ಕಲ್ಕಿ..ದ್ವಾಪರ ಮತ್ತು ಕಲಿಯುಗದ ಅತ್ಯಪೂರ್ವ ಮಿಲಿತ..! ಭಾರತದ ಶ್ರೇಷ್ಟ ಹಾಲಿವುಡ್ ಚಿತ್ರ | KALKI 2898 AD | Review

Поделиться
HTML-код
  • Опубликовано: 3 окт 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #bganapathi#bganapathinews#kannada#news#trending #KalkiMovie #Prabhas #AmitabhBachchan #DeepikaPadukone #Kalki2898AD #MasthMagaa #Ashwatthama #Mahabharat #Karna #SriKrishna #Kaliyug #DwaparYug #MovieReview#kalkireviewkannada #sandalwood kalkireview #kalkikannadareview #kalkimoviereviewkannada #kalkimoviekannadareview #kalkireviewinkannada #kalkikannadadubbed #kalkikannada #kalkireview #kalkikannadareview
  • РазвлеченияРазвлечения

Комментарии • 156

  • @veeru1114
    @veeru1114 3 месяца назад +34

    ತುಂಬ ಸುಂದರವಾಗಿ ಕಲ್ಕಿ movie ಬಗ್ಗೆ ವಿವರಿಸಿ ಹೇಳಿದ್ದಕ್ಕಾಗಿ ದನ್ಯವಾದಗಳು sir

  • @modalumanavanagu5768
    @modalumanavanagu5768 3 месяца назад +20

    ಕಲ್ಕಿ ಚಿತ್ರ ತುಂಬಾ ಚೆನ್ನಾಗಿದೆ ನಾನು 2ಡಿ 3ಡಿ ಎರಡು ನೋಡಿದೆ, ಅತ್ಯುತ್ತಮ ಭಾರತೀಯ ಚಲನ ಚಿತ್ರ.

  • @vittalraok03
    @vittalraok03 3 месяца назад +9

    ಪ್ರಭಾಸ್ ನ್ನು ಕಾಮೆಡಿ ಪೀಸ್ ಆಗಿ ಮಾಡಿದ್ದೂ ನಿರ್ದೇಶಕರ ಹೆಗ್ಗಳಿಕೆ. ಸೆಟ್ಟಿಂಗ್ಸ್, ಬಚ್ಚನ್ ಆಕ್ಟಿಂಗ್, ಗ್ರಾಫಿಕ್ಸ್ ಅದ್ಭುತ.

  • @ಜ್ಞಾನಸುಧಾ
    @ಜ್ಞಾನಸುಧಾ 3 месяца назад +18

    Best movie... What a story... definitely pure Hollywood touch...
    If u r a sanatani then the movie will be like this.... This what we want...

    • @Unfollowthem
      @Unfollowthem 3 месяца назад +3

      Only technology must be Hollywood or International but here Dress also western.😂😂😂 People don't understand gulam giri...

  • @annaiahswamy6737
    @annaiahswamy6737 3 месяца назад +2

    ಚಿತ್ರ ಚೆನ್ನಾಗಿದೆ .ಚಿತ್ರದ ಆತ್ಮವನ್ನು ಹೊಕ್ಜಂತೆ ..ಸಾರ್ಥಕ ಕಲಾವಿದರ ..ನಿರ್ದೇಶಕರ ಪರಿಶ್ರಮವನ್ನು ಅದರ ಮೌಲಿಕ ಒಟ್ಟು ಪರಿಣಾಮವನ್ನು ಹೇಳುವ ಕ್ರಮ ಅದ್ಭುತ ಸರ್.🌷

  • @pmsreenivasa
    @pmsreenivasa 3 месяца назад +6

    Adhbhutha vishleshane. Ganapathi yavrige dhanyavadagalu

  • @ravindrahk8676
    @ravindrahk8676 3 месяца назад +2

    ರಾಮಾಯಣ...ಮಹಾಭಾರತ...ಹಿಂದಿ ಸೀರಿಯಲ್....ಕ್ರಮವಾಗಿ ರಮಾನಂದ್ ಸಾಗರ್ ಮತ್ತು B R Chopra...ಚೆನ್ನಾಗಿ ನಿರ್ಮಾಣ ಮಾಡಿದ್ದರು.

  • @srinivassreesa3588
    @srinivassreesa3588 2 месяца назад

    Yes sir your right 👍 very advanced level. I m proud to say this is our indian movie

  • @maltheshk6927
    @maltheshk6927 3 месяца назад +12

    Fantastic movie❤

  • @prakashmarasa4614
    @prakashmarasa4614 2 месяца назад

    ತುಂಬಾ ಚೆನ್ನಾಗಿ ಕಲ್ಪನೆ ಮಾಡಿ ತೋರಿಸಿದ್ದಾರೆ.. ಹೀಗೆ ಇನ್ನು ಉತ್ತಮ ಪುರಾಣ ಸಿನಿಮಾಗಳು ಬರಲಿ 🥰🥰🥰

  • @Praveenkumar-pk9pv
    @Praveenkumar-pk9pv 2 месяца назад +2

    ಕಲ್ಕಿ 2898 AD ತುಂಬಾ ಅದ್ಭುತವಾದ ಚಿತ್ರ..ಕನ್ನಡದಲ್ಲಿ ಹೇಳಬಹುದಾದರೆ ಉದಾಹರಣೆಗೆ ವರನಟ ಡಾ. ರಾಜ್‌ಕುಮಾರ್ ಅಭಿನಯದ,ಹುಣಸೂರು ಕೃಷ್ಣಮೂರ್ತಿಯವರು ನಿರ್ದೇಶಿಸಿದ ಬಬ್ರುವಾಹನ (1977) ಎಂತಹ ಅದ್ಭುತ ಚಿತ್ರ...

  • @prraigaming444
    @prraigaming444 2 месяца назад +1

    ಸರ್ ಕರಾವಳಿ ಯಲ್ಲಿ ""ಆರಾಟ "" ಎನ್ನುವ ಕನ್ನಡ ಚಿತ್ರ ಯಶಸ್ವಿ 25 ದಿನ ಪೂರೈಸಿದೆ... ಸೂಪರ್ ಇದೇ... ಅದನ್ನು ಒಮ್ಮೆ ನೋಡಿ ಸಾರ್...

  • @narendrahypo472
    @narendrahypo472 3 месяца назад +2

    Super movie ....1st half swalpa bor but second half marvelous.....love u kalki ..what a movei❤❤❤

  • @DC_111
    @DC_111 3 месяца назад +8

    ಕನ್ನಡದ ಫಿಲಮ್ UI ಇದೆ ಸರ್ ಹಾಗ್ ಅನಬೇಡಿ...

  • @LakshmiLakshmi-ru2gk
    @LakshmiLakshmi-ru2gk 3 месяца назад +1

    Yes hood analysation sir. I watched last week in california. It was very inspiring waiting for 2 nd episode

  • @sankethhs6559
    @sankethhs6559 3 месяца назад +6

    ಸರ್ 898 ಅಲ್ಲ 874 ವರ್ಷಗಳು

  • @reddy3958
    @reddy3958 3 месяца назад +13

    ನಮ್ಮಲ್ಲಿ ಟ್ಯಾಲೆಂಟ್ ಡೈರೆಕ್ಟರ್ಸ್ ಇದ್ದಾರೆ sir but ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ

    • @Swaragalu
      @Swaragalu 3 месяца назад +4

      Yaake Andre, Prem, Harsha, chandru, nand kishore intha worst directors kannada movies na haalu maadidaare.
      Shetty's and kelavu directors bitre Inna talla worst directors.
      Long, macchu bittu mundakke yochne maadode illa

    • @rrarjun8
      @rrarjun8 3 месяца назад +1

      Oudhu kelvu director and producer think off longu machu rowdyism thorisdre matra movie..
      We audience need to support good content small movies..
      Producers will get spirit to do different movies in KFI..

    • @Swaragalu
      @Swaragalu 3 месяца назад +1

      @@reddy3958 Because of few worthless directors and worthless fans the whole kannada film industry is suffering.

    • @sks3543
      @sks3543 3 месяца назад

      ​@@Swaragaluಹೌದು ಸರಿಯಾದ ಮಾತು

    • @drakshayinip4001
      @drakshayinip4001 3 месяца назад

      @@Swaragalu yas bro sentipikala move madbeku evru Bari hidibadi
      Love
      Romens

  • @gururajcreations9564
    @gururajcreations9564 3 месяца назад +1

    Superb Sir

  • @RaviKumar-oj8zm
    @RaviKumar-oj8zm 3 месяца назад +1

    ಸಾರ್ ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ
    ಸಿನಿಮಾ ಅದ್ಭುತವಾಗಿದೆ.

  • @jaisreeram7780
    @jaisreeram7780 2 месяца назад +2

    Movie superrrrrrrr 👌

  • @ganeshganesh-sm8qg
    @ganeshganesh-sm8qg 3 месяца назад +2

    Iam watch 3times sir fantastic movie 👌

  • @Lohith_Logistics
    @Lohith_Logistics 3 месяца назад +3

    When comes to entertaining
    Kalki VFX work is excellent
    Adipurush also nice, yen dabba film thara yenilla
    Film is really nice, saif ali khan done well
    We have to appreciate prabas and team work on these two big budget films

  • @yuvrajuv8164
    @yuvrajuv8164 3 месяца назад +5

    ಮೊದಲ ವಿವರಣೆ ಅದು ಸ್ವಲ್ಪ ನಮ್ಮನ್ನ ಬೇರೆ ಯೋಚನೆ,ಕಲ್ಪನೆಗಳಿಗೆ ಕರೆದುಕೊಂಡು ಹೋಗುತ್ತೆ ಆದರೆ ಸಿನಿಮಾ ಶುರುವಾದಮೇಲೆ ಮತ್ತೆ ಒಂದೇ ಸರಿ ಕೆಳೆಗೆ ಬಂದು ಬೀಳತ್ತೆ

  • @peetlarajendra850
    @peetlarajendra850 3 месяца назад +2

    Wonder

  • @surisuresh9206
    @surisuresh9206 2 месяца назад +1

    I saw the movie yesterday and was a little puzzled like lot of people. Your review is excellent and did put things in perspective on why this movie stands apart and carves bew 0ath in movie making.
    Still u missed to say rhere is good amount of copying the future from Starwars and very nicely mixed with Indian mythology.
    Kudos to Director, producer and actors.

  • @nagarajmv2759
    @nagarajmv2759 3 месяца назад +1

    Very nice analysis sir.

  • @rrarjun8
    @rrarjun8 3 месяца назад +4

    Kanndadalli nodide chennagide..
    Nammallu enta directors eddare but producers are not giving opportunity to such people..
    Producers should go step by step for each director lov

  • @ShyamThejas
    @ShyamThejas 3 месяца назад +3

    KALKI IS COMING....!!!
    ☺️☺️☺️🙏🏻🙏🏻☺️☺️☺️

  • @suttujagattu
    @suttujagattu 3 месяца назад +3

    Mark my words❤ upendra's "UI" Movie will be a complete opposite version of kalki then the world know about upendra 🥰🥰

  • @DC_111
    @DC_111 3 месяца назад +3

    ಸ್ವಘೋಷಿರರ ಹೆಸರು ಬಹಿರಂಗಪಡಿಸಬೇಕು....ಎನಾದರು ಸ್ವಲ್ಪ ಇದ್ದರೆ ತಮಗೆ

  • @pooja-rk2do
    @pooja-rk2do 3 месяца назад +3

    Awesome movie

  • @mandyatrolls2491
    @mandyatrolls2491 3 месяца назад +1

    ಅತ್ಯುತ್ತಮ ಚಿತ್ರ 🎉🎉🎉🎉❤❤❤❤

  • @Rajanikanth_fan
    @Rajanikanth_fan 3 месяца назад +3

    ದರ್ಶನ್ ಅನ್ನೋ ಸೂಪರ್ ಸ್ಟಾರ್ raajamouli na apahaasya maadtaane.

  • @JyotiReddy-sb2yn
    @JyotiReddy-sb2yn 3 месяца назад +5

    Super movie

  • @srikanthkantha8706
    @srikanthkantha8706 3 месяца назад +1

    ಅದ್ಭುತ ಸಿನಿಮಾ ಕಲ್ಕಿ

  • @msannadurugappamsannadurug2279
    @msannadurugappamsannadurug2279 2 месяца назад

    ಅದ್ಬುತ ರಚನೆಗಳು

  • @Ajay-xe3cw
    @Ajay-xe3cw 3 месяца назад +1

    👍

  • @sachinmd3220
    @sachinmd3220 3 месяца назад +5

    Very nice movie... Bari dabba movie nodidvrge edu chennagide anta ansolla beedi...

  • @umashastrylife
    @umashastrylife 3 месяца назад +3

    👍👍👍👍

  • @manjunathkambali2970
    @manjunathkambali2970 3 месяца назад +1

    Video starting why not in kannada sir?

  • @nndkrsnbadami
    @nndkrsnbadami 2 месяца назад

    Original, he is born in tirumala hills tirupati again now two years old boy sri srinivasa swamy kalki.

  • @mahendranr8934
    @mahendranr8934 2 месяца назад

    Nice movie🎉

  • @PanduPandu-px5et
    @PanduPandu-px5et 3 месяца назад

    One time watch

  • @AbhiC-rt3ge
    @AbhiC-rt3ge 3 месяца назад +2

    Last 40m 🔥🔥🔥

  • @RajeshK-bx6co
    @RajeshK-bx6co 3 месяца назад +2

    Coming soon movie UI movie sir

  • @prakashkonnur825
    @prakashkonnur825 3 месяца назад +3

    ಹೊಡೆದಾಟ ಅತಿಯಾಗಿ ಬೇಸರ ಬರುತ್ತದೆ.

  • @shivudacchukiccha7447
    @shivudacchukiccha7447 3 месяца назад +4

    Average 👍

  • @JoeC5050
    @JoeC5050 3 месяца назад +1

    after 874 years.. right?

  • @MAHENDRA.V
    @MAHENDRA.V 2 месяца назад

    ರಾಜ ರಾಜಾ ಛ್ಹೊಲ(ದೇವಸ್ಥಾನ)

  • @indianbatman0000
    @indianbatman0000 3 месяца назад +4

    Mahabharat - Ramayana serial madiddu Hindi avru... Chenagilva? Sumne thappu hudukode ivn kelsa

    • @keshavak9948
      @keshavak9948 3 месяца назад +2

      80 ರ ದಶಕದಲ್ಲಿ ಹಿಂದಿಯಲ್ಲಿ ಬಂದಿದ್ದ ರಾಮಾಯಣ ಮತ್ತು ಮಹಾಭಾರತ ಸೀರಿಯಲ್ ಗಳು ನಿಜವಾಗಿಯೂ ತುಂಬಾ ಚೆನ್ನಾಗಿದ್ದವು.

  • @ravikiranguruappu936
    @ravikiranguruappu936 3 месяца назад +1

    Ui uppi coming

  • @umamaheshkumarhm6302
    @umamaheshkumarhm6302 3 месяца назад +3

    Innu first half enaadru chenaagiddidre inest build up kodtha idri Ganapathi avre😂😂

  • @Anonymous-im342
    @Anonymous-im342 2 месяца назад

    I like vfx, photography, stunt, nd art direction part of the movie, as for as acting is concerned, amitabh stands tall just like his charecter, kamal has no oppirtunity to act, prabhs is ok. Deepika good. Ist half is boring, second half is more interesting nd watchable bcz of vfx, amitabh bacchan nd stunning action scenes nd visuals.

  • @rakshithavidhya333
    @rakshithavidhya333 2 месяца назад +1

    ನಾನು ಎಲ್ಲಾ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೋಡಿ ಈ ಚಲನಚಿತ್ರವನ್ನು ನೋಡಲು ಹೋದೆ, ಆದರೆ ಚಲನಚಿತ್ರ ನೋಡಿದ ಮೇಲೆ ಅನಿಸಿರು, ಇದು ಡಬ್ಬಾ ಸಿನಿಮಾ ಅಂತ😅pls don't watch this movie, it's waste of money and time 😢😢

  • @chandrakanthmoodanadambur4871
    @chandrakanthmoodanadambur4871 3 месяца назад +1

    Edu ranganna na voohege meerida chitra aagirabahude

  • @muralitharank1736
    @muralitharank1736 3 месяца назад +2

    vastunishta vimarshe.

  • @NannaAnisike
    @NannaAnisike 2 месяца назад

    ಸ್ವಾಗತಕ್ಕಿಂತ ಮೊದಲು introduction ಬೇಡ ಸಾರ್...

  • @MeghaSomanna-k6y
    @MeghaSomanna-k6y 3 месяца назад +3

    Anna ganpathy nevvoo journalism kaliri.. Devragedda manava. Gandaberunda. Evaragintha. Munchey madidivi. Parabashey vyamohabidi ganpathy sir.

    • @karavalimedia695
      @karavalimedia695 3 месяца назад

      ಆದರೆ ಈಗ ಬರೀ gangster ಚಿತ್ರಗಳೇ ಬರುತ್ತಿವೆ, ಮೊದಲಿನಂತೆ ಪ್ರಯೋಗಗಳಿಲ್ಲ, ವಿಶಿಷ್ಟ ಕತೆಗಳಿಲ್ಲ. ಅದೇ ಲಾಂಗು ಮಚ್ಚು ಹೊಡಿ ಬಡಿ ಕತೆ. ನಮ್ಮ ಕರ್ನಾಟಕದಲ್ಲಿ ಬಹುತೇಕ ಪ್ರೇಕ್ಷಕರು ಕ್ರೌರ್ಯ ವೈಭವೀಕರಣದ ಚಿತ್ರಗಳನ್ನೇ ವೀಕ್ಷಿಸುತ್ತಿರುವುದು ವಿಷಾದನೀಯ. ಒಳ್ಳೊಳ್ಳೆ ಚೊತ್ರಗಳಾದ ಶಾಖಾಹಾರಿ ಮುಂತಾದವು ಚಿತ್ರಮಂದಿರಗಳಲ್ಲಿ ಸೋತಿರುವುದನ್ನು ಗಮನಿಸಿದರರ್ಥವಾಗುವುದು ಕನ್ನಡಿಗರ ರುಚಿ ಎಷ್ಟರಮಟ್ಟಿಗಿದೆಯೆಂದು. ಇನ್ನಾದರೂ ಪ್ರೇಕ್ಷಕರೂ ಬದಲಾಗಬೇಕಿದೆ. ಉತ್ತಮ ಕಥಾಹಂದರಗಳುಳ್ಳ ಚಿತ್ರಗಳು ಗೆಲ್ಲಬೇಕಿದೆ. ಮೊದಲಿನಂತೆಯೇ ಚಿತ್ರ ನಿರ್ದೇಶಕರು, ನಟರು ಪ್ರಯೋಗಶೀಲರಾಗಬೇಕಿದೆ ಹಾಗಾದಲ್ಲಿ ಹೊಸತನ ಕಾಣಬಹುದು, ಇಲ್ಲವಾದರೆ ಮುಂದೆಯೂ ಬರೀ ರೌಡಿಸಂ ಚಿತ್ರಗಳೇ ಗೆಲ್ಲುತ್ತಾ ಅದ್ಭುತ ಕಥೆಗಳ ಚಿತ್ರಗಳು ಸೋಲುವುದು ಮುಂದುವರಿಯುತ್ತದೆ.

    • @surajbsgatty9547
      @surajbsgatty9547 3 месяца назад +1

      ಆಗ ಕನ್ನಡ ಚಿತ್ರ ಉತ್ತುಂಗ ದಲ್ಲಿ ಇತ್ತು ಈಗಿನವರು ಅದನ್ನು ಕಲಿಯಲು ಹೇಳುತ್ತಿರುವುದು

    • @MeghaSomanna-k6y
      @MeghaSomanna-k6y 3 месяца назад

      @@surajbsgatty9547 hagadray kgf. Kanthara. Yav bashey Lee banthoo.

    • @surajbsgatty9547
      @surajbsgatty9547 3 месяца назад

      @@MeghaSomanna-k6y ಮೂರು ವರ್ಷಕ್ಕೆ ಒಂದು ಒಳ್ಳೆಯ ಸಿನಿಮಾ ಬಂದ್ರೆ ಸಾಕ . Kgf Kantara ಬಂದರೂ ಕನ್ನಡದ ಮಾರ್ಕೆಟ್,ott market ಯಾಕೆ ಇನ್ನೂ ಕೆಳ ಮಟ್ಟದಲ್ಲಿ ಇದೆ ಅನ್ನೋದು ಯೋಚಿಸಿ

    • @adithyakurady
      @adithyakurady 3 месяца назад

      @@MeghaSomanna-k6yee varsha ellappa aa reethi chitragalu

  • @logesht4424
    @logesht4424 3 месяца назад +2

    Lo Ganesha thika muccho saaku Kgf 2 mundhe yaavu kalkinu illa yaavuno illa

    • @Rebel-Star-Fan
      @Rebel-Star-Fan 3 месяца назад +1

      బాహుబలి ముందు kgf డబ్బా 😂

    • @logesht4424
      @logesht4424 3 месяца назад +1

      @@Rebel-Star-Fan Kgf okka bachhuki avvadhu bahubali 😂

    • @Rebel-Star-Fan
      @Rebel-Star-Fan 3 месяца назад +1

      @@logesht4424 అవును అందుకే kgf బాహుబలి రికార్డ్స్ బ్రేక్ చేసింది 😂

    • @ThippeswamyVenkatesh
      @ThippeswamyVenkatesh 3 месяца назад

      Bosudi makla Kushi padbeko mindri makla
      1) Bahubali 1&2
      2)KGF 1&2
      3)RRR
      4)KANTARA
      5)KALKI
      IVELLA INDIA CINEMA ANTHA HEMME PADODU BITTU KITTADTIRALRO MINDRI MAKLA.....
      3)

    • @logesht4424
      @logesht4424 3 месяца назад

      @@Rebel-Star-Fan Re pooka rojmouli 20 endlu nunchi Anni hit kottadu andhuke hipe vacchindhi bahubali hit ayyindhi prasanth Neel chesindhi.ungram okka ciniema tharuvatha Kgf chesadu 2.ciniemaake master piece ayyindhi Kgf ippudu cheppu Kgf better bahubali better

  • @RMChari
    @RMChari 2 месяца назад

    Play bossad imagine thika mujhse kanda manikala

  • @gurunathps5367
    @gurunathps5367 3 месяца назад +1

    RRR hit aadaga urdogittu sir ge, but ee average movie ge buildup kodtidare!

    • @sks3543
      @sks3543 3 месяца назад

      RRR elrigu ishta aaglae bek ಅಂತೇನಿಲ್ಲ. ಅದು ಇಷ್ಟ ಇಲ್ಲೇರ್ಬೇಕು ಇದು ಇಷ್ಟ ಆಗಿದ್ಯಲ್ಲ..ಅವರವರ ಭಾವಕ್ಕೆ ಅವರವರ ಭಕುತಿ.

  • @snnagaprabha1142
    @snnagaprabha1142 3 месяца назад +2

    Movie chennagilla

  • @ravikumarn2449
    @ravikumarn2449 2 месяца назад +1

    Dabba film - logic illa barii magic aste film allirodhu

  • @chandrasekharchadru2818
    @chandrasekharchadru2818 3 месяца назад +1

    🐕🐕🐕🐕🐕🐕🐕🐕🐕🐕

  • @BalaMurali-qx3zn
    @BalaMurali-qx3zn 2 месяца назад

    39 nimisha madostu anu ella.

  • @basavarajagr3024
    @basavarajagr3024 3 месяца назад

    Ganapati ee thra movies English nalli estu bandide. 25 years before movie.
    troy. China the curse of golden flower nodappa. Ellaa copy madidaare m
    . M...

    • @ThippeswamyVenkatesh
      @ThippeswamyVenkatesh 3 месяца назад

      Randi makla nimga artha agalla ee story Mahabharata da future story idu nim china story Li ittha 25 varsha alla 200 varsha back hogu check mado mindri magana 😮😮😮

  • @bkraju6738
    @bkraju6738 2 месяца назад

    Modalu comments madidda namma kannadiga mithraru thiraskaravagi comment hakiddare avarobba koopa mandooka irbeku, kgf 2 nalliobba smugggler prime minister mundhe kalmele kaalu haaki kulithukolluthaane idrantha silly scene Nan life Alli nodirlilla, namma kantara, silly kgf annu Ella basheyvaru nodiddaru annodhanna nam dheemantha geleyaru marthubhitru adhakke nam industry kelivnu gathi ildhe bhiddhirodhu, bari kannada chitra odisudre theater nalli kelsa mado namma brothers upavassa saybeku, hrudhaya vishaal vagi irali, koopa manduka Anna 😢

  • @akrame1417
    @akrame1417 2 месяца назад

    Dabba movie sir

  • @krishna-sy9uq
    @krishna-sy9uq 3 месяца назад

    Parallel man short film copy

  • @Rajraj-bw7
    @Rajraj-bw7 3 месяца назад

    Over kule kodbedha, film majur thara idhe🤣🤣🤣🤣

  • @Prajwalpsoriginal
    @Prajwalpsoriginal 2 месяца назад

    Worst..far ahead of time,in fake world to get connected to audience

  • @AkhandBharat1998
    @AkhandBharat1998 3 месяца назад +1

    Saabrinda tumbide Bollywood avru namma samskruti Elli palistare?
    Hollywood ninda kettadagi copy hodedu haalagtare
    Nodona kalki hegirutte anta

  • @redrose2982
    @redrose2982 3 месяца назад

    Promotion flor movie for money

  • @essar46
    @essar46 2 месяца назад

    Hello Sir
    May be you should use common man's Kannada. You are trying to use eclectic Kannada and you fail real BAD. Your content is admirable but the execution really stinks. I have to turn the episode off since the so called eclectic Kannada is very annoying.

  • @madhumadhu9011
    @madhumadhu9011 2 месяца назад

    😂😂

  • @Talesbysanthosh
    @Talesbysanthosh 3 месяца назад +26

    1st half dabba tara ede ganapati over buildup kodbeda

    • @somanathsakri6273
      @somanathsakri6273 3 месяца назад +17

      Story build up madabekal guru

    • @DineshAcharya-wc6dl
      @DineshAcharya-wc6dl 3 месяца назад

      ತಗೊಂಡಿರೋ ಹಣ ಯೆಲ್ಲ ಮಾಡ್ಸುತ್ತೆ...payment ಆಗಿರುತ್ತೆ

    • @maltheshk6927
      @maltheshk6927 3 месяца назад +19

      Story set up ge first half irodu

    • @nageshchauhan7249
      @nageshchauhan7249 3 месяца назад +4

      Great

    • @superstarrzni8348
      @superstarrzni8348 3 месяца назад +17

      Hmmm What about visual experience is it not good? Appreciate some hard work.

  • @travelbeast9060
    @travelbeast9060 3 месяца назад +6

    Game + mahabaratha =kalki...sumne hype ide astu chennagi illa...Amita bachan illa Andre waste movie

    • @sachinmd3220
      @sachinmd3220 3 месяца назад +5

      Amith bachan kooda movie li baro patra ne...visual effects ero movie li world building anta ondu erutte...nimgella adu gottu agolla beedi

    • @karmagivesyou9581
      @karmagivesyou9581 3 месяца назад +1

      amitab bacchan iddane.. so its not waste movie.. look forward to positive than negative...

    • @ಜ್ಞಾನಸುಧಾ
      @ಜ್ಞಾನಸುಧಾ 3 месяца назад +2

      Movie yenu antha gotjgbeku, ondu hosa try madidaare adu yaarige gothgatjade andre leval movie lover's galige maatra

    • @keerthirajkirik627
      @keerthirajkirik627 3 месяца назад

      Ee kathe ashwathama, karna 2898 year establishment aste. Munde barodu

    • @sangonsj
      @sangonsj 3 месяца назад

      Don't worry sir it's begging of the story so prabhas just come to the main role in the end of this movie 🎥🎥🎥🎥 and 2nd and 3 rd party going to be a wonder of revolution ❤❤❤❤❤

  • @shekarnc1
    @shekarnc1 3 месяца назад

    hello ganapathi sir i wnat to meet you just let me know how

  • @gangukunigal3497
    @gangukunigal3497 3 месяца назад +4

    Movie chennagilla

    • @LovelyBoombox-np5jb
      @LovelyBoombox-np5jb 3 месяца назад +1

      ನಿನೇ ನಿರ್ದೆಶನ ಮಾಡು ಗೋತ್ತು ಅಗುತ್ತೆ

    • @gangukunigal3497
      @gangukunigal3497 3 месяца назад

      @@LovelyBoombox-np5jb brother nanu director alla nanu theatre hogi nodiddini nange esta agilla