" ಒಂದ್ ಮಳೆಗೆ ಒಂದ್ ಕೊಡೆ ಹರಿಲಾಗ.." 😉😆 | ಹವ್ಯಕ ಭಾಷೆ - ಗದಾಯುದ್ಧ 💥👌 | ಅಶೋಕ್ ಭಟ್ರು - ಥಂಡಿಮನೆ - ನೀಲ್ಕೋಡು 💖

Поделиться
HTML-код
  • Опубликовано: 20 янв 2025

Комментарии • 19

  • @NannaAnisike
    @NannaAnisike 4 дня назад +1

    ಸೂಪರ್ 👍👌😂.
    ರಾಶೀ ಚೊಲೋ ಬೈಂದು. ಹೀಂಗೇ ಮುಂದುವರೆಶಿ🙏.

  • @dr.balachandrakoti9410
    @dr.balachandrakoti9410 16 дней назад +1

    ಚಂದ ಇದ್ದು 👌

  • @GopalBhagwat-ek3pj
    @GopalBhagwat-ek3pj Год назад +2

    ಕಲಾವಿದರು, ತುಂಬಾ ಚೆನ್ನಾಗಿ ಸಂಬಾಷಿದ್ಧಾರೆ, ನಾನು ಹವ್ಯಕನೆ❤

  • @NannaAnisike
    @NannaAnisike Год назад +1

    Excellent 👌.
    ರಾಶಿ ಚೊಲೋ ಮಾತಾಡಿದ್ದ‌.
    ನಮ್ಮ ಭಾಷೆ ಹವಿಗನ್ನಡ, ಇದನ್ನ ನಾವಲ್ಲದೆ ಇನ್ಯಾರು ಉಪಯೋಗಿಸ್ತಾ?
    ಪದಗಳೂ ಹವಿಗನ್ನಡದಲ್ಲೇ ಬರವ್ವು. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು.💐👏😊🙏

  • @narayanbhat-t3c
    @narayanbhat-t3c Год назад +1

    ಮೊದಲನೆ ಲೈಕ್😊😊😊

  • @SHegdeKitchen
    @SHegdeKitchen 6 месяцев назад +2

    ಬಾರಿ ನಗು ಬತ್ತು ನೋಡ್ತಾ ಇದ್ರೆ ..ಮಸ್ತ ಇದ್ದು ಆಟ👌👌💐

  • @ganapathibhat551
    @ganapathibhat551 6 месяцев назад +1

    ❤❤❤ನಮ್ಮದೇ'ಆಡು ಬಾಷೆಲೀ ಬಂದ್ರೆ ಎಂಥಾ ಸೊಗಸಾಗ್ತು........❤❤

  • @rameshhegde4855
    @rameshhegde4855 7 месяцев назад +1

    ವಿಶೇಷ ಶ್ರಮವಹಿಸಿ ಒಂದು ಹೊಸ ಪ್ರ ಯೋಗಕ್ಕೆ ಹೆಜ್ಜೆ ಇಟ್ಟಿದ್ದೀರಲ್ಲ, ಶುಭಾಶಯಗಳು. ಯಶಸ್ಸು ಸಿಗಲಿ. ☺️🙏🏻

  • @sreedharaks3117
    @sreedharaks3117 Год назад +1

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🎉 THAN Q "YAKSH DAKHALE"FOR presenting suuuuuuper video of YASHAGANA!!!ಆಟ ಭಾಳಾ ಚೊಲೋ ಇದ್ದು 😊 ಹವಿಗನ್ನಡ ನಮ್ಮ ಸಂಸ್ಕೃತಿ ಮತ್ತು ಸಂತೋಷದಾಯಕ ಸಂಭಾಷಣೆ 😊 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🎉🎉

  • @kalavibhrama
    @kalavibhrama Год назад +1

    ಹವ್ಯಕ ಭಾಷಿಯೇ ಚೆಂದ ಇದ್ದು.... ಯಕ್ಷಗಾನದಲ್ಲಿ ಕೇಳುಲೆ ಇನ್ನೂ ಚೆಂದ....

  • @ravibhat5977
    @ravibhat5977 Год назад

    ಸೂಪರ್ 👌👌👍😂😂😂❤

  • @NannaAnisike
    @NannaAnisike Год назад +1

    ಎಲ್ಲಿ ನಡೆದಿದ್ದು ಇದು? 🤔
    👌👏👍🙏

  • @ramakrishnanm5644
    @ramakrishnanm5644 Год назад +1

    ಹವ್ಯಕ್ ಭಾಷಿನಾಗೆ ಭಾಳ ಛಂದ ಮಾತಾಡಿದ್ದ.

  • @narasimhabhagwath2491
    @narasimhabhagwath2491 Год назад

    Wow super 😅😅😅

  • @kusumagopinath9613
    @kusumagopinath9613 Год назад +1

    😂😂😂❤❤❤

  • @yakshagana..
    @yakshagana.. Год назад

    💥💥

  • @satishchandraks7492
    @satishchandraks7492 Год назад

    🎉😂❤

  • @vdhegdehegd7614
    @vdhegdehegd7614 Год назад

    Cholo iddu ee ata

  • @veenaprakashprakash76
    @veenaprakashprakash76 4 дня назад +1

    this language same ours
    malenadu type is their it means thirthahalli and hosanagar type this Havyaka language