ಸೀರಿಯಲ್ ನಿಂದ ಹೊರಬಂದು ಲೈವ್ ಬಂದ ಸ್ನೇಹ! ಅಸಲಿ ಕಾರಣ ಬಯಲು || Puttakkana Makkalu Seriel Sneha ||

Поделиться
HTML-код
  • Опубликовано: 1 янв 2025

Комментарии • 460

  • @geethaG3
    @geethaG3 2 месяца назад +213

    ಸ್ನೇಹ ಪಾತ್ರ DC ಆದ ಮೇಲೆ ಅಂತ್ಯ ಮಾಡೋದೆ ಆಗಿದ್ದರೆ DC ಆಗಿದ್ದಕ್ಕೆ ಅರ್ಥನೇ ಇಲ್ಲವಾಯ್ತು.

  • @VijuLakshmi-p8m
    @VijuLakshmi-p8m 2 месяца назад +151

    ಅಯ್ಯೋ ಇಷ್ಟು ಹೇಳೋದಕ್ಕೆ ಅಷ್ಟೊಂದು ಸುತ್ತಿ ಸುತ್ತಿ ಹೇಳ್ಬೇಕಾ 😢😢

    • @chaitrashreevenuvenu9122
      @chaitrashreevenuvenu9122 2 месяца назад +3

      Nodvaru idharalla sir adhakke

    • @NirosharakeshNirosharakesh
      @NirosharakeshNirosharakesh 2 месяца назад

      ಹೇಳ ಬೇಕಾಗಿರೋದು ಯಾವುದು ನ್ಯಾಯವಾಗಿ ಹೇಳ್ತೀರಾ ಸಾಮಾಜಿಕ ಜಾಲತಾಣ ಜಾಲತಾಣ ಎಲ್ಲಿದೆ ಜಾಲತಾಣ ನೀನು ಹೇಳಲೇ ಬೇಡ ದಯವಿಟ್ಟು ನೀನು ಯುಟ್ಯೂಬ್ ನ ಫಸ್ಟ್ ನಿಲ್ಸು😂

    • @supriya.p6566
      @supriya.p6566 Месяц назад +3

      Naanu idanne comments madbeku anta bande adre illi allready 😂😂

  • @subramanyaba9297
    @subramanyaba9297 2 месяца назад +201

    ಸ್ನೇಹ ಪಾತ್ರ ವನ್ನು ಬೇರೆ ಯವರು ಮಾಡಿದ್ದರೂ ಚೆನ್ನಾಗಿರುತ್ತದೆ ಈ ರೀತಿ ಅಂತ್ಯ ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದು ಅಲ್ಲ

  • @Ashwinishashidhar
    @Ashwinishashidhar 2 месяца назад +149

    ಅರ್ಧ ಚಮಚ ವಿಷಯ ಆರು ತಂಬಿಗೆ ನೀರು😂😂😂

    • @Rekhaa-s2y
      @Rekhaa-s2y 2 месяца назад +4

      En guru chindi😂😂😂

    • @Rekhaa-s2y
      @Rekhaa-s2y 2 месяца назад +3

      En guru chindi 😂😂

    • @kanthamanim1878
      @kanthamanim1878 2 месяца назад +3

      ಇದು ತುಂಬಾ ಮೋಸ ಕಂಠಿ ಪ್ರೀತಿಗೆ ಪುಟ್ಟಕ್ಕನ ಶ್ರಮಕ್ಕೆ ಬೆಲೆ ಇಲ್ಲ ದಂತೆ ಆಯಿತು 😢

    • @dhanu8391
      @dhanu8391 2 месяца назад +1

      😂😂😂

    • @geethageethashridar7576
      @geethageethashridar7576 Месяц назад +1

      😂, 😂

  • @RukminiBallur
    @RukminiBallur 2 месяца назад +390

    ಇನ್ನು ಇ ಧಾರಾವಾಹಿ ನೋಡೋಲು ಇಷ್ಟ ಇಲ್ಲ 😢😢😢😢

  • @chandrukammar6663
    @chandrukammar6663 Месяц назад +3

    Hi snehakka, niv Odkondu chenagi examella mugsi puttakana makklu serial ge aadastu bega wapas barri. Directer ge heli, niv sattiddu ond kansu anta, puttakkaga kanasu biddang madri sneha sattiddu. Sahanakka bandang nivu band bidri. Niv ilda ee dharavahi bana bana annateti. Miss u snehakka and lv u❤

  • @lakshmigopi1963
    @lakshmigopi1963 2 месяца назад +101

    ರಬ್ಬರ್ ತರಹ ಎಳೀಬೇಡಿ...ಹೇಳಿದ್ದನ್ನೇ ಹೇಳಿ...

  • @manjunathbadasad6158
    @manjunathbadasad6158 2 месяца назад +28

    Sanjana Badasad ಇನ್ನೂ ಈ ಧಾರಾವಾಹಿ ನೋಡಲು ಚನ್ನಾಗಿ ಇರಲ Sneha idre supper

  • @SunithaVS-qr1qb
    @SunithaVS-qr1qb 2 месяца назад +22

    Eee serial thumba chanagittu adre sneha neevu ellade edre naavu ee serial nodalla😢😭😔😭😭😭

  • @VenkykNayaka
    @VenkykNayaka 2 месяца назад +15

    ಅಕ್ಕ ನೀನು ಇಲ್ಲ ಅಂದ್ರೆ ನಮಗೆ ಬೇಜಾರು ಅಗಯ್ತೆ ಸೀರಿಯಲ್ ನೋಡಲ್ 3:22 ಅಕ್ಕ ❤❤❤❤🔥🔥🔥

  • @BhavanaBhavana-x1u
    @BhavanaBhavana-x1u 2 месяца назад +65

    ಸ್ನೇಹ ಮಿಸ್ ಯು ಸ್ನೇಹ 😢😢😢

  • @SavitrammaDrammappa
    @SavitrammaDrammappa Месяц назад +1

    ಇನ್ನು ಈ ಧಾರಾವಾಹಿ ನೋಡಲು ಇಷ್ಟವಿಲ್ಲ😢😢😢😢😢😢

  • @sukusiva1632
    @sukusiva1632 2 месяца назад +53

    Story thumba Changi barthitu but sneha illa andre serial nodak Changi erolla . Kantige sneha bittu bere jodi bandre Changi erolla

  • @ramkarigar6593
    @ramkarigar6593 2 месяца назад +35

    ಸಂತೋಷ ಸಂಜನಾ ಅವರು ಓದಿಕೊಳ್ಳಲಿ ನಮ್ಮ ಅಭ್ಯಂತರ ವೇನೂ ಇಲ್ಲ,
    ಅದೇ ಪಾತ್ರವನ್ನು ಬೇರೆ ಯವರು ಮಾಡಬಹುದಿತ್ತಲ್ಲ?

  • @sathyavathishrinivas3436
    @sathyavathishrinivas3436 2 месяца назад +2

    😭😭😭😭 ಮತ್ತೆ ಬಾ ಸ್ನೇಹಕ್ಕ ಪ್ಲಿಸ್

  • @kusuman7603
    @kusuman7603 2 месяца назад +6

    ಮತ್ತೆ ಸ್ನೇಹ ಬರಬೇಕು ಮತ್ತೆ barange madi

  • @BhagyammaGM
    @BhagyammaGM 2 месяца назад +7

    D c ge Rakshane illa Andre aa Patra yake bekittu

  • @VishalakshiV-l6p
    @VishalakshiV-l6p 2 месяца назад +16

    Miss you sneha😢

  • @kavithalokesh4232
    @kavithalokesh4232 2 месяца назад +3

    Sneha ಪಾತ್ರ ಮುಂದು ವರಿಯ ಬೇಕು please.... ಇಇ ಥರಾ ಎಂಡ್ ಮಾಡ ಬೇಡಿ pls....🙏🙏🙏🙏🙏🙏

  • @AnushadineshAnu
    @AnushadineshAnu 2 месяца назад +14

    20ಸಲ ಧಾರಾವಾಹಿ ಯಾಕ್ bitru ಅಂಥ ಹೇಳ್ದೆ live ಬಂದಿರೋಧನೆ ಹೇಳ್ತಿರಾ😂😂😂

  • @incharabdevadiga7307
    @incharabdevadiga7307 2 месяца назад +3

    E serial bere serial ginta different agittu, Adre last ge ella serial nalli aguva hage aithu, Egaladru Sneha sattaddu Singaru ge kanasu bidda hage madi, please kanti yannu noduvaha bejarakthade, nanu mattu nanna maga E Serial matra nododu, E serial matra good agittu, ennu nododilla serial, Heroin satta mele enuntu, mattondu Sneha beda munchina sneha ne beku please❤

  • @ShobhaHalli-i2n
    @ShobhaHalli-i2n 2 месяца назад +9

    1 ನಿಮಿಷದ ವಿಷಯ ಮಸಾಲೆಹಾಕಿ 3.22 ನಿಮಿಷ😢... ನಾನ್ ಧಾರಾವಾಹಿ ನೋಡೊದೆ ಬಿಟ್ಟೆ

  • @Yashaswini743
    @Yashaswini743 2 месяца назад +3

    ಬೇರೆಯವರನ್ನ ತಂದು ಸ್ನೇಹಾನ ಪಾತ್ರ ಮುಂದುವರೆಸಬಹುದಿತ್ತು...

  • @RashmiNr-s4y
    @RashmiNr-s4y 2 месяца назад +10

    I Miss u ಸ್ನೇಹ akka 😭😭

  • @BasavarajGolgireBasavarajGolgi
    @BasavarajGolgireBasavarajGolgi Месяц назад +2

    I love the serial

  • @SaigovindSaikumar-tx3it
    @SaigovindSaikumar-tx3it 2 месяца назад +2

    ಈ ಸೀರಿಯಲ್ ಗೆ ಸ್ನೇಹ ಬರಲೇಬೇಕು ಅಂತ ನಮ್ಮ ತೀರ್ಮಾನ

  • @vijayakumarkrvijayakumar9521
    @vijayakumarkrvijayakumar9521 2 месяца назад +5

    ಕಾಲೇಜಿಗೆ ಹೋಗೋಳು ಯಾಕೆ ಧಾರಾವಾಹಿಗೆ ಯಾಕ್ ಬಂದೆ ಬರೋ ಮುಂಚೆನೇ ಯೋಚನೆ ಮಾಡಬೇಕಿತ್ತು

  • @Chaitraslifestyleinkannada
    @Chaitraslifestyleinkannada 2 месяца назад +5

    ಪುಟ್ಟಕ್ಕ ಅನ್ನೋ ಪಾತ್ರಕ್ಕೆ ಜೀವ ತಂದಿದ್ದೆ ಸ್ನೇಹ ಅನ್ನೋ ಪಾತ್ರ ಆದ್ರೆ ಸಾಯಬಾರದಿತ್ತು

  • @ManvithmythilliManvithmythilli
    @ManvithmythilliManvithmythilli 2 месяца назад +52

    ಸ್ನೇಹ ನ್ ಬೇಕು ಇಲ್ಲ ಅಂದ್ರೆ ನಾವು ಸೀರಿಯಲ್ ನೋಡಲ್ಲ

  • @RajeshSagar-kq3vw
    @RajeshSagar-kq3vw 2 месяца назад +21

    ಹೇಳೆದ್ದೆ ಹೇಳ್ತೀಯ ಮೆಂಟಲ್

  • @thripuramurthy7923
    @thripuramurthy7923 2 месяца назад +3

    Miss you Sneha Come back❤

  • @Chandrika-v2d
    @Chandrika-v2d Месяц назад +1

    Miss you madam 😢🎉

  • @BBKumasagi
    @BBKumasagi Месяц назад

    Hi super 🌹

  • @shobhatn-v5h
    @shobhatn-v5h 2 месяца назад +7

    Kanti sneha jodi super super direction adre ethara middle nalli bitre avra shrama waste super story etthu dc agi sneha super sgidru sneha mam neev bidbarditthu

  • @VasanthiVasanthi-o1t
    @VasanthiVasanthi-o1t Месяц назад +7

    ಸೆಟ್ ನಲ್ಲಿ ಇದ್ದು ಓದಬಹುದಲ್ಲ, ಅದ್ಕೆ ಧಾರಾವಾಹಿ ಯಾಕೆ ಬಿಟ್ರಿ, ಆ ಪಾತ್ರ ನಿಮಗೆ ಸರಿ ಇತ್ತು.

  • @SunithamuthuSunithamuthu
    @SunithamuthuSunithamuthu 2 месяца назад +2

    ಇನ್ ಮೇಲೆ ಈ ಸೀರಿಯಲ್ ನೋಡೋದಕ್ಕೆ ತುಂಬಾ ಬೇಜಾರಾಗುತ್ತೆ ಸ್ನೇಹ ಅವರ ಪಾತ್ರಕ್ಕೆ ಬೇರೆ ಅವರನ್ನು ಹಾಕಿದರೆ ಚೆನ್ನಾಗಿರುತ್ತಿತ್ತು

  • @jagadishpoojari1348
    @jagadishpoojari1348 2 месяца назад +5

    ನಾನು ಇನ್ನು ಮುಂದೆ ಈ ಸೀರಿಯಲ್ ನೋಡೋದೇ ಇಲ್ಲಾ 😢😢

  • @swethaprakash2904
    @swethaprakash2904 2 месяца назад +21

    ಈ ಚಿಕ್ಕ ವಿಷಯವನ್ನು ಇಷ್ಟೆಲ್ಲ ಎಳೆಯೋ ಅಗತ್ಯ ಇದಿಯಾ 🙆‍♀️

  • @rishikalamathapati1236
    @rishikalamathapati1236 2 месяца назад +7

    ಏನೇ ಕಮೆಂಟ್ ಮಾಡಿದರು ಕೂಡ ಈ ಕಥೆಗೆ ಅರ್ಥ ಇರೋದಿಲ್ಲ .

  • @BhavanaMS-o4j
    @BhavanaMS-o4j Месяц назад

    Sneha akka niv idre Matra nav ee serial nodtivi aste ella Andre nav nodalla .. sneha Miss you

  • @BasavarajKopad
    @BasavarajKopad 26 дней назад

    I love back ❤😢😅

  • @BhageshHugar-y8w
    @BhageshHugar-y8w Месяц назад +1

    ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಾವು ತುಂಬಾ ಇಷ್ಟ ಪಟ್ಟು ಮೀಸ್ ಮಾಡದೆ ನೋಡ್ತೀವಿ ಆದ್ರೆ ದಿಢೀರ್ ಅಂತ ಸ್ನೇಹಾ ಪಾತ್ರ ಹೋರ ಹೋಗೋದು ಯಾರಿಗೂ ಇಷ್ಟ ಇಲ್ಲಾ ಹಾಗಾದ್ರೆ ಸಂಜನಾ ಅವರಿಗೆ ಓದೋದ್ರಲ್ಲಿ ಅಷ್ಟೊಂದು ಆಸಕ್ತಿ ಇದ್ದವರು ಧಾರಾವಾಹಿಗೆ ಯಾಕ್ ಬಂದ್ರು ಈಗ ಅರ್ಧದಲ್ಲೇ ಬಿಟ್ಟು ಹೋಗೋದು ಜನರ ಮನಸಿಗೆ ತುಂಬಾ ನೋವಾಗುತ್ತೆ ಅದರಲ್ಲೂ ಹೋಗುವಾಗ ಸುಮ್ನೆ ಹೋಗಿ ಅವರ ಪಾತ್ರ ಬೇರೆ ಯಾರಾದ್ರೂ ಒಬ್ಬ ಒಳ್ಳೆ ನಟಿಗೆ ಕೊಡಬಹುದಾಗಿತ್ತು ಈಗ ಈ ಧಾರಾವಾಹಿ ಮುಂದುವರಿಸಿದರೆ ಸರಿ ಅನ್ನಿಸೋದಿಲ್ಲ

  • @varalakshmi299
    @varalakshmi299 2 месяца назад +13

    Sneha character ge bere actress na haki modhalinindhlu sneha kanti ge olle jodi ne alla so gattimela amulya and kanti jodi super eruthe haaki sneha character sayisidhre neevu serial chenagi erolla ashte

  • @Phoenix_Beauty_Parlour
    @Phoenix_Beauty_Parlour 2 месяца назад +1

    Plus come back to this serial sneha❤without you we can't enjoy this serial. Pls

  • @Bindu-m2v
    @Bindu-m2v 2 месяца назад +15

    ಸ್ನೇಹ ನೇ ಬೇಕು ನಮಗೆ ಇಲ್ಲ ಅಂದ್ರೆ ಧಾರಾವಾಹಿ ನೋಡಲಾ ನಾವು plzz ಬನಿ ಸ್ನೇಹ ಅವ್ರೆ

  • @NagappaguledGuled
    @NagappaguledGuled Месяц назад

    ಸಹನಾ❤️ಊಟಾ ಆತಮಕಾನಡಿ🤭

  • @KavyaBapu
    @KavyaBapu 2 месяца назад

    Thumba bejarahatu miss you Sneha ❤

  • @NagarajHosmani-q4k
    @NagarajHosmani-q4k 2 месяца назад +5

    ನನಗೆ ಕಂಠೀಮಕವನು ನೋಡಲಾರೆ ಅವರುಗಳನ್ನು ಪಾತ್ರ ದಲ್ಲಿ ಸಾಯಿಸಿಬಿಡಿ 😂😂😂😂😂

  • @ShivaKumar-w3w
    @ShivaKumar-w3w 2 месяца назад +2

    ನಿಹಾರು ಹೋಗ್ಬೇಕಾದ್ರೆ ಬೇರೆಯವರು ಆ ಪಾತ್ರಕ್ಕೆ ಬರಬಹುದಾಗಿತ್ತು ಸಾಯಿಸಬಾರದಾಗಿತ್ತು

  • @Jayasheela.MJayasheela
    @Jayasheela.MJayasheela 2 месяца назад +13

    ಸ್ನೇಹ ಕ್ಕ ಇಲ್ಲಂದ್ರೆ ಸೀ ರಿಯಲ್ ನೋಡೋಕೆ ಇಸ್ಟ ಆಗ್ತಿಲ್ಲ . ಅಕ್ಕ ಇದ್ರೇನೆ ಸೀ ರಿಯಲ್ ಸೂಪರ್ . ಕಂಠಿ ಅಣ್ಣನನ್ನು ನೋಡುವಾಗ ಬೇಸರ ಆಗುತ್ತೆ ಸ್ನೇಹ ಅಕ್ಕ ನೀವ್ ಸೀ ರಿಯಲ್ ಲಲ್ಲಿ ಬೇಕು

  • @Namrathasalonjpnagar
    @Namrathasalonjpnagar 2 месяца назад +2

    Sneha edre super bere yaru edru sneha jagadalli chennagirolla

  • @SujathaShivanna-f3g
    @SujathaShivanna-f3g 2 месяца назад +6

    ನೀವು ಧಾರವಾಹಿ ಇಂದ ಹೊರಗೆ ಹೋಗಬೇಡಿ

  • @gowrammagowri1954
    @gowrammagowri1954 2 месяца назад +4

    ಧಾರಾವಾಹಿ ಗೆ ಬರುವ. ಮುಂಚೆಯೋಚನೆ ಮಾಡಬೇಕು

  • @KavanaR-up5pz
    @KavanaR-up5pz 2 месяца назад +4

    ಅಯ್ಯೋ ನಾನು ಏನು ವಿಷಯ ಇರ್ಬೇಕು ಅಂತ ನೋಡ್ತಿದ್ರೆ ಹೇಳಿದ್ದೆ ಹೇಳೋದು.. 😕

  • @sugunanaidu1018
    @sugunanaidu1018 Месяц назад

    Puttakkana makkalu serial ge artane illade hoitu sneha illade nodlikkagalla😊😊

  • @AndeepDeepu
    @AndeepDeepu 2 месяца назад +12

    Miss u sneha

  • @mamathakr8400
    @mamathakr8400 2 месяца назад +4

    Thumba bejaru❤

  • @sudikashasnaik3491
    @sudikashasnaik3491 2 месяца назад +4

    ನೀವು ವಿಷ್ಯ ನ ಬೇಗ ಹೇಳಿದ್ರೆ ಚನ್ನಗಿರುತ್ತೆ

  • @manjulam311
    @manjulam311 25 дней назад

    ಸ್ನೇಹ ಪಾತ್ರಕ್ಕೆ ಬೇರೆ ಯವರನ್ನು ಹಾಕಿ ಇಲ್ಲದಿದ್ರೆ ಸೀರಿಯಲ್ ನೋಡೋಕೆ ಇಷ್ಟ ಆಗ್ತಿಲ್ಲ

  • @ravichandradevadiga3536
    @ravichandradevadiga3536 2 месяца назад +4

    ಪುಟ್ಟಕ್ಕನ ಧಾರಾವಾಹಿ ಇನ್ನು ಬೇಡ ನಿಲ್ಲಿಸಿ

  • @manjunatha2272
    @manjunatha2272 Месяц назад +1

    Sneha Patra sayisuva agatya iralilla dharavahiya intrest hogide

  • @KavithaKavi-qy8qo
    @KavithaKavi-qy8qo 2 месяца назад +9

    ಸ್ನೇಹಾ ಸಾಯಿಸಿದ್ದು ತಪ್ಪಾಗಿದೆ

  • @Dashvitha
    @Dashvitha 2 месяца назад

    Miss you sneha avare

  • @sukanyajagapathy9215
    @sukanyajagapathy9215 2 месяца назад +1

    Sneha bittu hogbedi neevu ellandre serial Yaru nodolla kantige neevu perfect Jodi.

  • @AmruthGowdaRK
    @AmruthGowdaRK 2 месяца назад +8

    ಸ್ನೇಹ ಪಾತ್ರ ಬೇರೆ ಯಾರೂ ಮಾಡಿದರು ಚೆನ್ನಾಗಿರುತ್ತಿತ್ತು..ಸಾಯಿಸುವ ಅವಶ್ಯಕತೆ ಇರಲಿಲ್ಲ 👍

  • @pavithrakiranhassan1746
    @pavithrakiranhassan1746 Месяц назад

    Serial na 1000 episode antha iddre channahirutthe .....awaga sumne kathe henge continue madodu gothillade ee rithi agutthe .....😂😂😂

  • @tarashomekitchen
    @tarashomekitchen 2 месяца назад +1

    E patra vannu sahisabardittu 😢😭😥😢

  • @Annapurna-j5f
    @Annapurna-j5f Месяц назад

    ಧಾರಾವಾಹಿಯನ್ನು ನಾವು ಇಷ್ಟಪಡುವುದು ಎಲ್ಲ ಮೇಡಂ ಧಾರಾವಾಹಿಯನ್ನು ನೋಡುವುದಿಲ್ಲ ನೀವು ಇಲ್ಲ ಅಂದ್ರೆ ಚೆನ್ನಾಗಿ ಕಾಣುವುದಿಲ್ಲ ಮ್ಯಾಮ್😢😢😢😢

  • @shivappashetteppanavar4045
    @shivappashetteppanavar4045 2 месяца назад +19

    ಇನ್ನು ಇ ಧಾರಾವಾಹಿ ನೋಡೋಲು ಇಷ್ಟ ಇಲ್ಲ

  • @shruthikp6244
    @shruthikp6244 2 месяца назад +1

    WE WONT SEE THIS SERIAL NOW😢😢

  • @BhumikaHD4710
    @BhumikaHD4710 2 месяца назад +6

    I really miss you sneha sis

  • @kannadathi450
    @kannadathi450 Месяц назад

    Shri Andre thumba esta avngagi sneha vapas barli bandmele serial nilsi better adu ella nodok kasta

  • @ದೇವರಾಜು-ಞ2ಭ
    @ದೇವರಾಜು-ಞ2ಭ 2 месяца назад

    Good work 👏👏👏

  • @irannachalawadi2168
    @irannachalawadi2168 Месяц назад

    ಹೋಗಿದ್ದು ಒಳ್ಳೆಯದ್ದೇ ಆಯಿತು ಭಹಳ ಇರಿಟೇಟ್ ಆಗಿತ್ತು ಇಕಿಂದು

  • @lokeshamlokesh5553
    @lokeshamlokesh5553 2 месяца назад +1

    Miss you sneha ❤❤

  • @VasanthiVasanthi-o1t
    @VasanthiVasanthi-o1t Месяц назад +2

    ಇನ್ನು ಬೇರೆಯವರು ಮಾಡಿದ್ರೆ, ಧಾರಾವಾಹಿ ಚೆನ್ನಾಗಿರಲ್ಲ ಅನ್ಸುತ್ತೆ.

  • @vijayalaxmichoudhary9066
    @vijayalaxmichoudhary9066 2 месяца назад +1

    Sneha avara Patra bere yarigadru kodabahudittu ,,,but sneha ri ge sayiso du tumba bejar da vishaya ,,,Haage avaru egaste DC agi mado kelas tumba ettu ,,,EGA serial nodo intrest ye hoyatu ,,,

  • @shashidhara1447
    @shashidhara1447 Месяц назад

    ಸಡನ್ನಾಗಿ ನೀವು ಸತ್ತುಹೋಗಿದ್ದು ನೋಡಿ ಬೇಜಾರಾಯಿತು. ನಮ್ಮ ಮನೆ ಬೆಕ್ಕು ಸತ್ತುಹೋದಾಗ ಇಷ್ಟೇ ಬೇಜಾರಾಗಿತ್ತು.

  • @Kavitha-s9p
    @Kavitha-s9p Месяц назад

    Super siriel end aytu bejar agide

  • @shailahallalli5248
    @shailahallalli5248 Месяц назад

    ಯವ್ವ ಯಸ್ಟ್ ಯಳಿತಿಬೆ, ಸ್ವಲ್ಪ ಬೇಗ ಮುಗಿಸು ಸುದ್ದಿನ.😅

  • @RaviRani-uw3ns
    @RaviRani-uw3ns Месяц назад

    ಅವ್ವ ತಾಯಿ mainmatter ಹೇಳೋಕೆ ಏಳು ಊರು ಏಳು ಕೆರೆ ಸುತ್ತುತಿಯಲ್ಲವ್ವ 🤦‍♀️🤦‍♀️🤦‍♀️

  • @NagarajUlli
    @NagarajUlli 2 месяца назад +1

    Sneha. Alla. EDI. Daravahi. Bandu Madidru. Namgienu. Bejarilla

    • @rajannamd7722
      @rajannamd7722 2 месяца назад

      ಇಲ್ಲದೆ ಇರೋದನ್ನ ಇದೆ ಅಂತ ತೋರಿಸೋ ಟ್ಯಾಲೆಂಟ್ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಿರ್ದೇಶಕನೇ ಕೇಳು ಸ್ನೇಹಾಳ ಪಾತ್ರದಾರಿ ಸಂಜನಾ ಬುರ್ಲಿ ಇಲ್ಲದಿದ್ದರೇನಂತೆ, ಆ ಪಾತ್ರಕ್ಕೆ ಬೇರೆಯವರನ್ನು ಹಾಕಿಕೊಂಡು ಕಥೆ ಮುಂದುವರೆಸಬಹುದಿತ್ತಲ್ಲವೇ? ನೀನು ಈ ರೀತಿ ಈ ಪಾತ್ರವನ್ನು ಅಂತ್ಯಮಾಡಿರುವುದರಿಂದ ಇನ್ನು ಮುಂದೆ ಯಾರೂ ಸಹ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೋಡಲು ಇಷ್ಟಪಡುವುದಿಲ್ಲ.

  • @malashremala6270
    @malashremala6270 Месяц назад

    ದಯವಿಟ್ಟು ಅವರ ಕೆಲಸ ಏನೇ ಇದ್ದರೂ ಆ ಪಾತ್ರಕ್ಕೆ ವಾಪಸ್ ಬರೋದು ಎಂದು ಕೇಳಿಕೊಳ್ಳುತ್ತೇನೆ

  • @manjunathatraffictraffic291
    @manjunathatraffictraffic291 2 месяца назад +2

    ನೀನು ಹೋದ್ರೆ ಹೋಗವ್ವ ನಮಗೆ ಸುಮಾ ಸಹನಾ ಇದ್ದಾರೆ

  • @kirik.gowdru.341
    @kirik.gowdru.341 Месяц назад

    ಸ್ನೇಹ ಪಾತ್ರ ಹೋಗಿರೋದು ಬೇಜಾರ್ ಇಲ್ಲ ಆದ್ರೆ ನೀನು ಇಷ್ಟು ಚಿಕ್ಕ ಮ್ಯಾಟರ್ ನ ಇಷ್ಟು ಉದ್ದವಾಗಿ ಹೇಳಿದ್ದೆ ನಮಗೆ ದೊಡ್ಡ ಬೇಜಾರ್ 😢😢😢😢😢😢😢

  • @n.ramaprasadprasad7663
    @n.ramaprasadprasad7663 Месяц назад

    ಪದೇ ಪದೇ ಹೇಳಿದ್ದೆ ಹೇಳೋ ನಿಮ್ಮ ನಿರೂಪಣೆ ಕೆಟ್ಟದಾಗಿದೆ.

  • @VISHWAVISHWA-kc5yu
    @VISHWAVISHWA-kc5yu 2 месяца назад +4

    Nange tumba istavada seriyal kanti sneha jodi tumba ista agtittu innu ee seriyal nodoke ista illla innu nilsbidi seriyal

  • @ambikananjappa1434
    @ambikananjappa1434 2 месяца назад +2

    ಸ್ನೇಹ ಸಾಯಿಸಿದ್ದು ತಪ್ಪು

  • @mayuram.r.mayura9841
    @mayuram.r.mayura9841 Месяц назад

    ನಾವು ಇನ್ನು ಮುಂದೆ ಈ ಧಾರವಾಹಿ ನೋಡುವದಕ್ಕೆ ಇಷ್ಷ ಇಲ್ಲ.

  • @Tippu-ln9mj
    @Tippu-ln9mj 2 месяца назад

    ಸ್ನೇಹ ಮಿಸ್ ಯು ಸ್ನೇಹ 😢😢❤❤

  • @RoopaGowda-z9k
    @RoopaGowda-z9k 2 месяца назад

    Miss u sneha navu aste e sireal in nodalla

  • @shreeya227
    @shreeya227 2 месяца назад +1

    Aden story edu..directr sir ..heroin character eralla...ennen story 😂😂😂😂eduu

  • @SannidhiGouda
    @SannidhiGouda 2 месяца назад

    Yess nam gattimela ammu sneha cerecter ge sari agtale nam Kanti sirge olle jodi kuda

  • @GeethakGeethu
    @GeethakGeethu 2 месяца назад +5

    ಮಿಸ್ ಯು ಸ್ನೇಹ

  • @rekhasatishmugali2544
    @rekhasatishmugali2544 2 месяца назад +1

    istu heloke astu time hal madtirla. tu nim😅😅😂

  • @prashantdh5967
    @prashantdh5967 2 месяца назад

    ಸ್ನೇಹ ಮಿಸ್ಸು ಅಕ್ಕ 😭😭😭😭🫂🫂🫂

  • @NagarathnaVittalNaik-ig6ps
    @NagarathnaVittalNaik-ig6ps 2 месяца назад +1

    Puttakka maklalu serial chennagithu, interestagithu, nodoke thumba interest yithu. Aadre, Aa interest hoithu.ennu nododu bedave beda. Bye bye serial ge

  • @MamathaY-td4ep
    @MamathaY-td4ep 2 месяца назад +2

    ಸ್ನೇಹ ಇಲ್ಲ ಹಂದ್ರೆ ಪುಟ್ಟಕ್ಕನ ಮಕ್ಳು ಧಾರವಾಹಿ ನೋಡೋಕೆ ಇಷ್ಟ ಇಲ್ಲ ಡಿಸಿ ಹಾಗಿ ಒಂದುವಾರದಲ್ಲೇ ಸತೋ ದ್ರೆ ನಮಗೆ ತುಂಬಾ ನೋವಾಗುತ್ತೆ ನಿಜ ನಾನು ಹತ್ತೇ ಬಿಟ್ಟಿದೀನಿ! ಹೆನಪ್ಪಾ ಇದು ಕಥೆ ಎಂಗೆಲ್ಲ ಕಥೆ ಬರದೋರ್ರೆ ಇದು ಸರಿಯಾಗಿಲ್ಲ ನೋಡೋಕೆ ಇಷ್ಟನೇ ಇಲ್ಲ 😢❤😢

  • @rameshm.k.1702
    @rameshm.k.1702 Месяц назад

    Namma anubhava. Dharavahiyalli torisidde torisodu bejaaru untumadide. Naanu bere channel nalli hosa dharavahi yannu. Eduru nodtha iddivi.

  • @samarthbhagyashree7174
    @samarthbhagyashree7174 2 месяца назад

    Sneha please come back 😢