ನಾವು ಕಂಟ್ರೋಲ್​ ಮಾಡಿದ್ರು ಕರಡಿ ಹಿಡಿಯೋದಕ್ಕೆ ಮುನ್ನುಗ್ಗುತ್ತಿದ್ದ ಪ್ರಶಾಂತ |ಎಲ್ಲಾ ಕಾಡಾನೆಗಳ ಕಟ್ಟಿ ಎಳೆದಿದ್ದಾನೆ

Поделиться
HTML-код
  • Опубликовано: 3 окт 2024
  • #kathahandara #dubareelephantcamp #prashantaelephant #prashantha #tourisitplace #coorgtrip #karadielephant #supreetharavi
    .
    .
    .
    ಇದುವರೆಗೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ ಎಲ್ಲಾ ಆನೆಗಳನ್ನು ಪ್ರಶಾಂತ ಆನೆಯೇ ಕಟ್ಟಿ ಎಳೆದಿದ್ದಾನೆ. ವರ್ಷದಲ್ಲಿ ಕನಿಷ್ಠ 5 ಆನೆಗಳನ್ನಾದರೂ ಕಟ್ಟಿ ಎಳೆಯುವ ಪ್ರಶಾಂತ, ಈ ಬಾರಿ ಕರಡಿ ಆನೆಯೊಂದಿಗೆ ಅರ್ಧ ಗಂಟೆ ಕಾದಾಡಿದ್ದ. ಈ ಕುರಿತ ಮಾಹಿತಿ ಈ ವಿಡಿಯೋದಲ್ಲಿ ಇದೆ.
    .
    .
    .
    ಇಂಥ ವಿಶೇಷ ವಿಡಿಯೋಗಳಿಗಾಗಿ ದಯವಿಟ್ಟು ನಮ್ಮ kathahandara RUclips channel subscribe ಮಾಡಿ share ಮಾಡಿ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

Комментарии • 247

  • @Kathahandara
    @Kathahandara  5 месяцев назад +45

    ಇದುವರೆಗೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ ಎಲ್ಲಾ ಆನೆಗಳನ್ನು ಪ್ರಶಾಂತ ಆನೆಯೇ ಕಟ್ಟಿ ಎಳೆದಿದ್ದಾನೆ. ವರ್ಷದಲ್ಲಿ ಕನಿಷ್ಠ 5 ಆನೆಗಳನ್ನಾದರೂ ಕಟ್ಟಿ ಎಳೆಯುವ ಪ್ರಶಾಂತ, ಈ ಬಾರಿ ಕರಡಿ ಆನೆಯೊಂದಿಗೆ ಅರ್ಧ ಗಂಟೆ ಕಾದಾಡಿದ್ದ. ಈ ಕುರಿತ ಮಾಹಿತಿ ಈ ವಿಡಿಯೋದಲ್ಲಿ ಇದೆ. Kathahandara RUclips channel subscribe ಮಾಡಿ ವಿಡಿಯೋಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದ 😊

    • @manjunathpatel6338
      @manjunathpatel6338 5 месяцев назад +15

      Abhimanyu fight madirodu before dot 40 minutes gu hechhu.

    • @SureshaK-x9q
      @SureshaK-x9q 5 месяцев назад +6

      Best of luck arjuna boss friend prasanta

    • @samruddhi9363
      @samruddhi9363 5 месяцев назад +8

      Madam wrong information kodbedi yella ane nu prashantha ne yeldilla mahendra nu yeldidane and 🎯 madoku munche abhimanyu bitre bere yav ane nu fight madodirli atleast mukha kuda kottilla karadi ge

    • @pradeepnaik8611
      @pradeepnaik8611 5 месяцев назад

      Wrong information 😔😔😔😔

    • @Kathahandara
      @Kathahandara  5 месяцев назад +4

      ದುಬಾರೆಯಿಂದ ಕಾರ್ಯಾಚರಣೆಗೆ ಹೋದ ಆನೆ ಗಳಲ್ಲಿ ಪ್ರಶಾಂತನೇ ಆನೆಗಳನ್ನು ಕಟ್ಟಿ ಎಳೆಯೋದು ಅನ್ನುತ್ತಾರೆ ಮಾಹುತ. ಬ್ರದರ್

  • @basavarajkchinnannavar2163
    @basavarajkchinnannavar2163 5 месяцев назад +69

    ಕರಡಿ ಆನೆಯ ಜೊತೆ ಫೈಟ್ ಆಗಿದ್ದು ಅಭಿಮನ್ಯು ಆನೆ ಆದರೆ ಇದು ಬೇರೆ ಹೇಳುತ್ತಿದ್ದಾರೆ ಈ ಸೋಶಿಯಲ್ ಮೀಡಿಯಾದಲ್ಲಿ ಯಾವುದು ಸತ್ಯ ಸುಳ್ಳು ಅಂತ ಗೊತ್ತಾಗಲ್ಲ ಇರ್ಲಿ ನಮ್ಮ ಕರ್ನಾಟಕದ ಆನೆಗಳು ತುಂಬಾ ಶಕ್ತಿಶಾಲಿಯಾಗಿವೆ ಕಿಂಗ್ ಇಸ್ ಆಲ್ವೇಸ್ ಕಿಂಗ್ ಅಭಿಮನ್ಯು ನಮ್ಮ ಪ್ರಶಾಂತನೂ ಕಾರ್ಯಾಚರಣೆ ಚೆನ್ನಾಗಿ ಮಾಡ್ತಾ ಇದ್ದಾನೆ ಆಲ್ ದ ಬೆಸ್ಟ್ ಪ್ರಶಾಂತ್

    • @NiruMogera-ru1jj
      @NiruMogera-ru1jj 5 месяцев назад

      Idu sullu😂😂🙌

    • @shreyas3264
      @shreyas3264 5 месяцев назад

      nija guruve 😂

    • @navanithnaik4333
      @navanithnaik4333 5 месяцев назад +2

      Abhimanyu.pettu.thindu.odi.mathe.prashanth.ane.hatra.bandide

    • @basavarajkchinnannavar2163
      @basavarajkchinnannavar2163 5 месяцев назад

      @@navanithnaik4333 ಬ್ರದರ್ ಈ ಮೀಡಿಯಾದವರು ಹೇಳಿದ್ದು ವಿಡಿಯೋ ಕೇಳಿ ಒಂದ್ಸಲ ಪ್ರಶಾಂತ್ ಆನೆಯ ಮಾವುತ ಹೇಳ್ತಿರೋದು ನಮ್ಮ ಆನೆ ಫೈಟ್ ಮಾಡಿದ್ದು ಅಭಿಮನ್ಯು ಅಲ್ಲಿ ಇರ್ಲಿಲ್ಲ ಅಂತ

    • @Vaali_bgm
      @Vaali_bgm 5 месяцев назад

      Abhimanyuge karadi hoddu kalsidmele prashantha bandiddu

  • @srinivasaprasad3740
    @srinivasaprasad3740 3 месяца назад +6

    ಅಭಿಮನ್ಯು ಆನೆ ತರ ಮುಂದೆ ಯಾವ ಆನೆನು ಬರಲ್ಲ............ 🔥🔥🔥🔥🔥🔥🔥🔥

  • @nlkloft99999
    @nlkloft99999 5 месяцев назад +23

    ಎಲ್ಲ ಸುಳ್ಳು ಹೇಳುತ್ತಿದ್ದಾರೆ
    ಅಭಿಮನ್ಯು ಒನ್ ಅಂಡ್ ಓನ್ಲಿ

  • @nagamanik1804
    @nagamanik1804 5 месяцев назад +24

    ಅರ್ಜುನ. ತನ್ನ. ಪ್ರಾಣ. ಕೋಟು. Kapadedu. ಪ್ರಶಾಂತ್

  • @yogi46rider
    @yogi46rider 5 месяцев назад +15

    Prasantha ane hedurthu guru nav kannare nodidini abhimanyu ella andre sugriva ane saythiythu aga abhimanyu entry kotta

  • @janaki8471
    @janaki8471 5 месяцев назад +19

    ನಮ್ಮ ಹೆಮ್ಮೆಯ handsome ಪ್ರಶಾಂತ್, next ಕಿಂಗ್ ಇವನೇ ಅನ್ಸುತ್ತೆ 👑👑♥️♥️♥️🔥🔥

    • @shyamnaik1613
      @shyamnaik1613 Месяц назад

      No brtr already 55 years Prashant ge ...

  • @PriyamanuVarshinimanu
    @PriyamanuVarshinimanu 4 месяца назад +3

    ಅಭಿಮನ್ಯು❤❤❤❤❤

  • @Needlemover369
    @Needlemover369 5 месяцев назад +9

    Abhimanyu is ultra lejend kid

  • @mamathamamathamahesh1657
    @mamathamamathamahesh1657 5 месяцев назад +19

    Abhimanyun ella andhre elifant hidiyodhu kasta king is King 👑 abhimanyu

  • @NaveenaM-ts5vt
    @NaveenaM-ts5vt 3 месяца назад +2

    ಇವರೆಲ್ಲ ಸುಳ್ಳು ಹೇಳ್ತಾರೆ ಅಭಿಮಾನಿ 👍👍👍👍👍👍👍

  • @anandrck
    @anandrck 5 месяцев назад +8

    ಪ್ರಶಾಂತ ಆನೆ ಕೆಲಸನ ಪ್ರತಿ ಸಾರಿ ಯಾರು ಗುರುತಿಸಲ್ಲ

  • @lnarayanal2840
    @lnarayanal2840 5 месяцев назад +7

    ಸುಂದರವಾದ ಆನೆ

    • @lnarayanal2840
      @lnarayanal2840 5 месяцев назад +1

      ಸುಂದರವಾದ ಕೋರೆಗಳು

  • @sharthsagar223
    @sharthsagar223 3 дня назад

    ಸುಳ್ಳು ಕರಡಿ ಜೊತೆ ಫೈಟ್ ಆಗಿದ್ದು ಅಭಿಮನ್ಯು ಜೊತೆ

  • @muralihc171
    @muralihc171 5 месяцев назад +16

    ಅಭಿಮನ್ಯು ಮಾಹುತರನ್ನ ಸಂದರ್ಶನ ಮಾಡಿ

  • @RakeshBaovnnra
    @RakeshBaovnnra 5 месяцев назад +29

    ಸುಳ್ಳು ಮತ್ತು ಹೇಳುತ್ತಿದ್ದಾರೆ ಅಲ್ಲ ಕರಡಿ ಪೈಟ ಮಾಡಿದ್ದು ಅಭಿಮನ್ಯು ಪ್ರಶಾಂತ್ ಅಲ್ಲ

    • @vinodgaming8001
      @vinodgaming8001 5 месяцев назад +3

      bro parshanth nu kuda hadide video nodi full

    • @vijayanand46
      @vijayanand46 18 дней назад

      ತಿಕ ತಿಳೀದೆ ಮುಖ ತಿಳೀದೆ ಮಾತಾಡಬೇಡ.. ಮೊದಲು ಫೖಟ್ ಮಾಡಿದ್ದು ಪ್ರಶಾಂತ ಆಮೇಲೆ ಬಂದಿದ್ದು ಅಭಿಮನ್ಯು..

  • @JagadishA-y9p
    @JagadishA-y9p 14 дней назад

    Sir nam abimanyu yeduru yav anenu nilalla sir.Abimanyu ...atakku redi. utakku redi. horatakku redi.ambari horudakku redi.king avanu ❤❤🔥🔥🔥🔥

  • @manojr6406
    @manojr6406 2 месяца назад +2

    ಭ್ರಮೆ 😂😂😂.. ಅಭಿಮನ್ಯು ಕಿಂಗ್ 🔥🔥🔥🔥

  • @DJIconchannel
    @DJIconchannel 5 месяцев назад +5

    Captain Abhimanyu🌍💪👑

  • @rameshhiremandi1247
    @rameshhiremandi1247 5 месяцев назад +14

    Abhimanyu ge bere elephants na compare madbedi

  • @shivrajanure
    @shivrajanure 5 месяцев назад +49

    ಅಭಿಮನ್ಯು ಬಿಟ್ರೆ ಎಲ್ಲಾ ಆನೆಗಳು ಓಡಿ ಹೋಗಿದ್ದವು ಕರಡಿ ನೋಡಿ

  • @nprabhunaidunprabhunaidu2335
    @nprabhunaidunprabhunaidu2335 5 месяцев назад +28

    ನಿಮ್ಮ ಯುಟ್ಯೂಬ್ ಚಾನೆಲ್ ನವರು ಬರಿ ಸುಳ್ಳು ಸುಳ್ಳು ಸುಳ್ಳು ಸುಳ್ಳು ಸುಳ್ಳು ಹೇಳುತ್ತೀರಾ ಬರಿ ಅಲ್ಲಿ ಅಭಿಮನ್ಯು ಫೈಟ್ ಮಾಡಿದ್ದು

    • @monikarakesh8374
      @monikarakesh8374 19 дней назад +1

      Sir prashantha kuda fight madidane capturing video dali nodi...

    • @vijayanand46
      @vijayanand46 18 дней назад +1

      ನೀನೊಬ್ಬನೇ ಸತ್ಯಹರಿಶ್ಚಂದ್ರ.....😂😂😂😂ಮೊದಲು ಸರಿಯಾಗಿ ಮಾಹಿತಿ ತಿಳ್ಕೋ.. ಗೂಬೆ

  • @JagadishA-y9p
    @JagadishA-y9p 14 дней назад

    Abhimanyu❤❤❤

  • @pavangowda1188
    @pavangowda1188 5 месяцев назад

    Thanks for giving right information

  • @DDCkm
    @DDCkm 5 месяцев назад +4

    ಇಲ್ಲ ಕಿಂಗ್ ಅಂದ್ರೆ ಅದು ನಮ್ಮ ಅಭಿನ್ಯು. ಅವನಿಗೆ ಅದು ಅವನ ಅಭಿಮಾನಿಗಳು ಇಟ್ಟ ಪಟ್ಟ ಹೆಸರು Ak47. ಕಿಂಗ್

  • @KantharajuKantharaju-c4i
    @KantharajuKantharaju-c4i 5 месяцев назад +2

    ಅಭಿಮನ್ಯು ಮತ್ತೆ ಪ್ರಶಾಂತ್ ಆನೆಗೆ ಫೈಟ್ ಮಾಡ್ಸಿ ವಸಂತಣ್ಣ ಈ ಮೀಡಿಯಾವರೆಗೆ ಸಂದರ್ಶನ ಕೊಡಿ ಅರ್ಜುನನಾ ಕೆಪ್ಯಾಸಿಟಿ ಇದೇ.ಈ ನಮ್ಮ ak47 ಕರ್ನಾಟಕ ನಮ್ಮೆಲ್ಲರ ಅಭಿಮನ್ಯು...... 🙏🙏♥️♥️♥️♥️♥️♥️♥️♥️👍

    • @AnusuyaAc-ku3iz
      @AnusuyaAc-ku3iz 5 месяцев назад

      Prashantha abhimanyu ge mukha kodalla swlpa hedruthve

  • @ramachandradbhajantri7470
    @ramachandradbhajantri7470 5 месяцев назад +8

    ಕರಡಿ ಜೋತೆ ಅಭ್ಯುಮನು ಪೈಟ್ ಮಾಡಿದ್ದು

  • @Sagar-oo3wl
    @Sagar-oo3wl 5 месяцев назад +6

    ಬರಿ ಸುಳ್ಳು ಹೇಳ್ತಾವರೇ ಗುರು

  • @kalachakramadyama
    @kalachakramadyama 5 месяцев назад +3

    Indian King elephant Abhimanyu 🇮🇳

  • @garuda1999-x1x
    @garuda1999-x1x 5 месяцев назад +1

    All the best medam keep growing 😊😊

  • @yashwanthgowda3404
    @yashwanthgowda3404 5 месяцев назад +5

    Fake information madam fight between Abhimanyu and wild elephant karadi give correct information madam😡

  • @Natarajun-o6v
    @Natarajun-o6v Месяц назад

    1:29 1:30

  • @kingopppppr
    @kingopppppr 5 месяцев назад +10

    Abhimanyu laughing at corner😂

  • @manojmeghana-r4q
    @manojmeghana-r4q 5 месяцев назад +7

    Akka karadina capture madidhu abhimanyu akka avn en akka abhimanyu banditha antha keltidane ...yala ane odogide karadige muka kodok hagde .amele abhimanyu entry kotti karadige oddide video kuda ede evag nodudre evn ethara heltidane avnu plss avr ane na dodagi thorsoke jeeva panakita abhimanyu na mare machbardhu..India king of abhimanyu ❤❤

    • @garuda1999-x1x
      @garuda1999-x1x 5 месяцев назад +4

      ನೀರ್ ಹಾಕ್ದೆ ಕುಡಿದ್ ಬಿಟ್ಟಿರಬೇಕು

    • @Dayananddayanand-xc4yt
      @Dayananddayanand-xc4yt 22 дня назад

      😂😂😂😂😂

  • @spg6651
    @spg6651 5 месяцев назад

    These elephants are Executive officers of Forest Department -- They should give designation to these elephants ( It is there in Army for all Animals such as Horse , Camel and Dogs ) .. These elephants are simply great.

  • @triggergaming3419
    @triggergaming3419 2 месяца назад +1

    Ivnu tight agavne.. Abhimanyu bandidna anta keltavne!! 😂😂.. Abhimanyu ne hiddiddu... No doubt prashanta odilla.. Avnu strong ee.. Odiddu dhananjaya, sugreeva amd Bheema.. Prashanta bere side inda barta idda..but sariyad timege entry kottu karadige manja kottiddu.. abhimanyu.. Amele prashanta hoddadidane.. Dart admele

  • @Kanndaboy-pq4or
    @Kanndaboy-pq4or 5 месяцев назад +7

    Medam first fighting madiddhu karadi jothe abhimanyu amele prashntha aane fight madiddhu abhimanyu bagge vichrsbekitthu nivu

    • @NiruMogera-ru1jj
      @NiruMogera-ru1jj 5 месяцев назад

      Yke abhimanyu ge hodtha bidilva karadi kaiyalli

  • @sandeepmadikeri8075
    @sandeepmadikeri8075 4 месяца назад

    Good morning 😮 super

  • @JAIHANUMAANKANNADAVLOGS
    @JAIHANUMAANKANNADAVLOGS 5 месяцев назад +1

    ಅಕ್ಕ ನೀವು ಕಾರ್ಯಚಾರಣೆ ನಡೀವಾಗ ಸ್ವಲ್ಪ ಹೋಗಿ ಅವಾಗ ಗೊತ್ತಾಗುತ್ತೆ......

  • @shashikumar414
    @shashikumar414 5 месяцев назад +3

    Abhimanyu dint fight with karadi?
    If it's true only please take abhimanyu name
    In janajagruti channel he told karadi was sleeping and abhimanyu woke him for fight
    What's going on which is true
    Anyways both abhimanyu and Prashant are legends

    • @AnusuyaAc-ku3iz
      @AnusuyaAc-ku3iz 5 месяцев назад

      Actually fight madiddu abhimanyu yav anenu madilla evru sullu heltidare sadegalu Dart admele bandu mukha kottidu aste dart madoku munche fight madidu king abhimanyu

  • @g.sforever3750
    @g.sforever3750 Месяц назад

    Abhimanyu abhimanyu ne prashantha prashantha ne. Hethorge hegnanu mudde.arjuna abhimanyu greatest kumki in Karnataka

  • @ಚಿರಂಜೀವಿರಾಯಣ್ಣ
    @ಚಿರಂಜೀವಿರಾಯಣ್ಣ 4 месяца назад +1

    ಸುಳ್ಳು ಹೇಳತ್ತಾರೆ

  • @COASTAL_KANNADIGA
    @COASTAL_KANNADIGA 5 месяцев назад +1

    ನಿಮಗೆ ಸರಿಯಾದ ಮಾಹಿತಿ ಇಲ್ಲ ಆದರೆ ವಿಡಿಯೋ ಮಾಡಬೇಡಿ ಥರ್ಟಿ ಮಿನಿಟ್ಸ್ ಫೈಟ್ ಆಗಿದ್ದು ಅಭಿಮನ್ಯು ಮತ್ತು ಕರಡಿಯ ಮಧ್ಯ

  • @akashhsakashhs9095
    @akashhsakashhs9095 5 месяцев назад

    Abhimanyu ❤

  • @abhishekn7214
    @abhishekn7214 Месяц назад

    ಅಭಿಮನ್ಯು 10 ನಿಮಿಷ late ಆದ ಕಾರಣ ಪ್ರಶಾಂತ್ ಆನೆ ಹೊಗಿದ್ದು ಅಷ್ಟೇ
    ಆಮೇಲೆ king ಅಭಿಮನ್ಯು ಬಂದಿದ್ದು
    ಕರಡಿ capture ಆಗಿದ್ದು
    One and only king abhimanyu

  • @JAIHANUMAANKANNADAVLOGS
    @JAIHANUMAANKANNADAVLOGS 5 месяцев назад +4

    ಅಕ್ಕ ನೀವು ಸ್ವಲ್ಪ ತಿಳ್ಕೊಂಡು ವಿಡಿಯೋ ಮಾಡಿ..... ಬಿಲ್ಡಪ್ ಬೇಡ.....

    • @Kathahandara
      @Kathahandara  5 месяцев назад

      ನಾನು ಬಿಲ್ಡಪ್ ಗೋಸ್ಕರ ಯಾವತ್ತು ವಿಡಿಯೋ ಮಾಡಿಲ್ಲ ಮಾಡೋದು ಇಲ್ಲ.. ತಿಳಿದುಕೊಳ್ಳಲು ಇನ್ನು ಬಹಳ ಇದೆ ತಿಳಿದುಕೊಳ್ಳುತ್ತೇನೆ

  • @lakshmipathipavan6764
    @lakshmipathipavan6764 5 месяцев назад +7

    ನನ್ ಬಿಲ್ದಪ್ ಗುರು ಕರಡಿ ಆನೆ ಮುಂದೆ ಬಂದಾಗ ಪುಕ್ಕಲು ಆನೆ ಗಳು ಹೆದ್ರುಕೊಂಡು ಓಡೋಗ್ತಾ ಇತ್ತು ಈ ಆನೆ ಗಳು ಇಲ್ಲಿ ಹಿಡಿಯೋಕೆ ಮುಂದೆ ನುಗ್ತಾ ಇತ್ತು ಅಂತ ಬಿಲ್ದಪ್ ಬೇರೆ ನನ್ ಇದೆ ಅದು ಹೇಳ್ರಿ ಈ ತರ ತಿರ್ಕೆ ಶೋಕಿ ಯಾಕೆ.😂😂

  • @noobsgangnoobsgang9227
    @noobsgangnoobsgang9227 4 месяца назад

    ಅರ್ಜುನನ ವರಧಾನ ಪ್ರಶಾಂತ ಇಂದು ಜೀವಂತವಾಗಿದ್ದಾನೆ ಅಂದರೆ😢😢

  • @sachinsachinrgoudar686
    @sachinsachinrgoudar686 2 месяца назад

    🔥Abhimanyu🐘❤

  • @DJIconchannel
    @DJIconchannel 5 месяцев назад +2

    A yaro edu nam Abhimanyu ela anadre Karadi jote fight madoki yav Hane kaiyalu agtirlila thilkoli😡.. sumne en eno helbedi..Jai Abhimanyu💪👑

  • @Dynamo777.
    @Dynamo777. 4 месяца назад +1

    Sullu helu parvagilla adre istondu alla 🤣😏.... one and only king abhimanyu❤ prince prashanth ❤

  • @santhucbhat.
    @santhucbhat. 5 месяцев назад +18

    ನಂದೂ ಒಂದ್ ಚಾನೆಲ್ ಇರ್ಲಿ ಅಂತ ಎಲ್ಲಿಂದ ಬರ್ತಾವೋ ಇವೆಲ್ಲಾ !!! 😂😂😂

    • @mydad7277
      @mydad7277 5 месяцев назад

      🤣😂🤣

    • @mydad7277
      @mydad7277 5 месяцев назад

      ಈಗ ಇರೋರಿಗೆ ವೀವ್ಸ್ ಇಲ್ಲ ಇನ್ನು ಇವ್ರು ಬೇರೆ😂🤣😂

    • @bashisulthan6645
      @bashisulthan6645 5 месяцев назад

      😂😂😂😂😂😂😂

    • @bashisulthan6645
      @bashisulthan6645 5 месяцев назад

      Super guru

    • @Kathahandara
      @Kathahandara  5 месяцев назад +5

      ಒಂದು ಚಾನಲ್ ನ ಮಾಡಿ ಮುನ್ನೆಡೆಸುವುದು ನೀವು ನಗುತ್ತಿರುವಷ್ಟು ಸುಲಭವಲ್ಲ

  • @meenek00
    @meenek00 5 месяцев назад +1

    ಆಗಿರಬಹುದು ಅನ್ನುವ ಅವಶ್ಯಕತೆ ಇಲ್ಲ.ಯಾಕೆ ಬಳಸೋದು.?

  • @hariprasadak-dy9wg
    @hariprasadak-dy9wg 5 месяцев назад +5

    ನಿಮ್ಮ ವೀಡಿಯೋ ನೋಡಲಿಕ್ಕೆ ಇಷ್ಟ ಇಲ್ಲ

  • @ameena8839
    @ameena8839 5 месяцев назад

    Hi ma'am, its very interesting to watch your videos.
    Bere vlogs nalli helidare Abhimanyu first fight madi, dart madida nantara bere yalla ane bandiradu. Please ma'am take an interview of Vasanth anna too. Evaru yaru Abhimanyu bage heltilla. Very sad about that. Abhimanyu silent agi bandu yalla kelsa madidane adare avana hesaru yallu illa.

  • @tandel0076
    @tandel0076 4 месяца назад

    ನಿಜ ಹೇಳಿ ಅಣ್ಣಾ. ಕರಡಿ ಆನೆ ಜೊತೆ ಪ್ರಶಾಂತ ಆನೆ ಅರ್ಧ ಗಂಟೆ ಜಗಳ ಮಾಡೋಕೆ ಸಾಧ್ಯನೇ ಇಲ್ಲಾ 😂

  • @basavaraj6109
    @basavaraj6109 5 месяцев назад +1

    Alli fight madiddu ABHIMANYU ❤❤

  • @muruligbmuruligb6875
    @muruligbmuruligb6875 5 месяцев назад

    @Kathandara madam karadi and seege capture bagge vasantana avrge interview madi.

  • @rakeshcj3773
    @rakeshcj3773 5 месяцев назад +4

    Views ge eneno title hakondu
    Eneno helthiyalamma

  • @hemankumar3207
    @hemankumar3207 5 месяцев назад +1

    ಯಾರನ್ನ ನಂಬಬೇಕು ಯಾರನ್ನ ಬಿಡಬೇಕು

  • @sathwikshetty3224
    @sathwikshetty3224 5 месяцев назад

    Medam, ondh doubt idhe, Vikram goudru helthare karadi ane coffee thottaddhu madhyadhalli itthu, matthe dot adhmelu adhu Larry hogo thara dhalli itthu antha, Avr helthare abhimanyu horagade itthu, karadi hathra bandilla antha,Mostly information 2 kuda mismatch agthidhe,
    Please yavdhu sathya antha helthira,

  • @renukeshm9655
    @renukeshm9655 Месяц назад

    Karadi na Elimari anta andkondiddane anna, Aache bandmele nodi anna karadi na

  • @JagadishA-y9p
    @JagadishA-y9p 4 месяца назад

    Abhimanyu king❤❤❤

  • @samruddhi9363
    @samruddhi9363 5 месяцев назад +5

    Ee mahutha thumba 🚆 rail bidtha edare🤣🤣🤣

  • @satishteja9652
    @satishteja9652 3 месяца назад

    Mam babruvahana responce yegide

    • @Kathahandara
      @Kathahandara  3 месяца назад

      ವಿಡಿಯೋ ಮಾಡಿದ್ದೀನಿ ನೋಡಿ..

    • @satishteja9652
      @satishteja9652 3 месяца назад

      @@Kathahandara yavaga madirodu last month alwa nodini new kelta erodu

    • @Kathahandara
      @Kathahandara  3 месяца назад

      ruclips.net/video/HbOouf_awX8/видео.html ಇದು ಈ ತಿಂಗಳು ಮಾಡಿದ್ದು.. ಲಿಂಕ್ ಹಾಕಿದ್ದೀನಿ ನೋಡಿ

    • @satishteja9652
      @satishteja9652 3 месяца назад

      @@Kathahandara edu nodida mele mate kelidu

    • @satishteja9652
      @satishteja9652 3 месяца назад

      @@Kathahandara edu allredy nodi agide daily wise akoke aguta

  • @udaykumar-yu2jy
    @udaykumar-yu2jy 5 месяцев назад

    🙏🙏🙏❤️❤️❤️

  • @basavaraj6109
    @basavaraj6109 5 месяцев назад +1

    Avattu ABHIMANYU bandirallilla andre bere anegalu karadige hodiyodu agta iralilla

  • @krsrocks7106
    @krsrocks7106 5 месяцев назад +1

    Abhimanyu na mahutha vasanthanna na interview maadi ma'am

  • @chethannayak8853
    @chethannayak8853 4 месяца назад

    Abhimanyu bandithu anthane gothila ivnge avna hogi kelthirala

  • @spg6651
    @spg6651 5 месяцев назад

    Do not creat rift among these elephants -- All are great .. PRASHANTH , ABHIMANYU , MAASTHI , KIRAN , all are simply great elephants ..

  • @bhagyaruby6571
    @bhagyaruby6571 5 месяцев назад +2

    ಪ್ರಶಾಂತ ನೂ ಫೈಟ್ ಮಾಡಿದೆ.but viral ಆಗಿರಲಿಲ್ಲ

  • @santhoshp8783
    @santhoshp8783 Месяц назад

    Ide brave ness avat iddidre Nam Arjuna ulkotidda..prashanth na ulsoke..Nam Arjuna Bali aytu 😢😢

  • @PallaviR-cq3vv
    @PallaviR-cq3vv 5 месяцев назад +1

    Hi sister fits madidu Karnataka no 1 elephant abhimanyu e mahutha wrong information kottidare abhimanya mahutha vasathanna sandashana Madi

  • @karthikkarthi7322
    @karthikkarthi7322 3 месяца назад

    ಗಣೇಶನ್ನನ್ ಮಾತು ಕೇಳ್ಳೋಕೆ ಚಂದ ಇರುತ್ತೆ ಸ್ವಚ್ಚವಾಗಿ ಮಾತಾಡ್ತಾರೆ

  • @ShivakumarKn-l2u
    @ShivakumarKn-l2u 5 месяцев назад +1

    Abimanyu aane mahutha vasanthannana keli

  • @kalyankumar975
    @kalyankumar975 5 месяцев назад

    which camp is this ?

  • @shrungar9562
    @shrungar9562 5 месяцев назад +1

    Pls dislike the video.. because fighting between abhimanyu and karadi but this video was regrete abhimanyu

  • @shashikumar414
    @shashikumar414 5 месяцев назад

    Put video of abhi and karadi fighting

  • @nandakumargowda3881
    @nandakumargowda3881 5 месяцев назад

    Abhimanyu is a king 👑

  • @mahamedsaliq-mu8wv
    @mahamedsaliq-mu8wv 5 месяцев назад +1

    Bari olu.fight madidu Abhimanyu A K 47

  • @pradeepkumarkmp
    @pradeepkumarkmp 5 месяцев назад +3

    Nivu helodhu nodidhre innu mundhe dubare elephants mathra andhangaithe yava elephants lekka ne illa allva

  • @NiruMogera-ru1jj
    @NiruMogera-ru1jj 5 месяцев назад

    Abhimanyu bandilla andre nimgella t hodiyodu😂🙌karadi 🤩 alli abhimanyu gu bidavve😂🙌

  • @shashikumar414
    @shashikumar414 5 месяцев назад +1

    You go and take interview of Vasantha simply don't creat confusion

  • @pradeepgowda3207
    @pradeepgowda3207 5 месяцев назад

    One and only abhimanyu

  • @Vaali_bgm
    @Vaali_bgm 5 месяцев назад

    Ley yakro abhimanyu anthira abhimanyuna karadi hodedu kalsidmele prashantha bandu fight madiddu gottilde eneno mathdbedi
    But prashanthana video viral agilla aste most underrated elephant prashantha 😢

  • @basavarajm675
    @basavarajm675 4 месяца назад

    ಈ ಆನೆನು ಸಹ ಕಡಿ ಜತ್ತೆ ಕಲಗ ನೆಡೆಸಿದೆ

  • @shivarajraki3020
    @shivarajraki3020 5 месяцев назад

    ಮಾವುತ ಬರೀ ಬಿಲ್ಡಪ್ 😂😂

  • @PriyamanuVarshinimanu
    @PriyamanuVarshinimanu 4 месяца назад

    ಇವ ಬುರುಡೆ ಬಿಡ್ತಾನೆ

  • @purehallikarloverboyappu3473
    @purehallikarloverboyappu3473 5 месяцев назад

    See video off others who captured the elephant

  • @pramods9282
    @pramods9282 4 месяца назад

    Jana annegalana Anne kathegalana kelthare antha yelru vlogs madoke start madbitru😅

  • @NiruMogera-ru1jj
    @NiruMogera-ru1jj 5 месяцев назад

    Karadina yavdukku katilla marakke kattidu 😂🙌illi pungtha avre 😂🙌

  • @rameshadrp7655
    @rameshadrp7655 5 месяцев назад

    ಮಾಹುತನಿಗೆ age ಆಗಿದೆ ರಿಟೈರ್ಡ್ ಕೊಡಿ wrong information ಕೊಡುತ್ತಿದ್ದಾನೆ

  • @naveenshetty93
    @naveenshetty93 5 месяцев назад +1

    ಯಾವ್ದೋ ಬಿಟ್ಟಿ ನಿರ್ hakldange kudd bitvane

  • @ashwathkumar8386
    @ashwathkumar8386 4 месяца назад

    Yavudu guru pungthle,

  • @nikhilkannapura7152
    @nikhilkannapura7152 5 месяцев назад

    Madam vasantha anna avrna interview madiii crt information kodtaree avruuu..evrellaa sullu heltaeddare

  • @GaneshPratima
    @GaneshPratima 16 дней назад

    Yavattidru.arjuna.abhimanyu.king

  • @Lure_logic728
    @Lure_logic728 4 месяца назад

    Arjuna prana thyaga madida prashanth ane goskara

  • @sudharmaks-c6x
    @sudharmaks-c6x 5 месяцев назад

    Madam fight madirodu Abhimanyu, prashantha Alla dayavittu correct information kodi wrong information kodbedi

  • @manjunathsharma3952
    @manjunathsharma3952 5 месяцев назад

    Karadiyalla ..seegegudda..avrige hesaru gothilla aste..karadi jyothe fight madiddu abihimanyu

  • @PrashanthPoojari-kb2yn
    @PrashanthPoojari-kb2yn 5 месяцев назад

    Abhimanyu anthare arjuna anthare