ತುಂಬಾ ಒಳ್ಳೆಯ ಮಾಹಿತಿ ಸರ್ ಮೊದಲ ಬಾರಿ ಕುರಿ ಸಾಕಾಣಿಕೆ ಮಾಡುವ ಯುವಕರಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಮೂಲಕ ಹಾಗೆ ಸಾಕಾಣಿಕೆಗೆ ಬೇಕಾಗುವ .ಲೋನ್ ಮತ್ತೆ ಮೇವಿನ ಬಗ್ಗೆ ಶೆಡ್ ನಿರ್ಮಾಣ ಎಲ್ಲ ಅದ್ಬುತ ವಾಗಿದೆ ಸರ್...ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಇಂದ ಇನ್ನಸ್ಟು ಯುವಕರು ಸಾಕಾಣಿಕೆ ಯಲ್ಲಿ ತೊಡಗಲಿ ಅಂತ ನನ್ನ ಆಸೆ ನಾನು ಕೂಡ ನಿಮ್ಮಲ್ಲಿ ಬಂದು ತರಬೇತಿ ಪಡೆದು ನಂತರ ಸಾಕಾಣಿಕೆ ಮಾಡ್ತೀನಿ ಸರ್....ಮೊದಲು ತರಬೇತಿ ಇಲ್ಲದೆ ಮಾಡಿ ನಷ್ಟ ಸಂಭವಿಸಿದೆ ಹಾಗಾಗಿ ತಮ್ಮ ಬೇಟಿ ನಂಗೆ ತುಂಬಾ ಅವಶ್ಯಕತೆ ಇದೇ ಸರ್ ದಯವಿಟ್ಟು ಸಹಕರಿಸಿ..... ಸರ್...🙏
ಸರ್ ನಾನ್ ಕೇಳಿದ ಮಟ್ಟಿಗೆ ಎಲ್ರೂ ಕುರಿ ಸಾಕಾಣಿಕೆಯಲ್ಲಿ ಲಾಸ ಅಂತಾನೆ ಹೇಳ್ತಾರೆ ಆದರೆ ನೀವು ಮಾತ್ರ ಲಾಭ ಇದೆ ಅಂತ ಹೇಳ್ತೀರಾ ಇದು ನಿಮ್ಮ ಯೂ ಟೂಬ್ ಚಾನಲ್ಗೆ ಇನ್ಕಮ್ಗೆ ಅಷ್ಟೇ ಸೀಮಿತನಾ ಅಥವಾ ಲಾಭ ಏನಾದ್ರೂ ಇದಿಯಾ ಇದು ನಂಗೆ ಅರ್ಥ ಆಗ್ತಿಲ್ಲ ಇದು ಸ್ವಲ್ಪ ಪ್ರಾಕ್ಟಿಕಲ್ ಆಗಿ ತೋರ್ಸಿ ತಿಳಿಸಿ ಹೇಳಿದ್ರೆ ತುಂಬಾ ಸಹಾಯ ಆಗುತ್ತೆ ಸರ್ ಹೊಸದಾಗಿ ವ್ಯವಹಾರ ಮಾಡುವ ಯುವಕರಿಗೆ plz

Nanobba idini nimm jothe
4:46 4:48 4:50
🙏👌👍👍ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿದ್ದೀರಾ ಅಬ್ದುಲ್ ಸರ್ ಸೂಪರ್ ಸರ್🙏👌👌👍👍
#DearRaita
ಸರ್ ತುಂಬಾ ಒಳ್ಳೆಯ ಮಾಹಿತಿ ಸರ್
ಸರ್ ತುಂಬಾ ಒಳ್ಳೆ ವಿಡಿಯೋ,,,,,
ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್ 🙏🙏🙏🙏
చాలా మంచి సమాచారం తక్కువ ధరలో గొర్రెల పెంపకానికి మార్గం good techinical analysis
Thumba simple agi cost effective
Thank u sir most importent class 💐💐👏🏾
ತುಂಬಾ ಒಳ್ಳೆ ಮಾಹಿತಿ , ಧನ್ಯ ವಾದಗಳು 👌🙏 engineer from Bangalore
ಸೂಪರ್ ಮಾಹಿತಿ ಸರ್ ನೀಡಿದ್ದಕ್ಕೆ ಧನ್ಯವಾದಗಳು ಸರ್❤
ಒಳ್ಳೆ ಮಾಹಿತಿ ಸರ್ 💐👍🙏🙏
Uttamawada mahiti..
Namma ritarige...
Thank you brother
ಉತ್ತಮ ಮಾಹಿತಿ, ಧನ್ಯವಾದಗಳು,
ಮೇವಿನ ಬಗ್ಗೆ ಸ್ವಲ್ಪ ವಿವರಿಸಿ ಸಾರ್
ಸೂಪರ್ ಮಾಹಿತಿ ಸರ್
Thankyou Sir most importent class🙏
ನಮಸ್ತೆ ಸರ್ ಧನ್ಯವಾದಗಳು ತಮ್ಮ ಮಾಹಿತಿ ಗಾಗಿ
Sir very good information about simple sheep shed construction very congratulations for you very congratulations for
Good information for all small business man
Oleya message kotidira thank you sir
Sir this is important topic of in goat farming, super sir
Very good information sir
Thanks for the information shivraj sir, Abdul sir....
ಸುಪರ್ ಸಾರ್ ನಾವು ಕೂಡ ಕುರಿ ಸಾಕಾಣಿಕೆ ಮಾಡಬೇಕು ಎಂದು ನಿರ್ಧರಿಸಿದ್ದೇವೆ
Good sajeshan 🙏
Nice sir thank you....
Nice idea for every farmers tq sir🙏
#DearRaita
Super sara
ಸೂಪರ್ ಸರ್ 🎉🎉
Thank you sir very ma hit I kutidake 🙏🙏🙏🙏🙏
ಸೂಪರ್ ಸರ್ 🙏🙏
Very nice information video sir🙏
Thank you for giving as this message sir
T Q Sir super information
Sir tech fantastic 👌
ಸೂಪರ್
Thank you so much sir 😊💞🙏 love you sir 💗
👌👌❤️ very nice information sir ❤️👌👌
Good job I'm goat farmer-
Good video sir, 👍👍👍👍👍
Thanks sir
Thank you so much sir good idea
🙏🙏👌👌👍👍sir 🤝
Good speach sir
ಸರ್ ನಾನು ನಿಮ್ಮ ಈ ವಿಡಿಯೋ ನೋಡೇ ಚನ್ನಾಗಿ ಹೇಳಿ ಕೊಟ್ಟಿದಿರಾ ಜಾಸ್ತಿ ಕುರಿ ಬಗ್ಗೆನೇ ಹೇಳಿಕೊಟ್ಟಿದಿರಾ ಕೋಳಿ ಬಗೇನು ಹೇಳಿ ಕೊಡಿ ಸರ್
Super sr super👌👌👌👌👍
Sir ಮರ ಯಾವ್ದು ಆಕೋದು
Thank sir
Super sir
Very good 👍
👌👌👌bro
Super plan sir 👌
Enu echhu echhu ತಿಳಿಸಿ ಸರ್
tq bro
Nice. Voidas
Very nice video sir
Super information sir 🙏
Simple shead kattidare nlm schem duddu kodtaraaaa sir
Good sir, very good job
#DearRaita
❤yes
Nice video
40X30 site nalli yestu kuri sakabahudu sir......?
Sir namma kustagiyalli trining kodi sir koppal gillay kustagi taaluknlli traning kodi sir
👌
Super sir tq
Tqas
Good msg
Sir shed is ok but y v meaks 3 potion please explain
Great
ಸರ್ ನಾನ್ ಕೇಳಿದ ಮಟ್ಟಿಗೆ ಎಲ್ರೂ ಕುರಿ ಸಾಕಾಣಿಕೆಯಲ್ಲಿ ಲಾಸ ಅಂತಾನೆ ಹೇಳ್ತಾರೆ ಆದರೆ ನೀವು ಮಾತ್ರ ಲಾಭ ಇದೆ ಅಂತ ಹೇಳ್ತೀರಾ ಇದು ನಿಮ್ಮ ಯೂ ಟೂಬ್ ಚಾನಲ್ಗೆ ಇನ್ಕಮ್ಗೆ ಅಷ್ಟೇ ಸೀಮಿತನಾ ಅಥವಾ ಲಾಭ ಏನಾದ್ರೂ ಇದಿಯಾ ಇದು ನಂಗೆ ಅರ್ಥ ಆಗ್ತಿಲ್ಲ ಇದು ಸ್ವಲ್ಪ ಪ್ರಾಕ್ಟಿಕಲ್ ಆಗಿ ತೋರ್ಸಿ ತಿಳಿಸಿ ಹೇಳಿದ್ರೆ ತುಂಬಾ ಸಹಾಯ ಆಗುತ್ತೆ ಸರ್ ಹೊಸದಾಗಿ ವ್ಯವಹಾರ ಮಾಡುವ ಯುವಕರಿಗೆ plz
I am from Kolar Mulbagal taluk please let me know when was Kolar training camp. any idea sir please let me know.I am interested Sir.
ಕೋಳಿ bagge kuda mdi
full undestaning video
Sir please inform me when it is happening in Raichur area?
100+5 du madisiruvavara contect number and shed photo plz
🙏👌👌👌🙏
Good information
Mydoreli eli training kodthira sir matte fees estu sir
Ok
Super anna
Namdu Srinivaspura Kolar district navu shed akisidhi adre bere tyep
Nimm yav tara ede madam
Shed photo kalisi
ಮೇಡಂ ನೀವು( SMH Agriculture&Farming) you ಟ್ಯೂಬ್ channel ಒಂದು ಸಲ ನೋಡಿ
20*12ಸೈಜಲ್ಲಿ ಎಷ್ಟು ಕುರಿ ಸಾಕಬೇಕು sir
ಆನ್ಲೈನ್ ಟ್ರೈನಿಂಗ್ ಅಮೌಂಟ್ ಎಷ್ಟು ಸರ್
ಬೋಯರ್ ಆಡುಗಳ ಬಗ್ಗೆ ವೀಡಿಯೋ ಮಾಡಿ ಸರ್
❤❤❤❤
Training amount yestu online
Online class link 🖇️ send me
Ok. Ok
Nice
✌️
Super
Training place adress pl
🙏😍👌
ಯಾವಾಗ ಸರ್ ತರಬೇತಿ
ಕೋಳಿ ಸೆಡ್ಡು ಕಡಿಮೆ ವೆಚ್ಚದಲ್ಲಿ ಮಾಡುವದು ಹೇಗೆ ತಿಳಿಸಿ
11:09 11:09 11:09 11:09 11:09 11:09 11:09
👍
50 ಕುರಿ ಶೆಡ್ಡಿಗೆ ಅಮೌಂಟ್ ಎಷ್ಟ್ ಆಗುತ್ತೆ ಅಂತ ಹೇಳಿಲ್ಲ
Ripley
Amount eshtu
100 ಕುರಿ ಸಾಕಲೂ ಶೆಡ್ಡು ಎಷ್ಟು ಉದ್ದ ಅಗಲ ಇರಬೇಕ ಸರ್
ಉದ್ದ 51. ಅಗಲ 21