ಯಕ್ಷಾಮೃತ 12 -YAKSHAGANA - POUNDRAKA VADHE - Shreeprabha Studio

Поделиться
HTML-код
  • Опубликовано: 28 окт 2024

Комментарии • 13

  • @GopalBhagwat-ek3pj
    @GopalBhagwat-ek3pj 2 месяца назад +2

    ವಿಡಿಯೋ ಚಿತ್ರೀಕರಣ ತುಂಬಾ ಚೆನ್ನಾಗಿದೆ ಇದರಂತೆ ನಮಗೂ ಅನುಕೂಲವಾಗುತ್ತದೆ ನೋಡಲಿಕ್ಕೆ

  • @anandashettyh7671
    @anandashettyh7671 3 месяца назад +1

    ಹಿಲ್ಲೂರರ ಭಾಗವತಿಕೆ ಅತಿ ಉತ್ತಮ. ಸ್ವರ ಬಲು ಮಧುರ. ಉಚ್ಛಾರಣೆ ಸುಸ್ಪಷ್ಟ.❤❤❤

  • @santhoshbhat4516
    @santhoshbhat4516 2 месяца назад

    Super ❤❤

  • @vasanthanagaraj1490
    @vasanthanagaraj1490 3 месяца назад

    Super Ashwini and Prasanna Shettigsr

  • @sudharshanvailaya7300
    @sudharshanvailaya7300 3 месяца назад +1

    ಸೂಪರ್

  • @ganapatihegde9023
    @ganapatihegde9023 3 месяца назад

    Nice acting

  • @JayanthKKJ
    @JayanthKKJ 3 месяца назад +1

    Balkal padya yavagalu bore perdoor melakke hege seridro ?

    • @crazyvloger1539
      @crazyvloger1539 3 месяца назад

      Adu nimm obbarige matra hage ansodu

    • @brahmasmii
      @brahmasmii 3 месяца назад

      ಬಾಳ್ಕಲ್ ಬೋರ್ ಆದ್ರೆ ಪೆರ್ಡೂರು ಮೇಳದ ಇಷ್ಟು ತಿರುಗಾಟದಲ್ಲಿ ಹೇಗೆ ಇರುತ್ತಿದ್ದರು ? ಅವರು ಯಕ್ಷಗಾನ ಭಾಗವತಿಕೆ ಮಾಡಲು ಈಗೀಗ ಪ್ರಾರಂಭಿಸಿದ್ದಲ್ಲವಲ್ಲ ಅವರು ಮೊದಲು ಸಾಲಿಗ್ರಾಮ ಅತಿಥಿ ಅದಕ್ಕಿಂತ ಮುಂಚಿತವಾಗಿ ಭಾಗವತಿಕೆ ನಂತರ ಜಲವಳ್ಳಿ ಮೇಳ ನಂತರ ಪೆರ್ಡೂರು ಮೇಳ ಇಷ್ಟು ವರ್ಷ ಇಷ್ಟು ಮೇಳ ನೀವು ಇಷ್ಟು ವರ್ಷಗಳಲ್ಲಿ ಈ ಯಾವ ಮೇಳದ ಆಟಗಳಿಗೂ ಹೋಗಲೇ ಇಲ್ವ ? ಬೋರ್ ಆಗುತ್ತದೆ ನಿಮಗೆ ಯಾಕೆ ಗೊತ್ತಾ ಬಡ ಬಡಗಿನ ಶೈಲಿ ಸಾಂಪ್ರದಾಯಿಕ ಶೈಲಿಯ ಇದ್ದರೆ ಬೋರೇ ಹಾಗಂತ ನೂತನ ಪ್ರಸಂಗಗಳಲ್ಲಿ ಹೊಸತನವನ್ನು ಪರಿಚಯಿಸಿದರೆ ಅದು ಅಕ್ಷಮ್ಯ ಅಪರಾಧ. ಕಲೆಯೇ ಅವರನ್ನಾ ತೆಗೆದುಕೊಂಡಿದೆ ನೀವೆಂತ ಅದಕ್ಕಿಂತ ಹೆಚ್ಚಾ ಪೆರ್ಡೂರು ಮೇಳಕ್ಕೆ ಇವರು ಹೇಗೆ ಸೇರಿದ್ದಾರೋ ಅಬ್ಬಾ ಶಹಬ್ಬಾಸ್! ನಿಮಗೆ ನಾವುಡರ ಬಿಟ್ಟರೆ ಮತ್ಯಾರದ್ದೂ ಹಿಡಿಸಲಿಕ್ಕಿಲ್ಲ ಅಲ್ವಾ ? ಸತ್ಯವಾನ್ ಸಾವಿತ್ರಿ , ಹರಿಶ್ಚಂದ್ರ ಇನ್ನಿತರೇ ಭಾವನಾತ್ಮಕ ಪ್ರಸಂಗಗಳ ಪ್ರದರ್ಶನ ನೋಡಿರುವಿರೋ ಅದರಲ್ಲಿ ಇವರ ಪದ್ಯ ಕೇಳಿರುವಿರೋ ? ನಮಗೆ ಯಾವತ್ತೂ ಇವರ ಪದ್ಯ ಬೋರ್ ಆಗಲಿಲ್ಲ ನಿಮ್ಮ ಅನ್ವೇಷಣೆಗೆ ಒಂದು ಪ್ರಶಸ್ತಿ ನೀಡಬಹುದು ಎಚ್ಚರವಾಗಿ ವೀಕ್ಷಣೆಮಾಡಿ ಆಮೇಲೆ ಹೇಳಿ ನಿವೆಂತ ಜನ ಮಾರ್ರೆ ಎಲ್ಲಾ ರೀತಿಯ ಪ್ರಸಂಗಗಳಿಗೆ ಒಗ್ಗಿ ಒಳ್ಳೆಯ ರಂಗನಡೆ ಹೊಂದಿರುವ ಭಾಗವತರು ಬೋರ್ ಆಹಾ ನಿಮ್ಮ ಅನ್ವೇಷಣೆ ಆಗಲಿ ನಿಮಗೆ ಸೂಕ್ತವಾದ ವ್ಯಕ್ತಿಗತ ಭಾಗವತರೇ ದೊರಕಲಿ ನಾವು ಅಂಧಾಭಿಮಾನದ ವ್ಯಕ್ತಿಗತ ಯಕ್ಷಗಾನ ಅಭಿಮಾನಿಗಳಲ್ಲ ಎಲ್ಲಾ ಭಾಗವತರೂ ಒಂದೇ ಎಲ್ಲರೂ ಆ ಕಲಾಮಾತೆಯ ಪುತ್ರರೇ ಅವರಲ್ಲಿ ಭೇದ ಎಣಿಸಲಿಕ್ಕಿಲ್ಲ ನೀವೂ ದೂಷಣೆ ಮಾಡಿದ್ದಕ್ಕೆ ಹೇಳುತ್ತಿರುವುದು

    • @brahmasmii
      @brahmasmii 3 месяца назад +1

      ಅಲ್ಲ ಮಾರ್ರೆ ನಿಮ್ಮದೊಂದು ಸಂಶೋಧನೆಗೆ ಏನಾದ್ರೂ ಕೊಡಬಹುದು ಎಚ್ಚರವಾಗಿ ಇದ್ದೇ ಈ ಮಾತನ್ನಾ ಹೇಳಿದ್ದೀರಾ ತಾನೇ? ಪ್ರಸನ್ನ ಭಟ್ರು ಬೋರ್ ಅಬ್ಬಾ ಅವರು ಎಷ್ಟು ವರ್ಷ ಆಯಿತು ಭಾಗವತಿಕೆ ಮಾಡುತ್ತಾ ಮೊದಲು ಸಾಲಿಗ್ರಾಮ ಅತಿಥಿ ಅದಕ್ಕಿಂತ ಮುಂಚಿತವಾಗಿ ಭಾಗವತಿಕೆ ನಂತರ ಜಲವಳ್ಳಿ ಮೇಳ ನಂತರ ಪೆರ್ಡೂರು ಮೇಳ ಇಷ್ಟು ವರ್ಷ ಆಯಿತು ನೀವು ಆಗಿನಿಂದ ನೋಡುತ್ತಾ ಇದ್ದವರೇ ತಾನೇ ಆಗಲಿ ಅಲ್ಲಾ ಅವರು ಪೆರ್ಡೂರು ಮೇಳ ಸೇರಿ ಇಷ್ಟು ವರ್ಷ ಆಯಿತು ಅಲ್ಲಿ ಅಷ್ಟು ಚೆಂದದಿಂದ ನಡೆಯುತ್ತಿದ್ದಾರೆ ನಿಮಗೇನೋ ಭ್ರಾಂತಿ ಆಗಿದೆಯಾ ಅಂತಾ ಸತ್ಯ ಹರಿಶ್ಚಂದ್ರ ಸತ್ಯವಾನ್ ಸಾವಿತ್ರಿ ರಾಮನಿರ್ಯಾಣ ಎಲ್ಲಾ ನೋಡಿರುವಿರಾ ಅದೆಷ್ಟೇ ಅಲ್ಲದೇ ಎಲ್ಲಾ ರೀತಿಯ ಪ್ರಸಂಗಗಳಿಗೆ ಒಗ್ಗಿ ಆಟ ಚೆಂದಗಾಣಿಸುವರು ಬೋರಾ ಆಗಲಿ

    • @brahmasmii
      @brahmasmii 3 месяца назад

      ಕಲಾ ಮಾತೆಯೇ ಅವರನ್ನಾ ಒಪ್ಪಿಕೊಂಡಿರುವಾಗ ನೀವೇನು ಅವರಿಗಿಂತ ಹೆಚ್ಚಾ ಸ್ವಲ್ಪ ಎಚ್ಚರವಾದ ಮೇಲೆ ನೋಡಿ ಹೇಳಿ ಆಯ್ತಾ . ಹಾಗಂತ ನಾನೇನು ಅಂಧಾಭಿಮಾನದ ವ್ಯಕ್ತಿ ಕೇಂದ್ರಿತ ಯಕ್ಷಗಾನ ಅಭಿಮಾನಿಗಳಲ್ಲ ನೀವು ಇಷ್ಟೊಳ್ಳೆ ಭಾಗವತರಿಗೆ ಹೇಳಿದ್ದಕ್ಕೆ ಹೇಳಿದ್ದು ಅಷ್ಟೇ ಕಲಾವಿದರಲ್ಲಿ ಭೇದ ಎಣಿಸಕೂಡದು ತಪ್ಪು ಅದು ಕಲಾ ಮಾತೆಯ ಮಕ್ಕಳವರು

  • @JayanthKKJ
    @JayanthKKJ 3 месяца назад

    Ondu padyavu chennagiralla

    • @brahmasmii
      @brahmasmii 3 месяца назад +1

      ಒಳ್ಳೆದು ನಿಮ್ಮ ಮತಿ ನಿಮಗೆ ಸದ್ಗತಿ ನೀಡಲಿ ಯಕ್ಷಗಾನ ವೀಕ್ಷಣೆಗೆ😂