ಇವತ್ತಲ್ಲ ನಾಳೆ ಯಾದರು ಸಾಯಲೇಬೇಕು ಭಯ ಏಕೆ ,ಚಿಂತೆ ಏಕೆ,ಸಾವಿಗೆ ಎದರುವುದೇಕೆ ಎಂದು ಲೇಖಕರಾದ ನಟೇಶ್ ಪೋಲೇಪಲ್ಲಿ ಅಹೋರಾತ್ರಿ ತಿಳಿಸಿದ್ದಾರೆ ಅವರ ಮಾತು ನಿಜ ಅಲ್ವಾ ಇವತ್ತಲ ನಾಳೆ ಸಾಯೋ ನಮಗೆ ಭಯ ಇರಬಾರದು , ಸಾಲ ಮಾಡಿದೀವಿ ಅಂತ ಭಯ ,ದುಡ್ಡಿಲ್ಲ ಅಂತ ಭಯ, ಮನೆ ಇಲ್ಲ ಅಂತ ಭಯ, ಮಕ್ಕಳಿಲ್ಲ ಅಂತ ಭಯ ಈರೀತಿ ಚಿಕ್ಕ ಪುಟ್ಟ ವಿಷಯಕ್ಕೆ ನಾವುಗಳು ಎದರುತ್ತೇವೆ ಇಂತಹ ಭಯಕ್ಕೆ ಎದರಬಾರದು . ನಮ್ಮಲ್ಲಿ ಇರುವ ಭಯ ವನ್ನು ಬಿಟ್ಟಾಕಬೇಕೂ. ಅಹೋರಾತ್ರ ಲೇಖಕರು ಭಯವನ್ನು ಗೆಲ್ಲುವುದಕ್ಕೆ ಅದ್ಭುತವಾದ ಗೀತೆಯನ್ನು ರಚಿಸಿದ್ದಾರೆ . ಭಯವೇಕೆ ಭಯವೇಕೆ ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದು | ಹುಲಿ ಸಿಂಹ ಕಾಡಾನೆ ಕರಿನಾಗ ಕಾಳಿಂಗ ಒಟ್ಟಾರೆ ಎರಗಿ ದರು ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದುಟ್| ದುಷ್ಟಾಜನ ಕಳ್ಳ ರು ಗೋಮುಖ ವ್ಯಾಘ್ರರು ದೊಂಬಿ ದರೋಡೆಗಳು ಒಟ್ಟಾರೆ ಎರಗಿದರು ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದು| ಕಾರ್ಮೋಡ ,ಕೋಲ್ಮಿಂಚು ,ಬರಸಿಡಿಲು, ಭೂಕಂಪ, ಒಟ್ಟಾರೆ ಎರಗಿದರು ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದು| ಭಯವೆಲ್ಲಿ ಭಯವೆಲ್ಲಿ ಭಯವೆಲ್ಲಿ ಅಭಯಂಕರನು ಇರುವಲ್ಲಿ ನಿರ್ಭಯದ ಸುಖವಿದು ಹರಿನಾಮ ಫಲವಿದು ಹರಿನಾಮ ಫಲವಿದು ಹರಿನಾಮ ಫಲವಿದು. ಧನ್ಯವಾದಗಳು ಅಹೋರಾತ್ರ(ನಟೇಶ ಪೋಲೇಪಲ್ಲಿ)
ಸೂಪರ್ ಬ್ರದರ್ ಯಾವುದೇ ರೀತಿಯಿಂದ ಬೇಧ ಭಾವನೆ ಇಲ್ಲದೆ ಅವರೊಂದಿಗೆ ರಕ್ಷಾಬಂಧನ ಆಚರಿಸಿದ್ದ ಕಾಗಿ ಇಂಥ ಸಂಸ್ಕೃತಿ ಎಲ್ಲರಲ್ಲಿ ಮೂಡಬೇಕು ಇದರೊಂದಿಗೆ ಧನ್ಯವಾದಗಳನ್ನು ಹೇಳುತ್ತಾ ನಾನು ಬಸವರಾಜ್ ಬಾಗಲಕೋಟ್ ಈ ಮೆಸೇಜನ್ನು ಹಾಕುತ್ತಿರುವುದು
Hi, Keerthi and Niranjan... I have been following your vlogs since the beginning of channel from rayaru blessings. I really appreciate your bond and love all your comedies. Your vlogs reduces all my anxiety and tension. Thanks for that. Great work. Good luck 🎉❤
Omg what beautiful souls,nija nan youtube yen adru information atwa song adu bitre inyavdaku use madala e chnls yala follow madode ella but you two people so good nan yavglu kushiyagirodake karna ne NIV ebru so sweet of you nd heavy olled agli yavglu chanagiri
Wonderful job ......🎉 I love your comedy.... Ene bejar edru,nim channel nodi Naku Naku ,Kushi agthini.... ❤😂 Keep entertaining.... All the best to your channel
Parvagilla Guru, improve aagthiddeera…. Good concept.. Swalpa Video content na 5 to 10 minutes mugsidre innu chennagirrte.. All the best from Dubai Kannada Abhimanigalu…
ನಿಮ್ಮಿಂದ ನನ್ನ anxiety dipression ಕಡಿಮೆಯಾಗಿದೆ.... ಧನ್ಯವಾದಗಳು Mr.ನಿರಿಕ್❤
ಇವತ್ತಲ್ಲ ನಾಳೆ ಯಾದರು ಸಾಯಲೇಬೇಕು ಭಯ ಏಕೆ ,ಚಿಂತೆ ಏಕೆ,ಸಾವಿಗೆ ಎದರುವುದೇಕೆ ಎಂದು ಲೇಖಕರಾದ ನಟೇಶ್ ಪೋಲೇಪಲ್ಲಿ ಅಹೋರಾತ್ರಿ ತಿಳಿಸಿದ್ದಾರೆ ಅವರ ಮಾತು ನಿಜ ಅಲ್ವಾ ಇವತ್ತಲ ನಾಳೆ ಸಾಯೋ ನಮಗೆ ಭಯ ಇರಬಾರದು , ಸಾಲ ಮಾಡಿದೀವಿ ಅಂತ ಭಯ ,ದುಡ್ಡಿಲ್ಲ ಅಂತ ಭಯ, ಮನೆ ಇಲ್ಲ ಅಂತ ಭಯ, ಮಕ್ಕಳಿಲ್ಲ ಅಂತ ಭಯ ಈರೀತಿ ಚಿಕ್ಕ ಪುಟ್ಟ ವಿಷಯಕ್ಕೆ ನಾವುಗಳು ಎದರುತ್ತೇವೆ ಇಂತಹ ಭಯಕ್ಕೆ ಎದರಬಾರದು . ನಮ್ಮಲ್ಲಿ ಇರುವ ಭಯ ವನ್ನು ಬಿಟ್ಟಾಕಬೇಕೂ.
ಅಹೋರಾತ್ರ ಲೇಖಕರು ಭಯವನ್ನು ಗೆಲ್ಲುವುದಕ್ಕೆ ಅದ್ಭುತವಾದ ಗೀತೆಯನ್ನು ರಚಿಸಿದ್ದಾರೆ .
ಭಯವೇಕೆ ಭಯವೇಕೆ ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದು |
ಹುಲಿ ಸಿಂಹ ಕಾಡಾನೆ ಕರಿನಾಗ ಕಾಳಿಂಗ ಒಟ್ಟಾರೆ ಎರಗಿ ದರು ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದುಟ್|
ದುಷ್ಟಾಜನ ಕಳ್ಳ ರು ಗೋಮುಖ ವ್ಯಾಘ್ರರು ದೊಂಬಿ ದರೋಡೆಗಳು ಒಟ್ಟಾರೆ ಎರಗಿದರು ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದು|
ಕಾರ್ಮೋಡ ,ಕೋಲ್ಮಿಂಚು ,ಬರಸಿಡಿಲು, ಭೂಕಂಪ, ಒಟ್ಟಾರೆ ಎರಗಿದರು ಏನಾಗಬಹುದು ಸಾವಿಗಿಂತ ಮೇಲೆ ಏನಾಗಬಹುದು|
ಭಯವೆಲ್ಲಿ
ಭಯವೆಲ್ಲಿ ಭಯವೆಲ್ಲಿ ಅಭಯಂಕರನು ಇರುವಲ್ಲಿ ನಿರ್ಭಯದ ಸುಖವಿದು ಹರಿನಾಮ ಫಲವಿದು ಹರಿನಾಮ ಫಲವಿದು ಹರಿನಾಮ ಫಲವಿದು.
ಧನ್ಯವಾದಗಳು
ಅಹೋರಾತ್ರ(ನಟೇಶ ಪೋಲೇಪಲ್ಲಿ)
Kanditha 😊
ಸೂಪರ್ ಬ್ರದರ್ ಯಾವುದೇ ರೀತಿಯಿಂದ ಬೇಧ ಭಾವನೆ ಇಲ್ಲದೆ ಅವರೊಂದಿಗೆ ರಕ್ಷಾಬಂಧನ ಆಚರಿಸಿದ್ದ ಕಾಗಿ ಇಂಥ ಸಂಸ್ಕೃತಿ ಎಲ್ಲರಲ್ಲಿ ಮೂಡಬೇಕು ಇದರೊಂದಿಗೆ ಧನ್ಯವಾದಗಳನ್ನು ಹೇಳುತ್ತಾ ನಾನು ಬಸವರಾಜ್ ಬಾಗಲಕೋಟ್ ಈ ಮೆಸೇಜನ್ನು ಹಾಕುತ್ತಿರುವುದು
What an innovative clip😍.... Sakath agide🥳🥳 Superb MR.NIRIK👌👌🥳
ನಿಮ್ಮ ಪೌರ ಕಾರ್ಮಿಕರನ್ನು ಅಕ್ಕ ತಂಗಿಯರು ಎಂದು ಕಲ್ಪಿಸಿ ರಕ್ಷಾ ಬಂಧನದ ಆಚರಿಸುವ ಐಡಿಯಾ ತುಂಬಾ ಚೆನ್ನಾಗಿತ್ತು.
ನಿಮ್ಮ ಈ ಒಳ್ಳೆ ಮನಸ್ಸಿಗೆ ನನ್ನಾ ಸಾಷ್ಟಾಂಗ ನಮಸ್ಕಾರ ಸಾರ್.......love you both of you
ನಿಜವಾಗಲೂ ನಿಮ್ಮಿಂದ ನಾವು ನಗತಾಯಿದಿವಿ. ಈ ಜಂಜಾಟದ ಬದುಕಲ್ಲಿ ನಿಮ್ಮ Vlogs ನೋಡಿ ತುಂಬಾ ಸಮಾಧಾನ. ಬದುಕಬೇಕೆಂಬ ಆಸೆ... ಹೀಗೇ ಮುಂದುವರೆಸಿ
ಹೊಯ್ ತಮ್ಮಾಂದಿರಾ ರಕ್ಷಾ ಬಂಧನದ ಶುಭಾಶಯಗಳು ನೂರ ಕಾಲ ಆರೋಗ್ಯದಿಂದ ಸಂತೋಷವಾಗಿರಿ ನೀರೂ & ಕೀರ್ತಿ ❤❤
ನಮಿಗೂ ಗೊತ್ತು ನೀವಿಬ್ರು ತುಂಬಾ ಬ್ಯುಸಿ ಇರ್ತಿರಾ ಅಂತ ಆದ್ರು ನಮಿಗ್ wait ಮಾಡಿಸ್ಬೇಡಿ, ನಿಮ್ vedios stress buster ಇದ್ದಂಗೆ ಬೇಗ vedios ಮಾಡ್ರೋ ಅಣ್ಣಂದ್ರ
This is the best video in this channel...good one🎉
This will be Mr.Nirik's best episode, good cause brothers.
ತುಂಬಾ ಧನ್ಯವಾದಗಳು ಸರ್ ನಿಮ್ ಇಬ್ಬರಿಗೂ..... ಎಂಥಾ ಒಳ್ಳೆ ಒಳ್ಳೆ ಮಾತುಗಳು...❤ please continue like this videos.
Nija helthini thumba thumba olle kelsa madidhera ha rayaru nija nim jothe idhare brother's ❤ he video thumba ista aythu💐
ರಕ್ಷಾಬಂಧನ ಹಬ್ಬದ ಶುಭಾಶಯಗಳು ಇಬ್ಬರಿಗೂ
ನೀವು reply maadtira ಇಲ್ವಾ ನಂಗೆ ಗೊತ್ತಿಲ್ಲಾ but ನಿಮ್ vedio ನನ್ ಮುಖದಲ್ಲಿ ನಗು ತರಿಸಿತು tq so much dear brothers
Plastic free plates was good thing u concentrating every small things keep rocking God Bless u Both
ರಕ್ಷಾಭಂಧನದ ಶುಭಾಶಯಗಳು ಅಣ್ಣ ಕೀರ್ತೀ ಮತ್ತು ನಿರಂಜನ್ ದೇಶಪಾಂಡೆ ❤❤❤❤❤❤❤ ತುಂಬ ಒಳ್ಳೆಯ ಕೆಲಸ 👍👍👍👍👍👍👍
Started watching it as publicity gimmick.. But really felt warm to see.. Best episode till.. ❤
Well thought superb bro it's very good to see both of you with this kind of peoples
Tumba tumba valle kelasha. ❤❤best bro. Nau enna munde hege madtivi. Samaj seve. Hege valledu madta banni Niranjan n Kirti nanu nimma akka. God 🙌 bless 🙌 you. All the best 👍 👌
For the first time we all watched this kind of video all the best for both of you Mr nirik please continue the videos like this only❤
Heart melting scene guys, proudly of u both good job🎉❤
Hi, Keerthi and Niranjan... I have been following your vlogs since the beginning of channel from rayaru blessings. I really appreciate your bond and love all your comedies. Your vlogs reduces all my anxiety and tension. Thanks for that. Great work. Good luck 🎉❤
I'm very impressed and really liked your video All the best 👍
waiting for next video 😊
Mr...nirik brothers super idea
ಹಾಯ್ ಸರ್ ನಿಮ್ಮ ಮೊದಲನೇ ವಿಡಿಯೋನಿಂದ ಇದ್ದೀನಾ ವಿಡಿಯೋಸ್ ಕೂಡ ವಿಥೌಟ್ ಮಿಸ್ ನೊಡ್ಡಿದೇನೆ ತುಂಬಾನೆ ಚೆನ್ನಾಗಿದೆ. ಹಾಗೂ ನಿಮ್ಮ ಮುಂದಿನ ಎಲ್ಲಾ ವಿಡಿಯೋಗಳಿಗೆ ಶುಭಾವಾಗಲಿ🤝
Good job sir, I'm very impressed
Thank you so much
Omg what beautiful souls,nija nan youtube yen adru information atwa song adu bitre inyavdaku use madala e chnls yala follow madode ella but you two people so good nan yavglu kushiyagirodake karna ne NIV ebru so sweet of you nd heavy olled agli yavglu chanagiri
Neevu always different nim thinking is always different super neevibru
ರಕ್ಷಾ ಬಂಧನದ ಶುಭಾಶಯಗಳು ಅಣ್ಣಂದ್ರ 💐❤️
Happy Rakshabandhan brothers🙏🙏Very nice vlog 👍👍👍
ಕೀರ್ತಿ ಅಣ್ಣ ನೀವು ಸೂಪರ್ ಇದು ನಿಮ್ಮದೇ ಐಡಿಯಾ ಸೂಪರ್
Happy Rakshabandhan niranjan and Keerthi bro❤
Good Initiative. .Subscribed ❤
Good message. Super Nitik Bro.
ಧನ್ಯವಾದಗಳು ಬ್ರೋ ❤❤❤🙏🙏🙏🙏🙏
Suuperr brothers 🎉
Great work 3 of you... Amulya husband esto simple 😊
ರಕ್ಷಾ ಬಂಧನದ ಶುಭಾಶಯಗಳು ಅಣ್ಣಂದಿರ ನನಗೆ ಅಣ್ಣ ತಮ್ಮ ಇಲ್ಲ ನಿಮ್ಮಿಬ್ಬರನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ
❤❤❤❤❤ love it 😍 both doing wonderful then anyone in this u tube world 🌎🌍
Happy Raksha Bandhan brothers❤❤Nim olle kelsa public gee gud msg❤❤
Happy rakshabandhan nirik bro
Very awesome
You both are doing great job
ರಕ್ಷಾ ಬಂಧನದ ಅರ್ಥ ಪೂರ್ಣ ಆಚರಣೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏.
Love u bujji❤
Bike ಬದಲು cycle ನಲ್ಲಿ ಬದಿದರೇ ಚೆನ್ನಾಗಿರತ್ತೆ ಒಂದ್ಸಲ try madi adastu
ರಕ್ಷಾ ಬಂಧನದ ಶುಭಾಶಯಗಳು ಅಣ್ಣಂದಿರ❤🌸ಹೊರಗಡೆ ಹೋಗುವಾಗ ಹೆಲ್ಮೆಟ್ ಹಾಕೋಲಿ ರೈಡ್ ಸೇಫ್😊ನೈಸ್ vlog❤️🔥
Happy Raksha Bandhan brothers 🙏🙏 ಪ್ಲೀಸ್ ಹೆಲ್ಮೆಟ್ ಧರಿಸಿ ನಂಬರ್ ಪ್ಲೇಟ್ ಕಟ್ಟಾಗಿದೆ ದಯವಿಟ್ಟು ಕಾನೂನು ಆಲಿಸುವುದು ನಮ್ಮೆಲ್ಲರ ಜವಾಬ್ದಾರಿ 🙏🙏🙏
Happy Raksha Bandhan brothers🎉
Very very nice persons both. God bless you brothers.
Super bros tumba kushi aethu ❤❤
Wonderful episode bro.keep rocking🎉
Wonderful cause and episode really inspiring 🎉
Wonderful job ......🎉 I love your comedy.... Ene bejar edru,nim channel nodi Naku Naku ,Kushi agthini.... ❤😂 Keep entertaining.... All the best to your channel
❤lovely
thumba kushi aythu sir ❤
Super verry happy ❤🎉
Happy Rakshabandhan both of you brother
Well said kirik anna
Parvagilla Guru, improve aagthiddeera…. Good concept..
Swalpa Video content na 5 to 10 minutes mugsidre innu chennagirrte..
All the best from Dubai Kannada Abhimanigalu…
Tumba olle yochane brothers..❤
Love From Ka34 Bellary Karnataka ❤❤❤❤
Super brothers❤ happy rashkabandana 🎉😊
Doing great job 👏🏻👏🏻both of you 🎉🎉
Super sir ❤ and all the best 👍 👌
Good job Mr.nirik
Good thouts 🎉
Hi ನೀರಿಕ್ ಸರ್ ನಿಮ್ಮಿಬ್ಬರಿಂದಾ ನಗುವಿನ ನಿರೀಕ್ಷೆ ಸರ್ 💐💐🙋♂️😅😅😍
Proud of you guys 👍
Yen keerthi bro kasdavru avru wow benki chindi maathu
Happy raksha Bandhan brother ❤
❤
Happy rakshabandana 🎉❤
Excellent job brothers 🙏🙏🙏👍
Happie raksha Bandhan dear brothers✨
Very nice. Well done boys.
🙏🧡
Wonderful job....❤
Super brother s❤
❤❤ ಸೂಪರ್ ಅಣ್ಣ....
Really amazing :)
❤
Golden 🪙 hearted ❤ human 💕 niriks 😂
Super sir.....👌❤️
Happy rakshabandhan dear brother's keep rocking
Happy rakshabandhan ❤
Extraordinary 🌹🌹🌹🌹🌹🌹🌹🌹🌹🌹🌹
Happy raksha Bandhan brothers❤
En comedy gurugale numdu......Super!!!!!!!
ಸೂಪರ್ ಮಾಡುತಿರ
ಹೆಲ್ಮೆಟ್ ಧರಿಸಿ, ಕಾನೂನು ಪಾಲಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ
👌👌
Happy Raksha bandana brothers
❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉super edu ,nijvaglu supper vlogs
👌🏻ಬ್ರೋ
👏👏👏👏
Nice❤
Wow 🥰
Every one Happy rakshabandhan
Thoughtfull 💝
❤😊😊
ರಾಖಿ ಹಬ್ಬದ ಶುಭಾಶಯಗಳು MR. ನಿರಿಕ್ ಅಣ್ಣ ❤❤
❤ Super bothers love you