Chandra Chakori - Kannada Full Movie | Sri Murali, Priya | Blockbuster Kannada Movies

Поделиться
HTML-код
  • Опубликовано: 7 фев 2025
  • Watch Chandra Chakori Kannada Full Movie. Starring Sri Murali, Priya
    Stars:
    Murali (HP), Priya (HP), Naaz (HP), Srinagar Kitti (HP), Ashok, S Doddanna, Shobhraj, Sundar Raj, Renuka Prasad, Honnavalli Krishna, Sridhar Raj, Bhanuprakash, Kavitha, Sathyapriya, Sadhana, Ramyashree, Renukamma Murugod, Shilpa, Jyothi, Leela, Sheela, Lavanya
    Direction:
    Watch the Best Kannada Movie evergreen , old Kannada Full Movie on our channel. Please Subscribe, by clicking the subscribe button above.
    For more Kannada Movies and Songs SUBSCRIBE TO
    / @sgvkannadasongs
    Watch the best @Kannada Songs , latest songs and Dr.Rajkumar, Vishnuvardhan Hits, with best quality and clarity.
    For more Old is Gold Songs , subscribe to our channel.
    Sri Ganesh Video Songs - / @sgvkannadasongs
    Sri Ganesh Video Super Scenes - / @kannadasupersceness
    Sri Ganesh Video Full Movies - / @kannadafullmovies
    Chandra Chakori - ಚಂದ್ರ ಚಕೋರಿ2003$SGV

Комментарии • 3,1 тыс.

  • @purushothampp6476
    @purushothampp6476 4 года назад +168

    ಈ ಸಿನಿಮಾ ನೋಡಿದವರು ಎಂಥ ಕಲ್ಲು ಹೃದಯದವನಿಗು ಕಣ್ಣೀರು ಬರುತ್ತೆ ಶ್ರೀ ಮುರುಳಿ ಆಕ್ಟಿಂಗ್ ಸೂಪರ್

  • @abhishekabhi4890
    @abhishekabhi4890 4 года назад +65

    ಅತ್ಯದ್ಬುತ ನಿರ್ದೇಶನ , ಅತ್ಯದ್ಬುತ ಸಂಗೀತ , ಪ್ರತಿಯೊಬ್ಬರದು ಮನಮೋಹಕ ಅಭಿನಯ ಅಪ್ಪಟ ಕನ್ನಡ ನಾಡಿನ ಹಳ್ಳಿಯ ಸೊಬಗನ್ನು ಈ ಚಿತ್ರದಲ್ಲಿ ಕಾಣಬಹುದು .....

  • @punithv052
    @punithv052 5 лет назад +128

    ಎಷ್ಟು ಸಲ ನೋಡಿದರೂ ನೋಡ್ಬೇಕು ಅನ್ನೋ ಸಿನಿಮಾ. ಅದು ಚಂದ್ರ ಚಕೋರಿ. Love you Sri ಮುರುಳಿ

  • @dineshadinenk5899
    @dineshadinenk5899 4 года назад +221

    ಇಂಥ ಸಿನಿಮಾ ನೋಡಲು ಅದೃಷ್ಟ ಮಾಡಿರಬೇಕು. ನೋಡಿದರೆ ಮಾತ್ರ ಲೈಕ್ ಮಾಡಿ

  • @ajayvishnu8798
    @ajayvishnu8798 5 лет назад +10

    ಒಂದ್ ಪಂಚ್ ಡೈಲಾಗ್ ಇಲ್ಲ ಅದ್ರ್ ಸೂಪರ್ ಮೂವಿ .ಸುಮ್ನೆ ನಾನೇ ಬಾಸ್ ,ನಂದೇ ಹವಾ ಅಂತ ಬಿಲ್ದಪ್ ಕೊಡತಾರೆ .ನೋಡಿ ಕಲ್ತ್ಕೊಕೋ ಬೇಕು ಆಕ್ಟಿಂಗ್ .ಜೈ ಕುಮಾರಣ್ಣ..

  • @ambreshuppar2160
    @ambreshuppar2160 5 лет назад +78

    ಸೂಪರ್ ಮೂವೀ sir ಎಷ್ಟು ಸಲ ನೋಡಿದರೂ ಬೇಸರ ಬರಂಗಿಲ್ಲ ................. ನನ್ನ ನೆಚ್ಚಿನ ಸಿನಿಮಾ

  • @lakshmandevicampnayak-dv3ok
    @lakshmandevicampnayak-dv3ok Месяц назад +7

    ಇ ಮೂವಿ ನೋಡಿದ ಮೇಲೆ ನನಗೆ ಕಣ್ಣೀರು ಬಂತು 😢😢ನಿಜವಾದ ಪ್ರೀತಿ ಅಂದ್ರೆ ಇದೇ. ಪ್ರೀತಿಗೆ ಕಣ್ಣಿಲ್ಲ ❤❤🥰

  • @sharanacharya7592
    @sharanacharya7592 5 лет назад +41

    Nange gotthilde nan kannalli neer banthu... Love sentiment. Mother sentiment.. Family sentiment... Wow.. Super movie...

  • @RajaRaja-qn4sc
    @RajaRaja-qn4sc 5 лет назад +80

    ಎಸ್ ನಾರಾಯಣ್ ಸರ್ ತುಂಬಾ ಥ್ಯಾಂಕ್ಸ್ ಇಂತಹ ಒಂದು ಸಿನಿಮಾ ನಮ್ಮ ಕನ್ನಡದಲ್ಲಿ ಕೊಟ್ಟಿದ್ದಕ್ಕೆ

  • @santoshmalakagond6145
    @santoshmalakagond6145 5 лет назад +20

    ಅದ್ಭುತ ನಟನೆ... ಉತ್ತಮ ಕಥೆ... ಸೆಂಟಿಮೆಂಟ್ ಹಾಡು.... supper movie

  • @sathishsatti2218
    @sathishsatti2218 2 месяца назад +17

    " ಒಬ್ಬ ವ್ಯಕ್ತಿ ತನ್ನ ಮೌನದಿಂದಲೂ ಇತಿಹಾಸ ಸೃಷ್ಟಿಸಬಲ್ಲ... ಎಸ್ ನಾರಾಯಣ್ ನಿಜಕ್ಕೂ ಕಲಾ ಸಾಮ್ರಾಟ್ ❤❤

  • @mohammadhnabimd7827
    @mohammadhnabimd7827 5 лет назад +55

    ನಿಜವಾದ ಪ್ರೀತಿ ಅಂದರೆ ಈ ತರ ಇರ್ಬೆಕು👌👌👌👌👌❤️❤️❤️

    • @savithamahesh2679
      @savithamahesh2679 4 года назад

      😝😮👃💘👅🦵👃👂👃👇💜👅💗🤒😑🦵🤒💘😮🦵😮👂🤮💜😨💘🤮😨🥴😫😑🥴🥴💜😼🦵💗💜💜💜💜💜🧠😩😩🤧🤧

  • @basavanagoudadmalipatilmal2368
    @basavanagoudadmalipatilmal2368 5 лет назад +67

    ನಮ್ಮ ಅವ್ವಾ ನೆನಪಿಗೆ ಬರತಾಳಾ ಈ movie ನೋಡಿದ್ರೇ ..I love you ಅವ್ವಾ😢😢

  • @kth7047
    @kth7047 5 лет назад +6

    ಈ ಸಿನಿಮಾ ಹೊಸಪೇಟೆ ಸರಸ್ವತಿ ಚಿತ್ರಮಂದಿರದಲ್ಲಿ ನೂರು ದಿನಕ್ಕೂ ಹೆಚ್ಚು ದಿನ ಓಡಿತು ನನ್ 2 ಸಲ ನೋಡಿದ್ದೇನೆ ಟಾಕೀಸನಲ್ಲಿ my childhood memories

  • @harishanive4748
    @harishanive4748 5 лет назад +19

    ಸೂಪರ್ ಮೂವೀ ಈ ಚಿತ್ರದಲ್ಲೀ ತುಂಬಾ ಕಲಿಯೋದು ಬಹಳಷ್ಟಿದೆ suparb movie

  • @ShivuKumar-wm9lr
    @ShivuKumar-wm9lr 5 лет назад +522

    Heroನ ಯಾವುದೇ ಪಂಚಿಂಗ್ ಡೈಲಾಗ್ಸ್ ಇರದೆ ಸೂಪರ್ ಹಿಟ್ ಆದ ಚಿತ್ರ ಇದು....
    👏👏

  • @abhishekabhi4890
    @abhishekabhi4890 4 года назад +79

    ಪ್ರೀತಿ + ಸ್ನೇಹ + ವಾತ್ಸಲ್ಯ + ತ್ಯಾಗ + ಮಮತೆ + ಕರುಣೆ = ಚಂದ್ರಚಕೋರಿ❤️

  • @vinayhlvinayhl2911
    @vinayhlvinayhl2911 5 лет назад +24

    ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕೇವಲ ಹಣಮಾಡಲಿಕ್ಕೆ ಮಾತ್ರ ಚಿತ್ರ ಮಂದಿರಕ್ಕೆ ಬರುತ್ತಿವೆ. ಆದರೆ ಚಂದ್ರ ಚಕೋರಿ ಅಂತಹ ಕರುಣೆ, ಪ್ರೀತಿ,ಮಮತೆ,ವಾತ್ಸಲ್ಯ .ತುಂಬಿದ ಚಿತ್ರಗಳು ಕಡಿಮೆ ಆಗಿವೆ . ದಯಮಾಡಿ ಮನಸ್ಸಿನಲ್ಲಿ ಉಳಿಯೂವಂತಹ ಚಿತ್ರಗಳು ಬರಲಿ

  • @shivuanthare
    @shivuanthare 6 лет назад +272

    ನಮ್ಮ ಕನ್ನಡಕ್ಕೆ ಇದು ಒಂದು ದಂತಕಥೆ
    ಎಸ್ ನಾರಾಯಣ 🙏🙏🙏🙏🙏 ಎಷ್ಟು ಸಾರಿ ನೋಡಿದೆನೋ ನನಗೆ ನೆನಪಿಲ್ಲಾ ಪ್ರತಿ ಸಾರಿ ನೋಡಬೇಕಾದ್ರು ಮೊದಲಸಲ ಅನ್ಸುತ್ತೆ ಈ ತರ ಇನ್ನೊಂದು ಕನ್ನಡ ಸಿನಿಮಾಕ್ಕಾಗಿ ಕಾಯ್ತ ಇದೀನಿ

  • @ShivusS-kg8zs
    @ShivusS-kg8zs 5 лет назад +42

    ನೀನು ಕೊಟ್ಟ ಅಮೃತಕೆ ನಾನೇನು ಕೊಡಲವ್ವ ನಿನಗೆ 👌👌👌👌song

  • @shekargeethasgsanvi8292
    @shekargeethasgsanvi8292 5 лет назад +242

    💕💕💕ಈ ಮೂವಿ ನಿಜ ವಾದ ಪ್ರೇಮಿಗಳಿಗೆ ಮಾತ್ರ 💓💓💓💓

  • @mrkg4918
    @mrkg4918 5 лет назад +15

    ಎಷ್ಟು ಸಾರಿ ನೋಡಿದ್ರು ಮತ್ತೆ ನೋಡಬೇಕು ಎನಿಸುವ ಮೂವಿ .. ನಿಜವಾದ ಪ್ರೀತಿ

  • @suvarnavs2446
    @suvarnavs2446 5 лет назад +17

    What a divine... love no words....🙏🙏🙏🙏🙏🙏 Nanage gottilde kambani nanna kanninda jaritu... really heart touching

  • @SharanbasavaDaregoudru
    @SharanbasavaDaregoudru Месяц назад +3

    ಇಂಥ ಒಂದು ಮೂವಿಯನ್ನು ಕೊಡಿ ಹೇಗೆ ಕೊಟ್ಟಂತ ನಮ್ಮ ಎಸ್ ನಾರಾಯಣ ಅವರಿಗೆ ನಮ್ಮ ಹೃತ್ಪೂರ್ವಕವಾದ ಧನ್ಯವಾದಗಳು

  • @manjunathbhairamatti7727
    @manjunathbhairamatti7727 4 года назад +57

    🌿
    ಪ್ರೀತಿನ 🌹ಕಾಯಿ‌‌‌‍‌‌‌‌‌‌ಸಬೇಕು🌹 ನಿಜ
    But
    ಪ್ರೀತಿನ 🌹ಸಾಯಿಸಬಾರದು.../ 🌿
    Manju S
    Raju K

    • @manjumanjugowda1606
      @manjumanjugowda1606 4 года назад

      So beautiful ❤️❤️❤️

    • @knowledge.s.s8483
      @knowledge.s.s8483 4 года назад

      ಗುರುವೇ ಇಲ್ಲಿ ಪ್ರೀತಿನಾ ಕಾಯೊಸಲ್ಲ ಪಟ್ ಅಂತ ಮಾಡ್ತಾರೆ ನಿಜವಾಗಲೂ ಪ್ರೀತಿ ಮಾತ್ರ ಸಾಯಿಸ್ತಾರೆ

  • @Anataranga
    @Anataranga 6 лет назад +153

    ಮನಸ್ಸಿಗೆ ಮುದ ನೀಡುವ ಸಿನಿಮಾ ನೀಜವಾದ ಪಾತ್ರಗಳು ಎನ್ನುವಷ್ಟು ಅಭಿನೆಯ ಎಲ್ಲರದೂ

  • @ಹಿರಿಯನಾಗರೀಕರು

    ಈ ಸಿನಿಮಾ ದಲ್ಲಿ ಇರೋ ಕಥೆ ಸಂಗೀತ ಎಷ್ಟು ಸುಂದರ ಇದನ್ನ ಯಾವದರಿಂದ ವರ್ಣನೆ ಮಾಡೋದು ಪದಗಳು ಸಿಗುತ್ತಿಲ್ಲ ಎಲ್ಲ ಲೋಕ್ ಡೌನ್ ಸಮಯದಲ್ಲಿ ನೋಡಿದವರು ರಿಪ್ಲೇ ಅಂಡ್ ಲೈಕ್ಸ್ madi

  • @natarajgyknatarajgyk2953
    @natarajgyknatarajgyk2953 5 лет назад +42

    S ನಾರಾಯಣ ಸಿರ್ ನಿಮ್ಮ ಅಡ್ಮುತವಾದ ಚಿತ್ರಕ್ಕೆ ನನ್ನ ಪ್ರೀತಿಯ ನಮನಗಳು

  • @santoshmalakagond6145
    @santoshmalakagond6145 5 лет назад +7

    ಅದ್ಭುತವಾದ ಸಂಗೀತ.... ಫೆಂಟಾಸ್ಟಿಕ್ ಸ್ಟೋರಿ

  • @parikshitsunami6203
    @parikshitsunami6203 5 лет назад +15

    ಫ್ರೆಂಡ್ಸ್ ನಂಬಿದ್ರೆ ನಂಬಿ ಬಿಟ್ರೆ ಬಿಡಿ ಸತ್ಯ ಹೇಳ್ತಿನಿ ಈ move ನ ನಾನು 500 times ನೋಡಿದ್ದೀನಿ ಆದ್ರೂ ಸಾಕಾಗ್ತಿಲ್ಲ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ನನ್ನ ಜೀವನದಲ್ಲಿ ಸದಾ ಮಿಡಿಯುವ ಹೃದಯದ ಜ್ವಾಲಾಮುಖಿ ಈ move... I Love You So Much this move .....🌹 $uN@Mi🌹

  • @hirachandkanti5165
    @hirachandkanti5165 4 года назад +12

    in this Story included Love, emotions, feelings and Sadness And Village environment, Marvelous
    ♥ story, Most Melodious Song , It's show's the reality of love , Fantastic.......***

  • @anjianjidj732
    @anjianjidj732 6 лет назад +403

    E ಮೂವಿ ನಲ್ಲಿ ಎಷ್ಟೋ ಜನರ
    ಸತ್ಯ ಕಥೆ ಇದೆ. E ಸಿನಿಮಾ ನೋಡಿದರೆ ಎಂಥ ಹರ್ಟ್ಆದ್ರೂನೂ ಕರಗುತ್ತೆ

  • @anitakumbar8744
    @anitakumbar8744 4 года назад +293

    ನೀಮಗೆ ಕಣ್ಣಲಿ ನೀರು ಬಂದಿದೆಯಾ?
    ಹಾಗಿದ್ದರೆ like ಮಾಡಿ.

    • @hdrhdr3680
      @hdrhdr3680 4 года назад +3

      Rakth ne bar tha ede en madodu... 😂😂😂

    • @hdrhdr3680
      @hdrhdr3680 4 года назад +6

      Rakth ne bar tha ede en madodu... 😂😂😂

    • @Rashid-oj4sw
      @Rashid-oj4sw 4 года назад +3

      @@hdrhdr3680 comment madi

    • @chandrakadani6712
      @chandrakadani6712 4 года назад +1

      My ಫೆವರಿಟ್ ಮೂವೀ

    • @vijivijay5586
      @vijivijay5586 4 года назад +2

      ಕಣ್ಣೀರ ಅಲ್ಲ ನನ್ನ ಜೀವ ಹೋಗುವಷ್ಟು ಆಯ್ತು

  • @eshwareshwar6488
    @eshwareshwar6488 5 лет назад +15

    this is the beauty of kannada film...true love never dies ....hats up kalasamrat....

  • @mohanaks9178
    @mohanaks9178 5 лет назад +36

    🌹#ಪ್ರೀತಿಸೋ 💖ಹೃದಯಗಳಿಗೆ..🌼
    🌹ಪ್ರೀತಿನೆ ಒಂದು #ಪ್ರಪಂಚ..
    🌹ನಿನ್ನ #ಪ್ರೀತಿಸೋ ನನಗೆ..🌼
    🌹ನೀನೆ ಒಂದು 💟ಪುಟ್ಪ #ಪ್ರಪಂಚ.❤️❤️❤...

  • @anshadanchu
    @anshadanchu 4 года назад +4

    ತುಂಬಾ ಚೆನ್ನಾಗಿದೆ ಮೂವಿ ಆದರೆ ಇಂಥ ಒಂದು ಫಿಲಂ ಕನ್ನಡ ಇಂಟ್ರೆಸ್ಟ್ ಲ್ಲೇ ಬರಲಿಕ್ಕೆ ಇಲ್ಲ ಕನ್ನಡ ಸಿನಿಮಾ ಇಂಥ ಒಂದು ಫಿಲ್ಮ್ ಬರಲಿಕ್ಕೆ ಇಲ್ಲ ಆ ಒಂದು ಲವ್ ಸ್ಟೋರಿ ಒಂದು ವೆರೈಟಿ ಆಗ್ತಾ ಇದೆ ತುಂಬಾ ಚೆನ್ನಾಗಿದೆ ಐ ಲೈಕ್ ಇಟ್ ವೆರಿ ಐ ಲೈಕ್ ಇಟ್ ಐ ಲವ್ ಯೂ ಮುರಳಿ ಸರ್

  • @bhanupriyabhanupriya5482
    @bhanupriyabhanupriya5482 5 лет назад +9

    It's really awesome it's really really love real love awesome film this film for real lovers heart touch and memorable of childhood good I'm full satisfied

  • @nareshbadri9093
    @nareshbadri9093 5 лет назад +13

    Really heart melting emotional love story...... 💓 💓 💓 superb performance by Sri Murali

  • @fathimafathma.t1650
    @fathimafathma.t1650 4 года назад +11

    ನಾನು ಇಲ್ಲಿವರೆಗೆ 30ಸಲ ನೋಡಿದ್ದು ಸೂಪರ್ ಶ್ರೀ ಮುರಳಿ ಸರ್ ಥ್ಯಾಂಕ್ಸ್ s ನಾರಾಯಣ ಸರ್ ಸೂಪರ್ ಸಾಂಗ್ಸ್ muvi

  • @laxmantamba4805
    @laxmantamba4805 5 лет назад +48

    ಇ ಮೂವಿ ನೋಡಿ ತುಂಬಾ ಖುಷಿ ಆಯಿತು
    ಇ ಮೂವಿ ನೋಡಿದಾಗಲೆಲ್ಲ ನನ್ lover ನೆನಪು ಆಗುತ್ತೆ super movi

  • @dheerajs7709
    @dheerajs7709 5 лет назад +38

    In 2001 Biggest Kannada evergreen blockbuster movie more than 500 days running successfully.....

  • @yathishyathi6905
    @yathishyathi6905 5 лет назад +123

    2020 ralli nodtiror matra like madee💚
    THE MUSICALLY STORY🎼🎼💜
    FEELING ALONE❣️
    In my HEART TOUCH
    Movie..........💙

  • @devudevu3560
    @devudevu3560 6 лет назад +265

    ತಾಯೀ ಸೆಂಟೀಮೇಂಟ್ ಸೂಪರ್

  • @shivarathod3467
    @shivarathod3467 5 лет назад +20

    ನನ್ನ ಜೀವನದ ಒಂದು ಕಥೆ ಕವನ ವಾಗಿರುವ ಈ.ಚಲನಚಿತ್ರ. ಮನಮಚಿ.ದೇ

  • @rajendrast8962
    @rajendrast8962 5 лет назад +121

    WOw!! ಎಂಥ ಕಲ್ಲ ಮನಸ್ ಇದ್ರು ಈ ಮೂವಿ ನೋಡಿದ್ರ ಪಕ್ಕ ಕಣ್ಣಲ್ಲಿ ನೀರ್ ಬರ್ತಾವ್...

  • @manjunathtalawarmanjunatht8800
    @manjunathtalawarmanjunatht8800 6 лет назад +46

    Belagavi prakash takies nalli continue 1.5 year odide nanu 13 baari nodidde tumba chennagide thank you s narayan sir

  • @roringstarugram233
    @roringstarugram233 6 лет назад +258

    ಬಾಸ್ ಮೂವಿ ಕಡಕ್ ಎನ್ ಅಭಿನಯ ಗುರು ಚಿಂದಿ ಬಾಸ್ಗೆ ಬಾಸೆ ಸಾಟಿ 😘😘💓💓💙👌👌👌👌👌👌👌👌👌👌👌👌👌👌👌👌👌👌👍👍

  • @mailarigonal114
    @mailarigonal114 5 лет назад +3

    ನನ್ನ ನೆಚ್ಚಿನ ಮೂವಿ, ಕುಟುಂಬ ಮತ್ತು ಪ್ರೇಮಿಗಳ ಸುಂದರ ಕತೆ

  • @Chandug3142
    @Chandug3142 6 лет назад +220

    ತುಂಬಾ ಚೆನ್ನಾಗಿದೆ
    ನನಗೆ ಗೊತ್ತಿಲ್ಲ ನನಗೆ ಯಾಕೆ ಅಳು ಬತ್ತು.?
    ಕೊನೆಗೆ ಆದ್ರೂ ಪುಟ್ಟರಾಜು ಒಂದು ಪದನಾದ್ರು ಮಾತನಾಡ ಬೇಕಿತ್ತು.

  • @rockingfan4522
    @rockingfan4522 6 лет назад +98

    ಸೂಪರ್ ಮೂವೀ ನಮ್ ಶ್ರೀಮುರಳಿ ಬಾಸ್ ಗೆ ಜೈ

  • @AnandNingainavar
    @AnandNingainavar Месяц назад +3

    ನಾವು ಹೆಚ್ಚು ಎನು ಹೇಳಬೇಕಾಗಿಲ್ಲ ಎಲ್ಲಾ ನನ್ನ ಬ್ರದರ್ಸ್ ಗಳು ಹೇಳಿದಾರೆ ಕಾಮೆಂಟ್ ಬಾಕ್ಸ್ ನಲ್ಲಿ 😢😢❤❤❤

  • @beerannagbiradar5897
    @beerannagbiradar5897 6 лет назад +627

    I love this movie yaru e film pade pade nodidir avaru like madi

  • @jinithkumar4813
    @jinithkumar4813 5 лет назад +197

    ಇಂತಹ ‌ಸಿನಿಮಾ ಬಂದರೆ ‌ಯೂತ್‌ ಹಾಳಾಗಲ್ಲ.....ಸಂಬಂದಗಳ ಬೆಲೆ ಗೊತ್ತಾಗುತ್ತದೆ

  • @mukeshkumar-xx2jf
    @mukeshkumar-xx2jf 4 года назад +2

    Songs, BGM are the main highlight of this movie and s Narayan was in peak during those days he was successful in both small screen (serials) and big screen (movies).

  • @ಗೌಡ್ರುಹುಡುಗ-ಖ3ಭ

    Without any dialogues n scope the real lv movie from kannada industry i seeing it in 2019 jai roaring

  • @adrushappatigadolli4245
    @adrushappatigadolli4245 5 лет назад +7

    ಅದ್ಭುತ ಕಥಾ ಹಂದರ...!!

  • @prashantkamkar3176
    @prashantkamkar3176 5 лет назад +3

    ನನ್ನ ಜೀವನದಲ್ಲಿ ಯಸ್ಟ ಸಲ ನೋಡಿರು ಬೇಜಾರ್ ಆಗದ ಚಿತ್ರ ಲವ್ ಯು ಶ್ರೀಮುರಳಿ

  • @tysontyson5732
    @tysontyson5732 6 лет назад +261

    ಈ ಮೂವಿ ನನಗೆ ಎಷ್ಟು ಇಷ್ಟ ಅಂದ್ರೆ ನನ್ನ ಹುಡುಗಿ ನೆನಪಾದರೆ ಸಾಕು ಈ ಮೂವಿ ನೋಡುತ್ತೀನಿ 😍

  • @NGstatus99
    @NGstatus99 4 года назад +3

    ಎನ್ ಸಿನಿಮಾ ಇದೆ ಯಪ್ಪಾ ಸೂಪರ್
    ಈ ಸಿನಿಮಾ ನನ್ನ ಗೆಳತಿಯ ನೋಡು ಅಂದಿದಳು ಈವಾಗ ಅಕಿ ಬಿಟ್ಟು ಬೇರೆ ಜೊತೆ ಮದುವೆ ಮಡಿದ್ದಾಳೆ
    ನಾವು ಹೀಗೆ ಪ್ರೀತಿ ಮಾಡುತಿದ್ದಿವಿ 😭😭😭
    ಅಕಿ ನಂಗೂ ಸಿಗಲಿಲ್ಲ

  • @anilstylekingrs6881
    @anilstylekingrs6881 6 лет назад +6

    Super movie ...nimige pakka set agidhe ...

  • @mcgmcg2144
    @mcgmcg2144 5 лет назад +163

    I see this movie 50th
    ನಾನು ಐವತ್ತನೇ ಬಾರಿ ಈ ಚಿತ್ರ ನೋಡ್ತಿದೀನಿ

  • @pradeepgajbharehkd758
    @pradeepgajbharehkd758 4 года назад +2

    Super movie heart touching song .i love u maa thayi preeti gagi like madi plz

  • @À.S.LAXMAN
    @À.S.LAXMAN 6 лет назад +37

    One of the top movie in Kannada industry...Hats off to S.Narayan sir🙏

  • @manjumonster1410
    @manjumonster1410 4 года назад +26

    Ee movie na Corona quarantine time admele nodthiroru yaradru idira 😆😁😁😁

  • @yusufyusuf50
    @yusufyusuf50 5 лет назад +4

    ಎಷ್ಟು ಎಷ್ಟು ಸಾರಿ ನೋಡಿದರು ಮತ್ತೆ ನೋಡುವಂತಒಳ್ಳೆ ಮೂವೀಸ್

  • @karthiktarak6095
    @karthiktarak6095 5 лет назад +1119

    2020 ಲಿ ಯಾರಾದರೂ ನೋಡಿದ್ರೆ ಲೈಕ್ ಮಾಡಿ....

  • @yashud7391
    @yashud7391 5 лет назад +25

    Chandra chakori is my very Heart touching. Movie , one 1 scene is very hang over love emotional., In my feelings.

  • @Naanu7725
    @Naanu7725 5 дней назад

    ಎಂತೆಂಥ ರಿವ್ಯೂ ಕೊಡ್ತಾರೆ ಈಗಿನ ಕಾಲದಲ್ಲಿ ಚಿತ್ರಮಂದಿರದ ಮುಂದೆ ಆದ್ರೆ ಈ ಮೂವೀ ಲಿ ಮುರುಳಿ ಅವರು ನಟಿಸುವ ಬದಲಿಗೆ ಜೀವಿಸಿದ್ದಾರೆ 👏👏👌👌👌❤️❤️
    ಕನ್ನಡ ನಟರು ಯಾವ್ದಕ್ಕೂ ಕಡಿಮೆ ಇಲ್ಲ...♥️💛

  • @vijaymadakarivijukvijay672
    @vijaymadakarivijukvijay672 5 лет назад +31

    Super film hats off to you s narayan Or kumarswami sri Murali priya Murali superb acting doddanna super superb acting all tha best

  • @ಸ್ಪರ್ಧಾಜಗತ್ತು-ಖ8ಬ

    One of my favorite movie... Esht sala nodidru manssige eno ontara khushi

  • @nhk5504
    @nhk5504 5 лет назад +24

    28/08/2019.. nodide modlu 100 sala nodini adru evathe first time nodthidini ansthu.. intha story nam kannadada hemme..

  • @MOHANKUMAR-nw7pt
    @MOHANKUMAR-nw7pt Месяц назад +186

    Anyone in 2025

  • @SuvarnaNudi
    @SuvarnaNudi 5 лет назад +3

    ನಾನು 9 ನೇ ತರಗತಿ ಓದ್ತಾ ಇದ್ದಾಗ ಈ ಚಿತ್ರ ನಮ್ಮ ತುಮಕೂರು ಗಾಯತ್ರಿ ಚಿತ್ರಮಂದಿರದಲ್ಲಿ ಬಂದಿತ್ತು ನಾನು ಶಾಲೆ ಬಂಕ್ ಮಾಡಿ ಸುಮಾರು 8 ಬಾರಿ ಈ ಚಿತ್ರ ನೋಡಿದ್ದೆ.. ಆಗ ಸೆಕೆಂಡ್ ಕ್ಲಾಸ್ ಟಿಕೇಟ್ ರೇಟ್ 14 ರೂಪಾಯಿ ಆಗಿತ್ತು....

  • @sriramjoshi1402
    @sriramjoshi1402 5 лет назад +29

    What a divine script!🙏🔥

  • @sharathgowda8080
    @sharathgowda8080 5 лет назад +114

    2019 alla 2030 adru ee movie nodbeku ansute

  • @deepudeepika217
    @deepudeepika217 21 день назад +1

    E movie teator allie evagalu aakidhru ooduthe ..such a beautiful story ❤❤❤❤❤❤.. while seeing water came from my eye ...

  • @dadahussain3979
    @dadahussain3979 6 лет назад +11

    I am hussain. I will be more proud after watching this movie. And I'm the greatest fan of Vishnu dada sir....

  • @sunilshashi4372
    @sunilshashi4372 7 лет назад +6

    Srimurli Acting superrrrb 😍

  • @shivakumar-bj6fu
    @shivakumar-bj6fu 5 лет назад +4

    🇮🇳🇮🇳ಸೂಪರ್ ಮೂವಿ ಎಷ್ಟು ಸಲ ನೋಡ್ದಿದರು ಸಾಲದು 🥰🥰

  • @kicchaharsha2087
    @kicchaharsha2087 6 лет назад +19

    All time hit movie
    Really Ultimate story and all are good performance
    I love this movie

  • @gangadharjavoor7756
    @gangadharjavoor7756 5 лет назад +5

    ಈ ಮೂವಿ ನಂಗೆ ಏಷ್ಟು ನೋಡಿದರೆ ಸಾಕೀಲಾ ...ನಮ್ಮ ಹುಡಗಿದೆ ನೇನಪ್ಪು ನಂಗ ಅವಳು ಸೀಕ್ಕಿಲಾ ಅದೇ ನೋವೂ ಗೆಳೇಯರೆ....

  • @PradeepKumar-ld3ku
    @PradeepKumar-ld3ku 5 лет назад +4

    Hrudayakke hatthiravaada cinema.....🙏🙏🙏💕💕💕💕

  • @ravikumarsm7656
    @ravikumarsm7656 5 лет назад +13

    ಅದ್ಭುತ ಕಥೆ.. ಸಂಗೀತ.. S Narayan sir ಮತ್ತೆ itara movie kodi namge.. Ivga e movie nodide ನಾನು... Woww

  • @chetangowda3256
    @chetangowda3256 5 лет назад +17

    2020 evergreen love story ....

  • @rangu1527
    @rangu1527 4 года назад +2

    👌👌Super love story & emotion move💓💓💓💓💓💓💓💓💓💓💓💓💓💓💓💟💟💟💟💟

  • @MadhuRP-URS-Hunsur
    @MadhuRP-URS-Hunsur 5 лет назад +9

    S naarayan sir... Kannada industry ge kottiro kaanike athyadhbutha...
    Extordinary meaningfull movie...

  • @panchaksharayyahiremath702
    @panchaksharayyahiremath702 5 лет назад +46

    1-1-2020 ಯಾರು ನೋಡ್ತೀದ್ದಿರಾ

  • @pradeepgajbharehkd758
    @pradeepgajbharehkd758 4 года назад +2

    Puttu Aa Devaru theerupti munde manusya theerth purti o maga .. whh super last diloug 😙😙😙😙doodh anna

  • @SanthoshSanthu-vv2yp
    @SanthoshSanthu-vv2yp 5 лет назад +16

    onde ondu weekend with remesh in Sri murui sir na showna nodidha mele he movie na tumba Sala Andre tumba Sala nodide adakintha munche tumba Sala nodidini adre ha show nodidha mele he movie na nodoke tumba kushi aythu kanniru banthu ha movie nodidagha yakandre nivu Mumbai ge hogi saaviraru kasta anubavisidakuake ha devru nim mele karune torisi kotta hudugare here....Chandra chakori sir Sri murui sir nivu kasta pattidaku sartaka aythu nanu pakka d boss fan . .......................
    I am waiting for your cinima in madhagaja and all the best in bharate........heeeeeee cinima super hit agli.... all the best for d fans

  • @VenuGopal-px2nq
    @VenuGopal-px2nq 6 лет назад +9

    Nice pictures and super sentement thanks for director and your team thanks lot

  • @SHASHIKUMAR-zz7ev
    @SHASHIKUMAR-zz7ev 4 года назад +2

    Really ತುಂಬಾ ಚೆನ್ನಾಗಿದೆ .I love this movie . Amazing Love story ,super 👌👌👌👌👌👌👌👌👌👌👌👌,

  • @inayathinnu8812
    @inayathinnu8812 7 лет назад +30

    one of the best movie and beautiful love story and sentiment

  • @mohansbabu9291
    @mohansbabu9291 5 лет назад +140

    ಮನಸಿನ ಭಾವನೆಗಳು ಬಲವಾಗಿ ಕಾಡುತ್ತಲೇ ಇರುತ್ತವೆ,
    ನೀರವ ಮೌನ !
    ನಿಷ್ಕಳಂಕ ಪ್ರೀತಿ !
    ಕೊನೆಯಲ್ಲಿ ಪಸರಿಸುವುದು ಪ್ರೀತಿಯನೆ....

  • @jetlashankar4861
    @jetlashankar4861 4 года назад +3

    iam from telugu nanna fav movie idu.....SA RAJKUMAR musical hit...2050 year nalli kuda naa nodthini......Sri murali acting super.....

  • @hanumanthkn1585
    @hanumanthkn1585 5 лет назад +5

    ಎಷ್ಟು ಸಾರಿ ನೋಡಿದರು ನೋಡಬೇಕು ಎನಿಸುವ ಸಿನಿಮಾ.

  • @Facts_inKannada63
    @Facts_inKannada63 5 лет назад +57

    🔥🔥🔥 Aaaaa thaaayiii magana sentiment scene antuuu ultimate agideeee👉🏻😢😢😢

  • @CKannadaMusic
    @CKannadaMusic 2 месяца назад +3

    2024 ನಲ್ಲಿ ಯಾರ್ ಯಾರ್ ಈ ಸೂಪರ್ ಹಿಟ್ ಮೂವೀ ನೋಡ್ತಿರೋರು ಲೈಕ್ ಮಾಡಿ ❤

  • @vijaykanth6983
    @vijaykanth6983 5 лет назад +49

    Amazing movie who are here in 2019....

  • @manojv678
    @manojv678 6 лет назад +6

    Very very very outstanding block buster movie.This movie=all kannada super hit movies.hats off😢😭👌👍🙌👏🙏

  • @Srikanthpawar
    @Srikanthpawar Месяц назад

    ನನ್ನ ಫೇವರೆಟ್ ಮೂವೀ ಇದು ಎಸ್ಟ್ ಸಾರಿ ನೋಡಿದ್ರೂ ಸಾಕು ಆಗಲಾ ಸೂಪರ್ love You ❤ ಶ್ರೀಮುರಳಿ ಅಣ್ಣ ನಿಮ್ ಆಕ್ಟಿಂಗ್ 😢, ಪ್ರತಿ ಒಬ್ಬರ್ದು ಆಕ್ಟಿಂಗ್ ಸೂಪರ್ 👏🏻 ಮತ್ತೆ ಈತರ ಮೂವೀ ಯಾವಾಗ್ ಬರತೋ