#ಭಜನೆ

Поделиться
HTML-код
  • Опубликовано: 28 окт 2024

Комментарии • 27

  • @jagadeeshtm1769
    @jagadeeshtm1769 2 года назад +3

    ಸಾಹಿತ್ಯ, ಸಂಗೀತ ಎರಡೂ ಉತ್ಕೃಷ್ಟವಾಗಿದೆ.. ಅಭಿನಂದನೆಗಳು 🙏

  • @manjunathbhat852
    @manjunathbhat852 2 года назад +6

    ಹಾಡಿನ ರಚನೆ ಮತ್ತು ಸಂಗೀತ ಉತ್ತಮ ಸಂಯೋಜನೆಯಾಗಿದೆ. ಇಂಪಾದ ಕಂಠದಿಂದ ಹೊಮ್ಮಿದ ಹಾಡು, ಕೇಳುತ್ತಲೆ ಇರಬೇಕು ಅನಿಸುತ್ತದೆ 👌👌👌

  • @jahnavideepak7681
    @jahnavideepak7681 2 месяца назад

    ವಾಹ್, ಸಾಹಿತ್ಯ ಸಂಗೀತ ಎರಡೂ ತುಂಬಾ ಸೊಗಸು

  • @savitrivs779
    @savitrivs779 2 года назад +2

    ಸೊಗಸಾದ ರಚನೆ, ಗಾಯನ... ಅಭಿನಂದನೆಗಳು 💐

  • @shailaphadke2791
    @shailaphadke2791 Год назад +2

    Very Very sweet song, lyrics, music, and singing, go ahead

  • @geethasethuram726
    @geethasethuram726 Месяц назад

    Beautiful singing! Lovely meaningful song!❤

  • @sujayahegde8998
    @sujayahegde8998 2 года назад +2

    Shubhashayagalu tangi. Sundara gaayana. Sogasaada saahitya. Keli aanandavaaytu.

  • @sufiyagulagundi3948
    @sufiyagulagundi3948 Год назад +1

    ತುಂಬಾ ಸಂತೋಷ್ .... Yellaru ನಮ್ಮ M. E. S. college na students.... Supper......

  • @brijeshhegde4009
    @brijeshhegde4009 8 месяцев назад +1

    ಸೆನೆಗಲ್ ಆಫ್ರಿಕಾದಿಂದ ಅಭಿನಂದನೆಗಳು

  • @maheshsindgikar7331
    @maheshsindgikar7331 3 месяца назад

    Super ❤ e hadadu rachne yardu, raga yavadu adu helta hogi pls

  • @harshitadeshmukh7139
    @harshitadeshmukh7139 3 месяца назад

    👌🏻👌🏻👌🏻👌🏻👌🏻👌🏻

  • @esquireprinters4424
    @esquireprinters4424 3 месяца назад +1

    Excellent singing 🎉🎉🎉🎉

  • @suvarnahegde-im5sb
    @suvarnahegde-im5sb 2 года назад +1

    Suuuperrr🙏👍👌

  • @gajananhegde1096
    @gajananhegde1096 Год назад +2

    ಉತ್ತಮ ಹಾಡು , 🎉

  • @GopalaKrishna-Das
    @GopalaKrishna-Das 2 месяца назад

  • @shailaphadke2791
    @shailaphadke2791 Год назад +2

    भाषा समजत नाही,पण खूप सुरेख संगीत, गायन, शब्द

  • @sulochanahegde2280
    @sulochanahegde2280 2 года назад +1

    Super

  • @bharatihegde2666
    @bharatihegde2666 2 года назад +1

    Must..super

  • @surekhadixit370
    @surekhadixit370 4 месяца назад +1

    Nice

  • @vasantpoojary3990
    @vasantpoojary3990 6 месяцев назад +1

    Very good song mam

  • @shrilatashanbhag1555
    @shrilatashanbhag1555 7 месяцев назад

    Wonderful 🎉 superb

  • @Parameshwargaonkar-p3g
    @Parameshwargaonkar-p3g 7 месяцев назад +1

    👌🏻👌🏻

  • @vijayag44
    @vijayag44 4 месяца назад +1

    Lyrics please haki.

    • @rohinihegde1857
      @rohinihegde1857  4 месяца назад +2

      ಭಜನೆ
      ವಾಸುದೇವ ವಾಸ ಮಾಡು ದಾಸನ ಈ ಮನದಲಿ
      ಹಾಸ ಬೀರಿ ಭಾಸವಾಗು ಮಾಸದಂತೆ ಎದೆಯಲಿ
      ಕಾಸಿಗಾಗಿ ಏಸು ಮಾತು ಏಸು ವೇಷ ಜಗದಲಿ
      ಘಾಸಿ ನಾನು ರೋಸಿ ಹೋದೆ ಮೋಸ ಹೋಗಿ ನಿಜದಲಿ
      ಹಿಂದು ಇಂದು ಮುಂದೆ ಸದಾ ತಂದೆ ನೀನೆ ಮಾಧವ
      ಕಂದ ನೊಂದು ಬೆಂದು ಬಂದೆ ಬಂದು ನೋಡೊ ಕೇಶವ
      ಬಂಧು ಬಳಗ ಸಂಗ ನೀನೆ ಸುಂದರಾಂಗ ಸುಂದರ
      ಒಂದು ಬಿಂದು ನಿನ್ನ ಕೃಪೆಯು ಎನಗೆ ಅದುವೆ ಸಾಗರ
      ನಿತ್ಯ ನಿನ್ನ ನಾಮ ಸ್ಮರಣೆ ಎನಗೆ ನೇಮವಾಗಲಿ
      ಸತ್ಯ ಭಕ್ತಿಯಿಂದ ಹೃದಯ ಶಾಂತಿ ಧಾಮವಾಗಲಿ
      ದಿವ್ಯವಾದ ನಿನ್ನ ಕರುಣೆ ಪ್ರೀತಿಸುಧೆಯ ಬೇಡುವೆ
      ಧನ್ಯನಾದೆನೆಂಬ ಭಾವಕ್ಷಣದ ಭಾಗ್ಯ ಹೊಂದುವೆ
      ✍️ ರೋಹಿಣಿ ಹೆಗಡೆ 🙏

  • @Parameshwargaonkar-p3g
    @Parameshwargaonkar-p3g 7 месяцев назад

    👌🏻👌🏻