ನನಗೆ ಎರಡು ಸಲ ಟ್ವಿನ್ಸ್ ಆಗಿತ್ತು ಆದರೆ ಮೊದಲನೆಯ ಗಂಡು ಮಕ್ಕಳು ಇಲ್ಲ ಈಗ ಇರುವ ಮಕ್ಕಳು ಇದ್ದಾರೆ ಒಂದು ಗಂಡು ಒಂದು ಹೆಣ್ಣು ಈಗ 29ವರ್ಷಗಳು ಆಯ್ತು ನನ್ನ ಮಕ್ಕಳಿಗೆ ಇಬ್ಬರೂ ಕೆಲಸದಲ್ಲಿ ಇದ್ದಾರೆ ❤
Thank you sir for responding my comment and again I have one request to madum if both the couples have no medical issues but why the women not getting pregnant and how to get pregnant faster plz make one video Mam and some are saying if women not getting pregnant they think that have dhosha’s reason plz ,plz ans these 3 questions Mam 🙏🏻
ಧನ್ಯವಾದಗಳು ಮೇಡಂ ನಿಮ್ಮಂತ ಹೆಣ್ಣು ಮಕ್ಕಳು ನಮ್ಮ ಊರಿನಲ್ಲಿ ಹುಟ್ಟಿದ್ದು ನಮ್ಮ ಭಾಗ್ಯ ❤❤❤❤
ಅನಂತ ಧನ್ಯವಾದಗಳು, ಸುತ್ತೂರಿನಲ್ಲಿ ಹುಟ್ಟಿರುವುದು ನನ್ನ ಪೂರ್ವಜನ್ಮದ ಪುಣ್ಯ. ಅದು ಪುಣ್ಯಭೂಮಿ. ಮಾದಪ್ಪನ ಇಚ್ಛೆ ಸಮಾಜಸೇವೆ. ಅದನ್ನು ಅವನ ಆಣತೆಯಂತೆ ಮಾಡುತ್ತಿದ್ದೇನೆ.
ನನಗೆ ಎರಡು ಸಲ ಟ್ವಿನ್ಸ್ ಆಗಿತ್ತು ಆದರೆ ಮೊದಲನೆಯ ಗಂಡು ಮಕ್ಕಳು ಇಲ್ಲ ಈಗ ಇರುವ ಮಕ್ಕಳು ಇದ್ದಾರೆ ಒಂದು ಗಂಡು ಒಂದು ಹೆಣ್ಣು ಈಗ 29ವರ್ಷಗಳು ಆಯ್ತು ನನ್ನ ಮಕ್ಕಳಿಗೆ ಇಬ್ಬರೂ ಕೆಲಸದಲ್ಲಿ ಇದ್ದಾರೆ ❤
Navu twince
Thank you sir for responding my comment and again I have one request to madum if both the couples have no medical issues but why the women not getting pregnant and how to get pregnant faster plz make one video Mam and some are saying if women not getting pregnant they think that have dhosha’s reason plz ,plz ans these 3 questions Mam 🙏🏻
Mam. Tell us about veginal smells bad during intercource plzz... How we should care it..
Thank u madam
Very important information
Good information ...ಕನ್ನಡ ಕೇಳೋಕೆ ಚೆಂದ
Respected
IVF treatment kindly explain pl.
Age ಡಿಪ್ರೆನ್ಸ್ 15 ಎಯರ್ಸ್ but ಏನಾದರೂ ಆರೋಗ್ಯ ಸಮಸ್ಯೆ ಇದೆಯ ,ತಿಳಿಸಿ pl.
Fantastic Information Madam.
Mam nimminda kelakke tumba olavu mam books odokinta....
Please refer Ayurvedic Health Jyothisha book.
Watching from Bahrain
ಪ್ರಾಣಿಗಳು ಒಂದಕ್ಕಿಂತ ಹೆಚ್ಚು ಭ್ರುಾಣಗಳು ಬೆಳೆಯುತ್ತವೆ
Very nice advice thanks 👍🏾
Scaningninda--thiliyabhahudalla
Yes
Nanu matte nanna brother twins
Pregnancy food one video please
Nanagu twins male babies
My daughter gave birth to twins . girl babies.now they are 18years old.
My daughter gave birth to twins,girl and boy
Sooooper mam 🎉🎉🎉🎉🎉🎉🎉🎉🎉🎉🎉
Hi sir good
ನನಗೆ ಅವಳಿ ಜವಳಿ ಹೆಣ್ಣು ಮಕ್ಕಳು
ಸಜ್ಜನಿಕೆಯ ಮೂರ್ತಿ ಆನ್ಲಿ ಒನ್ ಅಕ್ಕಿ
ಮಾಮ್ ನನಗೆ ಎರೆಡು ಹೆಣ್ಣು ಮಕ್ಕಳು ಆಗಿದವು
ನನಗೆ ಅವಳಿ ಮಕ್ಕಳು ಗಂಡು ಮಕ್ಕಳು
ನನಗೆ ಮೂರು ಗಂಡು ತ್ರಿಪ್ಲೆಟ್ಸ್ 😂😂😂