ಸುಸ್ಥಿರ ಮನೆಗಳು ಆರೋಗ್ಯಕರವೆನ್ನೆಲು ಪ್ರೂಫ್ ಇದೆಯಾ?!!! |

Поделиться
HTML-код
  • Опубликовано: 3 ноя 2024

Комментарии • 16

  • @MeghanaHassan
    @MeghanaHassan 2 месяца назад

    I would put it other way, yaru sustainable, satisfied irthare avarige inthaha mane alli thripthi sigutthe.. Those who run behind materialistic possessions they will not be able to stay in such house.. As you say simplicity is the new luxury, once you get into such simplistic lifestyle you don't want to come back to materialistic world..

    • @wideangleM
      @wideangleM  2 месяца назад

      @@MeghanaHassan Well said. Thank you for watching and commenting.

  • @sathishb5415
    @sathishb5415 3 месяца назад

    ನಿಮ್ಮ ಅನುಭವದ ಮಾತುಗಳೆ ಆಧಾರ...

    • @wideangleM
      @wideangleM  3 месяца назад

      ನಿಮ್ಮ ಮಾತು ನಿಜ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @DRAYUBAHMEDJIINSANIYAT
    @DRAYUBAHMEDJIINSANIYAT 3 месяца назад

    Bahut khoob

  • @manjunathkppkp1273
    @manjunathkppkp1273 3 месяца назад

    Good lighting

  • @ThindiCorner
    @ThindiCorner 3 месяца назад +1

    ಅನೇಕ ಕಡೆ ಮಡ್Homestay ಇರುತ್ತೆ ..ಇಲ್ಲಿ 4 ದಿನ ಇದ್ದರೆ ತಮಗೇ ತಿಳಿಯುತ್ತಲ್ಲ RCC ಮನೆಗೂ ಸುಸ್ಥಿರ ಮನೆಗೂ ಇರುವ ವ್ಯತ್ಯಾಸ...ಅಂತಹ ಮನೆಗಳಲ್ಲಿ ವಾಸಿಸುವವರ ಅನುಭವವೇ ಪುರಾವೆ.

    • @wideangleM
      @wideangleM  3 месяца назад +1

      ನಿಮ್ಮ ಮಾತು ನಿಜ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.

  • @puttakkana_kutumb
    @puttakkana_kutumb 3 месяца назад +1

    ಮಣ್ಣಿನ ಮನೆಗಳು ಆರೋಗ್ಯಕ್ಕೆ ಒಳ್ಳೆಯದು ನಾವು ಚಿಕ್ಕವರಿದ್ದಾಗ ಮಣ್ಣಿನ ಮನೆಯಲ್ಲಿ ಇದ್ದಿದ್ದು ತುಂಬಾ ಖುಷಿಯಾಗಿಇದ್ವಿ ಇವಾಗ ಆ ಖುಷಿನೇ ಇಲ್ಲ

    • @wideangleM
      @wideangleM  3 месяца назад

      ನೀವು ಹೇಳಿದ್ದು ನಿಜ ಪುಟ್ಟಕ್ಕ. 'ಮರಳಿ ಮಣ್ಣಿಗೆ' ಸೂತ್ರವನ್ನು ಅಳವಡಿಸಿಕೊಳ್ಳಲು ಇದು ಸಕಾಲ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @pushpabhatvlog7382
    @pushpabhatvlog7382 3 месяца назад

    ಮಣ್ಣಿನ ಮನೆಯಲ್ಲಿ ವಾಸ ಮಾಡುತ್ತಿರುವವರೇ ಹೇಳ್ತಾ ಇರೋವಾಗ ಇನ್ನು ಬೇರೆ ಪುರಾವೆ ಎಂತಕ್ಕೆ? ಮಣ್ಣಿನ ಮನೆ ವಾಸದ ಅನುಭವವನ್ನು ತುಂಬಾ ಚೆಂದವಾಗಿ ಹೇಳಿದ್ದಾರೆ. ವಂದನೆಗಳು.

    • @wideangleM
      @wideangleM  3 месяца назад

      @@pushpabhatvlog7382 ನಿಜ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.