Комментарии •

  • @apreikicenter.5667
    @apreikicenter.5667 Год назад +6

    Reiki ಅನ್ನೋದು ಅದ್ಭುತ ಶಕ್ತಿ, ನಾನು reiki master ಆಗಿ ಅದರ ಅನುಭವವನ್ನ ಪಡೆದು ನನ್ನ ಶಿಷ್ಯರಲ್ಲೂ ಅದ್ಭುತವಾದ ಬದಲಾವಣೆ ನೋಡಿ ಪ್ರತಿನಿತ್ಯ ಸಂಭ್ರಮಿಸುವುದು ಉಂಟು i love reiki, ಅಂತ ಚೈತನ್ಯವನ್ನ ನೀಡಿದ ಈ univers ಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏

  • @Ashwini-ff5rj
    @Ashwini-ff5rj Год назад +5

    💯ನಿಜ ನಾನು ರೇಕಿ ದೀಕ್ಷೆ ಪಡೆದಿದ್ದೇನೆ ನನಗು ತುಂಬಾ ಉಪಕಾರಿ ಆಗಿದೆ.

  • @vachanbirmukaje1554
    @vachanbirmukaje1554 Год назад +5

    🙏ಹೆಚ್ಚಾಗಿ ಯಾರಿಗೂ ಗೊತ್ತಿಲ್ಲದ ರೇಕಿ ಚಿಕಿಸ್ತೆಯ ಬಗ್ಗೆ ಪೀಠಿಕೆ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು🙏

  • @rathnakarahegde7910
    @rathnakarahegde7910 Год назад +1

    Very nice information thank you so much🙏

  • @user-ec7iu3lv4f
    @user-ec7iu3lv4f Год назад

    ಅತ್ಯುತ್ತಮವಾದ ಮಾಹಿತಿ ಸರ್ ಇಂತಹ ಉತ್ತಮವಾದ ಮಾಹಿತಿ ಕೊಟ್ಟಂತಹ ನಿಮ್ಮ ಸ್ಟುಡಿಯೋಕ್ಕೆ ನನ್ನ ಅನಂತ ಅನಂತ ವಂದನೆಗಳು ಸರ್

  • @krishuvishu2058
    @krishuvishu2058 Год назад +1

    Tqu for the information mam

  • @pushkarnl3794
    @pushkarnl3794 Год назад +1

    Thank you useful solution mam .

  • @shravyahr237
    @shravyahr237 Год назад

    Super information madam thank you so much ❤🎉 💐

  • @ravishetty6505
    @ravishetty6505 Год назад

    Thank you 🙏

  • @harshavardhan2652
    @harshavardhan2652 Год назад

    Very good information as usefull to all

  • @sushmasushma3891
    @sushmasushma3891 Год назад +1

    Good message mam iam impress

  • @lokinv2007
    @lokinv2007 Год назад

    This message is very useful present youth mam

  • @ashwinibhadrashetti1118
    @ashwinibhadrashetti1118 Год назад +1

    True mam..🙏🙏❤

  • @user-ec7iu3lv4f
    @user-ec7iu3lv4f Год назад

    ರೇಖಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್

  • @barinivvbarini7014
    @barinivvbarini7014 Год назад

    Thanks to all

  • @aryansuryat1717
    @aryansuryat1717 11 месяцев назад

    Reiki is one of law of attraction... positive thoughts and energy

  • @vachanbirmukaje1554
    @vachanbirmukaje1554 Год назад +1

    🙏🙏🙏🙏

  • @gopalshalled8707
    @gopalshalled8707 Год назад +4

    Mam Ondu ಸಣ್ಣ practice ಹೇಳಿ.... ಯಾವುದಾದರೂ..... Mind ಬಗ್ಗೆ

  • @nandinisuresh3270
    @nandinisuresh3270 Год назад +1

    Wow fantastic madam, I believe your words I am curious to meet you

  • @manjunathsv4171
    @manjunathsv4171 Год назад +3

    Reki treatment is very effective treatment

  • @sumagurumurthy9596
    @sumagurumurthy9596 Год назад +2

    First viewer

  • @d.m.ravichandrad.m.ravicha3193
    @d.m.ravichandrad.m.ravicha3193 Год назад +2

    ಮೇಡಂ ನನಗೆ ತುಂಬಾ ಭಯ ಆಗುತ್ತೆ, ಸರಿಯಾಗಿ ನಿದ್ದೆ ಬರ್ತಿಲ್ಲ ,ಎಲ್ಲಿಗೆ ಹೋಗಲು ಆಗುತ್ತಿಲ್ಲ ಇದಕ್ಕೆ ಪರಿಹಾರ ಸಿಗುತ್ತ. ಹೇಳಿ

  • @shantamanidh9299
    @shantamanidh9299 Год назад +1

    Madam number kodi please🙏