ಗರಿಗರಿಯಾದ ಸಕ್ಕರೆ ಹೋಳಿಗೆ ಮಾಡುವ ವಿಧಾನ...Sakkare holige maduv vidhan

Поделиться
HTML-код
  • Опубликовано: 15 янв 2025

Комментарии • 360

  • @srivallisiri9898
    @srivallisiri9898 9 месяцев назад +1

    ಸಕ್ಕರೆ ಹೋಳಿಗೆ ತುಂಬಾ ಚೆನ್ನಾಗಿ ಬಂದಿವೆ

  • @anithavenugopalupadhye3046
    @anithavenugopalupadhye3046 10 месяцев назад +2

    ಅಮ್ಮಾ ಇವತ್ತು ನೀವು ಹೇಳಿದ ಹಾಗೆ ಸಕ್ಕರೆ ಹೋಳಿಗೆ ಮಾಡಿದ್ವಿ, ತುಂಬಾ ಟೇಸ್ಟಿ ಮತ್ತು ಪರ್ಫೆಕ್ಟ್ ಆಗಿ ಬಂತು ಮನೆಯಲ್ಲಿ ಎಲ್ರೂ ಸಂತೋಷದಿಂದ ಸವಿದರು. ಧನ್ಯವಾದಗಳು. ಶ್ರೀ ಕೃಷ್ಣಾರ್ಪಣಮಸ್ತು 🙏👌🙏❤️

  • @pushpapraveen4010
    @pushpapraveen4010 2 года назад +7

    ಅಮ್ಮ ನಾನು ಇವತ್ತು ಸಕ್ಕರೆ ಹೋಳಿಗೆ ನೀವೂ ಮಾಡಿದ ರೀತಿಯಲ್ಲಿ ಮಾಡಿದೆ ತುಂಬಾ ಚೆನ್ನಾಗಿ ಬಂತು ಅಮ್ಮ ನಮ್ಮದು ಒಟ್ಟು ಕುಟುಂಬ ಎಲ್ಲಾರೂ ತುಂಬಾ ಖುಷಿಯಿಂದ ಚನ್ನಾಗಿದೆ ಅಂತ ಸೇವಿಸಿದರು ಅಮ್ಮ...... Thank you very much amma 🙏

  • @vidyadeshpande1850
    @vidyadeshpande1850 Месяц назад +1

    Hello veena neevu Mattu nimma akka tumba janariddiri nimmibbarigu nanna Hridayapoorwak ashirwadgalu

  • @sarojap7417
    @sarojap7417 2 года назад +1

    ಅಬ್ಬಾ...ಎಷ್ಟು ಅಚ್ಚುಕಟ್ಟಾಗಿ
    ಸಕ್ಕರೆ ಹೋಳಿಗೆ ತಯಾರಿಸುವುದನ್ನು
    ಹೇಳಿಕೊಟ್ಟಿದ್ದೀರಿ...
    ಅಕ್ಕ ತಂಗಿಯರಿಗೆ ಪ್ರೀತಿಪೂರ್ವಕ
    ವಂದನೆಗಳು
    ತುಂಬಾ ಚೆನ್ನಾಗಿದೆ ಖಂಡಿತಾ ನಾನೂ
    ಮಾಡುತ್ತೇನೆ ಧನ್ಯವಾದಗಳು ವೀಣಾಜೋಶಿ ಮೇಡಮ್ ರವರಿಗೆ
    ಶುಭವಾಗಲಿ

    • @bharathibatni1323
      @bharathibatni1323 9 месяцев назад

      Yella vastugalannu onde battalin alatheyalli thorisiddare olleyadoth

  • @prasunakulkarni4540
    @prasunakulkarni4540 2 года назад +1

    Hare srinivasa thankyou very much tumba chennagide

  • @nandienterprisessagar6209
    @nandienterprisessagar6209 4 месяца назад

    Tumba channagi Bantu. thankyou

  • @adityadeshpande8474
    @adityadeshpande8474 5 месяцев назад +1

    tumbaa suparr Agee kanastava veenakk nanu ಒಮ್ಮೆ try made nodtini 👌👌🙏🙏

  • @vijayadiwanji8282
    @vijayadiwanji8282 Год назад

    ನಮಸ್ಕಾರಗಳು ವೀಣಾ ಅಕ್ಕಾ. ನೀವು ಮಾಡಿದ ಹಾಗೆ ನಾನು ಇವತ್ತು ಸಕ್ಕರೆ ಹೋಳಿಗೆ ಮಾಡಿದೆ. ತುಂಬಾ ಚೆನ್ನಾಗಿ ಬಂದುವು ಹೋಳಿಗೆ. ಧನ್ಯವಾದಗಳು 🙏🙏 ಅಕ್ಕಾ. 4:09

  • @anaghadeshpande3221
    @anaghadeshpande3221 Год назад

    ಬಹಳೇ ಇಷ್ಟ ಆಗಿದೆ. ಬಾಯಲ್ಲಿ ನೀರು ಬರತಾ ಇದೆ. ಧನ್ಯವಾದ.

  • @poornimamohan3876
    @poornimamohan3876 2 года назад +1

    Naanu Sakkare Holige maadidde thumbha Chennagi bantu T u very very very much Madam 🙏🙏

  • @GanguPatil-z5p
    @GanguPatil-z5p 4 месяца назад

    Superrrrrrrr akka

  • @geetharaghavendrarao1742
    @geetharaghavendrarao1742 2 года назад

    ಸಕ್ಕರೆಯ ಹೋಳಿಗೆಯ ವಿಧಾನ ಚೆನ್ನಾಗಿ ತೋರಿಸಿದೀರಿ ಧನ್ಯವಾದ ಗಳು

  • @saraswathitn8304
    @saraswathitn8304 2 года назад

    ಹೋಳಿಗೆ ಮಾಡುವ ವಿಧಾನ ತುಂಬಾ ಚೆನ್ನಾಗಿ ತಿಳಿಸಿದ್ದೀರಿ.ಧನ್ಯವಾದಗಳು

  • @swathis7718
    @swathis7718 2 года назад

    Naavu, uttaraadhi mathadavaru...... Naavu sakkarae holigae galannu heege same method nalli maadtaevae..... Tqqqqq so much...... Pooojyarigae.....

  • @geetadeshpande7288
    @geetadeshpande7288 2 года назад

    Tumba saralavada reetiyalli torisiddiri. Dhanyavaadagalu

  • @nirupamahonnawarkar4300
    @nirupamahonnawarkar4300 2 года назад

    ತುಂಬಾ ಚೆನ್ನಾಗಿ, explain ಮಾಡುತ್ತಾ, ಇದ್ದೀರಾ, tq

  • @gayathriharish2529
    @gayathriharish2529 2 года назад

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು ನಾನು ಮಾಡುತ್ತೇನೆ

  • @veenabellubbi8192
    @veenabellubbi8192 2 года назад

    ನನಗೆ ನಮ್ಮ ಅಮ್ಮನ ನೆನಪು ಆಗುತ್ತದೆ. ಅವಳು expert ಸಕ್ಕರೆ ಹೋಳಿಗೆಗೆ... ನಿಮ್ಮ ವಿಡಿಯೋ ಚನ್ನಾಗಿ ಬಂದಿದೆ

  • @ambikagalagali1431
    @ambikagalagali1431 2 года назад

    Veena akka bhaal proud agtad nim video nodlikki..nam bhasha daga.. madi -mailigi,, pooja punaskara ella eshtu chand helikodteeri. .. Yavudu bida beku anasangilla... Thanks ri Akka...

  • @yamunakotian4674
    @yamunakotian4674 Год назад

    Wow. Madam , su. Holige, 👌👌👌👌👌🌹🌹

  • @nayanataradevarhubli109
    @nayanataradevarhubli109 2 года назад

    ನಮಸ್ತೆ ವೀಣಾ ವೈನೀ. 🙏🙏..ನಾವು ಬೆಳಗಾವಿಯ ವರು.ಅಲ್ಲಿಗೆ ಹೋದಾಗ ಅಲ್ಲಿಂದ ಮಂಡಿಗೆ ತರುವ ಹವ್ಯಾಸ.ಆದರೆ ಹಬ್ಬ ಹರಿದಿನಗಳಲ್ಲಿ ಮಂಡಿಗೆ ತಿನ್ನುವ ಆಸೆ.ಆದರೆ ಮಾಡಲು ಬರುವದಿಲ್ಲ ವಲ್ಲ...ನೀವು ನಿಮ್ಮ ಅಕ್ಕನ ಜೊತೆ ಸೇರಿ ಮಂಡಿಗೆ ಮಾಡುವ ವಿಧಾನ ತಿಳಿಸಿದ್ದೀರಿ. ನಾವು ಶ್ರಾವಣ ಮಾಸ ದ ಒಂದು ಶುಕ್ರವಾರ ದಿವ್ಸ,ಕಲಿಯುವ ಸಲುವಾಗಿ ನಿಮ್ಮ ಅಕ್ಕ ತಿಳಿಸಿದ ರೀತಿ ಮಾಡಿದೆ ಸೂಪರ್ರಾಗಿ ಬಂದವು.ನನ್ನ ಯಜಮಾನರು ಹಾಗೂ ಮಗ ಇಬ್ಬರೂ ತುಂಬಾ ಅಪರೂಪ ಮಾಡಿಕೊಂಡು ತಿಂದರು.ಮಗ ನಂತೂ .ಅಮ್ಮಾ ಅಗದಿ ಮಂಡಿಗೆ ಗಾತೆ ಆಗ್ಯಾವ್ ಅಂತ ಹೇಳಿದ ...ನಿಮಗೆ ಹೃದಯ ಪೂರ್ವಕ ಧನ್ಯವಾದಗಳು. 🙏🙏

  • @gowrammabasavaraju5351
    @gowrammabasavaraju5351 Год назад

    Thumba chennagide

  • @CKViswanath
    @CKViswanath Год назад

    Remember childhood! Great reminder Thanks very much

  • @sumakkumar8478
    @sumakkumar8478 Год назад

    Tumba ಚೆನ್ನಾಗಿತ್ತು,thank you 🙏😊

  • @nayanataradevarhubli109
    @nayanataradevarhubli109 2 года назад

    ನಮಸ್ತೆ ವೀಣಾ ವೈನೀ.ನಾನು ಇವತ್ತು12 ನೆಯ ತಾರೀಖು ಶುಕ್ರವಾರ ದಿವಸ ದೇವಿಗೆ ಸಕ್ಕರೆ ಹೋಳಿಗೆ ನೀವು ಹೇಳಿದಂತೆ ಮಾಡಿದೆ.ಬಹಳೇ ಚೆನ್ನಾಗಿ ಬಂದವು.ನಾನು ಹೇಗೆ ಲಟ್ಟಿ ಸುತ್ತೇನೋ ಹಾಗೆಯೇ ತೆಳ್ಳಗಾಗಿ ಬಂದವು.( Ofcourse ...small quantity ) 7-8 ಆಗಿದ್ದವು.ಆದರೆ ಸ್ವಾದದ ಲ್ಲಿ ಸೂಪರ್. ಮೊದಲು ನಾನು ಸಕ್ಕರೆ,ಬೆಲ್ಲದ ಹೋಳಿಗೆ ಮಾಡಲು ಹೆದರುತ್ತಿ ದ್ದೆ.ಬರೋಬರಿ ಬರ್ತಾವೋ ಇಲ್ಲವೋ ಅಂತ. ಆದರೆ ನಿಮ್ಮ ಅಕ್ಕನವರು ತೋರಿಸಿದ ರೀತಿ ಬಹಳೇ ಸರಳಇದೆ..ಅದಕ್ಕಾಗಿ ನಿಮಗೆ ಹಾಗೂ ನಿಮ್ಮ ಅಕ್ಕನವರಿಗೆ ಹೃದಯ ಪೂರ್ವಕ ಧನ್ಯವಾದಗಳು... ಇದೇ ರೀತಿ ಪ್ಲೇನ್ ಬೆಲ್ಲದ ಹೋಳಿಗೆ ಹೇಗೆ ಮಾಡುವುದು,ಅದರ ಜೋಡಿ ಬ ಟ ವಿ ಪಾಯಸ ಹೇಗೆ ಮಾಡುವದು ಅದನ್ನು ಸಹ ತೋರಿಸಬೇಕು ಎಂದು ನಮ್ರ ವಿನಂತಿ. 🙏🙏

  • @KarunadaKaiRuchiCreations
    @KarunadaKaiRuchiCreations 2 года назад +8

    Amma 2 days inda nim video ge wait madtha idde.. Nim old video yella nodtha ide daily nim voice kelbeku ilandre yeno kalkondvi ansuthe amma. Thanks🙏🙏 super holige recipe 👌👌

  • @MahaLakshmi-so6te
    @MahaLakshmi-so6te 2 года назад +4

    Wow fantastic 👌🏻 ma'am ❤️ naanu ivathe madthene 👍🏻👍🏻👍🏻ಬಹಳ ಚೆನ್ನಾಗಿ ನೀವು ಹೇಳಿದರೆ ಅಕ್ಕ ಅವರು ತುಂಬಾ ಚೆಂದ ಮಾಡಿ ತೋರಿಸಿದ್ದಾರೆ👏🏻👏🏻👏🏻👏🏻ಮಾಡುತ್ತ ಇದ್ದರೆ ನಾವು ಈಗಲೇ ಮಾಡಬೇಕು ಅನ್ಸುತ್ತೆ.... 👍🏻

  • @vinoda8190
    @vinoda8190 2 года назад

    amma tumba chennagi helikottiddiri deepavalige nanu try madutene 🙏🙏🙏🙏

  • @swathis7718
    @swathis7718 2 года назад

    Shree Hari Om.......Namastae,,,,,Smt.joshi.....avarigae.....

  • @nagrajjali8671
    @nagrajjali8671 2 года назад

    Super 👌👌👌👌👌 nanu madtini nimage thumba danyavad galu

  • @preranashrishail5271
    @preranashrishail5271 Год назад

    Amma tumba channagide

  • @jayashreesadhani64
    @jayashreesadhani64 2 года назад

    sakkare holige madudu nang gott iralilla helikottiddak dhanyavadagalu madam

  • @prabhamanitn9089
    @prabhamanitn9089 2 года назад

    tumba chennagi helidiri

  • @vachanasiddhanth4540
    @vachanasiddhanth4540 Год назад

    Masta iveri amma

  • @rajashreedeshpande7405
    @rajashreedeshpande7405 2 года назад

    Super sakkare holige veena madam dhanyavaad

  • @savitajoshi5387
    @savitajoshi5387 2 года назад

    Sakare holige Sakata agede masta super

  • @sarojadesai9623
    @sarojadesai9623 2 года назад

    ಬಹಳ ಚೆನ್ನಾಗಿದೆ.ನಾನು ಪ್ರಯತ್ನ ಸುತ್ತೆನೆ

  • @pushpamalaghan6944
    @pushpamalaghan6944 2 года назад +1

    ಸಕ್ಕರೇ ಹೋಳಿಗೆತುಂಬಾ ಚೆನ್ನಾಗಿ ಹೇಳಿದಕ್ಕ ಧನ್ಯವಾದಗಳು 🙏🙏

  • @gdeshpande7816
    @gdeshpande7816 2 года назад +1

    Suuuupar holige 👌👌❤

  • @laxmishinde9522
    @laxmishinde9522 2 года назад

    namasakar ,to great Akka bhalu chand holagi

  • @sudhan371
    @sudhan371 2 года назад

    ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು ವೀಣಾ ರವರೆ ನಿಮಗೂ,ಅಕ್ಕನವರಿಗೂ ತುಂಬಾ ತುಂಬಾ ಧನ್ಯವಾದಗಳು

  • @seemakatti250
    @seemakatti250 2 года назад

    ತುಂಬಾ ಚೆನ್ನಾಗಿ ಹೇಳ್ಕೊಟ್ಟಿದ್ದೀರಾ ಧನ್ಯವಾದಗಳು ಸಾಧ್ಯವಾದರೆ ಶಾವಿಗೆ ಮಾಡೋ ವಿಧಾನ ಹೇಳಿಕೊಡಿ

  • @LekhanabaiMasaguppimath
    @LekhanabaiMasaguppimath Год назад

    ಸಕ್ಕರೆ ಹೋಳಿಗೆ ಸುಪರ್ ಅಮ್ಮಾ 👌

  • @shanthavenkatrao4904
    @shanthavenkatrao4904 2 года назад

    Amma Thumba Super Ee Sariya Shravana Masadha sampath Shukravaradhalli madi Lakshmidevige Nevedhya Maduthhini

  • @shanthashantha1633
    @shanthashantha1633 5 месяцев назад +1

    Very👍❤

  • @manjulakulkarni6315
    @manjulakulkarni6315 2 года назад +1

    Sakkri holige esta chanda madyra nimma akka avaru nanu madateni adr hrana valaga myda hakudu gotta erlilla niu teliseda myli nanu made nodady bala chanda badava danyvadagalu ninaga nimma akka avriga 🙏🙏🙏🙏

  • @sangeethajoshi6754
    @sangeethajoshi6754 2 года назад

    Superb Sakkare holige receipe. I'll definitely try this. Thanks for sharing.

  • @dr.savitrisahukar6430
    @dr.savitrisahukar6430 2 года назад

    Good one ,will try

  • @poornimadeshpande6810
    @poornimadeshpande6810 2 года назад

    Tumba chennaagi exibit maadiddiraa veenaa...i too prepare same.....

  • @vinuthahk3206
    @vinuthahk3206 2 года назад

    ಸಿಸಿಸಿಸಿಸಿ ಅಬ್ಯಾಬ್ಬ.. ಬಾಯಲ್ಲಿ ನೀರು ಬರ್ತಿದೆ...👌👌👌

  • @geetakulkarni3626
    @geetakulkarni3626 2 года назад

    Too tooo good yummy,,,

  • @sangeetakulkarni3704
    @sangeetakulkarni3704 2 года назад +6

    Very well explained mam. 👏 Even a learner can do this. Thankyou so much

  • @shantars7521
    @shantars7521 2 года назад

    ರುಚಿ ರುಚಿಯಾದ ಸಕ್ಕರೆ ಹೋಳಿಗೆ 👌👌

  • @damayanthik8072
    @damayanthik8072 2 года назад +8

    ಸಕ್ಕರೆ ಹೋಳಿಗೆ ಮಾಡುವ ವಿಧಾನ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಹಾಗೆ ನಿಮ್ಮ ಅಕ್ಕನವರು ಸಹ ನಿಧಾನವಾಗಿ ಮಾಡಿ ತೋರಿಸಿದ್ದಾರೆ ತಮಗೆ ಹಾಗೂ ನಿಮ್ಮ ಅಕ್ಕನವರಿಗೆ ತುಂಬಾ ಧನ್ಯವಾದಗಳು

  • @shobhakulkarni3844
    @shobhakulkarni3844 2 года назад +1

    Super ಅಕ್ಕಾ ಕಲಿಸಿಕೊಟ್ಟದಕ್ಕೆ DhanyavadagaluMadam 🙏🙏👌👌

  • @madhuridixit3313
    @madhuridixit3313 2 года назад

    Woow super 👌👌👍😘♥️🙏🙏

  • @pramodagc851
    @pramodagc851 2 года назад

    ಸಕ್ಕರೆ ಹೋಳಿಗೆ ಮಾಡುವ ವಿಧಾನವನ್ನು ವಿವರವಾಗಿ ತಿಳಿಸಿಕೊಟ್ಟಿದ್ದೀರಿ. ತುಂಬಾ ಚೆನ್ನಾಗಿ ಮಾಡಿ ತೋರಿಸಿದ ನಿಮ್ಮ ಅಕ್ಕನವರಿಗೆ ಮತ್ತು ಹೃದಯಪೂರ್ವಕ ಧನ್ಯವಾದಗಳು. 👌👌😋🤝👍👏👏

  • @rashmijagatap6107
    @rashmijagatap6107 2 года назад

    . ಮೇಡಂ ತುಂಬಾ ಚನಗಿದ್ಧೇ ನಿಮ ಅಮ್ಮ ತುಂಬಾ ಚನಾಗಿ ಮಾಡ್ತಿದ್ರೂರು ವೆರಿ ನೈಸ್

  • @lakshmilakshmi2327
    @lakshmilakshmi2327 2 года назад

    Very nice amma nanu try madthini amma

  • @vidyavathiks6023
    @vidyavathiks6023 Год назад

    Superb sir

  • @leelaurs8916
    @leelaurs8916 Год назад

    Sakkare holige thumba channagittu amma

  • @lalitaparvatikar144
    @lalitaparvatikar144 2 года назад

    Hii Veena ,you are very lucky have a lovely sister,nice सक्करे holihge 👌👌🙏

  • @shashikalaa9392
    @shashikalaa9392 2 года назад

    Super holige

  • @SavitreSutar-md2wx
    @SavitreSutar-md2wx 5 месяцев назад

    Thank you so much akka 🙏🙏🌹

  • @poornimamohan3876
    @poornimamohan3876 2 года назад +1

    T U very very much madam 👌👍 Wow super Good night 🙏

  • @lakshmis579
    @lakshmis579 2 года назад +2

    Seeing d batter stuffing I can make out she is got so patience and clean thanks for d video I too v try mam really v are allso happy to be in u r group too

  • @pushpaskitchengadag1726
    @pushpaskitchengadag1726 2 года назад

    Vow mouth watering recipe

  • @karthikms7260
    @karthikms7260 2 года назад +2

    ಹರೇ ಶ್ರೀನಿವಾಸ ಅಮ್ಮ🙏
    ಅಮ್ಮ ಸಾಧ್ಯವಾದರೆ ಒಂದು ಸಲಿ ಮಡಿಯ ಎಲ್ಲ ವಿಚಾರಗಳು ತಿಳಿಸಿಕೊಡಿ ಅಂದರೆ ಮಡಿ ಅಡುಗೆ ಮಡಿ ಬಟ್ಟೆ ಎಲ್ಲ ಮತ್ತು ಈ ಹೋಳಿಗೆ ವೀಡಿಯೋ ಬಹಳ ಚನಾಗಿತ್ತು🙏

    • @CANivedita2618
      @CANivedita2618 2 года назад

      Really waiting for all these
      ನೇಮನಿತ್ಯ , ಮಡಿ
      ಮೈಲಿಗೆ
      ಆಚಾರ ವಿಚಾರ ಸಂಕಿರಣ
      ಇವೆಲ್ಲವೂ ಅತ್ಯಂತ ಮಹತ್ವ
      ಇದರಿಂದ ಎಲ್ಲಾ ಅರಿವು ಮೂಡಿಸುವ ಪ್ರಯತ್ನ ನೀವು ಮಾಡುತ್ತಿರುವ ಸಂಗತಿ
      ಬಹಳ ಮುಖ್ಯ ಉದ್ದೇಶದಿಂದ ಕೂಡಿದೆ
      ನಿಮ್ಮ ಬಿಡುವಿನ ಸಮಯದಲ್ಲಿ
      ತಿಳಿಸಿ
      ತಾಯಿ
      ಧನ್ಯವಾದ ಗಳೊಂದಿಗೆ
      🙏🙏

  • @RadhaRatnamala-mi3sl
    @RadhaRatnamala-mi3sl Год назад +1

    Excellent job 👏 👍 👌
    Amma, u explained it very clearly.
    Thanks to ur sister for showing this great recipe.
    Till date I was not successful in making it.
    Now u made it very clear.
    Thanks a lot 🙏

  • @poojapathakdixit2920
    @poojapathakdixit2920 2 года назад

    Bhari reshme tarah kanslikatd 👌🏻😋

  • @manjulapatil1456
    @manjulapatil1456 2 года назад

    ಹರಿ ಓಂ 🙏🙏 ಅಕ್ಕ ಬಾಯಲ್ಲಿ ನೀರೂರಿಸುವ ಹೋಳಿಗೆ (ಒಬ್ಬಟ್ಟು)😋👌 ಧನ್ಯವಾದಗಳು ಅಕ್ಕಾಜೀ 🙏🙏❤️

  • @rakshithagunari3392
    @rakshithagunari3392 2 года назад +2

    It's too good to see , mouth watering mami and we'll explained 😉 thank you

  • @sushmakorlahalli3114
    @sushmakorlahalli3114 2 года назад

    Mam neevu shastragala vishayadalli famous and akka adige vishayadalli famous 👌👌mam

  • @vinodau87
    @vinodau87 2 года назад

    Khadita gowry nyvedyake try madtini

  • @raghunathg8340
    @raghunathg8340 2 года назад

    Tumba chennagide amma ❤️❤️❤️

  • @shwethabhat6517
    @shwethabhat6517 2 года назад +10

    Sakkare holige nanna favourite amma akka tangi ottige tumba chennaagi thilisi kottiddira khanditha try madtini amma tq so much 🙏

  • @ravishankarkm8251
    @ravishankarkm8251 Год назад

    Nice

  • @VeenaJoshi
    @VeenaJoshi  2 года назад

    Thanks to all

  • @annapoornaholla446
    @annapoornaholla446 2 года назад +1

    Nimma gurunarshima saligrama vedio nodede, feeling happy that you have visited our kuladevatha....

  • @poornimamohan3876
    @poornimamohan3876 2 года назад +1

    Veena madam Sweet gaarige maaduva vidhana daya vittu heli kodi madam please Sakkare Holige Awesome very tasty yummy yummy yummy recipes 👌👌👌👌👌👌👌👌👌 T u very very much 🙏🏼🙏🏼🙏🏼

  • @surekhakulkarni3827
    @surekhakulkarni3827 2 года назад

    Very nice.

  • @bharatitungal7769
    @bharatitungal7769 Год назад

    👌👌 super ❤❤ mam

  • @chandrakala1897
    @chandrakala1897 2 года назад +4

    Please Amma more more recipes we need from you

  • @leelavati6751
    @leelavati6751 Год назад

    Super.

  • @poornimarajashekar4168
    @poornimarajashekar4168 2 года назад

    Amma thanks nanu kandita madtini

  • @vasudevamurthyms1930
    @vasudevamurthyms1930 2 года назад

    ತುಂಬಾ ಚೆನ್ನಾಗಿದೆ ಅಕ್ಕ

  • @varshabhaskar8044
    @varshabhaskar8044 2 года назад

    Super holige 😋😋amma🙏🙏🙏🙏🙏

  • @pavitrapatil849
    @pavitrapatil849 2 года назад +1

    👌👌👌👌😋 ನಾವುಅಂಗಡಿಯಿಂದ ತಂದಿರುತ್ತೇವೆ ರುಚಿಯಾಗಿರುತ್ತೆ

  • @poornimamohan3876
    @poornimamohan3876 2 года назад +1

    Veena madam namage sweet gaarige maaduva vidhana heli Kodi Sajjege maadi maaduttaralla madam please maadi Ballari saide maaduttare please maadi 🙏

  • @parimalamurthy5693
    @parimalamurthy5693 2 года назад

    Excellent

  • @snehalathaedward677
    @snehalathaedward677 4 месяца назад

    ನಿಮ್ಮ ಅಕ್ಕಾ ಹೆಸ್ರು ಹೇಳಲಿಲ್ಲ mam 😊. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿ ಇದೆ. I will try it ❤

  • @banukdixit9091
    @banukdixit9091 2 года назад

    ಬಹಳ ಚನ್ನಾಗಿಯೇ ಸಕ್ಕರೆ ಹೋಳಿಗೆ ಮಾಡುವ ವಿಧಾನ ತೋರಿಸಿ ದ್ದಕ್ಕೆ ಧನ್ಯವಾದಗಳು ಅಕ್ಕ. 😋👌

  • @vanajakumar5704
    @vanajakumar5704 2 года назад

    Namaste amma.. bhala vivaravaagi chennage helikotidira dhanyawadagalu........ Naanu Maadalu prayatna maadtini

  • @gangamadammanaikguhpsmaddu4516

    ನಮಸ್ಕಾರ akka ಪುಳಿಯೋಗರೆ ಮಾಡುವ ವಿಧಾನ ತಿಳಿಸಿ

  • @pratibhavasanth5402
    @pratibhavasanth5402 2 года назад

    ಅಕ್ಕ 🙏🙏 🙏🙏first comment

  • @gangaks8675
    @gangaks8675 2 года назад +1

    Very good

  • @dakshayanijabannawar6723
    @dakshayanijabannawar6723 2 года назад

    Thanku amma🙏🙏🙏

  • @arunakulur4024
    @arunakulur4024 5 месяцев назад

    👌👌🙏🙏

  • @poornimabv1291
    @poornimabv1291 2 года назад

    Super 👌👌😋😍