ಮಸ್ಕತ್ ಮಹತ್ವ

Поделиться
HTML-код
  • Опубликовано: 12 дек 2024

Комментарии • 40

  • @mahabaleshwarbhatt5689
    @mahabaleshwarbhatt5689 10 месяцев назад

    ನೀವು ತುಂಬಾ ಆತ್ಮೀಯವಾಗಿ ವಿವರಿಸಿದ್ದೀರಿ ಧನ್ಯವಾದಗಳು

  • @vijalakshmibn3278
    @vijalakshmibn3278 Год назад +1

    ನಿಮ್ಮ ಮಸ್ಕಟ್ ಭೇಟಿ ಯ ಅನುಭವ ಹಾಗೂ ಸಂತೋಷ ಹಂಚಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ. ಹ್ರೃದಯಪೂರ್ವಕ ನಮನಗಳು

  • @radhaasha5040
    @radhaasha5040 Год назад

    ಹರಿಃ ಓಂ
    ಶ್ರೀ ಹರಿಸರ್ವೋತ್ತಮ ವಾಯು ಜೀವೋತ್ತಮ
    ಶ್ರೀ ವಾಯು ಜೀವೋತ್ತಮ ಹರಿಸರ್ವೋತ್ತಮ
    ಶ್ರೀ ಗುರುಭ್ಯೋ ನಮಃ
    ಮಸ್ಕತ್ ಬಗ್ಗೆ ನೀವು ಹೇಳಿದ ಮಾತು ಕೇಳಿ
    ಮನಸ್ಸಿಗೆ ತುಂಬಾ ಸಂತೋಷವಾಯಿತು ನನಗೂ ಅನ್ನುಸ್ತಾ ಇದೆ ಇದ್ರೆ ಅಂತ ಊರಲ್ಲಿ ಇರಬೇಕು ನಿಜವಾಗಿ ನಮ್ಮ ಈ ದೇಶ ಯಾವಾಗ ಆತರ ಹಾಗುತ್ತೆ ಅಂತ

  • @ramachandranrmysuru2913
    @ramachandranrmysuru2913 Год назад +1

    ನಿಜ ಗುರುಗಳೇ ನಮ್ಮ ಸ್ನೇಹಿತ ಅಲ್ಲೇ ಇದ್ದ ನೀವು ವಿವರಣೆ ಸಹಿತ ಎಲ್ಲರಿಗೂ ಮನಮುಟ್ಟುವಂತೆ ವಿವರಿಸಿದ್ದರ, ಎಲ್ಲವೂ ನೂರಕ್ಕೆ ನೂರರಷ್ಟು ಸತ್ಯವಾದ ಮಾತು ನೀವು ಹೇಳಿರುವುದರಿಂದ ಎಲ್ಲರಿಗೂ ಅದು ತಲುಪುತ್ತದೆ ಧನ್ಯವಾದಗಳು..

  • @mallasandrasridhar1950
    @mallasandrasridhar1950 Год назад +5

    ನಿಮ್ಮ ಸಂತೋಷ ನಮ್ಮೊಂದಿಗೆ ಹಂಚಿಕೊಳ್ಳಬೆಕೆಂಬ ನಿಮ್ಮ ವಿಶಾಲ ಮನೋಭಾವಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @vramanna695
    @vramanna695 Год назад +1

    ಮಾನ್ಯ ಪ್ರಕಾಶರಾಯರಿಗೆ ನಮಸ್ಕಾರಗಳು. ಮಸ್ಕತ್ ವಿವರಣೆ ಸುಂದರವಾಗಿದೆ. ಅಲ್ಲಿಯ ಕಾರ್ಯಕ್ರಮಗಳ ಕೆಲ ವೀಡಿಯೋ ಗಳನ್ವುತೋರಿಸುತ್ತೀರೆಞದು ಆಶಿ‌ಸುತ್ತೇನೆ

  • @sateeshb2085
    @sateeshb2085 Год назад

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @radhaasha5040
    @radhaasha5040 Год назад

    ಗುರುಗಳಿಗೆ ಧನ್ಯವಾದಗಳು

  • @radhamurthy9912
    @radhamurthy9912 Год назад +1

    Sree gurubhyo namaha 🙏🙏🙏🙏🙏

  • @drsrisriramachandraguruji637
    @drsrisriramachandraguruji637 Год назад

    ಶ್ರೀ ಗುರುಭ್ಯೋ ನಮಃ

  • @ambikamh2508
    @ambikamh2508 Год назад

    ಗುರುಗಳೇ ನಮಗೆ ನಿಮ್ಮ ಪ್ರವಚನ ಬೇಕೇ ಬೇಕು

  • @naliniramamurthy3819
    @naliniramamurthy3819 Год назад

    Jai guru deva Dhanyo Asmi🙏🙏🙏

  • @raghuramhn4782
    @raghuramhn4782 Год назад

    ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.

  • @tvstudiokannada4717
    @tvstudiokannada4717 Год назад +1

    ಗುರುಗಳೇ ಇಲ್ಲಿದ್ದು ನಮಗೆ ಕನ್ನಡ ದ ಬಗ್ಗೆ ತಾತ್ಸಾರ. ಆದರೆ ಹೊರನಾಡ ಕನ್ನಡಿಗರಿಗೆ ಇರುವ ಪ್ರೀತಿ 👌

  • @aries5534
    @aries5534 Год назад

    ಗುರು ಚರಣ ಕಮಲಗಳಿಗೆ ನನ್ನ ಕೋಟಿ ಕೋಟಿ ನಮನ 🙏🙏🙏

  • @ravir3197
    @ravir3197 Год назад

    ನೋಡಿದ್ವಿ ಗುರುಗಳೇ ಓಂಕಾರ್ ಸಮಿತಿಯ ವಾಹಿನಿಯಲ್ಲಿ ಅದ್ಭುತವಾದ ನಿಮ್ಮ ಗೀತೆಯ ಉಪನ್ಯಾಸ ಕಂಡು ಕೇಳಿ ದನ್ಯರಾದೆವು,🙏🙏🙏

  • @laxmanpatgar6601
    @laxmanpatgar6601 Год назад

    👍💐 ಶ್ರೀ ರಾಮ ರಾಜ್ಯ👌

  • @shivayogisannatammappa8237
    @shivayogisannatammappa8237 Год назад

    ಅಭೂತಪೂರ್ವ

  • @anjanspace
    @anjanspace Год назад

    Jai Gurudev

  • @hiteshnaik5483
    @hiteshnaik5483 Год назад

    ನಮಸ್ಕಾರ

  • @Mitransharma
    @Mitransharma Год назад

    ಧನ್ಯವಾದಗಳು. ಸರಿ ಈಗ ಹೇಳಿ ಗುರುಗಳೇ ನಮ್ಮ ಹೆಮ್ಮೆಯ ಭಾರತ ಯಾವಾಗ ನೀವು ಹೇಳಿದಿರಲ್ಲ ಆ ದೇಶ ಹಾಗೆ ಆಗುತ್ತೆ ಮಸ್ತ್ ಭಾರತ.

    • @mpscreations9141
      @mpscreations9141 Год назад

      ಸಾಬ್ರು ರೆಪ್ರೊಡಕ್ಷನ್ ನಿಲ್ಲಿಸಿದಾಗ

  • @nageshboraiah5823
    @nageshboraiah5823 Год назад

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @krishnappar7709
    @krishnappar7709 Год назад

    🙏🌹🌹🌹🙏

  • @susheelashankar9183
    @susheelashankar9183 Год назад

    🙏

  • @manjularaghunath7756
    @manjularaghunath7756 Год назад

    🙏🙏🙏

  • @vrmarkandaiahdixith2218
    @vrmarkandaiahdixith2218 Год назад

    🙏🙏🙏🌹🌹👍

  • @padminikulkarni2065
    @padminikulkarni2065 Год назад

    👌🏿

  • @Bnk1962
    @Bnk1962 Год назад

    Route cause for bad state of affairs in India is that after Independence, power gone into wrong hands. Off late only we are seeing good changes in all walk of life and if this trend continues in next one decade India reaches to a greate heights compared to all other countries.

    • @maheshs2150
      @maheshs2150 Год назад

      97 lakh crores debt in past 9 years ,
      This is not WhatsApp university message ,this is finance ministers answer in parliament on 22 July 2023 .
      You idiot Andh bakth know about this first .
      The country shri prakash ji was speaking about is a ISLAMIC country, you and your communal party has always held Muslim s for all the ills in our country.
      Also we should obviously know that no body in that country has obstructed to our religious programme

  • @upendrakamath5801
    @upendrakamath5801 Год назад

    Gadag nalli ondu tingalu nadeda nimma kumaravysa Mahabharata pravachana CD Elli sigutte

  • @naliniramamurthy3819
    @naliniramamurthy3819 Год назад

    Jai guru deva Dhanyo asmi🙏🙏🙏

  • @ganeshry6882
    @ganeshry6882 Год назад

    🙏🙏🙏🙏

  • @raghubl2290
    @raghubl2290 Год назад

    🙏🏻🙏🏻🙏🏻

  • @padmawuntakal6626
    @padmawuntakal6626 Год назад

    🙏🙏🙏🙏🙏

  • @praveenkumarh8114
    @praveenkumarh8114 Год назад

    🙏🙏🙏🙏🙏

  • @basavarajud263
    @basavarajud263 Год назад

    🙏🙏🙏