ಅಭಿಮಾನಿ ದೇವ್ರುಗಳು 🙏 ನಿನ್ನಂತ ಪ್ರತಿಭೆಗೆ ಒಂದಲ್ಲ ಒಂದು ದಿನ ಒಳ್ಳೆಯ ಸ್ಥಾನಕ್ಕೆ ಕರೆದೊಯ್ಯುತ್ತಾರೆ , ಅಲ್ಲಿಯವರೆಗೂ ನಿನ್ನ ಪ್ರಯತ್ನ ಬಿಡಬೇಡ ಧನ್ಯವಾದಗಳು ಬ್ರದರ್ ಇಂತಹ ಒಳ್ಳೆಯ ಮನರಂಜನೆಯ ವೀಡಿಯೋಗಾಗಿ 🙏💐💐
Brother.. Nim talent ge Zee Kannada Comedy kiladigalu platform sikkide.. Ee platform na use madkolli Nim life yavgalu chennagirli... Congratulations....
ಈ ವೀಡಿಯೋ ನೋಡ್ತಿದ್ದಾಗ ನಮ್ಮ ಮಂಡ್ಯ ಎಂ.ಎಸ್. ರವಿ ಗೌಡ ಜ್ಞಾಪಕ ಬಂದ್ರು.. ನಿಜಕ್ಕೂ ಅಂತಹ ಇನ್ನೊಬ್ಬ ಪ್ರತಿಭೆ ನಮ್ಮಲ್ಲಿ ಇಲ್ವಲ್ಲ ಅಂತ.. ನಿಜಕ್ಕೂ ನಿನ್ನಲ್ಲಿ ಆತನನ್ನ ಕಂಡೆ.. ಥ್ಯಾಂಕ್ಯೂ ..
ಟ್ಯಾಲೆಂಟ್ ಅಂದ್ರೆ ಇದು ಸೂಪರ್ ಆಗಿ ಆಕ್ಟಿಂಗ್ ಮಾಡ್ತೀರಾ, ಸರ್, ವಿಡಿಯೋ ಸೂಪರ್ ನಿಮ್ಮ ಕಾಮಿಡಿ ಸೀನ್ಸ್ ತುಂಬಾ ಚೆನ್ನಾಗಿದೆ ಒಳ್ಳೆ ಅವಕಾಶ ಚಲನಚಿತ್ರ ಸಿಗ್ಬಿಕು ನಿಮ್ಗೆ...👌👌👌👌❤️❤️❤️❤️
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ
ಈ ಅಧ್ಭುತ ಹಾಸ್ಯ ಕ್ಕೆ ಜೀವ ತುಂಬಿದವರಿಗೆ ತುಂಬು ಹೃದಯದ ಧನ್ಯವಾದಗಳು🎉
ಪುಣ್ಯಾತ್ಮ ನೀನು ಮಾತಾಡೋವಾಗ ಉಸಿರು ಯಾವಾಗ ತಗೋಂತಿಯ 😀😀😀
ನಿಮ್ಮಂತಹ ಅದ್ಬುತವಾದ ನಟ ನಮ್ಮ ಚಿತ್ರರಂಗಕ್ಕೇ ಬೇಕು...🔥👈👍👈
ಇದು ನಿಜವಾದ ಕಲೆ ಅಂದ್ರೆ , ಇದೆ ಮೊದಲ ಬಾರಿ ನಿಮ್ಮ ವಿಡಿಯೋ ನೋಡಿದೆ. ಮನಸ್ಸು ಗೆದ್ದ ಬಿಟ್ಟರಿ . ಬಹಳ ಎತ್ತರಕ್ಕೆ ಬೆಳಿತೀರಾ.ಒಳ್ಳೆಯದಾಗಲಿ ನಿಮಗೇ 😍🎉🎉
ಅಭಿಮಾನಿ ದೇವ್ರುಗಳು 🙏 ನಿನ್ನಂತ ಪ್ರತಿಭೆಗೆ
ಒಂದಲ್ಲ ಒಂದು ದಿನ ಒಳ್ಳೆಯ ಸ್ಥಾನಕ್ಕೆ
ಕರೆದೊಯ್ಯುತ್ತಾರೆ , ಅಲ್ಲಿಯವರೆಗೂ ನಿನ್ನ ಪ್ರಯತ್ನ ಬಿಡಬೇಡ
ಧನ್ಯವಾದಗಳು ಬ್ರದರ್ ಇಂತಹ ಒಳ್ಳೆಯ ಮನರಂಜನೆಯ ವೀಡಿಯೋಗಾಗಿ 🙏💐💐
♥️🥰🥰
Ani Thulle ,Ninge Maduvi mado Badlu, ond Mani Town nalli Madidre Thullu Mari Ningonddu 25acr THOTA madolu 😇😃🌚🎻👰🐩🖕
Wow super ಹಾಸ್ಯದ ಜೊತೆಜೊತೆಗೆ ಸಮಾಜದ ಸಮ್ಮಸ್ಸೆ ಅನಾವರಣ 🙏
15 ವರ್ಷದ ಹಿಂದೆ ನೀನು ಇದ್ದಿದ್ರೆ ಇವತ್ತು ಸೂಪರ್ಸ್ಟಾರ್
Yes
@@lokeshbujji3361 ಅ ೧೧ಅಅ೧ಅ೧
ಅಬ್ಬಬ್ಬಾ ಎನ್ dialogue ಗುರು...
ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು... 💛❤️
ನಟನೆ ಯಾರಪ್ಪನ ಸ್ವತ್ತಲ್ಲ....
ನಿಮ್ಮ ಕಲೆಗೆ ಪ್ರೋತ್ಸಾಹ ಮತ್ತು ತಕ್ಕ ಬೆಲೆ ಸಿಗಲೆಂದು ಆಶಿಸುವೆ......
ಒಂದೇ ಟೇಕ್ with out Mistakes. Great Artist
ಗ್ರಾಮೀಣ ಪ್ರತಿಭೆಗಳ ಈ ಅದ್ಭುತ ನಟನೆಗೆ ಅಭಿನಂದನೆಗಳು.💐💐💐💐👌👌👌👌❤️🔥
Supar
Brother..
Nim talent ge Zee Kannada Comedy kiladigalu platform sikkide..
Ee platform na use madkolli
Nim life yavgalu chennagirli...
Congratulations....
ಆದ್ರೂ ಎಷ್ಟು ಅರ್ಥ ಇದೆ... ಗುರುಗಳೇ ಈ ಕಾಮಿಡಿ ಲಿ 🥰🙏🙏🙏
ಆಸ್ತಿಗೋಸ್ಕರ ತವರುಮನೆಯನ್ನ ಕೋರ್ಟ್ ಗೆ ತರುವಂತ ಹೆಣ್ಣು ಮಕ್ಕಳಿಗೆ ಕಪಾಳಕ್ಕೆ ಹೊಡದಂಗೆ ಇದೆ ಸೂಪರ್ ಅಣ್ಣ ಸೂಪರ್ . ನಿಮೇಲ್ಲಾ ವೀಡಿಯೋ ಸೂಪರ್
Sumne yaru bidalla. Avra rights ide avru tagoltare.
😄ಜಗವೇ ಒಂದು ರಣರಂಗ 😄ನಾ ಹಾಕಿ ನಿ ಹಸಿರು ಲಂಗ ✨️ಬಾರೋ ಓಡಿ ಹೋಗೋಣ ಕಾಳಿಂಗ 😄
Pakka Raw Mandya style, superb dialogues, full on entertainment, keep going, u guys rock 👌👌👍👍
Benkiiiii....... Guru..... Nin dialogue delivery ge 🙏🙏Namaskara
ಸಾವಿನಲ್ಲೂ ನಗು ಹುಟ್ಟಿಸುವ ಅದ್ಬುತವಾದ ನಟನೆ..
ಸ್ಟೋರಿ screenplay ಡೈಲಾಗ್ಸ್ ಅಂದ್ರೆ dairectionExallent
ಅಷ್ಟೊಂದು ಡೈಲಾಗಗಳನ್ನು ಒಂದು ಟೇಕ್ ಕೂಡ ಇಲ್ಲದೆ ಅಷ್ಟು ಸರಿಯಾಗಿ ಅದು ಹೇಗೆ ಹೇಳ್ತೀರಾ ಗುರು 😁🔥👌👌you are the real talent 👍
ಸೂಪರ್ ವಿಡಿಯೋ ಬಾಸ್
Only one taker, ಡೈಲಾಗ್ ಕಿಂಗೂ...
Climax ಲ್ಲಿ ವಾಸ್ತವದ ಬಗ್ಗೆ ತುಂಬಾ ಚೆನ್ನಾಗ್ ತೋರ್ಸಿದೀರಾ... 👌
ಎಂತಹ ಕನ್ನಡ ಪದಗಳು ಕೇಳೋಕೆ ಚಂದ❤️❤️.. ಇನ್ನು ಹೆಚ್ಚೆಚ್ಚು Conceptಗಳು ಬರಲಿ..
ಈ ವೀಡಿಯೋ ನೋಡ್ತಿದ್ದಾಗ ನಮ್ಮ ಮಂಡ್ಯ ಎಂ.ಎಸ್. ರವಿ ಗೌಡ ಜ್ಞಾಪಕ ಬಂದ್ರು.. ನಿಜಕ್ಕೂ ಅಂತಹ ಇನ್ನೊಬ್ಬ ಪ್ರತಿಭೆ ನಮ್ಮಲ್ಲಿ ಇಲ್ವಲ್ಲ ಅಂತ..
ನಿಜಕ್ಕೂ ನಿನ್ನಲ್ಲಿ ಆತನನ್ನ ಕಂಡೆ.. ಥ್ಯಾಂಕ್ಯೂ ..
ಟ್ಯಾಲೆಂಟ್ ಅಂದ್ರೆ ಇದು ಸೂಪರ್ ಆಗಿ ಆಕ್ಟಿಂಗ್ ಮಾಡ್ತೀರಾ, ಸರ್, ವಿಡಿಯೋ ಸೂಪರ್ ನಿಮ್ಮ ಕಾಮಿಡಿ ಸೀನ್ಸ್ ತುಂಬಾ ಚೆನ್ನಾಗಿದೆ ಒಳ್ಳೆ ಅವಕಾಶ ಚಲನಚಿತ್ರ ಸಿಗ್ಬಿಕು ನಿಮ್ಗೆ...👌👌👌👌❤️❤️❤️❤️
ನಿಮಗೆ ಯಶಸು ಸಿಗಲಿ 👏🏼👏🏼❤️❤️🙏🏿🙏🏿🥰🥰ಅಪ್ಪು ಗಾಡ್ ಬ್ಲೆಸ್ ಯು ❤️❤️❤️😊😊😂😂
ನಾನು ಪುನೀತಣ್ಣ ಶಿವಣ್ಣನವರ ಅಭಿಮಾನಿ ಸಮಸ್ತ ಕರುನಾಡಿನ ಜನತೆಗೆ ಕಾಫಿನಾಡು ಚಂದು ಮಾಡುವ ನಮಸ್ಕಾರಗಳು 🙏🙏
ಜೀವನವೆಲ್ಲವೂ ನಾ ಹಾಡುವೆ ಹಾಡಿನ ಮಡಿಲಲಿ ನಾ ಬಾಳುವೇ ನಿಮ್ಮನು ನಾ ಪ್ರೀತಿಸುವೆ ಮಣ್ಣನು ನಾ ತೀರಿಸುವೆ 🙏
ನಿಮ್ಮ ನಟನೆ ಅದ್ಬುತವಾಗಿದೆ ಅಣ್ಣ🙏
Bsdk fake ಅಕೌಂಟ್ ಡಿಲೀಟ್ ಮಾಡೋ
Hai
@@bandaribond2275 ಬಂಡಾರಿ ನಿಮ್ಮವನ್ ತುಲ್ಲಿಗೆ ಗಾಡರಿ ನೇ ತುರ್ಕದು 😂
@@bandaribond2275 ನಿಮ್ಮವನ್ ತುಲ್ಲಲ್ಲಿ ಸತ್ತ್ ಹೆಗ್ಗಣ ವಾಸನೆ ಹೊಡಿತಾ ಇದೆ ಹೋಗಿ ಕಿಲೀನ್ ಮಾಡೋ ಗಾಂಡು ಬಂದ್ಬಿಟ್ಟ ತುಲ್ಲಪ್ಪ😂🖕
@@kirangowda457 ಹಾಯ್ ಅಣ್ಣ 🙏
Premigalu ododru , family avru badodru 😂... Guru you are multi talented, even your team members also acts very well... ❤❤
ಗಿಲ್ಲಿ ನಟ ಅಲ್ಲಪ್ಪ ನೀನು
ಬೆಂಕಿ ನಟ,,,,,,,ಡೈಲಾಗ್ ಡೆಲಿವೆರಿ ಸೂಪರ್,,
Yes
Single take continuous shot👌😲 That too so many actors. This is real talent 💯🔥
Wow ಅದ್ಬತವಾದ ನಟನೆ ಅತ್ಯದ್ಭುತವಾದ ಕ್ಯಾಮರ work totally super super super 😍
This is real talent ......with no double meaning 👋👋👋
ಸೂಪರ್ ಬ್ರೋ ಮಸ್ತ್ ವಿಡಿಯೋ ವೆರಿ ಟ್ಯಾಲೆಂಟೆಡ್ ಲೋಕಲ್ ಲ್ಯಾಂಗ್ವೇಜ್ ಸೂಪರ್ ಈಗ ನಡೆಯುತ್ತಿರುವ ಸಂಗತಿ ಮಸ್ತ್ ತೋರಿಸಿದ್ಯಾ 🔥🔥👌
ಸೂಪರ್ ಬ್ರದರ್ ಗ್ರಾಮೀಣ ಪ್ರತಿಭೆ ಒಳ್ಳೆಯದಾಗಲಿ👌👌
ನಕ್ಕು ನಕ್ಕು ಸಾಕಾಯ್ತು 🤭🤣🤣 ಸೂಪರ್ bro
ಇಂತ ಅದ್ಭುತವಾದ ಪ್ರಯತ್ನ ಯಾರೂ ಮಾಡೋದಿಲ್ಲ.... ಸಕ್ಕತ್ ಪ್ರತಿಭೆ ನಮ್ಮ ಹಳ್ಳಿ ಮಂದಿ
ಅಯ್ಯೋ ಅಬ್ಬಾ ಏನ್ ಕಾಮಿಡಿ ಗುರು
ಸೂಪರ್ ಡೂಪರ್ 🙏🏻😍😍😂😂
Soopar.guro❤️❤️❤️😂😁😁
What a talent Gilli -extremely talented and he will be an future asset to the Kannada film industry no doubt about that ❤❤❤❤❤❤❤❤
ಧಮಾಕ ಸಿನಿಮಾ ಪ್ರಮೋಷನ್ ತುಂಬಾ ಚೆನ್ನಾಗಿ ಮಾಡಿದೆ ಗುರು
😂 ಸೂಪರ್ ಒಳ್ಳೆಯ ಸಂಭಾಷಣೆ .ಸಂಭಾಷಣೆಯ ಟೈಮಿಂಗ್ ಸೂಪರ್ .😂😂😂😂
ಹಳ್ಳಿ ಪ್ರತಿಭೆ ಗಿಲ್ಲಿ ನಟನಿಗೆ ಜೈ 💐💐💐
Ultimate dialogue delivery.. 🔥🔥 performance 👌👌😂😂
ಸಂಭಾಷಣೆ ಮಾತ್ರ ಬೆಂಕಿ....💥💥💥👌👌
Suiuuuuuuuuper 😄😄😄😄😄😃☺☺😁yappa hotte novu banthi anna super anna
ಜೈ... ಮಂಡ್ಯ
ಸದ್ಯದ ಸ್ಥಿತಿ ಗತಿ ಕಥೆಯಲ್ಲಿದೆ...
ಗಿಲ್ಲಿ ನಿಂದು ಕಾಮಿಡಿ ಆದ್ರೂನು ಅಪ್ಪನ ಬಗ್ಗೆ ಚನ್ನಾಗಿ ಮಾತಾಡಿದ್ದೆ ನನಗೆ ಖುಷಿ ಆಯ್ತು ಸೂಪರ್ ಸೂಪರ್
Wow 👌 real fact ಆಸ್ತಿ ಕೇಳೋರಿಗೆ ಸರಿಯಾಗಿ ಹೇಳುದ್ರಿ
ನಮ್ಮ ಮಂಡ್ಯ ಜೆಲ್ಲೆ ಯಲ್ಲಿ ಅದು ಮಳವಳ್ಳಿ ತಾಲ್ಲೂಕಿ ನಲ್ಲಿ ನಿಮ್ಮತರ ನಟ ಸಿಕ್ಕಿರುವುದು, ಬಹಳ ಹೆಮ್ಮೆಯ ವಿಚಾರ ❤️💛💐😊
Guru ninn acting ge heno ondh pratipala sigute bidu guru all d bst haa haa hen dialogue bro nindhu ✌️❤️
ಸೂಪರ್ ಸೂಪರ್ ಸೂಪರ್
ಚಿಂದಿ ಮನೋಜ್ಞ ಅಭಿನಯ..... 🙌 ನಿಮ್ಮ ನಟನೆಗೆ, ಸಂಭಾಷಣೆಗೆ ಒಂದು ಸಲಾಮ್...
Super Gilli bro 👌🏻❤️ estu sari nodidru bejar agala nima videos na yalla videos change edy all the best anna god bless you
Guruve ninna ella short movie super aagi idave ninge munde olle life ide...👍👍👍 Benki guru nin storis...
🙏🙏🙏🙏🙏👍👍👍👍👍👍✌🙏🙏🙏🙏 sir nima acting ge dhadha saheb palke award oscar award kotru kammi ne bossu.....
ತುಂಬ ಚೆನ್ನಾಗಿ ಮೂಡಿಬಂದಿದೆˌ ನಿಮಗೆ ನಿಮ್ಮ ತಂಡಕ್ಕೆ ಅಭಿನಂದನೆಗಳು.
Amazing acting, possessing incredible dialogue delivery skills and flawless acting will take KFI to new heights
ನಮ್ಮ ಮಳವಳ್ಳಿ ತಾಲ್ಲೂಕಿನ ಪ್ರತಿಭಾವಂತ ನಟ....ಗಿಲ್ಲಿ 👌👌👌👌🙏🙏🙏
ತಂದನಿ ತಾನೋ... ತಂದನಿ ನಾನೋ ...ತಾನಿ ನಾನೇ ನೋ...ಸೂಪರ್ ಬ್ರೋ...💥
Wat an acting .....people must encourage this talent 👏 👌
Social content extraordinarily... Would like to see u in silver screen soon... May god bliss u....
ಹೌದೊ ಹುಲಿಯಾ ಅಕ್ಕಂದಿರಿಗೆ ಬೆಂಕಿ ಡೈಲಾಗ್ ..👌
100% true reality is represented in this video super bro
Yappa ಎನ್ ಗುರು ನಿನ್ Tallent 👏👏yav super star nin thara acting madalla.... ✨.
Talent personified Gilli Nata. Hope good content in future will take you places.
ಎನ್ ಆಕ್ಟಿಂಗ್ ಗುರು ಬೆಂಕಿ👌😆💥💥
Gilli nata avare dodda magala patrada nijavada hesarenu tumba chennagi act madiddare hinde Meenakshi patradallu chennagi madiddare👌👌 indu hennumakkalindalu hettavarig novu agta ide ide reeti act jote samajakke msg kodi navu Mandyadavare sir 🙂🙂
ಫೋರ್ ಫಾದರ್ ಗೇ ಹುಟ್ಟಿರೋ ಫೋರ್ಜರಿ ನಾಯಿ ತರ ಈದಿಯ, ಎನ್ ಆಕ್ಟಿಂಗ್ ಗುರು ಚಿಂದಿ 😂😂😂🤣🤣🤣
ನೀನ್ ಆದ್ರು big boss ogu ಗುರು ... Real talent
ಕಾಯ್ತಇದ್ದೆ ಗುರು ಕೊನೆಗೂ ಬಂದ 👌🙄🤭🙏👍❤😍
Comedy ❌reality✅ _respect sir🙌
Houdo huliya 🔥🔥🔥🔥edu edu actually chennagirodu 🔥🔥🔥❤️❤️🔥🔥❤️❤️
ನಿನ್ ನಟ ಭಯಂಕರ ಗುರು ನಿನಿನ್ನೂ ತುಂಬಾ ಬೆಳೀಬೇಕು ಬಡವ್ರು ಮನೆ ಮಕ್ಳು ಬೆಳೀಬೇಕು 🎉❤❤❤ದೇವ್ರು ಒಳ್ಳೇದ್ ಮಾಡ್ಲಿ 🌹🌹
💛❤️🔥👌💐ನಮ್ಮ ಮಂಡ್ಯ ನಮ್ಮ ಹೆಮ್ಮೆ 🔥👌💐💛❤️
❤👌💯guru
Extraordinary single take dialogues... Super bro..
ಸೂಪರ್ ಡೂಪರ್.... ಅದೇಲ್ಲಿಂದ ಹೊಳಿತಾವೆ ಈ ಡೈಲಾಗ್ಸ್ 😜ಲೇಡೀಸ್ ಆಕ್ಟಿಂಗ್ ಸೂಪರ್.... ಪ್ರತಿಭೆಗಳು ಯಾವ ಯಾವ ಬೀದೀಲಿ ಇರ್ತವೋ ಈ ತರ ಗೊತ್ತಾಗುತ್ತೆ 🤣
Hi nim video goskara wait madta ide chenag irutte brother nim video tumba chenag madtira oledagli nimge 💐🚩
This guy deserves a special applause… 👏🏻👏🏻👏🏻👏🏻👏🏻👏🏻
Gilli nata
@@pavankumar.hpavan688 ti
@@pavankumar.hpavan688 q
Super broo❤
He is the perfect contestant for Big BOSS
ಎಲ್ಲರಿಗೂ ಬುದ್ಧಿ ಹೇಳವನೇ ದೊಡ್ಡ ಕಳ್ಳ ನನ್ನ ಮಗ
Super👌👌
Benki birugaali bro🔥🔥🔥🔥🔥🔥🔥
Nim dailouge delivery timings ge ninvaglu salute 👏👏👏🙏super super super
Anytime Trending 🔥 😍
Mahaprabhu nivenilli 😳
Super bro,,,nimma pratiyondu videos altimate,,,👌👌👌👌
Single take artist bro u awesome🙏❤️
Bro selected to comedy kiladigalu congrats bro....... Keep rocking ❤
It's so real shown in comedy. I have seen all these characters in real life in front of dead body.
🔥🔥👌Jagave Rana ranga nandu hasiru langa hodogonna baa kaalinga 🔥🔥🔥
ನಿಜವಾದ ಕಲಾವಿದ ❤️👌super
Yes
ಚಿಂಧಿ ಗುರು ನಿನು..... ನೆಕ್ಸ್ಟ್ ಲೆವೆಲ್ ಡೈಲಾಗು...😍🤩🤣🤣
His dialogue delivery 😍 🔥 😂
ಅದ್ಭುತ ಪದ ಜೋಡನೇ ಸರ್❤❤😂
Fun + matured talk ❤️❤️❤️❤️
ನೀವ್ಯಾರೂ ,ಯಾರಿಗಿಂತಲೂ ಕಮ್ಮಿಯಿಲ್ಲ!
ಎಲ್ಲರಿಗೂ ಶುಭವಾಗಲಿ
Yen guru ninu...next ನವರಸ ನಾಯಕ... ❤️❤️😘
So super super super super super super super super super super super ❤❤❤❤❤❤🎉🎉🎉🎉🎉🎉🎉🎉 comedy ಗಿಲ್ಲಿ ಸೂಪರ್ ಬ್ರೋ
Real talent..when compared to others
@@praveenkumarpujari5758 who are others?
@Nandan Gowda Annadatha who are others?
@@krishnajam
@@praveenkumarpujari5758l
@@praveenkumarpujari5758 olĺloòòooo
What a talent really amazing act....best of luck 🤞
Super nataraja..vadi gilli🔥🔥
Super riya lstory nam kadeyare allva nanu proudesar next meet madthini
Marvelous acting bro❤❤❤
Hey super guru ... ultimate 😂 content anthu suparoo suparuooo