ಸುವ್ವಿ ಪದ | ಶ್ರೀ ವಾದಿರಾಜರು | suvvi pada | shri vadirajaru|Padmaja Vasudevachar | kum.Dhanya.

Поделиться
HTML-код
  • Опубликовано: 12 сен 2024
  • ಕೃತಿ : ಸುವ್ವಿ ಪದ
    ರಚನೆ : ಶ್ರೀ ವಾದಿರಾಜರು
    ಹಯವದನ ಪ್ರಿಯ ಶ್ರೀವಾದಿರಾಜರು ಈ ಸುವ್ವಿ ಪದದಲ್ಲಿ ಕೃಷ್ಣ ಲೀಲೆಯನ್ನು ಸುಂದರವಾಗಿ ವರ್ಣಿಸಿ,ಮಿಥ್ಯಾವಾದವನ್ನು ಖಂಡಿಸಿ ,ವೈಕುಂಠದ ವರ್ಣನೆಯನ್ನು ಸೊಗಸಾಗಿ ಮಾಡಿದ್ದಾರೆ.
    🙏ಶ್ರೀ ಕೃಷ್ಣಟರ್ಪಣಮಸ್ತು🙏
    Kr̥ti: Suvvi pada
    racane: Śrī vādirājaru
    hayavadana priya śrīvādirājaru ī suvvi padadalli mithyāvādavannu khaṇḍisi,vaikuṇṭhada varṇaneyannu māḍiddāre.
    🙏Śrī kr̥ṣṇaṭarpaṇamastu🙏

Комментарии • 51

  • @trivenikp1225
    @trivenikp1225 Месяц назад +1

    ಸಾಹಿತ್ಯ ತುಂಬಾ ಚೆನ್ನಾಗಿದೆ, 👌👌🙏

  • @prathibhaprasad7174
    @prathibhaprasad7174 Месяц назад +1

    ಸುಮಧುರ ಗಾಯನ 🎉

  • @sitabindhumadhavan5313
    @sitabindhumadhavan5313 Месяц назад +1

    Super singing.very lovely song🙏🙏🙏👌👌👏👏

  • @annapoornanr8824
    @annapoornanr8824 Месяц назад +1

    ತುಂಬಾ ಸೊಗಸಾಗಿತ್ತು,ಅಕ್ಕಾ,ಸತ್ಯನಾರಾಯಣ ನ ದೇವರನಾಮ ಹೇಳಿ ಪ್ಲೀಸ್ ಅಕ್ಕಾ..❤

  • @poornimanagaraj3801
    @poornimanagaraj3801 Месяц назад +1

    Very nice 🙏🏻👌🏻

  • @heman8993
    @heman8993 Месяц назад +1

    Superb singing as always Padmaja and Dhanya madam!!divine krithi with dewine voice!simply wow wow. Janma saarthakavayithu👌👍👍🙏🙏🙏😊

  • @deepakulkarni4900
    @deepakulkarni4900 Месяц назад +1

    Super,,

  • @jayashreeramesh2658
    @jayashreeramesh2658 Месяц назад +1

    Excellent Padmaja avre!!
    So great🙏👌👌👌👌👌
    Krishnana leelagallannu, Thathva vaadha
    vishayagalannu chinthaneghe thandhu koduva ee Vadhirajara kruthi nimmibbara dwaniyalli, keluva anandha, nijavaagi Devara Dhaya... Haadiru nimagu matthu keluva namagu..
    Dhanyavaadhagalu🙏🙏🙏🙏

  • @pushpavathipushpa5839
    @pushpavathipushpa5839 Месяц назад +1

    🙏🙏🙏🙏🙏🙏

  • @Ramamani1972
    @Ramamani1972 Месяц назад

    🙏🏻🙏🏻 Jai Sri Rama

  • @nagavenit7172
    @nagavenit7172 Месяц назад

    🙏🙏🙏🙏🙏 Namaste Amma 🙏🙏🙏🙏🙏

  • @shrilakshmipadithaya5559
    @shrilakshmipadithaya5559 Месяц назад +1

    🙏🙏

  • @shobharao7571
    @shobharao7571 Месяц назад +1

    BahaLa channagi ide, Padmaja avare, always a pleasure to be introduced to divine kritis🙏🙏🙏

  • @BATLA-GAMING-YT
    @BATLA-GAMING-YT Месяц назад +1

    Sooper amma ❤

  • @karanamnagamani5544
    @karanamnagamani5544 2 месяца назад +1

    🙏🙏🙏🌹

  • @radhamurali313
    @radhamurali313 Месяц назад +1

    🙏🙏Divine Padmaja, Danya, God Bless you both 🙏🙏

  • @siriprabhasiriprabha4694
    @siriprabhasiriprabha4694 Месяц назад +1

    ಅದ್ಭುತವಾದ ರಚನೆ ನಿಮ್ಮ ಧ್ವನಿಯಲ್ಲಿ ಕೇಳುವುದು ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🏼🙏🏼

  • @savithasaithal2511
    @savithasaithal2511 Месяц назад +1

    👌👌👌

  • @chandrikasrao2140
    @chandrikasrao2140 Месяц назад

    Channagi, bandide

  • @sumedha5717
    @sumedha5717 Месяц назад

    ತುಂಬಾ ತುಂಬಾ ಚೆನ್ನಾಗಿದೆ...,❤

  • @sankarshancpshan4051
    @sankarshancpshan4051 Месяц назад +1

    🙏⭐💯🙏🙏🙏💯💯💯💯💯⭐⭐⭐⭐⭐🌍🌍🌍🌍🌍✈️✈️✈️✈️✈️🌳🌳🌳🌳🌳🌲🌲🌲🌲🌲ಮ್ಯಾಡಮ್ ನಿಮ್ಮ ಪರಿಪೂರ್ಣ ಅಚಲ ಶ್ರೀಹರಿಭಕ್ತಿಯ ಪರಸ್ಪರ ಅನನ್ಯ ಭಕ್ತಿಭಾವನೆಯಿಂದ, ನಿಶ್ಚಲ ಬ್ರಹ್ಮಯೋಗ ನಿಷ್ಠ ತತ್ಪರರಾಗಿ, ಅದರ ಜೊತೆಗೇ ವಿನಯಶೀಲ ಸರಳತೆಯಿಂದ ತನ್ಮಯತ್ವದ ವಿನಮ್ರ ದೃಢಏಕ ಗುರುಭಕ್ತಿಯು ಸೇರಿದ ನಿಮ್ಮ ಪವಿತ್ರ ಪೂಜ್ಯ ದಿವ್ಯ ಆರಾಧ್ಯದ ಗಾನಾಮೃತದ ಗಾನಪ್ರಸ್ತುತಿಯಿಂದ ಕೂಡಿದ, ಸಮಚಿತ್ತದ ಉಪಾಸನೆಯಿಂದ ಕೂಡಿದ,ಆಚರಣೆ, ಆರಾಧನೆ, ಪೂಜೆ, ಪುನಸ್ಕಾರಗಳಿಂದ🙏🙏🙏ಶ್ರೀಲಕ್ಷ್ಮೀರಮಣಸ್ವಾಮೀಯು🙏🙏🙏ಪರಮ ಪೀತ್ಯರ್ಥನಾಗಿ ಭಗವಂತನಾದ ಶ್ರೀಲಕ್ಷ್ಮೀರಮಣಸ್ವಾಮೀಯು ನಿಮಗೇ ಪರಿಪೂರ್ಣ ಪರಿಪಕ್ವದ ದೈವಿಕಆಧ್ಯಾತ್ಮಿಕ ಜ್ಞಾನತುಂಬಿದ ಗುರುಭಕ್ತಿ, ಭಗವದ್ಭಕ್ತಿ, ಕರುಣೆ ತುಂಬಿದ ಆಶೀರ್ವಾದ,ಜೊತೆಗೇ ಅಷ್ಟ ಸೌಭಾಗ್ಯದ ಅನುಗ್ರಹದ ಶ್ರೇಯಸ್ಸನ್ನು ನಿಶ್ಚಯವಾಗಿ ಖಂಡಿತವಾಗಲು ದಯಪಾಲಿಸುತ್ತಾನೆ. ಇದಕ್ಕೇ ಪ್ರತ್ಯಕ್ಷ ಪ್ರಮಾಣ ಸಾಕ್ಷೀ ಎಂದರೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಸ್ವಯಂ ತಾನೇ ತಿಳಿಸಿದ್ದಾರೆ, ಆದ್ದರಿಂದ ನೀವು ಇದಕ್ಕೇ ಅರ್ಹರಾದ ಪರಮ ಸೌಭಾಗ್ಯವತಿಯಾದ ಸುಜೀವ ಸಹೃದಯ ಸಜ್ಜನಿಕೆಯ ಸಜ್ಜನಿಯಾದ ಸದ್ಶ್ರೀಹರಿಭಕ್ತೆಯಾದ, ಅಪರೂಪದ ಅಪೂರ್ವ ಸುಮಧುರ ಗಾನಕಲಾಸಂಪನ್ನೇಯಾದ ಪರಿಶುದ್ಧ ನಿರ್ಮಲ ಹರಿದಾಸಿಣಿ ಮ್ಯಾಡಮ್ ನೀವು. ಇದರಲ್ಲಿ ಅನುಮಾನದ ಸಂದೇಹವು ಸಾಸಿವೆಕಾಳಿನಷ್ಟು ಇಲ್ಲ ಮ್ಯಾಡಮ್ 🌲🌲🌲🌲🌲🌳🌳🌳🌳🌳✈️✈️✈️✈️✈️🌍🌍🌍🌍🌍💯💯💯💯💯⭐⭐⭐⭐⭐🙏🙏🙏

  • @sudhaguru87
    @sudhaguru87 2 месяца назад +1

    Very nice 🎉🎉❤

  • @kavyabhushan580
    @kavyabhushan580 Месяц назад +1

    Chennagi hadiddira akka vandanegalu

  • @anandarao96379
    @anandarao96379 Месяц назад

    🙏🙏🙏👌

  • @nagamani5036
    @nagamani5036 2 месяца назад +1

    👌👌👌🙏🙏🙏

  • @geethamadhusudhan536
    @geethamadhusudhan536 2 месяца назад +1

    👌👌👏❤️😍💐🌹🙏🙏

  • @sumanaraghothama6672
    @sumanaraghothama6672 Месяц назад +1

    Suuuper

  • @attravanamsailaja1946
    @attravanamsailaja1946 2 месяца назад +1

    Super singing

    • @puttipaddu1715
      @puttipaddu1715  Месяц назад

      @@attravanamsailaja1946 thank you😊💐

  • @hemapatil9648
    @hemapatil9648 Месяц назад +1

    Ayya en chenda ada...haadu❤❤suvvi suvvi..

  • @latharameshhathwar8030
    @latharameshhathwar8030 Месяц назад +1

    ಎಂದಿನಂತೆ ಸುಂದರ ಸುಮಧುರವಾದ ಗಾಯನ 👌👌👌
    ವಾದಿರಾಜ ಪಾಹಿಮಾಮ್ ಭೂತರಾಜ ರಕ್ಷಮಾಮ್ 🙏🙏

    • @puttipaddu1715
      @puttipaddu1715  Месяц назад +1

      @@latharameshhathwar8030 ಧನ್ಯವಾದಗಳು😊💐

  • @vasudhawuntakal3854
    @vasudhawuntakal3854 Месяц назад +1

    ಸುಮಧುರ ವಾಗಿದೆ ರೀ. ಅದ್ಭುತ ವಾದ ಸಾಹಿತ್ಯ 🙏

  • @sushilakulkarni9534
    @sushilakulkarni9534 2 месяца назад +2

    Super amma song🎉🎉❤

  • @vanishree6775
    @vanishree6775 2 месяца назад +2

    Supet

  • @revathygururajan9922
    @revathygururajan9922 2 месяца назад +2

    🙏🙏🙏🎉🎉🎉

  • @Latha67
    @Latha67 2 месяца назад +1

    🙏🏻🙏🏻🙏🏻🙏🏻🙏🏻🌷🌺🌷🌺🌷🌺

  • @nithyaice7370
    @nithyaice7370 2 месяца назад +2

    Can you send English lyrics?

  • @honestly679
    @honestly679 Месяц назад

    Can someone explain what 'suvi' means? Is it a metre?

  • @padminiav4561
    @padminiav4561 Месяц назад

    🙏🙏🙏🙏🙏

  • @ramyavaranasi1219
    @ramyavaranasi1219 Месяц назад

    🙏🙏

  • @roopapatil9577
    @roopapatil9577 2 месяца назад +1

    🙏🙏👌👌

  • @chandrikasrao2140
    @chandrikasrao2140 Месяц назад

    🙏🙏🙏🙏🙏