ಚೋಕರ್ಸ್ ವಿನ್ನರ್ಸ್ ಆಗಿದ್ಹೇಗೆ? |‌ South Africa in Finals | No More Chokers | Masth Magaa | Amar Prasad

Поделиться
HTML-код
  • Опубликовано: 30 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SouthAfricaintotheFinals #NomoreChokers #Chokers #SouthAfricaCricket #T20WC #ABD #DavidMiller #DaleSteyn #GraemeSmith #AidenMarkram #IndVsRSA #MasthMagaa #AmarPrasad

Комментарии • 119

  • @MasthMagaa
    @MasthMagaa  3 месяца назад +9

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @lokeshlokesh699
    @lokeshlokesh699 3 месяца назад +45

    ಸೌತ್ ಆಫ್ರಿಕಾ ಸೋತಾಪ್ರಿಕ ಆದರೆ ಒಳ್ಳೆಯದು ಇಂಡಿಯಾ ಗೆಲ್ಲಲೇ ಬೇಕು

    • @JagguSb
      @JagguSb 3 месяца назад +8

      ಸೌತ್ ಆಫ್ರಿಕಾ ನೇ ಗೆಲ್ಬೇಕು

    • @rajendrasinghk8419
      @rajendrasinghk8419 3 месяца назад +4

      Yaro ninu desha drohi 😢😢​@@JagguSb

    • @JagguSb
      @JagguSb 3 месяца назад

      @@rajendrasinghk8419 ಸೌತ್ ಆಫ್ರಿಕಾ ಯಾರಿಗೆ ಮುಕ್ಲಿ ಹಟ್ಟಿದೆ ಬ್ರೋ ಒಂದ್ ಸಲನಾದ್ರು ಗೆಲ್ಲಿ ಬಿಡಿ🤔

    • @chigumbara
      @chigumbara 3 месяца назад +2

      @@JagguSb jalgra na kaili kesthuni Nina😂😂nale nodu southafrica choke madi 120allout agodhanna🤡🤡

    • @JagguSb
      @JagguSb 3 месяца назад

      @@chigumbara ಚಪ್ಪರ್ ಸೂಳೆ ಮಗನೇ ನಿಂಗೂ ಅದೇ ಮಾಡೋದು ನಾಳೆ ನೋಡು😂😂

  • @sukeshsuvarna888
    @sukeshsuvarna888 3 месяца назад +3

    ಗಂಡನಿಗೆ ಹೆಂಡತಿ ಮತ್ತು ತಾಯಿ ಇಬ್ಬರಲ್ಲಿ ಯಾರು ಬೇಕು ಅಂತ ಕೇಳಿದ ಹಾಗೆ ಆಯಿತು ಈ ಸಲದ WC ಫೈನಲ್ ಪಂದ್ಯ😂😂😂😂....

  • @jsppspk
    @jsppspk 3 месяца назад +25

    No problem... Neither India win nor South Africa win.. happy to see 😅

  • @srinivasahm4663
    @srinivasahm4663 3 месяца назад +4

    ಬಟ್ಟೆ ಯಾವುದೇ ವರ್ಲ್ಡ್ ಕಪ್ ಆಗಿರಲಿ ಫೇವರೆಟ್ ಟೀಮ್ ಅಲ್ಲಿ ನಾನು ಇದುವರೆಗೂ ಕಂಡಿರುವ ಟೈಮು ಸೌತ್ ಆಫ್ರಿಕಾ ಒಂದೇ ಅದ್ಭುತ ಟೀಮ್ ಸೌತ್ ಆಫ್ರಿಕಾ ಕಿಂಗ್ ಕಪ್ಪು

  • @sanjayacharya6944
    @sanjayacharya6944 3 месяца назад +7

    1998 champion trophy ಅಲ್ಲಿ ಹ್ಯಾನ್ಸಿ ಕ್ರೋನಿಯೇ ಕ್ಯಾಪ್ಟನ್ ಸರ್ ಶಾನ್ ಪೋಲಕ್ ಅಲ್ಲ ನಾವು ಪ್ರತ್ಯಕ್ಷ ದರ್ಶಿಗಳು

  • @vijaykumark9320
    @vijaykumark9320 3 месяца назад +11

    ಎನೇ ಅಗಲಿ ....ನಮ್ಮಲ್ಲೆರ 🇮🇳 ವಿಜಯ ಸಾಧಿಸಲಿ ❤

  • @kpsc_360
    @kpsc_360 3 месяца назад +65

    ABD fans attendance ❤

  • @chetanpatil6307
    @chetanpatil6307 3 месяца назад +13

    Yaaradru Gellali ....All the best for both team's 👍

  • @shreyaskaup7744
    @shreyaskaup7744 3 месяца назад +2

    South africa ge semi final alli afghanistan badlu bere iddidre Direct airport ge hogta idru😂

  • @yashwanthyajaman7943
    @yashwanthyajaman7943 3 месяца назад +9

    ಯಾಕೋ ಗೊತ್ತಿಲ್ಲಾ, ಆದ್ರೆ ಎಲ್ಲೋ ಮನಸಿನ ಮೂಲೆಲೀ ಸೌತ್ ಆಫ್ರಿಕಾ ಗೆಲ್ಬೇಕು ಅಂತ ಅನಿಸ್ತಿದೆ 😌😌

    • @ManojKlr-r2x
      @ManojKlr-r2x 3 месяца назад +1

      An average ipl kid supporting South Africa Lo Enro nivu lock down kids

    • @manunaik5760
      @manunaik5760 3 месяца назад

      Yar gedru ningenu sigalla..

    • @sudarshangk762
      @sudarshangk762 3 месяца назад

      😄😅

    • @yashwanthyajaman7943
      @yashwanthyajaman7943 3 месяца назад

      @@ManojKlr-r2x ipl kid alla,but avr na nodudre aiyyoo ansutte. Atleast ond sari gellali anta aste. Adru India gedralla, Kushi ne.

    • @ManojKlr-r2x
      @ManojKlr-r2x 3 месяца назад

      @@yashwanthyajaman7943 nanig devrane aa thara Ella ansoodhu illa mundhenu ansalla this what happens when u treat ipl is bigger than international cricket nangu mecullum matte duplesis ivrella ista Avr country ge nan yak support madli ipl alli nodthivi Chenag adli anthivi that’s it

  • @hananda8144
    @hananda8144 3 месяца назад +7

    ನಾವೇ ಪ್ರಶಸ್ತಿಯನ್ನು ಗೆಲ್ಲುತ್ತೇವೆ

  • @tejashbn9462
    @tejashbn9462 3 месяца назад +2

    South africa ❌ಸೋತ್ africa ✅
    India ❌ವಿನ್ Dia❤✅

  • @dineshshetty6681
    @dineshshetty6681 3 месяца назад +13

    ಲ್ಯಾನ್ಸ್ ಕ್ಲುಸ್ನರ್ ಹೆಸರು ಎಲ್ಲಿನು ಉಲ್ಲೇಖ ಮಾಡಿಲ್ಲವಲ್ಲ

  • @ashokk2573
    @ashokk2573 3 месяца назад +11

    Nimma chair super sir

  • @rakshithrakshith8226
    @rakshithrakshith8226 3 месяца назад +5

    ಈ ಸಲ ಕಪ್ ನಮ್ದೆ...❤

  • @rakeshsurage6050
    @rakeshsurage6050 3 месяца назад +15

    South Africa win the match
    I love you ABD Villiers 🔥🔥

  • @sagaramgowdasagar6775
    @sagaramgowdasagar6775 3 месяца назад +3

    Ab divilliers bagge 1 video madi boss

  • @vijaybanakara9443
    @vijaybanakara9443 3 месяца назад +1

    ನಿಜ ಸರ್ ನಾನು ಇಲ್ಲಿಯವರೆಗೂ ಸೌತ್ ಆಫ್ರಿಕಾದಂತಹ ದುರದೃಷ್ಟ ತಂಡವನ್ನು ನೋಡೇ ಇಲ್ಲ ಸರ್. ನಿಮ್ಮ ನಿರೂಪಣೆ ಮತ್ತು ಅಂಕಿಅಂಶಗಳ ಸಂಗ್ರಹಣೆ ತುಂಬಾ ಉತ್ತಮವಾಗಿತ್ತು ಸರ್

  • @kalyanikrishna953
    @kalyanikrishna953 3 месяца назад +1

    ನನಗೆ 2 ತಂಡಗಳ ಮಧ್ಯೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಇಬ್ಬರೂ ನಮ್ಮವರೇ ಸೋ friendship ಮ್ಯಾಚ್ ಆಗಿ ಯಾರೇ ಗೆದ್ದರೂ ನನಗೇ ಸಂತೋಷ

  • @maddylucky15
    @maddylucky15 3 месяца назад +5

    Whoever win we will enjoy the match with popcorn

  • @Krishnavasudeva17
    @Krishnavasudeva17 3 месяца назад +1

    Today's match chokers vs chokers

  • @shivajineregal
    @shivajineregal 3 месяца назад +2

    Yaaru gedru namade cap

  • @mithungundya689
    @mithungundya689 3 месяца назад +10

    Amarannange month end payment agide hosa chair thandavre😂

    • @abhilashc1677
      @abhilashc1677 3 месяца назад

      ಆಪ್ತಮಿತ್ರ ಸಿನಿಮಾ ವಿಷ್ಣು sir ತರ 10 ತಲೆ ಇದೆ ನಿಮ್ಗೆ

  • @Whatsmycar-m6p
    @Whatsmycar-m6p 3 месяца назад

    ಸೋತಾಪ್ರಿಕ 😂, ಬರ್ಲಿ ಈ ಬಾರಿ ಭಾರತ ಅವರನ್ನ ಒದ್ದು ಒಡಿಸುತ್ತೆ 😂

  • @ರವಿವಿ.ಆರ್
    @ರವಿವಿ.ಆರ್ 3 месяца назад +12

    ಮಳೆ ಬಂದು ಇಬ್ಬರೂ ಚಾಂಪಿಯನ್ ಆಗಲಿ ಪಾಪಾ ಆಫ್ರಿಕಾ...

    • @sagaramgowdasagar6775
      @sagaramgowdasagar6775 3 месяца назад +2

      Better idea

    • @Kannadakadamba
      @Kannadakadamba 3 месяца назад +2

      Boundary count hesaru kelidra

    • @ರವಿವಿ.ಆರ್
      @ರವಿವಿ.ಆರ್ 3 месяца назад

      @@Kannadakadamba ಇಲ್ಲ

    • @ಚಸಗ
      @ಚಸಗ 3 месяца назад

      ಕ್ರೀಡೆಯಲ್ಲಿ ಪಾಪ ಪುಣ್ಯ ಇರಬಾರದು ಫೈನಲ್ ನಲ್ಲಿ ನಮ್ಮ ಭಾರತ ಗೆಲ್ಬೇಕು 🇮🇳ಅದು ನಮ್ಮ ಆಶಯ.. ಒಂದು ವೇಳೆ ಸೋತ್ರು ಅಷ್ಟೇನು ಬೇಜಾರಾಗಲ್ಲ ನಮ್ಮ ಎದುರಾಳಿ SA ಒಳ್ಳೆಯ ತಂಡ

  • @vijaykumark9320
    @vijaykumark9320 3 месяца назад +1

    Good information respected, ಅಮರ್ ಸರ್.

  • @somethingee1060
    @somethingee1060 3 месяца назад

    Hit like.... Those u want south Africa to win finals...🎉🎉🎉❤❤❤

  • @avinashkumar-lx1qs
    @avinashkumar-lx1qs 3 месяца назад

    One minute my heart is broken
    ಈ ಬಾರಿ ಆದ್ರೂ ಅವರಿಗೆ ಕಪ್ ಎತ್ಕೊಲೊ ಅವಕಾಶ ಸಿಗಲಿ ಅಂತ 😅😅😅😅😅😅

  • @LifeIsBeautiful-ki9ky
    @LifeIsBeautiful-ki9ky 3 месяца назад +1

    Avattu Yaru chennagi adtaro avre gellodu.

  • @shrihari6860
    @shrihari6860 3 месяца назад +1

    ಆದ್ರೂ Indiaನೇ ಗೆಲ್ಲಲಿ

    • @chethands3862
      @chethands3862 3 месяца назад

      As per RSS,You can't call India as India. You can only call it Bharat.

  • @nagarajnaik1563
    @nagarajnaik1563 3 месяца назад

    Abd ge cup ಬೇಕಿತ್ತು 😢

  • @mouneshmounesh9607
    @mouneshmounesh9607 3 месяца назад

    South African 🇿🇦 team & world class players ondhu tara mohammad khajni fight kotu cup geloke agilla. Avrige icc knock out & final anodhe ondhu weakness 😂

  • @chigumbara
    @chigumbara 3 месяца назад

    Luck anodh important anodh nale match Alli gothaguthe 🤡 India ge ondh 5% luck idhe😂 adre southafrica 1%luck 😝 mostly nale low score match aguthe 😂 southafrica 135+ madodh kasta.bowking itkondu win madbeksthe adhu India 8btsman na 140 allout kasta. mostly nale soutafrica dicade choke madoke redy agidhe ansuthe🤡🤡🤡🤡 southafrica decok 10 olage out adre 130dhatalla 🤡🤡

  • @Eshwara24
    @Eshwara24 3 месяца назад

    ನಮಗೆ ಇನ್ನೂ ಒಂದು ಕಪ್ ಬೇಕು 😍🥰🇮🇳❤️🚩
    ಜೈ ಹಿಂದೂ ಜೈ ಭಾರತ್ 🔥🚩🚩

  • @wilfreddsouza1862
    @wilfreddsouza1862 3 месяца назад +1

    Wakka Wakka he he this time sauth Africa .🎉

  • @seenaharikanth2710
    @seenaharikanth2710 3 месяца назад

    ಯಾರ್ ಗೆದ್ರು ಖುಷಿನೆ

  • @lokeshloki705
    @lokeshloki705 3 месяца назад

    All the best team India ❤❤❤❤

  • @ranganathjs9265
    @ranganathjs9265 3 месяца назад

    Souhafrica🙂

  • @prashant5am
    @prashant5am 3 месяца назад

    9:13 😂😂❤

  • @susheela760
    @susheela760 3 месяца назад +1

    South Africa win agli yake adre

    • @susheela760
      @susheela760 3 месяца назад +1

      Nama ABD sir ge one sala saport madona

    • @ManojKlr-r2x
      @ManojKlr-r2x 3 месяца назад

      @@susheela760nim Ammana abd athra kalsu

    • @create952
      @create952 3 месяца назад

      Sauthfrica win agli papa

  • @GRM-fs4cc
    @GRM-fs4cc 3 месяца назад +1

    RCB attendance here❤❤❤

  • @narendramvlogs4601
    @narendramvlogs4601 3 месяца назад +2

    Last line 🔥

  • @PradeepYadav-ts5sq
    @PradeepYadav-ts5sq 3 месяца назад

    All the best SA

  • @manjumanjunath2922
    @manjumanjunath2922 3 месяца назад +1

    i love abd

  • @ravikumarpattar9716
    @ravikumarpattar9716 3 месяца назад +1

  • @manjunath2688
    @manjunath2688 3 месяца назад

    Klusenar,shan pollak ,Alan donald,hansi cronie avara dodda players hesaranna helu amar

  • @ShreeHariInfo
    @ShreeHariInfo 3 месяца назад

    SA gedre kushi ne❤

  • @UncleHowdy06
    @UncleHowdy06 3 месяца назад

    Paapa South Africa
    Ee varshane final ge barbeka?
    Bere yav varshanu sikkilva😂

  • @Rajeshkote-h8n
    @Rajeshkote-h8n 3 месяца назад +1

    Sir time effrt main....

  • @basawarajhonagoud3360
    @basawarajhonagoud3360 3 месяца назад +2

    Hit man ROHIT SHARMA & KING KOHLI fans attendence❤❤❤

  • @SomashekhararadhyaSom-eq5kv
    @SomashekhararadhyaSom-eq5kv 3 месяца назад +1

    First comment

  • @SankethhsHS
    @SankethhsHS 3 месяца назад

    ಕೊನೇ ಡೈಲಾಗ್ ಸಖತ್ತಾಗಿತ್ತು 😂😂

  • @Sharath1bc02cs023
    @Sharath1bc02cs023 3 месяца назад

    Lance Klusener not mentioned in the video

  • @Ghhhy8500
    @Ghhhy8500 3 месяца назад +4

    Abd fans like madi👇

  • @hanamanthkulagod6594
    @hanamanthkulagod6594 3 месяца назад

    ಲಾನ್ಸ್ ಕ್ಲುಸ್ನರ್ ಅವರ ಹೆಸರು ಬಿಟ್ರಿ....ಸರ್

  • @wilfreddsouza1862
    @wilfreddsouza1862 3 месяца назад +2

    Sauth Africa win agali. God bless them. ❤

  • @88vineeth
    @88vineeth 3 месяца назад

    Lance Klucner maretu bittera Sir

  • @techversekannada1444
    @techversekannada1444 3 месяца назад

    better you take front of the loptop amar sir

  • @harishm2407
    @harishm2407 3 месяца назад +2

    This time for south africa

  • @santhoshkumar-vn7ub
    @santhoshkumar-vn7ub 3 месяца назад

    Tragedy Hero Lance Klusener super player

  • @shrihari6860
    @shrihari6860 3 месяца назад +1

    1:04 ಇದೇ Statement ಇವಾಗ South Africa ಹೇಳ್ಬೋದು,ನಮಗೆ(South Africaಗೆ) Finalನಲ್ಲಿ ಯಾವುದೇ ಗೆದ್ದಿರೋ ಸೋತಿರೋ ಅನುಭವವಿಲ್ಲ.😂😂😂

  • @rudreshrudra1062
    @rudreshrudra1062 3 месяца назад +1

    ಚೋಕರ್ಸ್ ಹಣೆಪಟ್ಟಿ ಕಳ್ಳೋಳ್ಳಿ ನಮ್ ವಿರುದ್ಧ ಚೆನ್ನಾಗಿ ಆಡಿ...👌👌

  • @King18444
    @King18444 3 месяца назад +3

    South Africa gellali 🏆🥇

  • @chidambarachandrashekar610
    @chidambarachandrashekar610 3 месяца назад

    1998 champion trophy winner

  • @Rajeshkote-h8n
    @Rajeshkote-h8n 3 месяца назад +3

    Sunitha vims bage heli nimge news untu

  • @mouneshm9618
    @mouneshm9618 3 месяца назад +8

    ಸೌತ್ ಆಫ್ರಿಕಾ ಒಂದು ಬಾರಿಯು ಗೆದ್ದಿಲ್ಲ. ಈ ಬಾರಿ ಸೌತ್ ಆಫ್ರಿಕಾಗೇ ಗೆಲ್ಲಲು ಬಿಡಬೇಕು. ❤😊

    • @rajendrasinghk8419
      @rajendrasinghk8419 3 месяца назад +6

      Yaro ninu desha drohi 😢😢

    • @banduneermanvi7088
      @banduneermanvi7088 3 месяца назад

      😅😅​@@rajendrasinghk8419

    • @mouneshm9618
      @mouneshm9618 3 месяца назад

      @@rajendrasinghk8419ಗೆಲ್ಲಲು ಎಲ್ಲರಿಗೂ ಆಶೆ ಇರುತ್ತೆ. ಅದ್ರೆ ನಾವು ಗೆಲ್ಲುವುದು ಕಿಂತ ಗೆಲ್ಲದೆ ಇರುವ ಮನಸುಗಳನ್ನು ಗೆಲ್ಲಬೇಕು ಅದು ನಿಜವಾದ ಭಾರತೀಯರು ಈಗಾಗಲೇ t20 ವಿಶ್ವ ಕಪ್ 3 ಬಾರಿ ಗೆದ್ದಿದ್ವಿ ಬ್ರದರ್. ನಾವು ಗೆದ್ದ ಅಂದ ಮಾತ್ರಕ್ಕೆ. ದೇಶ ಭಕ್ತರು. ಸೋತ ಅಂದ ಮಾತ್ರಕ್ಕೆ ದೇಶ ದ್ರೋಹಿಗಳ. 😊

    • @mouneshm9618
      @mouneshm9618 3 месяца назад

      @@rajendrasinghk8419 ಅದೇ ಏನ್ ಪಾಕಿಸ್ತಾನ ನ . ಸೌತ್ ಆಫ್ರಿಕಾ ನಮ್ ಗೆಳೆಯ. ಅಲ್ಲಿನ ಹುಲಿ ನಮ್ RCB Team nalli adilva

    • @raghav6556
      @raghav6556 3 месяца назад

      Yaro neenu kannada drohi😢​@@rajendrasinghk8419

  • @chennaiahmadikeri6364
    @chennaiahmadikeri6364 3 месяца назад

    ❤❤❤

  • @Naveenkumar-tb9fn
    @Naveenkumar-tb9fn 3 месяца назад

    South Africa will win😊

    • @ManojKlr-r2x
      @ManojKlr-r2x 3 месяца назад

      An average ipl kid supporting South Africa

  • @apjtradeworld4766
    @apjtradeworld4766 3 месяца назад

    This world Cup final must be a friendly match.
    Because India 🇮🇳 Must win if South Africa Wins No Gain No Pain Situation just like Brothers Fight.
    All The Best to Both teams.
    Regards,
    30 years Fan of Cricket🏏.

  • @ManjunathangadiAngadi-th4hr
    @ManjunathangadiAngadi-th4hr 3 месяца назад

    India win

  • @irannahindu933
    @irannahindu933 3 месяца назад

    Idaralli yavadu geddaru khushine 😊😊 india gedre jasti khushi 😊

  • @sureshgubbi4256
    @sureshgubbi4256 3 месяца назад +1

    MsDHoni 💛💛💛💛💛💛💛💛💛💛