Love this reporter, amazing presentation and super clean interview. No garbage, no traps simple questioning. He matches western way of questioning. Journalists, take notes! this is how you interview.
@@karthikarthik3282 sari avr over confidence inda life jacket hakondilla antane itkoli. Life boat yakrililla, swimming baroru yake irlilla?? Vijay matra yaake hakonda jacket?
The host is really good. No unnecessary talks and interruptions. Allows Ravivarma to speak. News on this channel is also reported well without any exaggeration
ದಯವಿಟ್ಟು ನಮ್ಮ ಮೇಲೆ ಕ್ಷಮೆಯಿರಲಿ dr. ರವಿವರ್ಮ ಸಾರ್..ಮಾಸ್ತಿಗುಡಿಯಲ್ಲಿ ಅದ ದುರ್ಘಟನೆ ಬಗ್ಗೆ ನಾವು ನಿಮ್ಮ ಮೇಲೆ ತಪ್ಪು ತಿಳಿದುಕೊಂಡು ಇದ್ದೀವಿ....ಈ ಸಂದರ್ಶನ ನೋಡಿ ಸತ್ಯ ತುಳಿತು....ಶುಭವಾಗಲಿ ನಿಮ್ಗೆ.... ನಿಮ್ಮ ಹೆಸರು ಇನ್ನು ಎತ್ತರಕ್ಕೆ ಬೆಳಯಲಿ....
@@Vaishakh1894 The least they could do was check if the motor boats were in working condition before the stunt could take place. They could have easily saved everyone’s lives. The movie team has been very negligent.
I remember that day, ಕಾಲೇಜಯಿಂದ ಕೆಮಿಸ್ಟ್ರಿ test ಮುಗಿಸಿ ಬಂದ, tv ಹಾಕಿದ್ದೆ ದುನಿಯಾ ವಿಜಿ ಅಳ್ತಾ ಇದ್ರೂ ನಾನು ಏನಾಯ್ತು ಅಂತಾ ನೋಡ್ತೀನಿ ಪಾಪ ಅನಿಲ್ ಉದಯ್ ಅವರು ಬಗ್ಗೆ ಗೊತ್ತಾಯ್ತು, full day tv ಮುಂದೆನೇ ಕೂತಿದ್ದೆ ಮತ್ತೆ ಬದುಕಿ ಬರ್ತಾರೆ ಅಂತಾ 💔💔😔😔😔😢😢😢😢😢😢😢
ನಿಮ್ಮ ಸಂದರ್ಶನ ತುಂಬಾನೆ ಇಷ್ಟ ಆಯ್ತು ಸರ್. ಅನಿಲ್ ಮತ್ತೆ ಉದಯ್ ಸರ್ ರವರ ಸಾವಿಗೆ ಏನು ಕಾರಣ ಅನ್ನೊದನ್ನ ಸವಿವರವಾಗಿ ತಿಳಿಸಿದ್ದಿರಿ. ಆದರೆ We Miss You To Legend Fighters 💪💪. ಮತ್ತೆ ನಿಮ್ಮ ಸಂದರ್ಶನದ ಸ್ಥಳ ತುಂಬಾ ಚೆನ್ನಾಗಿದೆ ಸರ್ ಹಾಗೂ ಆಂಕರ್ ಸರ್ ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ 🙏
nice sir, very open talk , genuine talk , honest and humble person , you have done so much for anil and uday fly too .. great .. problem is that ppl judge only hearing from one side
Ravivarma Sir, We respect you and your contribution towards cinema industry. This was a wonderful interview and it divulges the truth behind the bad incident. All the very best, Sir.
He is an action Director , not any assistant .If his conditions are not met for the sequence , he shouldn't have agreed to proceed for the sequence . Since he is the action director , he is the right person to analyze the risks . If people didn't listen to him .He should have refused to continue .This what makes him a professional
The way of stunts made by Ravi Verma its really very fabulous Buy the way of making interview of Artists I think everybody should learn from Somanna maachimada Really his way of talking nice
ನೀವು ಮಾತನಾಡುವುದನ್ನು ನೋಡಿದರೆ ನಿಮ್ಮಿಂದಲೂ ತಪ್ಪಾಗಿದೆ. ಫೈಟ್ ಮಾಸ್ಟರ್ ಆದ ಮೇಲೆ ತುಂಬಾ ಪ್ರೆಸ್ಕ್ಯಾಷನ್ ತಗೋಬೇಕು... ಪ್ರೊಡ್ಯೂಸರ್ ಡೈರೆಕ್ಟಾರ್ ಫೈಟ್ ಮಾಸ್ಟರ್ ಎಲ್ಲದರಲ್ಲೂ ತಪ್ಪಿದೆ.
All can talks negative but they knows what happened at present situation at shoot time..... Simply non sense people can speak but they cannot do anything in life...... You are a great indian stunt choreographer hatts off too you Ravi verma master... from Auto driver you have came for this position means its not a easy word.... Your hardwork makes a success keep Rocking one and only stunt master Dr. Ravi verma....
First time Ivr point of view inda nodtidvi... yavatuu yavde vishyanu full gotilde obranna villain madbardu... thank you for opening up ravi varma sir🙏🏻
ರವಿವರ್ಮ ಸರ್ 🙋🌹💐 ಹೇಗಿದೀರಾ ಸರ್ ಸರ್ ಆ ಕೆಟ್ಟ ಘಟನೆಯಿಂದಾ ನಿಮ್ಮ ಮೇಲೆ ವಿಜಯ್ ಸರ್ ಮೇಲೆ ತುಂಬಾ ಸಿಟ್ಟು ಇತ್ತು ನಂಗೆ ತಪ್ಪು ತಿಳ್ಕೊಂಡಿದ್ದೆ sorry sir ಅದಕೆ ಹೇಳಿದ್ದು ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡು ಅಂತಾ.... ಇದು ಸತ್ತೋರದ್ದೇ ತಪ್ಪು 6 ಪ್ಯಾಕ್ ಎಫೆಕ್ಟ ಅಂತಾ ಇವತ್ತೇ ಗೊತ್ತಾಗ್ತಿದೆ ನಂಗೆ........ ಸರ್ ನೀವು ಸತ್ಯವನ್ನಾ ತುಂಬಾ ಲೇಟಾಗಿ ಹೇಳ್ತಾ ಇದಿರಾ ಯಾಕೆ ಸರ್ 🙋♂️
ಯಾವುದೇ ವಿಷಯದಲ್ಲೇ ಆಗ್ಲಿ ನಮ್ಗೆ confidence ಇಲ್ಲ ಅಂದ್ರೆ ಬೇರೆಯವರ ಮಾತಿನ ಮೇಲೆ ಅಥವಾ ಬೇರೆಯವರ ಪ್ರಭಾವಕ್ಕೆ ಒಳಗಾಗಿ risk/ನಿರ್ಧಾರ ಗಳನ್ನ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು, risk ತೆಗೆದುಕೊಳ್ಳುವಾಗ ನಮ್ಗೆ ಅರಿವು ಇರಬೇಕು
ಸಾಹಸ ನಿರ್ದಶಕರ ಮಾತು ಕೇಳದ ಕಲಾವಿದರ ಜೋತೆ ನೀವು ಕೆಲಸ ಮಾಡಬಾರದು ಅವರು ಎಷ್ಟೇ ದೂಡ್ಡ ನಟರಾದರು ಅಷ್ಟೇ ಚಿತ್ರದ ನಿರ್ದೇಶಕನ ಮಾತು ಸಾಹಸ ನಿರ್ದೇಶಕನ ಮಾತು ಕೇಳದೇಯಿದ್ದರೇ ನೀವು ಆ ಕಲಸಕ್ಕೆ ಲಾಯಕ್ಕುಯಿಲ್ಲಾ ಅಂತ ಅರ್ಧ ,ನಟರು ಸಹ ತಮ್ಮ ಅಹಃ ಬಿಟ್ಟು ನೆಟಿಸುವುದು ಸೂಕ್ತ ಎಚ್ಚರದಿಂದ ಇದ್ಗರೇ ಕಲಾವಿದರ ಅಮೂಲ್ಯವಾದ ಜೀವಗಳು ಉಳಿಯುತ್ತವೆ 😞😞😞😞
This is how an Interview should be. Congratulations to Anchor wonderful job
ಸಂದರ್ಶನ ಜಾಗ ತುಂಬಾ ಚೆನ್ನಾಗಿದೆ ನನಗೆ ನಮ್ಮ ಮನೆ ಪರಿಸರ ನೆನಪಾಯಿತು.ರವಿವರ್ಮ ಪಾಪ ಒಳ್ಳೆ ಮನುಷ್ಯ
Yes
Ravivarma 👌👌👌
Love this reporter, amazing presentation and super clean interview. No garbage, no traps simple questioning. He matches western way of questioning. Journalists, take notes! this is how you interview.
Yes. You are absolutely right.
Good interview
Well said bro
Somanna machimada
ಈ ಸಂದರ್ಶನ ನೋಡಿದ ನಂತರ ನನಗೆ
"ಕೇಳಿದ್ದು ಸುಳ್ಳಗಬಹುದು ನೋಡಿದ್ದು ಸುಳ್ಳಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು " ಹಾಡು ನೆನಪಾಯಿತು
Curect sir
Papa ravisir enu thapp madila alli nadedhidhhu over confidence
@@karthikarthik3282 yen neene alli erohag heltiyalla guru... ovr confidence villains ge edre evnen madtidaa jeeva oguthe beda antha stop madbekithu thu gubbal baddethave..think practical
@@karthikarthik3282 sari avr over confidence inda life jacket hakondilla antane itkoli. Life boat yakrililla, swimming baroru yake irlilla?? Vijay matra yaake hakonda jacket?
Ravi varma sir astondh helthidharala evru kelbekala kelilla andre en madthare
ರವಿವರ್ಮ ಅವರೇ ಒಳ್ಳೇದಾಗ್ಲಿ ನಿಮಗೆ, 💐💐💐💐
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೇಳಿ ಕೊಳ್ಳುತ್ತೇನೆ..🙏
ತಿಳಿಯದೆ ಮಾಡಿದ ತಪ್ಪು, ಬಾರದ ಲೋಕಕ್ಕೆ ಇಬ್ಬರ ಪಯಣ, ಬದುಕಿರುವವರಿಗೆ ಜೀವನ ಪೂರ್ತಿ ಬದುಕಿದ್ದು ಬದುಕಲು ಬಿಡದ, ಮರೆಯಲಾಗದ, ಸಹಿಸಲಾಗದ ನೋವು 🙏 ಸಾವು ಸತ್ಯ ನೋವು ನಿತ್ಯ ☹️☹️☹️☹️
12:28 ಸುದೀಪಣ್ಣ ❤❤❤🙏🙏
Ambrish n sudeep❤️ industry li yar kastdal idru avrig nillavru👍
Supperb
@12:20 Sudeep and Ambarish. 🙏❤️
ಆ ಡಬ್ಬ ಮೂವಿಗೆ ಆ ಸೀನ್ ಬೇಕಿತ್ತಾ
Exactly ...dabba Andre dabba movi kappu kariyanige movi bere kedu .
Again avana voice dialog artha agalla nungi nungi mathadthani drinks madidavana hage .
2d 2d marriage bere
2 jeeva dharmakke hoeitu..
Dabba Director Nagshekhar...awane Yella nodkobekagiddu
@@ilovemyindia4590 avn dodd kudka, slum rowdy... kudka inneng mathadtane
Guru dabba movie alla guru .....nannanta kittogiro nan makkalu nodtare aste movie na !!!!! Tuuuuuu 150rs loss aytu nandu.......!!!!
The host is really good. No unnecessary talks and interruptions. Allows Ravivarma to speak. News on this channel is also reported well without any exaggeration
ಸತ್ತು ಹೋದವರನ್ನು ನೇರವಾಗಿ ನೋಡಿದ ನೀವು ಪ್ರತಿದಿನವೂ ಆ ನೆನಪಲಿ ಅದೆಷ್ಟು ಸತ್ತಿರಬಹುದು.
😭😭
My fvrt fight master... 💥💥💥
R u hero🤣🤣🤣?
@@vinayb9509 😂😂
We love u...nim future tumba chennagiratte..RV...nice interview..somanna sir this is best interview....
ಅನಿಲ್ ಮತ್ತು ಉದಯ್ ರವರ ಆತ್ಮಕ್ಕೆ ಶಾಂತಿ ಸಿಗಲಿ.🙏🙏
One of the best interviews 🙏💛❤
Pack ಗಳು ತೋರಿಸಕ್ಕೆ ಹೋಗಿ, pack ಆಗ್ಬಿಟ್ರು... Never compromise safety. Good to know you have helped their families.
ನಮ್ಮ ಡಿ ಬಾಸ್ ನೀವು ನಮ್ಮ ಬಾಸ್ 🙏🙏🙏🙏
Sir ನಿಮ್ಮ ಬೇಜವಾಬ್ಧಾರಿ ಇಂದ ಹೆರಡು ಜೀವನೇ ಹೊಯ್ತು 😔😔😔
ಛೇ
ಆ ಸಮಯದಲ್ಲಿ
ನಿಮಗೆ ಎಲ್ಲರೂ ಕೊಲೆಗಾರ ಅಂದ್ ಬಿಟ್ರು.. 😞😞😞😞
ದಯವಿಟ್ಟು ನಮ್ಮ ಮೇಲೆ ಕ್ಷಮೆಯಿರಲಿ dr. ರವಿವರ್ಮ ಸಾರ್..ಮಾಸ್ತಿಗುಡಿಯಲ್ಲಿ ಅದ ದುರ್ಘಟನೆ ಬಗ್ಗೆ ನಾವು ನಿಮ್ಮ ಮೇಲೆ ತಪ್ಪು ತಿಳಿದುಕೊಂಡು ಇದ್ದೀವಿ....ಈ ಸಂದರ್ಶನ ನೋಡಿ ಸತ್ಯ ತುಳಿತು....ಶುಭವಾಗಲಿ ನಿಮ್ಗೆ.... ನಿಮ್ಮ ಹೆಸರು ಇನ್ನು ಎತ್ತರಕ್ಕೆ ಬೆಳಯಲಿ....
My fvt anchor ❤️...somanna machivada sir😍💐
ಇವರುಗಳು ಮಾಡೋ ತಲೆ ಬುಡ ಇಲ್ಲದ ಸಿನಿಮಾಗಳಿಗೆ ಇಬ್ಬರು ಬಲಿ,ಆ ಸಿನಿಮಾ ಕೂಡ ಓಡಲಿಲ್ಲ ಚೆನ್ನಾಗಿಲ್ಲ ಫ್ಲಾಪ್ ಆಯ್ತು
Best movie
@@user-mk2bi1ps5l yes oscar nominated movie MG
Exactly!! We really don't need so many movies.
@@KAARTHIKROSHAN ya Allah? Ur prophet?
Cinima madidru ivaralla bolimakla comments madoku munche sariyag yochne madu
12:00 Sudeep kiccha boss❤❤❤❤❤
ಪಾಪ ಒಳ್ಳೆಯ ವ್ಯಕ್ತಿ, ವ್ಯಕ್ತಿತ್ವ ❤
I feel this jump was unnecessary in that climax fight.
I feel the film is unnecessary.... Complete disgrace....
@@Vaishakh1894 true
Director is lkb
@@Vaishakh1894 The least they could do was check if the motor boats were in working condition before the stunt could take place. They could have easily saved everyone’s lives. The movie team has been very negligent.
@@Vaishakh1894 exactly... ivra dabba flop movie gaagi ibra jeeva thegudru... swimming baralla anta gotthitthante, aadru safe gaurd haakilla, six pack kaanalla anta... yen tagand hodibeku ivrige... yaav pack thorsudru flop aa film... sumne jeeva thegudru...
ಚಿತ್ರರಂಗದ ಎಲ್ಲರಿಗೂ ಬೆಂಬಲವಾಗಿ ಶಕ್ತಿಯಾಗಿ ಅಂಬರೀಶ್ ಅಣ್ಣ ಇದ್ರು.
Truth is never ever die.... Some happens were make us inner strong
If we tell the truth people don't accept it.
Don't worry Ravivarma 🥰sir all your fans are always with you with lot of support💪💪 . Stay blessed 😍
12:18 hatsoff good hearted person 👏👏👏
I remember that day, ಕಾಲೇಜಯಿಂದ ಕೆಮಿಸ್ಟ್ರಿ test ಮುಗಿಸಿ ಬಂದ, tv ಹಾಕಿದ್ದೆ ದುನಿಯಾ ವಿಜಿ ಅಳ್ತಾ ಇದ್ರೂ ನಾನು ಏನಾಯ್ತು ಅಂತಾ ನೋಡ್ತೀನಿ ಪಾಪ ಅನಿಲ್ ಉದಯ್ ಅವರು ಬಗ್ಗೆ ಗೊತ್ತಾಯ್ತು, full day tv ಮುಂದೆನೇ ಕೂತಿದ್ದೆ ಮತ್ತೆ ಬದುಕಿ ಬರ್ತಾರೆ ಅಂತಾ 💔💔😔😔😔😢😢😢😢😢😢😢
Same brother
ಹೌದು. ನಾನೂ ಕೂಡಾ. ಪಾಪ
His word and frustration looks true . And how people put their mistake on others...
And people who want to make it live was real idiots should be punished
Really great God bless you🙏🙏🙏❤❤❤
Ravi verma ur gem of a person keep up ur good work
ನಿಜವಾಗುಲು ನಿಮ್ಮ ಮಾತು ತುಂಬಾ ಮಾನ್ಸಿಗೆ ತಾಗಿದೆ... but your realy ಫೈಟ್ ಮಾಸ್ಟರ್ 🙏
It really mam
@@goldencolours701 yes
How r u mam
@@goldencolours701 fine pa
Medam nem channel nodtha eirthene very good mam
ನಿಮ್ಮ ಸಂದರ್ಶನ ತುಂಬಾನೆ ಇಷ್ಟ ಆಯ್ತು ಸರ್. ಅನಿಲ್ ಮತ್ತೆ ಉದಯ್ ಸರ್ ರವರ ಸಾವಿಗೆ ಏನು ಕಾರಣ ಅನ್ನೊದನ್ನ ಸವಿವರವಾಗಿ ತಿಳಿಸಿದ್ದಿರಿ. ಆದರೆ We Miss You To Legend Fighters 💪💪. ಮತ್ತೆ ನಿಮ್ಮ ಸಂದರ್ಶನದ ಸ್ಥಳ ತುಂಬಾ ಚೆನ್ನಾಗಿದೆ ಸರ್ ಹಾಗೂ ಆಂಕರ್ ಸರ್ ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ 🙏
Death reasons: miscommunication, Overconfidence, Underpreperation, lack of experience, completely relying on god.
Negligency 😢😢
ಅತಿಯಾದ ಉತ್ಸಾಹ,ಹಣೆಬರಹ,ಸಮಯ ಇಷ್ಟೇ
ಈ ದುರಂತದ ಬಗ್ಗೆ ಅಂದು ಸಂಪೂರ್ಣವಾದ ತನಿಖೆ ಆಗ ಬೇಕಾಗಿತ್ತು
Rn tanike?
@@prasannaik8604 w
En madevaa ninu dodda hucha ninu
Video of realisation. I feel repentance about our judgement about ravivarma sir. We should make penance by sharing this video to everyone.
Thank you for clarification. Good luck sir
Duniya vijay build up kodoke..............avr ibru sathru.
Lee sule magne duniya Vijay tappalla Kano bolimagne sandharbadu tappu
ಬೆಸ್ಟ್ of luck ರವಿವರ್ಮ ಸಾರ್👌👍
12:28 boss kichcha sudeep
Best interview 🔥🔥🔥
12.30 Kiccha Sudeep ♥️Namm boss yellaargu help maadthaare but nodor Sariyaag nodbeku, preethsorige gotthu Ivanentha sampatthu😍🤗😘
Last darshan D Bos❤️ and Kicchh❤️
ತುಂಬಾ ನೋವಾಗುತ್ತೆ ನೆನಪಿಸಿಕೊಂಡರೆ ಮರೆಯಲಾರದ ಮಾಣಿಕ್ಯಗಳು. ಐ ಮಿಸ್ ಯು ಅನಿಲ್ ಉದಯ್ ಸರ್ 😂😂😂😂😂
Yak magtiyo
Yak nagti pa
2satre kushiyaguttha bolimagne
Sule magane 😂😂😂
ನಿಜವಾಗಿಯೂ ನೀವು ನಿಮ್ಮ ಜವಾಬ್ದಾರಿಯನ್ನು ಮಾಡಿದ್ದೀರಿ ಸರ್ 🙏
Im sorry Ravi Varma sir Nanu tappagi tilkonde I'm really sorry
Evn me sorry sir.... 🙏🙏🙏
I am also brother
Same here
Hiii
after issue ,explanation can give e easily.but he is the one responsible person as a stunt director
nice sir, very open talk , genuine talk , honest and humble person , you have done so much for anil and uday fly too .. great .. problem is that ppl judge only hearing from one side
We are really 💯 love you Anil and Uday forever ❤️ and industry will miss u both,RIP 😢 to the beautiful souls🙏
ರವಿವರ್ಮ ಸರ್ ಭಾರತೀಯ ಚಿತ್ರರಂಗದ ಅತ್ಯುತ್ತಮ ಸ್ಟಂಟ್ ಮಾಸ್ಟರ್ ಗಳಲ್ಲಿ ನೀವು ಒಬ್ಬರು ಸರ್ ..
12:51 we could see little tears while he was confessing
Plz don't blame him, blindly 🙏🙏...
Watch full interview
Blame madlbeku without precuation cinema beka duniya Vijay save yke madilla lot of question remaining
@@chemicalworld5873 it's accident ,not did by intentionally ...
Great episode 👍
Ravivarma Sir, We respect you and your contribution towards cinema industry. This was a wonderful interview and it divulges the truth behind the bad incident. All the very best, Sir.
He is an action Director , not any assistant .If his conditions are not met for the sequence , he shouldn't have agreed to proceed for the sequence . Since he is the action director , he is the right person to analyze the risks . If people didn't listen to him .He should have refused to continue .This what makes him a professional
Uday Anil Vijay disided to fall
With there own risk
Super clean interview 👌👌
The way of stunts made by Ravi Verma its really very fabulous
Buy the way of making interview of Artists I think everybody should learn from Somanna maachimada
Really his way of talking nice
ಅದು ಸೀನ್ ಮಾಡಬೇಡದ್ದಿತ್ತು ಸರ್....😔😔
ಉದಯ & ಅನೀಲ ಅಣ್ಣ ಮಿಸ್ ಯು ಅಣ್ಣದಿಂರಾ.....😢😢😢😢
14:48 jaggesh sir
When times goes bad even god leave our hands
Now true face reveled...don't worry sir now u will be back as before. Everyone will support u
God bless you 🙂 Ravi 🙏 sir
Kiccha ❤️❤️
ನೀವು ಮಾತನಾಡುವುದನ್ನು ನೋಡಿದರೆ ನಿಮ್ಮಿಂದಲೂ ತಪ್ಪಾಗಿದೆ. ಫೈಟ್ ಮಾಸ್ಟರ್ ಆದ ಮೇಲೆ ತುಂಬಾ ಪ್ರೆಸ್ಕ್ಯಾಷನ್ ತಗೋಬೇಕು... ಪ್ರೊಡ್ಯೂಸರ್ ಡೈರೆಕ್ಟಾರ್ ಫೈಟ್ ಮಾಸ್ಟರ್ ಎಲ್ಲದರಲ್ಲೂ ತಪ್ಪಿದೆ.
One of the good interview by asking nice questions. Keep up the good work.
ಉದಯ್ ಮತ್ತು ಅನಿಲ್ ಸದಾ ನೆನಪು
Six pack ತೋರಿಸಲಿ,ಆದರೆ ಲೈಫ್ ಜಾಕೆಟ್ ಹಾಕಿಸಿ, ಗ್ರಾಫಿಕ್ಸ್ ಮಾಡಿಸಬಹುದಾಗಿತ್ತು,ಅನ್ಯಾಯ ಸರ್.
Graphic nali reality barala
Skip madde video noodoo tukaali
Safety pricoution thagolbahudithu
nettage matado idiot,tukali nenu.nanu ninage helidna ? Ravivarmage helidre ningenu Uri?
Le guldu nan enu msg madidini modlu odo aml riply madu thumba ketdagi mathadokke nanagu baruthe s magane
Good job brother ..... this interview open the full story of that bad situation...... tq sir..
Sudeep sir mathu ambi sir nimge olledu madavre nimge olledu agli
Vidhi anta ondu irutte, its above all 💫
All can talks negative but they knows what happened at present situation at shoot time..... Simply non sense people can speak but they cannot do anything in life......
You are a great indian stunt choreographer hatts off too you Ravi verma master... from Auto driver you have came for this position means its not a easy word.... Your hardwork makes a success keep Rocking one and only stunt master Dr. Ravi verma....
Super ravi varma sir i respect you
Really So Sad Ravi ... Good Day will be there for handworker's .. don't worry .... Yes Hemmeya Kannadiga .. pls bring him to Week End with Ramesh
Wish you all the best Ravi Varma sir...you sound like a honest person...god bless you
First time Ivr point of view inda nodtidvi... yavatuu yavde vishyanu full gotilde obranna villain madbardu... thank you for opening up ravi varma sir🙏🏻
Master you're amazing person don't worry master God is there for you 🤴🙏🙏🙏🙏🙏🙏🙏🙏🙏🙏🙏🙏🙏
Nivu Helta irodu 100% Satyane sir ❤️❤️❤️
😢 emotional interview sir
ರವಿವರ್ಮ ಸರ್ 🙋🌹💐 ಹೇಗಿದೀರಾ ಸರ್
ಸರ್ ಆ ಕೆಟ್ಟ ಘಟನೆಯಿಂದಾ ನಿಮ್ಮ ಮೇಲೆ ವಿಜಯ್ ಸರ್ ಮೇಲೆ ತುಂಬಾ ಸಿಟ್ಟು ಇತ್ತು ನಂಗೆ ತಪ್ಪು ತಿಳ್ಕೊಂಡಿದ್ದೆ sorry sir
ಅದಕೆ ಹೇಳಿದ್ದು ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡು ಅಂತಾ....
ಇದು ಸತ್ತೋರದ್ದೇ ತಪ್ಪು 6 ಪ್ಯಾಕ್ ಎಫೆಕ್ಟ ಅಂತಾ ಇವತ್ತೇ ಗೊತ್ತಾಗ್ತಿದೆ ನಂಗೆ........
ಸರ್ ನೀವು ಸತ್ಯವನ್ನಾ ತುಂಬಾ ಲೇಟಾಗಿ ಹೇಳ್ತಾ ಇದಿರಾ ಯಾಕೆ ಸರ್ 🙋♂️
E interview bekitthu Thanks to Newsfirst
ನಾವು ಎಲ್ಲಾ ಗೊತ್ತು ಅಂತ careless madbardu.... ಅವತ್ತು ಎರಡು boat ಅಥವಾ ರೋಪ್ ಸ್ವಿಮ್ಮರ್ಸ್ ಇದ್ರೆ ಎರಡು ಅದ್ಬುತ ಕಲಾವಿದರು ಉಳಿತಿದ್ರೇನು😭😭😭
Ravi varma Sir ದೇವರು ಒಳ್ಳೇದು ಮಾಡ್ಲಿ ನಿಮ್ಮದು ದೊಡ್ಡ ಗುಣ 🙏🙏🙏🙏
Kichcha Sudeepa ❤️
ರವಿವರ್ಮ ಸರ್ ನಿಮ್ಮ ಬಗ್ಗೆ ಬಹಳಷ್ಟು ಜನರು ತಪ್ಪಾಗಿ ತಿಳಿದುಕೊಂಡಿದ್ದರು,ನಾನು ಸಹ ದಯವಿಟ್ಟು ಕ್ಷಮಿಸಿ
19:30 ge correct agi “Vinay guru ji” ya (kalata)pavada startu..oba kal swami nadkolo rethi ne nadkoddane
Kal Swamy anteya boli magne nayige uttida magane
Sule magane Akshay chappar boli magne
Wow thank you for clarifying news 1st
This is the true incident that we saw in shooting location☝️ it’s all about the negligence of that two
ಯಾವುದೇ ವಿಷಯದಲ್ಲೇ ಆಗ್ಲಿ ನಮ್ಗೆ confidence ಇಲ್ಲ ಅಂದ್ರೆ ಬೇರೆಯವರ ಮಾತಿನ ಮೇಲೆ ಅಥವಾ ಬೇರೆಯವರ ಪ್ರಭಾವಕ್ಕೆ ಒಳಗಾಗಿ risk/ನಿರ್ಧಾರ ಗಳನ್ನ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು, risk ತೆಗೆದುಕೊಳ್ಳುವಾಗ ನಮ್ಗೆ ಅರಿವು ಇರಬೇಕು
He is very hard worker...!!! Be happy 😊everything will goes good...!!!
ನಿಮ್ಮದು ಸೇರಿದಂತೆ ಎಲ್ಲರದು ತಪ್ಪಿದೆ ಬಿಡಿ ಸಾರ್
Lowdee producer🙄🙄. budget jasti antha avru prana ne oithu😭😭😭
Producer anil ye bro
Dadda Director Nagshekhar...awane Yella nodkobekagiddu
@@praveenpravi447 ಗುರು ಪ್ರೊಡ್ಯೂಸರ್ ಅನಿಲ್ ಅಲ್ಲ ಗುರು ಸುಂದರ್ P.ಗೌಡ್ರು
@@mixedmasalachanel.3648 anil kooda partner bro
ಸಾಹಸ ನಿರ್ದಶಕರ ಮಾತು ಕೇಳದ ಕಲಾವಿದರ ಜೋತೆ ನೀವು ಕೆಲಸ ಮಾಡಬಾರದು ಅವರು ಎಷ್ಟೇ ದೂಡ್ಡ ನಟರಾದರು ಅಷ್ಟೇ ಚಿತ್ರದ ನಿರ್ದೇಶಕನ ಮಾತು ಸಾಹಸ ನಿರ್ದೇಶಕನ ಮಾತು ಕೇಳದೇಯಿದ್ದರೇ ನೀವು ಆ ಕಲಸಕ್ಕೆ ಲಾಯಕ್ಕುಯಿಲ್ಲಾ ಅಂತ ಅರ್ಧ ,ನಟರು ಸಹ ತಮ್ಮ ಅಹಃ ಬಿಟ್ಟು ನೆಟಿಸುವುದು ಸೂಕ್ತ ಎಚ್ಚರದಿಂದ ಇದ್ಗರೇ ಕಲಾವಿದರ ಅಮೂಲ್ಯವಾದ ಜೀವಗಳು ಉಳಿಯುತ್ತವೆ 😞😞😞😞
When We Correct Automatic The God Will Bless Us 🙏
ಜೀವನದಲ್ಲಿ ನಂಬಿಕೆ ಅನ್ನೋದು ಅತೀ ಮುಖ್ಯ.
ಆದರೆ ಯಾರನ್ನು ನಂಬಬೇಕು?
ಅನ್ನೋದೇ ಯಕ್ಷ ಪ್ರಶ್ನೆ...
Yes today revel true story'about last instead ... But I really appreciate u Ravi sir
ravi varma sir said truth The way of stunts made by Ravi Verma its really very fabulous
ಕನ್ನಡ ಚಿತ್ರರಂಗದ ದೇವರು ಅಂಬಿ ಅಣ್ಣ