ಸಿಂಗಾಪುರದ 2025 ಚೈನೀಸ್ ಯುಗಾದಿಯ ಸಂಭ್ರಮ-- SG Chinese New Year Celebration 2025-🐍🎊🎊
HTML-код
- Опубликовано: 8 фев 2025
- @jyothinimmakannadathi
ಮಾಡುವ ನಮಸ್ಕಾರಗಳು
ಸಿಂಗಪುರ್‌ನಲ್ಲಿ ಚೈನೀಸ್ ಹೊಸ ವರ್ಷದ 2025 ಹಾವಿನ ವರ್ಷ ---ಅದ್ಭುತ ಅನುಭವ! ಬಣ್ಣದ ದೀಪಾಲಂಕಾರ, ಹಬ್ಬದ ಮಾರುಕಟ್ಟೆಗಳು, ಹಾಗು ಆಕರ್ಷಕ ಪ್ರದರ್ಶನ-ಇವೆಲ್ಲವೂ ಸಿಂಗಪುರ್ ಅನ್ನು ಹಬ್ಬದ ವಾತಾವರಣದಿಂದ ತುಂಬಿಸುತ್ತವೆ. ಈ ಅದ್ಭುತ ಹಬ್ಬದ ಸಂಭ್ರಮವನ್ನು ನಾನು ಅನ್ವೇಷಿಸುತ್ತೇನೆ, ಸಾಂಪ್ರದಾಯಿಕ ಆಚರಣೆಗಳನ್ನು ಕಣ್ತುಂಬಿಕೊಳ್ಳುತ್ತೇನೆ. ಈ ಅದ್ಭುತ ಪ್ರಯಾಣವನ್ನು ನೀವು ತಪ್ಪಿಸಿಕೊಳ್ಳಬೇಡಿ! 🐍🎊🎊🐍🎊🎊
Experience the magic of Chinese New Year in Singapore! From dazzling street decorations festive markets, and stunning fireworks, Singapore comes alive during CNY. Join me as I explore the best places to soak in the celebrations, and witness the grand traditions that make this festival special. Don’t miss out on this exciting journey through the heart of Singapore’s Lunar New Year!🐍🎊🎊🐍🎊🎊
Don't forget to like, share and subscribe to my channel.
#kannadavlog #singaporekannadavlogs #singaporetouristspot #singaporediaries #singaporetravel #singaporetraveltips #chinatownsingapore #jyothinimmakannadathi
ruclips.net/channel/UCy9ngI4W-tMY_mZmF4AlGTQ
Jyothinimmakannadathi ಮಾಡುವ ನಮಸ್ಕಾರಗಳು.. ನಮ್ಮ ಚಾನಲ್ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ..ದಯವಿಟ್ಟು subscribe ಮಾಡಿಕೊಳ್ಳಿ 🙏🙏🙏..
ಚನ್ನಾಗಿ ವಿವರಣೆ ಕೊಟ್ಟಿದಿರಿ ❤😊
ಧನ್ಯವಾದಗಳು ಸರ್🙏🙏