Sathish 35 |ಕರ್ಮಕ್ಕೆ ಶಿಕ್ಷೆ ಭೂಮಿಯಲ್ಲ ಯಮಲೋಕದಲ್ಲ? | ಗರುಡಪುರಾಣ | ಯುಟಿಲಿಟಿ ಬ್ಯುಲ್ಡಿಂಗ್ ರಹಸ್ಯ? | MG Road

Поделиться
HTML-код
  • Опубликовано: 3 июл 2023
  • #SwadeshMedia2 #UtilityBulding #MGRoad #Sathish #ambarishvarma
    Swadesh Media Contact for Business : 9353843637
    Please Subscribe and join Our Channel and Support to our work thanks.
    Swadesh Media : ruclips.net/channel/UCKX0...
    Swadesh Media 2.0 : ruclips.net/user/results?searc...
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

Комментарии • 78

  • @Lakshminarasimhaswamy
    @Lakshminarasimhaswamy Год назад +3

    ಹೌದು ಇವರು ಹೇಳುವುದೆಲ್ಲ ನಿಜಾನೆ ನನಗೂ ಈ ರೀತಿ ಅನುಭವ ಆಗಿದೆ ಒಂದು ದಿನ 3:00 ಗಂಟೆ ರಾತ್ರಿಯಲ್ಲಿ ನನ್ನ ಪ್ರಾಣ ಹೋಗಿದೆ ಆದರೆ 4 ಗಂಟೆಗೆ ಮತ್ತೆ ಬಂದಿದೆ ಆ ಒಂದು ಗಂಟೆ ಸಮಯದಲ್ಲಿ ಇಬ್ಬರು ಸ್ನೇಹಿತರು ಬಂದು ನನ್ನ ಕರೆದುಕೊಂಡು ಹೋಗಿದ್ದರು ಅವರು ನನಗೆ ಬಂಧುಗಳಾಗಿ ಇರುತ್ತಾರೆ ಅಲ್ಲಿ ಏಳು ನದಿಗಳು ಇರುತ್ತವೆ ಆ ನದಿಗಳು ದಾಟಿಸುತ್ತಾರೆ ಅಲ್ಲಿಂದ ಎಂಟು ಮೆಟ್ಟಿಲುಗಳು ಇರಬೇಕು ನಾಲ್ಕು ಕಂಬಗಳು ಚಾವಣಿ ಇರುತ್ತದೆ ಅಲ್ಲಿಂದ ಭಗವಂತ ವಿಷ್ಣು ಶೇಷ ಲಕ್ಷ್ಮಿ ನನ್ನ ಕಣ್ಣಿಗೆ ಬಿದ್ದರು ನಾನು ಅಳುತ್ತಾ ನನ್ನ ಮನೆಗೆ ಹೋಗಬೇಕು ಅಂದೆ ನಂತರ ಇಲ್ಲಿ ಕಣ್ಣುಬಿಟ್ಟೆ ಹೃದಯ ಮುಟ್ಟಿ ನೋಡಿದರೆ ಹೃದಯ ಒಡೆದು ಕೊಳ್ಳುತ್ತಿಲ್ಲ ಒಂದು ನಿಮಿಷವಾದ ಮೇಲೆ ಮೊಟ್ಟೆ ಒಡೆದು ಕೊಂಡಿತ್ತು ಇದು ಸತ್ಯವಾದ ನನ್ನ ಜೀವನದ ಘಟನೆ

  • @dr.chandrakalah.m1218
    @dr.chandrakalah.m1218 Год назад +11

    ಸತೀಶಣ್ಣ,,ಬೇರೆ ದೇಶಗಳಲ್ಲಿ ನಡೆಯುವ,ಪ್ರಾಣಿಹಿಂಸೆಗೆ ಏನು ಕಾರಣ.

  • @user-gr2wx2gt4h
    @user-gr2wx2gt4h Год назад +5

    ಸರ್ ನಿಮ್ ವೀಡಿಯೋಸ್ ತುಂಬಾ ಚನಾಗಿದವೆ. ಸರ್ ಸಾಲದ ಬಗ್ಗೆ ಹೇಳಿ ಸರ್

  • @praveenkumar-dd2fx
    @praveenkumar-dd2fx Год назад +2

    ಸರ್ ಅಮರ ರವರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು
    ಸರ್ ನನ್ನ ಜೀವನದಲ್ಲಿ ಎಲ್ಲಾ ಎರಡೆರಡು ದಾರಿಗಳು ಕಾಣುತ್ತಿದ್ದಾರೆ ಅದರಲ್ಲಿ ಯಾವುದೇ ಒಂದು ದಾರಿಯನ್ನು ಹುಡುಕಿಕೊಂಡರು ಅದರಲ್ಲಿ ನನಗೆ ಸಕ್ಸಸ್ ಕಾಣುತ್ತಾಇಲ್ಲ ಮತ್ತು ಅದರಲ್ಲಿ ನನಗೆ ನಕಾರತ್ಮಕ ಶಕ್ತಿಗಳು ನಕಾರಾತ್ಮಕ ಚಿಂತನೆಗಳ ಭಾವನೆಗಳು ಕಾಡುತ್ತಿದ್ದಾರೆ ಯಾವುದರಲ್ಲೂ ನೆಮ್ಮದಿ ಇಲ್ಲ ಏನೇ ಒಂದು ಮಾಡಕ್ ಹೋದ್ರು ಅದು ಅಪೂರ್ಣತೆಯಿಂದ ಕೂಡಿರುತ್ತದೆ
    ದೈಹಿಕವಾಗಿ ಮಾನಸಿಕವಾಗಿ ತುಂಬಾ ನೊಂದಿದ್ದೇನೆ ಕಣ್ಣೆದುರಲ್ಲೇ ಎಲ್ಲವೂ ಇದ್ದರೂ ಕೂಡ ಏನನ್ನು ಅನುಭವಿಸಲಾಗದ ಚಿಂತೆಗೀಡಾಗಿದ್ದಾರೆ
    ಈ ವಿಚಾರವನ್ನು ಸ್ವದೇಶಿ ಮೀಡಿಯಾ ಮುಖಾಂತರವಾಗಿ ನನ್ನ ಉತ್ತಮ ಸ್ಥಿತಿಗಾಗಿ ಶ್ರೀ ಅಮರ ರವರ ಆಶೀರ್ವಾದವನ್ನು ಬಯಸುತ್ತಿದ್ದೇನೆ

  • @nagarathnawin2617
    @nagarathnawin2617 Год назад +1

    Thank you very much sir

  • @munegowdabgowda9016
    @munegowdabgowda9016 Год назад

    Congratulations sir

  • @Kumar-hp7ow
    @Kumar-hp7ow 11 месяцев назад +1

    Wow wonderfull information Thank you sir

  • @manjulaadavibhavi1097
    @manjulaadavibhavi1097 Год назад +1

    Thank you ji ,so much information

  • @dhanraj.b
    @dhanraj.b Год назад +2

    Thank you arvind sir and team..nice episodes

  • @rakeshrakesh6867
    @rakeshrakesh6867 Год назад +1

    Super video sir good video sir

  • @dhanraj.b
    @dhanraj.b Год назад +1

    ಓಂ ಶ್ರೀ ಅಮರ
    ಓಂ ಶ್ರೀ ಕೃಷ್ಣರ್ಪಣಾಮಸ್ತು

  • @nainaprabhakar29
    @nainaprabhakar29 Год назад +5

    PRANAMS, EXCEPT KARMA NOTHING IS THERE INTHIS LIFE,
    PLEASE TEL US MORE ABOUT KARMA.. MANY YOGI'S SAID
    IF WE DO POOJA, OR REMEDY
    IT WILL BE POST PONED TO NEXT
    LIFE, THEN ITS BETTER TO BARE & FUNISH IT OFF

  • @prabhuswamyhb7966
    @prabhuswamyhb7966 Год назад +1

    Danyavadagalu sir 🙏🧘‍♀

  • @ultragamer-ur8ms
    @ultragamer-ur8ms Год назад

    🙏🙏

  • @user-wt3qv1xv5k
    @user-wt3qv1xv5k Год назад +6

    ಕರ್ಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ sir

  • @ranishanmuka4974
    @ranishanmuka4974 Год назад +1

    Namaste 🙏 sathish anna beautifully explained about karma. Thank you 🙏 for giving knowledge to all of us but still request requesting you to explain about karma.please amara amara amara. So many people want to listen your speech words talk. Thank you sathish anna.

  • @rainbowgraphics2780
    @rainbowgraphics2780 Год назад +3

    ವಾಸ್ತು ಬಗ್ಗೆ ಸತೀಶ್ ಸರ್ ಅಭಿಪ್ರಾಯ ಕೇಳಿ

  • @sarojam5417
    @sarojam5417 Год назад

    🙏🙏🙏

  • @rajskjs
    @rajskjs Год назад +1

    Udyogad bagge tilisi sir egina youths ge

  • @shatishak6522
    @shatishak6522 Год назад

    🙏🙏🙏🙏🙏

  • @NanjundaKumarYoutubechannel
    @NanjundaKumarYoutubechannel Год назад +2

    Garuda purana is an encyclopaedia of Hinduism.

  • @vajresh.pprashanth3239
    @vajresh.pprashanth3239 Год назад

    🙏🙏🤲

  • @pradeepr7805
    @pradeepr7805 Год назад +1

    Vasthu bagge keli

  • @rakeshrakesh6867
    @rakeshrakesh6867 Год назад +1

    ❤❤❤❤❤❤❤❤❤❤❤❤

  • @anitham1381
    @anitham1381 Год назад

    🙏🙏🙏🌺🌺🌺

  • @nagarajab7689
    @nagarajab7689 Год назад +1

    ಸರ್, ವಾಸ್ತು ಶಾಸ್ತ್ರದ ಬಗ್ಗೆ ಸತೀಶ್ ಸರ್ ರವರ ಅಭಿಪ್ರಾಯ ಕೇಳಿ 🙏

  • @varunp601
    @varunp601 11 месяцев назад

    Astral travel alli, miss agalla dhari huduki vapas barbodhu, hokkaLininda beLLi dhara (silver cord) kattieuthe emba mathidhe..

  • @Saravanraj555
    @Saravanraj555 Год назад

    Sir thankq so much sir ambley request neeva namgella guruji hagee dhari thorsi sir please 🙏 😊 😢 😢🎉 kanmudhe irru devagujuji namgella niway sir E kaliyuga dhalli yalli wodikondu wogodu please tell me . Niway namma guruji nimage yalla gothu nawho nimage sikshakarru gall please accept and please share your full lack of knowledge teach me sir

  • @sureshtjsuresh913
    @sureshtjsuresh913 Год назад +2

    Astral travel mado interest irorige Amara guugalu guide maadtara ? antha satish sir na keli aravind sir...

  • @dhanushree8284
    @dhanushree8284 4 месяца назад

    Sir nanna aatmiya namadkarahalu..sir sir halavaru ritiya pranigalannu kondu tinntare atava mutton stalnali perchance madi tintare.. idannu nimma atadhubhuta jnanadinda. Tadeyabahudallave pls tilisi

  • @dhirendradesai9309
    @dhirendradesai9309 Год назад +2

    Satish avare. One question....karma theory prakara ondu janmadalli maadida karmakke innondu janmadalli phala sigutte..idu irrelevant anisolva?please explain maadi

  • @Saimaaspraty
    @Saimaaspraty Год назад +1

    Many thanks for sharing such wonderful things. Can sir please share any experience/incidents between Amara maharshi and sri sathya sai baba.Thanks in advance!!

  • @kamalababu3720
    @kamalababu3720 Год назад +2

    Sir my simple question is when all animaks will safe? Specifically govu matha?

  • @user-og4oc5zh7o
    @user-og4oc5zh7o Год назад

    Sir...plz explain us about .deva gana, manushya gana, rakshasa gana tapic ( Marrage )

    • @suryamadhu6209
      @suryamadhu6209 Год назад

      Only dash bhukti no devagana ,manushya gana

  • @kiranb7972
    @kiranb7972 Год назад

    Ask about NON VEG PEOPLES KARMA

  • @parasudashyal9747
    @parasudashyal9747 Год назад

    Satish gurugale manovatige bandu dyan madabahuda nanu 6 tinalu alle iddu madbekendiddene

  • @nirmalashivraj5946
    @nirmalashivraj5946 Год назад

    🙏🙏🙏🙏AMARA Mharaaj ki jai🙏🙏🙏🙏🙏🙏🙏🙏🙏

  • @user-qc5zu3th5g
    @user-qc5zu3th5g Год назад +1

    ಸರ್ ಆಟ್ರಲ್ ಟ್ರಾವೆಲ್ ಮಾಡುವ ವಿಧಾನ ಹೇಗೆ ತಿಳಿಸಿ ಸರ್.

  • @varunp601
    @varunp601 11 месяцев назад

    7 miles around utility

  • @praveenkuppasad798
    @praveenkuppasad798 Год назад

    Sir nanna jote yaru sariyagi nadedu kolluvadillavo avrigu yenadr agutte hige kanishta 100 Janakkadru agide kelavru sattogidare edar bagge nimma abhipraya tilisi

  • @rekhanayak2379
    @rekhanayak2379 Год назад +1

    , ಕಲಿಯುಗದ ಅಂತ್ಯ ಯಾವಾಗ ಅಂತ ಕೇಳಿ ಅವರನ್ನ ಈವಾಗ ವಿಪರೀತ ಅನ್ಯಾಯ ಆಗುತ್ತಿದೆ ಅದುಕ್ಕೆ ಕೇಳಿದೆ

    • @mohann2289
      @mohann2289 Год назад

      ಕಲಿಯುಗ ಅಂತ್ಯ ಆಗಿದೆ, ಇದು ಸತ್ಯಯುಗ ಸಂಧಿಕಾಲ, ಅವ್ರು ಒಂದು ವಿಡಿಯೋ ಅಲ್ಲಿ ಹೇಳಿದ್ದಾರೆ ನೋಡಿ,1974ಕ್ಕೆ ಕಲಿಯುಗ ಅಂತ್ಯ ಆಗಿದೆ, ಸಂಧಿಕಾಲ 432 ವರ್ಷ ಇರುತ್ತಂತೆ ಅಲ್ಲಿಗೆ 2406ಕ್ಕೆ ಸತ್ಯಯುಗ ಬರುತ್ತದೆ

  • @SS-jq6ec
    @SS-jq6ec Год назад

    Guruji go hatey nishdey yavg

  • @sumar3032
    @sumar3032 10 месяцев назад

    Sir ladies Garuda purana read madbahuda

  • @shankargowda116
    @shankargowda116 Год назад

    Fish tank is put in the house for vastu. Is it karma.. ..

  • @shobhasundarbabu4629
    @shobhasundarbabu4629 Год назад +1

    Sri🙏🙏🙏
    Please tell about Sarpa or Naga Devata protecting nidhi

  • @14subhash
    @14subhash Год назад +2

    Excellent screenplay & dialogues, if a good director can take it up, it'll be an excellent fiction movie. If technical question is asked, he reply is standard, "ಅದು ಗೊತ್ತಿಲ್ಲ ಸಾರ್, ಅವರವರ ಕರ್ಮ" 😅

    • @hiteshraviprakash6610
      @hiteshraviprakash6610 4 дня назад

      Because he is not a guru he is disciple of guru amara avr esht helirtaro asht matra helak sadya

  • @dhirendradesai9309
    @dhirendradesai9309 Год назад

    Please sir

  • @sureshramaswamaiah3409
    @sureshramaswamaiah3409 Год назад

    ಸಾರ್ ಕೆಲವರು ಹೇಳುತ್ತಾರೆ ನಾನು 5ವರ್ಷ ಇರ್ಬೇಕಾದ್ರೆ ಕಾಡು ಯಮನ್ ಕಾಡು ನೋಡಿದ್ದೇ, ಬಟ್ ಮತ್ತೆ ಹಿಂದುರ್ಗಿ ಬಂತೆ ಅಂತ, ಇದು ನಿಜವಾ

  • @jagadeeshakodur2179
    @jagadeeshakodur2179 Год назад

    ನಾನು odidene ಸರ್, ನನ್ನ ಅಪ್ಪ ದೈವಾಧೀನರಾದಗ ಓದಿದ್ದು,

  • @basavaraju8359
    @basavaraju8359 Год назад +1

    🕉🕉🕉🕉🕉

    • @user-ph3sw2gi2j
      @user-ph3sw2gi2j Год назад

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🇮🇳🇮🇳🍒🍒

  • @jayaramaraju2277
    @jayaramaraju2277 Год назад

    Boilee enaa ititihra thagaduu madhadee

  • @rajeshkrishna7900
    @rajeshkrishna7900 Год назад

    Jagadguru kripalu Ji Maharaj 5th Jagadguru

  • @vijayapatange5366
    @vijayapatange5366 Год назад

    Bread bun kodabardo

    • @LakshmiLakshmi-ru2gk
      @LakshmiLakshmi-ru2gk Год назад +2

      Howdu cows should be given bella water fruits etc. not bread bun

  • @sureshramaswamaiah3409
    @sureshramaswamaiah3409 Год назад

    ಸಾರ್ ಅಂಬರೀಷ್ ವರ್ಮಾ ಅವರನ್ನು ಎಲ್ಲಿ ಮೀಟ್ ಮಾಡಬೇಕು

  • @sheshadrihnshesha8245
    @sheshadrihnshesha8245 Год назад +2

    ಅಂಗವಿಕರಗಿ ಹೂಟಾಥರಲ್ಲ ಎಂಗೆ sir 🙏🙏🙏

    • @HumbleMan78
      @HumbleMan78 Год назад

      If any person has committed a huge crime like cutting any organ like hand/leg/eye etc, he will not have the same organ in his next life..

    • @sheshadrihnshesha8245
      @sheshadrihnshesha8245 Год назад

      @@HumbleMan78 sir ಕನ್ನಡದಲ್ಲಿ ಏಳಿ Plz 🙏🙏🙏

    • @HumbleMan78
      @HumbleMan78 Год назад

      @@sheshadrihnshesha8245 Yaava manushya hindina janmadalli beryavara kaalu/kai/kannu galige haani madiddano, antaha manushya mundina janmadalli kuntanaagi/kannu kanisade/kaigalu illade huttutthane.... Idu srushti niyama

  • @rani-wn4mm
    @rani-wn4mm Год назад +1

    Amara Amara Amara

  • @rajskjs
    @rajskjs Год назад

    Sir number kodi

  • @ghenshaghensha4684
    @ghenshaghensha4684 Год назад

    😢😂😂😂😂😂😂😂😂😂😂😂😂

  • @ashwinraghu3632
    @ashwinraghu3632 Год назад

    Sir burde bidbedi nivu travel madi aliruva vekthina agli place nalli agli enadhur ittu banni navu nambtivi sumne camera edhe antha eno helbedi

    • @ShyamThejas
      @ShyamThejas Год назад +2

      Astral travel madodu Physical formnalli maadodalla...!!
      Astral bodynalli maadodu..!!
      Spirituality knowledge iddavarige artha agutthe..!!
      Spirituality knowledge illade nimmade imaginationalli Yeneno logicless quetion madbedi..!!
      😌😌😌🙏🙏🙏😌😌😌

    • @ashwinraghu3632
      @ashwinraghu3632 Год назад

      @@ShyamThejas travel madi nivu hodha samaya dalli alli yenadhru ethu antha proof madi nodana

    • @abhilash1513
      @abhilash1513 Год назад

      @@ShyamThejas sir,nim gmail I'd athva contact number kodi sir?

    • @abhilash1513
      @abhilash1513 Год назад

      @@ShyamThejas sir,nange reply maadi sir?

    • @LakshmiLakshmi-ru2gk
      @LakshmiLakshmi-ru2gk Год назад

      We dint understand what he said about utility building

  • @subivijayan935
    @subivijayan935 Год назад

    🙏