ಕಷ್ಟದ ದಿನಗಳು ಮುಂದಿವೆ! | Ground Water | Water Conservation | Water Crisis | Aquifiers | Masth Magaa

Поделиться
HTML-код
  • Опубликовано: 30 ноя 2024

Комментарии • 307

  • @MasthMagaa
    @MasthMagaa  8 месяцев назад +25

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @justraid007
      @justraid007 8 месяцев назад +1

      ಆರ್ಟಿಕಲ್ 30 ಏನ್ ಸಾರ್ ಅದರ ಬಗ್ಗೆ ವಿಡಿಯೋ ಮಾಡಿ

  • @Manjudevaramani-r3m
    @Manjudevaramani-r3m 8 месяцев назад +60

    ದಯವಿಟ್ಟು ತಿಳಿಸಿ ನಾನು ಒಬ್ಬ ಉತ್ತರ ಕರ್ನಾಟಕದ ರೈತ ಮುಂದಿನ ಮಳೆ ಹೇಗಿದೆ ಅಂತ ದಯವಿಟ್ಟು 🙏🙏👍

  • @kgmanjappa2984
    @kgmanjappa2984 8 месяцев назад +8

    ಅಮರ್ ಪ್ರಸಾದ್. ನಿಮ್ಮ ವಿಶ್ಲೇಷಣೆ ಮಾಡುವ ಕ್ರಮ ದೇವರು ಕೊಟ್ಟ ವರ ಎನಿಸಿಕೊಳ್ಳುವ ಪರಿ ನಿಜಕ್ಕೂ ತುಂಬಾ ಹೆಮ್ಮೆ ಎನಿಸುತ್ತದೆ

  • @maryjagadish294
    @maryjagadish294 8 месяцев назад +54

    ನೀರಿನ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ 🎉

  • @--L..edli.
    @--L..edli. 8 месяцев назад +230

    ನನ್ನ ಆಲೋಚನೆಗೆ ತಕ್ಕ ಸುದ್ದಿ ಪ್ರಕಟಿಸುವ ಉತ್ತಮ ಸುದ್ದಿವಾಹಿನಿ.❤

  • @raghavendradasara286
    @raghavendradasara286 8 месяцев назад +31

    ಅದ್ಭುತ ವಿವರಣೆ ❤❤ಎಲ್ಲರು ತಪ್ಪದೆ ನೋಡಿ, ನಿಮ್ಮ ನಿಮ್ಮ ಕೈಲಾದಷ್ಟು ನೀರು ಉಳಿಸಿ ಹಾಗೆ ಮಳೆ ನೀರು ಸದುಪಯೋಗ ಪಡಿಸಿಕೊಳ್ಳಿ

  • @Dearappu18
    @Dearappu18 8 месяцев назад +20

    ಎಲ್ಲಾ ವರ್ಗದ ಜನಗಳಿಗೂ... ಉತ್ತಮವಾದ ವಿಚಾರಧಾರೆ ಕೊಡುವ ಅಮರಣ್ಣ ನಮಸ್ಕಾರ🙏🏻

  • @shravankumar9446
    @shravankumar9446 8 месяцев назад +8

    ಎಂತ ಅದ್ಭುತವಾದ ಪ್ರಸ್ತಾವನೆ ನಾನು ಯಾವ ವಿಡಿಯೋಗೆ ಕೂಡ ಕಾಮೆಂಟ್ಸ್ ಕೊಡಲ್ಲ ಬಟ್ ನಿಮ್ಮ ಈ ವಿಡಿಯೋ ಗೆ 🫶🏻👍🏻

  • @gayathris6701
    @gayathris6701 8 месяцев назад +36

    ಈ ಬಾಡಿಗೆ ಮನೆಗಳಿಗೆ ಕರೆಂಟ್ ತರ ನೀರಿಗೂ ಸಪರೇಟ್ ಮೀಟರ್ ಗಳು ಇದ್ದರೆ ನೀರನ್ನು ಮಿತವಾಗಿ ಬಳಸುತ್ತಾರೆ.

    • @hisanthu
      @hisanthu 8 месяцев назад +1

      Owner galu aste

    • @gayathris6701
      @gayathris6701 8 месяцев назад

      @@hisanthu of course 🙂
      ಒಂದಕ್ಕಿಂತ ಹೆಚ್ಚು ಮನೆಗಳು ಇದ್ದಾಗ

    • @srinivasbengalurumysuru
      @srinivasbengalurumysuru 8 месяцев назад

      ಸೆಪೆರೇಟ್ ಮೀಟರ್ ಹಾಕಿಸಬಹುದು

  • @rajashekarjane1545
    @rajashekarjane1545 8 месяцев назад +40

    ಗಿಡ ಮರ ಇದ್ದರೆ ಮಳೆ ಬರುತ್ತೆ ಮಳೆ ಬಂದರೆ ಬೋರ್ವೆಲ್ ಹಕೊ ಅವಶ್ಯ ಇರೋಲ್

  • @Om.S.K
    @Om.S.K 8 месяцев назад +24

    ಉತ್ತಮ ವಿಡಿಯೋ 👌 ಬೋರ್ ವೆಲ್ ರಿಚಾರ್ಜ್ ಮಾಡುವ ವಿಧಾನ ಬಗ್ಗೆ ಇನ್ನೊಂದು ವಿಡಿಯೋ ಮಾಡಿ ಸರ್

  • @dhanapals4811
    @dhanapals4811 8 месяцев назад +12

    ತುಂಬಾ ಉಪಯುಕ್ತ ಮಾಹಿತಿ

  • @FbshtdcFhhdev-lx7bv
    @FbshtdcFhhdev-lx7bv 8 месяцев назад +13

    ಗಿಡ‌/ಮರಗಳು ಇಲ್ಲದಿದ್ದರೆ, ಒಣಗಿದ ಗಟ್ಟಿ ಮಣ್ಣಿನಲ್ಲಿ ರಂಧ್ರಗಳು ಇರುವುದಿಲ್ಲ ಹಾಗಾಗಿ ಬಿದ್ದ ಮಳೆಯ ನೀರು, ಹರಿದು ಹೋಗಿಬಿಡುತ್ತದೆ

  • @user-ct1zk3bo1k
    @user-ct1zk3bo1k 8 месяцев назад +13

    ನಮ್ಮ ಜನಗಳಿಗೆ ಬುದ್ದಿ ಬರಲ್ಲ sir, ಜಾತಿ ಧರ್ಮ, ಸಿನೆಮಾ, ಕ್ರಿಕೆಟ್, ನಟರು ಚೆನ್ನಾಗಿ ಇದ್ದರೆ ಸಾಕು,,

  • @noothanp6781
    @noothanp6781 8 месяцев назад +3

    ಯಾವ ವರ್ಷ ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇರುತ್ತೋ ಆ ವರ್ಷ ಬೆಂಗಳೂರು ನೀರಿನ ಅಭಾವ ಸೃಷ್ಟಿಯಾಗುತ್ತದೆ.😮😮

  • @naturelover922
    @naturelover922 8 месяцев назад +10

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ನಿಮಗೆ ಕೋಟಿ ಕೋಟಿ ಶರಣು 🙏❤️

  • @santhoshkumarht3367
    @santhoshkumarht3367 8 месяцев назад +30

    ಬೋರ್ವೆಲ್ ರಿಚಾರ್ಜ್ ಬಗ್ಗೆ ವಿಜ್ಞಾನಿ ಗಳಿಂದ ಮಾಹಿತಿ ಕೊಡಿಸಿ plz 🙏🏼. Musth maga

    • @girishce2259
      @girishce2259 8 месяцев назад

      ಈ ಮೇಲಿನ ಆ್ಯಪ್ ಮೂಲಕ ನೀರಿನ ಸಂರಕ್ಷಣೆ ಹಾಗೂ ಬೋರ್ ವೆಲ್ ರೀಚಾರ್ಜ್ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ

    • @ravimanihs2356
      @ravimanihs2356 8 месяцев назад

      ನಿಮ್ಮದು ಯಾವ ಜಿಲ್ಲೆ

  • @NagendraNagendra-ef9kb
    @NagendraNagendra-ef9kb 8 месяцев назад +4

    ನೀರಿನ ಬಗ್ಗೆ ಅತ್ಯುತ್ತಮವಾದ ವಿಶ್ಲೇಷಣೆ ಮಾಡಿದ್ದೀರ ಅಮರ್ ಸರ್ ❤️❤️🙏

  • @rajayogi3493
    @rajayogi3493 8 месяцев назад +6

    ಅತ್ಯಂತ ಮಹತ್ವದ ಸೂಚನೆ.ಸಮಯೋಚಿತ..🎉

  • @chetanmv7436
    @chetanmv7436 8 месяцев назад +10

    ಅಂತರ್ಜಲ ತಜ್ಞ ಡಾ: ದೇವರಾಜ್ ರೆಡ್ಡಿ ಅವರ ಸಂದರ್ಶನ ಮಾಡಿ ಅಮರ್ ಸರ್..

  • @mbbgroups3525
    @mbbgroups3525 8 месяцев назад +1

    ನಾನು ಅವಾಗವಾಗ ಇದರ ಬಗ್ಗೆ ಯೋಚನೆ ಮಾಡ್ತಾ ಇದ್ದೆ. ಹಾಗೇ ಇವತ್ತು ಕೂಡಾ ಯೋಚನೆ ಮಾಡ್ತಾ ಕುತಿದ್ದೆ ಮೊಬೈಲ್ ನೋಡ್ತಾ ಅವಾಗ ಈ ವಿಡಿಯೋ ಸಿಕ್ತು

  • @FbshtdcFhhdev-lx7bv
    @FbshtdcFhhdev-lx7bv 8 месяцев назад +15

    ಎಲ್ಲಿ ನೋಡಿದರೂ ಕಾಂಕ್ರಿಟ್ ಮತ್ತು ಡಾಂಬರ್ ರಸ್ತೆಗಳು ,ಮಳೆನೀರು ಇಂಗಲು ಜಾಗ ಇಲ್ಲ , ಕೆಲವು ಕಡೆ ತುಂಬಾ ಕಡಿಮೆ ಮಳೆ ಬೀಳುತ್ತದೆ ಹಾಗಾಗಿ ಇದನ್ನು ಆಲೋಚನೆಯಲ್ಲಿ ಇಟ್ಟುಕೊಳ್ಳಬೇಕು

    • @hariaplhariapl6500
      @hariaplhariapl6500 8 месяцев назад

      Modlu population kadime agbeku

    • @azeezabdul1911
      @azeezabdul1911 8 месяцев назад +1

      Correct

    • @user-ct1zk3bo1k
      @user-ct1zk3bo1k 8 месяцев назад

      ಎಲ್ಲಾ ಮನೆಗಳಿಗೆ rain water harvesting ಕಡ್ಡಾಯ ವಾಗಿ ಜಾರಿಗೆ ಬರಬೇಕು

  • @tyagarajmpmadapura632
    @tyagarajmpmadapura632 8 месяцев назад +11

    3 fit tegdu gida nettidre 500 fit bore haksodu tappodu including nanu seri

  • @AdarshNayak-fy9jt
    @AdarshNayak-fy9jt 7 месяцев назад

    Yes.. Last line 👌 border alli ಮರ ಗಿಡ ಗಳನ್ನು nedodu.. Super

  • @lokeshloki705
    @lokeshloki705 8 месяцев назад +7

    ಜೀವಜಲ ಜೀವನಾಧಾರ ❤❤❤❤❤

  • @agnesrebello8904
    @agnesrebello8904 8 месяцев назад +5

    Thumba bolle mahithi kottidhiri.

  • @smartravi
    @smartravi 7 месяцев назад +1

    ಪ್ರತಿ ಹಳ್ಳಿ ನಗರಗಳಲ್ಲಿ ಹೆಚ್ಚು ಹೆಚ್ಚು ಕೆರೆಗಳನ್ನು ಮಾಡಿ ಅವುಗಳಿಗೆ ನೀರು ಹರಿಸಿ ತುಂಬಬೇಕು.

  • @santosh_Benkiee
    @santosh_Benkiee 8 месяцев назад +25

    All metro cities are going to be deserts in future 😂😂😂

  • @hallihaiklu-
    @hallihaiklu- 8 месяцев назад +2

    News❌ ಒಳ್ಳೆ ಸಂದೇಶ ಮಾಹಿತಿ✅

  • @sunilpinto9182
    @sunilpinto9182 8 месяцев назад +3

    very very good information
    We all should follow this

  • @HanumanagoudaHDGouda
    @HanumanagoudaHDGouda 8 месяцев назад +4

    Nimma voice super sir hage nim news kuda chanagirutave tq sir thank you mast maga channel

  • @mamathac1035
    @mamathac1035 8 месяцев назад +8

    ಈ ಸುದ್ದಿ ಆಗಾಗ TV ಚಾನಲ್ಗಳಲ್ಲಿ ಪ್ರಸಾರ ಆಗುತ್ತಾ ಇದ್ದರೆ ನಮ್ಮ ಜನರಿಗೆ ಅರಿವು ಬರಬಹುದು Sir ರೈತರಿಗೆ ಹೆಚ್ಚು ಅರಿವು ಮೂಡಿಸಬೇಕು 🙏

    • @lingarajuk4363
      @lingarajuk4363 8 месяцев назад

      ರೈತರು ನೀರಿನ ಸರಿಯಾಗಿ ಬಳಕೆ ಮಾಡುತ್ತಾರೆ ಆದರೆ ನಿಮ್ಮ ಸಿಟಿ ಜನಗಳಿಗೆ ಹೇಳಬೇಕು

  • @keshavaprasad2422
    @keshavaprasad2422 8 месяцев назад

    *YOUR EXPLANATION IS CLEAR AND VERY INFORMATIVE*

  • @abhijithgowda979
    @abhijithgowda979 8 месяцев назад +1

    Iam a professional borwell pointer water rain harvesting is future solution only

  • @Greenberry846
    @Greenberry846 8 месяцев назад +7

    ಅದನೆ ಅದು ಮೂರನೇ ಎರಡರಷ್ಟು ಭಾಗ ಅಂದ್ರೆ ಏನು ಅರ್ಥ ಆಗಿಲ್ಲ ಹೇಳಿ 🙏

    • @Greenberry846
      @Greenberry846 8 месяцев назад +1

      ​@@HypnotherapyCanSolveಒಂದು ಪಟ್ಟು ಅಂದ್ರೆ ಏನ್ ಸರ್ ಹೇಳಿ 🙏

    • @Greenberry846
      @Greenberry846 8 месяцев назад

      @@HypnotherapyCanSolve ಒಂದು ಪಟ್ಟು ಅಂದ್ರೆ ಸಂಖ್ಯೆಯಲ್ಲಿ ಹೇಳಿ 🙏

    • @user-km1ly2se6z
      @user-km1ly2se6z 8 месяцев назад

      ಒಂದು ಕಲ್ಲಂಗಡಿ ಹಣ್ಣನ್ನ ಒಂದೆ ಅಳತೆಯಲ್ಲಿ ಮೂರು ಭಾಗಗಳಾಗಿ ಕತ್ತರಿಸಿ ಆ ಮೂರು ಭಾಗಗಳಲ್ಲಿ ಒಂದು ಭಾಗವನ್ನ ನೋಡಿ ಅರ್ಥ ಆಗುತ್ತೆ ಅದೆ ಒಂದು ಭಾಗ ಎಂದು.​@@Greenberry846

    • @ಬ್ಯಾಡಗಿಮೆಣಸಿನಕಾಯಿ
      @ಬ್ಯಾಡಗಿಮೆಣಸಿನಕಾಯಿ 8 месяцев назад

      ​@@Greenberry84633%

  • @BasavaB-rc8od
    @BasavaB-rc8od 8 месяцев назад

    ತುಂಬಾ ಒಳ್ಳೆಯ ಮಾಹಿತಿ..

  • @Deppa.m
    @Deppa.m 8 месяцев назад

    Amar Prasad your information is absolutely true.

  • @deviprasadmjr
    @deviprasadmjr 8 месяцев назад +1

    ಸರಕಾರ ಎಲ್ಲಾ ಕೆರೆಗಳನ್ನು ಹೂಳೆತ್ತಬೇಕು... ಮರ ಬೆಳೆಸಬೇಕು... ಗಿಡ ನೆಡಬೇಕು... ಗುಡ್ಡ ಅಗೆಯಬಾರದು...

  • @sunnyrealindian8376
    @sunnyrealindian8376 7 месяцев назад

    God's Grace,,,Very useful, but proudly m doing it bro, planting more, in some days must invest money to do rain water harvest

  • @akhandeshbd8431
    @akhandeshbd8431 8 месяцев назад

    ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ವರದಿ ಕೊಡುತ್ತಿರುವ ನಿಮ್ಮ ಮಾಧ್ಯಮಕ್ಕೆ ಧನ್ಯವಾದಗಳು ಅಮರ ಸರ್ 🙏🙏

  • @kprajanna5879
    @kprajanna5879 8 месяцев назад

    ವಾವ್ ಇಂತಹ ವಿಡಿಯೋ ನಮ್ಮ ಗೆಳೆಯನಿಂದ (ಮಸ್ತ್ ಮಗ )ಮಾತ್ರ ಸಾಧ್ಯ
    ಇಂತಹ ಅದ್ಬುತ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು

  • @vijayamarla1209
    @vijayamarla1209 8 месяцев назад +1

    Thank you Amar Sir. For your kind information

  • @ramk406
    @ramk406 8 месяцев назад

    Tumba olle vichara. Raitharu idannu alavadisikondare upayogavaaguttade

  • @mohangd7748
    @mohangd7748 8 месяцев назад +1

    Mast maga super
    dayavittu🙏🙏🙏 entha pramanika news channel ge support madi

  • @prashanthvasishta2656
    @prashanthvasishta2656 8 месяцев назад +6

    Much needed information thank you mast maga 👍🏼

  • @prakashrbhat007
    @prakashrbhat007 8 месяцев назад

    ಅಮರ್ ಪ್ರಸಾದ್ ಅತ್ಯಂತ ಜ್ಞಾನವುಳ್ಳ ವ್ಯಕ್ತಿ

  • @mona-uj6km
    @mona-uj6km 8 месяцев назад

    1. Rainwater harvesting helps to refill groundwater( yediyur ward is example)
    2. Ocean water can be converted to drining water, like in dubai, but it will be costly.
    3. All lakes need to be saved & protected from becoming dirty ( this can be done by all corporations) wherever lakes are there 3km radius will have abundance of ground water.

  • @shridharsb9187
    @shridharsb9187 7 месяцев назад

    Very good analysis amar thanks

  • @dranilkumarbhat3
    @dranilkumarbhat3 8 месяцев назад +1

    Dear sir,don't worry for water,bcz,shiva is there for present rain when india facing water scarcity .

  • @SujathaSuji-qx6vv
    @SujathaSuji-qx6vv 7 месяцев назад

    Marvelousexplinationongroundwater.hatsupsir

  • @ramalingegowdab5690
    @ramalingegowdab5690 6 месяцев назад

    Very good presentation about too important subject matter.

  • @lancyfernandes7480
    @lancyfernandes7480 8 месяцев назад

    ಉತ್ತಮ ಮಾಹಿತಿ 👌

  • @SrikantaSrikanta-x2r
    @SrikantaSrikanta-x2r 8 месяцев назад +1

    ಮನುಷ್ಯರೇ ಈ ಭೂಮಿ ಕಥೆ ಮುಗಿಸ್ಥರೆ 😢

  • @nelonveigas7830
    @nelonveigas7830 8 месяцев назад

    Very good message thanks for u🙏🙏🙏🙏🙏🙏🙏

  • @siddappapl7597
    @siddappapl7597 8 месяцев назад

    Very useful and relevant information. Thank you.

  • @Rakshithk-sl6lo
    @Rakshithk-sl6lo 8 месяцев назад

    Very Educative.... Thanks..

  • @anilIttigifitness26
    @anilIttigifitness26 8 месяцев назад +6

    Sir Veer Savarkar Bage ondu Full video madi sir ..

    • @heyitsdikshith4607
      @heyitsdikshith4607 8 месяцев назад

      ಯೋ ಇರೋ ಸಮಸ್ಯೆ ಬಗ್ಗೆ ಯೋಚನೆ ಮಾಡು

    • @anilIttigifitness26
      @anilIttigifitness26 8 месяцев назад

      Nindu ni eru Bhai..na en Ning helin..kadi alasadake yelli Adar ali bartir nodu..modl nindu ni nodko nang en heluk barti ni

  • @anitamahesh1684
    @anitamahesh1684 8 месяцев назад +1

    Namm manage naavu 2014 alle rain harvesting maadsidivi just 6500 aste.

  • @chandrakantkamble6340
    @chandrakantkamble6340 8 месяцев назад

    Thank you so much sir❤❤
    Sir daily quizz class ಆದಷ್ಟು ಬೇಗ ಆರಂಭ ಆಗಲಿ ಸರ್....
    ನಿಮಗೆ ನೀವೇ ಸಾಟಿ ಸರ್,,, clarity ಗೆ ಇನ್ನೊಂದು ಹೆಸರೇ ನೀವು ಸರ್🙏🙏🙏

  • @narendranarayan8969
    @narendranarayan8969 8 месяцев назад

    Very nice to see when you make an video which is very closely related to common man and basic needs of our requirements ❤❤

  • @heyitsdikshith4607
    @heyitsdikshith4607 8 месяцев назад +2

    ನಮ್ಮ ಸರ್ಕಾರ ಏನ್ ಮಾಡ್ತಿದೆ? ಇವೆಲ್ಲ ಬರಿ ಜನರೇ ಮಾಡೋಕ್ಕೆ ಆಗುತ್ತಾ? ಸರ್ಕಾರಕ್ಕೆ ಇದರ ಬಗ್ಗೆ ದೂರ ದೃಷ್ಟಿ ಇಲ್ವಾ?

  • @harishnaik3580
    @harishnaik3580 7 месяцев назад

    Usefull information 🎉

  • @lokeshlokesh699
    @lokeshlokesh699 8 месяцев назад +10

    3ಪಟ್ಟು ನೀರು ಒಣಗಿ ಹೋಗಿದೆ ಮಳೆ ಚೆನ್ನಾಗಿ ಬಂದಾಗ 1ಪಟ್ಟು ಮಾತ್ರ ಏರುತ್ತೆ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಅದು ಒಣಗಿ ಹೋಗುತ್ತೆ

    • @siddarameswaragowda
      @siddarameswaragowda 6 месяцев назад

      ಬೋಳಿ ಮಾಗ್ನೇ ನಿನ್ ಮೋದಿ ಬಂದು tumoboke ಹೇಳು

    • @lokeshlokesh699
      @lokeshlokesh699 6 месяцев назад

      @@siddarameswaragowda ಖಾನ್ ಗ್ರೇಸ್ 60 ವರ್ಷ ಆಡಳಿತ ನಡೆಸಿ ಬಡವರ ಪರ ಪಕ್ಷ ಎಂದು ಹೇಳುತ್ತಲೇ ಇದೆ ಅಂದರೆ ಉದ್ದಾರ ಮಾಡಿದ್ದು ಯಾರನ್ನೋ ಮೂರ್ಖ ನಿಮ್ಮಂತ ಭಿಕ್ಷುಕರು ಬಿಟ್ಟಿ ಗ್ಯಾರಂಟಿ ತಿನ್ನೋಕೆ ಕಾಯುತ್ತಿದ್ದಾರೆ ಎಂದು ಅರ್ಥ

  • @ranjanhosoor667
    @ranjanhosoor667 8 месяцев назад +1

    ಈ ಪರಿಸರಕ್ಕೆ ತನ್ನನು ತಾನೇ ಸುಧಾರಿಸಿಕೊಳ್ಳುವ ಶಕ್ತಿಯೂ ಇದೆ, ಸಹನೆಯೂ ಇದೆ, ಸಮಯವೂ ಇದೆ ಆದರೆ ಮನುಷ್ಯನಿಗೆ..??

  • @shrutibennur
    @shrutibennur 8 месяцев назад +3

    Yelladakku onde ondu solution population control.namma deshadalli strictly population control agabeku...ide dodda solution.. please idanna heli sir

  • @maheshsv8959
    @maheshsv8959 7 месяцев назад

    Best news channel in youtube

  • @gavenugopal
    @gavenugopal 8 месяцев назад

    The water saving solutions should start from Bangalore people, because water source from more than 100km away.

  • @ps-kd6zz
    @ps-kd6zz 8 месяцев назад

    Liked the video and advice to farmers

  • @renkadevi7023
    @renkadevi7023 8 месяцев назад +1

    Population tumba kadime agbeku parisara kalaji hecchagabeku

  • @mahendranr8934
    @mahendranr8934 8 месяцев назад +1

    ಸಮುದ್ರದ ನೀರು ಬಳಕೆ ಹೇಗೆ ಎನ್ನುವುದನ್ನು ತಿಳಿಬೇಕು

  • @HEMANTHKUMAR-gu7fi
    @HEMANTHKUMAR-gu7fi 8 месяцев назад

    Recharge borwell, divert clean rainwater to borwell. Is the only solution

  • @mbbgroups3525
    @mbbgroups3525 8 месяцев назад

    ನಮ್ಮ ಹತ್ತಿರ 4 ಬೋರ್ವೆಲ್ ಗಳಿವೆ ಆದರೆ ಅದರಲ್ಲಿ ಒಟ್ಟು ಸೇರಿ ಬರ್ತಾ ಇರೋದು 2 ಇಂಚು ಮಾತ್ರ

  • @raghukulkarni90
    @raghukulkarni90 8 месяцев назад +5

    Over population karana alwa sir.....

  • @shankarpatil2257
    @shankarpatil2257 8 месяцев назад +2

    ನಮ್ಮ ಊರಲ್ಲಿ 60 ಅಡಿಗೆ ನೀರು ಸಿಗುತ್ತೆ ನಮ್ ಅಕ್ಕ ಪಕ್ಕದ ಊರಲ್ಲಿ ಸಿಗೋಲ್ಲ ನಾವು ಪುಣ್ಯವಂತರು

    • @Ananda_M
      @Ananda_M 8 месяцев назад

      Yava uru??

  • @manjumeti6917
    @manjumeti6917 8 месяцев назад +1

    ಸೂಪ್ಪರ್ sir

  • @athribhat2243
    @athribhat2243 8 месяцев назад +1

    Much needed

  • @mahadevswami2616
    @mahadevswami2616 8 месяцев назад

    Very good Information ❤❤❤

  • @naveenachandra4391
    @naveenachandra4391 8 месяцев назад

    Krusige, kaigarike ge Uchita Vidyut Kodi. Anther jala kali Madi. January yinda June varege.current cut Madi.

  • @haleshasmhaleshasarathi2218
    @haleshasmhaleshasarathi2218 8 месяцев назад +1

    Borewell recharge bagge ondu video madi plz

  • @Agriculture814
    @Agriculture814 8 месяцев назад

    ಮನುಷ್ಯನು ಎಲ್ಲಾ ವಿಷಯಗಳಲ್ಲಿ ಬದುಕಲು ಸಾಮರ್ಥ್ಯ ತೋರಿಸುತ್ತಾನೆ.ಆದರೆ

  • @dategginamani7747
    @dategginamani7747 7 месяцев назад

    Very good information sir

  • @roopashreehb1828
    @roopashreehb1828 7 месяцев назад

    Sir after upsc Result ಟ್ರೈನಿಂಗ್ ಬಗ್ಗೆ ವಿಡಿಯೋ ಮಾಡಿ

  • @ShankarKaup-yt6lr
    @ShankarKaup-yt6lr 8 месяцев назад +1

    Thanks

  • @meenakshikumar1317
    @meenakshikumar1317 8 месяцев назад +1

    Plz grow trees n adapt rain water harvest Don t dig borewell save water for our childrens plz

  • @mujahidkhan724
    @mujahidkhan724 8 месяцев назад +2

    Super news 📰 ge Super likes 👍 Madi ❤️

  • @KannadaMediumvlogs
    @KannadaMediumvlogs 8 месяцев назад

    Rightly said , Sadly We are leaving barren land for our next generation. It is high time that people should understand the seriousness of this water crisis. Government should create awareness program and educate people on the water usage.

  • @abhisheknb6418
    @abhisheknb6418 8 месяцев назад

    Good information sir🙏❤

  • @shanthiravikumar4827
    @shanthiravikumar4827 8 месяцев назад

    Very well said Sir with all the facts and figures❤ I always watch your all videos and big fan of your voice and news videos 😇

  • @Rajraj-bw7
    @Rajraj-bw7 8 месяцев назад

    Nice content, appreciate it, do more content related to ds subject, educate people how to use rine water efficiently, effectively, drain water 👍

  • @kumarshiraganvi5642
    @kumarshiraganvi5642 8 месяцев назад

    Superb information sir i like so much your media

  • @bbk2940
    @bbk2940 8 месяцев назад +3

    ತನ್ನ ಆರೋಗ್ಯ ಸುರಕ್ಷತೆಯಂತೆ ಕಾಪಾಡಬೇಕು

  • @manjunathvishnupriya6060
    @manjunathvishnupriya6060 8 месяцев назад

    Very good topic

  • @basavarajmsslover9664
    @basavarajmsslover9664 8 месяцев назад

    Good things benfitr all people,

  • @Jagadisha-kx8vo
    @Jagadisha-kx8vo 8 месяцев назад +1

    Rajakaranigalige jasti niru beku

  • @kalpanabadiger
    @kalpanabadiger 7 месяцев назад

    Super Bro ❤❤❤❤❤❤❤❤❤❤❤❤❤❤

  • @Mourya-k1p
    @Mourya-k1p 8 месяцев назад

    Super brother🎉🎉🎉🎉

  • @marcelcutinha2508
    @marcelcutinha2508 8 месяцев назад

    Sirji....Rainwater storage & water absorption (neeru hingisu systems) madidare 100 varsha neerina problem baralu saddya illa. edu Sarakarakke maatra saddya....eega koduwa 20% subsidy 100% madidre ya full kere (storage pond) kelasa sarakara madidre ellarigu laabha. Nanna 10 acre jagadalli 10 koti liters neeru sulabhvagi storage madabahudu....

  • @basavarajpujar6485
    @basavarajpujar6485 7 месяцев назад

    Namma deshadalli andare uttar bhaaratadalli neeru kali ede dayavittu nadi jodane madi

  • @anildsouza7610
    @anildsouza7610 8 месяцев назад +1

    Neerillada jeevana yenidru yenu prayojana?

  • @ShwethaShwetha-d3i
    @ShwethaShwetha-d3i 7 месяцев назад

    If the government take action on this, there is less chance of the ground water level falling🙏🙏🙏🙏🙏🙏🙏🙏🙏🙏