ಪ್ರತಿಬಾರಿ ನಿನ್ನ ಹಾಡು ಕೇಳಿದಾಗಲೂ ಮನಸ್ಸು ತುಂಬಿ ಬರುತ್ತೆ, ಶಿವಸ್ತುತಿ ಅದ್ಭುತವಾಗಿದೆ ಮಗು, ನಮ್ಮ ಮನೆಯಲ್ಲಿ ನಿನ್ನ ಶಿವಾಷ್ಟಕದೊಂದಿಗೇ ಪೂಜೆ ಪ್ರಾರಂಭವಾಗುವುದು. ಅಂದಿಗೂ ಇಂದಿಗೂ ನಿನ್ನ ಗಾನ ಇನ್ನೂ ಪ್ರಬುದ್ಧವಾಗಿದೆ, ಆದರೆ ಅದೇ ಮುಗ್ಧಭಕ್ತಿ ಭಾವ... ಶಿವನ ಅನುಗ್ರಹ ನಿನ್ನ ಮೇಲಿದೆ.❤
Excellent and very melodious!! This song definitely directs one's mind towards God and very peaceful. God bless you, dear Rahul. I am hearing over and over again.
ಪ್ರತಿಬಾರಿ ನಿನ್ನ ಹಾಡು ಕೇಳಿದಾಗಲೂ ಮನಸ್ಸು ತುಂಬಿ ಬರುತ್ತೆ, ಶಿವಸ್ತುತಿ ಅದ್ಭುತವಾಗಿದೆ ಮಗು, ನಮ್ಮ ಮನೆಯಲ್ಲಿ ನಿನ್ನ ಶಿವಾಷ್ಟಕದೊಂದಿಗೇ ಪೂಜೆ ಪ್ರಾರಂಭವಾಗುವುದು. ಅಂದಿಗೂ ಇಂದಿಗೂ ನಿನ್ನ ಗಾನ ಇನ್ನೂ ಪ್ರಬುದ್ಧವಾಗಿದೆ, ಆದರೆ ಅದೇ ಮುಗ್ಧಭಕ್ತಿ ಭಾವ... ಶಿವನ ಅನುಗ್ರಹ ನಿನ್ನ ಮೇಲಿದೆ.❤
ಹಿಂದೂಗಳಲ್ಲಿ ಇಂತಹ ಭಜನೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು. ನಾವೆಲ್ಲ ಆಧ್ಯಾತ್ಮಿಕವಾಗಿ ಶಕ್ತಿವಂತರಾಗಬೇಕು
Bogus ಇವೆಲ್ಲ.. ಮೈ ಬಗ್ಗಿಸಿ ಕೆಲ್ಸ ಮಾಡಿದ್ರೆ ದೇಶ ಯಾವಾಗಲೋ ಉದ್ದರ ಆಗಿರೋದು
True true.
ಆದರೆ ಆಧ್ಯಾತ್ಮದಲ್ಲಿ ಶಕ್ತಿವಂತರಾದಷ್ಟೂ ಸಾಮಾಜಿಕದಲ್ಲಿ ಬಲಹೀನರಾಗುತ್ತೇವೆ. ಅದೇ ಹಿಂದೂಗಳ weakness. ಈಗಿನ ಮೋಸದ ಪ್ರಪಂಚದಲ್ಲಿ ಬದುಕೋದಕ್ಕೆ ಆಗ್ತದಾ??
ಸೂಪರ್ ರಾವಲ್ ತುಂಬ ಸೊಗಸಾಗಿ ಹಾಡಿದೆ ಆ ಶಾರದೆಯ ಕೃಷ ಕಟಾಕ್ಷ ಸಾದನಿನ್ನ ಮೇಲಿರಲಿ ಮಗು ಧನ್ಯವಾಗಳು
ರಾಹುಲ್.....ನಿನ್ನ...ಈ....ಹಾಡು....ತುಂಬಾ...ಭಕ್ತಿ....ಪ್ರಧಾನವಾಗಿದೆ.......ಶುಭವಾಗಲಿ
ಶಕ್ತಿ ಕೇಂದ್ರಗಳಲ್ಲಿ ಹಾಡಿದಾಗ ಹಾಡಿನ ಶಕ್ತಿ ಮತ್ತಷ್ಟು ಹೆಚ್ಚುತ್ತೆ.
ಕೇಳುಗರ ಮನ ತುಂಬಿ ಬರುವಂತಿದೆ ಪುಟ್ಟ.. ನಿನ್ನ ಭವಿಷ್ಯ ಉಜ್ವಲವಾಗಲಿ 👌🏻🙏🏻🙏🏻
ಇವರೆಲ್ಲ ಅವನ ಇಚ್ಛೆ ಯಂತೆ ಬದುಕಲಿ,, ದೈವ ಸಂಕಲ್ಪ ಇದ್ದರೆ ಮಾತ್ರ ಈ ರೀತಿ ಬೆಳಕಿಗೆ ಬರೋದು 🙏🌹🙏
Om shambo❤🎉😊
Namo shankara ನಮೋ ಭೂತನಾಥ ನಮೋ ಜಗನ್ನಾಥ ಸರ್ವ ಜನ ಪ್ರಿಯ ನಮೋ ನಮೋ ನಮಃ
ಓಂ ಶಂಭೋ
ತುಂಬಾ ತುಂಬಾ ಚೆನ್ನಾಗಿ ಹಾಡಿ ಕರ್ಣ ಆನಂದವನ್ನು ಕರುಣಿಸಿದ ರಾಹುಲ್ಗೆ ಧನ್ಯವಾದಗಳು, ಕೇಳಿದ ನಾವು dhanyaru🙏
ಅದ್ಬುತ ಒಳ್ಳೆಯ ಹೆಸರು ಪಡೆ ಮಗು🎉🎉🎉🎉🎉
ಭಗವಂತ ಒಳ್ಳೆಯದು ಮಾಡಲಿ🎉❤
ದೈವೀಕ ಭಾವನೆಯನ್ನು ಜಾಗೃತ ಗೊಳಿಸುವ ಉತ್ತಮ ಗಾಯನ..
ದೇ ವರು ಮತ್ಸ್ತು ಶಕ್ತಿ ನೀಡಲಿ ರಾಹುಲ್
ತುಂಬಾ ಚೆನ್ನಾಗಿ ಹಾಡಿದ್ದಾರೆ. ದೇವರು olledu ಮಾಡಲಿ
ನಿನ್ನ, ಹಾಡು ಗಳು, ನಮ್ಮ ಮನಸ್ಸಿನಲ್ಲಿ,ಯಾವಗಲೂ ಇರುತ್ತದೆ. ಆರೋಗ್ಯ, ಆಯಸ್ಸು ಕೊಡಲಿ, ಆ ಭಗವಂತ. ನಿನಗೆ ಮಗು.
ಅದ್ಭುತ ಹಾಡು. ನಿಮ್ಮ ಧ್ವನಿ ಸೂಪರ್. ದೇವರು ಒಳ್ಳೇದು ಮಾಡಲಿ 🙏
ತುಂಬಾ ಸೊಗಸಾಗಿ ಹಾಡಿದ್ದಾರೆ.ಇಷ್ಟು ಮಟ್ಟಕ್ಕೆ ಬೆಳೆಸಿದ ನಿಮ್ಮ ತಂದೆ ತಾಯಿಗೆ ವಂದನೆಗಳು
ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಚಂದವಾಗಿದೆ ಭಜನೆ.. ಭಕ್ತಿಮಯವಾಗಿದೆ.. ರಾಹುಲ್ 💐🙏🏻
ಅಧ್ಬುತ. ಅಪಾರ .🎉 ಬುದ್ಧಿಶಕ್ತಿ ಪುಟ್ಟ ಬಾಲಕ😊
Excellent and very melodious!! This song definitely directs one's mind towards God and very peaceful. God bless you, dear Rahul. I am hearing over and over again.
Super singing Rahul avre
Kanta odedu hadavagide
Thumba santhosha vaayithu
Aa Thande shivana krupe sada ninna melirli 🙏🏾
❤ ಜೈ ಗುರುದೇವ್
ಜೈ ಗುರದೇವ
ಜೈ ಗುರದೇವ
ಜೈ ಗುರದೇವ ❤
ಅದ್ಭುತ ಗಾಯನ ಪುಟ್ಟ 👌👌👌🙏🙏🙏🙏🙏🙏❤️❤️❤️❤️❤️❤️❤️❤️❤️
Magu Rahul really very very great god bless u putta
Om namah shivaya 🙏🙏🙏🙏🙏
Super Singing, Rahul ! My favourite song ! Congratulations !
Jay Gurudev 🙏🏼💐🙏🏼💐🙏🏼💐🙏🏼💐🙏🏼
Jai gurudeva 🎉🎉🎉
Well sung by R🎉ahul Vellal....the devine song of Shiva ....feel like Lord Shiva dancing there......May God Bless you child.....❤
Jai Gurudev 🎉❤
Om nama shivaya golden voice pl keep it up sprit 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
ಜೈ ಗುರು ದೇವ 🙏🙏🙏🙏🙏🙏🙏
Wow Devine song very beautifully sung
Wa,wa good song ❤
Wonderful singing Rahul 💫💖😍🙏🙏🙏🙏🙏
Jai Gurudev beautiful Shiva bhajan 🧡🚩💐🙏
Rahul dear divine voice
Divine singing 🙏🙏💐🙏🙏
Rahul dear very great singing
🌟🌟🌟🌟🌟💐🙏🙏❤️
Wow. Superb 🙏🏻
Great great Kandha bless you 👍👌🙏🏼
Shiva Shiva Shambho Shankara Om Nama Shivaya will take you to Moksha .Perfom this Prayer Daily Very Simple.
Om namah shivaya
Tears tears ❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
😢very nice heart touching movement
ಓಂ ನಮಃ ಶಿವಾಯ
ತುಂಬಾ ಚೆನ್ನಾಗಿ ಹಾಡಿದ್ದೀಯ❤❤
Very nice
ಅದ್ಭುತ 🙏👏👏👏💐
ಶಿವ ಶಿವ ಶಂಕರ ಶಂಭೋಶಂಕರ 🙏
Jgd guruji ❤
"JOY GURU DEV. "
PRONAMS TO YOU.
BARUIPUR,
INDIA
ಭಲೇ ರಾಹುಲ್ 🎉
Excellent song 🎉❤😮
ಅದ್ಬುತ ಗಾಯನ...
ನಮೋ ನಮಃ 🙏🙏🙏
🙏🙏🙏🙏
Let God bless Chi. Vellal to achieve great heights in singing.
Excellent singing ❤
Veri veri nise
Melodies 🎉🎉
Purna blessing from siva on this singer Rahul vallal🎉🎉
ಅದ್ಭುತ. ಓಂ ನಮಃ ಶಿವಾಯ
ತುಂಬಾ ಚೆನ್ನಾಗಿ ಮೂಡಿಬಂದಿದೆ 👌
ಓಂ ನಮೋ ಶಿವಾಯ ❤
Jai gurudev ❤❤ super
So divine 🙏🏼🙏🏼jai gurudeva
ವಾವ್ ತುಂಬಾ ಚೆನ್ನಾಗಿ ಹಾಡಿದ್ದೀಯ ರಾಹುಲ್ ದೇವರು ಒಳ್ಳೆಯದು ಮಾಡಲಿ 🌹🌹
Excellent 🙏 🙏 🙏 🙏 🙏 🙏 🙏
❤ We selflessly bow to Guru's feet.
Beautifull sluoka jai gurudev
Very Relaxing
Future spb ❤
Rahul you are growing up so fast.😂Excellent performance taking the very big crowd into ecstasy. God bless you child.❤
So Beautiful...
Super God bless you 🙏
ಜೈ ಗುರುದೇವ್
ಜೈ ಶಿವ ಶಂಕರ❤
Super singing😊God bless you
Om Namah Shivaya
💎🕉️💎🇮🇳💎 Brilliant 🙏
beautiful very devine
🙏🙏🙏💐💐💐avara bhavishya innoo ujwala vagali
Heavenly
Super
Amazing. JAI MAHADEV🙏🙏🙏🙏🙏🙏
ಕಣ್ಣುಗಳನ್ನು ಮುಚ್ಚಿ ಕೇಳಿ!!! ಹೇಡ್ ಫೊನ್ ಹಾಕಿದರೆ ಉತ್ತಮ
ಶಿವನ ಕೃಪಾ ಕಟಾಕ್ಷ ಸದಾ ನಿನ್ನ ಮೇಲೆ ಇರಲಿ ಎಂದು ಆ ಸ್ವಯಂಭೂ ಶಿವನಲ್ಲಿ ಪ್ರಾರ್ಥನೆ ಮಾಡುವೆನು.
Excellent singing mind bloing god bluse you 💐👌🏻🙏🏻
So divine ❤
Jgd
Waw superb God bless you
Devara krupe mata mandira yake👌
❤ ಯು ಭಾರತ್ ಮಹಾನ್
🙏🏼🌹👌
Rahul vellal ❤❤
Superb
Shivane karuna sagarane achutane namo namah
Jai Gurudev
🙏🙏🙏🙏🙏
❤❤❤😊😊
ನಮೊನಮಃ
❤❤❤❤❤🎉🎉🎉
❤❤simply Super
Divinity 🙏🌹🌹
Beautiful
ಬ್ಯೂಟಿಫುಲ್ ಸಾಂಗ್ 🌹🌹