Sreegandada Bombe Full Vidoe Song | Yajamana Kannada Movie | 2017 Best Kannada Songs | Kannada Music

Поделиться
HTML-код
  • Опубликовано: 7 сен 2024
  • Watch Sreegandada Bombe Full Vidoe Song | Yajamana Kannada Movie | 2017 Best Kannada Songs | Kannada Music

Комментарии • 3,8 тыс.

  • @divyagowda2579
    @divyagowda2579 2 года назад +42

    ಈ ಸಿನಿಮಾದಿಂದ ಎಷ್ಟೋ ಜನ ದೂರ ಆಗಿದ್ದ ಅಣ್ಣ ತಮಂದಿರು ಮತ್ತೆ ಒಂದಾಗಿದ್ದಾರೆ .. ಇಂಥ ಸಮಯದಲ್ಲಿ,ಧರ್ಮ, ಜಾತಿ, ಅಂಥ ಬೆಂಕಿ ಅಚ್ಚುತ್ತಿರುವ ಇಂಥ ಸಮಯದಲ್ಲಿ ಇಂಥ ಚಿತ್ರಗಳು ಬೇಕು...

  • @dasharatagoudamarigoudra235
    @dasharatagoudamarigoudra235 3 года назад +87

    ನನಗೆ ಇಷ್ಟವಾದ ಸಾಂಗ್ ಎಂದರೆ ಇದು ವಿಷ್ಣುವರ್ಧನ್ ಸರ್ ಅಭಿನಯಿಸಿದ ಎಲ್ಲಾ ಚಿತ್ರಗಳು ನನಗೆ ಇಷ್ಟ ಅದರಲ್ಲೂ ಯಜಮಾನ ಮೂವಿ ಅಂತೂ ಸೂಪರ್ ಇಂಥ ಮೂವಿ ನೋಡೋಕೆ ಏಳು ಜನ್ಮದ ಪುಣ್ಯ ಬೇಕು ಮಿಸ್ ಯು ವಿಷ್ಣುವರ್ಧನ್ ಸರ್

  • @manjunathgowda5130
    @manjunathgowda5130 3 года назад +23

    ಈ ಹಾಡಿನ ಒಟ್ಟು ಮೂರು ವೀಡಿಯೋಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ ಇದು ೩೮ ಮಿಲಿಯನ್ ಇನ್ನೊಂದು ೧೪ ಮಿಲಿಯನ್ ಮತ್ತೊಂದು ೬ ಮಿಲಿಯನ್.ಒಟ್ಟಾರೆ ೫೮ ಮಿಲಿಯನ್ ಬಾರಿ ನೋಡಲ್ಪಟ್ಟಿದೆ ಈ ಹಾಡು

  • @obaleshsjm3835
    @obaleshsjm3835 3 года назад +34

    ಊರೆಲ್ಲಾ ಹರಿಸಿದರೆ ಪುಷ್ಪಾಂಜಾಲಿ ...
    ಅಣ್ಣನಾ ಹರೆಕೆಯು ಆನಂದ ಬಾಷ್ಪಾಂಜಲಿ......👌👌👌👌👌👌ಸಾಹಿತ್ಯ

    • @bashamiya1087
      @bashamiya1087 3 года назад +2

      👌👌👌👌BASHA👍👍💖💖💖

  • @ambikagovinadoddi1836
    @ambikagovinadoddi1836 Год назад +8

    ಎಷ್ಟು ಸಲ ನೋಡಿದ್ರು ಬೇಸರವಾಗದ ಫಿಲಂ ಅರ್ಥ ಪೂರ್ಣವಾದ ಮೂವಿ ಯಲ್ಲರು ತುಂಬಾ ಚನ್ನಾಗಿ ಅಭಿನೆಯಿಸಿದ್ದಾರೆ. ನನಗೆ ತುಂಬಾ ಇಷ್ಟ ಈ ಮೂವಿ love you ವಿಷ್ಣು ದಾದಾ forever. ❤️❤️

  • @AnilHosamani-jw1zs
    @AnilHosamani-jw1zs Год назад +23

    ❤️ಯಾವುದೆ ಮದುವೆ ಮನೆಯಲ್ಲಿ ಮೊದಲು ಸಾಂಗ್ ಇದನೆ ಆಕೊದ ಸೂಪರ್❤️

  • @bhuteshabhupathibhuteshbhu8808
    @bhuteshabhupathibhuteshbhu8808 3 года назад +12

    ಯಜಮಾನ ಚಿತ್ರದ ಈ ಸಾಂಗ್ ಎಷ್ಟು ಸಲ ಕೇಳಿದರು ಬೇಜಾರ ಅಗಾದ ಸಾಂಗ್

  • @MANJUVISHNUJI..
    @MANJUVISHNUJI.. 4 года назад +37

    ಈ ಹಾಡು ಕೇಳುವಾಗ ನನ್ನ ಮನದಲ್ಲಿ ಹಬ್ಬದ ವಾತಾವರಣ....!! What a feel wow !!! ಬೇರೆ ಯಾವ ಸಂತೋಷ ಕೂಡ ಇದಕ್ಕೆ ಸಮವಿಲ್ಲ... !! This feel is very different... ♥️👌
    Miss you my god... !!😭😭😭😭😭

  • @ChetanHalappanavarJain-sh3xe
    @ChetanHalappanavarJain-sh3xe 3 года назад +38

    ಆ ಕಾಲ ಘಟ್ಟದ ಹಾಡುಗಳನ್ನು ಕೇಳುತ್ತಾ ಬೆಳೆದ ನಾವೇ ಧನ್ಯರು...

  • @Inti_nimma_aatmeeya
    @Inti_nimma_aatmeeya 4 года назад +13

    🔥🕺🏻🕺🏻😘😘😘ಹಾಕ್ರೋ ಉಗ್ರಂ ಸ್ಟೆಪ್ಪು ಹಾಡು 30+ ಮಿಲಿಯನ್ ವಿವ್ಸ್ ದಾಟಿದೆ ❤🙏🏻🙏🏻🙏🏻

  • @sharanappag5293
    @sharanappag5293 3 года назад +9

    ಸರ್ವಕಾಲಕ್ಕೂ ಅದ್ಭುತವಾದ ಚಲನಚಿತ್ರ, ಈ ಚಲನಚಿತ್ರದ ಒಂದೊಂದು ಹಾಡು ಕೂಡ ಸಮಾಜಕ್ಕೆ ಒಂದು ಸಂದೇಶವಾಗಿವೆ.....

  • @ThimannaPhoojeri
    @ThimannaPhoojeri 2 месяца назад +45

    Anyone in 2024❤😊

  • @manoharmb2857
    @manoharmb2857 4 года назад +6

    Nanu Ravichandran avara o nanna nalle...movie nodbeku antha Mysore ge bandhu......konege .lakshmi theatre nalli nodidha chithra yajamana......so thanks to v Ravichandran 😁

  • @iti2383
    @iti2383 3 года назад +31

    2021 ರಲ್ಲಿ ಸಾಂಗ್ ನೋಡುತಿರುವವರು ಯಾರಿದ್ದಿರ ವಿಷ್ಣು ಸರ್ ಫ್ಯಾನ್ಸ್ ಲೈಕ್ ಮಾಡಿ ಸೂಪರ್ ಸಾಂಗ್

  • @yogeeyogeshsal7586
    @yogeeyogeshsal7586 3 года назад +9

    Ee movie release adaga nann 1std....evaglu nenpide namm family li iro yelruu eeE movie nodoke hogidvii....best OF best DADAA👌👌

  • @vijayam6706
    @vijayam6706 5 лет назад +11

    Super song 👌👌👌👌👌👌
    Joint family super
    Song Andre heege kanniru baruva hagirbeku.
    Nam life change aagbeku.

  • @manjugabbar9899
    @manjugabbar9899 3 года назад +16

    ....ಮದುವೆ ಕಾಯ೯ಕ್ರಮದಲ್ಲಿ
    ಇ ಸಾಂಗ್ ಇದ್ದೆ ಇರುತ್ತೆ.....
    ........ಜೈ ವಿಷ್ಣುದಾದ.......

  • @Parameshagowda
    @Parameshagowda 3 года назад +439

    ಇವತ್ತಿಗೂ ಟೇಟರಲೂ ಆಕಿದರೂ ಯಾರ ಯಾರು ನೋಡಿತ್ತಿರ್ ಪ್ರೇಂಡ್ಸ್..👑💎💥

    • @umeshb8095
      @umeshb8095 3 года назад +3

      Pd

    • @prashantitkale7758
      @prashantitkale7758 3 года назад +2

      @@umeshb8095 toll

    • @jaggug1553
      @jaggug1553 3 года назад +2

      @@umeshb8095 p)))lllplplpp))l

    • @puneeth3722
      @puneeth3722 3 года назад +2

      Nanu

    • @vaanishravani2972
      @vaanishravani2972 3 года назад +5

      ಗುರು ಫಿಲಂ ಹಾಕಿದರೆ ಬಿಡಲ್ಲಾ, ಇನ್ನೂ ಟ್ರೈಲರ್ ಬಿಡ್ತೀವಾ

  • @rsrs6714
    @rsrs6714 3 года назад +26

    ಕನ್ನಡದ. ಮೇರು ನಟ.... ನನ್ನ ನೆಚ್ಚಿನ ಹೀರೋ i ಮಿಸ್ you ಸಿಂಹ

  • @pavithracl9835
    @pavithracl9835 3 года назад +276

    2021ರಲ್ಲೂ ಈ ಸುಂದರ ಅನುಬಂಧ ಪ್ರೀತಿ ಇರೋ ಕೌಟುಂಬಿಕ ಹಾಡು ನೋಡ್ತಾ ಇರೋರು ಒಂದು ಲೈಕ್ ಮಾಡಿ 👏👏👏

  • @cinemaseat1975
    @cinemaseat1975 3 года назад +9

    En song guru yestu kelidru nodidru bejar anno maathe illa 😍😍😍😘😘😘

  • @pavithracl9835
    @pavithracl9835 5 лет назад +35

    Family madve andre ethara irbeku agbeku enjoy madbeku oggattu irbeku ❤️👍🙏😊

  • @user-jd1md6do9x
    @user-jd1md6do9x 3 года назад +10

    ಯಾರ ಬಾಲ್ಯದ ಹಾಡು ಮತ್ತು ಇವತ್ತಿಗೂ ನೆಚ್ಚಿನ ಹಾಡು ❣️❣️❣️

  • @Creator___12452
    @Creator___12452 3 года назад +35

    ಎನು ಹಾಡು waaaaaa 👌👌👌👌👌
    ಎಷ್ಟು ಸಾರಿ ಕೇಳಿದರು ಬೇಸರ ಬರುವುದಿಲ್ಲ..

  • @dasharatagoudamarigoudra235
    @dasharatagoudamarigoudra235 3 года назад +70

    ಭಾರತೀಯ ಅದ್ಭುತ ಸಿನಿಮಾ ಎಂದರೆ ಅದು ಯಜಮಾನ ಸಿನಿಮಾ ಹಿಂದಿನ ಕಾಲದ ಅದ್ಭುತ ನಟನೆಂದರೆ ಅದು ವಿಷ್ಣುವರ್ಧನ್ ಸರ್ ಹಾಗೂ ಡಾಕ್ಟರ್ ರಾಜಕುಮಾರ್ ಹಾಗೂ ಶಂಕ್ರಣ್ಣ😍😍😍😍😘😘😘
    😍she is lovely song😍

  • @mahanteshkambali4358
    @mahanteshkambali4358 3 года назад +12

    ಪ್ರತಿ ಮದುವೆ ಕಾರ್ಯಕ್ರಮ ಈ ಹಾಡಿನಿಂದ ಕೂಡಿರುತ್ತದೆ..... ನನ್ನ ಬಾಲ್ಯದಿಂದ ಕೇಳುತ್ತಿರುವ ಹಾಡು.

  • @akashhegde120
    @akashhegde120 3 года назад +10

    Most viewed Kannada songs list nodtidde but aa list alli yella new songs madya idond old song ...super 👏👏

  • @mahalakshmi1046
    @mahalakshmi1046 5 лет назад +29

    I am living in tamilnadu but native Karnataka very nice family song this song watching I am so happy song lyrics is very nice

  • @chethankumar7898
    @chethankumar7898 3 года назад +7

    ನಂದಾದೀಪ ಹುಟ್ಟಿದ ಮನೆಗೆ
    ಆರದದೀಪಾ ನೀ ಮೇಟ್ಟಿದ ಮನೆಗೆ ಬಯಸಿತಂದ ಈ ಆನುಬಂಧ ಸಾವಿರ ಸಾವಿರ ಜನ್ಮ ಇರೋವರೆಗೇ
    Only for you Athige Really miss u plz Come my Home ❤️❤️❤️❤️💜🌹🌹🌹🌹🌹🌹🌹🌹🌹

  • @abhishekabhi4890
    @abhishekabhi4890 3 года назад +149

    ಸಾರ್ವಕಾಲಿಕ ದಾಖಲೆಯ ಮಹೋನ್ನತ ಚಿತ್ರ 2021 ರಲ್ಲೂ ಅದೇ ಭಾವನೆ , ಅದೇ ಬಾಲ್ಯದ ನೆನಪುಗಳು ಯಾರಾದ್ರು ಇದ್ದಿರ 2021 ???

  • @sanathanamangalore4409
    @sanathanamangalore4409 4 года назад +15

    Naavu kannada movie nododu kadime adre yajamana movie nodidastu saakagthila innu nodbeku ansutte.... from mangalore 🚩🚩🚩

  • @prarthanadhanush7513
    @prarthanadhanush7513 6 лет назад +7

    ಈ ಪ್ರಪಂಚನ ಹೀಗೆ ಒಳ್ಳೆಯವರಿಗೆ ಕಾಲ ಇಲ್ಲ

  • @yogishhdevadiga1689
    @yogishhdevadiga1689 2 года назад +5

    ನವರಸಗಳು ಹದವಾಗಿ ಬೆರೆಸಿ ರಚನೆಗೊಂಡ ಚಂದನವನದ ಚಿನ್ನದಂತ ಚಿತ್ರ ಯಜಮಾನ 😍
    ವಿಷ್ಣು&ಪ್ರೇಮಾ ಜೋಡಿ just wow👌

  • @sharif5553
    @sharif5553 4 года назад +425

    ಭಾರತೀಯ ಚಲನಚಿತ್ರ ಕಂಡ ಅಧ್ಭುತ ಚಿತ್ರ 'ಯಜಮಾನ' ಮತ್ತು ಭಾರತೀಯ ಚಲನಚಿತ್ರ ಕಂಡ ಅಧ್ಭುತ ನಟ ವಿಷ್ಣುವರ್ಧನ್ ಸರ್.

    • @siddesh460
      @siddesh460 4 года назад +27

      This movie is tamil remake credit goes to tamil director Vikraman. But Dr. Vishnuvardhan sir acting super by compare with vijaykanth🙏🙏❤️❤️

    • @nijayadav7524
      @nijayadav7524 4 года назад +3

      Uhc

    • @parasuramnidagundi181
      @parasuramnidagundi181 4 года назад +1

      👌👌👍👍💞💞💞💞💖💖💖💖

    • @anilkumarcb5687
      @anilkumarcb5687 4 года назад +3

      satyavada matu

    • @akumar56
      @akumar56 4 года назад +1

      Hllo

  • @bharathreddy9781
    @bharathreddy9781 2 года назад +11

    ಇಂತಹ ಹಾಡುಗಳಿಂದಲೇ ಕೌಟುಂಬಿಕತೆ ಇನ್ನೂ ಜೀವಂತವಾಗಿರುವುದು....
    ಅದ್ಬುತ ಅಮೋಘ... ❤👌👌🐦

    • @sudarshansmart4305
      @sudarshansmart4305 2 года назад +1

      ಹೌದು ಇಂತಹ ಕೌಟುಂಬಿಕ ಸಿನಿಮಾಗಳನ್ನು ಹೆಚ್ಚಾಗಿ ತೆಗಿಬೇಕು ನಮ್ಮ ಕನ್ನಡ ಚಿತ್ರರಂಗದಲ್ಲಿ

  • @prakashs974
    @prakashs974 4 месяца назад +2

    90s kids very lucky...
    I am Tamil
    Tamil kannada Telugu 3 languages best this movie ❤
    South Indian 💪

  • @arjunfeels.
    @arjunfeels. 4 года назад +60

    ಈ ಹಾಡಿನ ಸಾಹಿತ್ಯ ಸಂಗೀತ ರಚಣೇಕಾರರಿಗೆ ಕೋಟಿ ಕೋಟಿ ನಮನಗಳು.. 🙏🙏

    • @mahendran7479
      @mahendran7479 3 года назад +1

      😘🥰👍❤️🤝💐 ok Chennai

  • @sujatagurav215
    @sujatagurav215 4 года назад +8

    Super songs in yajamana, anubhavada picture idu, yaru nodidaru kannalli niru barutte, nan sinema takiyalli nodida modala sinema idu, 2nd class alli idde, aa Dina, aagin Jana ,marali baralla bari nenapu matra aste.🙏🏻🙏🏻

  • @prashanthpachu8235
    @prashanthpachu8235 4 года назад +46

    ಕನ್ನಡದ ಗಾನ ಚತುರ ರಾಜೇಶ್ ಕ್ರಷ್ನನ್ ರವರ ಅಧ್ಬುತ ಗಾಯನ...ವಾ...ಕೇಳಲು ಪರಮಾನಂದ...

  • @aishuaishwarya4749
    @aishuaishwarya4749 3 года назад +20

    Who is listening in 2021 ?? Like friends ❤️
    My favorite song ❣️❤️
    Comments urs
    Superb lyrics #aishwarya Aishu

  • @NagendraGowdaHosapattana
    @NagendraGowdaHosapattana 5 лет назад +545

    ನನ್ನ ಕಣ್ಣಂಚಲ್ಲಿ‌‌ ನೀರು ಬರುವುದು ನಿಮ್ಮ‌ನೋಡಿದಾಗ ..
    ನಿಮ್ಮ ಹೆಸರು ಸೂರ್ಯ ಚಂದ್ರ ರಿರುವವರೆಗೊ ಅಜರಾಮರ.
    Miss you ವಿಷ್ಣು ದಾದ

  • @yogeshgm3937
    @yogeshgm3937 3 года назад +235

    2020ರಲ್ಲಿ ಯಾರ್ ಕೇಳ್ತ ಇದ್ದೀರಾ ಈ ಸಾಂಗ್ ಅನ್ನು ಲೈಕ್ ಮಾಡಿ

  • @Kn-bd9cs
    @Kn-bd9cs 6 лет назад +34

    Vishnu sir super in this movie all songs ✌️✌️✌️

  • @vijayavijji2931
    @vijayavijji2931 4 года назад +16

    Excellent motivation family members sentiment forever😘 wonderful movie

  • @mutteppamalakannavar3626
    @mutteppamalakannavar3626 Месяц назад +2

    ಮತ್ತೆ ಮತ್ತೆ ನೋಡಬೇಕೆನೆಸುವ ಹಾಡು❤

  • @hemanthhema187
    @hemanthhema187 4 года назад +31

    ಇನ್ನೂ ಜನರ ಮನಸ್ಸಲ್ಲಿ ನೆಲೆಸಿರುವ ಕನ್ನಡದ ಏಕೈಕ ಚಲನಚಿತ್ರ..
    😘😘😘😘😘😘

  • @manojmanucreation5164
    @manojmanucreation5164 3 года назад +8

    ಯಾರ್ ಯಾರು 2021 ರಲ್ಲಿ ನೋಡ್ತಾ ಇಧಿರ ❤❤

  • @basavaraju4983
    @basavaraju4983 Год назад +6

    who likes most yajamana and simhadriya simha movies and songs......

  • @beunique7357
    @beunique7357 4 года назад +18

    Watched telugu and Tamil versions. But Kannada is best. Vishnu daada superb

  • @Rao-ms2kk
    @Rao-ms2kk 3 года назад +21

    ಅವತ್ತು, ಇವತ್ತು, ಯಾವತ್ತೂ ನಾವು ದಾದ ಫ್ಯಾನ್ಸ್

  • @sumitrasumitra4791
    @sumitrasumitra4791 4 года назад +2

    Really super song ,,nivu wrold bitu hogila sir ,yallara mansali nivu idraa ,,,vishnu sir ur very simplysity sir , famliy idre itraa erbeku anta helikotidraa,,anna tamma yavaglu hoteli irbeku ,,yajamana movie ,,yallara life ge very very imp sir ,,miss you sir ,,

  • @sridharmagadi5011
    @sridharmagadi5011 5 лет назад +70

    Super👌👌👌Such life time memorable Movie #Yajamana All Songs Super Duper Hit Beautiful Lyrics #VishnuDada is Great Legendary Actor...🙏🙏🙏 #Prema Mam Evergreen Actress Most Beautiful My Favorite😍😍😘😘

  • @ashokdhaka214
    @ashokdhaka214 4 года назад +27

    I love Karnataka.....I love kandada.....I love mansa.jana.....i am form..... jodhpur

  • @MohammedFarooq-up3td
    @MohammedFarooq-up3td 3 года назад +15

    Watching in the Date of 15/01/2021 🥰😍😍

    • @kavyagadgigadgi5058
      @kavyagadgigadgi5058 3 года назад

      Me ...I'm just 16 ..I like this song from my mom..I'm liking this song more than me..... same situation like

  • @prabhakaraprabhu2060
    @prabhakaraprabhu2060 6 лет назад +9

    ee songs nodtha Nodtha kanneeru baruthave yakandre sentiment, love, nd Vishnu sir very heartly touch songs...

  • @srinidhi7140
    @srinidhi7140 5 лет назад +111

    ಇಂತಹ ಚಲನಚಿತ್ರ ಮತ್ತೆ ಬರುವುದುಂಟೇ♥️

  • @basavarajkurumanal928
    @basavarajkurumanal928 2 года назад +5

    ಬಹಳ ಸುಂದರವಾದ ಕುಟುಂಬದ ಹಾಡು ಸೂಪರ ನಟನೆ ಸೂಪರ ಸಿನಿಮಾ

  • @divyashreekamalakarnaik5271
    @divyashreekamalakarnaik5271 4 года назад +27

    Namma kannada song always super. Vishnu sir song always marvelous

  • @behappy5124
    @behappy5124 4 года назад +91

    Neev bari actor alla inspiration all kannadigas."diamond movie of industry yajamana"

  • @jagathesanr5846
    @jagathesanr5846 4 года назад +3

    Love from tamilanadu😍😍
    Rojappu maalayile ....🥰🥰

  • @vikashanagal6485
    @vikashanagal6485 4 года назад +9

    ನಾನು ಚಿಕ್ಕವನಿದ್ದಾಗ ನೋಡಿದ ಮೊದಲನೇ ಸಿನಿಮಾ ಯಜಮಾನ. ಅವಾಗಿನ ಕಾಲದಲ್ಲೇ 50 ಕೋಟಿ ರೆಕಾರ್ಡ್ ಮಾಡಿರೋ ಸಿನಿಮಾ ಇದು. ನನ್ನ ಕೊನೆ ಉಸಿರ ಇರೋವರೆಗು 100 ಸಿನಿಮಾ ಬಂದ್ರು ಇದೆ ನನ್ನ ನೆಚ್ಚಿನ ಸಿನಿಮಾ

  • @prashantkrw2164
    @prashantkrw2164 3 года назад +6

    Rajeshkrishnan voice, Vishnu Prema act...waaaaw

  • @tponmudikalai7549
    @tponmudikalai7549 Год назад +2

    மிகவும் அழகான பாடல் very nice song

  • @darshanteradal481
    @darshanteradal481 3 года назад +5

    ಪ್ರಪಂಚದಲ್ಲಿ ಈ ರೀತಿಯಾಗಿ ಇರಬೇಕು ಕುಟುಂಬ ಅಂದರೆ 🙏

  • @naguna5488
    @naguna5488 Год назад +12

    Miss you Vishnu sir

  • @shilpakashilpaka913
    @shilpakashilpaka913 3 года назад +2

    Ee song esht meaning full melodius ide superb esht sari kelidaru kushikoduvantha good music song

  • @pavithracl9835
    @pavithracl9835 5 лет назад +116

    ಮದ್ವೆ ಅಂದ್ರೇ ಸಂಭ್ರಮ 👍💐🌹👌

  • @honnurswamy6292
    @honnurswamy6292 3 года назад +22

    Song ever green ......I felt one think prema & shashi kumar sir dance style super .....💐💐

  • @ananthaananthab7035
    @ananthaananthab7035 2 месяца назад +1

    not only 2024 bro ..
    I will watch till break of my breath
    Yajaman movies and it's songs

  • @dasharatagoudamarigoudra235
    @dasharatagoudamarigoudra235 3 года назад +7

    ಈ ಸಾಂಗ್ ಅಪ್ ಲೋಡ್ ಮಾಡಿದ್ದಕ್ಕೆ ಥ್ಯಾಂಕ್ಸ್ ಬ್ರೋ

  • @manjunathrahul5048
    @manjunathrahul5048 3 года назад +9

    ನಾನು ಶಶಿಕುಮಾರ್ ಸರ್ ದೊಡ್ಡ ಅಭಿಮಾನಿ ಯಜಮಾನ ಸಿನಿಮಾನ 17ಬಾರಿ ನೋಡಿದ್ದೀನಿ ಅದು ಮುರುಳಿ ಗೋಕುಲದಲ್ಲಿ

  • @viswanathpd8666
    @viswanathpd8666 4 года назад +5

    ನನ್ನ ಜೀವನದಲ್ಲಿ ಕೆಲವು ಸಿನಿಮಾಗಳಿವೆ ಎಷ್ಟೋ ನೋಡಿದರೂ ಮತ್ತೊಮ್ಮೆ ನೋಡಬೇಕು ಅನ್ನೋ ಆಸೆ ಅದರಲ್ಲಿ ಈ ಸಿನಿಮಾ ಕೂಡ 🙏😍❤️💐

  • @swatiharikantra2190
    @swatiharikantra2190 5 лет назад +13

    ಮರೆಯಲಾಗದ ಬಾಂಧವ್ಯ.. Ever green song..

  • @vamsikrishna8615
    @vamsikrishna8615 3 года назад +12

    00:26 See how gracefully Prema dances here against Pavitra Lokesh's 00:30

  • @sandeepks1613
    @sandeepks1613 Год назад +1

    ಪ್ರತಿ ಸಲ ಹಾಡು ನೋಡಿದಾಗ ದಾದ ಇನ್ನೂ ಇರ್ಬಿಕಿತ್ತು ಅನ್ನುಸ್ತಿದೆ...

  • @raghavam9445
    @raghavam9445 3 года назад +106

    200 ವರ್ಷಗಳ ನಂತರ ಈ ಚಿತ್ರ ನೋಡಿ ಹೀಗೂ ಜನರು ಒಟ್ಟಿಗೆ ಜೀವನ ಮಾಡುತ್ತಿದ್ದಾರೆ ಅಂಥ ಅವರ ಅನಿಸುತದೆ..

  • @bharatwadkarjain8628
    @bharatwadkarjain8628 4 года назад +12

    Lots of love from Maharashtra.

    • @realshooter1223
      @realshooter1223 4 года назад

      This is Karnataka l board....not maharastra

    • @bharatwadkarjain8628
      @bharatwadkarjain8628 4 года назад

      @@realshooter1223 I can speak Marathi & kannada both language.i live in MH.

  • @user-st9zk6ub9e
    @user-st9zk6ub9e 4 месяца назад +2

    2024 Still super songs and Movie ❤❤❤❤❤

  • @Parameshagowda
    @Parameshagowda 3 года назад +225

    ಇವತ್ತಿಗೂ ನೋಡವರು ಲೈಕ್ ಮಾಡಿ ಪ್ರೇಂಡ್ಸ್..😘😍👌👌👌🤘

  • @rohitvirat3701
    @rohitvirat3701 4 года назад +7

    Vishnu sir was real message to society

  • @sagarbhise316
    @sagarbhise316 2 года назад +3

    22 yeras but I remember my brother miss this movie 22 years i remember bro & movie bro I miss u

  • @manjunathh6449
    @manjunathh6449 6 лет назад +20

    wow oms beautiful voice sir rajesh krishnan sir love you so much sir. and im big fan of you sir

  • @Harish-tg8rg
    @Harish-tg8rg 6 лет назад +424

    ಇಂತಹ ಚಲನಚಿತ್ರಗಳು ನಮ್ಮ ಚಿತ್ರರಂಗಕ್ಕೆ ನೀಡಿರುವ ಡಾ= ವಿಷ್ಣುವರ್ಧನ್ ಸರ್ great sir,,,

  • @mohsinnadaf9443
    @mohsinnadaf9443 3 года назад +21

    I don't understand kannada but i love this song

  • @rangadacchu9145
    @rangadacchu9145 5 лет назад +13

    Miss you Dada love you😘😘 tqqq u for great film in Kannada industry

  • @sandeepks3110
    @sandeepks3110 4 года назад +11

    ಡಿಸ್ ಲೈಕ್ ಮಾಡಿರೋರ ಅವರ ಅತ್ಮಕ್ಕೆ ಶಾಂತಿ ಸಿಗ್ಲಿ..

  • @KalleshK-nz4em
    @KalleshK-nz4em 3 года назад +3

    Super ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ ಬೇಕೆನಿಸುವ ಫೇವರೆಟ್ ಸಾಂಗ್ ಸೂಪರ್ ಮ್ಯೂಸಿಕ್ ಗುಡ್ ಕಂಪೋಸ್.

  • @HemaLatha-cu7ub
    @HemaLatha-cu7ub 5 лет назад +35

    Waw amazing super I love you my favourite hero's and heronins

  • @Shashi.karkoon
    @Shashi.karkoon 5 лет назад +51

    ಇಂತ ಹಾಡುಗಳನ್ನು ಕೊಟ್ಟ ಸಂಗೀತ ನಿರ್ದೇಶಕರಿಗೆ ನನ್ನ ನಮನಗಳು

  • @veeruveeresh7045
    @veeruveeresh7045 4 месяца назад +6

    Still 2024 how many members are listening ❓❓❓

  • @avinashboss8382
    @avinashboss8382 5 лет назад +243

    *ನಾನು ಚಿಕ್ಕವನಾಗಿದ್ದಾಗ ಈ ಸಿನಿಮಾನ ಎಷ್ಟು ಸಲ ನೋಡಿದ್ದೀನಿ ಅಂತ ನನ್ಗೇನೆ ಗೊತ್ತಿಲ್ಲ*

  • @karthikupadhaya714
    @karthikupadhaya714 4 года назад +27

    ಸಾಹಸಸಿಂಹ ಕನ್ನಡ ಸಿನೆಮಾ ರಂಗದ ಸದಾ ಕಾಲಕ್ಕೂ ಯಜಮಾನ ನೇ

  • @nandininaikar5950
    @nandininaikar5950 3 года назад +76

    ಎಷ್ಟು ಸಲ ನೋಡಿದ್ರು ಬೇಸರ ಅನ್ನೋದೆ ಆಗಲ್ಲ....simha andre simha....nam vishnu daada....

  • @babubenni4719
    @babubenni4719 6 лет назад +35

    I love this song and one of the best actor Dr vishnuvardan sir I miss you sir and ever green move and family sentiments and bros sentiment sup. I love you move

  • @nandinin9073
    @nandinin9073 6 лет назад +133

    I like this song.... I love joint familys.....

  • @sunilpujare8381
    @sunilpujare8381 3 года назад +26

    Idre e Tara joint family irbeku 😭

  • @prathapgoudapy2546
    @prathapgoudapy2546 6 лет назад +65

    one of the my most favorite song...1 yajamana..is equal to 100000000000000bahubali.magadeera

  • @kavyaha5230
    @kavyaha5230 6 лет назад +28

    My favourite movie I am big fan of vishruvardanna he is super actor

  • @arundhawan6033
    @arundhawan6033 Год назад +4

    O my god 50m views 💥🔥🔥🔥

  • @ashwinibanakar4373
    @ashwinibanakar4373 6 лет назад +87

    I am a big fan for hrudayavantha 💐 mis u lot