ಅನುದಾನಿತ ಚೆಕ್ ಲಿಸ್ಟ್ ಬಿಡುಗಡೆ

Поделиться
HTML-код
  • Опубликовано: 13 дек 2024
  • ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ2020ರವರೆಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆ ಚೆಕ್ ಲಿಸ್ಟ್ ಬಿಡುಗಡೆ ಮಾಡಿದೆ.
    drive.google.c...

Комментарии • 18

  • @archanasagar8212
    @archanasagar8212 Час назад

    Sir 2015 varegu permission kottaga ondhu science post kaali eththu nam school li avaga sc category bandhithu again ega 2 post kaali edhe sir mathesc ne barutha athava bere st anadhru barabahudha sir swalpa thilsi

  • @archanasagar8212
    @archanasagar8212 День назад +1

    Sir 2 post kaali edhre ondhu SC ennondhu General barutha sir

  • @archanasagar8212
    @archanasagar8212 2 дня назад +1

    Namdhu high school dhu check list Yavaga bidabahudhu sir

    • @aidedschools
      @aidedschools  2 дня назад

      ಈ ವಾರದಲ್ಲಿ ಬಿಡಬಹುದು ಅನಿಸುತ್ತದೆ ಅರ್ಚನಾ ಮೇಡಂ

    • @archanasagar8212
      @archanasagar8212 2 дня назад +1

      Oh howdha sir tq sir

    • @Gururaghav100
      @Gururaghav100 День назад

      ನಮಸ್ತೆ ಸರ್ ನಾಲ್ಕು ಹುದ್ದೆಗಳು ಖಾಲಿ ಇವೆ ಎಂದರೆ ರೋಸ್ಟರ್ ಯಾವ ರೀತಿ ಬರುತ್ತದೆ ದಯವಿಟ್ಟು ತಿಳಿಸಿ

    • @aidedschools
      @aidedschools  День назад

      ruclips.net/video/0Jpe0McdEKE/видео.html

  • @Gururaghav100
    @Gururaghav100 17 часов назад

    ನಮಸ್ತೆ ಸರ್,
    ನಾಲ್ಕು ಹುದ್ದೆಗಳು ಖಾಲಿ ಇದ್ದರೆ ರೋಸ್ಟರ್ ಹೇಗೆ ಬರುತ್ತದೆ ದಯವಿಟ್ಟು ತಿಳಿಸಿ 🙏🏻

    • @aidedschools
      @aidedschools  17 часов назад

      ruclips.net/video/0Jpe0McdEKE/видео.html

    • @Gururaghav100
      @Gururaghav100 17 часов назад

      @aidedschools ಧನ್ಯವಾದಗಳು ಸರ್. ನೀವು ಕಳುಹಿಸಿದ ಲಿಂಕ್ ನ ಮುಖಾಂತರ ವಿಡಿಯೋವನ್ನು ನೋಡಿದೆ.
      ನಾಲ್ಕು ಹುದ್ದೆಗಳು ಖಾಲಿ ಇದ್ದರೆ ಈ ಕೆಳಗಿನಂತೆ ರೋಸ್ಟರ್ ಬರುತ್ತದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
      1. ಪರಿಶಿಷ್ಟ ಜಾತಿ ಇತರೆ
      2. ಸಾಮಾನ್ಯ ಅಭ್ಯರ್ಥಿ ಇತರೆ
      3. ಪರಿಶಿಷ್ಟ ಪಂಗಡ ಇತರೆ
      4. ಸಾಮಾನ್ಯ ಅಭ್ಯರ್ಥಿ ಮಹಿಳೆ
      👆🏻👆🏻 ಇದು ಸರಿನಾ ದಯವಿಟ್ಟು clarify ಮಾಡಿ ಸರ್ 🙏🏻

  • @vilaskulkarni6274
    @vilaskulkarni6274 День назад +1

    ಸರ್ ಸದನದಲ್ಲಿ ಈ ಲ್ಲಿಯವರೆಗೆ ಯಾರು ಧ್ವನಿ ಎತ್ತುತ್ತಿಲ್ಲ ಸರ್

    • @aidedschools
      @aidedschools  День назад +1

      ವಿಲಾಸ್ ಸರ್ ,ರಾಜ್ಯದ ಹಲವಾರು ಸಮಸ್ಯೆಗಳ ಕಾರಣದಿಂದ ಧ್ವನಿ ಎತ್ತಲು ಎಲ್ಲೂ ಆಗುತ್ತಿಲ್ಲ ಸರ್. ಅಷ್ಟು ಸಮಸ್ಯೆಗಳಿವೆ.ಆದರೂ ಕೂಡ ಮುಂದಿನ ವಾರದಲ್ಲಿ ನಮ್ಮ ಹುದ್ದೆಗಳ ಚೆಕ್ಲಿಸ್ಟ್ ಬರುವ ಸಾಧ್ಯತೆಯಂತೂ ದಟ್ಟವಾಗಿದೆ. ಒಳ ಮೀಸಲಾತಿಯ ಅಂಶ ಸ್ವಲ್ಪ ದಿನ ಕಾಡಬಹುದು. ಏನೇ ಆದರೂ ಗಮ್ಯ ಸ್ಥಾನ ತಲುಪುವುದಂತೂ ಸತ್ಯ.