Комментарии •

  • @pavansukraj2270
    @pavansukraj2270 3 года назад +57

    ಸರ್ ದಯವಿಟ್ಟು ಈ ಥ್ರಿಲ್ಲಿಂಗ್ ಕಥೆಗಳ ನಡುವೆ ಕೆಲವು ಆಯ್ದ ಫೋಟೋಸ್ ಸೇರಿಸಿದರೆ ಇನ್ನೂ ಚೆನ್ನಾಗಿರುತ್ತೆ

  • @manjubr6268
    @manjubr6268 3 года назад +218

    ವ್ಯಂಗ್ಯ ವ್ಯವಸ್ಥೆಗೆ ನನ್ನದೊಂದು ದಿಕ್ಕಾರ...
    ನಿಮಗೆ ಮತ್ತು ನಿಮ್ಮ ಸ್ನೇಹಿತರ ಆ ಧೀರ ತಂಡಕ್ಕೆ ದೊಡ್ಡದಾದ ಸೆಲ್ಯೂಟ್ ಸರ್...
    ನಮಸ್ಕಾರ

  • @krishnaswamybattarkupahall3055
    @krishnaswamybattarkupahall3055 3 года назад +26

    ಪ್ರತಿದಿನ ಕಲಾಮಾದ್ಯಮ ನೋಡದೆ ನಿದ್ದೆ ಬರುವುದಿಲ್ಲ ಹೀಗೆಯೇ ಮುಂದುವರೆಯಲಿ

  • @athensmajnoo3661
    @athensmajnoo3661 3 года назад +41

    ಮೆಡಲ್ ಪಾಲಿಟಿಕ್ಸ್ ಕೇಳಿ ಬೇಜಾರಾಯಿತು.

  • @nagarajagoudaguggari7139
    @nagarajagoudaguggari7139 2 года назад +5

    ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ಹಾಗೆ ಮೈಮರೆತು ಹೋಗುತ್ತೆ ಸರ್ ಒಂದೊಂದು ಮಾತು ಮೈ ಜುಮ್ ಅನ್ಸುತ್ತೆ ಒಳ್ಳೆಯ ಭಯಂಕರ ಅನುಭವದ ಮಾತುಗಳು 👏👏🌹🌹

  • @anandmurthy4243
    @anandmurthy4243 3 года назад +274

    My late father thimmaiah was also in this from CBI interesting

    • @nithyanandgc7569
      @nithyanandgc7569 3 года назад +15

      Big salute to him

    • @arrsaisom
      @arrsaisom 3 года назад +8

      Sir Hats off n a Royal salute to your Late Father. If he was not der at that moment,I am not sure what the consequences would have been. 🙏🙏🙏

    • @kushal1510
      @kushal1510 3 года назад +3

      Respect brother

    • @amrsh6678
      @amrsh6678 3 года назад +5

      Proud to hear tht... U r damn lucky to have such a brave hero as father....

    • @shabareeshmahadev8160
      @shabareeshmahadev8160 3 года назад +2

      ವಂದನೆಗಳು ನಿಮ್ಮ ಸಾಹಸ ತಂದೇಯವರಿಗೆ.....

  • @surendrasurendra6830
    @surendrasurendra6830 3 года назад +8

    ಸರ್..... ನಿಮ್ಮ ಕಥೆ ಕೇಳಿ ತುಂಬಾ ರೋಮಾಂಚನ ಆಯಿತು...... ಒಂದು ಆಕ್ಷನ್ ಸಿನಿಮಾ ನೋಡಿದ ಹಾಗೆ ಆಯಿತು...... ನಿಮಗೊಂದು ಸೆಲ್ಯೂಟ್ ಸರ್.......🙏🙏 ಆದರೆ ಪದಕದ ವಿಷಯದಲ್ಲಿ ನಡೆದ ರಾಜಕೀಯ ಬಹಳ ಬೇಸರವಾಯಿತು..... ಸರ್ ಈ ಸಮಾಜನೆ ಹಾಗೆ ಸರ್....... ಇಲ್ಲಿ ಬಕೆಟ್ ಹಿಡಿದ್ರೆ....... ಹಲ್ಲು ಗಿಂಜಿದ್ರೆ...... ತಲೆ ಹಿಡುದ್ರೆ..... ಎಲ್ಲ ಸಿಗುತ್ತೆ..... ಪ್ರಾಮಾಣಿಕ ಕೆಲಸಗಾರನನ್ನು ಮೂಲೆ ಗುಂಪು ಮಾಡ್ತಾರೆ......

  • @rameshdalavai6069
    @rameshdalavai6069 3 года назад +23

    ಮಕ್ಕಳ ಮುಂದೆ ತಂದೆ ಗೆ ಆದ ಅನ್ಯಾಯ ಅಷ್ಟೇ ಅಲ್ಲ,ವ್ಯವಸ್ಥೆಯ ವ್ಯಂಗ್ಯ ಅಲ್ಲ ಪೊಲೀಸ್ ವ್ಯ ವಸ್ಥೆಯ ಅವಸ್ಥೆ.ಇಂಥ ಎಷ್ಟು ಜನ ಅತಿ ಶ್ರೇ ಶ್ಟ ಅಧಿಕಾರಿಗಳು ನೊಂದಿ ದ್ದಾರೋ ದೇವರಿಗೆ ಗೊತ್ತು.

  • @jrmstudiokannada5075
    @jrmstudiokannada5075 3 года назад +13

    ಇನ್ತಹ ಅದ್ಭುತ ಅಧಿಕಾರಿಗಳಿಗೆ ಮೋಸವಾಗಬಾರದು ತಮ್ಮ ತಮ್ಮ ಜೀವವನ್ನು ಲೆಕ್ಕಿಸದೆ ಹೋರಾಡಿರುತ್ತಾರೆ ನೀವು ಮಾತನಾಡುತ್ತಿರುವಾಗ ನನಗೆ ನಿಜವಾಗಲು ಕಣ್ಣು ವದ್ದೆಯಾಯಿತು ಶಿವರಾಮ್ ಸರ್ ನಿಮಗೆ ನನ್ನ ನಮನಗಳು

    • @mgrshekhar6693
      @mgrshekhar6693 2 года назад

      ಇಂತಹ ದಿಟ್ಟ,ದಕ್ಷ ಪ್ರಾಣದ ಹಂಗು ತೊರೆದು ಹೋರಾಡಿದವರಿಗೆ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಕೊಡಿಸಬೇಕಿತ್ತು,ಅನರ್ಹರಿಗೆ ಮುಖ್ಯ ಮಂತ್ರಿಗಳ ಪದಕವನ್ನು ಕೊಡಿಸಿದವರು ಎಂತಹವರಿರಬೇಕು.ಚಳಿ ಮಳೆಯಲ್ಲಿ ಮೂರು ದಿವಸಗಳ ನಿದ್ರಾಹಾರಗಳಿಲ್ಲದೇ ಉಪವಾಸವಿದ್ದು ರಾತ್ರಿ ಜಾಗರಣೆ ಮಾಡಿ ಹಂತಕರನ್ನು ತಪ್ಪಿಸಿಕೊಳ್ಳದಂತೆ ದುಡಿದವರಿಗೆಂತಹ ಅನ್ಯಾಯ ಇದು ಆಡಳಿತ ವ್ಯವಸ್ಥೆಯ ಲೋಪದೋಷಗಳು

  • @dharmas4102
    @dharmas4102 3 года назад +152

    ಯಾರ್ ಯಾರು ಕಾಯ್ತಾ ಇದ್ರಿ ಈ ವೀಡಿಯೋ ಗೆ ಲೈಕ್ ಮಾಡಿ

  • @arundass3049
    @arundass3049 2 года назад +3

    1st time ಪೊಲೀಸ್ ಮೇಲೆ ಒಂದು ಅಭಿಮಾನ ಬಂದಿದು ಸರ್.... ಹ್ಯಾಟ್ಸ್ ಆಫ್

  • @Jay-rv4ee
    @Jay-rv4ee 3 года назад +19

    I wish I could like this video a 1000 times 😭😭

  • @brnagarajsastry4946
    @brnagarajsastry4946 3 года назад +34

    What a clarity in thoughts, expressions and commitment of this retired police officer. Very straight talk , his heroics is something emulating by his juniors.

  • @das-i6481
    @das-i6481 3 года назад +23

    Shivaram sir. U have a place in the peoples heart. ❤️

  • @vachivachi76
    @vachivachi76 Год назад +1

    ನಗ್ಬೇಕು ಅಳ್ಬೇಕು ಕೆಟ್ಟ ರಾಜಕೀಯ ವೆವಸ್ಥೆ. ನಿಮ್ಮ ಧೈರ್ಯವೇ ನಿಮಗಾಗಿ ಮೆಡಲ್ ಗಳು ಸರ್. ನಾವೆಲ್ಲ ಸಾಮಾನ್ಯ ಜನ ನಿಮಂತ ಧೀಮಂತ ನಕ್ಷತ್ರ ಅಧಿಕಾರಿಗಳಲ್ಲನ್ನು ಭೇಟಿ ಮಾಡೋ ಅವಕಾಶವೇ ಇಲ್ಲದ ಹಾಗೆ ದೂರದಲ್ಲಿ ನೋಡೋ ಭಾಗ್ಯ ಕಾಲಮಾಧ್ಯಮಕ್ಕೆ 🙏🏻🙏🏻.

  • @tasleemsmg
    @tasleemsmg 3 года назад +6

    ತುಂಬಾ ದುಃಖದ ವಿಷಯ, ಎಲ್ಲಾ ಕಡೆ ಪೊಲಿಟಿಕ್ಸ್ ಇದೆ.

  • @shruthimb18
    @shruthimb18 3 года назад +33

    Your way of narration is awesome sir!! I was eagerly waiting for this episode! Thank you Param for interviewing such wonderful people.

  • @sathyajithphotogrpher3224
    @sathyajithphotogrpher3224 3 года назад +57

    Grave injustice for shivram and his team, treating these honest police officers with such cruel way is a shame

    • @thilakanathanthilakanathan5512
      @thilakanathanthilakanathan5512 3 года назад +2

      Nimagaagidha anyaayaa keli edhe novu baraa agtha idhe natarige chappaaleyanthe nimege namma chappaale mathu admiration chinthe pada bedi medal mukyavalla nanna karthavya ee deshakke mukya antha athma thrupthi patralla adhu mecha thakkdhu shivara.ji ki jai

  • @kshivaprakash
    @kshivaprakash 3 года назад +7

    Shivaram Sir...we love you sir... thanks to kalamadhyama team to show our heroes like Shivaram sir... My father is also retired headconstable... After watching Shivaram sir interview i feel more and more proud to my father and department... If i meet shivaram sir anytime in future would like to touch his feet and takes the blessings of great cop..

  • @nrk1976
    @nrk1976 3 года назад +8

    ಆದರೆ, ಸನ್ಮಾನ ಸಮಾರಂಭದಲ್ಲಿ ಆದ ಕಹಿ ಘಟನೆ ಕೇಳಿ ಅತ್ಯಂತ ಬೇಜಾರು ಆಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ.

  • @nrk1976
    @nrk1976 3 года назад +2

    ಶಿವರಾಂ ಸಾರ್, Absolutely super narrative. ಮೈ ರೋಮಾಂಚನ ಮೂಡಿಸಿತು. 👌🙏🙏ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು. ಹೀಗೆ ಬರಲಿ.

  • @debashismohanthi6455
    @debashismohanthi6455 10 месяцев назад +1

    ಸರ್ bk ಶಿವರಾಮ್ ಕಂಡಂತೆ ರವಿ ಬೆಳಗೆರೆ..... ರವಿ ಬೆಳೆಗೆರೆ ಬಗ್ಗೆ ಒಂದು ಎಪಿಸೋಡ್ ಮಾಡಿ ಸರ್ ದಯವಿಟ್ಟು....

  • @maheshgsm
    @maheshgsm 3 года назад +6

    When Sir taps that table...It's just feels like judgement ordered... Salute you Sir...

  • @raviwray7342
    @raviwray7342 3 года назад +6

    Very proud of you sir. Hats off to you. One thing I want to say here. No one joins police or military service for medals, but giving something in return for such great efforts is to encourage officers like you and it's a heart breaking story to know how politics plays role everywhere. The type of dedication and your stories are thrilling and not many police must have done these things in their entire service. We are proud that we had officers like you

  • @user-jy8ke4eq4y
    @user-jy8ke4eq4y 2 месяца назад

    ಎಂತಹಾ ವಿಪರ್ಯಾಸ ನೋಡಿ ಇಂತಹ ವ್ಯಕ್ತಿಗಳು ಸಹ ನಮ್ಮ ದೇಶದ ದಲ್ಲೀ ಇದ್ದಾರೆ

  • @swaroopmahadevaiah3187
    @swaroopmahadevaiah3187 Месяц назад

    ಬಿ ಕೆ ಶಿವರಾಮ್ ಸರ್ ನಿಮಗೆ ಸಾಷ್ಟಾಂಗ ನಮಸ್ಕಾರ,🙏🙏🙏🙏🙏

  • @gopivenkataswamy4106
    @gopivenkataswamy4106 3 года назад +2

    One of ur Best episode 16 Respected BKS Sir. This is what lack of governance is even today.ಈ ರೀತಿ ಹೇಳಕ್ಕೆ ಒಂದು ದಮ್ ಬೇಕು. My salute for ur guts. Plz do Continue sir. Thanks again Respected param Sir

  • @rsrrao9011
    @rsrrao9011 3 года назад +4

    Moral of the story is there is no reward for hard working people.Great Police officer Appreciate your hard work 💐💐💐

  • @vidyadeshpande4966
    @vidyadeshpande4966 2 года назад +1

    ಮೇಡಲ್ ವಿಷಯ ಕೇಳಿ ತುಂಬಾ ಬೇಜಾರು ಆಯಿತು sir. ನಿಮ್ಮ ಮಗಳು ಅತ್ತಿದ್ದು ಕೇಳಿ, ನನಗೂ ಕಣ್ಣಲಿ ನೀರು ಬಂತು.

  • @mutthurajkanasugara1538
    @mutthurajkanasugara1538 3 года назад +5

    ಅಪ್ಪ all the best b. K shivaram sir

  • @SST6691
    @SST6691 2 года назад +1

    20:00 -23:00ಕೇಳಿದ್ರೆ ಅಸಹ್ಯ. ದುಃಖ..... ಕಷ್ಟ ಪಟ್ಟ ಕೆಲಸ ಮಾಡಿ ಈ ತರ ಅನುಭವಿಸಬೇಕು

  • @user-jy8ke4eq4y
    @user-jy8ke4eq4y 2 месяца назад

    ಇಂತಹ ವಿಪರೀತ ವಿಪರ್ಯಾಸ ನನಗೆ ಆಶ್ಚರ್ಯ ವಾಯಿತು.ಪ್ರಾಮಾಣಿಕರಿಗೆ ದೊರೆತ ಗೌರವ ವಗಳು

  • @saritar1777
    @saritar1777 Год назад +4

    These days police officers what story they will share with us in future🤣

    • @girishrm3923
      @girishrm3923 Месяц назад

      How to make money... Rasalile video, politicians ge gulamaragidu hege...innu ityadi

  • @ShreekanthaCMCRP
    @ShreekanthaCMCRP Год назад +1

    Very interesting sir ...really hats off ..u r the real super star of police department shirvaram sir ...u r really great

  • @ramyamurthy341
    @ramyamurthy341 3 года назад +6

    Definitely param sir we recommend b k shivram sir 's interviews to nowadays youth people who are go for police department be very good because he is man should people must know is how they faced difficulties and took good place in people's heart medals r only name sake but man is alive always

  • @mgchandrakanth
    @mgchandrakanth 3 года назад +7

    Sincere appreciation of Kalamadhyama for bringing this experience on to you tube for the sake of those who never knew how the operation went on. Great contribution.

  • @maheshalovekichha8486
    @maheshalovekichha8486 3 года назад +1

    ನಿಮ್ಮ ಮೆಡಲ್ ಬಗ್ಗೆ ಕೇಳಿ ತುಂಬಾ ನಮಗೆ ಬೇಜಾರ್ ಆಗೀದೆ ನಿಮಗೆ ಎಷ್ಟು ಬೇಜಾರ್ ಅಗೇರುಬೇಕು

  • @rgabk
    @rgabk 3 года назад +3

    Big salute to you sir. Its shame that medals are not given to you with due respect. ವ್ಯವಸ್ಥೆಯ ವ್ಯಂಗ್ಯ ಅಂತ ಸರಿಯಾಗಿ ಹೇಳಿದ್ದೀರಿ. ನಿಮ್ಮ ಪೊಲೀಸ್ ಜೀವನ ಗಾಥೆ ನಿಜಕ್ಕೂ ಅಭಿನಂದನಾರ್ಹ. I wish you happy retired life. Thank you and kalamadhyama team for an insightful true events story from deserving, elite, individuals🙏👍

  • @HarishWorld143
    @HarishWorld143 3 года назад +2

    You are great Sir.... Ayyo en Helona nam Govt. ge.... Sir entire India is proud of you.... God bless you

  • @nextlevel7790
    @nextlevel7790 3 года назад +4

    Really Sir inspite of all the disasters by the Govt you always did your service with full heart.. Thank you for the Service in protecting the society.

  • @sandeepthoughtsforu
    @sandeepthoughtsforu 3 года назад +2

    Ayogya rige medal kotidare greatness of politics. BK shivram sir medal edru ela andru . we salute you

  • @nhsubhash
    @nhsubhash 3 года назад +2

    You are a evergreen Hero Shivaram sir, after retirement also you are serving society, my big salute to you

  • @nagarjunadte5685
    @nagarjunadte5685 3 года назад

    Sir..your fatal experiences gave me chills,mere words are not enough to acknowledge your efforts and you deserve a place in every kannadiga's heart..a big salute for you sir..🙏

  • @nandamuniyappa9141
    @nandamuniyappa9141 3 года назад +4

    Don't know when this police system will change and yet to find a good Home minister in the State and Mr Shivram Sir touched our hearts with his brilliant act in the entire operation and wish you good health and happiness Sir

  • @vanajand4367
    @vanajand4367 6 месяцев назад

    ಬರಿ ಪೇಪರ್ ಅಲ್ಲಿ ಓದಿದ್ದು ನಿಮ್ಮ ನಿರೂಪಣೆ ಅದ್ಭುತ ನಿಮ್ಮ ಕ್ರಮ ಕ್ಕೆ ಮಾತೇ ಇಲ್ಲ ಗ್ರೇಟ್ ಸರ್

  • @prahaladrao3892
    @prahaladrao3892 3 года назад +30

    BK Shivram, Tiger Ashok Kumar and Sangram Singh. Bangalore Underworld used to piss in their pants when they heard these names.

    • @gouthamt4393
      @gouthamt4393 3 года назад +1

      Add another one sk umesh sir❤

  • @valerianpinto5067
    @valerianpinto5067 3 года назад

    Great sir i am burst with tears. Hard working people receive medal only from God not from people sir. God bless you sir.

  • @VijayKumar-ey9oi
    @VijayKumar-ey9oi 26 дней назад

    Shivram sir nimma haagu nimma team dairyakke big salute sir

  • @krishnamurthyhegde1457
    @krishnamurthyhegde1457 5 дней назад

    ಒಳ್ಳೆಯ ಅಧಿಕಾರಿ ಇರಬಹುದು. ಸ್ವಲ್ಪ ಉತ್ಪ್ರೇಕ್ಷೆ ಮಾಡಿ ಹೇಳುತ್ತಿದ್ದಾರೆ ಅನಿಸಿತು. 2 -3 ದಿನ ನಿಂತಲ್ಲೇ ಇರುವುದು ಅದೂ ಅನ್ನ ನೀರು, ನಿದ್ರೆ, ಪ್ರಕೃತಿಯ ಕರೆ ಯಾವುದೂ ಇಲ್ಲದೆ, ಸಾಧ್ಯವಾ?

  • @balasubramanyam3141
    @balasubramanyam3141 3 года назад +4

    Your are the inspiring person in my life ,even i worried so many times I didn't appreciate by the company people even though I am all india performer in the company,insted of appreciating they terminate from the company, i start my own company after your interview saw in the kalamadyma i understand this problem is everywhere any how hats up sir

  • @shrinivasranjeri5064
    @shrinivasranjeri5064 2 года назад

    ಸರ್ ನಿಮ್ಮ ಸಾಹಸ ಮತ್ತು ನಿಮ್ಮ ದ್ಯರ್ಯಕ್ಕೇ ನನದೋಂದು ಸೇಲ್ಯಟ...
    ಹಾಗೇ ನಿಮ್ಮ ತಂಡಕ್ಕೆ ಮತ್ತು ನಿಮ್ ಸ್ನೇಹಿತರಿಗೆ ಓಂದು ಸೇಲ್ಯಟ.. 🙏🙏

  • @shubhat.s1184
    @shubhat.s1184 3 года назад +1

    Such a interesting narration and beautiful presentation . Hats off to their service. I literally binge watched especially BK shivaram sir's series. Eagerly waiting for the further episodes of him . Best Regards.

  • @RaghuDevanahalli
    @RaghuDevanahalli 3 года назад +3

    My salute to Karnataka, police, Great Sir

  • @shailajakulkarni9256
    @shailajakulkarni9256 3 года назад

    ಸರ್, ನಿಮ್ಮ ಸೇವೆ ಅದ್ಭುತವಾಗಿದೆ.ಇನ್ನು ರಾಜಕೀಯ ಕೇಳಿ ಜಿಗುಪ್ಸೆಯಾಗುತ್ತದೆ.

  • @manjunathcv8091
    @manjunathcv8091 3 года назад +2

    What a Operation ... I Salute to you Brave heart Heroes... !!!

  • @ravindraupadhya7626
    @ravindraupadhya7626 3 года назад +1

    ಅದ್ಬುತವಾದ ನಿರೂಪಣೆ...

  • @shamun9399
    @shamun9399 3 года назад

    Hats off to you Shivaram sir We are proud of you sir🙏 Thanks for Kalamadhyama RUclips channel

  • @premanandcscs8251
    @premanandcscs8251 3 года назад

    Finally Hats off to you all,All departments , Great Salaam to you All, jai hind , Rajiv Amar rahe🙏

  • @karthikr561
    @karthikr561 3 года назад +4

    21:15, entha emotional moment guru🙏🏻

  • @hariprakash1449
    @hariprakash1449 3 года назад

    Hats off to you sir & kalamadhyama wonderful & 💓 touching experience narrated, that to Mrs. Marry incident really eye's are filled with tears when she sent letter to you.

  • @raghua6888
    @raghua6888 3 года назад

    So great of you sir!! We feel proud to have police officers like you.

  • @lokesha.plokesh3391
    @lokesha.plokesh3391 3 года назад

    We are so proud of you sir🙏.. Ee kolaku raajakeeya vyavaste bagge asahya aagutte.. Neev great sir , nimma sevege salaam.🙏

  • @keshavlc4415
    @keshavlc4415 10 месяцев назад

    The best and dedicated officer.👍
    One of his best qualities is to remember the services of his colleagues, subordinates and higher officers with respect.
    Don't bother about the government medal sir. You've got enough medals of people's hearts.

  • @yashwanthmohan5503
    @yashwanthmohan5503 2 года назад +1

    I can see tears of sivram sir, while speaking abt medel.

  • @madhusudanbc6903
    @madhusudanbc6903 Год назад

    Shabash @ಇಸ್ಕೊಂಡಲ್ಲ ಅವನಿಗೆ..... ಸೆಡೆ ಸರ್ಕಾರ.... ನಾನ್ corporate li Matra baket ಅಂದ್ಕೊಂಡಿದ್ದೆ....but I love your simplicity....lv u sir ji

  • @nandansidddarth3045
    @nandansidddarth3045 9 месяцев назад

    The real police cop in Karnataka state police department... Great Shivram sir... Hatsoff.... 🙏🙏🙏🙏

  • @drsandeepkm2935
    @drsandeepkm2935 3 года назад

    Superb explanation sir , iam proud that my father was ambulance driver in that operation

  • @malusm29
    @malusm29 3 года назад +2

    21:58*fabulous quote!

  • @prasannanandi1472
    @prasannanandi1472 3 года назад

    ಶಿವರಾಂ ಸಾರ್ ನಿಜವಾಗಲು ಇದು ವ್ಯವಸ್ಥೆ ವ್ಯಂಗ್ಯ ನೇ, ನಿಮ್ಮ ಸಾಹಸ ವಿಷಯ ಹಂಚಿಕೊಂಡ ನಿಮಗೆ ಕೋಟಿ ನಮನ 🙏🙏🙏

  • @beautifulworld846
    @beautifulworld846 3 года назад

    please come forward and tell your stories shivaram sir...we willget inspire and literally got goosebumps for your stories .....hatsoff you and god bless u sir

  • @hindukannadiga2628
    @hindukannadiga2628 3 года назад +1

    Such a nice narration on ur experience of Shivarasan Operation, feeling so Ashamed of our Govtn who couldnt recognise the right people for CM Gold Medal.. All of them fought against LTT without any fear of loosing their lifes, Gold medal is nothing in front of ur and ur team courage and Dedication Sir.. u have won crores of people Heart, v always love and respect u🙏🙏❤️❤️

  • @hardtruth4090
    @hardtruth4090 2 года назад +2

    Our film industry needs too do.. A biography of B.K SHIVARAM.. Sir!!! 🥳

  • @b.sanandaanand7000
    @b.sanandaanand7000 3 года назад +1

    ಮತ್ತೆ ಮುಂದುವರಿಸಿ ಬಿಕೆ ಶಿವರಾಮ ಅವರ ಇಂಟರ್ವ್ಯೂ ವನ್ನು

  • @ravindrab.s.2782
    @ravindrab.s.2782 3 года назад

    Thank you Kalamadyama for the interview of such a efficient officer 🙏

  • @premanandcscs8251
    @premanandcscs8251 3 года назад +7

    Even though we well known of this incident & story, your narration is so curious about what happened, suspence thriller incident 👍

  • @bkrajubkraju6582
    @bkrajubkraju6582 3 года назад

    Shivram sir you wonn all the public heart ,Hat's up and salute you and your team 👏

  • @divyakskalligundi3718
    @divyakskalligundi3718 3 года назад +9

    Sir please tell about the verappan operation also..

  • @geraldchristopher1142
    @geraldchristopher1142 3 года назад +1

    Heart felling your one of the great officer for our nation Sir

  • @veereshmathad1305
    @veereshmathad1305 3 года назад +5

    Was waiting for this video

  • @dayalprasad9953
    @dayalprasad9953 3 года назад

    Hats of to u all Sir I am really proud to listening to ur inspired stories jaihind sir

  • @ritarodrigues2426
    @ritarodrigues2426 2 года назад +1

    Feeling very very sad sir.wt a tragedy !proud about u and ur team sir.💐💐💐👏👏👏👌👌👌

  • @chandra-mu9ng
    @chandra-mu9ng 10 месяцев назад

    ಸರ್ ನಿಮ್ಮ ಮಿಡಲ್ ಮಿಡಲ್ ಗಿಂತ ನಿಮ್ಮ ಸಾಧನೆ ಮಹಾ ಸಾಧನೆ ಅದಕ್ಕಿಂತ ಹೆಚ್ಚಿನದು ಏನು

  • @vanajskshir5506
    @vanajskshir5506 3 года назад

    Your work is admirable....whole karnataka will salute u ...for ur work

  • @nareshgaveerappa571
    @nareshgaveerappa571 Год назад

    Sir,
    You are all genius , all time heroes.
    Proud to have you all in our police system.🙏🏻🙏🏻🙏🏻

  • @parvathibajantri2295
    @parvathibajantri2295 3 года назад

    Really Sir veryyyyyy Struggling to catch such a accuses. ..but what a system there is no honesty in the system. ...but now the world seeking, Analysing...everything sir ...really hatsup sir

  • @prashanthnethu8000
    @prashanthnethu8000 3 года назад +1

    My Hero Shivaram sir

  • @kunigalhemavathi3961
    @kunigalhemavathi3961 3 года назад

    Mr. Shivaram you are grate. Medal or no medal you are one of the brilliant police officer in Karnataka Police. All the Best.

  • @ravindrab.s.2782
    @ravindrab.s.2782 3 года назад

    I salute Mr.Shivaram Sir and his team for their bravery and honest duty, very much angry the way top officials and govt treat, sincere police, we the public will always respect you and your team.🙏🙏🙏

  • @kanchana9841
    @kanchana9841 3 года назад

    Big salute to B K Shivaram sir & all other brave officers of Karnataka police🙏🙏🙏

  • @poojadharekar1354
    @poojadharekar1354 Год назад

    Really great sir..3 days without sleep, without food it's Impossible for normal person 🙏🏻🙏🏻🙏🏻🙏🏻🙏🏻

  • @smbanakar5509
    @smbanakar5509 3 года назад

    Hats off to your Courage and Dedication Sir!!

  • @dhanushbannanje7100
    @dhanushbannanje7100 3 года назад +1

    We proud of our states great police officer like Sk umesh sir, Tiger BB Ashoke kumar sir, Shivram sir 🙏🙏🙏

  • @jyothisrinivasan5816
    @jyothisrinivasan5816 3 года назад +5

    Hats off to the brave Policemen👏.
    The way they were denied their due rewards is disgusting 😡

  • @hamsiniveenahamsiniveena6546
    @hamsiniveenahamsiniveena6546 3 года назад +1

    I have tears in my eyes sir.

  • @prbanaidu
    @prbanaidu 3 года назад

    i am true heatedly sorry for the medal incident sir i am one of your favorite and fan sir i meet you several times i am a ordinary person sir but your BRAVENESS IS OUR INSPIRATION SIR A BIG SALUTE FOR YOU SIR

  • @manjula04n76
    @manjula04n76 3 года назад

    waiting for BK Shivaram sir next episode . plz dont delay , from morning i searched ur channel 6 times

  • @ummiumesha947
    @ummiumesha947 3 года назад +7

    ಸರ್... ಬಾಲಾಜಿ ಸಿಂಗ್ ಸರ್ ಅವ್ರಿಗೆ ಗುಂಡೇಟು ಬಿದಿತ್ತು ಅಲ್ವಾ... ಅವರಿಗೆ ಸರ್ಕಾರ ಏನು ಸಹಾಯ ಮಾಡಿತು.. ಯಾವ ಮೆಡಲ್ ನೀಡಿತು... plz ಹೇಳಿ ಸರ್

    • @sandeshsomwarpet
      @sandeshsomwarpet 3 года назад +1

      Avarigu medal kottidharey. Last nalli heLidharey ide episode nalli.

    • @ummiumesha947
      @ummiumesha947 3 года назад

      Good sir.. 🙏

  • @prashanthm3901
    @prashanthm3901 3 года назад

    🙏🙏❤️❤️❤️👍👍 super sir hats off to you from bottom of my heart....

  • @thipputhippeswamythipputhi7341
    @thipputhippeswamythipputhi7341 2 года назад

    ಅದ್ಭುತವಾದ ಟ್ಯಾಲೆಂಟ್ ಅಂಡ್ ಆಕ್ಟಿಂಗ್ ಸಾರ್

  • @jagannatha7329
    @jagannatha7329 2 года назад

    You are the one of the 💎 sir. Jai karnataka, jai Hindustan 🙏