Q & A Session about Krishnaavatara | ಪ್ರಶ್ನೋತ್ತರ ಮಾಲಿಕೆ - Vid. Ananthakrishna Acharya |

Поделиться
HTML-код
  • Опубликовано: 6 фев 2025

Комментарии • 157

  • @Avinashcnaik
    @Avinashcnaik Год назад +2

    ಒಂ ನಮೋ ಭಗವತೇ ವಾಸುದೇವಯ ನಮಃ

  • @karanamkoteswararao766
    @karanamkoteswararao766 Год назад +1

    Acharyara padakamalige Aneka Namanagalu.

  • @namishradhakrishnaseva2941
    @namishradhakrishnaseva2941 Год назад +1

    ನಮಸ್ತೇ ಪ್ರೀತಿಯ ಗೌರವ ಗುರುಗಳಿಗೇ ❤🙏🏻🙏🏻🙏🏻...ಅದ್ಭುತ ನಿಮ್ಮ ಪ್ರವಚನಗಳು ಗುರುಗಳೇ..ನಿಮ್ಮಂಥ ಗುರುವೇ ಎಲ್ಲಾ ಮಕ್ಕಳಿಗೂ ಸಿಗಬೇಕೂ ❤ದನ್ಯವಾದಗಳು 🙏🏻🙏🏻❤ನಾರಾಯಣ ಕೃಷ್ಣ ಹರೇ ರಾಮ ♥️ಓಂ ಶ್ರೀ ಗುರುಭ್ಯೋ ನಮಹಾ ಗುರುಗ

  • @neelambari8888
    @neelambari8888 9 месяцев назад +1

    ಗುರುಗಳೇ ಎಂಥ ಸಮರ್ಪಕವಾದ ವಿವರಣೆ. ಆಳವಾಗಿ ಆರಾದನೆ ಮಾಡದೇ ಇದ್ದರೆ ಈ ತರಹ ಉತ್ತರು ಕೊಡಲು ಸಾಧ್ಯವೇ ಇಲ್ಲ. ಧನ್ಯವಾದಗಳು

  • @MyFitnessKannadaChannel
    @MyFitnessKannadaChannel Год назад +18

    ನನ್ನ ಪರಮ ಪೂಜ್ಯ ಗುರುಗಳಾದ ತಮಗೆ ಅನಂತ ಕೋಟಿ ನಮನಗಳು. ತಮ್ಮಿಂದಲೇ ಭಗವಂತನ ಕುರಿತು ವಿಶೇಷವಾದ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತ ಇರುವುದು ಎಸ್ಟು ಸಾಧ್ಯವೋ ಅಷ್ಟು ಈ ಪ್ರವಚನಗಳ ಮೂಲಕ ಭಗವಂತನ ಕುರಿತು ತಿಳಿಸಿ ಎಲ್ಲಾ ಸದ್ಭಕ್ತರಿಗೆ ದಾರಿ ದೀಪವಾಗಿ🙏🙏🙏

  • @gundurao8577
    @gundurao8577 Год назад

    Maha Gurugalada Acharyarige Sastanga Namaskaragalu

  • @shree_purushottama.
    @shree_purushottama. Год назад +12

    ಭಗವಂತನ ಅನುಭವದಿ ಅನುಭಾವಿಗಳು ಎಲ್ಲ ಕಾಲದಲ್ಲೂ ಇರುವರು ಇರುತ್ತಾರೆ ಎನ್ನುವುದಕ್ಕೆ ಆಚಾರ್ಯರೇ ಸಾಕ್ಷಿ 🙏🏻🙏🏻🙏🏻
    ಸರ್ವೋತ್ತಮನ ಜ್ಞಾನಾಮೃತದ ಪ್ರಪಂಚದಲ್ಲಿ ಜೀವ ಆನಂದದ ಅನುಭಾವಿ ಎಂದು ಆಗುವನೋ ಅಂದು ಸಾರ್ಥಕ 🙏🏻🙏🏻

  • @dgkulkarni342
    @dgkulkarni342 Год назад +1

    ತುಂಬಾ ಒಳ್ಳೆಯ ವಿಚಾರಗಳ ವಿನಿಮಯ.

  • @mukthamurthi7111
    @mukthamurthi7111 Год назад +2

    ತುಂಬಾ ಚೆನ್ನಾಗಿ ದೇವರ ಬಗ್ಗೆ ಮಾಹಿತಿ ಕೊಟ್ಟು ನಾವು ದೇವರ ಅನುಗ್ರಹ ಕ್ಕೆ ಏನು ಮಾಡಬೇಕೆಂದು ಸರಿಯಾಗಿ ತಿಳಿಸಿಕೊಟ್ಟಿರುವಿರಿ ಗುರುಗಳೇ ಈಗಿನ ಯುವ ಪೀಳಿಗೆಗೆ ಸರಿಯಾದ ಮಾಹಿತಿ, ಧನ್ಯವಾದಗಳು ಗುರುಗಳೇ

  • @radhashetty3739
    @radhashetty3739 Год назад +9

    ಗುರುಗಳೆ ನೀವು ವಿದ್ಯಾರ್ಥಿ ಗಳಿಗೆ ಕೊಟ್ಟಉತ್ತರಕಿಂತ ತಾವು ಅವರಿಗೆ ಹಾಕಿದ ಪ್ರಶ್ನೆಗಳು ಅದ್ಷುತವಗಿತ್ತು ಧನ್ಯವಾದಗಳು ಹರೆಕೃಷ್ಣ 🙏🙏🙏🙏🙏

  • @roopikaveda4219
    @roopikaveda4219 Год назад +1

    * ಓಂ ಕೃಷ್ಣಾಯ ವಾಸುದೇವಯ ಹರಯೇ ಪರಮಾತ್ಮನೇ ಪ್ರಣತಃಕ್ಲೇಶನಾಷಯ ಗೋವಿಂದಾಯ ನಮೋ ನಮಃ ಹರಿ ಓಂ* ❤❤

  • @jyothisatishchannel6960
    @jyothisatishchannel6960 Год назад +1

    Namaste gurugalige. Prashnottara karyakrama tumba chennagide. Tumba vishayagalanna tilidukonde dhanyavadagalu. Nanu kaleda 8-9 varushagalinda ekadashi acharane madutiddene. Devare nanage prerane madi madisiddu. Iduvarege 200 ekadashi upavasagalannu madiddene. Kaleda 2 yrs ninda namma olage iruva sarvantaryamiyada bhagavantana anubhava nanage agide. Olagininda matanaduvudu nanage kelisuttade. Upavasa madi vishnu sahasranama stotravannu patane madi tulasiyinda archaneyannu maduttene. Idara jotege bannanje govindacharyara upanyasagalannu,upanishatgalannu nirantaravagi biduvina veleyalli kelutiruttene. Bannanje avara upanyasagalinda devara bagge tumba vishayagalanna tilidukonde. Vishnu endare all pervasive,indweller.of everyone antha gottayitu. Bhagavantana upasaneyinda navu devarannu kanabahudu. Kanninolage nodo hariya olaganninida nodo emba purandara dasaru helidante nammolage iruva bhagavantanannu kanabahudu. Ide bhagavanta namage maduva paramanugraha. Avanu sikkidare dodda nidhi sikkida hage. Idakinta innenu beku. Vishva chalaka,sarva preraka,sarvantaryami,sarvagna,sarva shakthanada bhagavantanige namo namo 🙏🙏

  • @revathigururaj726
    @revathigururaj726 Год назад +1

    ಪೂಜ್ಯ ಗುರುಗಳಿಗೆಅನಂತಾತ ನಮಸ್ಕಾರಗಳು ನನಗೆ ಒಂದು ಗೊಂದಲವಾಗಿದೆ ಇದಕ್ಕೆ ಪರಿಹಾರವನ್ನು ನೀವು ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ👃
    ನಾನು ರೇಖಿ ವಿದ್ಯೆಯನ್ನು ಕಲಿತಿದ್ದೇನೆ ಇದರದ ಸುಮಾರು ಜನಕ್ಕೆ ಹೀಲ್ ಮಾಡಿದ್ದೇನೆ ನಾನು ಮೊದಲು ಪ್ರಾರ್ಥನೆ ಮಾಡುವಾಗ ನಮ್ಮ ಮನೆ ದೇವರು ಪಾಂಡುರಂಗ ದೇವರು ಲಕ್ಷೀನರಸಂಹ ದೇವರು ಪ್ರಾಣ ದೇವರು ತತ್ವಾಭಿಮಾನಿ ದೇವತೆಗಳು ಎಲ್ಲಾ ಯತಿವರೇಣ್ಯರು ಎಲ್ಲ ದಾಸವರೇಣ್ಯರನ್ನು ಪ್ರಾರ್ಥಿಸುತ್ತೇನೆ ನಂತರ ವಿಶ್ವಶಕ್ತಿ ಬ್ರಮ್ಹಾಂಡದ ಪ್ರಾಣಶಕ್ತಿ ಗೆ ನಮಸ್ಕರಿಸುತ್ತೇನೆ
    Next ನಾನುಜಪಾನಿ ಭಾಷೆಯ ಸಿಂಬಲ್ ಗಳನ್ನು ಹಾಕಬೇಕು ಈಸಿಂಬಲ್ಗಳನ್ನು (ಚಿತ್ರ)ಹಾಕಿದರೆ ಮಾತ್ರ ಬೇರೆ ಊರು ಮತ್ತು ಬೇರೆ ದೇಶದಲ್ಲಿದ್ದರೂ ಹೀಲ್ ಮಾಡಬಹುದು ಇದೇನನಗೆ ಗೊಂದಲ ವಾಗಿದೆ ಈಸಿಂಬಲ್ಗಳನ್ನು ಹಾಕಿ‌ಹೀಲ್ ಮಾಡಬಹುದಾ?ದಯವಿಟ್ಟು ಇದು ಸರಿ ಯೋ ಇಲ್ಲವೋ ತಿಳಿಸಿ👃

  • @vijayalakshmirao6702
    @vijayalakshmirao6702 Год назад +9

    ತುಂಬಾ ಅಧ್ಬುತವಾದ, ಸುಂದರವಾದ, ಅಪೂರ್ವವಾದ, ಆನಂದಮಯ ವಾದ ಉತ್ತರಮಾಲೆ. ಧನ್ಯೋ ಸ್ಮಿ ಗುರುಗಳೇ. JAI SRIKRISHNA🙏🙏👍👍

  • @ChandanKumar-og8vl
    @ChandanKumar-og8vl Год назад +4

    ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏...
    ಬಹಳ ಅಧ್ಭೂತವಾದ ಪ್ರಶ್ನೋತ್ತರ ಕಾರ್ಯಕ್ರಮ ಗುರುಗಳೇ ....
    ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು...🙏 🙏🙏 🙏🙏...

  • @nalinaramakrishna8571
    @nalinaramakrishna8571 Год назад +6

    ತುಂಬಾ ವಿಷಯ ತಿಳಿದುಕೊಂಡೆ, ಇಂತಹ ಚಚೆ೯ ಆಗಾಗ ನಡೆಯುತ್ತಿರಲಿ,

  • @gayatrinp6033
    @gayatrinp6033 Год назад +1

    ಪರಮಪೂಜ್ಯ ಅನಂತನಂದ ಶ್ರೀ ಗುರುಗಳಿಗೆ ನಮಸ್ಕಾರಗಳು ಭಾಗವತ ಮಹಾಭಾರತ ರಾಮಾಯಣ ಪ್ರತಿಯೊಂದು ಪ್ರವಚನಗಳು ಅತ್ತಾಾನಂದ ತಂದಿದೆ ನಿಮ್ಮ ಪ್ರವಚನದಲ್ಲಿ ಗರುಡ ಪುರಾಣ ಕೇಳಬೇಕೆಂಬ ಮಹಾ ಆಸೆ ಇದೆ ನಿಮ್ಮ ಅಮೃತ ದಂತಹ ಪ್ರವಚನವನ್ನು ಕೇಳುವ ಸೌಭಾಗ್ಯವನ್ನು ಕರುಣಿಸಿ ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ದಯವಿಟ್ಟು ಗರುಡ ಪುರಾಣ ಕೇಳಲೇ ಬೇಕೆಂಬ ಮಹಾದಾಸೆ ಇದೆ ಗರುಗಡೆಗೆ ವಂದನೆಗಳು 💐👏🏻

  • @rameshkalannavar5031
    @rameshkalannavar5031 Год назад +1

    ,🙏 Hare Krishna Hare ram🙏 dhandavat pranaam 👌🙏

  • @nagarathnas3206
    @nagarathnas3206 Год назад +2

    ಗುರುಗಳಿಗೆ ಅನಂತಾನಂತ ಧನ್ಯವಾದಗಳು🎉...ಬಹಳ ಮಹತ್ವದ ವಿಷಯಗಳನ್ನು ನಮ್ಮಲ್ಲಿಯೂ ಮೂಡುವ ಹಲವಾರು ಸಂಶಯಗಳಿಗೂ ಬಹಳ ವಿಸ್ತಾರವಾದ ಉತ್ತರ ಸಿಕ್ಕಿದೆ... ಅನಂತಾನಂತ ಧನ್ಯವಾದಗಳು.... ಗುರುಗಳೆ🎉 ಧನ್ಯೋಸ್ಮಿ🎉

  • @KiranKiran-q9r3n
    @KiranKiran-q9r3n День назад

    ಗುರುಭ್ಯೋ ನಮಃ ಹರಿಓಂ🎉🎉

  • @RukminiARao
    @RukminiARao Год назад +2

    ಧನ್ಯವಾದಗಳು ಗುರುಗಳೇಪ್ರಶ್ನೋತ್ತರ ನಡೆಸಿಕೊಟ್ಟಿದ್ದಕ್ಕಾಗಿ

  • @kamalammasiddaiah4677
    @kamalammasiddaiah4677 Год назад +1

    Ee karyakrama dalli acharyara prashnege nanna anubhavadalli labha ennuvudadare dodda mattada apayadinda paragi chikkadagi nadedu matte devara pooje maduva avakasha kottidde namma bhagya 🙏🏻🙏🏻

  • @chinmayahegde1004
    @chinmayahegde1004 Год назад +4

    Best discussion with Acharya Guruji is understood. 🙏🙏Thanks a Lot

  • @gayatriduvanaji6032
    @gayatriduvanaji6032 Год назад +2

    Shri gurubyo namaha 🙏 gurugala padaravindke kote kote namaskargalu🙏🙏🙏🙏

  • @sureshpatage4287
    @sureshpatage4287 Год назад +5

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉🎉

    • @SugunaParkala
      @SugunaParkala Год назад +2

      ನಮ್ಮ ಜೀವನವನ್ನು ಅರಳಿಸುವ ಇಂಥ ಸಂವಾದ ಗಳು ಸದಾ ಬರುತಿರಲಿ ಎಂದು ಹಾರೈಸುತ್ಹ ಈ ಭಾಗ್ಯವನ್ನು ಕರುಣಿಸಿದ ಭಗವಂತನಿಗೆ ಅನಂತಾನಂಥ
      ಪ್ರಣಾಮಗಳು 🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @nagarajraj8474
    @nagarajraj8474 Год назад +1

    Jai Shri Krishna

  • @smtgeetanjalimugad6628
    @smtgeetanjalimugad6628 Год назад +2

    Hare Krishna Hare Krishna 🙏 🌹. Anantakrishnacharyarige Ananda namaskaragalu.

  • @thirumalacharm.r7234
    @thirumalacharm.r7234 Год назад +1

    Sunder Information Sunder Only Sunder Thanks mst achar and padma

  • @manjeshak2111
    @manjeshak2111 Год назад +6

    🙏ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ🙏

  • @chandravathisg6452
    @chandravathisg6452 Год назад +1

    Nimma udaharanegalu is very very nice

  • @pallavithanu3720
    @pallavithanu3720 Год назад +1

    ಹರೇ ಕೃಷ್ಣ.. 👌❤️🙏🙏🙏🙏🙏🌹

  • @anandshetty9659
    @anandshetty9659 Год назад +1

    ಶ್ರೀ ಕೃಷ್ಣಾಯ ನಮಃ 🙏🏼🙏🏼🙏🏼🌹

  • @ushamurthy3401
    @ushamurthy3401 Год назад +1

    Hare Krishna hare Krishna hare hare hare Rama hare Rama hare hare

  • @shobhanaik9602
    @shobhanaik9602 Год назад +2

    Hare Krishna hare Krishna Krishna Krishna hare hare hare Rama hare Rama Rama Rama hare hare 💐💐

  • @srinivasansrinivasan1867
    @srinivasansrinivasan1867 Год назад +2

    Jai sri Ramakrishna paramathama ki jai 🙏

  • @RajaRam-vj5hx
    @RajaRam-vj5hx Год назад +2

    🌹🌹🌹Hare Krishna 🙏🙏🙏 Radhe Radhe 🌹🌹🌹 Ultimate 🙏🙏🙏

  • @swathirajgopal4667
    @swathirajgopal4667 Год назад +1

    👌👌🙏🙏👍👍👏👏❤Gurubhyo Namaha Gurugale, Krishnam vande jagadgurum, sarvam Sri krishnarpanamastu, sarvam Sri krishna padukarpanamastu🙏🙇‍♀️

  • @chandravathisg6452
    @chandravathisg6452 Год назад +1

    Super prashne and super answer

  • @geethajadhav3880
    @geethajadhav3880 Год назад +2

    So nice explinattion Guruji vadanegalu🙏🙏🙏🙏

  • @khushishetty7866
    @khushishetty7866 Год назад +3

    ಹರೇ ಕೃಷ್ಣ 🙏🙏🙏

  • @shree_purushottama.
    @shree_purushottama. Год назад +14

    ನಾರಾಯಣಂ ಜ್ಞಾನಪೂರ್ಣಂ ಧರ್ಮ ಪರಿಪಾಲನ ಪುರುಷೋತ್ತಮಂ ಗುಣಪರಿಪೂರ್ಣಂ ಅಥಾ ಕಾಲ ರೋಪ ಕ್ರಿಯಾ ಶಕ್ತಿ ಪೂರ್ಣ ಭಾವನಾ ಕರುಣಾ ವಲ್ಲಭ ರಾಮಂ ಅನಂತ ಗುಣಾನಂದ ಪಾದ ಪಂಕಜ ಪೂಜಿತ ಜಾನಕೀ ಪತಿಂ ಪೂರ್ಣಂ ಪೂರ್ಣ ಸ್ವರೂಪಂ ಅಶೇಷ ಜಗದ್ ಜಗನ್ನಾಥ್ ಶ್ರೀ ಹರಿ ಸರ್ವೋತ್ತಮಂ ಪಾವನಂ ಪುರ ಪುನೀತಂ 🙏🏻🙏🏻🙏🏻🙏🏻

  • @Bhoomi-i5f
    @Bhoomi-i5f 9 месяцев назад +1

    Dayvittu mate etara karyagkrama madi plzzzz🙏🙏🙏🙏🙏🙏🙏gurugale

  • @RukminiARao
    @RukminiARao Год назад +3

    ತುಂಬಾ ವಿಷಯವನ್ನು ತಿಳಿಸಿಕೊಟ್ಟಿದರ ಕೋಟಿ ಕೋಟಿ ನಮನಗಳು

  • @laxmikr9972
    @laxmikr9972 Год назад +3

    Harihi om 🙏
    Om Sri Guru Devay namaha 🌺👏
    Om Sri laxminarayanay namah 🌺🙏
    Sri Krishna guruve namah 🌺👏

  • @surendrapoojary7390
    @surendrapoojary7390 Год назад +3

    Sri Krishnaya Namah Sri 🙏🙏🙏

  • @nagaraja.M7567
    @nagaraja.M7567 Месяц назад

    ಹರೇ ಕೃಷ್ಣ 🌷🙏

  • @saraswathivattam1158
    @saraswathivattam1158 Год назад +5

    Thank you for Sri Acharyau for beautiful explanation..sitting in America,10 thousands miles away, able to see, hear Acharsya’s pravachana. Also, thanks for Ashok Acharya for uploading these and other videos systematically 🙏🙏🙏

  • @hanumantharajum8122
    @hanumantharajum8122 Год назад +2

    ತುಂಬಾ ತುಂಬಾ ಒಳ್ಳೆಯ ವಿಷಯ ಧನ್ಯವಾದಗಳು

  • @sridevisuresh8083
    @sridevisuresh8083 Год назад +1

    Sri Gurubhyo Namaha Om Namo Bhagavathae Vaasudevaaya Namaha

  • @bychegowdabychegowda7689
    @bychegowdabychegowda7689 Год назад +1

    Om namo baghavathe vasudhevaya

  • @PSBR90
    @PSBR90 Год назад +1

    Acharyare nimma moolaka mahathharavada seveyagittide manukulakke. Nimma jnana mattu icchege dodda namaskargalu. Namma punya nimma channel nodthirodu.

  • @SarvothamaShetty
    @SarvothamaShetty Год назад +2

    Hare Rama hare Krishna 🙏🙏🙏

  • @umablakkundimath538
    @umablakkundimath538 Год назад +1

    So nice explanation guruji vandanegalu 🙏

  • @ashar2543
    @ashar2543 Год назад +1

    Pujya gurugalige namaskara galu 🙏🏻 ♥️

  • @Latha.J.N
    @Latha.J.N Год назад +2

    SHREE GURUBHYONAMAHA SHREE KRUSHNAAYA NAMAHA 🙏🏻🙏🏻🙏🏻👌👌👌👏👏👏🌹🌹🌹💐💐🙏🙏🙏🍌🍌🍌🥥🥥🥥🥥🥥🥥

  • @satisharer9138
    @satisharer9138 Год назад +2

    "ಕೃಷ್ಣಂ ವಂದೇ ಜಗದ್ಗುರುಂ" 🙏

  • @anantha.c2281
    @anantha.c2281 Год назад +3

    ಅನುಭವದ ಅಡುಗೆಯ ಮಾಡಿರೋ🙏🙏🙏

  • @harinishetty6890
    @harinishetty6890 Год назад +1

    Q & A tumba chennagittu gurugale 🙏

    • @geethak5942
      @geethak5942 Год назад

      👌👌🙏🙏🙏🙏🙏

  • @lalithasunder38
    @lalithasunder38 Год назад +3

    Excellent advice

  • @madanagowdagkgm7780
    @madanagowdagkgm7780 Год назад +1

    I am very thankful to you gurugale

  • @DivPai
    @DivPai Год назад +1

    Wow.. This is the best Q&A I have ever seen😊

  • @shekharrao9302
    @shekharrao9302 Год назад +1

    ಹರಿಃ ಓಂ❤

  • @jairamp2472
    @jairamp2472 Год назад +3

    Ee ritiya mattashtu QnA session nadese acharyare. 🙏🏼 Indrinda sajjanara manassinalli iruva samshaya parihara agta ide 🙏🏼🙏🏼
    Dhanyavaadah 🙏🏼

  • @sunilvgowda3792
    @sunilvgowda3792 Год назад +1

    ಹರಿ ಓಂ ನಾರಾಯಣ💐💐

  • @yashodhab407
    @yashodhab407 Год назад +1

    ಧನ್ಯವಾದಗಳು ಗುರುಗಳೇ🙏🙏💐💐

  • @rinamulgund4515
    @rinamulgund4515 Год назад +1

    Dhanyosmi🙏🙏

  • @radharanganandagiri2912
    @radharanganandagiri2912 Год назад +1

    Nice explanation 🙏

  • @YogeshKumar-vm6xl
    @YogeshKumar-vm6xl Год назад +1

    Hare..om

  • @shreepadhashreepadha5383
    @shreepadhashreepadha5383 Год назад +1

    Supprr

  • @sunitharao7094
    @sunitharao7094 Год назад +2

    ಕೃಷ್ಣಂ ವಂದೇ ಜಗದ್ಗುರು 🙏🙏

  • @vasudevbyatnal2440
    @vasudevbyatnal2440 Год назад +1

    Excellent

  • @satyashivarama762
    @satyashivarama762 Год назад +2

    ಪ್ರಶ್ನೋತ್ತರ ಕಾರ್ಯಕ್ರಮ ಇನ್ನೂ ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕಿಲ್ಲ.
    🙏ಕೃಷ್ಣಂ ವಂದೇ ಜಗದ್ಗುರುಮ್🙏

  • @VishwasR-m9f
    @VishwasR-m9f Год назад +2

    Acharyare dhayavittu bhagadvadgeethe yaa pravachanavanu mundu varesi

  • @jayappajayappa8967
    @jayappajayappa8967 Год назад

    🙏🙏🌹🙏🙏🚩

  • @srinivasmv9097
    @srinivasmv9097 Год назад +1

    ಶ್ರೀ ಕೃಷ್ಣಾ ರ್ಪಣ ಸ್ತು

  • @laxmikr9972
    @laxmikr9972 Год назад +1

    Harihi om I
    Nanage nimma karyakram keli kieli e nanu krishnana joteyelle idda anubhav anisuuttade, karyakram tumba chennage nirupisiddiri

    • @laxmikr9972
      @laxmikr9972 Год назад +1

      Gurugale nanu ellarigu nimma karyakramada nahge heluttene forword maduttene edarind nanna gelatiyaru ekadashi maduttiddat
      Re

    • @laxmikr9972
      @laxmikr9972 Год назад +1

      Harihi om 🙏
      Nimagellarigu dhanyavadagalu 🌺👏

  • @praaneshvittal2845
    @praaneshvittal2845 Год назад

    🙏🙏👌🏻👌🏻👏👏

  • @tara8525
    @tara8525 Год назад +1

    Guruji 🙏 please teach devi pooja for dasara, from beginning till end

  • @SumanaAravind
    @SumanaAravind Год назад +1

    @first question.. devaru kalpanikavadare, kashta bandaaga prarthane maadidaga parihara sikkiruvudu, kalpanikave? illa. iddane.. idde iddane. tumba karunaluvagi iddane..
    nanna jeevanada anubhava

  • @subbalakshmirajarao7130
    @subbalakshmirajarao7130 Год назад

    🙇‍♀️🙇‍♀️🙇‍♀️

  • @lakshmidevikm2881
    @lakshmidevikm2881 Год назад +1

    🙏🙏🙏🙏🙏🙏🙏🙏🙏🙏🙏🙏

  • @geethamadhusudhan536
    @geethamadhusudhan536 Год назад

    👌👏❤😍💐🌹🙏🙏🙏

  • @ravishankarkm8251
    @ravishankarkm8251 Год назад +1

    Vandanegalu

  • @shreepadhashreepadha5383
    @shreepadhashreepadha5383 Год назад +1

    Devranna nambdeeroru olleyavranna nodidene.bari puje mdonalli katukatana nodidene .

  • @savithrihnpur4371
    @savithrihnpur4371 Год назад

    👌👌🙏🙏🙏🤝

  • @ushamadhu8738
    @ushamadhu8738 Год назад

    🙏🙏🙏🙏🙏

  • @mamathagirish9141
    @mamathagirish9141 Год назад +1

    👌🏻👌🏻👌🏻👏👏👏 🙏🙏🙏🙏🙏

  • @nagrajbanban7804
    @nagrajbanban7804 Год назад +3

    ಹರಿ ಓಂ
    ಸ್ವಾಮೀಜಿ ಯವರೆ ನನ್ನದು ಒಂದು ಪ್ರಶ್ನೆ ದಯವಿಟ್ಟು ಉತ್ತರ ನೀಡಿ ನನಗೆ ತು೦ಬಾ ದಿನದಿಂದ ಇದ್ದ ಗೊಂದಲ
    ದುರ್ಯೋಧನ ನಿಗೆ ಕೃಷ್ಣ ನೇ ನೀಡಿದ್ದು ಮತ್ತೆ ಅವರೇ ಬಯಸಿದ್ದು ( ದುರ್ಯೋಧನ)ಅವರ 11 aksohini ಯಾದವ ಸೈನ್ಯ ಆದರು ಅವರೆಲ್ಲರಿಗೂ (ಕೃಷ್ಣನ 11 ಯಾದವ ಸೈನ್ಯ)ಯುದ್ಧದಲ್ಲಿ ಎಲ್ಲರು ಪ್ರಾಣವನ್ನು ಬಿಡುತ್ತಾರೆ ಇದು ಹಿಂಸೆ ಆಗುವುದಿಲ್ಲವೇ ಅವರೆಲ್ಲರೂ ಕೂಡ ಸಜ್ಜನರರಲ್ಲವೇ (ಕಾರಣ ಕೃಷ್ಣ ಸೈನ್ಯ ದಲ್ಲಿ ಇದ್ದವರು ಎಲ್ಲರು ಸಜ್ಜನರು ಆಗಿರುತ್ತಾರೆ ಯಾಕೆಂದರೆ ಅವರು ಕೃಷ್ಣನ ಭಕ್ತರು ಅಲ್ವಾ) ಆದರು ಅವರು ಯುದ್ಧದಲ್ಲಿ ಸಾಯುವುದು ಸರಿಯೇ ಇದಕ್
    ದಯವಿಟ್ಟು ನನ್ನ ಈ ಗೊಂದಲ ಪರಿಹರಿಸಿ ಎಂದು ತಮ್ಮಲ್ಲಿ ಕಳಕಳಿ ಇಂದ ಬೇಡಿ ಕೊಳ್ಳುತ್ತಿ ದ್ದೇನೇ ದಯವಿಟ್ಟು ಪರಿಹರಿಸಿ ದಯವಿಟ್ಟು ತಿಳಿಸಿ

    • @nagrajbanban7804
      @nagrajbanban7804 Год назад +1

      ಇದು ನನಗೆ ದೇವರ ಮೇಲೆ ಸಂಶಯ ಅಲ್ಲ ನನ್ನಲ್ಲಿ ಇದ್ದ ಗೊಂದಲ

    • @nagrajbanban7804
      @nagrajbanban7804 Год назад +1

      ಕೃಷ್ಣ ನೇ ಅವರನ್ನು ಎಲ್ಲಾ (11 ಯಾದವ ಸೈನ್ಯ)ಅದರ್ಮದ ಕಡೆ ಯಾಕೆ ನೀಡಿದ್ದು ಮತ್ತೆ ಅವರು ಸುಮ್ಮನೆ ಪ್ರಾಣವನ್ನು ಕಳೆದು ಕೊಂಡರು

  • @bhoomibhoomi8678
    @bhoomibhoomi8678 Год назад +1

    nanna gurugalige❤️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @vasudhasharma6561
    @vasudhasharma6561 Год назад

    🙏🙏

  • @GeetaMaheshBelavadi
    @GeetaMaheshBelavadi Год назад

    🙏🙏🙏🙏🙏🌹🌹🌹🌹🌹

  • @ammaamma8786
    @ammaamma8786 Год назад

    🙏🏽🙏🏽🙏🏽🙏🏽

  • @neelambari8888
    @neelambari8888 10 месяцев назад +1

    ಅದೇನು background ನಲ್ಲಿ ಬುಸ್ಸ್ ಬುಸ್ಸ್ ಅಂತ ಶಬ್ದ?, ನಮಗೆ ಈ ಶಬ್ದ ಇಷ್ಟ ಆಗಿಲ್ಲi. ನಿಮ್ಮ intention ಏನು,,,

  • @NirmalaShivayyaKalasadma-fo9qw

    🙏

  • @sanketh768
    @sanketh768 Год назад +4

    Please do more such QnA sessions

  • @anushakottary1369
    @anushakottary1369 Год назад +1

    ,💯😌

  • @jayanthnaik6425
    @jayanthnaik6425 Год назад +2

    ಆಚಾರ್ಯರ ಬಾಯಲ್ಲಿ ಪುರಾಣ ಕಥೆ ಯನು ಕೇಳುವುದೇ ನಮ್ಮ ಸೌಭಾಗ್ಯ.ಆಚಾರ್ಯರೆ ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೊಡಿ

  • @sulakshanakj2708
    @sulakshanakj2708 Год назад

    Namaskara devaru Mosa maduvavarannu hagene samharamadodu Andre . Alla sandarbhadallu hage madboduttu ravana samharadalli yake vyatyasa?

  • @muraliugram5647
    @muraliugram5647 Год назад +1

    Q n A second part madi guruji

  • @ShwethaShwe-c7n
    @ShwethaShwe-c7n Год назад +1

    Bhagavad-Gite upload madi gurugali plz