Tipu Sultan's Summer Palace Bangalore | ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ ಬೆಂಗಳೂರು | ಅನುಭವ

Поделиться
HTML-код
  • Опубликовано: 22 ноя 2024

Комментарии • 206

  • @udayuday2311
    @udayuday2311 3 месяца назад +82

    ಟಿಪ್ಪು ನಮ್ಮ ಸ್ವಾಭಿಮಾನ ದ ದೊರೆ... ನಮ್ಮ ಕನ್ನಡದ ಹೆಮ್ಮೆಯ ದೊರೆ.

    • @Bunnysugar587
      @Bunnysugar587 2 месяца назад +3

      Adakke madakari nayakara virrudha idna 😂

    • @TousifErikoppi
      @TousifErikoppi Месяц назад

      Nini modali history tilko paa

    • @Bunnysugar587
      @Bunnysugar587 Месяц назад

      @@TousifErikoppi yella gott hogle 😂

    • @sundarkrishnamurthy7725
      @sundarkrishnamurthy7725 18 часов назад

      ಪುಟ್ ಕೋಸಿ ದೊರೆ ಅದಕ್ಕೆ ಮೈಸೂರು ರಾಣಿ ಆಪ್ ಮಡಿಗಿದು... 🚩🚩🚩👌🏻👌🏻💐💐🪷🪷🌹🌹👍🏻👍🏻

  • @syedshamshudin
    @syedshamshudin 2 месяца назад +4

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸೀರ್. ಈ ಅರಮನೆ ಮೇಲೆ ವಿಡಿಯೋ ಇರಲಿಲ್ಲ.
    ನೀವು ಹೇಳಿದ್ದ ಹಾಗೆ ಇಂತಹ ಐತಿಹಾಸಿಕ ಸ್ಥಳಗಳನ್ನು ನಮ್ಮ ಇತಿಹಾಸದ ಹೆಮ್ಮೆಯ ಭಾಗವಾಗಿ ನೋಡ್ಬೇಕು ಹೊರತು ಧರ್ಮದ ಹಾಗೂ ಜಾತಿಯ ಆಧಾರ ವಾಗಿ ನೋಡು ಬಾರದು.
    ನಮ್ಮೆಲ್ಲರ ಸಾತು ನಿಂಜತೆ ಇದೆ, ಇಂತಹದ ವಿಡಿಯೋಗಳು ಇನ್ನು ಪ್ರದರ್ಶಿಸಿ, ಭಗವಂತ ನಿಮ್ಮಗೆ ಇನ್ನು ಬಲ ತುಂಬಿಸಲಿ.

  • @imaranokmnh2908
    @imaranokmnh2908 Год назад +15

    TipusultanTheGreatKingofMysore

  • @JaveedJabi
    @JaveedJabi 3 месяца назад +26

    The tiger&Real hero....isTippu sulthaan(k.s)❤❤❤❤❤❤

  • @Shuhaib-u1x
    @Shuhaib-u1x 2 года назад +30

    Thank you sir ತುಂಬ ಚೆನ್ನಾಗಿ ವಿವರಿಸಿದ್ದೀರಿ, ನೀವು ಹೇಳಿದ ಆ ಕೊಳವನ್ನು ನೋಡಿ ನಾಳೆ ದಿವಸ ಕೋಮುವಾದಿಗಳು ಅದು ಶಿವನ ಲಿಂಗ ಅಂದರೆ ಆಶ್ಚರ್ಯವಿಲ್ಲ

    • @unloveablesoul7091
      @unloveablesoul7091 2 года назад

      ಬರೋ ನಿಮ್ಮ ತಾತ ಅವರಂಗಜೇಬ್ ಟಿಪ್ಪು ಸುಲ್ತಾನ್ ಅಕ್ಬರ್ ಎಲ್ಲರೂ ದೇವಸ್ಥಾನಗಳ ನೋಡದೆ ಮಸೂದೆ ಕಟ್ಟಿದರು

    • @Shuhaib-u1x
      @Shuhaib-u1x 2 года назад

      @@unloveablesoul7091 ಲೆ ಮುಟ್ಟಾಲ ಅದು ಮಸೀದಿ ಅಲ್ಲ ಟಿಪ್ಪು ಸುಲ್ತಾನ್ ತಂದೆ ಅಕ್ಬರ್ ಅವರ ಅರಮನೆ ನಾಳೆ ದಿವಸ ಈಜುಕೊಲವನ್ನು ಶಿವ ಲಿಂಗ ಅಂದ್ರೆ ನಿನ್ನಂತ ಮುಟ್ಟಾಲರು ನಂಬದೆ ಇರ್ತಾರ 🤣😂

    • @vijaymanjunath5646
      @vijaymanjunath5646 2 года назад

      ನಿಮಗೊಂದು ವಿಷಯ ತಿಳಿಸಬಯಸುತ್ತೇನೆ. ಮೊದಲನೆಯದಾಗಿ ಭಾರತ ಪಾಕಿಸ್ತಾನ ಬಾಂಗ್ಲಾದೇಶದ ಮುಸಲ್ಮಾನರು ಮೂಲತಃ ಮುಸಲ್ಮಾನರೇ ಅಲ್ಲ. ಭಾರತದ ಮೇಲೆ ಆಕ್ರಮಣ ಮಾಡಿದ ಇಸ್ಲಾಂ ದೊರೆಗಳು ಇಲ್ಲಿನ ದಲಿತರನ್ನು ಹಾಗೂ ಸೋತ ರಾಜ್ಯಗಳ ಪ್ರಜೆಗಳನ್ನು ಮತಾಂತರ ಮಾಡಿದರು ಇದು ಸಾರ್ವಕಾಲಿಕ ಸತ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಒಂದು ವೇಳೆ ಭಾರತ ಪಾಕಿಸ್ತಾನ ಎರಡೂ ದೇಶಗಳು ಧರ್ಮದ ಆಧಾರದ ಮೇಲೆ ವಿಭಜನೆ ಆದಾಗ ಇಲ್ಲಿನ ಎಲ್ಲಾ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳಿಸಿದ್ದಿದ್ದರೆ ಈಗ ಯಾವ ಕೋಮು ಗಲಭೆಗಳೂ ಆಗುತ್ತಿರಲಿಲ್ಲವೇನೋ? ಇಸ್ಲಾಂ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿದಾಗ ಕ್ರೌರ್ಯವನ್ನು ಮೆರೆದು ಮಂದಿರಗಳ ಮೇಲೆ ದಾಳಿ ಮಾಡಿದ್ದೂ ಸತ್ಯವೇ ಹಾಗೂ ಅವುಗಳ ಮೇಲೆ ಮಸೀದಿ ನಿರ್ಮಿಸಿದ್ದೂ ಸತ್ಯವೇ. ದೇವರು ಒಬ್ಬನೇ ನಾಮ ಹಲವು ಎಂಬುದು ನಮ್ಮ ತತ್ವ ನಂಬಿಕೆ ಕೂಡ. ಆದರೆ ಅಲ್ಲಾಹು ಅಕ್ಬರ್ ಅಂದರೆ ಅಲ್ಲಾಹು ಮಾತ್ರ ದೇವರು ಎಂದರ್ಥ. ಇದು ಯಾರ ತಪ್ಪು? ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸಿಕೊಂಡು ಒಂದೊಂದು ಬಗೆಯ ತತ್ವ ನೀತಿಗಳನ್ನು ಹೇಳಿದ ದೇವರದ್ದೇ. ಆದರೆ ಮನುಷ್ಯರು ಮಾತ್ರ ಮೂರ್ಖರ ಹಾಗೆ ಕಚ್ಚಾಡುತ್ತಿದ್ದಾರೆ. ಈ ವಿಶ್ವಕ್ಕೆ ಉಳಿಗಾಲವಿಲ್ಲ

    • @maheshl6597
      @maheshl6597 2 года назад +8

      ಹಿಂದೂ ಧರ್ಮದವರು ಶಾಂತಿ ಪ್ರಿಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
      ಅದೆಷ್ಟೋ ಸಾವಿರಾರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ ಮೊಗಲರು ಮೊಹಮದ್ ಗಜನಿ ಅಕ್ಬರ್
      ಬಾಬರ್ ಮತ್ತು ಷಹಜಹಾನ್ ಹಾಗೂ ಟಿಪ್ಪು
      ಆದರೆ ನನ್ನ ಹಿಂದೂಗಳು ಇದುವರೆಗೂ ಒಂದೇ ಒಂದು ಮಸೀದಿ ಹೊಡೆದು ಮಂದಿರ ನಿರ್ಮಾಣ ಮಾಡಿಲ್ಲ ಅದನ್ನು ಅರಿತುಕೊ ಮೊದಲು

    • @Shuhaib-u1x
      @Shuhaib-u1x 2 года назад

      ನೋಡಿ ಇಲ್ಲೆ ನೀವು ಕುರುಡರಾಗುವುದು...!!! ಹಿಂದೂ ಧರ್ಮದವರು ಶಾಂತಿ ಪ್ರಿಯರು ಸಹಬಾಲ್ವೆಯನ್ನು ಬಯಸುವವರು ದೇಶ ಕಟ್ಟುವವರು ,ನಾನು ಇಲ್ಲಿ ನಿಮ್ಮ ಮನಸ್ಸಿಗೆ ಆಗಲಿ ನಿಮ್ಮ ಹಿಂದೂ ಧರ್ಮಕ್ಕಾಗಲಿ ಏನೂ ಹೇಳಿಲ್ಲ. ನಾನು ಹೇಳಿರುವುದು ಸಮಾಜ ಮತ್ತು ಧರ್ಮವನ್ನು ಅರಿಯದವರಿಗೆ ಹಾಗು ತಿಳಿಯದವರಿಗೆ.

  • @saleemsallu2910
    @saleemsallu2910 2 года назад +19

    King always king👑👑👑 🐅🐅🐅🐅🐅🐅

  • @Nagarajun-dy5xi
    @Nagarajun-dy5xi Год назад +6

    Jai tippu sultan 👑♥️🙏🔥

  • @imranmsheikh9480
    @imranmsheikh9480 2 года назад +19

    Tiger of mysore Tipu Sultan raziallah ❇🌹🌹🌹🌹

  • @imaranokmnh2908
    @imaranokmnh2908 Год назад +8

    Zindabad, Zindabad, TIPUSULTAN, Zindabad

  • @lingamanthum4672
    @lingamanthum4672 2 года назад +12

    Tippu the great king nodoubt.

  • @syednasirkantikanti9299
    @syednasirkantikanti9299 2 месяца назад +13

    ❤ಜೈ ಟಿಪ್ಪು ಸುಲ್ತಾನ್

  • @nazeerahmednazeer7407
    @nazeerahmednazeer7407 2 года назад +21

    The Tiger of Mysore 🐅🐅🐅

  • @mohammedafran7014
    @mohammedafran7014 2 года назад +28

    Jai tippu sulthan 😍🇮🇳

    • @Viralguys445
      @Viralguys445 2 года назад

      @Braju B RSS. Pigs. Hindhuthava Komavadi.

  • @gash5017
    @gash5017 3 месяца назад +13

    ಜೈ ಟೆಂಪೋ ಸುಲ್ತಾನ

  • @abubakkarmusliyar5773
    @abubakkarmusliyar5773 3 месяца назад +2

    NAMMA TIPPARANNU. NEEU HOLLEYA MHATU. AADIDDIRI. SUPAR. 👍

  • @mohammedshaheeq4901
    @mohammedshaheeq4901 2 года назад +3

    Very nice 👍
    Tippu sultan is Tiger of mysore & Allways Tiger is Tiger

  • @mohammadali3155
    @mohammadali3155 2 месяца назад +17

    ಟಿಪ್ಪು ಸುಲ್ತಾನ್ ಶೃಂಗೇರಿಯ ಶಾರದಾಂಬ ದೇವಸ್ಥಾನದ ಪುನರ್ ಪ್ರತಿಷ್ಠಾಪಕ...
    ಶೃಂಗೇರಿ ಯಲ್ಲಿ ಶ್ರೀ ಶಾರದಾಂಬ ಶಂಕರಾಚಾರ್ಯರ ಮಠ ವನ್ನು ಮರಾಠ ರು ಲೂಟಿ ಹೊಡೆದು, ಶಾರದಾಂಬ ವಿಗ್ರಹವನ್ನೇ ಕಿತ್ತು ಒಗೆದು ಹೋಗಿದ್ದರು .. ಶ್ರೀ ಶಾರದಾಂಬ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಿಸಿ,,ಮರಾಠ ರಿಂದ (ಮರಾಠರೂ ಅಂದರೆ ಹಿಂದೂಗಳು) ಒಡೆದು ಹೋದ ದೇವಸ್ಥಾನ ದುರಸ್ತಿ ಮಾಡಿಸಿ ಶ್ರೀ ಶಾರದಾಂಬೆಗೆ ವಜ್ರ ಒಡವೆಗಳನ್ನು ಕಾಣಿಕೆ ಕೊಟ್ಟವನು ಟಿಪ್ಪು ಸುಲ್ತಾನ್,, ಆಗಿನ ಶ್ರೀ ಶಂಕರಾಚಾರ್ಯರ ಮಠ ಮತ್ತು ದೇವಸ್ಥಾನದ ರಕ್ಷಣೆಗೆ ತನ್ನ ಸೈನ್ಯದ ಒಂದು ತುಕಡಿ ಯನ್ನು ಕಳುಹಿಸಿ ರಕ್ಷಣೆಯನ್ನು ನೀಡಿ ಬೆಳ್ಳಿ ಪಲ್ಲಕ್ಕಿಯನ್ನು ಕಾಣಿಕೆ ನೀಡಿದವನು ನಮ್ಮ ಹೆಮ್ಮೆಯ ದೊರೆ ಟಿಪ್ಪು ಸುಲ್ತಾನ್.. ಸರ್ವ ಧರ್ಮ ಸಹಿಷ್ಟು ಎಲ್ಲಾ ಧರ್ಮದವರನ್ನು ಸಮಾನ ವಾಗಿ ಕಂಡ ಟಿಪ್ಪು ಸುಲ್ತಾನ್ ರ ಬಗ್ಗೆ ಕೋಮುವಾದಿ ಗಳು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಸುಳ್ಳು ಸುಳ್ಳು ಪ್ರಚಾರ ಮಾಡಿ ತಮ್ಮ ಬೆಳೆ ಬೇಯಿಸಿ ಕೊಳ್ಳುತ್ತಾರೆ.... ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಅಪ್ಪಟ ಪಚ್ಚೆ ಯಿಂದ ತಯಾರಿಸಿದ ಬೆಲೆ ಕಟ್ಟಲು ಸಾಧ್ಯವಾಗದ ಪಚ್ಚೆ ಲಿಂಗ ವನ್ನು ಟಿಪ್ಪು ಸುಲ್ತಾನ್ ಸ್ಥಾಪಿಸಿದ್ದಾರೆ.. ಈಗಲೂ ಕಾಣಬಹುದು... ಟಿಪ್ಪು ಸುಲ್ತಾನ್ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಭಾರತದ ಏಕೈಕ ದೊರೆ... ದೇಶದ ಉಳಿದ ರಾಜ ಮಹಾರಾಜ ರೆಲ್ಲರೂ ಬ್ರಿಟಿಷರ ಮುಂದೆ ಮಂಡಿ ಯೂರಿ ಬ್ರಿಟಿಷರ ಮುಂದೆ ಶರಣಗಾರಾಗಿ ಬಿಟ್ಟಿದ್ದರು.. ಟಿಪ್ಪು ಸುಲ್ತಾನ್ ಮೈಸೂರಿನ ರಕ್ಷಕ ಮಹಾನ್ ದೊರೆ..... ಟಿಪ್ಪು ವಿಗೆ ನಂಬಿಗೆ ದ್ರೋಹ ಮಾಡಿದವರು ಟಿಪ್ಪುವಿನ ಜೊತೆ ಇದ್ದವರೇ ಅಲ್ಲವೇ.... ಅಕ್ಕ ಪಕ್ಕದ ಮುಸ್ಲಿಂ ಸುಲ್ತಾನರು ಸಹ ಬ್ರಿಟಿಷರ ಜೊತೆ ಸೇರಿಕೊಂಡು ಬ್ರಿಟಿಷರ ಬೂಟು ನೆಕ್ಕಿದರು... ಟಿಪ್ಪು ಎಂದಿಗೂ ಅಜರಾಮರ ಮೈಸೂರು ರಾಜ್ಯ ಮಾತ್ರವಲ್ಲ ಇಡೀ ಭಾರತವೇ ನೆನಪಿಡುವ ಮಹಾನ್ ಶಕ್ತಿಶಾಲಿ The great tippu sultan.... ಟಿಪ್ಪು ಸುಲ್ತಾನ್ ಅಮರ್ ರಹೇ..

    • @tipusahebnadaf4748
      @tipusahebnadaf4748 2 месяца назад +2

      ಅಂದ ಭಕ್ತರಿಗೆ ಎಷ್ಟು ಹೇಳಿದರು ಅಷ್ಟೇ sir

    • @jagannatharao934
      @jagannatharao934 Месяц назад

      Tippu had not donated his hard earned wealth. But the wealth looted from our hindu kings. Just to cover up his misceeds he donated some jewels etc. to Sringeri mutt. In his period hundreds ofnhindu temples were demolished and converted to mosque. Our leftist historians have suppressed all these facts and glorified tippu.

    • @narasimhamurthybsn1965
      @narasimhamurthybsn1965 3 дня назад

      ಇತಿಹಾಸ ಅಷ್ಟು ಪರಿಣಾಮ ಬೀರುವ ಹಾಗೆ ತಿರುಚ ಲಾಗಿದೆ

  • @mubarakpasha5717
    @mubarakpasha5717 3 месяца назад +19

    Hazrat TIPPU SULTAN Zindabad❤

  • @shujathpasha
    @shujathpasha Месяц назад +1

    Tippu Sultan Great Son of India Great Warrior Best King and a Proud Kannadiga

  • @abdulwahida7780
    @abdulwahida7780 2 года назад +17

    Wel Don bro... We appreciate you...
    Save the history...

  • @hannihanni342
    @hannihanni342 Месяц назад +2

    ದೈರ್ಯವಾಗಿ ಹೇಳಿ

  • @shujathpasha
    @shujathpasha Месяц назад +1

    Very good report Sir Thanks for your great efforts thanks

  • @ಕನ್ನಡಿಗ-ಶ3ಬ
    @ಕನ್ನಡಿಗ-ಶ3ಬ 2 года назад +41

    ದಯವಿಟ್ಟು ಟಿಪ್ಪು ಸುಲ್ತಾನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ

  • @rajubakshar5267
    @rajubakshar5267 8 дней назад

    Jai tippu sultan 🌹🥀🥀🥀🌷🌷🌷💐💐💐

  • @mahaboobkhatoon112
    @mahaboobkhatoon112 2 года назад +6

    Amezing wonderful Tipu Sultan zindabad

    • @sumamanjunath193
      @sumamanjunath193 2 года назад +2

      indiage bandu mysurina ella samkrutjian a thogondu great snisikondorodu tipu tipu appa

    • @lohithashwag445
      @lohithashwag445 2 года назад +1

      S brother naanu Muslimge convert aagbeku please help maadu lowde kajur

  • @lifewithbirds5281
    @lifewithbirds5281 2 года назад +13

    Than you sir ಟಿಪ್ಪು ಸುಲ್ತಾನ್ ಮೈಸೂರ್ ಹುಲಿ ನೆ ಜ್ಞಾನಿಯು ಕೂಡಾ ಕೆಲರಿಗೆ ಇದು ಅರ್ಥವಾದರೆ ಸಾಕು

    • @lohithashwag445
      @lohithashwag445 2 года назад +7

      Howda awanu mysore hulina adakke Kodagu hindugalannu tindiddu

    • @thabrezthabbu2604
      @thabrezthabbu2604 2 года назад +2

      @@lohithashwag445 aduke temple ge koduge kottu erodu ..

    • @sga1292
      @sga1292 2 года назад +1

      @@thabrezthabbu2604 templege koduge looti madidannu vaapas kottiddu.

    • @thabrezthabbu2604
      @thabrezthabbu2604 2 года назад +1

      @@sga1292 ninu hogi nodide alva ..

  • @nazeerahmednazeer7407
    @nazeerahmednazeer7407 2 месяца назад +7

    Indian Tiger 🐅🐅🐅
    ಕರ್ನಾಟಕದ ಹೆಮ್ಮೆ ಹಜ್ರತ್ ಟಿಪ್ಪು ಸುಲ್ತಾನ್ ರ. ಅಲೈ

  • @JavidKhan-vh5ur
    @JavidKhan-vh5ur 6 дней назад

    Tephu sulthanre oddayeyu rajaru agidaru maryea❤

  • @jabir.johndeerethebestdeci5626
    @jabir.johndeerethebestdeci5626 Год назад +3

    Hats off sir

  • @jameelm5698
    @jameelm5698 2 месяца назад +1

    ಟಿಪ್ಪು ಸುಲ್ತಾನ್ ❤❤❤

  • @saleemmohammed1389
    @saleemmohammed1389 2 года назад +3

    Masha allah

  • @AshfaqMangalore
    @AshfaqMangalore 12 дней назад

    Government must take good care of this palace.

  • @mr.firojattar309
    @mr.firojattar309 2 года назад +4

    Real hero Tipu Sultan

  • @somashekarp5495
    @somashekarp5495 2 года назад +2

    Nim voice video detail clarity good

  • @abdulrahim6287
    @abdulrahim6287 2 года назад +2

    Really so good video

  • @gash5017
    @gash5017 3 месяца назад +6

    ಟೆಂಪೋ ಸುಲ್ತಾನ ಅರಮನೆ ಸಕ್ಕತಾಗಿ ಇದೆ

    • @darshandarshu5875
      @darshandarshu5875 2 месяца назад

      😂😂😂

    • @usmanjaan9498
      @usmanjaan9498 2 месяца назад

      ಗಾಂಡು ಗಶ್ ನೈಸ್ ಮೆಸೇಜ್ 😂😂😂

  • @manjunathas1560
    @manjunathas1560 2 года назад +6

    Super information vlog 👌👍 wonderful

  • @AbbuBakar-t9c
    @AbbuBakar-t9c Месяц назад

    JAI TIPPU MAHARAJ 💚🦁

  • @bharathinumber1599
    @bharathinumber1599 2 месяца назад +1

    Good video 🙏👍❤️

  • @MohammedKasim-i8n
    @MohammedKasim-i8n 2 месяца назад +1

    Shaheed Tipu sultan zindabad

  • @sharifgulamainamadr9174
    @sharifgulamainamadr9174 2 месяца назад +2

    ಟಿಪ್ಪು ಸುಲ್ತಾನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ❤

  • @generalchannel1574
    @generalchannel1574 2 месяца назад

    The real tiger❤

  • @sameertutegar4657
    @sameertutegar4657 2 месяца назад

    The great tippu sultan 👑🇮🇳🫡

  • @noorjahan4541
    @noorjahan4541 2 года назад +2

    Yes best👍👍👍💯💯 chanal all the bst

  • @farheenkhanum7493
    @farheenkhanum7493 2 месяца назад +1

    ❤❤❤❤❤

  • @mehboobbashabasha1999
    @mehboobbashabasha1999 2 года назад +4

    Supar guru

  • @josefvijay6837
    @josefvijay6837 5 месяцев назад +1

    Supper sir ur explanation

  • @hussaind7510
    @hussaind7510 2 года назад +2

    Mashallaaa

  • @bhimarao555
    @bhimarao555 2 года назад +9

    ನಾನು ಇಲ್ಲಿ ಗೆ ಪ್ರತಿ ದಿನವೂ .ಹೋಗುತ್ತಿದ್ದೆ --ಕೋಟಿ ಪ್ರೌಢ ಶಾಲೆಯಲ್ಲಿ ಓದುವಾಗ -1959-61

  • @imaranokmnh2908
    @imaranokmnh2908 Год назад +2

    TipusultanTIGER, ofMysore

  • @Neh258
    @Neh258 3 месяца назад

    Tiger of Mysore tipu sultan

  • @imaranokmnh2908
    @imaranokmnh2908 Год назад +1

    TipusultanJaiHo

  • @BadrulAdrama-wi5ms
    @BadrulAdrama-wi5ms 11 месяцев назад +1

    Super sir

  • @kasimmallik2078
    @kasimmallik2078 2 года назад +4

    Super from Raichur

  • @n.a.rassiwale348
    @n.a.rassiwale348 2 года назад +112

    ಹೇಗೆ ಒಡೇಯರ ನಮ್ಮ ರಾಜರೋ ಆಗೇ ಟಿಪ್ಪು ಸುಲ್ತಾನ್ ಕೂಡ ನಮ್ಮ ರಾಜ್ಯದ ಇತಿಹಾಸ

    • @unloveablesoul7091
      @unloveablesoul7091 2 года назад

      ಮೇಲುಕೋಟೆಯಲ್ಲಿ ಹಿಂದೂಗಳ ಹಬ್ಬದಂದು ಹಿಂದುಗಳನ್ನು ಕೊಂದ ಕ್ರೂರಿ ಆಹೇರಿ ಟಿಪ್ಪುಸುಲ್ತಾನ್

    • @jackcreations4053
      @jackcreations4053 2 года назад +2

      💯

    • @amoghavarshanrupatunga1914
      @amoghavarshanrupatunga1914 2 года назад +13

      Hege raja Aada avnu ?
      Odeyarige Mosa madi na ?

    • @premailoveyou1616
      @premailoveyou1616 2 года назад +6

      @@amoghavarshanrupatunga1914 avunu alla avaru

    • @amoghavarshanrupatunga1914
      @amoghavarshanrupatunga1914 2 года назад +10

      @@premailoveyou1616
      Tippu obba mathanda
      Hindu gala Nara medha madida raakshasa

  • @ashpaknadaf1936
    @ashpaknadaf1936 Год назад +1

    👍👌sir

  • @imranmsheikh9480
    @imranmsheikh9480 2 года назад +1

    Super 👌👌👌

  • @SOWBHAGYA-wp6vx
    @SOWBHAGYA-wp6vx 2 месяца назад

    ❤❤

  • @nasirmahamad7265
    @nasirmahamad7265 2 месяца назад

    Tippu is king

  • @MohammedArif-q7s
    @MohammedArif-q7s 2 месяца назад

  • @saleemmohammed1389
    @saleemmohammed1389 2 года назад

    Reyaly story good nice

  • @mubarakpasha5717
    @mubarakpasha5717 3 месяца назад

    Thank you brother …

  • @jackcreations4053
    @jackcreations4053 2 года назад +2

    Good job bro

  • @rehmanpadubidri1408
    @rehmanpadubidri1408 4 месяца назад +1

    👌👌👌👍👍👍

  • @NREStudio
    @NREStudio 2 месяца назад

    The tiger of Mysore

  • @AseekaAcchi
    @AseekaAcchi 3 месяца назад

    King of mysore

  • @sageeransari6939
    @sageeransari6939 2 года назад

    verry nice sir reayal man tigar

  • @mohamedrafi3748
    @mohamedrafi3748 2 года назад +3

    Good job

  • @SochteHona
    @SochteHona 2 месяца назад

    Ok sir ❤❤❤❤

  • @arunaycarunayc8874
    @arunaycarunayc8874 2 месяца назад

    That man Europe relationship international business politicians are realization to this time struggle for British rulers against tippu, Tippu mindset longer than international figure king... Equal for Akbar....

  • @AkbarKhan-g6h
    @AkbarKhan-g6h 2 месяца назад

    Namaste Dharmendra Sarkar Hyderabad Aditya sulfa alankar Mali painting border channagiri

  • @sumitranaragund3
    @sumitranaragund3 2 месяца назад

    Tq bro👌

  • @KLRaju-xc7gv
    @KLRaju-xc7gv 2 года назад +6

    Sir being great historian please translate all tippu written pertian letters to kannada stop all problems in Karnataka. To give respect to kannada 2500 years old language.

  • @zamrudbanu7116
    @zamrudbanu7116 2 года назад +1

    Good bro

  • @abdulrahamankaladagi7724
    @abdulrahamankaladagi7724 9 месяцев назад +1

    Such a ferocious ruler who gave British sleep less nights and fought single handedly untill his death.Father of Indian rocket and able administrator who treated others equally which is evident from the Temple existence besides his palace and Purnayya and other majority community ministers in his rule. He had military and Administration comprising of all religious people without distinction. Nasa also credited Tippu as the pioneer of Indian rocket and missiles. But unfortunately some fringe elements are hell bent on tarnishing the image of this great warrior and ruler. Truth will always prevail and history can't be wiped out.

  • @TanveerAhmed-dv5it
    @TanveerAhmed-dv5it 2 месяца назад

    jindabad hazrat tipu sultan rahamat Ali...🎉🎉🎉🎉....

  • @rehmanpadubidri1408
    @rehmanpadubidri1408 4 месяца назад +1

    🙏💚❤🙏

  • @mahammadkaka5557
    @mahammadkaka5557 2 года назад +1

    👌👌👌👌👌❤️❤️❤️❤️❤️

  • @Rnrvtl12
    @Rnrvtl12 2 года назад

    👌👍

  • @nazeerahmednazeer7407
    @nazeerahmednazeer7407 2 года назад

    Indian Tiger 🐅🐅🐅

  • @Sadakali__P
    @Sadakali__P 2 года назад +2

    🌷🌷🌷🌷🌷🌷🌷❤️❤️❤️❤️❤️

  • @altaftamboli2711
    @altaftamboli2711 2 года назад

    💖💕💕💖❤❤❤

  • @nanjundaswamy4418
    @nanjundaswamy4418 2 года назад

    Great job sir

  • @veerabhadrappajatti5500
    @veerabhadrappajatti5500 2 года назад +7

    ಟಿಪ್ಪು ಸತ್ತದ್ದು ಯಾವಾಗ? ಈ ಅರಮನೆ ಯಾವಾಗ ಕಟ್ಟಿದ್ದು?

  • @LalesabsWalikar
    @LalesabsWalikar 2 месяца назад +1

    🙏🙏🙏🙏❣️❣️🙏🙏🙏💥💯✨👑

  • @nagarjuna....4105
    @nagarjuna....4105 2 года назад

    Jhi Manjunath shwmi

  • @romeo-3134
    @romeo-3134 2 года назад

    Good luck keep it up 👍

  • @azharsalman4233
    @azharsalman4233 2 года назад +4

    Pratap Simha kattisiddu edu dakhale ede nan hatra

  • @ravindrakumardc6424
    @ravindrakumardc6424 2 месяца назад

    Sir avru sathidhu British avr endha alla namma malavally sainikarindha

  • @RK-wq4ye
    @RK-wq4ye 2 года назад

    Sir how much online fees for each please reply me

  • @daizymiranda8579
    @daizymiranda8579 2 года назад +6

    Mysurina huli tppusulthan👌🙏👌⭐⭐⭐⭐⭐ Swami jathi matha madabedi ellajaathi onde

    • @gash5017
      @gash5017 3 месяца назад

      ಹೌದಾ ನೀವ್ ಹೀಗೆ ಹೇಳ್ತಾ ಇರಿ ನಾಳೆ ನಿಮ್ಮ ಮೊಮ್ಮಕ್ಕಳಿಗೆ ಭಾರತದಿಂದ ಓಡಿಸ್ತಾರೆ ಇಲ್ಲ ಅಂದ್ರೆ ಇಲ್ಲೇ ಅವರ ಮಾನಭಂಗ ಮಾಡಿ ಭಿಕ್ಷೆ ಬೇಡಕೆ ಬಿಡ್ತಾರೆ ….ಸ್ವಲ್ಪ ಹೋಗಿ ಬಾಂಗ್ಲಾದೇಶದಲ್ಲಿ ಏನ್ ನಡೀತು ಅಂತ ತಿಳ್ಕೊಳಿ

  • @rizwanrijju1234
    @rizwanrijju1234 2 года назад +2

    🤲🙏👍👍👌👌👌👌🌹🌹🌹

  • @imtihyazpasha5229
    @imtihyazpasha5229 2 месяца назад

    Taigar sulathan

  • @pandithateam4342
    @pandithateam4342 2 месяца назад

    ಗೌಡ್ ಮೊನ್ನೆ ತೀರಿಹೋದರು ಚಂದ್ರಣ್ಣನವರು😢

  • @sukun.4188
    @sukun.4188 3 дня назад

    ಹೇಳೋಕೆ ಯಾಕೆ ಇಷ್ಟು ಭಯ ಪಡ್ತಿದಿರ ?ಯೂಟ್ಯೂಬ್ ನಲ್ಲಿ ನಿಮ್ಗೆ ಬ್ಲಾಕ್ ಮಾಡ್ತಾರೆ ಅಂತ ತಾನೇ.😂.

  • @VaidiksamyuVaidik
    @VaidiksamyuVaidik 6 месяцев назад +1

    In Telugu explain sir

  • @karunadamakkalu3160
    @karunadamakkalu3160 2 года назад

    💓🇮🇳💞👌

  • @Naveenkumar-BRN
    @Naveenkumar-BRN 3 месяца назад +1

    ಟಿಪ್ಪು ಒಬ್ಬ nara ಹಂತಕ ಒಬ್ಬ matanda

  • @lokeshaloki723
    @lokeshaloki723 2 года назад +2

    Nanna school himbaag a e

  • @madhumadhumadhumadhu8740
    @madhumadhumadhumadhu8740 2 года назад +1

    Entrance fees yestu?