'Brundavana' ಸೀರಿಯಲ್ ನಿಂತು ಹೋಗೋಕೆ Varun Aradya ಕಾರಣ ನಾ..? Ramji

Поделиться
HTML-код
  • Опубликовано: 12 дек 2024

Комментарии • 536

  • @NagarathnaCN-qy1hx
    @NagarathnaCN-qy1hx 6 месяцев назад +518

    ಅವನಿಂದ ನೆ ಈ ಧಾರಾವಾಹಿ ನ ನಾವು ನೋಡ್ಲಿಲ್ಲ ಬಿಡಿ ನಿಂತೋಗಿದ್ದು ಒಳ್ಳೇದೇ ಆಯ್ತು

    • @chandrua8823
      @chandrua8823 6 месяцев назад

      ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru ಇವನು ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

    • @chaithrashettygallery
      @chaithrashettygallery 6 месяцев назад +6

      Hawdu

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .

    • @Shivu1028
      @Shivu1028 5 месяцев назад +1

      Howdu

  • @Chaithushivmoga
    @Chaithushivmoga 6 месяцев назад +829

    ವಿಶ್ವ ಇರ್ಬೇಕಿತ್ತು... ಸೂಪ್ಪರ್ ಹಿಟ್ ಆಗ್ತಿತ್ತು 😍😍❤

    • @prakashk4356
      @prakashk4356 6 месяцев назад +1

      Avdhu

    • @manickchanddesai7667
      @manickchanddesai7667 6 месяцев назад +8

      Viswanath is child
      & At time he is Conditional serious
      That’s behulp Director Searched another actor immidiatly

    • @shreyasanjeeva8136
      @shreyasanjeeva8136 6 месяцев назад +4

      But starting alli avnu child change madi antha comments hakthidralla

    • @nayanaj3154
      @nayanaj3154 6 месяцев назад +1

      Yes

    • @nayanaj3154
      @nayanaj3154 6 месяцев назад +1

      Vishwa ಇರಬೇಕಾಗಿತ್ತು.

  • @Girish_drawing_shorts
    @Girish_drawing_shorts 6 месяцев назад +835

    ಈ ವರುಣ ಯಾವಾಗ ಈ ದಾರವಾಯಿಗೆ ಬಂದನೋ ಆವಾಗಲೇ ನಾವು ಆ ಸೀರಿಯಲ್ ನೋಡೋದೆ ಬಿಟ್ಟೆವು

  • @Roja_0796
    @Roja_0796 6 месяцев назад +337

    ವರುಣ್ ಬಂದಾಗಿಂದ ನಾವು ಆ ಧಾರವಾಹಿ ನೋಡಲು ಇಷ್ಟ ಆಗಲಿಲ್ಲ😮

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @annapurnamanjunath8674
    @annapurnamanjunath8674 6 месяцев назад +135

    ಅಷ್ಟೊಂದ್ ಜನರನ್ನ ಹಾಕಿದಾಗಲೇ ಇದು ತುಂಬಾ ದಿನ ನಡೆಯಲ್ಲ ಅನಿಸಿತ್ತು

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @sangeethashivamurthi469
    @sangeethashivamurthi469 6 месяцев назад +165

    Happy for varsha❤

  • @vasudevamurthy6967
    @vasudevamurthy6967 6 месяцев назад +65

    ಈ ಧಾರಾವಾಹಿಯ ನಾಯಕಿ ನಾಯಕರನ್ನು ನೋಡುವುದು ಕಷ್ಟವಾಗುತ್ತೀತು

  • @ashithosalli2076
    @ashithosalli2076 6 месяцев назад +218

    Varun alde bere yare iddru e serial hit ಆಗ್ತಿತ್ತು

  • @BSP1403
    @BSP1403 6 месяцев назад +381

    technical issues ❌ Trp issues ✅😂

  • @arunsomesh1234
    @arunsomesh1234 6 месяцев назад +96

    ಕರ್ಮ ರಿಟರ್ನ್ ಟು ವರುಣ್

  • @Bhargavi-sw5fs
    @Bhargavi-sw5fs 6 месяцев назад +145

    ಒಳ್ಳೆ ಕೆಲಸ ಮಾಡಿದಿರಾ... ವರನು ನಾ ಬಿಟ್ಟಿದ್ದು... 🤩i am Happy

  • @Ammu_7009
    @Ammu_7009 6 месяцев назад +413

    Varun alde bere yare iddru e serial hit agtittu so sad

    • @bhargaviram385
      @bhargaviram385 6 месяцев назад +6

      I don’t think so it is because of Varun , if Varun did not match for hero part then ramji would have changed the hero again rather than stopping the serial

    • @pramilashekar4365
      @pramilashekar4365 6 месяцев назад +1

      @@bhargaviram385 exactly u r ryt…👍🏼

    • @rakshithar4623
      @rakshithar4623 6 месяцев назад +2

      Then you should stop watching darshan films because he cheated his wife

    • @akshathapoojari7970
      @akshathapoojari7970 6 месяцев назад

      ​@@rakshithar4623darshan avara vishya yake banthu illi

  • @puttababu1493
    @puttababu1493 6 месяцев назад +684

    ಸಧ್ಯ ಒಳ್ಳೇದು ಮಾಡ್ಲಿ ವರುಣ್ ಇಷ್ಟ ಇರ್ಲಿಲ್ಲ ನಾನು ಅಂತೂ ಈ ಧಾರವಾಹಿ ನೋಡಿಲ್ಲ

    • @Lavanya-wy7oq
      @Lavanya-wy7oq 6 месяцев назад +7

      Nimage en madidane avanu nimage

    • @samhithasamu1614
      @samhithasamu1614 6 месяцев назад +24

      One hudugi lyf alli aata aattedane adukintha alin aen madbeku

    • @Pv...8401
      @Pv...8401 6 месяцев назад +6

      Exactly even same feeling

    • @manickchanddesai7667
      @manickchanddesai7667 6 месяцев назад +5

      @@samhithasamu1614No Edu appata Sullu
      Aa. Hudugi spread madutidale
      Varun Tumba Responsibilities eruva Huduga
      Covid ninda Varun appa death Aaga only 21 years
      Varun eddabaa hospital odadi admit madidru Thande death
      Body yannu nodal nodalilla
      Chikka vayasinalle Ammanannu nodiko du Akkanannu olle kade Maduve madi
      Social media dalli Jeevana Jatti kondidane
      36 Kutumbaka Brundavana serial nalli hero aada
      Content chennagilla de TRP ellade sudden nillisidare
      Adake Varun Karana alla
      Varsha avala over attitude ninda hodalu
      Avaru menu lover Alla
      Varun Yariguu mosa madilla
      Varun Olleyagute
      All the Best❤❤❤❤❤

    • @ashmaganeshrao8908
      @ashmaganeshrao8908 6 месяцев назад +7

      Same here nange esta agade nanu nodirlilla

  • @padugowda3553
    @padugowda3553 6 месяцев назад +92

    𝐕𝐚𝐫𝐮𝐧 𝐧𝐚𝐦𝐠𝐞 𝐢𝐬𝐭𝐚 𝐢𝐥𝐥𝐚

  • @RaviRani-uw3ns
    @RaviRani-uw3ns 6 месяцев назад +3

    ವಿಶ್ವ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತಿದ್ದ ಫೇಸ್ ಎಕ್ಸ್ಪ್ರೆಶನ್ ಮಾತ್ರ ಅಲ್ಟಿಮೇಟ್ ಅವ್ನೆ ಇರ್ಬೇಕಿತ್ತು 🥰🥰

  • @Roopasagar
    @Roopasagar 6 месяцев назад +23

    Happy varshaaa Love u forever

  • @chetugamer3539
    @chetugamer3539 6 месяцев назад +1132

    TRP bandila serial ge adike close madidru because of Varun 😂😂

    • @bhargaviram385
      @bhargaviram385 6 месяцев назад +31

      I don’t think so it is because of Varun , if Varun did not match for hero part then ramji would have changed the hero again rather than stopping the serial

    • @csktv4333
      @csktv4333 6 месяцев назад +7

      As it is right

    • @yamunalingaraju2511
      @yamunalingaraju2511 6 месяцев назад +7

      Exactly 💯

    • @bhargaviram385
      @bhargaviram385 6 месяцев назад +10

      @@sharletjasmine no dear there are lot of serials where 3-4 hero’s have changed for example lakshmi baramma Chandan role changed thrice and the serial is a hit.. ramji has so much experience, he knows to handle business very well.. I think all should stop blaming Varun

    • @sharletjasmine
      @sharletjasmine 6 месяцев назад

      @@bhargaviram385 Hallo madam read msg properly @bhargaviram385 we are not blaming Varun we are supporting him but expecting clarity video ready the comments properly nd then reply ok I hope u got it

  • @suhasinitn-qm6tl
    @suhasinitn-qm6tl 2 месяца назад

    Super Varun ❤NIV tumba olleyavaru anta nange gotthu

  • @rakshitha.c535
    @rakshitha.c535 6 месяцев назад +386

    Vishwa iddaga nam maneli aa serial nodthidru Varun band mele nodode bitvi avnindane serial halagidu 😂

  • @MKokila-e6r
    @MKokila-e6r 6 месяцев назад +25

    Thanku so much
    nange estane ella varun andre 🙏

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @harshofficia
    @harshofficia 6 месяцев назад +25

    Ramji Sir Gained His Respect Again By Stopping This Serial..
    Because, At Start This Serial Cast was So Big, Having Legendry Actors...
    Going On, Once When Varun Came,.
    I Lost The Respect
    Matured Actor should be in Matured Cast and Serials ..!🙏

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @priyankask6814
    @priyankask6814 6 месяцев назад +23

    VARSHA is very talented pls take her in any serial

  • @krishnagowda7935
    @krishnagowda7935 6 месяцев назад +62

    Don't worry sir ಮತ್ತೆ ಮತ್ತೊಂದು story ಬೇಗ ತನ್ನಿ all the best🎉🎉❤

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @PallaviPallavi-vd8km
    @PallaviPallavi-vd8km 6 месяцев назад +20

    Varsha sister happy now varun 😂I love varsha sister ❤

  • @rashmigagan5932
    @rashmigagan5932 6 месяцев назад +1

    Sadya Varun serial ninthoythu. Iam happy ,😜😁😁😁

  • @Ranjitha254
    @Ranjitha254 6 месяцев назад +14

    ಎಲ್ಲ ಸೀರಿಯಲ್ ಕೂಡ ಒಂದೇ ರೀತಿ ಇರುತ್ತೆ. ಏನೂ ಭಿನ್ನವಾಗಿ ಇರೋದಿಲ್ಲ. ಮತ್ತೆ ವಾಹಿನಿಯ ನಿರ್ಧಾರ ಸರಿ ಇದೆ. ಟಿ. ಆರ್ ಪಿ ಬೇರೆ ವಾಹಿನಿ ಎದುರು ಕಡಿಮೆ ಬಂದು ನಿಂತಿರಬಹುದು.

  • @Hrudayagalavishaya
    @Hrudayagalavishaya 6 месяцев назад +252

    Drone Pratap na hero madidru odirodu.. just for fun 😂

    • @sangeethasangeetha1909
      @sangeethasangeetha1909 6 месяцев назад +14

      Nija serial run hagirodhu

    • @Shwetha-raj8888
      @Shwetha-raj8888 6 месяцев назад +13

      ಹೌದಲ್ವ, ಧಾರಾವಾಹಿ ನಿಲ್ಲಿಸೋ ಬದಲು ಡ್ರೋನ್ ಪ್ರತಾಪ್ ನಾ ಪ್ರಯತ್ನಿಸಿ.

    • @sanuacharya1414
      @sanuacharya1414 6 месяцев назад +4

      Not fun

    • @likizzzz2580
      @likizzzz2580 6 месяцев назад +7

      Kaage harsi serial na bakra madtira Nim kaage Pratap 😂

    • @Laddu-0309
      @Laddu-0309 6 месяцев назад +2

      😂

  • @alliswell458
    @alliswell458 6 месяцев назад +31

    ramji sir is best

  • @AryaammuArya2014-ti5kp
    @AryaammuArya2014-ti5kp 6 месяцев назад +109

    Varun band mele nanu nodod bete serial na Varun karana nilodakee

  • @manjushree.r1366
    @manjushree.r1366 2 месяца назад +1

    Varun serial ge yavag bandano aga navu a serial nodade bittu bere serial nodidevu 😅😮😮

  • @SanthuKA-20
    @SanthuKA-20 6 месяцев назад +4

    ನಿಮಗೆ ಬೇರೆ ಯಾರು ಸಿಗಲಿಲ್ವಾ..?? ಅವನೇ ಆಗಬೇಕಿತ್ತಾ..?? ರಂಗಭೂಮಿ ಕಲಾವಿದರು ಎಷ್ಟ ಜನ ಇದರು ಅವರಿಗೆ ಅವಕಾಶ ಕೊಡಬಹುದಿತ್ತು..

  • @shailashree9778
    @shailashree9778 6 месяцев назад +13

    ದಯಾಮಾಡಿ ಯಾರನ್ನೂ ದ್ವೇಷಿಸಬೇಡಿ.ಅವನ time ಚೆನ್ನಾಗಿಲ್ಲ ಕಾಣುತ್ತೆ. ನಮ್ಮ ಬೆನ್ನು ನಮಗೆ ಕಾಣಲ್ಲ. ಅವನಿಗೂ ಒಳ್ಳೆಯ ಕಾಲ ಬರಲಿ.

  • @anushaa4008
    @anushaa4008 6 месяцев назад +1

    Varsha full happy.

  • @sharletjasmine
    @sharletjasmine 6 месяцев назад +7

    If its technically issue they could have done some arrangements na instead of stoping serial?

  • @savitahiremath2167
    @savitahiremath2167 6 месяцев назад +43

    Vishwa na voice super ittu. Matte rich iru tara kanatta idda.

  • @ygshorts6085
    @ygshorts6085 6 месяцев назад +3

    We love u varsha alka🎉🎉❤

  • @shanikavlogkannadachannel1044
    @shanikavlogkannadachannel1044 6 месяцев назад +18

    Nanu nodode bitte adarali avr attige changi act madtidru super agi act madtidru

  • @gourivm6835
    @gourivm6835 6 месяцев назад +32

    Viswha idre navu nodtidvi chanagayitu mugdidke

  • @Suma12312
    @Suma12312 6 месяцев назад +11

    ಬೃಂದಾವನ ಸಿರಿಯಲ್ ಬೇಗ ಮುಕ್ತಯವಾಗಿದ್ದು, ನಮಗೆ ತುಂಬಾ ಬೇಜಾರಾಯಿತು,ಕೂಡು ಕುಟುಂಬದ ಕಥೆ ತುಂಬಾ ಚೆನ್ನಾಗಿತ್ತು,

    • @soumyavasudev8860
      @soumyavasudev8860 6 месяцев назад +1

      Koodu kutumba alla hero hudgi face nodade bere hudgi photo nodi love maadi bere hudgi na madve agodanthe hendti kandre agwlvanthe amel clg alli avn love madidh hudgi nododanthe love madodanthe adu cancel agi tirga hendti love madodanthe idu yav seeme love ee story chanagilla adhke channel avrge trp bandilla adhke nillsidare ashte

  • @rajeshwarisa2688
    @rajeshwarisa2688 2 месяца назад

    Sir innondu vichara serial nalli firstge tumba jana thorsibitra ellarigu part kodbekagathalla sir.nimage olleyadaagali nimage olleyadaagali

  • @ankithaprutvi6456
    @ankithaprutvi6456 6 месяцев назад +25

    ramji sir Ramachari seriel super

  • @sachinpatil861
    @sachinpatil861 6 месяцев назад +2

    Ramji sir, did you really feel Varun suits the character?

  • @AbhiShek-lf5gr
    @AbhiShek-lf5gr 6 месяцев назад

    The best thing u have done

  • @sunandatara7784
    @sunandatara7784 6 месяцев назад +13

    ನನಗಂತೂ ಈ ಸೀರಿಯಲ್ ತುಂಬಾ ಖುಷಿಯಾಗಿದೆ ಎಂಡಿಂಗ್ kushi ಯಾಯಿತು ಅರ್ಧದಲ್ಲಿ ನಿಲಿಸಿದು ಅಂತ ಗೊತ್ತೆ ಆಗಲಿಲ್ಲ ಬೇರೆಲ್ಲ ಸೀರಿಯಲ್ ಹಾಗೇ ವರ್ಷನುಗಟ್ಟಲೆ ಏಳಿಲಿಲ್ಲ

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @shivammaps1058
    @shivammaps1058 6 месяцев назад +74

    Varun mattu heroine match aagtaaeralilla main avaribbare karana naanu ondu Dina Saha avaribbara acting nodoke aagta eralilla esta aagalilla hero sariella avanige full body bendaagtaeralilla avana dialogue avana personality adjust aagtaeralilla sadhya nillatalla ade kushi

  • @PrabhavatiAnand-h6f
    @PrabhavatiAnand-h6f 6 месяцев назад +21

    Kannadathi heroine Harsha idhre serial run agthithu...sir

  • @user-6666Vi
    @user-6666Vi 6 месяцев назад

    Aaa handi na hakidrindale munda mochthu...... Ninthiddu ollede aithu❤

  • @khushiprarthana-fg4zr
    @khushiprarthana-fg4zr 6 месяцев назад +1

    Serial tumba chenagittu but varun bandmele ishta aglilla avna nodok ishta agdira serial nu nodod bitvi 😢😢😢

  • @ಅಮೃತಾಅಭಿಚಾನಲ್
    @ಅಮೃತಾಅಭಿಚಾನಲ್ 6 месяцев назад +15

    😂😂 ಒಳ್ಳೆಯದು ಆಯಿತು ಬಿಡು ನಾನು ಆಗ ಸಿರಿಯಲ್ ನೋಡೇ ಇಲ್ಲ 😂😂

  • @savithagawda2225
    @savithagawda2225 6 месяцев назад

    Chenngittu.varun chennagi madiddade act.continue madbekittu sir

  • @rakeshramakrishna3135
    @rakeshramakrishna3135 6 месяцев назад +2

    You only said that you read comments and saying that m not there on any social media platforms

  • @Nuthanvlogs58
    @Nuthanvlogs58 6 месяцев назад +12

    Exactly sir

  • @ushadevika
    @ushadevika 6 месяцев назад +2

    Bereyavr bagge gotthilla. Naan varun inda ne aa serial nododu nilsiddu😅

  • @DEVILGAMING-yu6mo
    @DEVILGAMING-yu6mo 6 месяцев назад +54

    ವರುಣ್ ಎಲ್ ಕಾಲಿಟ್ಟರೆ ಅಲ್ಲಿ ದರಿದ್ರ ಬರುತ್ತೆ 😄

  • @snrn4084
    @snrn4084 6 месяцев назад +30

    Trp kadime agide adakke stop agide anta direct agi heli star cast kooda chennagittu Hero&villan character galu strong iralilla

    • @soumyavasudev8860
      @soumyavasudev8860 6 месяцев назад

      Houdu

    • @chandrua8823
      @chandrua8823 6 месяцев назад

      Varun ಇವನು ಇವನ ಫ್ರೆಂಡ್ಸ್ chpri 420ಗ್ಯಾಂಗ್ hevy atitude ಬಿಲ್ಡಪ್ ಶೋಕಿ ಒಂದು ಪಬ್ ನಲ್ಲಿ ನೋಡಿದೀನ್ papa pubg nalli ಕೆಲ್ಸ ಮಾಡೋ ಉಡುಗರಿಗೆ ತೊಂದ್ರೆ ಕೊಡುತ್ತಿದ್ರು ಇವನು ಸರಿ ಇಲ್ಲ. ಕಷ್ಟ ದಲ್ಲಿ ಒಟ್ಟೆ ಪಡು ಉಡುಗ್ರು ಕೆಲ್ಸ ಮಾಡುತ್ತಾರೆ ಅವರ ಮಲೇ ಬಾಯಿಗೆ ಬಂದ ಹಾಗೆ ಕೆಟ್ಟ ವರ್ಡ್ಸ್ ನಾ use maduthidru Varun ಮತ್ತು ಇವ್ನ 420 chpri ಫ್ರೆಂಡ್ಸ್ .
      ಇದನ್ನು ಕಂಡ ನಮಗೆ ಬೇಸರ ಆಯ್ತು.
      ದಯವಿಟ್ಟು ಇವನನ soupurt ಮಾಡ್ಬೇಡಿ ಪ್ಲೀಸ್ ಇವನು ಸರಿ .ಇಲ್ಲ ಒಳ್ಳೆ ಸಂದೇಶ ಕೊಡ್ಬೇಕು society ge. Nama kannada Film industry ge ಇವನು unfit ಅನ್ಫಿಟ್
      ಒಳ್ಳೆ ಅವರಿಗೆ suport madi ಪ್ಲೀಸ್ ,🙏

  • @sandeshkumar4344
    @sandeshkumar4344 5 месяцев назад

    Good

  • @ramdevadiga6133
    @ramdevadiga6133 6 месяцев назад

    ರವಿ ಸಿಂಗರ್ ಕುಮಟಾ ಇರ್ಬೆಕ್ ಇತ್ 💐👍

  • @pushpalatha9135
    @pushpalatha9135 6 месяцев назад +3

    🙏 god

  • @nayanaj3154
    @nayanaj3154 6 месяцев назад +8

    ವಿಶ್ವ ಇರಬೇಕಾಗಿತ್ತು, ಪಾಪ ಅವನನ್ನು ಕರೆಸಿ ಸ್ವಲ್ಪ episode ಮಾಡಿ ವಾಪಸ್ ಕಲಿಸಿದ್ದು ಎಷ್ಟು ಸರಿ, actually he was perfect matching for that role.

  • @Akku-p6o
    @Akku-p6o 6 месяцев назад +6

    ವರ್ಷ ಕಾವೇರಿ fan.... ಶಾಪ ಅದು 😈😈😈🤬🤬😈🤬😡ಅನ್ಸುತ್ತೆ 🤣🤣

  • @si8yb
    @si8yb 6 месяцев назад +1

    In which angel he looks like hero, first of all tell me

  • @akshathakdevadiga5364
    @akshathakdevadiga5364 6 месяцев назад

    Vishwa is best❤❤❤❤

  • @KrishnaKrishna-sx2gl
    @KrishnaKrishna-sx2gl 6 месяцев назад +4

    Nijja sir avr jeevna avrge berevr an sacha nan makla all the best varun

  • @NavyagulliNavyagulli
    @NavyagulliNavyagulli 6 месяцев назад +1

    Yaru sikillla andre yru serial mdlebedi plz varun mtra yru karkond serial mdbedi plz

  • @rajanivenkteshnaik5949
    @rajanivenkteshnaik5949 6 месяцев назад

    Tumba kushi attu... Na nodta iralilla

  • @UnknownUnknown-fn2yj
    @UnknownUnknown-fn2yj 6 месяцев назад +1

    Do mythology serial of kannada saints

  • @chandraputta-yh5iu
    @chandraputta-yh5iu 6 месяцев назад

    Ramji Dubaak Director 😂

  • @ambikayv5328
    @ambikayv5328 6 месяцев назад +8

    Varun tagondidare ನಾನು seriel nododu ಬಿಟ್ಟೆ

  • @anithapunith1785
    @anithapunith1785 6 месяцев назад

    ಬಂದಮೇಲೆ ವರುಣ....ಬೃಂದಾವನ ಆಯ್ತು ಮರಣ😂

  • @Poojamanjuhitturu
    @Poojamanjuhitturu 6 месяцев назад +5

    ಏನಾದರೂ ಯಾವುದಾದರೂ ಪಾರ್ಟಿ ಹಾಕೋಳದಿದ್ರೆ ಪ್ಲೀಸ್ ನನಗೂ ಒಂದು ಚಾನ್ಸ್ ಕೊಡಿ ಸರ್

  • @SwatiKamble-z1u
    @SwatiKamble-z1u 6 месяцев назад +7

    E serial ge kannadati serial Harsha mattu Bhuvi irabekittu

  • @chinnusuresh1552
    @chinnusuresh1552 6 месяцев назад

    ಟಾಪ್ ಫೈವ್ ಸ್ಟೋರಿ ನಾ ಹೇಳ ನಾಚಿಕೆ ಏನು ಆಗಬೇಕು ಗೀತಾ ಗಿರೋ ಸೀರಿಯಲ್ ತೆಗೆದು ಟಾಪ್ ಫೈವ್ ಒನ್ 😂

  • @Kannadathi-h3w
    @Kannadathi-h3w 6 месяцев назад +75

    Astu jaanakke payment kodbekalla anta erbeku

  • @Vnsh_777
    @Vnsh_777 6 месяцев назад +14

    Eee Raam ji na aa colors inda tegibeku yaar yaarno casting maadtane , Aa Varun na yaak akonda .. Nim makakke talent iddorge karkololla yar yarno karstaane payment kadme kodbodu anta ..

  • @aneeshg3645
    @aneeshg3645 6 месяцев назад

    Sir naavu artist gale pls namh gu one chance kodi

  • @--DOCTOR-09
    @--DOCTOR-09 6 месяцев назад +8

    miss u ವರುಣ್ ಆರಾಧ್ಯ ❤ lots of luv

  • @mangalanaik3462
    @mangalanaik3462 6 месяцев назад +95

    Varun nayi bandu stop aytu daridra avanu nayi bolimaga

    • @sunithakotian4334
      @sunithakotian4334 6 месяцев назад

      Yakri a tara helthiri alli yenu agidhe antha namge gothunta kannare nodafhe yar mele yu guube kurisbardhu

  • @rashmihpnaveen856
    @rashmihpnaveen856 6 месяцев назад +3

    Ranji sir noo onsh hudgi ge adhu popular agi Amel bitbidodhu eshtu sari ..agidre mosa maddhorgela olede agthe antha anslva... avnna Bitu inu thumba industry ali belibeku antha thumba jana kashta padthidhre next plz anthvrfe avksha kodi

  • @sinchanahgowda5116
    @sinchanahgowda5116 6 месяцев назад

    ಟೆಕ್ನಿಕಲ್ ಇಷ್ಯೂಸ್ 😢....

  • @anushaa4008
    @anushaa4008 6 месяцев назад

    Varun alde bere yare iddru e serial hit.

  • @kingmaker-ly7qs
    @kingmaker-ly7qs 6 месяцев назад +2

    Varun inda nanu aa serial nodlilla

  • @prajakiya3407
    @prajakiya3407 6 месяцев назад +6

    ಈ ಗಾoಡು ವರುಣ್ ಹುಡುಗಿ ಗೆ ಮೋಸ ಮಾಡಿ ಸೀರಿಯಲ್ ಸೇರಿದ್ದ ಈಗ ಅದು ನಿಂತು ಹೋಗಿದೆ😂😂😂

  • @Mamatha-or4qx
    @Mamatha-or4qx 6 месяцев назад +5

    First of all hero selection was bad from first....Vishwa was too young for the character child tara, Varun doesn't know to act. Serial mugsi olle kelsa madidri

  • @naveenkaregoudra9908
    @naveenkaregoudra9908 6 месяцев назад +1

    Reels madoranella karedu serial madsidare heege agodu

  • @dhanusha74
    @dhanusha74 6 месяцев назад

    Big fan of u Varun bro this was really a good serial

  • @ganga-tunga
    @ganga-tunga 6 месяцев назад

    Jai dhruva god,#waitingforMartin

  • @KPLKANNDIGARAJU
    @KPLKANNDIGARAJU 6 месяцев назад +1

    Reason for varun😅😅

  • @GeethaVandana-h3j
    @GeethaVandana-h3j 6 месяцев назад +31

    First Aakash na continue madbekittu...second Aakash dialogues clarity irllilla...nodake bejaragtaitu...swalpa Geetha serial tarane ittu...so boring.

  • @tarakmantheshmanthe1174
    @tarakmantheshmanthe1174 6 месяцев назад

    ಇದು ಯಾವ ಚಾನಲ್ ಅಲ್ಲಿ ಬರುತಿತ್ತು ಸಿ ರಿಯಲ್

  • @parashuramkallimani1150
    @parashuramkallimani1150 6 месяцев назад +2

    ಬ್ರಾಹ್ಮಣರ ಪ್ರಾಬಲ್ಯ ಬಿಡಿ😂

  • @MuradaEshwar
    @MuradaEshwar 6 месяцев назад +3

    Ondhu hudugi ge mosa madudre chanagirala awala kaniru shapa ole hudugiradhu example varun😢

  • @ashwiniash5139
    @ashwiniash5139 6 месяцев назад +1

    Iron leg of varun😂

  • @krish_actions3669
    @krish_actions3669 6 месяцев назад +2

    ವರುಣ್ ok ಆಗಿದ್ದ..ಆದ್ರೆ ಸ್ಟೋರಿ ಮುಂದೆ ಹೋಗ್ತಾ ಇರ್ಲಿಲ್ಲ....

  • @sushmithasushmitha3484
    @sushmithasushmitha3484 6 месяцев назад +1

    Fst day aste chngitthu Varun bndidu but yavthu hero feel anslila thu nodake ista aglila

  • @NisHours
    @NisHours 6 месяцев назад +2

    I think Varsha kaveri evaga instagram nali "ಕಾಲಾಯ ತಸ್ಮೈ ನಮಃ" anta post evaga hakidre ultimate agi iratte and also ee post Varsha kaveri ge suit agodu. Definitely not for Varun Aradhya

  • @KranthiSanthosh
    @KranthiSanthosh 6 месяцев назад

    Super serial

  • @A.S.PatilBangalore
    @A.S.PatilBangalore 6 месяцев назад

    ಇವನದು ಎಲ್ಲ ಆರ್ಡಮ್ ಮರ್ದ ಜೊತೆ jot yali😊 ಇದು ಈಗ

  • @MuhammedMuhammed-k5j
    @MuhammedMuhammed-k5j 6 месяцев назад

    Varun change aada mele nanu ee serial nodude bitte

  • @RakshitaBGRakshita
    @RakshitaBGRakshita 6 месяцев назад

    Varun irodrindale nan e serial node illa 😅😅

  • @dhanushdhanu6565
    @dhanushdhanu6565 6 месяцев назад

    ಅನಿವಾರ್ಯ ಇಲ್ಲ ಎನ್ ಇಲ್ಲ ಲೌಡ ವರುಣ್ yalla prblm ಅವನ personal ಬೇಡ ಅಂದ್ರೆ ತಿಲ್ಕೋಬೇಕು sir yaru enu hengge antha 😂yake Sonu Gowda na hakonddu web series ಮಾಡಿ 😅😂😂