Chakravyuha | Kannada Movie Full HD | Ambarish | Ambika | Tiger Prabhakar | Vajramuni

Поделиться
HTML-код
  • Опубликовано: 7 сен 2024
  • Watch Ambarish & Ambika playing lead role from the #Chakravyuha Film, Chakravyuha Kannada Full HD Movie. On SGV Digital - Kannada Full Movies RUclips Channel.
    Starring : #Ambarish, #Ambika, Tiger Prabhakar (GN), Vajramuni, Thoogudeepa Srinivas, Shakthi Prasad, H N Chandrashekar, Lakshman, Munikrishnappa, Somu, Krishne Gowda, Raghavachar, B K Shankar, A S Murthy, Master Arjun, Bheema Rao, Thipatur Siddaramaiah, Comedian Guggu, Kannada Raju, Shanthamma, Prashanthi Nayak, Ravichandran
    Director: V Somashekar
    Banner: Sri Eshwari Productions
    Producer: N Veeraswamy
    Story: M D Sundar
    Screenplay: M D Sundar
    Dialogue: Chi Udayashankar
    Lyrics: Chi Udayashankar
    Music: Shankar-Ganesh
    -------------------------------------------------------------------------------------
    SUBSCRIBE FOR MORE UPDATES - THANK YOU
    -------------------------------------------------------------------------------------
    Visit Our Other Channels : -
    SGV Digital - Kannada Full Movies : bit.ly/3jpDjTe
    SGV Sri Ganesh Videos : bit.ly/2LLqB4N
    SGV Kannada Super Scenes : bit.ly/2Kl4OelkS
    SGV Kannada Comedy Scenes : bit.ly/2AzLfj5
    SGV Kannada Songs : bit.ly/2vsv2GE
    SGV Music : bit.ly/2LUOhmw
    Connect with us on :-
    Facebook : / sriganeshvideo
    Instagram : / sgvdigital
    Twitter : / sriganeshvideo
    #SGVDigitalMovies #sriganeshvideo #SGV
    Sri Ganesh Video is the final destination for all Online Kannada Movies
    Chakravyuha - ಚಕ್ರವ್ಯೂಹ2016*SGV
  • РазвлеченияРазвлечения

Комментарии • 204

  • @mangaladeshpande7127
    @mangaladeshpande7127 3 месяца назад +7

    ಈಗಿನ ರಾಜಕೀಯ ಜನ್ರು ಇಂಥ ಚಿತ್ರ್ ಗಳನ್ನು ನೋಡಿ ಕಲಿಯಬೇಕಾದ ದ ದ್ದು ಬಹಳ ಇದೆ . ಒಳ್ಳೆಯ ಚಿತ್ರ ಸಮಾಜಕ್ಕೆ ಒಳ್ಳೆ ಯ ಸಂದೇಶ ಕೊಟ್ಟಿದೆ

  • @cdfxyzbg8965
    @cdfxyzbg8965 3 года назад +65

    ಎಂಥಾ ಅದ್ಭುತ ಮೂವೀ ಇದು🔥🔥🔥🙏🙏🙏🙏

  • @prashantkumtakar7677
    @prashantkumtakar7677 2 года назад +32

    Love you Karnataka ratna Dr ambarish anna🙏🙏🙏

  • @santhusanthu7345
    @santhusanthu7345 2 года назад +22

    ಕ್ರೇಜಿಸ್ಟಾರ್ ರವಿಚಂದ್ರನ್ ವಿಲನ್ ಪಾರ್ಟ್ ಸೂಪರ್.

  • @jagadishkjagadish7747
    @jagadishkjagadish7747 2 года назад +42

    ಸೂಪರ್ ಡೂಪರ್ ಅಂಬಿ ಅಣ್ಣಾ ನಿನ್ನ ಖದರೇ ಬೇರೆ ಗುರು ಅಂಬಿ 😀

    • @rajadarshana5
      @rajadarshana5 2 года назад +9

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @user-zy7gu4uk6v
    @user-zy7gu4uk6v 2 года назад +29

    Super movie anil raaj (Kannada Prabhakar)action 🔥🔥🔥

  • @krirakayarthaya6846
    @krirakayarthaya6846 2 года назад +48

    "ಚಕ್ರವ್ಯೂಹ" ಚಲನಚಿತ್ರ ಆ ಕಾಲದಲ್ಲಿ ಸಂಚಲನ ಮೂಡಿಸಿದ ಚಿತ್ರ. ಇದನ್ನು ಹಿಂದಿಯಲ್ಲಿ Inquilab (1984) ಈಶ್ವರಿ ಚಿತ್ರ ಸಂಸ್ಥೆ ರೀಮೇಕ್ ಮಾಡಿತು.

    • @NagaraddyVallenni
      @NagaraddyVallenni 6 месяцев назад

      ఓం😅 ఓం ఓం ఓం ఓం ఓం ఓం😂❤😢🎉

  • @anasuyammabandi1611
    @anasuyammabandi1611 4 месяца назад +19

    Ambarish and ambika acted in many movies as pair successful jodi

  • @chirangeevigowdagowda7382
    @chirangeevigowdagowda7382 2 года назад +19

    🇮🇳🌸🙏ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ 🐘

    • @rajadarshana5
      @rajadarshana5 2 года назад +1

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @manjur000
    @manjur000 11 месяцев назад +10

    Sandalhood.... Milestone.... Movie... Chakravyha. ...... Ambi... Sir... Acting ultimate...... Ambi & ambika... Acting.... Super hit..... Jodi.....
    Ever green movie.... Of...... Sandalhood...... Jai Ambi sir

  • @user-yo3ki6hf2l
    @user-yo3ki6hf2l 2 года назад +32

    King ambi anna "Amarnath"
    Tiger king Prabhakar"Anil raj" character
    Ravichandran "koya koya attachi"🙏🙏🙏
    Ambika "Aasha"
    Mukhyamantri Chandru"shankar narayan"🙏🙏

  • @kannadaheartbeatsteam2796
    @kannadaheartbeatsteam2796 4 месяца назад +4

    ಕಲಾಭಿಮನ್ಯು, ರೆಬಲ್ ಸ್ಟಾರ್,ಕಲಿಯುಗ ಕರ್ಣ,ಮಂಡ್ಯದ ಗಂಡು,ಆಕ್ಷನ್ ಸುಪ್ರೀಂ ಡಾ.ಅಂಬರೀಷ್ ಅಭಿನಯದ ಈ ಚಿತ್ರ ನನಗೆ ಬಹಳ ಇಷ್ಟ.

  • @naveenchakravarthy8431
    @naveenchakravarthy8431 2 года назад +21

    Jai Rebel star dr.ambi boss
    Real hero ambi anna "Kaliyuga Karna"🙏

    • @rajadarshana5
      @rajadarshana5 2 года назад +2

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @manjunathac7540
    @manjunathac7540 6 месяцев назад +13

    ನನ್ನ ಅಚ್ಚು ಮೆಚ್ಚಿನ ಸಿನಿಮಾ, ಚಕ್ರವ್ಯೂಹ , ನನ್ನ ಫೇವರಿಟ್ ಹೀರೋ ರೆಬಲ್ ಸ್ಟಾರ್ ಅಂಬರೀಷ್ ಸಾರ್, 100🕉️ ಸಿನೆಮಾ, 1000KGF ಸಿನಿಮಾ= 1ಚಕ್ರವ್ಯೂಹ ಸಿನಿಮಾ ಜೈ ಅಂಬಿ ಅಣ್ಣ.

    • @manojmanu-jc5hg
      @manojmanu-jc5hg 3 месяца назад

      Don't compare kgf and om movie both movies are kannada movies

    • @ShankarSati-rw7my
      @ShankarSati-rw7my 2 месяца назад


      😊​@@manojmanu-jc5hg

  • @Moka138
    @Moka138 3 года назад +22

    ಸೂಪರ್ ಸಿನಿಮಾ ರೆಬೆಲ್ ಸ್ಟಾರ್ ಅಂಬರೀಷ್

    • @rajadarshana5
      @rajadarshana5 2 года назад +1

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ...

  • @pankajaappanni8603
    @pankajaappanni8603 3 года назад +25

    Ambi Sir movies yest sala nodudru mathe mathe nodbeku ansuthe Miss you love ambi sir ❤

    • @radhalekhana1554
      @radhalekhana1554 3 года назад +7

      Ambi sir movies yestu Sala Nodidru mathe mathe Nodabeku Ansuthe Really Miss you in Karnataka
      Love you lot Rebal & Bull Bull Sir

    • @yourtube237
      @yourtube237 3 года назад +3

      ನಿಜ

    • @user-rs6ls7yx2y
      @user-rs6ls7yx2y 2 года назад +1

      Yes ❤️👍🙏

  • @krishnamurthy6100
    @krishnamurthy6100 2 года назад +35

    Exordinary movie of Rebel⭐

    • @rajadarshana5
      @rajadarshana5 2 года назад +4

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @dhanuthanu7973
    @dhanuthanu7973 2 года назад +28

    ಆಗ ರಾಜಕೀಯ ಚಿತ್ರ ಅಂದ್ರೆ ಅಂಬಿ ಸರ್ ಎತ್ತಿದ ಕೈ 👍👍👍👌⭐️⭐️

    • @rajadarshana5
      @rajadarshana5 2 года назад +4

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ...

  • @banadigan7511
    @banadigan7511 2 года назад +9

    ಅಂಬರೀಷ್ -ಅಂಬಿಕಾ ಜೋಡಿಯ ಅಧ್ಬುತ ಚಲನಚಿತ್ರ ಚಕ್ರವ್ಯೂಹ. ವಿ.ಸೋಮಶೇಖರ್ ದಕ್ಷ ನಿರ್ದೇಶನ.ಶಂಕರ್-ಗಣೇಶ್ ಇಂಪಾದ ಸಂಗೀತ.
    #ಅಂಬರೀಷ್ #ಅಂಬಿಕಾ #ಚಕ್ರವ್ಯೂಹ
    #ವಿಸೋಮಶೇಖರ್ #ಶಂಕರಗಣೇಶ್

  • @chanceillanoway2572
    @chanceillanoway2572 2 года назад +29

    ನಮ್ಮ ಅಂಬಿ ನಮ್ಮ ಹೆಮ್ಮೆ ಅದ್ಭುತ ಸಂಭಾಷಣೆ,ಚಿತ್ರಕಥೆ,ನಟನೆ,ಹಾಡುಗಳು🙏🙏🙏

    • @rajadarshana5
      @rajadarshana5 2 года назад +4

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @mahadevpatil5455
      @mahadevpatil5455 Год назад

      ​@@rajadarshana5 exxesxedeexddxxexxxxxxxdexdedxxeexeeexxxedxxxexededxdexxxdxxxxxdxxxxxdexxxexedxxddedxdxexeedexxddxxedxdxxxdxxeeexxxxxxxxdxdxxdddxxxxxdxdxxdxxxexxxexddd🎂de🎂

    • @rajumuthuraj11
      @rajumuthuraj11 9 месяцев назад +1

  • @BharathBBhat
    @BharathBBhat 2 года назад +16

    🔥🔥🔥🔥movie climax 🔥🔥🔥🔥

  • @rajumuthuraj11
    @rajumuthuraj11 9 месяцев назад +7

    Miss u ambi Boss ❤

  • @user-qg7ot3vg7e
    @user-qg7ot3vg7e 2 года назад +42

    Ambi performance 🔥🔥🔥

    • @rajadarshana5
      @rajadarshana5 2 года назад +3

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @Sheshagangaadhar
    @Sheshagangaadhar Год назад +7

    ಅಂಬರೀಶ್ ಅಣ್ಣಾ ಅಮರ❤

  • @ajaykumartalavarajaykumart5922
    @ajaykumartalavarajaykumart5922 Год назад +6

    One and only ರೆಬೆಲ್ ಸ್ಟಾರ್ 🔥🔥

  • @BBBkumta
    @BBBkumta Год назад +7

    ಜೈ ಅಂಬರೀಶ್ ಅಣ್ಣಾ

  • @changumanichangumani59
    @changumanichangumani59 2 года назад +41

    ನಭೂತೋ ನಭವಿಷ್ಯತಿ ಅನ್ನುವಂತಹ ನಟನೆ ಅಂಬರೀಷ್ ಸದಾ ಅಜರಾಮರ🙏🙏

    • @rajadarshana5
      @rajadarshana5 2 года назад +3

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @AnilKumar-vx2kf
    @AnilKumar-vx2kf 6 месяцев назад +3

    Rebal is always is a rebel ⭐

  • @punithpower9859
    @punithpower9859 9 месяцев назад +4

    Ambi boss looking super masth acting

  • @balakrishnamdb9637
    @balakrishnamdb9637 2 года назад +13

    Namma Ambianna allways king & Reble Star o like it Ambarish anna

    • @rajadarshana5
      @rajadarshana5 2 года назад +3

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @gurappag9186
      @gurappag9186 2 года назад

      @@rajadarshana5 nb

    • @jattimukri6920
      @jattimukri6920 Год назад

      Nm

  • @basalingunayak6674
    @basalingunayak6674 Год назад +4

    ಸೂಪರ್ ರೆಬಲ್ ಸ್ಟಾರ್

  • @chandrashekar9430
    @chandrashekar9430 3 года назад +14

    Wonderful political movie

  • @maneerbharath9803
    @maneerbharath9803 Год назад +5

    ಅದ್ಭುತ ಚಿತ್ರ

    • @bharathbhat9763
      @bharathbhat9763 Год назад

      ಇದೊಂದು ಉತ್ತಮ ಚಿತ್ರ

    • @bhaskarbhat8406
      @bhaskarbhat8406 Год назад

      ಅದ್ಭುತವಾದ ಚಿತ್ರ

  • @deepakkumar-dt3fb
    @deepakkumar-dt3fb 2 месяца назад +2

    Old is always Gold ❤❤❤

  • @jagdeeshbhat9536
    @jagdeeshbhat9536 3 года назад +38

    Sakhat acting ambi boss🙏🙏🙏 climax super "chakravyuha idu chakravyuha"altimate song

  • @KiranVenkataraju
    @KiranVenkataraju 2 года назад +9

    All time best Kannada movie!!

  • @rebelsathya5220
    @rebelsathya5220 3 года назад +20

    King of sandalwood Rebel star.

    • @rajadarshana5
      @rajadarshana5 2 года назад +1

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @m.bbharath3643
    @m.bbharath3643 3 года назад +45

    50 ನೇ ಲೈಕ್

  • @mithunyaligar3103
    @mithunyaligar3103 7 месяцев назад +3

    Egin Kannada movie kinta 100 pattu chennagide. Ravi Chandran is great producer!

  • @ramisraddi6611
    @ramisraddi6611 Год назад +6

    Super film of great actor ambarish sir.

  • @mariechang2679
    @mariechang2679 2 года назад +8

    Iam from kerala I like Kannada movies my favourite hero.ambareesh ambika malayali actress she is very well to act this movie

  • @shridhargangadhar5886
    @shridhargangadhar5886 3 года назад +11

    This movie is brilliant . such a great concept..Very well made movie .

  • @monsterranga6512
    @monsterranga6512 2 года назад +7

    Crazy star Dr v Ravichandran sir super ❤️ and ambrish sir ❤️

  • @naveensp5492
    @naveensp5492 2 года назад +7

    ರಾಜಕೀಯ ಚಕ್ರವ್ಯೂಹದ ರೆಬಲ್ ಸೂಪರ್ 👌👌👌👌👌

  • @rameshkr183
    @rameshkr183 8 месяцев назад +4

    ನನ್ನಿಷ್ಟದ ಮೂವಿ ನನ್ನ ಹೀರೋ ಸೂಪರ್ ಮೂವಿ

  • @prasannagowda5875
    @prasannagowda5875 Год назад +7

    ಕಲಿಯುಗದ ಕರ್ಣ, ಮಂಡ್ಯದ ಗಂಡು

  • @amishasarika1303
    @amishasarika1303 2 года назад +11

    excellent movie directed by somshekar and excellent performance by ambarish sir

  • @vinodrockstar2960
    @vinodrockstar2960 Год назад +4

    Wonderful Movie ambi mama ❤️ 💕 💖

  • @nagarajan6261
    @nagarajan6261 3 месяца назад +1

    Super movie sir♥️

  • @basaveshcs1552
    @basaveshcs1552 Год назад +3

    ಈಗಿನ ಪರಿಸ್ಥಿತಿ ಮತ್ತು ಸನ್ನಿವೇಶಕ್ಕೆ ಇಂಥವರು ಒಬ್ಬರು ಹುಟ್ಟಬೇಕು

  • @yathishnmnhy827
    @yathishnmnhy827 3 года назад +12

    We never see this type of movie. Great film. We fan of ambi this type of movies.
    Climax is wonder. Pls re release in theaters. Awaiting ..

  • @chirangeevigowdagowda7382
    @chirangeevigowdagowda7382 3 года назад +10

    Beautiful movie

  • @sureshp-fl2bw
    @sureshp-fl2bw 2 года назад +5

    Super 👌 movie Ambi Anna Acting super

  • @jaanusathee
    @jaanusathee 3 года назад +20

    Ambi and Ambika superrb pair

  • @avinashpoojary7897
    @avinashpoojary7897 16 дней назад +2

    Who is watching after Mukya Mantri Chandru interview in Param Kalamadhyama RUclips channel 😊

  • @nagbrothersfan6633
    @nagbrothersfan6633 2 года назад +41

    Rebel star 🔥🔥🔥🔥🔥

    • @rajadarshana5
      @rajadarshana5 2 года назад +1

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @vinayvinu5662
      @vinayvinu5662 2 года назад +1

      @@rajadarshana5j

    • @basavarajkivati618
      @basavarajkivati618 Год назад +1

      @@vinayvinu5662

  • @rameshraddimulimani7122
    @rameshraddimulimani7122 2 года назад +9

    Rebelstar acting in this film is super and model.

  • @jsssmarteducation8795
    @jsssmarteducation8795 4 месяца назад +1

    👌👌👌 Super movie 👌👌👌

  • @tayketezi
    @tayketezi 11 дней назад

    Chakravyuha STAAAHARtinG!. BADMANEERX❤‍🔥💙

  • @rrh8854
    @rrh8854 6 месяцев назад +1

    dir:somasekhar top in political theme movies.. 👍🏻👍🏻

  • @m.bbharath3460
    @m.bbharath3460 2 года назад +22

    Rebel star AMBARISH

    • @rajadarshana5
      @rajadarshana5 2 года назад +2

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @RamachandracharHK
      @RamachandracharHK 6 месяцев назад


      ,❤ CT

  • @mallumallu3569
    @mallumallu3569 Год назад +10

    Vajramuni villan character is next level. 💥🔥I love vajramuni.

  • @user-fq8di2dt5r
    @user-fq8di2dt5r 7 месяцев назад +1

    Tiger super

  • @sudeephegde5825
    @sudeephegde5825 День назад

    Great Act Ambresh & chandru Sir.

  • @AnuPrakash-r1c
    @AnuPrakash-r1c 17 дней назад

    ಅಂಬರೀಶ ಅಣ್ಣ ನಮಗೆ ತುಂಬ ಇಷ್ಟ ನಿಜ ಜೀವನದಲ್ಲಿ ಕೈ ಎತ್ತಿ ದಾನ ಮಾಡಿದ್ದಾರೆ 1998 mp ಆದಾಗ ಗೆಲ್ಲುವ ಮುನ್ನ ಧೇವಸ್ತಾನಗಲಿಗೆ ಲಕ್ಷ ಲಕ್ಷ ಹಣ ನೀಡಿದ್ದಾರೆ ಶ್ರೀರಂಗಪಟ್ಟಣ ಸಬ್ಬನಕುಪ್ಪೆ ದಾನ ಕರ್ಣ ಸೂರ ಅಂಬಿ ಅವರ ತರ ಯಾರು ಇನ್ನು ಬರಲ್ಲಿbest acter

  • @arvnd-jz5gd
    @arvnd-jz5gd Месяц назад

    What an entry man 1:31 mind-blowing

  • @palappapdpalapalappapdpala
    @palappapdpalapalappapdpala 2 года назад +3

    Super ಸೂಪರ್ muvi

  • @MohanKumar-in5zr
    @MohanKumar-in5zr 3 года назад +13

    Tiger is top Hero

  • @singharamnathan6345
    @singharamnathan6345 7 месяцев назад +1

    REBEL STAR OF THE ERA AMBRISH FILM IN KANNADA CHAKRAVYUHA AND AB ACTED INQUILAB ACTRESS SRIDEVI KADHAR KHAN SHAKTHIKAPOOR

  • @user-zc6zu9ec7o
    @user-zc6zu9ec7o 6 месяцев назад +1

    Super move🎉

  • @ಭಾರತೀಶ
    @ಭಾರತೀಶ Год назад +12

    Milestone Movie in Kannada Industry..
    2:19:00 - Thrilling BGM by Shankar-Ganesh ..

  • @siddanaik5397
    @siddanaik5397 5 месяцев назад +1

    ಈ ಸಿನಿಮಾ ಹಿಂದೆ ರವಿಚಂದ್ರನ್ ಇದ್ರು ಕಾಮೆಂಟ್ ಬರೆಯೋರಿಗೆ ಅದು ಗೊತ್ತಿಲ್ಲ

  • @ajaykumartalavarajaykumart5922
    @ajaykumartalavarajaykumart5922 Год назад +1

    ಪೂರಾ ಮಾಸ್ ಮೂವಿ 🔥🔥

  • @nidhiraider1363
    @nidhiraider1363 2 года назад +3

    Crazy star. ಕೋಯಾ ಕೋಯಾ

  • @deepakn1933
    @deepakn1933 10 месяцев назад +1

    Best political thriller movie in kannada

  • @kariyaholiyache4340
    @kariyaholiyache4340 12 дней назад

    Super movie Rebel Star Ambarish

  • @iamajayaj
    @iamajayaj Год назад +4

    Best BGM @25:01 🫶🏻Those Bass Lines 🎸

  • @hanamappamurari7491
    @hanamappamurari7491 Год назад +1

    Super wonderfull movie REBEL 🌟 my favorite actor

  • @ajaybedi9488
    @ajaybedi9488 Год назад +3

    Amitabh Bachchan movie Inquilaab was inspired by this movie.

    • @suresh-qx8im
      @suresh-qx8im Год назад +2

      Veera swamy produced that movie also in eeswari productions

    • @rrh8854
      @rrh8854 6 месяцев назад

      Inspired not, remaked!!!inspired and remake much difference,,, to retain amitabh reputatiin you are mentioning as inspired...

  • @amyogaamyoga6067
    @amyogaamyoga6067 Год назад +2

    What a movie what an actor 🙏

  • @javaraiahkumar327
    @javaraiahkumar327 3 года назад +15

    Andigu ,Indigu ,Endendigu kannada chithrarangada mutthinanthaha cinema.golden jubily running.Ambi annavrinda Adbutha,Athyadbutha,Paramaadbuthavaada natane.Ede thatti heluve bere bere yaare ee cinmadalli act maadidru Ambi Annana reethi natane maadokke Aagtha Irnilla ee maathu sathya,sathya ,sathya.Jai Rebel Star.

    • @poojajadhav7010
      @poojajadhav7010 3 года назад +1

      Comment maduvag Niu baradiro meaning sariyangi nodi

    • @bharathbhat9763
      @bharathbhat9763 3 года назад +23

      500ಕ್ಕು ಹೆಚ್ಚು ದಿನಗಳ ಪ್ರದರ್ಶನ ಕಂಡ ಮಹೋನ್ನತ ಚಿತ್ರ

    • @javaraiahkumar327
      @javaraiahkumar327 3 года назад +5

      @@bharathbhat9763 Houda Anna,nanage idu gotthiralilla thanks.

    • @madhusudanmadhu4220
      @madhusudanmadhu4220 7 месяцев назад +1

      ​@bharathbhat9763 yav theater alli odthu guru full information kodu
      Menaka Theater alli 25 week odide anta matra gottu ade sathya kooda

    • @user-qg7ot3vg7e
      @user-qg7ot3vg7e 7 месяцев назад

      ​@@madhusudanmadhu4220ಹೋಗಿದೆ ಸರ್ 525 ದಿನಗಳ ಪ್ರದರ್ಶನ ಕಂಡಿದೆ. ಪೇಪರ್ ಕಟ್ಟಿಂಗ್ ಕೂಡಾ ಇದೆ‌ . ಫೇಸ್ ಬುಕ್ ನಲ್ಲಿ ಚಂದನವನ ನಂದನವನದಲ್ಲಿ ಸರ್ಚ್ ಮಾಡಿ ಸಿಗುತ್ತೆ. ಫುಲ್ ಡೀಟೇಲ್ಸ್.

  • @user-uh8et1uz9s
    @user-uh8et1uz9s 11 месяцев назад +1

    Mukhyamantri chandru acting super

  • @Electronics70
    @Electronics70 3 месяца назад +1

    1983 menaka theater

  • @sannegowdasjsannegowdasj8285
    @sannegowdasjsannegowdasj8285 Год назад +2

    Rebel star

  • @punitth
    @punitth Год назад +1

    This kind of evergreen movies not coming in future

  • @Crazystar-ravi
    @Crazystar-ravi 11 дней назад

    Tiger prabakar,,, (anil raj) with bruslee,,, entry💓

  • @arjunhn9139
    @arjunhn9139 3 года назад +6

    Upload rough and tough kannada movie

  • @ashakini5946
    @ashakini5946 Месяц назад

    tugudeepa, chamdru ವಜ್ರಮುನಿ sir acting super nice movie

  • @DevarajuDevaraju-bg2zt
    @DevarajuDevaraju-bg2zt 4 часа назад

    Super

  • @mallikarjunbj2401
    @mallikarjunbj2401 2 года назад +5

    Karanataka da kelavu m.l.a galannu ege udaayisabeku

  • @user-uw2gm5qi6y
    @user-uw2gm5qi6y 6 месяцев назад +1

    Super duper

  • @ananthapadmanabhamn6488
    @ananthapadmanabhamn6488 3 года назад +7

    Super..

  • @narayangorvar5454
    @narayangorvar5454 3 года назад +10

    Hi you soupr

  • @pramodshetty6162
    @pramodshetty6162 2 дня назад

    Good

  • @yallappag1020
    @yallappag1020 2 года назад +2

    🔥🔥🔥🔥🔥👈🎥🎻🎻🎻🎻🎻🤝🎻🤝💐💐💐💐🙋🤝🎠 super Ravichandran sir

  • @yallappag1020
    @yallappag1020 2 года назад +1

    Nice anna🎻🎻🎻🎻🔥🔥🌹 super move

  • @narayanshastri
    @narayanshastri Год назад +1

    01:36:20 ಇಂದ ಅಂಬಿ - ರವಿ ಮಾಮ ಫೈಟಿಂಗ್

  • @asc-ue4qo
    @asc-ue4qo Год назад +3

    Muhkya mantri chandru

  • @bapukiccha9652
    @bapukiccha9652 2 года назад +1

    ಸೂಪರ್

  • @srinivasaumeshasrinivasa9084
    @srinivasaumeshasrinivasa9084 3 года назад +7

    Supar move i miss you Anna