Ancle Big boss ge odre win......❤ super family nima family nodi navu thumba chenge madkondidivi idre nim family tara irbeku.... thumba chanagi ede ❤❤❤❤❤❤
Hi mam I am really addicted to your vlogs which is filled with happines humour humanity values you always talk very wisely n matured with only good talks towards people . Devaru nimage n to your whole family members ge tumba olled madli n most important i wish you more success to your channel n tumba hettaravagi beliri . No words
Mam ajji kalige namaskarisi a ondh matu helidralla adaralle gotagutte what a gem of a person you are . So pure hearted mam Your parents are really lucky . Nimma Ella videos allu obarige bejar madalla Ella olle maate . Really appreciable mam . God bless you all
10:07 ನಂಗನ್ಸುತ್ತೆ ಮೊದಲನೆಯದ್ದು ನಾವು ಮಾಂಸಾಹಾರಿಗಳು ,ಮಾಂಸಾಹಾರವನ್ನು ಅಶುದ್ಧ, ಅಸಹ್ಯ, ಅಪವಿತ್ರ ಅಂತ ತಿಳಿದುಕೊಳ್ಳಬಾರದು....ಮನೆಯೊಳಗೆ ಮಾಂಸಾಹಾರ ಅಡುಗೆ ಮಾಡಿದರೆ ಮನೆ ಅಶುದ್ಧ ಆಗುತ್ತೆ ಎಂದು ಭಾವಿಸಬಾರದು... ಮನೆಯೊಳಗೆ , ನೆಮ್ಮದಿಯಾಗಿ ನೊಂವೆಜ್ ಅಡುಗೆ ಮಾಡ್ಕೊಳ್ಳಿ,,, ಮಾಂಸಾಹಾರಿಗಳ ಮನೆ ಅಂದ್ಮೇಲೆ ಮನೆ ಒಳಗೇ ಮಾಂಸಾಹಾರ ಅಡುಗೆ ಮಾಡಬಾರದು ಏಕೆ???.. ಒಂದು ಸರಿ ಯೋಚ್ನೆ ನೀವೇ ಮಾಡ್ಕೊಳಿ.... ಮತ್ತೆ ನಿಮ್ಮ ಇಚ್ಛೆ,, ನಾನು ಬರೇ ನನ್ನ ಅಭಿಪ್ರಾಯ ಅಷ್ಟೇ ತಿಳಿಸಿದ್ದೀನೀ....
ಏಷ್ಟು ಒಳ್ಳೆ ಮನಸು ನಿಮ್ಮದು ಸ್ವಲ್ಪ ನು ಜಂಬ ನೇ ಇಲ್ಲ ನಿಮಗೆ ಎಲ್ಲರಿಗೂ ಎಷ್ಟು ಆಸೆ ಮಾಡ್ತೀರಾ, ಎಲ್ಲರಿಗೂ ಒಂದೇ ತರ ನೋಡ್ಕೊಂತೀರಾ ಅಷ್ಟು ಶ್ರೀಮಂತಿಕೆ ಇದ್ದರೂನು ಸ್ವಲ್ಪನೂ ದುರಂಕಾರ ಅನ್ನೋದೇ ಇಲ್ಲ ನಿಮ್ ವಿಡಿಯೋ ನೋಡೋದು ತುಂಬಾ ಇಷ್ಟ ಆಗುತ್ತೆ ಇಷ್ಟು ಆಸೆ ಮಾಡ್ತೀರಾ ಎಲ್ಲಾನು ಎಂತ ಒಳ್ಳೆ ಮನಸ್ಸು ನಿಮ್ಮದು 😘

Madam your life and lifestyle is good. Your family, traditional and the food is also good. Try to do some different videos instead of showing your family, party, your brothers, your parents. One time it's fine. Not every time.
Sis ajji jote conversation nodi tumba Kushi aytu,,,,, yellargu tumba respect kodtera,,,,u r a kind hearted person
Ancle Big boss ge odre win......❤ super family nima family nodi navu thumba chenge madkondidivi idre nim family tara irbeku.... thumba chanagi ede ❤❤❤❤❤❤
ವಯಸ್ಸಾದ ತಂದೆ ತಾಯಿಯರನ್ನು ದಯವಿಟ್ಟು ಚೆನ್ನಾಗಿ ನೋಡಿಕೊಳ್ಳಿ ಪೂಜಾ ನೀವು ಅಜ್ಜಿಗೆ ತೋರಿದ ಪ್ರೀತಿ ತುಂಬಾ ಇಷ್ಟವಾಯಿತು
Howdu 🙏❣❣
Videos madtha erodu u tube hakoke 🤦🏼♂️ jana nodli antha
Last uta maadovaga avrdu combination mast ede
E taara yella mangalore nali curry madolla masala powder yella use madolla akka huli hakodu Ruchi jasti barokke meenu sappe asked vasane hogoke haldi pudi hakodu
Poojakka nimge thumba olle manside niv yellargu thumba maryadi kodthira yellrnu ista padthira devru nimge aarogya ayassu kottu kapadli love you Poojakka ❤️❤️❤️
Good heart Akka... you respect grandmother,god bless you
ಮ್ಯಾಡಮ್ ನಿಮ್ಮ ಎಲ್ಲಾ ವಿಡಿಯೋ 👌, ಅಪ್ಪ ಸತೀಶ್ ಬ್ರದರ್ ಮಗಳು, ಚಿಕ್ಕವ್ವ 👌🌹ನಾಟಿಕೋಳಿ ಮೊಟ್ಟೆಸರಾ 👌ಅಜ್ಜಿ ಆಶೀರ್ವಾದ ಸದಾ ನಮ್ಮ ಮೇಲಿರಲಿ 🙏
Neevu ajji na nodikonda drushya hrudaya sparshi aagittu stay blessed, good video..keep doing..
Meenu curry maduvaga meenu hakida mele spoon hakbardhu
Pathrena kaiyalle thirgisbeku
pooja avare ajji na nodi thumba kushi aythu nivu thumba olleyavaru nam ajji du thumba nenpaythu avaru ella ega thank u so much pooja avre
Madam really I appreciate you. ಹಿರಿಯರನ್ನು ಗೌರವದಿಂದ ನೋಡಿಕೊಳ್ತೀರಾ. ಧನ್ಯವಾದಗಳು 👌🙏
Hi mam I am really addicted to your vlogs which is filled with happines humour humanity values you always talk very wisely n matured with only good talks towards people . Devaru nimage n to your whole family members ge tumba olled madli n most important i wish you more success to your channel n tumba hettaravagi beliri . No words
Mam ajji kalige namaskarisi a ondh matu helidralla adaralle gotagutte what a gem of a person you are . So pure hearted mam Your parents are really lucky . Nimma Ella videos allu obarige bejar madalla Ella olle maate . Really appreciable mam . God bless you all
Fish ge gharam masala hakbardu madum. (Chakke lavanga) nam thirthahalli side hakolla
Ha manglore side akalla
ಪೂಜಾಮ್ಮ ವಿತ್ ಸತೀಶ್ ಗೌಡ್ರೇ ಸೂಪರ್ 👌👌..
Fish head curry with Royal stag 👌
ಮುಚ್ಚಿಕೊಂಡು ಬೇಯಿಸಿ ತಿಂದರೆ ತುಂಬಾ ರುಚಿ ಬರುತ್ತದೆ
Use curry leaves also and fry all the masala including grated coconut before grinding.that gives different aroma. Love from mangalore
🤣🤣🤣
ಸತೀಶ್ ಅಣ್ಣ ನಮ್ಗೂ ಸ್ವಲ್ಪ ಕೊಡಿ ,,,,,,,I love your combination nivu matte nimma mava super friendly,,,,,,,,
I like your innocence Pooja, always be happy
Sup Akka thunba channagide 💯😊😊😊😊
Nija helbekandre really nice couple tumba chennagide nim videos daily nodta idini nim jote lunch madbeku anta ase pls
Anna uta jothe drinks madabedaree...ondu drinks made ..uta made....nima vlogs yala super akka
Nim hair style super aitu sis..full oil hakidri alwa thale ge
Missing chikkava😮
You're great human being❤
Modlu hulina kudese aamele masale aakbeku
ಸ್ವಲ್ಪ ಸಾಸಿವೆ, ಮೆಂತ್ಯ ಮತ್ತು ಕರಿಬೇವು ಒಗ್ಗರಣೆಗೆ
ಹಾಕಿ ಇನ್ನೂ ಚೆನ್ನಾಗಿ ಇರುತ್ತೆ.
Pooja...i like u...in all the ways..your granny so cute ❤️
Love you akka ...nim olle manassu ..nanige thumba..ista aythu akka....❤😍.....
It's very nice both of you i like it. Keep going on sir and mam
..ಮೀನ.. 💚ತಲೆ ತಿನ್ನೂದು ಒಂದು ಕಲೆ💚
Yessss
10:07 ನಂಗನ್ಸುತ್ತೆ ಮೊದಲನೆಯದ್ದು ನಾವು ಮಾಂಸಾಹಾರಿಗಳು ,ಮಾಂಸಾಹಾರವನ್ನು ಅಶುದ್ಧ, ಅಸಹ್ಯ, ಅಪವಿತ್ರ ಅಂತ ತಿಳಿದುಕೊಳ್ಳಬಾರದು....ಮನೆಯೊಳಗೆ ಮಾಂಸಾಹಾರ ಅಡುಗೆ ಮಾಡಿದರೆ ಮನೆ ಅಶುದ್ಧ ಆಗುತ್ತೆ ಎಂದು ಭಾವಿಸಬಾರದು...
ಮನೆಯೊಳಗೆ , ನೆಮ್ಮದಿಯಾಗಿ ನೊಂವೆಜ್ ಅಡುಗೆ ಮಾಡ್ಕೊಳ್ಳಿ,,, ಮಾಂಸಾಹಾರಿಗಳ ಮನೆ ಅಂದ್ಮೇಲೆ ಮನೆ ಒಳಗೇ ಮಾಂಸಾಹಾರ ಅಡುಗೆ ಮಾಡಬಾರದು ಏಕೆ???.. ಒಂದು ಸರಿ ಯೋಚ್ನೆ ನೀವೇ ಮಾಡ್ಕೊಳಿ....
ಮತ್ತೆ ನಿಮ್ಮ ಇಚ್ಛೆ,, ನಾನು ಬರೇ ನನ್ನ ಅಭಿಪ್ರಾಯ ಅಷ್ಟೇ ತಿಳಿಸಿದ್ದೀನೀ....
All the best for your hardwork and be happy always. Good family.
Nice mam I love food. Good mam all the best 🙏
ಸೂಪರ್ ಅಕ್ಕ 👏👏
Last moment😉 Masth 🤤Guru My dream🆒 Nanu Ange uta thinbekuu🤒 antha hendthi 🤑 kayili madskondu😎🤗
Super recipee sis❤️
Super sister nema hela videos excellent sister.....
Tq and so nice video this daily I watching your videos so funny I like your videos akka &bava nim video tumba Changi erutte nodike
Nim appa mathe nimma husband thumba sweet ...
ಏಷ್ಟು ಒಳ್ಳೆ ಮನಸು ನಿಮ್ಮದು ಸ್ವಲ್ಪ ನು ಜಂಬ ನೇ ಇಲ್ಲ ನಿಮಗೆ ಎಲ್ಲರಿಗೂ ಎಷ್ಟು ಆಸೆ ಮಾಡ್ತೀರಾ, ಎಲ್ಲರಿಗೂ ಒಂದೇ ತರ ನೋಡ್ಕೊಂತೀರಾ ಅಷ್ಟು ಶ್ರೀಮಂತಿಕೆ ಇದ್ದರೂನು ಸ್ವಲ್ಪನೂ ದುರಂಕಾರ ಅನ್ನೋದೇ ಇಲ್ಲ ನಿಮ್ ವಿಡಿಯೋ ನೋಡೋದು ತುಂಬಾ ಇಷ್ಟ ಆಗುತ್ತೆ ಇಷ್ಟು ಆಸೆ ಮಾಡ್ತೀರಾ ಎಲ್ಲಾನು ಎಂತ ಒಳ್ಳೆ ಮನಸ್ಸು ನಿಮ್ಮದು 😘
Howdu nanu observe madidini ella idre Janagalna hidiyoke agalla adre ivru thumba down to earth matte onchuru nanu namdu anno jamba illa.thba olle mansu ivrdu
So true .god bless them both❤
🙏🙏
Pooja sis appji mukadalli kushe nodi nanege kushi aytu papa ajji nice vlog
🙏🙏❤
ನೀವು mathu ಸತೀಶ್ ಅಣ್ಣಾ ಸೂಪರ್ 👌
Indinavaru yella olleyavare akka
One like for ajji❤️
Good Pooja, Ajjig nim kailada sahaya madi🙏😊🤗
Enta family sikirodu nim adrusta all the best...
ಅಜ್ಜಿ ಸೂಪರ್. ಸೂಪರ್ ಪೂಜ ಅಕ್ಕ❤️❤️❤️❤️
ಅಕ್ಕಾ ನಂಗೆ ಇಷ್ಟ ಆಗೋದು ಒಂದೇ ಎಣ್ಣೆ ಪಾರ್ಟಿ ನಿಮ್ಮ ಎಲ್ಲಾ ವಿಡಿಯೋಗಳಲ್ಲಿ.
ನಿಮ್ಮ ಯಜ್ಮಾನ್ರು ತುಂಬಾ ಇಷ್ಟ ಆಗಿದಾರೆ.
Nimma kayyalli glass bangal nodi kushiaaythu maam, it is very rare to c such bangles in any girls hand now a days
Ega ondu full time job mane li enen madtha erodela videos madi hakodu👌👌
Akka pls veg vedio hakinang nimman nodal tumbaista bt non veg tumba kasta
👌👌👌❤️❤️
👌👌👌akka Mangalore menn
Heyyy namdu shanvarsanthe ne mam...😍🥺
U r super sis and ur father and ur husband buietyfull combination
ಅಕ್ಕ ಕುಂದಾಪುರಕ್ಕೆ ಬನ್ನಿ ಮೀನ್ ಸಾರು ಮಾಡುವುದು ಹೇಗೆ ಅಂತ ತೋರಿಸಿ ಕೊಡುತ್ತೇವೆ
Sis u r vice is very super
🍻🍻🍻 Party🥳
Good lock
Early mng biryani shop stop aithaa.. Jumped into fish curry yaaa
Madam ur Husband Voice super 👍
Ur father is hero ❤❤❤❤❤
❤️🙏
Medem super family
Nama sanivarashanthe,adre nanagu fish esta ela
ಮನೆ ಹೊ ರ ಗೆ ಮಾಡಿ ದು ಸೂಪರ್
Nice
🤤😋
ಏನ್ ಗೌಡ್ರೆ ನಿಮ್ ಎಂಜೋಯ್ಮೆಂಟ್ 👌🍾✌️
❤❤🎉🎉🎉
Kumar yeslur ಸೂಪರ್ ಊ
Good
😛😋wow
Akka first time video s super akka
😃😃😃
❤️❤️❤️❤️👍👍👍👍
I love ur dad and husband...👍
Uncle full drinks🍻
@13:33👏☺️
Love you pooja sister and sathish Anna.
mam nivu super bidi medam
10:07 ನಂಗನ್ಸುತ್ತೆ ಮೊದಲನೆಯದ್ದು ನಾವು ಮಾಂಸಾಹಾರಿಗಳು ,ಮಾಂಸಾಹಾರವನ್ನು ಅಶುದ್ಧ, ಅಸಹ್ಯ, ಅಪವಿತ್ರ ಅಂತ ತಿಳಿದುಕೊಳ್ಳಬಾರದು....ಮನೆಯೊಳಗೆ ಮಾಂಸಾಹಾರ ಅಡುಗೆ ಮಾಡಿದರೆ ಮನೆ ಅಶುದ್ಧ ಆಗುತ್ತೆ ಎಂದು ಭಾವಿಸಬಾರದು...
ಮನೆಯೊಳಗೆ , ನೆಮ್ಮದಿಯಾಗಿ ನೊಂವೆಜ್ ಅಡುಗೆ ಮಾಡ್ಕೊಳ್ಳಿ,,, ಮಾಂಸಾಹಾರಿಗಳ ಮನೆ ಅಂದ್ಮೇಲೆ ಮನೆ ಒಳಗೇ ಮಾಂಸಾಹಾರ ಅಡುಗೆ ಮಾಡಬಾರದು ಏಕೆ???.. ಒಂದು ಸರಿ ಯೋಚ್ನೆ ನೀವೇ ಮಾಡ್ಕೊಳಿ....
ಮತ್ತೆ ನಿಮ್ಮ ಇಚ್ಛೆ,, ನಾನು ಬರೇ ನನ್ನ ಅಭಿಪ್ರಾಯ ಅಷ್ಟೇ ತಿಳಿಸಿದ್ದೀನೀ....
14:50 🙏
Super❤️
ಗೌಡ್ರೆ ಮೀನಿಗೆ ಹುಣಸೆ ಹುಳಿ ಮತ್ತು ನಿಂಬೆ ಹುಳಿ ಗಿಂತ ಮಂತುಳಿ ಅಂತ ಬರುತ್ತೆ ಅದು ಮರದಲ್ಲಿ ಸಿಗುತ್ತೆ ಅದು ಇನ್ನು ಟೇಸ್ಟ್ ಆಗಿರುತ್ತೆ....
ಕನ್ನಡವನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು
10:07 ನಂಗನ್ಸುತ್ತೆ ಮೊದಲನೆಯದ್ದು ನಾವು ಮಾಂಸಾಹಾರಿಗಳು ,ಮಾಂಸಾಹಾರವನ್ನು ಅಶುದ್ಧ, ಅಸಹ್ಯ, ಅಪವಿತ್ರ ಅಂತ ತಿಳಿದುಕೊಳ್ಳಬಾರದು....ಮನೆಯೊಳಗೆ ಮಾಂಸಾಹಾರ ಅಡುಗೆ ಮಾಡಿದರೆ ಮನೆ ಅಶುದ್ಧ ಆಗುತ್ತೆ ಎಂದು ಭಾವಿಸಬಾರದು...
ಮನೆಯೊಳಗೆ , ನೆಮ್ಮದಿಯಾಗಿ ನೊಂವೆಜ್ ಅಡುಗೆ ಮಾಡ್ಕೊಳ್ಳಿ,,, ಮಾಂಸಾಹಾರಿಗಳ ಮನೆ ಅಂದ್ಮೇಲೆ ಮನೆ ಒಳಗೇ ಮಾಂಸಾಹಾರ ಅಡುಗೆ ಮಾಡಬಾರದು ಏಕೆ???.. ಒಂದು ಸರಿ ಯೋಚ್ನೆ ನೀವೇ ಮಾಡ್ಕೊಳಿ....
ಮತ್ತೆ ನಿಮ್ಮ ಇಚ್ಛೆ,, ನಾನು ಬರೇ ನನ್ನ ಅಭಿಪ್ರಾಯ ಅಷ್ಟೇ ತಿಳಿಸಿದ್ದೀನೀ....
👏👏😘♥️
Veg recipe madi akka
Show some veg recipies also
Madam your life and lifestyle is good. Your family, traditional and the food is also good.
Try to do some different videos instead of showing your family, party, your brothers, your parents. One time it's fine. Not every time.
ಮೇಡಮು ನಮ್ಮ ಮನೆಯಲ್ಲಿ ಸಹ ಇದೇ ತರ ಅಡುಗೆ ಮಾಡುದು
😘😘😘😘
Super dear
Suppr ajja
Nimma atthena nodkalamma.
Naanu ಕಣ್ಣು ಮಾತ್ರ ತಿನ್ನಲ್ಲ,ತಲೆ ಚೆನ್ನಾಗಿ ತಿಂತೇನೆ 😂😊
Super sister
Sir namdu arkalgud
ನನಗೆ ಈಗಲೂ ಇಷ್ಟ ಪಡುತ್ತೇನೆ
ವಾವ್ ಸೂಪರ್ ಅಕ್ಕ
ಕನ್ನಡವನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು
What a beautiful family hats up