I am already purchased there Ivaga seeds akidvi but bhagya hybrid howda ilva anno confusion ittu so neevu video madirodrinda namge swalpa dairya bandide
ಸರ್ ನನ್ನ ಹೆಸರು ಮಲ್ಲೇಶ್ ಹಾವೇರಿ ತಾಲೂಕ ಸರ್ ನಾನು 1 ಎಕರೆ ಮೆಣಸಿನ ಗಿಡ ಹಚ್ಚಿದಿನಿ 2 ತಿಂಗಳು ಅಯ್ತು ಕಾಯಿ ಶುರುವಾಗಿದೆ ಎಲ್ಲ ಗಿಡಗಳು ಎಳೆ ಮುದುಡು ಆಗಿದೆ ನೀವು ಹೇಳಿದ ಮೊಟ್ಟೆ ಮತ್ತು ಅಡುಗೆ ಎಣ್ಣೆ ಉಪಯೋಗಿಸಬಹುದಾ ಈಗ ವಿಪರೀತ ಬಿಸಿಲು ಇರೋದ್ರಿಂದ ಗಿಡಗಳಿಗೆ ಏನು ಆಗೊದಿಲ್ಲವ ದಯವಿಟ್ಟು ತಿಳಿಸಿ ನಿಮ್ಮ ಫೋನ್ ನಂಬರ್ ಕೊಡಿ ಸರ್ ನಿಮ್ಮಿಂದ ತುಂಬಾನೇ ಸಹಾಯ ಆಗುತ್ತಿದೆ ಎಲ್ಲ ರೈತರಿಗೆ
Dearest sir becouse I add farmer number and details in video for more information plz contact farmer number or visit horticulture department bhagalakot
ನುಗ್ಗೇ ಗಿಡದ ಅಂಟು ಬಹಳ ಒಳ್ಳೆಯದು ಆರೋಗ್ಯಕ್ಕೆ ಗೂತ್ತಾ...ಈ ಗಿಡದ ಅಂಟೀನ ಬಗ್ಗೇ ವೀಡಿಯೊ ಮಾಡಿ 🙏🙏🙏🙏🌹
Yav thara use madtare
Thank you for your valuable time spent for agriculture impliment
ನಮಸ್ತೆ ಸರ್
ತುಂಬಾ ಧನ್ಯವಾದಗಳು ಸರ್ 🙏
Super sir
Valuble
Thank you.. very good information..
Mysuru suthha muthha yaradaru nugge hakiddare thilisi
Super information sir 👌👍🙏🙏🙏🌹🌹🌺🌺🌷🌷💐
Thank you sir
ಸೂಪರ್ 👍👍👍🤗
🙏🙏
ಮನೆ ಮುಂದೆ ನುಗ್ಗೆ ಹಾಕಿದರೆ ಕಂಬಳಿ ಹುಳ ಕಾಟ ಜಾಸ್ತಿ ಇರುತ್ತೆ ಆ ಕಾರಣ ಇರಬಹೂದು
Yakarege yastu kg seeds beku
ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
Yes
Korean natural farming bagge information kodi sir
Navu kodha 100 gidha hakidave kelavu kayi bidutave.....
Green Gold videos sir
I am already purchased there
Ivaga seeds akidvi but bhagya hybrid howda ilva anno confusion ittu so neevu video madirodrinda namge swalpa dairya bandide
Tks for reply sir
Brother
E bhagya nugge varshadalli estu thingalu kaayi bidisa bahudu
ಬಸ್ಲಿಂಗ್ ನಾಯ್ಕ್ ರವರ ನಂಬರ್ ವೀಡಿಯೊದಲ್ಲಿ ಹಾಕಿದ್ದೇನೆ ಬ್ರೋ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಬಹುದು
Super
Malenadige uthama nugge thali yavudu thilisi kodthira sir
ಭಾಗ್ಯ ಮತ್ತು ಓಡಿಸಿ
Sullia area davarige gida Elli sigutte please inform @@Rangukasturi
ಸರ್ gkvk ಯಲ್ಲಿ ಬೀಜ ಸಿಗುತ್ತೆ ನೀವೇ ಸಸಿ ತಯಾರಿಸಿಕೊಳ್ಳಿ ಅಥವಾ ಬೀಜ ನಾಟಿ ಮಾಡಿ
What chemical is applied to increase fruiting pls reply
Contact farmer number to more information
Sar namgu 500 gm beej bekari
Sir ನಮ್ದು ಸಿರ್ಸಿ ಲಿ ಬೆಳೆಯಬಹುದಾ
ಆಗಿಕೆ ತೆಂಗು ಮದ್ಯ ಬೇಳಿಬಹುದು
Sir bija bikithu
ಸಂಪರ್ಕಿಸಿ ಸರ್
ಸರ್ ವಾರ್ಷಿಕವಾಗಿ ಎಷ್ಟು ಆದಾಯ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪಡೆಯಬೇಕಿತ್ತು
ನಮ್ಮದು 4 ಎಕರೆ ನುಗ್ಗೆ ತೋಟ ಇದೆ ಸರಾಸರಿ ಎಕರೆಗೆ 3.5 ಲಕ್ಷ ಈ ವರ್ಷ ಆದಾಯ ನಮಗೆ ಬಂದಿದೆ
🙏🙏
ಉತ್ತರ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್
🙏🙏🙏
@@economyinfo2997 sir nivu nugge kayi mari athava bija mari na.
@@economyinfo2997 Phone no plz
👃
❤❤🙏🏻♥️
👏🙏🌹👍👌💐
🙏🙏
ರೇಟರಿ ಬೀಜದ್ಮ
ಕರೆ ಮಾಡಿ ವಿಚಾರಿಸಿ
Anna chawalu boomi nugge beleyabahuda
ಸರ್ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
Sir marketing yenge swalpa heli..?
ಕರೆ ಮಾಡಿ ವಿಚಾರಿಸಿ ಸರ್
ಬೀಜ ಸಿಗುತ್ತಾ sir
ಕರೆ ಮಾಡಿ
Sir bhagya seeds elli sigutte please reply Maadi.
ವಿಡಿಯೋ ದಲ್ಲಿ ಬರುವ ನಂಬರ್ ಗೆ ಸಂಪರ್ಕಿಸಿ
Very Good information for formar ,seeds 1 kg how much?
Plz contact farmer sir
Beja alla gida elli siguthe
ಗಿಡ ಗೊತ್ತಿಲ್ಲ ಸರ್
ಸರ್ ನನ್ನ ಹೆಸರು ಮಲ್ಲೇಶ್ ಹಾವೇರಿ ತಾಲೂಕ ಸರ್ ನಾನು 1 ಎಕರೆ ಮೆಣಸಿನ ಗಿಡ ಹಚ್ಚಿದಿನಿ 2 ತಿಂಗಳು ಅಯ್ತು ಕಾಯಿ ಶುರುವಾಗಿದೆ ಎಲ್ಲ ಗಿಡಗಳು ಎಳೆ ಮುದುಡು ಆಗಿದೆ ನೀವು ಹೇಳಿದ ಮೊಟ್ಟೆ ಮತ್ತು ಅಡುಗೆ ಎಣ್ಣೆ ಉಪಯೋಗಿಸಬಹುದಾ ಈಗ ವಿಪರೀತ ಬಿಸಿಲು ಇರೋದ್ರಿಂದ ಗಿಡಗಳಿಗೆ ಏನು ಆಗೊದಿಲ್ಲವ ದಯವಿಟ್ಟು ತಿಳಿಸಿ ನಿಮ್ಮ ಫೋನ್ ನಂಬರ್ ಕೊಡಿ ಸರ್ ನಿಮ್ಮಿಂದ ತುಂಬಾನೇ ಸಹಾಯ ಆಗುತ್ತಿದೆ ಎಲ್ಲ ರೈತರಿಗೆ
ಮೊದಲು ಸಿಂಪರಣೆ ಮಾಡಿ ಮೊಟ್ಟೆ ಎಣ್ಣೆ ಮತ್ತು ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮತ್ತು ಮಜ್ಜಿಗೆ
Dear sir I search for this product more than 40shops the seeds not available
Dearest sir becouse I add farmer number and details in video for more information plz contact farmer number or visit horticulture department bhagalakot
Sir for our backyard garden we need few seeds how to get please suggest,
Regards.
Plz contact farmer sir
Badavara Bhagya nugge
ನಮ್ಮ ನುಗ್ಗೆಕಾಯಿ ಕೆಂಪಾಗಿ ಬರ್ತಾ ಇದೆ. ಇದರಿಂದ ಮಾರ್ಕೆಟ್ ನಲ್ಲಿ ರೇಟ್ ಸಿಗುತ್ತಿಲ್ಲ. ಎಲ್ಲರು ನುಗ್ಗೆಕಾಯಿ ಹಸಿರು ಇರಬೇಕು ಅಂತ ಕೇಳುತ್ತಾರೆ. ದಯವಿಟ್ಟು ಪರಿಹಾರ ತಿಳಿಸಿ.
ಕಾಲು ಲೀಟರ್ ಹಾಲು ಕಾಲು ಲೀಟರ್ ಗೋಮೂತ್ರ ಒಂದು ಪಂಪ್ ಗೆ ಹಾಕಿ ಸಿಂಪರಣೆ ಮಾಡಬೇಕು
Thank you sir. Will try.
ಅವರ ಕಾಂಟಾಕ್ಟ್ ನಂಬರ್
ದಯವಿಟ್ಟು ಪೂರ್ತಿ ವಿಡಿಯೋ ನೋಡಿ
ಮಲೆನಾಡಿಗೆ yaava ನುಗ್ಗೆ ಬರತ್ತೆ ಹೇಳಿ shivamogga district sagara
ಭಾಗ್ಯ ಹಾಕಬಹುದು ಮತ್ತೆ ಓಡಿಸಿ ಅಂತ ಬರುತ್ತೆ ಅದನ್ನು ಹಾಕಬಹುದು
ಸರ್ ನಮಗೆ ನುಗ್ಗೆ ಭೀಜ ಬೇಕು
Namgu beku sir
ಕರೆ ಮಾಡಿ ವಿಚಾರಿಸಿ ಸರ್
1kg beeja bekri
ಕರೆ ಮಾಡಿ
ಎಷ್ಟು ಅಡಿಗೆ ನಾಟಿ ಮಾಡಬೇಕು
ಕರೆ ಮಾಡಿ ಮಾಹಿತಿ ನೀಡುತ್ತಾರೆ
ಹೌದು
1 kg price for seed sir....
Contact farmer
1 kg seeds price
Plz contact farmer
Price
Contact
Mobile number kalisi kodi sir
ವೀಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ
ಬೀಜ ಎಲ್ಲಿ ಸಿಗುತ್ತದೆ ನಂಬರ್ ಹಾಕಿಲ್ಲ ನಂಬರ್ ಕೊಡಿ
Video ಪೂರ್ತಿ ನೋಡಿ ನಂಬರ್ ಸಿಗುತ್ತೆ
Super
1 kg price yestu
ಸರ್ ಕರೆ ಮಾಡಿ ವಿಚಾರಿಸಿ
2500+100=2600,bhagalkote University
@@jamoredeejaycoconutfarming1960Thank you