ನಿಮ್ಮ ಮಾತು ಗಳು ತುಂಬಾ ಸತ್ಯ.ನಮ್ಮ ತಾಯಿ ಯವರು ಶಿವಮೊಗ್ಗ ದಲ್ಲಿ ಒಬ್ಬರೇ ಇದ್ದಾರೆ, ಎಲ್ಲಾ ಮಕ್ಕಳು ಇದ್ದೇವೆ,ಆದರೂ ಸ್ವತಂತ್ರ ವಾಗಿ ಇರಬೇಕು ಅಂತ ಇದ್ದಾರೆ.ಅವರಿಗೆ ಈಗ 80 ವರ್ಷ ವಯಸ್ಸಿನವರು.
ಅಮ್ಮ ನಮಸ್ಕಾರ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು ನನಗೆ ತುಂಬಾ ಬೇಜಾರಾಗಿತ್ತು ನಿಮ್ಮ ಮಾತು ಕೇಳಿ ಸಮಾಧಾನ ಆಯ್ತು ನಿವು ಬಹಳಷ್ಟು ತಿಳಿದವರು ಹಿಗೆ ಹೆಳ್ತಾ ಇರಿ ಮೊಟಿವೆಟ್ಟ ಆಗುತ್ತೆ ನಮಸ್ಕಾರ ಅಮ್ಮ
ನಮಸ್ಕಾರ ಅಮ್ಮ...ನೀವು ಹಿರಿಯರು ಈ ನಮ್ಮ youtube ಕುಟುಂಬಕ್ಕೆ..ನಿಮ್ಮ ನುಡಿಗಳು ಅತ್ಯಂತ ಅವಶ್ಯಕ ನಮಗೆ..ನಮ್ಮ ತಂದೆ ನಮ್ಮನ್ನು ಅಗಲಿ 2 ತಿಂಗಳಾದವು...ನನ್ನ ಅಮ್ಮನಿಗೆ ಇದು ಪ್ರೇರಣೆಯಾಗಲಿ ಅಂತ ಆಶಿಸುವೆ...thank u for the vlogs Gayithri..❤
Hello ma'am, you are very inspiring thank you so much. Also can you please tell me from where is you're mom's saree? I want to gift my mom similar saree 😊
ಅಮ್ಮ ನಿಮ್ಮ ಪಾದರವಿಂದಗಳಿಗೆ ನನ್ನ ಕೋಟಿ ಕೋಟಿ ನಮನಗಳು ನನಗೆ ಈಗ 50 ವರ್ಷ ನೀವು ಹೇಳಿರುವ ಮಾತುಗಳನ್ನು ಕೆಲವು ಅನುಸರಿಸುತ್ತಿದೆ ಇನ್ನು ಹೆಚ್ಚು ಹೆಚ್ಚು ತಿಳಿಸಿಕೊಟ್ಟಿದ್ದಿಕ್ಕೆ ಧನ್ಯವಾದಗಳು ಲವ್ ಯು ಮಾ❤❤❤❤❤
I like so much amma i love u ❤u r the most buetifull and kind hearted women we are greatfull to have a such buetifull soul god bless you with good health and happiness
ನಮಸ್ಕಾರ ಅಮ್ಮ ಹೌದು ನಾವು ತುಂಬಾ ವರ್ಷ ದಿಂದ ಕಾಫಿ ಟೀ ಬಳಸತಿರಲಿಲ ಆದರೆ ಈಗ ಪೂರ್ಣಿಮಾ ಮೇಡಂ ಅವರು ತೋಟದ ಕಾಫಿ ಮಾತು ಟೀ ಬಳಸುತ್ತಿದೀವಿ ತುಂಬಾ ಚೆನಾಗಿ ಇದೆ ಗಾಯತ್ರಿ ಮೇಡಂ ಗೆ ಧನ್ಯವಾದಗಳು
Amma nivu nuru varsha chengi erbekama kukkege Banda ga thilisi Amma nimanu nodeke thuba ase ede banglore barko nange aglla Mangalore nali adru barbudu nima asirvada nange erli Amma
Amma nivu helida hage nanu punya madidini yakandre nammaneli nanu nam yajamananu ibbaru makkalu atte bhava yajamanara akkandru akkana maga istu Jana idivi ivarigella nane 3 time aduge madodu
Namaste Amma nanunim. G. C. Ts Ella.. V. Gs. Nodthni. S.. B. C.. Like mdthini. Canalshurumadagidanodthaidini. Nimathu Nijamma. Sathya. Ellarigu devaru edane yochane madbedi .santhoshavagiri.. Nanuenglishlli camenntmadthini. Gayitri. Ammanigenanadanyavadagalu.
ನಮಸ್ಕಾರ ಅಮ್ಮ. ನಿಮ್ಮ vlog ನೋಡದೆ 2 ತಿಂಗಳು ಆಯಿತು. ಯಾಕೆಂದರೆ ನನ್ನ ಗಂಡನನ್ನು ಕಳೆದುಕೊಂಡೆ. ಬದುಕಲ್ಲಿ ಕತ್ತಲು ಅವರಿಸಿದಂತೆ ಬಸವಾಗುತ್ತಿದೆ. ನಿಮ್ಮ ಜೊತೆ gayu mam ಜೊತೆ ಮಾತನಾಡಬೇಕೆನಿಸುತ್ತಿದೆ. ಅಮ್ಮ ನಂಬರ್ ಸಿಗಬಹುದಾ. 🙏🙏🙏
ಅದ್ಭುತವಾದ ಮಾತುಗಳು ಎಲ್ರಿಗೂ ಅಥ೯ವಾಗುವ ರೀತಿಯಲ್ಲಿ ಅಚ್ಚ ಕನ್ನಡ ದಲ್ಲಿ ತಿಳಿಸಿದ ನಿಮಗೆ ನನ್ನ ದೊಂದು ನಮಸ್ಕಾರ🙏
ನಿಮ್ಮ ಮಾತು ಗಳು ತುಂಬಾ ಸತ್ಯ.ನಮ್ಮ ತಾಯಿ ಯವರು ಶಿವಮೊಗ್ಗ ದಲ್ಲಿ ಒಬ್ಬರೇ ಇದ್ದಾರೆ, ಎಲ್ಲಾ ಮಕ್ಕಳು ಇದ್ದೇವೆ,ಆದರೂ ಸ್ವತಂತ್ರ ವಾಗಿ ಇರಬೇಕು ಅಂತ ಇದ್ದಾರೆ.ಅವರಿಗೆ ಈಗ 80 ವರ್ಷ ವಯಸ್ಸಿನವರು.
😮da 5:41 dabaranama davarams
ನಿಮ್ಮಂತ ತಾಯಿ ಮತ್ತು ಅತ್ತೆ ಎಲ್ಲರಿಗೂ ಸಿಗಬೇಕು❤
ನಿಜವಾದ ಮಾತು, ಈಗಿನವರಿಗೆ ,ಕೇಳಿ ತಿಳಿದುಕೊಳ್ಳುವವರಿಗೆ, ಉಪಯುಕ್ತವಾದ ಬುದ್ದಿ ಮಾತು, ಒಳ್ಳೆ ಸಲಹೆಗಳನ್ನು ಯುವಪೀಳಿಗೆಗೆ ಮನದವರಿಕೆ ಮಾಡಿದಕ್ಕೆ ,ಅನಂತಾ ವಂದನೆಗಳು.🙏🙏
Hi Gayatri Namaste amma.... nivu helida pratiyundu maatu jivan da paata mansige naatutte nimmantavar anubhavigala maargdarshan egeen peeligege beku.Thank you so much amma,haage Gaayatri Vlog ❤
Hi Gaytri... Namskara Amma... Nivu heleddu yalla correct... Nimman noderay samadan. Matu kelbeku anesuttay
ಅಮ್ಮ ನಮಸ್ಕಾರ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು ನನಗೆ ತುಂಬಾ ಬೇಜಾರಾಗಿತ್ತು ನಿಮ್ಮ ಮಾತು ಕೇಳಿ ಸಮಾಧಾನ ಆಯ್ತು ನಿವು ಬಹಳಷ್ಟು ತಿಳಿದವರು ಹಿಗೆ ಹೆಳ್ತಾ ಇರಿ ಮೊಟಿವೆಟ್ಟ ಆಗುತ್ತೆ ನಮಸ್ಕಾರ ಅಮ್ಮ
ನಮಸ್ಕಾರ ಅಮ್ಮ...ನೀವು ಹಿರಿಯರು ಈ ನಮ್ಮ youtube ಕುಟುಂಬಕ್ಕೆ..ನಿಮ್ಮ ನುಡಿಗಳು ಅತ್ಯಂತ ಅವಶ್ಯಕ ನಮಗೆ..ನಮ್ಮ ತಂದೆ ನಮ್ಮನ್ನು ಅಗಲಿ 2 ತಿಂಗಳಾದವು...ನನ್ನ ಅಮ್ಮನಿಗೆ ಇದು ಪ್ರೇರಣೆಯಾಗಲಿ ಅಂತ ಆಶಿಸುವೆ...thank u for the vlogs Gayithri..❤
ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ಅಮ್ಮ 💐💐
Hello ma'am, you are very inspiring thank you so much.
Also can you please tell me from where is you're mom's saree? I want to gift my mom similar saree 😊
Amma it's very good message for us thanks a lot
Amma you are amazing person very useful advice you have given thank you 🙏🙏
ತುಂಬಾ ಒಳ್ಳೆಯ ಅನುಭವ ಹಂಚಿ ಕೊಂಡಿದಿರೀ ಅಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ತುಂಬಾ ತುಂಬಾ ಖುಷಿ ಆಯಿತು ಅಮ್ಮ ❤❤❤
❤ amma nige Camara da munde kurisi artaporna vada maatugalu avara manasina matugallannu kelisi, avara hrudayavannu hagura madisi namagu olle matugallu tilisiddiri very very nice vlog ❤❤❤
Amma Thank you so much akka 🙏
Thk u Gayu.. Ammana mathugalu yavaglu correct age irutte.. Bejaragirovaga active madutte... Thk u so much Gayu 🙏🙏👌😊🌹❤
ಅಮ್ಮ ನಿಮ್ಮ ಮಾತು ಕೇಳುತ್ತಾನೆ ಇರುಬೇಕು ಅನ್ನಿಸುತ್ತದೆ. ತುಂಬಾ ಧ್ಯವಾದ ಮಗಳು❤🎉
ಅಮ್ಮ ನಿಮ್ಮ ಪಾದರವಿಂದಗಳಿಗೆ ನನ್ನ ಕೋಟಿ ಕೋಟಿ ನಮನಗಳು ನನಗೆ ಈಗ 50 ವರ್ಷ ನೀವು ಹೇಳಿರುವ ಮಾತುಗಳನ್ನು ಕೆಲವು ಅನುಸರಿಸುತ್ತಿದೆ ಇನ್ನು ಹೆಚ್ಚು ಹೆಚ್ಚು ತಿಳಿಸಿಕೊಟ್ಟಿದ್ದಿಕ್ಕೆ ಧನ್ಯವಾದಗಳು ಲವ್ ಯು ಮಾ❤❤❤❤❤
Amma thumba thanks
Ilkal Sangeeta mam
Response e madala mam
Yav saree keldru ila antare
Super Amma
Akka ammanannu naimma hatra erisikolli ammanige maga sose mommakkalu hattira illadiruvudu novu ide
Amma andre ammane nivu tumba olle msg helidri amma
Ultimate
Nimma matu keli tumba khushi aitu Amma. Chennagi helidri❤
ಅಮ್ಮ ನಮಸ್ಕಾರ 🙏
Super Super Super madam thanks few golden words ❤
ammana matu kele tumba kushi aytu mam. 🙏🏼🙏🏼
Exactly right amma
Very true words 👌
Hi amma.... Nija nivu heltirodu bhal arthapurana mathugalu 🙏🙏
Amma it's a very good advice for us ..love the way you talk ...love you Amma 🙏🙏
Very good advice amma 👌👌👌👌💐💐💐
ತುಂಬಾ ಸುಲಭ ವಾಗಿದೆ
Love you amma❤❤❤❤
Thanks Amma 🙏🙏🙏🙏
OK thanks anti
Amma nimma mathu keli hosa chaitanya bandage ayitu manasige,,,,nimage tumbu vrudayada danyavadagalu nivu 100 years ayasu arogya kottu devaru karunisalli nivu aladamaravidante yellarigu niminda jeevana pata hege sigalli 👌✌✌🙏🙏🙏🙏🙏🥰🥰🥰🥰🥰
ಅಮ್ಮ ನೀವು ತುಂಬಾ ಸರಳತೆ ಹೊಂದಿರುವವರು ಮತ್ತು ದೂಡ್ಡ ವಕ್ತಿತ್ವ (ನೀವು ಮಾತನಾಡುವ ರೀತಿನೇ ತೋರುತ್ತೆ ನೀವು ಎಷ್ಟು ಸಿಂಪಲ್ ಅಂತಾ 🙏😊🥰🥰
I like so much amma i love u ❤u r the most buetifull and kind hearted women we are greatfull to have a such buetifull soul god bless you with good health and happiness
ಅಮ್ಮ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಿಮ್ಮ ಮಾತು ಕೇಳುತ್ತ ಇರಾನ್ ಆನುಸ್ತ್ತೇತ್ತೆ ,🙏🙏🙏🙏🙏
Nange nemma mathu kethaidre aa devara mathu kelidahage aithu amma. Nemage devaru ayusha arogya devaru kottu kapadalli amma❤❤❤❤❤❤❤
Thank you amma for valuable information
Thank you Amma nimma maatu keli Khushi aayitu 🙏🙏
Nice video thanks ,what's your age Amma ?
Amma.namasakar.
🙏 tq amma.......
Super 👏👏👏👏 Amma
Well said amma
Very nice vlog and good words ❤
Akka yestu MSG madidhini. ..pls akka makkalige hege odhusbeku. Antha vedio madi plss akka plssss 😢😢
Ok
Nice words of Amma Mam.
Amma nihu hyliedu sada palsithni thanks 🙏❤
Amma.nimm.matukele.tumba.kusi.aetu.thnku.amm.namskrglu.
ನಿಜ ಅಮ್ಮ ತುಂಬಾ ಚೆನ್ನಾಗಿ ಹೇಳಿದಿರ
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು 👌👌🙏🙏❤️❤️
Amazing video Gayu mam
Namasthe akka.ammana anubavada mathugalannu keli mathe baruthilla.manasu swalpa hagurayithu antha anisuthide.amma tq you so much.estu punya madiddene.nanna hetha thayina devaru karedukonda adare adakke mathe nanage nimma parichayada mulaka nimmanna kottiddare.tq you.jaya knr.❤
ನಮಸ್ಕಾರ ಅಮ್ಮ ಹೌದು ನಾವು ತುಂಬಾ ವರ್ಷ ದಿಂದ ಕಾಫಿ ಟೀ ಬಳಸತಿರಲಿಲ ಆದರೆ ಈಗ ಪೂರ್ಣಿಮಾ ಮೇಡಂ ಅವರು ತೋಟದ ಕಾಫಿ ಮಾತು ಟೀ ಬಳಸುತ್ತಿದೀವಿ ತುಂಬಾ ಚೆನಾಗಿ ಇದೆ ಗಾಯತ್ರಿ ಮೇಡಂ ಗೆ ಧನ್ಯವಾದಗಳು
ನನ್ನ ಅನಿಸಿಕೆ ಕೂಡ ಇದೆ ರೀತಿಯಲ್ಲಿ ಇದೆ ಧನ್ಯವಾದಗಳು ನಮಸ್ಕಾರ
Super Amma 🙏✨ thank you so much ma 🥰❤
ಅಮ್ಮ ಅಮ್ಮ ❤
Super
Ajji ellada mane majjige ellada utadante
Nimage ,nimma ee salahege nanage mathe bartha illa Amma 😊
Amma. 🙏
Nija amma niu heliddu nam atte mava nau jotelidivi nan maklu nijaku olle samskaravantaragidare kushi agutte hiriyaru nijvaglu manelirbeku niu enen helidro ast rotin nam maneli elru madtivi ❤
Amma nivu nuru varsha chengi erbekama kukkege Banda ga thilisi Amma nimanu nodeke thuba ase ede banglore barko nange aglla Mangalore nali adru barbudu nima asirvada nange erli Amma
Hi amma
Amma nivu helida hage nanu punya madidini yakandre nammaneli nanu nam yajamananu ibbaru makkalu atte bhava yajamanara akkandru akkana maga istu Jana idivi ivarigella nane 3 time aduge madodu
Hii ..amma❤❤
Love you Amma
I love you amma touba channgi helidiri maa ❤
ಸೂಪರ್ vlogs ಅಮ್ಮ ❤🎉🤝👌👍
Hi mam siddaganga Matak Ke banne
Amma thuba Changi video madir nange evaga 40 age kelas madke agll thuba susatha aguthe thuba yochane madthini
Tq Amma nimma mathanu Keli sporthi bandhanthe aguthe
ಅಕ್ಕ dvg ಲೀ best gynecologist ಯಾರು ಇದಾರೆ ಪ್ಲೀಸ್ ಹೇಳಿ
Doctor sunil.. Nandini hospital shamnur road
Amma agnihotra madtara
❤❤
Supar.matuamma🎉😂❤
🙏🙏amma
Amma nanage yaru nodata ella nanage 3 makkalu wabba engineer magalu engineer live in canada ennobba maga auditable Nanna hodad marchesa madata eddane nanu Mumbai chennagi aduge madatiny uttara karnata ka dawau nanage yaradaru awara maneyalli etagondu family member tara nodatar yella kelasa madatiny
👌👌👌😃
Hi amma❤
nanu maneyalli obbally idini nimma mathu istasta aaythu
👌👌🙏🙏
Namaste Amma nanunim. G. C. Ts Ella.. V. Gs. Nodthni. S.. B. C.. Like mdthini. Canalshurumadagidanodthaidini. Nimathu Nijamma. Sathya. Ellarigu devaru edane yochane madbedi
.santhoshavagiri.. Nanuenglishlli camenntmadthini. Gayitri. Ammanigenanadanyavadagalu.
Amma thanks your advice akka u r lucky ❤
Hai mam
Chanaag matadiri bidi Amma
Amma nimm matu Keli manasu hagurayitu
ನಮಸ್ಕಾರ ಅಮ್ಮ. ನಿಮ್ಮ vlog ನೋಡದೆ 2 ತಿಂಗಳು ಆಯಿತು. ಯಾಕೆಂದರೆ ನನ್ನ ಗಂಡನನ್ನು ಕಳೆದುಕೊಂಡೆ. ಬದುಕಲ್ಲಿ ಕತ್ತಲು ಅವರಿಸಿದಂತೆ ಬಸವಾಗುತ್ತಿದೆ. ನಿಮ್ಮ ಜೊತೆ gayu mam ಜೊತೆ ಮಾತನಾಡಬೇಕೆನಿಸುತ್ತಿದೆ. ಅಮ್ಮ ನಂಬರ್ ಸಿಗಬಹುದಾ. 🙏🙏🙏
ಮೇಡಂ ನೀವು ಧಯ೯ವಾಗಿ ಇರಿ
ಪ್ರೀತಿ ಮಾತು ವಿತ್ ಸೋನು ಈ ಕಾಯ೯ಕ್ರಮ ನೋಡಿ ನೆಮ್ಮದಿ ಸಿಗುತ್ತದೆ.
Hi akka
ಅಮ್ಮ ಅತ್ತೆ ಮನೆಯಲಿ ಹೇಗೆ ಇರಬೇಕು
Ammaaaaa
🙏🙏👌👌💕💐🎉
👌👌👌👌👌👌🙏🙏🙏🙏🙏🙏
Amma nanage amma ella mimma nodi ammana nenapaitu
🙏🏼🙏🏼👌🏽👌🏽
Nice Amma ❤❤