ಅಪ್ಪ ನಿನ ಕರದಲ್ಲಿ ನಾನು || Appa Nin Karadali Jesus kannada song // Ps Prakash Halmidi

Поделиться
HTML-код
  • Опубликовано: 18 окт 2024
  • Thank you so much for watching
    song lyrics in kannada
    ಅಪ್ಪಾ ನಿನ್ ಕರದಲ್ಲಿ ನಾನು
    Gm. F
    ಜೇಡಿ ಮಣ್ಣಾಗಿರುವಾಗ
    Dm. C
    ಆ ಜೇಡಿ ಮಣ್ಣಲ್ಲಿ ನೀನು
    Gm. F
    ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ
    F. Bb
    ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
    Gm. C. F
    ಆರಾಧಿಪೆ ನಿನ್ನನ್ನಾರಾಧಿಪೆ
    F. Bb
    ಆರಾಧನೆ ನನ್ ಯೇಸಯ್ಯಾ
    Gm. C. F
    ಕೊಂಡಾಡುವೆ ನನ್ ಯೇಸಯ್ಯಾ
    F. Gm
    1. ಕಟ್ಟಲ್ಪಟ್ಟ ಕತ್ತೆಯಾದ ನನ್ನ
    C. F
    ಬಿಡಿಸಿ ಕರೆದಿರುವೆ ನೀನು
    Dm. Gm
    ನಿನ್ನನ್ನು ಹೊತ್ತು ಸಾಗುವಂತೆ
    C. F
    ನನ್ನನ್ನು ಉಪಯೋಗಿಸಿರುವೆ
    2. ತಪ್ಪಿ ಹೋದ ಮಗನಂತಿದ್ದೆ
    ಎಲ್ಲವನ್ನೂ ಕಳೆದುಕೊಂಡು ಬಂದೆ
    ನನ್ನೆಲ್ಲಾ ತಪ್ಪುಗಳ ಕ್ಷಮಿಸಿ
    ಮತ್ತೆ ಮಗನ ಸ್ಥಾನವನ್ನೆ ಕೊಟ್ಟೆ
    Visit our channel for more videos

Комментарии • 1