ಈ ಮನೆಯ ಡಿಸೈನ್ ಮತ್ತು ಪ್ಲಾನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸುಮಾ ಮಂಜುನಾಥ್ ಅವರೇ ಅವರ ಮನೆಯ ಬಗ್ಗೆ ಕಂಪ್ಲೀಟ್ ವಿಡಿಯೋ ಮಾಡಲಿದ್ದಾರೆ ಆದಕಾರಣ ಅವರ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಏನೇ ಪ್ರಶ್ನೆ ಇದ್ದರೂ ಕಮೆಂಟ್ನಲ್ಲಿ ಅವರನ್ನು ಕೇಳಿ 🙏 ruclips.net/channel/UCVZwpR46nRNrFTbMpKwVOlQ For more details please subscribe Suma food RUclips channel
ತುಂಬಾ ಉಪಯುಕ್ತ ಮಾಹಿತಿ🙏🏽. ವೀಕ್ಷಕರ ಕೋರಿಕೆ ಮೇರೆಗೆ ಮನೆಗೆ ಮತ್ತೊಮ್ಮೆ ಬೇಟಿ ನೀಡಿ, ಮನೆಯ ಪ್ರತಿಯೊಂದು ಅಳತೆಯನ್ನು ವೀಕ್ಷಕರ ಮುಂದೆ ಹಾಜರುಪಡಿಸಿದ್ದಕ್ಕೆ ನಿಮಗೂ ಹಾಗೂ ಸುಮ ಮೇಡಂ ಅವರಿಗೂ ತುಂಬು ಹೃದಯದ ಧನ್ಯವಾದಗಳು ಸರ್❤..ಇದೇ ರೀತಿ ಒಳ್ಳೆಯ ಮಾಹಿತಿಗಳನ್ನು ಕೊಡುತ್ತಾ ಇರಿ, ಶುಭಾಶಯಗಳು💐😊
ಗಿರೀಶ್ ನಿಮ್ಮ ಮಾತು ಸೀದಾ ಸಾಧ ಖುಷಿಯಾಗುತ್ತೆ, ತುಂಬಾ clarity vedio, I m big fan in two years, corona ಪಿರಿಯಡ್ ನಿಂದ ನಿಮ್ಮ ಅಡುಗೆ ನಿಮ್ಮ ಮನೆ ಎಲ್ಲಾ ನೋಡ್ತಾ ಇದ್ದೇವೆ.ನಮ್ಮ ಮನೆಯ ಸದಸ್ಯರು ಇದ್ದ ಹಾಗೆ ನೀವು ಭಾಗ್ಯ mam thank u. 🙏
Nange antu nivu ವಿವರಿಸುವ ಪರಿ ತುಂಬಾ ಇಷ್ಟ ಆಯ್ತು sir, nange iro work load madhye nim videos na free madkondu node ನೋಡ್ತೀನಿ, suma madam explanation antu super, nivu ashte sir, nim ella channel nodta irtini but comment madoke agiralla ashte,😀😀😀 ಕೆಲವು ವಿಡಿಯೋ ಗೆ ಮಾಡಿ ಇರ್ತೀನಿ ಇದೆ ರೀತಿ ಇನ್ನು ಒಳ್ಳೆ ಒಳ್ಳೆ videos na ಮಾಡಿ upload madi sir 🙏🙏🙏🙏
ಮನೆ ತುಂಬಾ ಚೆನ್ನಾಗಿದೆ, ಇದು 700 ಸ್ಕ್ವೇರ್ ಫೀಟ್ ಅಲ್ಲಿ ಕಟ್ಟಿದ ಮನೆ ಅನಿಸೋ ಹಾಗಿಲ್ಲ, ಮನೆಯಂತೂ ತುಂಬಾ ಅದ್ಭುತವಾಗಿ ಕಟ್ಟಿದ್ದಾರೆ 700 ಫೀಟ್ನಲ್ಲಿ ಒಳ್ಳೆ ಪ್ಲಾನ್ ಮಾಡಿ ಕಟ್ಟಿದ್ದಾರೆ ಇಂಟೀರಿಯರ್ ಡಿಸೈನ್ ತುಂಬಾ ಚೆನ್ನಾಗಿದೆ. ಒಂದು ದೊಡ್ಡ ಅಳತೆಯ ಮನೆ ನೋಡಿದ ಹಾಗೆ ಅನಿಸುತ್ತದೆ. ಸುಮಾ ಅವರು ಅದ್ಭುತ ವಿವರಣೆ ಮಾಡಿದ್ದಾರೆ, ಭಾಗ್ಯ ಟಿವಿ ತಂಡದವರಿಗೂ ಧನ್ಯವಾದಗಳು.
Hi sir navu construction shuru madbeku namma mejorment kuda same ide e plan nodidmele nanantu nivu kotta alathe prakara note madi ittukondidini namm mane ide tara kattustivi sir nimge mattu madamge estu thanks eludru saladu sir tumba chanagi explain madidira navu 2 bedroom center nalli wash room mado plan ittu but room chikkadagutte anta confustion nalli idvi e video nodi tumba tumba kushi agide thank you so much sir 🙏🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🤝🤝🤝
Ma'am, really loved everything about the interior design . Please tell the company name so that we people could consult them to experience such heaven.
ಮೇಡಂ ನಿಮ್ಮ ಮನೆ, ತುಂಬಾ ಚೆನ್ನಾಗಿದೆ ಮನೆಗಿಂತ ನೀವು ಮಾಡಿರೋ ಡೆಕೋರೇಷನ್ ಹಾಗೂ ಉಪಯೋಗಿಸಿರುವ ವಸ್ತುಗಳು ತುಂಬಾನೇ ಇಷ್ಟ ಆಯ್ತು ಗೃಹಿಣಿ ಎಂದರೆ ನಿಮ್ಮ ತರ ಇರಬೇಕು ಮನೆಯ ಅಲಂಕಾರದಲ್ಲಿ ನೀವು ಸೂಪರ್ ಆಗಿ ಮಾಡಿದ್ದೀರಾ ಆದರೆ ನಿಮ್ಮ ಮನೆಯ ಟೋಟಲ್ ಮೆಜರ್ಮೆಂಟ್ 966 ಸ್ಕ್ವಯರ್ ಫೈಟ್ ಇದೆ ಹೇಗೆಂದರೆ 28×28=784 ಗೋಡೆಗಳು ಸೇರಿ ನೀವು ಗೋಡೆ ಬಿಟ್ಟಿದ್ದೀರಿ ಹಾಗೂ ಕಾರಿಡಾರ್ ಮತ್ತು ಯುಟಿಲಿಟಿ ಅದು ಬಂದು 26×4 and 26×3 total 182 ಆಗುತ್ತದೆ ಹೌದಲ್ಲವೇ ಜೊತೆಗೆ ನಿಮ್ಮ ಸ್ಟೇರ್ ಕೇಸ್ ಲೆಕ್ಕಕ್ಕೆ ಬಂದಿಲ್ಲ ,ಏಕೆಂದರೆ ನಮ್ಮ ಮನೆಯ ಸ್ಕ್ವಯರ್ ಫೈಟ್ ಕೂಡ 20×35=700 ಆದರೆ ನಿಮ್ಮಷ್ಟು ದೊಡ್ಡದಾಗಿ ಕಾಣುತ್ತಿಲ್ಲ
Everybody got confused because, firstly they didn't mention site measurements, secondly they have shown four floor buildings. I think everything is clear. Next time avoid the same mistakes.
ನಮಸ್ಕಾರ ಸಾರ್.. ಈ ಮನೆ ಪ್ಲ್ಯಾನ್ ತುಂಬಾ ಚೆನ್ನಾಗಿದೆ ಸಂತೋಷ.. ಜನ ಕಿತ್ತೋದ್ ಸೀರಿಯಲ್ ಸುಳ್ಳು ಸುಳ್ಳು ನ್ಯೂಸ್ ಚಾನೆಲ್ ನೋಡಿ ಬೇಜಾರ್ ಆಗಿ ನಾವು ಯುಟ್ಯೂಬ್ ನೋಡ್ತಾ ಇದ್ದೀವಿ ಇದರಲ್ಲೂ ವಿವ್ಸ್ ಹೆಚ್ಚಾಗಿ ಮಾಡಿಕೊಳ್ಳೋಕೆ ಸುಳ್ಳು ಮಾಹಿತಿಗಳೇ ಕೊಟ್ಟು ಜನರನ್ನು ಯಾಮಾರಿಸ ಬೇಡಿ.. ಮೊದಲು 700 ಅಡಿಗಳ ಮನೆ ಎಂದು ಖುಷಿಯಾಗಿ ಇತ್ತು.. ಮುಂದೆ ಪ್ಯಾಸೇಜ್ ಸ್ಟೇರ್ಕೆಸ್ ಅಕ್ಕಾ ಪಕ್ಕಾ ಯುಟಿ ಲಿಟಿ ಎನ್ ಪಕ್ಕಾ ಸೈಟ್ ನಲ್ಲಿ ತಗೋಳೋದ.. ಇದು ಹೆಚ್ಚು ಕಮ್ಮಿ 1000/1100 ಅಡಿಗಳ ಮನೆ.. ಆದರೂ ನಿಮ್ಮ ವಿವರಣೆ ಜನರ ಗೊಂದಲ ನಿವಾರಣೆ ಮಾಡಿದ್ದೂ ಸಂತೋಷ..
ಈ ಮನೆಯ ಡಿಸೈನ್ ಮತ್ತು ಪ್ಲಾನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸುಮಾ ಮಂಜುನಾಥ್ ಅವರೇ ಅವರ ಮನೆಯ ಬಗ್ಗೆ ಕಂಪ್ಲೀಟ್ ವಿಡಿಯೋ ಮಾಡಲಿದ್ದಾರೆ ಆದಕಾರಣ ಅವರ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಏನೇ ಪ್ರಶ್ನೆ ಇದ್ದರೂ ಕಮೆಂಟ್ನಲ್ಲಿ ಅವರನ್ನು ಕೇಳಿ 🙏
ruclips.net/channel/UCVZwpR46nRNrFTbMpKwVOlQ
For more details please subscribe Suma food RUclips channel
Sixty fourty house plane house mesherment torisi plese
🙂
Madam can i get me your wedor no please
Plz interior designer address kodi plz
Plan yalli madsiddu madom..
ನೀವು ತುಂಬಾ ಚೆನ್ನಾಗಿ ಮನೆಯಾ ಮೂಲೆ ಮೂಲೆಗಳನ್ನೂ ಆಳತೆ ಮಾಡಿ ತೊರಿಸಿದಿರಿ ಧನ್ಯವಾದಗಳು
ನಿಮ್ಮ ಮೊದಲ ವಿಡಿಯೋ ನೋಡಿದ್ದೆ ತುಂಬಾ ಚೆನ್ನಾಗಿತ್ತು, ಆದ್ರೆ ನನಗೂ ಕೂಡ ಅನುಮಾನ ಇತ್ತು. Good work 👌
Great home in 700 square feet...will plan according to this home
ತುಂಬಾ ಉಪಯುಕ್ತ ಮಾಹಿತಿ🙏🏽. ವೀಕ್ಷಕರ ಕೋರಿಕೆ ಮೇರೆಗೆ ಮನೆಗೆ ಮತ್ತೊಮ್ಮೆ ಬೇಟಿ ನೀಡಿ, ಮನೆಯ ಪ್ರತಿಯೊಂದು ಅಳತೆಯನ್ನು ವೀಕ್ಷಕರ ಮುಂದೆ ಹಾಜರುಪಡಿಸಿದ್ದಕ್ಕೆ ನಿಮಗೂ ಹಾಗೂ ಸುಮ ಮೇಡಂ ಅವರಿಗೂ ತುಂಬು ಹೃದಯದ ಧನ್ಯವಾದಗಳು ಸರ್❤..ಇದೇ ರೀತಿ ಒಳ್ಳೆಯ ಮಾಹಿತಿಗಳನ್ನು ಕೊಡುತ್ತಾ ಇರಿ, ಶುಭಾಶಯಗಳು💐😊
ಗಿರೀಶ್ ನಿಮ್ಮ ಮಾತು ಸೀದಾ ಸಾಧ ಖುಷಿಯಾಗುತ್ತೆ, ತುಂಬಾ clarity vedio, I m big fan in two years, corona ಪಿರಿಯಡ್ ನಿಂದ ನಿಮ್ಮ ಅಡುಗೆ ನಿಮ್ಮ ಮನೆ ಎಲ್ಲಾ ನೋಡ್ತಾ ಇದ್ದೇವೆ.ನಮ್ಮ ಮನೆಯ ಸದಸ್ಯರು ಇದ್ದ ಹಾಗೆ ನೀವು ಭಾಗ್ಯ mam thank u. 🙏
ತಮ್ಮ ಪ್ರೀತಿಯ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು
ತುಂಬಾ ಚೆನ್ನಾಗಿ ನಿಮ್ಮ ಮನೆಯ ಪರಿಚಯ ಮಾಡಿದ್ದೀರಾ ಸುಮಾ ಮ್ಯಾಡಮ್... ನಿಮ್ಮ ಸ್ವಚ್ಚ ಭಾಷೆಯ ಜೊತೆಗೆ ನಿಮ್ಮ ಸ್ವಚ್ಚ ಮನಸ್ಸನ್ನು ಕನ್ನಡಿಗರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು..
ಧನ್ಯವಾದಗಳು ರವಿ ಸರ್ 😊
700 sqft Don't know this is completely area calculate 960 Sqft out side corrydar 4ft + 2wall 2ft Total length 32 ft width 30ft Total 960 sqft
ಇದು ಇದು actully ಚೆನ್ನಾಗಿರೋದು ಪರ್ಫೆಕ್ಟ್ ವೀಡಿಯೋ. 🤗💐
Thank you 😊
ತುಂಬಾ ಚೆನ್ನಾಗಿ ಇದೆ ಸರ್ ಮನೆ 🥰
ತುಂಬಾ ಚೆನ್ನಾಗಿದೆ ಸರ್, ತುಂಬಾ Thank 🙏🙏
Nice information...no need to say sorry sir...
Good job👍👍👍👏👏
Thanks for your patience and detailed explanation. Must watch video before house construction.
You are welcome
Ivathu sampoorna ಮಾಹಿತಿ kottidakke
ತುಂಬಾ santhosha ಆಯ್ತು. ನಿಮಗೂ danyavadagalu
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದಕ್ಕೆ ನಿಮಗೆ ದಾನ್ಯವಾದ ಸರ್
Nange antu nivu ವಿವರಿಸುವ ಪರಿ ತುಂಬಾ ಇಷ್ಟ ಆಯ್ತು sir, nange iro work load madhye nim videos na free madkondu node ನೋಡ್ತೀನಿ, suma madam explanation antu super, nivu ashte sir, nim ella channel nodta irtini but comment madoke agiralla ashte,😀😀😀 ಕೆಲವು ವಿಡಿಯೋ ಗೆ ಮಾಡಿ ಇರ್ತೀನಿ ಇದೆ ರೀತಿ ಇನ್ನು ಒಳ್ಳೆ ಒಳ್ಳೆ videos na ಮಾಡಿ upload madi sir 🙏🙏🙏🙏
Big fan of her knowledge. Very rare to see such person.
Thank you so much 😊
Istu kadime jagadalli tumba chennagi kattidira super agide suma avare....
Thank you so much 😊
Wow super
jaagana swalpanu weast maadadhe sakathaagi utilize maadkondu mane kattidhidhira nim mane noodoke thumba kushi aagthidhe madam
Thank you so much 😊
ತುಂಬಾ ಚನ್ನಾಗಿ ಇದೆ ನಿಮ್ಮ ಮನೆ 👌👌👌👍700 ಸ್ಕ್ವೇರ್ ಫೀಟ್ ತುಂಬಾ ಚನ್ನಾಗಿ ಕಟ್ಟಿಸ ಇದ್ದಿಯಾರ್.. 🙏
ಮನೆ ಚಿಕ್ಕದಾದರೂ ಬಹಳ ಚೊಕ್ಕವಾಗಿದೆ.
ಹೌದು ಥ್ಯಾಂಕ್ಯು
Very nice explanation thank u
ತುಂಬಾ ತುಂಬಾ ಚೆನ್ನಾಗಿದೆ ಸರ್ ಮನೆ ಧನ್ಯವಾದಗಳು ಸರ್ ನಿಮಗೆ
T
🙏🙏
Wah wah beautiful ಮನೆ.
Thank you 😊
Sir thumba chennagi explain madthira. Yalla doubts nu clear madthira. ❤
Madam full complete budget Este aytu ? Construction expense Este aytu?
Super tumba ishta aytu madam interior is awesome main door spectacular i truely love this house.
Thanks ,good plan and buiteful interior design,with good colours combination to the entire building.
Thanks madam camplit mahiti kottiddakke navu mane kattabeku
Thank you
Nice planned good house and interiors. Thank you for showing very detailed house tour.
Sofa sett nim manege chanag kaanthilla colour etc change madidre inna super
Sir super super super super Thank you so much sir thankyou thank you mom
Very good planning and it will give motivation to many
Thank you
Thank you 😊
Respectful family
Kind hearted Suma mam
Thank you so much 😊
Nane sir home plan keliddu helidakke tumba thanks
Welcome
ತುಂಬಾ ಚೆನ್ನಾಗಿದೆ ಮೇಡಂ and ಸರ್
Thank you
ನಾನು ಕೂಡ 26.30 ಸೈಟಲ್ಲಿ ಮನೆ ಕಟ್ಟೋ ಪ್ಲಾನ್ ಗೆ ನೀವು ಮೇಜರ್ ಮೆಂಟ್ ಮಾಡಿ ತೋರಿಸಿದ ನಿಮಗೆ ಧನ್ಯವಾದಗಳು💖💖👌
ತುಂಬಾ ಚೆನ್ನಾಗಿದೆ ಸಾರ್
Super madam Mane thumba chanagi mainten madidhera.
Thank you
Super 👌 sir 🙏 mane tumba chennagide medam kattidare e Tara kattabeku
Thank you 😊
ತುಂಬಾ ಚೆನ್ನಾಗಿದೆ ಮೇಡಂ
Thank you
Thanks mam🙏🏻. Very nice of u. Thank you bhagya tv
Thank you 😊
ಮನೆ ತುಂಬಾ ಚೆನ್ನಾಗಿದೆ, ಇದು 700 ಸ್ಕ್ವೇರ್ ಫೀಟ್ ಅಲ್ಲಿ ಕಟ್ಟಿದ ಮನೆ ಅನಿಸೋ ಹಾಗಿಲ್ಲ, ಮನೆಯಂತೂ ತುಂಬಾ ಅದ್ಭುತವಾಗಿ ಕಟ್ಟಿದ್ದಾರೆ 700 ಫೀಟ್ನಲ್ಲಿ ಒಳ್ಳೆ ಪ್ಲಾನ್ ಮಾಡಿ ಕಟ್ಟಿದ್ದಾರೆ ಇಂಟೀರಿಯರ್ ಡಿಸೈನ್ ತುಂಬಾ ಚೆನ್ನಾಗಿದೆ. ಒಂದು ದೊಡ್ಡ ಅಳತೆಯ ಮನೆ ನೋಡಿದ ಹಾಗೆ ಅನಿಸುತ್ತದೆ. ಸುಮಾ ಅವರು ಅದ್ಭುತ ವಿವರಣೆ ಮಾಡಿದ್ದಾರೆ, ಭಾಗ್ಯ ಟಿವಿ ತಂಡದವರಿಗೂ ಧನ್ಯವಾದಗಳು.
Thank you Manjunath Sir😊
Thank you ತಮಗೂ ಧನ್ಯವಾದಗಳು
Thank you so much for this brilliant explanation to clear our doubt ,kudos to bhagya tv and suma manjunath
Very very beautiful house well planed
Thank you so much 😊
Nanu 865 duflex hegappa kattodu chikkadu baratte sale madi bere thokoloda anta edde ega kushi aitu .. next year we will build house.thank you lots
Very good home I like mam
Thank you 😊
Thumba kushi ayitu sir nim home tour and detail thilsidakke
Welcome
Beautiful and peaceful house thank you madam
Super agide nima Mane sister v nice home 👌👌👌👌👌👌👌
Thanks sir super ede Danuya vada sir
Very good and beautiful house
Welcome
Hi sir navu construction shuru madbeku namma mejorment kuda same ide
e plan nodidmele nanantu nivu kotta alathe prakara note madi ittukondidini namm mane ide tara kattustivi sir nimge mattu madamge estu thanks eludru saladu sir tumba chanagi explain madidira navu 2 bedroom center nalli wash room mado plan ittu but room chikkadagutte anta confustion nalli idvi e video nodi tumba tumba kushi agide thank you so much sir 🙏🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🤝🤝🤝
Super good planing👌👌👌
Ma'am, really loved everything about the interior design . Please tell the company name so that we people could consult them to experience such heaven.
I am really waiting for this house measurement video.when I will see interior design
Really inspiring.....
This site measurement is 30 x 30 =900, not 700 sft site. Out of 900, 700 is builtup. Overall really good and beautiful home
Thanks for this video sir it helps us lot👌👍
Super medam mane thumba neetagi sundaravagi, maintenance madiddira,
Thank you so much 😊
Nice interiors set up..
Thank u so much. nice planning sir & medam
Welcome
ತುಂಬಾ detail ಆಗಿ ಹೇಳಿದಿರಿ sir 👍
Thank you
In 2BHK house One Extra Toilet should be provided as an Emergency Toilet, will be helpful in some Situations.
very very like it voice will very sweat
Very nice ma
💯🌹💐👌👌👌💐🌹ಮನೆಯೆ ಮಂತ್ರಾಲಯ ಮನಸೇ ದೇವಾಲಯ 👏👏👏
Mam. nimma mane thumba channagi kattidira. Devaru nimage oleyadannu madali nimma family ge. ondu request nimmali, nimma maneya nakshe drawing nalli thorisidare namagu e reethi mane kattisabahudu annuva ashe.
Thanks mam.
ಸೂಪರ್ ಆಗಿದೆ ಸರ್ ನಾನು ಮನೆ ಕಟ್ಟಿದಿನಿ ಆದರೆ ತಂಬಾ ದೊಡ್ಡದಾಯ್ತು 43/31
I loved ur house too much u r so sweet ur smile is super god bless u n ur family
Thank you so much 😊
Madam ur house plan drawing
ಮೇಡಂ ನಿಮ್ಮ ಮನೆ, ತುಂಬಾ ಚೆನ್ನಾಗಿದೆ ಮನೆಗಿಂತ ನೀವು ಮಾಡಿರೋ ಡೆಕೋರೇಷನ್ ಹಾಗೂ ಉಪಯೋಗಿಸಿರುವ ವಸ್ತುಗಳು ತುಂಬಾನೇ ಇಷ್ಟ ಆಯ್ತು ಗೃಹಿಣಿ ಎಂದರೆ ನಿಮ್ಮ ತರ ಇರಬೇಕು ಮನೆಯ ಅಲಂಕಾರದಲ್ಲಿ ನೀವು ಸೂಪರ್ ಆಗಿ ಮಾಡಿದ್ದೀರಾ ಆದರೆ ನಿಮ್ಮ ಮನೆಯ ಟೋಟಲ್ ಮೆಜರ್ಮೆಂಟ್ 966 ಸ್ಕ್ವಯರ್ ಫೈಟ್ ಇದೆ ಹೇಗೆಂದರೆ 28×28=784 ಗೋಡೆಗಳು ಸೇರಿ ನೀವು ಗೋಡೆ ಬಿಟ್ಟಿದ್ದೀರಿ ಹಾಗೂ ಕಾರಿಡಾರ್ ಮತ್ತು ಯುಟಿಲಿಟಿ ಅದು ಬಂದು 26×4 and 26×3 total 182 ಆಗುತ್ತದೆ ಹೌದಲ್ಲವೇ ಜೊತೆಗೆ ನಿಮ್ಮ ಸ್ಟೇರ್ ಕೇಸ್ ಲೆಕ್ಕಕ್ಕೆ ಬಂದಿಲ್ಲ ,ಏಕೆಂದರೆ ನಮ್ಮ ಮನೆಯ ಸ್ಕ್ವಯರ್ ಫೈಟ್ ಕೂಡ 20×35=700 ಆದರೆ ನಿಮ್ಮಷ್ಟು ದೊಡ್ಡದಾಗಿ ಕಾಣುತ್ತಿಲ್ಲ
Thank you so much 😊
Really great idea and beautiful house 🏠😍👌 and thanku for responding all people's recommended to show utility with all measurements 🥰🥳🥳👌👌👌👌👌
Each and every person we can't tell individually that's why we made one more video thank you so much 🙏
Thank you so much 😊
Super planning madam
Suma nimagu nim family gu danyavadagalu haagu girish sir gu namaste maneyannu innomme torisiddakke god bless u
Thank you so much Raghu avre😊
Ok mam nim mane nodi thumba kushi ayithu god bless u mam
Thank you
Thank you for detailed home tour. Best wishes for upcoming videos.
Good job. Thank you for showing with measurements
Beautiful ನಾನು ಫಿದಾ ಆದೆ
Thank you 😊
Vry beautiful house...
Super. Fantastic
Madam. Ur. House
Thank you
Home is small also it looks beautiful
Yes sir thank you
ಸುಂದರವಾದ ಮನೆ💓💓
ಮನೆ ತುಂಬಾ ಚೆನ್ನಾಗಿದೆ total cost yestu heli
Beautiful House madam
Good planning looking very beautiful small palace thank you
Welcome
@@bhagyatvvlogs ಅಮೌಟ್ ಎಸ್ ಟು ಹಾಗಿದೆ ಅಂತ ತಿಳಿಸಿಲ್ಲ
Everybody got confused because, firstly they didn't mention site measurements, secondly they have shown four floor buildings. I think everything is clear. Next time avoid the same mistakes.
Thank you sir
Very nice house
Very nice & need the English subtitle
Wow beautiful 🥰
👌👌planning .
ಮೊದಲು ಮನೆಯ ಉದ್ದ, ಅಗಲ ಮತ್ತು ಕೊಠಡಿ ಗಳ ಉದ್ದ ಅಗಲ ಹೇಳಿ. ಸೌಂದರ್ಯ ಮನೆ ಕಟ್ಟಿಸುವವರಿಗೆ ಬಿಡಿ.
Sir Flooring details missed.. Suma medum which granite used for ure House..
Good job sir I impressed
Thank you
Super mane
Beautiful home
Really very nice house
ನಮಸ್ಕಾರ ಸಾರ್.. ಈ ಮನೆ ಪ್ಲ್ಯಾನ್ ತುಂಬಾ ಚೆನ್ನಾಗಿದೆ ಸಂತೋಷ..
ಜನ ಕಿತ್ತೋದ್ ಸೀರಿಯಲ್ ಸುಳ್ಳು ಸುಳ್ಳು ನ್ಯೂಸ್ ಚಾನೆಲ್ ನೋಡಿ ಬೇಜಾರ್ ಆಗಿ ನಾವು ಯುಟ್ಯೂಬ್ ನೋಡ್ತಾ ಇದ್ದೀವಿ ಇದರಲ್ಲೂ ವಿವ್ಸ್ ಹೆಚ್ಚಾಗಿ ಮಾಡಿಕೊಳ್ಳೋಕೆ ಸುಳ್ಳು ಮಾಹಿತಿಗಳೇ ಕೊಟ್ಟು ಜನರನ್ನು ಯಾಮಾರಿಸ ಬೇಡಿ.. ಮೊದಲು 700 ಅಡಿಗಳ ಮನೆ ಎಂದು ಖುಷಿಯಾಗಿ ಇತ್ತು..
ಮುಂದೆ ಪ್ಯಾಸೇಜ್ ಸ್ಟೇರ್ಕೆಸ್ ಅಕ್ಕಾ ಪಕ್ಕಾ ಯುಟಿ ಲಿಟಿ ಎನ್ ಪಕ್ಕಾ ಸೈಟ್ ನಲ್ಲಿ ತಗೋಳೋದ..
ಇದು ಹೆಚ್ಚು ಕಮ್ಮಿ 1000/1100 ಅಡಿಗಳ ಮನೆ..
ಆದರೂ ನಿಮ್ಮ ವಿವರಣೆ ಜನರ ಗೊಂದಲ ನಿವಾರಣೆ ಮಾಡಿದ್ದೂ ಸಂತೋಷ..
ನಿಸ್ವಾರ್ಥವಾಗಿ ನಮ್ಮ ಪ್ರಯತ್ನ ನಾವು ಮಾಡಿದ್ದೇವೆ ಧನ್ಯವಾದಗಳು
Very impressed
Small house Mansu doddadu good luck madam& sir
Super home👍
Thank you sir
if u dt mind total imp point is house budget estu aytu including pop desighn also
Organised home 🏡 💕
Yes