ಕುರಿ ಮೇಕೆಗೆ - ಶೀಘ್ರ ಬೆಳವಣಿಗೆಯ Hedge Lucerne

Поделиться
HTML-код
  • Опубликовано: 2 янв 2025

Комментарии •

  • @radhakrishnamm6974
    @radhakrishnamm6974 Год назад +6

    ನಿಮ್ಮ ನಿರೂಪಣೆ ತುಂಭ ಚೆನ್ನಾಗಿದೆ. ಇದರಲ್ಲಿ ಸ್ಪೀಡ್ ಆದಾಗ ಕೆಲವು ಶಬ್ದ ಹಾಗೂ ವಿವರಣೆಗಳು ಬಿಟ್ಟುಹೊಗುವುದ್ರಿಂದ ಕನ್‌ಫ್ಯೂಶನ್ ಎಂದಾಗುತ್ತದೆ. ಆದ್ದರಿಂದ ನಿಮ್ಮ ಮಾತುಗಳು ಸ್ವಷ್ಟವಾಗಿದೆ ತುಂಬ ಧನ್ಯವಾದಗಳು ಹೀಗೆಯೇ ಸಾಗಲಿ ನಮ್ಮ ನಿಮ್ಮ ಪ್ರಯಾಣ ಇಂತಿ ನಿಮ್ಮ ಚಾಲನ್ ಗಳನ್ನ ನೋಡುಗರಲ್ಲಿ ನಾನು ಒಬ್ಬ.ರಾಧಕೃಷ್ಣ

  • @vchalapathi483
    @vchalapathi483 8 месяцев назад +1

    ಅಣ್ಣಾ 🙏 ಒಳ್ಳೇ ಇನ್ಫಾರ್ಮಶನ್ ಕೊಡ್ತಿದೀರಾ ಮುಂದುವರಿಯಲಿ 🙏

  • @chandrashekarhs2843
    @chandrashekarhs2843 3 месяца назад

    Thumba chanagidhe

  • @BaluBhanase-fn6wx
    @BaluBhanase-fn6wx 13 дней назад

    ಅಣ್ಣಾ ಈ ಬೀಜ ಯಲ್ಲಿ ಸಿಗೋತೆ

  • @bapatil45
    @bapatil45 Месяц назад

    ಬಹಳ ಚನ್ನಾಗಿ ಮತ್ತು ಸವಿಸ್ತಾರವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು.
    ಈ ಮೇವು ಹಸುಗಳಿಗೆ ಕೊಡಬಹುದಾ? ಸ್ವಲ್ಪ ವಿವರಿಸಲು ವಿನಂತಿ 💐
    B A Patil, (natural farming in
    4 acre land)
    ಮಣ್ಣು ಉಳಿಸಿ 🐄🐜🌴💐🙏

  • @sunithanatraj5073
    @sunithanatraj5073 9 месяцев назад

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಾ

  • @schandranna886
    @schandranna886 5 месяцев назад

    Super cool super cool dude thanks

  • @NagarajuBk-h9x
    @NagarajuBk-h9x 5 месяцев назад

    Super

  • @BasavarajBasavaraj-m9r
    @BasavarajBasavaraj-m9r 3 месяца назад

    Nearalli barutta sir

  • @KumarDkgowda
    @KumarDkgowda 3 месяца назад

    Nimmatra
    Sigutta

  • @h.anjankumaar.h.anjankumaa273
    @h.anjankumaar.h.anjankumaa273 9 месяцев назад +3

    ಈ ಬೀಜ ಎಲ್ಲಿ ಸಿಗುತ್ತೆ

  • @rajashekar3389
    @rajashekar3389 Месяц назад

    ధశరధ గడ‌్డి

  • @roopiniusha109
    @roopiniusha109 5 месяцев назад

    C ಧನ್ಯವಾದಗಳು

  • @KumarSM-hf6pd
    @KumarSM-hf6pd 6 месяцев назад

    Tagaru ejaja hastu tingalige hides neku heli

  • @NaveenBandivaddar
    @NaveenBandivaddar Год назад

    Hunter winnar spry ಈ ಔಷಧಿಯನ್ನುಉಪಯೋಗಿಸಿ ಮೆಕೆಗೆ ಯಾವುದೇಹಾನಿಯಾಗುವದಿಲಾ

  • @MohanKumar-qh8hs
    @MohanKumar-qh8hs Год назад

    Yali siguthe bija

  • @vchalapathi483
    @vchalapathi483 8 месяцев назад

    ನಿಮ್ಮ ಅಡ್ರೆಸ್ ಅಣ್ಣಾ

  • @RaviKumar-vi1ls
    @RaviKumar-vi1ls 3 месяца назад

    ಸರ್ ಇದು ಎಷ್ಟು ವರುಷದತನಕ ಬೆಳೆಯಬಹುದು ಹೇಳಿ

  • @sanjeevkattekar6112
    @sanjeevkattekar6112 Год назад

    ಸರ್ ನಿಮ್ಮ ನಂಬರ್ ಕೊಡಿ

  • @mouneshmurari568
    @mouneshmurari568 Год назад

    ಫೊನ್ ನಂಬರ್ ಕೊಡಿ ಸರ್ .

    • @kmareshamaresha2590
      @kmareshamaresha2590 Год назад

      14:44 14:46

    • @somam6577
      @somam6577 Год назад +1

      ಇದರ ಬೀಜ ಎಲ್ಲಿ ಸಿಗುತ್ತೆ ಸರ್.

    • @raghunandan8280
      @raghunandan8280 10 месяцев назад

      Sir ee Mevanna hasu mattu yemmegalige kodabahuda tilisi
      Dhanyavaadagalu

  • @Rajvideoedits
    @Rajvideoedits Год назад

    ρнσиє иυмвєя

  • @ರಂಗಪವಿ
    @ರಂಗಪವಿ 5 месяцев назад

    Ur pone num sent me

  • @AbhiSajjan-rv5eb
    @AbhiSajjan-rv5eb 11 месяцев назад

    Nimma.pone.no.kodi.sir.ell.oru.heli.nanebaratvi