ಈ ಜಗತ್ತಿನಲ್ಲಿ . ಪ್ರಾಮಾಣಿಕವಾಗಿ ಪ್ರೀತಿ ಮಾಡೋ❤️ ಹುಡುಗಿಯರಿಗೇ ಒಳ್ಳೆಯ ಹುಡುಗರು ಸಿಗೋಲ್ಲ...... ಪ್ರಾಮಾಣಿಕವಾಗಿ ಪ್ರೀತಿ ಮಾಡೋ ❤️ ಹುಡುಗರಿಗೇ ಒಳ್ಳೆಯ ಹುಡುಗಿಯರು ಸೀಗೋಲ್ಲ..... ಇಬ್ಬರು ಪ್ರಾಮಾಣಿಕವಾಗಿ ಪ್ರೀತಿ ❤️ಮಾಡಿದರೆ ದೇವರು ಒಂದು ಮಾಡುವುದಿಲ್ಲ.
ತುಂಬಾ ಧನ್ಯವಾದಗಳು ಗುರೂಜಿ ನನ್ನ ಕಣ್ಣನ್ನು ತೆರಿಸಿದ್ದಕ್ಕೆ...ನಾನು 5 ವರ್ಷದಿಂದ ಒಂದು ಹುಡ್ಗಿ love ಮಾಡ್ತಿದ್ದೆ ಅವಳು ನನಗೆ ಮೋಸ ಮಾಡಿದ್ಲು ಆ ನೋವಿನಿಂದ ಹೊರಗೆ ಬರೋದು ಹೇಗೆ ಅಂತ ಚಿಂತನೆ ಮಾಡ್ತಿದ್ದೆ ..ಪರಿಹಾರ ದೊರಕಿತು
ಸಮಯ ಬಂದಾಗಲೇ ಈ ಪ್ರೀತಿಯ ವೇಧನೆ ಗೊತ್ತಾಗೋದು, ಇರುವಾಗ ಪ್ರೀತಿಯ ಬೆಲೆ ಗೊತ್ತಿಲ್ದೆ ಇದ್ವಿ, ಬೆಲೆ ಗೊತ್ತಾದಾಗ ಅವರೇ ನಮ್ಮ ಬಳಿ ಇಲ್ಲ, ಈ ಪ್ರೀತಿಯ ನೋವು ತಡೆಯೋಕೇ ಗುಂಡಿಗೆ ಬೇಕು, ಅದರಲ್ಲೂ ಮೋಸದ ಪ್ರೀತಿಗೆ ಅಂತು ತಡೆಯೋಕೇ ಆಗಲ್ಲ,
ಎಲ್ಲರ ಜೀವನ ಬಸ್ಸಿನಲ್ಲಿ ಪ್ರಯಾಣ ಇದ್ದಂತೆ....ಅವರ ಅನುಕೂಲಕ್ಕೆ ನಮ್ಮ ಪಕ್ಕ ಕುಳಿತು ಪಯಣ ಮಾಡುತ್ತಾರೆ....ನಿಲ್ದಾಣ ಬಂದಾಗ ಇಳಿತಾರೆ.....ಜೀವನದಲ್ಲಿ ಆಗುವ ಎಲ್ಲ ಪ್ರೀತಿ ನೂ ಒಂದೇ.....ತಾಯಿ ಪ್ರೀತಿ ಒಂದು ಬಿಟ್ಟು.....ಹೇಗೆ ಅಂತ ಕೇಳೋರಿದ್ರೆ....ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ ಅನ್ನೋ ಲವರ್ ಇರ್ಲಿ ಮುದ್ದು ಮಾಡಿ ನೋಡೋ ಹೆಂಡತಿ ಇರ್ಲಿ....ಮುದ್ದಾಗಿ ಸಾಕಿದ ಮಕ್ಕಳಿರಲಿ....ಅವರ್ಯಾರು ನಿಮ್ಮ ಕೊನೆಯ ಕ್ಷಣಕ್ಕೆ ನೆನಪಾಗಲ್ಲ.....ನಿಮ್ಮ ಉಸಿರ ಕೊನೆಯ ಕೂಗೆ **ಅಮ್ಮ**
ನಿಮ್ಮನ್ನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವ ಸೃಷ್ಟಿಕರ್ತನನ್ನು ಪ್ರೀತಿಸಿ ನೋಡಿರಿ ಆಗ ನಿಮ್ಮ ಜೀವಿತ ರಕ್ಷಣೆಯನ್ನು ಹೊಂದಿ ಸಮಾಧಾನದಲ್ಲಿ ಸುರಕ್ಷತೆಯಲ್ಲಿ ದಲ್ಲಿಯೂ ಮುಂದುವರೆಯುತ್ತದೆ. ಸಮಾಧಾನವೂ ನಿಮ್ಮೊಂದಿಗಿರಲಿ.
same here ...but yen gotha.... Adhu novu nija .... But novu dina hodhahaage ...kammi agbeku ...yak andhre ... As u said avnu loffer... Soooo ... Don't wry ... U will be more happier than him in future ☺️👍
Ur also right what is promblem is if u think pratically from begining u does'nt luv anyone once love mind will set for that if u control ur thoughts everything is possible
👌 guruji Nan ond hudugan inda mosa hogidene bt avnu nan marthu bere huduge jothe A huduge jothe maduve agi idane nan en madli Ella mosada prapancha thanks for ru information guruji yav hudugeru hugugar bannada mathge marulag bedi plz
ನಿಜವಾದ ಪ್ರೀತಿ ಇದೆ ಅಂತ ಹೇಗೆ ನಂಬೋದು? ಇಲ್ಲಿ ನಂಬಿಕೆಗೆ ಯಾರೂ ಅರ್ಹರಲ್ಲ ಅನಿಸುತ್ತಿದೆ. ಬದಲಾಗಬೇಕು ನಿಜ ಆದರೆ ಪ್ರೀತಿಸಿದವರನ್ನ ಬಿಡುವಷ್ಟು ಬದಲಾಗಬಾರದು ಅದಕ್ಕೆ ಬದಲಾಗಿ ಅವರಲ್ಲಿರೋ ಇಷ್ಟ ಆಗದಿರೋದನ್ನ ಬದಲಿಸಿ ಆಗ ಯಾರಿಗೂ ನೋವು ಆಗಲ್ಲ. ಹಾಗೇನಾದರೂ ನೀವೇ ಬೇಕು ಅಂತ ಇದ್ರೆ ಅವರೇ ಬದಲಾಗ್ತಾರೆ. ಇಲ್ಲ ಅವರೇ ಬೇಕು ಅಂದ್ರೆ ನೀವೇ ಬದಲಾಗಿ ಅವರಿಗಾಗಿ. ಜೀವನ ಚೆನ್ನಾಗಿರುತ್ತೆ !!
ಕನ್ನದಲ್ಲಿ dub ಮಾಡಿದವರಿಗೆ ತುಂಬಾ ತುಂಬಾ thanks
ಅತ್ಯದ್ಭುತ ಗುರೂಜಿ ಸಾವಿರ ಸಾಷ್ಟಾಂಗ ನಮಸ್ಕಾರಗಳು ನಿಮಗೆ🙏❤
ಪ್ರೀತಿಸಿದವರು ಮೋಸ ಮಾಡಲ್ಲ, ಪ್ರೀತಿ ಹೆಸರು ಹೇಳಿಕೊಂಡು ಬರುವವರು ಕಾಮುಕರು ಅಷ್ಟೇ. ಅವರಿಗೆ ನೀತಿ ನಿಯತ್ತು ಇರಲ್ಲ,
Wow honest girl
ಈ ಜಗತ್ತಿನಲ್ಲಿ . ಪ್ರಾಮಾಣಿಕವಾಗಿ ಪ್ರೀತಿ ಮಾಡೋ❤️ ಹುಡುಗಿಯರಿಗೇ ಒಳ್ಳೆಯ ಹುಡುಗರು ಸಿಗೋಲ್ಲ......
ಪ್ರಾಮಾಣಿಕವಾಗಿ ಪ್ರೀತಿ ಮಾಡೋ ❤️ ಹುಡುಗರಿಗೇ ಒಳ್ಳೆಯ ಹುಡುಗಿಯರು ಸೀಗೋಲ್ಲ..... ಇಬ್ಬರು ಪ್ರಾಮಾಣಿಕವಾಗಿ ಪ್ರೀತಿ ❤️ಮಾಡಿದರೆ ದೇವರು ಒಂದು ಮಾಡುವುದಿಲ್ಲ.
Exactly
Nice
chinnu. bagara. Tumba olle yochane
Nija nangu nivu helida tarane agirodu
Yes u r correct
ಪ್ರೀತಿ ಒಂದು ಅದ್ಬುತವಾದ ನೋವು
ತುಂಬಾ ಧನ್ಯವಾದಗಳು ಗುರೂಜಿ ನನ್ನ ಕಣ್ಣನ್ನು ತೆರಿಸಿದ್ದಕ್ಕೆ...ನಾನು 5 ವರ್ಷದಿಂದ ಒಂದು ಹುಡ್ಗಿ love ಮಾಡ್ತಿದ್ದೆ ಅವಳು ನನಗೆ ಮೋಸ ಮಾಡಿದ್ಲು ಆ ನೋವಿನಿಂದ ಹೊರಗೆ ಬರೋದು ಹೇಗೆ ಅಂತ ಚಿಂತನೆ ಮಾಡ್ತಿದ್ದೆ ..ಪರಿಹಾರ ದೊರಕಿತು
Arun 948Nayak i have 6year luv💔
Good
I have 7years love he is Muslim I'm hindu
ನಂದು ಒಂಬತ್ತು ವರ್ಷದ ಲವ್
Nim jivanadali en madbeku antha nodi love failure jeevana ala adu ondu mugidha adhyaya
ತುಂಬಾ ಚೆನ್ನಾಗಿ ಮಾತದ್ದೀಯಾ ಸದ್ಗುರುಗಳೆ ನನ್ನ ಮೇಲೆ ನನಗೆ ನಂಬಿಕೆ ತುಂಬಾ ಚೆನ್ನಾಗಿ ಅರ್ಥವಾಯ್ತು..😘😍🙏🙏🙏
ತುಂಬಾ ಚನ್ನಾಗಿ ಕನ್ನಡದಲ್ಲಿ ಡಬ್ ಮಾಡಿದ್ದೀರಿ ನೀಮಗೇ ಧನ್ಯವಾದಗಳು 🙏🙏
ನಮ್ಮ ಎತ್ತವರನ್ನ ಪ್ರೀತ್ಸೊಣ ನಮ್ಮ ಜೊತೆಗೇ ಬಂದವರನ್ನ ಪ್ರೀತಿಸೋಣ
ಕನ್ನಡಲ್ಲಿ ತುಂಬ ಚೆನ್ನಾಗಿದೆ ಮೂಡಿ ಬಂದಿದೆ
ಧನ್ಯವಾದಗಳು
ಒಳ್ಳೆ ಪ್ರಯತ್ನ..ಇನ್ನು ಸ್ವಲ್ಪ ಸುಧಾರಣೆ ಇರಲಿ
ಅಬ್ಬಾ!!!! ನಿಜವಾದ ಮಾತುಗಳು ಗುರುಗಳೇ 🙏🙏🙏🙏
ಸಮಯ ಬಂದಾಗಲೇ ಈ ಪ್ರೀತಿಯ ವೇಧನೆ ಗೊತ್ತಾಗೋದು, ಇರುವಾಗ ಪ್ರೀತಿಯ ಬೆಲೆ ಗೊತ್ತಿಲ್ದೆ ಇದ್ವಿ, ಬೆಲೆ ಗೊತ್ತಾದಾಗ ಅವರೇ ನಮ್ಮ ಬಳಿ ಇಲ್ಲ, ಈ ಪ್ರೀತಿಯ ನೋವು ತಡೆಯೋಕೇ ಗುಂಡಿಗೆ ಬೇಕು, ಅದರಲ್ಲೂ ಮೋಸದ ಪ್ರೀತಿಗೆ ಅಂತು ತಡೆಯೋಕೇ ಆಗಲ್ಲ,
ಎಲ್ಲರ ಜೀವನ ಬಸ್ಸಿನಲ್ಲಿ ಪ್ರಯಾಣ ಇದ್ದಂತೆ....ಅವರ ಅನುಕೂಲಕ್ಕೆ ನಮ್ಮ ಪಕ್ಕ ಕುಳಿತು ಪಯಣ ಮಾಡುತ್ತಾರೆ....ನಿಲ್ದಾಣ ಬಂದಾಗ ಇಳಿತಾರೆ.....ಜೀವನದಲ್ಲಿ ಆಗುವ ಎಲ್ಲ ಪ್ರೀತಿ ನೂ ಒಂದೇ.....ತಾಯಿ ಪ್ರೀತಿ ಒಂದು ಬಿಟ್ಟು.....ಹೇಗೆ ಅಂತ ಕೇಳೋರಿದ್ರೆ....ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ ಅನ್ನೋ ಲವರ್ ಇರ್ಲಿ ಮುದ್ದು ಮಾಡಿ ನೋಡೋ ಹೆಂಡತಿ ಇರ್ಲಿ....ಮುದ್ದಾಗಿ ಸಾಕಿದ ಮಕ್ಕಳಿರಲಿ....ಅವರ್ಯಾರು ನಿಮ್ಮ ಕೊನೆಯ ಕ್ಷಣಕ್ಕೆ ನೆನಪಾಗಲ್ಲ.....ನಿಮ್ಮ ಉಸಿರ ಕೊನೆಯ ಕೂಗೆ **ಅಮ್ಮ**
Edu nija first enda end varegu guruji adida ondondu matu satyavagide nan life Alli .. Really I am happy
U r filling our minds with positive vibes to think 🙏
ನಿಮ್ಮ ಮಾತು ಕೇಳಿ ಮನಸು ನಿರಾಳ ಅಯ್ತು ಗುರುಗಳೇ 🙏🙏🙏💐💐👌
Wow!! Superb Guruji
Super guruji ,nijvaglu evantinda nanu sampurna jeeva. Nan badlagtini. Tq u guruji.
ಧನ್ಯವಾದಗಳು ಗುರುಗಳೇ ದೃಷ್ಟಿ ಬಂದಂತೆ ಆಯಿತು
ಯಾಕೆ ಮೊದಲು ದೂಳು ತುಂಬಿಕೊಂಡಿತ್ತಾ 😊
Sadhguru you are really great..
Am blessed from God for listening your speech(gurubhodha)...
Pranaamam...🙏🙏🙏
ತುಂಬಾ ಅದ್ಭುತ ಮಾಹಿತಿಯನ್ನು ನೀಡಿದಕ್ಕೆ
ನಿಮಗೆ ಧನ್ಯವಾದಗಳು
Wow wow very very useful thoughts nann jeevanada Dodd samasyage parihara siktu nange thank u nimg runi agirtini
ನಿಮ್ಮನ್ನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವ ಸೃಷ್ಟಿಕರ್ತನನ್ನು ಪ್ರೀತಿಸಿ ನೋಡಿರಿ ಆಗ ನಿಮ್ಮ ಜೀವಿತ ರಕ್ಷಣೆಯನ್ನು ಹೊಂದಿ ಸಮಾಧಾನದಲ್ಲಿ ಸುರಕ್ಷತೆಯಲ್ಲಿ ದಲ್ಲಿಯೂ ಮುಂದುವರೆಯುತ್ತದೆ. ಸಮಾಧಾನವೂ ನಿಮ್ಮೊಂದಿಗಿರಲಿ.
ಒಳ್ಳೆಯ ಕಾರ್ಯಕ್ರಮವಾಗಿದೆ
ಕನ್ನಡ ಮಾತ್ತು ಧ್ವನಿ ಸೂಪರ್ ಸರ್
🙏🙏 nice Talking gurugale Thanks lot
ಧನ್ಯವಾದಗಳು ಸದ್ಗುರು
ತುಂಬಾ ಅರ್ಥಪೂರ್ಣ ಸಂದೇಶ ಧನ್ಯವಾದಗಳು
Good message
Truthfull words.... Day by day we learn these things in life......
Nice
Mayu Doddamani yes well
Yaa superb lines
Thumba channagi Kannada dhalli anuvadha madidhira thank you sir
Prem ki Shakti RadhaKrishna 🌷🌷🌷🌷🌷
Jai Shree RadhaKrishna 🌷🌷🌷🌷🌷🙏
This speech opened my eyes guruji ,s expect God no one in the earth is urs
Only three months taught me a lesson for 30 years 😢 never love anyone until they feel the same.
It's true guru ji it's happened with me...i thought I have to take revenge..but now I came back from that revenge thank you
Beda hage madbedi
ತುಂಬಾ Thanks ಗುರುಜೀ
ಮನಸು ಹಗುರವಾಗಿತ್ತೆ ನಿಮ್ಮ ಮಾತು ಕೇಳಿದರೆ.
ಮತ್ತು ಡಬ್ಬ ಮಾಡಿದವರಿಗೆ ಧನ್ಯವಾದಗಳು.
ಅತ್ಯಂತ ಅರ್ಥಪೂರ್ಣವಾದ ಮತ್ತು ವೈಚಾರಿಕತೆಯುಳ್ಳ ಆರ್ಯೋಕ್ತಿ! ಧನ್ಯವಾದಗಳು!
Kalavathi
Really super guruji
ನಮಸ್ಕಾರ ಸದ್ಗುರು ಧನ್ಯವಾದಗಳು
I love sadguru talk
I choose lord Krishna as lover, infinite eternal love. Everyday, every life, even after life shri Krishna is with me.
So meaning full words thanks a lot guruji
ನನ್ನ ಅನೇಕ ಭಾವನೆಗಳಿಗೆ ಸದ್ಗುರು ಭಾಷೆಯಾಗಿರುತ್ತಾರೆ.
Dayavituu Yaarnu Luv maadbedi maadudhre kai kodbedi...........
OK sister
shree Kavya ha
Ase niu sariyagi helidira mis
Nim tarane buddi kodle devru ella hudgergu
same here ...but yen gotha.... Adhu novu nija .... But novu dina hodhahaage ...kammi agbeku ...yak andhre ... As u said avnu loffer... Soooo ... Don't wry ... U will be more happier than him in future ☺️👍
Thanks so much...guruji... super salutation the love problem s
ಸತ್ಯವಾದ ಮಾತುಗಳು...
Thanks guruji nimenda thumba thilokondene Nana life badalavane agatha ide guruji thanks
ಧನ್ಯವಾದಗಳು ಗುರುಗಳೆ.....
Good
Thank u so much sir gud suggestion recent agi anubava aithu ega e video nodidh mele freedom anista ede
ಸೂಪರ್ ಗುರುಜೀ ಸತ್ಯ ದ ಮಾತುಗಳು
Really amazing gurujii.🙏🙏🙏
Thanks Shadhguru om nama shivaya
Super speech Guruji
True words 🙏🏻guruji🥰
So this is true lines
Evergreen Sadhguru
ಮುತ್ತಿನಂತ ಮಾತುಗಳು ಗುರುಗಳೇ
Houda
🙏🙏🙏🙏🙏🙏sadguruve namhaaa 🙏🙏🙏🙏🙏nanagu anubhava agide swami haage adaralli nandu thappide 🙏🙏🙏👌
ಹೇಳೊಕೆ ಸುಲಭ.. Love madi gottagitte
Nijane helodu tumbaaa sulabha ...anubhavisdre matrane gothagodu
Ur also right what is promblem is if u think pratically from begining u does'nt luv anyone once love mind will set for that if u control ur thoughts everything is possible
true
Love failure suffering is like psychological issue, he is out of every mental issues
Hawdu,,,anubhavsidagle adr Nov gotttagodu
ತುಂಬಾ ಧನ್ಯವಾದಗಳು ಗುರೂಜಿ.
I thank so much for kannada version
Superr guruji
Mind blowing Sir
Thanks sir sadgurugala e maathu nijvaglu nanna manasina mele parinama beeridhe thank you sir
Tq for the TIPS SIR 🙏🏽🙏🏽🙏🏽🙏🏽🙏🏽
👌 guruji Nan ond hudugan inda mosa hogidene bt avnu nan marthu bere huduge jothe A huduge jothe maduve agi idane nan en madli Ella mosada prapancha thanks for ru information guruji yav hudugeru hugugar bannada mathge marulag bedi plz
Niu olle hudgana madve agi so nimma jeevana chanage erathe
It's very factful .
Good information 👍
Very nice 🙏and v good explain sadguru 🙏, thank you 🙏🌹🌹
Thanku so. Much .. U are great speech I am change
....
ನಿಜವಾದ ಪ್ರೀತಿ ಇದೆ ಅಂತ ಹೇಗೆ ನಂಬೋದು? ಇಲ್ಲಿ ನಂಬಿಕೆಗೆ ಯಾರೂ ಅರ್ಹರಲ್ಲ ಅನಿಸುತ್ತಿದೆ. ಬದಲಾಗಬೇಕು ನಿಜ ಆದರೆ ಪ್ರೀತಿಸಿದವರನ್ನ ಬಿಡುವಷ್ಟು ಬದಲಾಗಬಾರದು ಅದಕ್ಕೆ ಬದಲಾಗಿ ಅವರಲ್ಲಿರೋ ಇಷ್ಟ ಆಗದಿರೋದನ್ನ ಬದಲಿಸಿ ಆಗ ಯಾರಿಗೂ ನೋವು ಆಗಲ್ಲ. ಹಾಗೇನಾದರೂ ನೀವೇ ಬೇಕು ಅಂತ ಇದ್ರೆ ಅವರೇ ಬದಲಾಗ್ತಾರೆ. ಇಲ್ಲ ಅವರೇ ಬೇಕು ಅಂದ್ರೆ ನೀವೇ ಬದಲಾಗಿ ಅವರಿಗಾಗಿ. ಜೀವನ ಚೆನ್ನಾಗಿರುತ್ತೆ !!
Love a girl it is right.
Superb guruji,, yava sambandanu shashvatha ala
Thenk you sadhguru nim speech ge
ನನ್ನಲ್ಲಿ ಈ ಪ್ರಶ್ನೆ ನಿಮ್ಮೊಂದಿಗೆ ಹಂಚಿಕ್ಕೊಳ್ಬಹುದಾ ಸದ್ಗುರು, ನಿಮ್ಮ ಕೆಲವು ವಿಡಿಯೋ ನೋಡಿದ್ದೇನೆ ಆದ್ರೆ ಎಲ್ಲಿಯೂ ಈ ನನ್ನ ಆಲೋಚನೆ ಬಗ್ಗೆ ಪ್ರಸ್ತಾಪ ಇಲ್ಲ ಅನ್ಸುತ್ತೆ, !
2.35 to 2.50 👌👌
💔💔💔💔💔 4 year love. Gone
Very nice speech thank you guruji
Thanks guruji your speach is extra ordinary touching for me
Thanks lot GurujjiAvare Kannadake Anuvada madida All person s thanks or RUclips team thanks 🙏💐💐nice good information GurujjiAvare
Love bari novu beda guru saku😣
Love is nothing but selfishness
Nice lines ever..
❤❤..Super.. Sir
🙏🙏🙏🙏🙏 thank you guruji
Thank you Sadhguru
Ayyo karmave
howdu. gurugale. pavitravagi. badukabeku.
Namasthe sadgurugi
Thanks yöü 💥⚡
ಹೌದು ಗುರುಜಿ
Yavathu prethisidavaru bere agabaradu guruji
The conclusion .....of the topic
9.32 to 10.32
Great Sadguru....
God is great 😊
ದೇವರು ಒಂದೇ ಸ್ಥಾನದಲ್ಲಿ ಇರಲ್ಲ ಎಲ್ಲಾ ಕಡೆ ಇರುತ್ತಾನೆ. ಸರ್ವಾಂತರಾಮಿ
super. getugale.
Tumba olleya sandesh sadguru
Thank you guruji. Excellent explanation.
really great words
Nambi banda hudgige yavattu kai kottu mosa madbedi.......yelru ji plss guys & thanks for video and guruji
Thanks ji Hai ji yen ri nivu pone no hakidirala??
@@vanichougala5273ಬರೀ ಹುಡುಗರೇ ಮೋಸ ಮಾಡ್ತಾರೆ ನಿಮ್ ಹುಡುಗಿಯರು ಮೋಸ ಮಾಡಲ್ಲಾ ಅಂತೀರಾ ಹಾಗಾದರೆ
ಚನ್ನಾಗಿದೆ
ನಮಸ್ಕಾರ ಸದ್ಗುರು 🙏
Dilip kumar