ಅಮ್ಮನಿಗೆ ಏನಾಗಿತ್ತು? ಏಕೆ 49 ವರ್ಷಕ್ಕೆ ಬಿಟ್ಟು ಹೋದ್ರು 😭 | Miss you Amma | Kannada vlogs | MMK Vlogs

Поделиться
HTML-код
  • Опубликовано: 17 янв 2025

Комментарии • 548

  • @123voksg6hn
    @123voksg6hn 2 года назад +7

    ಅಮ್ಮನೇ ಪ್ರಪಂಚದ ಅತೀ ದೊಡ್ಡ ಅದ್ಭುತ.

  • @kgs7702
    @kgs7702 2 года назад +3

    ಸತ್ಯವಾದ ಮಾತು.ನಿಮ್ಮಮ್ಮ ನೆನಪು ನಿಮಗೆ ಕಾಡುತ್ತೆ.ಅವರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತೆ🙌🙌🙌👍💞🌸

  • @vishnuhegde1122
    @vishnuhegde1122 2 года назад +1

    Thanks!

  • @konchadysabithashenoy5340
    @konchadysabithashenoy5340 2 года назад +3

    ದಾರುಣ ಕಥೆ. ತುಂಬಾ ಬೇಜಾರಾಗುತ್ತೆ ಕೇಳಿ. ಕೆಲವರು ಪಾಪ ಕಷ್ಟ ಪಡಲೆಂದೇ ಹುಟ್ಟಿದವರು😭. ಎಲ್ಲ ಕುಟುಂಬಗಳಲ್ಲಿ ಇಂಥಹ ಒಂದೊಂದು ಕಥೆ ಇದೆ. ನೀವು ಹೇಳಿದ ಹಾಗೆ ಆಹಾರ, ಆರೋಗ್ಯ ಹಾಗೂ ವಿದ್ಯಾಭ್ಯಾಸ basic necessity. ಎಲ್ಲರಿಗೂ ಸಿಗುವಂತಾಗಲಿ ಎಂದು ಹಾರೈಸೋಣ.

  • @ashrafmk8741
    @ashrafmk8741 2 года назад +5

    ಅಮ್ಮ ಇಲ್ಲದ ಜೀವನ ನಾವಿಕನಿಲ್ಲದ ದೋಣಿಯಂತೆ ನಮ್ಮ ಸುತ್ತಲೂ ಎಷ್ಟೇ ಜನರಿದ್ದರು ಅಮ್ಮನ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ

  • @veciavenciarego2556
    @veciavenciarego2556 2 года назад +2

    ಇದು. ನಿಜವಾದ ವಿಷಯ ಮಾತು . ನೀವು ಒಳ್ಳೆಯ ವಿಡಿಯೋ ತುಣುಕುಗಳು ನನಗೆ ತುಂಬಾ ಇಷ್ಟ ಆಯ್ತು.ಎಲ್ಲರೂ ಮನೆಯಲ್ಲಿ ಇದು ಹಾಗುತ್ತಾದೆ.ಹಣ ಡಾಕ್ಟರ್ ಹತ್ರ ಹೋಗಲ್ಲ ತುಂಬಾ ಖರ್ಚಾಗುತ್ತೆ ಅಂತ ಅದೇ ಚಿಂತೆ ಹೆಚ್ಚಿನವರಲ್ಲಿ ನೀವು ಹೇಳಿದ ಮಾತು ಹಂಡ್ರೆಡ್ ಪರ್ಸೆಂಟ್ ಕರೆಕ್ಟ್

  • @udayshankarak6565
    @udayshankarak6565 2 года назад +1

    ನಿಮ್ಮ ಮನೆ ಸಮೀಪದಲ್ಲಿ ಇರುವ ಪ್ರಭಾವಿ ಪತ್ರಿಕೆಯ ಗಮನ ಸೆಳೆಯಿರಿ ಅಣ್ಣಾ...

  • @leelavathi1320
    @leelavathi1320 2 года назад +4

    ತಾಯಿ ಬಗ್ಗೆ ಇರುವ ಪ್ರೀತಿ ಕೇಳಿ ಕಣ್ಣು ತುಂಬಿ ಬಂತು ಸಾರ್ ನಾನು ಒಬ್ಬ ತಾಯಿ ಯಾಗಿ ತುಂಬಾ ಸಂತೋಷವಾಯಿತು ಸಾರ್

  • @WanderingSawMan
    @WanderingSawMan 2 года назад +1

    Nimma koneya maathugalu middle class / poor jana gala prathidwani yanthithu. I just love your vlogs. Abbara illade natural aagi mataduva nimma shaili nange istha aaytu

  • @sujathar3826
    @sujathar3826 2 года назад +20

    Such a beautiful looking soul your mother was !.... and what a great loss... But she must be proud of you and will be showering her blessings on you Mr. kamath from wherever she is.Your pain was visible on your face and we could feel it....

  • @prabhavatipatil4497
    @prabhavatipatil4497 2 года назад +1

    ನಾನೂ ಕೂಡ ಹಾಗೇನೆ ಇದಿನಿ ಬ್ರದರ್ hospital ge hogalla ಸೇಮ್ ನಿಮ್ಮ ಅಮ್ಮನವರ ಹಾಗೇನೆ ಇರೋದು 🙁 ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ....🙏🙏 ನಾನೂ ಕೂಡ ಇತ್ತಿಚೆಗೆ ನನ್ನ ತಾಯಿವರನ್ನು ಕಳೆದುಕೊಂಡಿದಿನಿ ಬ್ರದರ್.... ಆ ನೋವು ನನಗೂ ಇದೆ....😢😢 🙏

  • @devakip.s7389
    @devakip.s7389 2 года назад +1

    Neeve helida vishaya hundred percent true but nammanthaha middle class family ge yellave gagana kusuma God bless you and your family

  • @sadashivamurthykn2451
    @sadashivamurthykn2451 4 месяца назад +1

    ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ 🙏

    • @mmkvlogs
      @mmkvlogs  3 месяца назад

      🙏🏻🙏🏻🙏🏻

  • @mainavijay9895
    @mainavijay9895 2 года назад +1

    ನಿಜವಾಗಿಯೂ ಬುದ್ಧಿ ಕಲಿಸುವ ವಿಡಿಯೋ. ಯಾವತ್ತೂ ಯಾವದೇ ವಿಷಯ ನಿರ್ಲಕ್ಷ್ಯ ಮಾಡಬಾರದು. ಅಮ್ಮನ ಆತ್ಮಕ್ಕೆ ಶಾಂತಿ ಸಿಗಲೆಂದು ಬೇಡುವೆ

  • @yamunaanitha3544
    @yamunaanitha3544 2 года назад

    Nimma mathu noorakke nooru nija. Badavara jeevakke bele illa. Nimma mathu keli thumbaa bejaraythu. Idhu eshto jana badavara kuugu saha. Adre kelisikolluva kivi bekalla. Olleya vlog madthiddiri. A devru nimmibbarige olle arogya bhagya kodali💐💐💐.

  • @mayuramohan3688
    @mayuramohan3688 Год назад

    ಅಮ್ಮ ಇಲ್ಲದ ನೋವು ನಮಗೂ ಇದೆ ಅಣ್ಣ. ನಮ್ಮ್ ಅಮ್ಮ ತೀರ್ಕೊಂಡಾಗ ಅವ್ರಿಗೆ 33 years ಮತ್ತೆ ನನ್ಗೆ 14 years😢 ಅಮ್ಮ ತೀರ್ಕೊಂಡು 14 years ಆಯಿತು 😢😢😢😢😞🥺😞🥺💔💔💔💔💔🙏🏻

  • @Shilpa_Moolya
    @Shilpa_Moolya 2 года назад +4

    ತಾಯಿ ಮನೆಯ ಹೃದಯ ಬಡಿತ , ಆಕೆ ಇಲ್ಲದೆ ಇದ್ದರೆ ಮನೆಯ ಹೃದಯವೇ ಇಲ್ಲದಂತೆ ಭಾಸವಾಗುತ್ತದೆ.. ನಮ್ಮ ತಾಯಿಯು ಕಾಲವಾಗಿ ೩ ವರ್ಷ ಆಯಿತು... ಇವತ್ತಿಗೂ ಕಾಲ ನಿಂತು ಹೋದಂತೆ ಭಾಸವಾಗುತ್ತದೆ. ತಾಯೀ ದೇವರ ರೂಪ ...ಹೆತ್ತ ತಾಯಿಗೆ ಹೆಗ್ಗಣವು ಮುದ್ದು ಎಂದು ಹೇಳುತ ಹೆಗ್ಗಣಕ್ಕೆ ಯಾವಾಗ ತಾಯಿ ಬೇಕೋ ಆವಾಗ ತಾಯಿ ದೇವರ ಹತ್ತಿರ ಹೋಗಿಬಿಡುತ್ತಾರೆ.. ಆವಾಗ ನಮ್ಮ ಅನುಭವಕ್ಕೆ ಬರುತ್ತದೆ ಅಯ್ಯೋ ದೇವರೆಲ್ಲ ಇಲ್ಲ ನನ್ನ ತಾಯಿಯೇ ದೇವರು.

  • @Thalai-1
    @Thalai-1 2 года назад +3

    I'm following you from long back but today I felt very peaceful by listening your story mr Kamath seriously ur the true potential for now days genaration and inspiring by your words 👌👌👌

  • @jayanandakotian5030
    @jayanandakotian5030 2 года назад +1

    Sir
    ಎಲ್ಲಾ ಕಷ್ಟದ ಹಿಂದೆ ಸುಖ ಕಂಡಿತಾ
    ರಾತ್ರಿಯ-ಕತ್ತಲು ನಂತರ ದಿನ -ಬೆಳಕು
    ಕಂಡಿತಾ
    ಹಾಗೇನೇ ದೇವರು ತನ್ನ ಪ್ರೀತಿಯ ಭಕ್ತನೇ
    ಯ ಧರ್ಮನಿಷ್ಠ ಕಷ್ಟ ಜೀವಿಯೇ ಆಗಿರಲಿ
    ಅವರಿಗೆ ಕಡೆಯವರೆಗೆ ಕಷ್ಟದಿಂದಲೇ ತನ್ನ ಬಳಿಗೆ ತಡ ಮಾಡದೇ ಕರೆಸಿ ಕೊಳ್ಳುತಾನೆ ಈದು sathye
    ಅದು ಕಾರ್ಯ ಮತ್ತು ಕಾರಣಾಂತರದಿಂದಲೇ
    ಅದ್ದನು 🙏 ವಿವರಣೆ ಮಾಡಲು ತುಂಬಾ ಆಗುತ್ತೆ
    Hare Krishn 🙏
    Hare Raam🙏
    Om Namaha Shivaye 🙏

  • @ramabai1499
    @ramabai1499 2 года назад +1

    ನಾನು ನಿಮ್ಮ ವಿಡಿಯೋ ವೀಕ್ಷಿದೆ ಬೇಜಾರ್ ಆಯ್ತು ನೀವು ಹೇಳ್ತಿರೋದು💯ಕರೆಕ್ಟ್

  • @SAGARNAYAK-p1j
    @SAGARNAYAK-p1j 9 месяцев назад +1

    Very true brother. I lost both. Daily I worship my parents photo. Take blessings from them till now. No more words.. I remember my Aayeee always.

    • @mmkvlogs
      @mmkvlogs  9 месяцев назад

      🙏🏻🙏🏻🙏🏻

  • @purnimapalimar279
    @purnimapalimar279 2 года назад +2

    Your vedio is so touching, sad to learn of ur Mom's young early death but your message about free medical care n cleanliness in the surrounding shows ur concern for the society n admired ur feeling for all middle class 👍😍❤️

  • @AshaAsha-zb8zh
    @AshaAsha-zb8zh 2 года назад +1

    Dhukkadha vichara sir.... Kanditha nivu helidh haage education system and hospitality sudharisbeku... 🙏

  • @ponkra10
    @ponkra10 2 года назад +2

    Thanks for sharing your feelings. Your mum is still alive in you by spirit and goodness. She was a noble soul sacrificed her life for family. May her soul rest in peace. You have said many things very heart touching. Thanks.

    • @mmkvlogs
      @mmkvlogs  2 года назад

      🙏🏻🙏🏻

  • @harshith2980
    @harshith2980 2 года назад +3

    No one, even God cannot replace mother's true affectionate unconditional love . She's always God. Very sad sir. Without mother no life. Very emotional.

  • @radhamt638
    @radhamt638 2 года назад +12

    ಓಂ ಶಾಂತಿ ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ದೇವರೇ ನಮ್ಮ ಅಮ್ಮನೂ ಸುಖ ಪಡೋ ಕಾಲಕ್ಕೆ ಹೋದ್ರು💐🙏🙏🙏

  • @learnspot7778
    @learnspot7778 2 года назад +2

    ಹೌದು ನಿಮ್ಮ ಮಾತು ಅಕ್ಷರಶಃ ಸಹ ಸತ್ಯ . ಕಣ್ಣು ಕೊರೆಯು ಕಣ್ಣೀರೇ ಉತ್ತರ ನೀಡದ ಕಡು ಪ್ರಶ್ನೆ? ಮಧ್ಯಮ ವರ್ಗದ 😢😢

  • @ravindragaonkar7775
    @ravindragaonkar7775 2 года назад +3

    You are right... I am also middle class family.. ..We all eight children big family, struggle heard during
    childhood days.. But my parents have given higher education to all and we all are well setteled.. My mother is now 92 years old with us. That is our family inspiration .Thank God 👍👍👍

    • @mmkvlogs
      @mmkvlogs  2 года назад +1

      🙏🏻👍🏻👌🏻👏🏻👏🏻

  • @pammi3376
    @pammi3376 2 года назад +3

    You have said exactly the same what i was thinking since so many years about education and medical...it must be state owned and no private investment should be there..

  • @prabha.r.g1298
    @prabha.r.g1298 2 года назад +1

    Yes u r 💯 right my mother also went like this at the age of 38yrs that time m only 5yrs old Indian middle class mothers will think always abt husband and children not abt der health problems,☹️☹️

  • @LakshmiLakshmi-ru2gk
    @LakshmiLakshmi-ru2gk 2 года назад +3

    My house maid used to go to a clinic for fever and paid 300 rs everytime . So I had to give her homoepathy for immunity she is better off now

  • @sapnahejamady7906
    @sapnahejamady7906 2 года назад +3

    Exactly.. education n medical facilities should be reasonable for all . I think some initiative should be carried out. We all will support

  • @abhayshanbhogueshanbhogue8935
    @abhayshanbhogueshanbhogue8935 2 года назад +1

    Kamath mamu tumgrle amma atta asslari tumgele vairi proud data assli kale malari tumi mr and mrs kamath channel lika sunna sneha akka lika poto anni like amma love u so much

  • @RanjiniGanesh
    @RanjiniGanesh 2 года назад +2

    ನೀವೇ ಹೇಳ್ತಾರೋ ವಿಷಯ ತುಂಬಾ ಕರೆಕ್ಟು ಇವತ್ತಿನ ದಿನ ಅಂತಲ್ಲ ಇದು ತುಂಬಾ ವರ್ಷದಿಂದ ನಡೀತಾ ಇದೆ ಮೆಡಿಕಲ್ ಜನರಿಗೆ ಹೆಲ್ತ್ ಮತ್ತು ಎಜುಕೇಶನ್ ಎರಡು ತುಂಬಾ ದೂರದ ಬೆಟ್ಟದ ಕಾಣಿಸುತ್ತೆ ನನ್ ವಿಷಯ ತಗೊಳ್ಳಿ ನಾನು ನನ್ ಮಗಳನ್ನ ಚೆನ್ನಾಗ್ ಓದಬೇಕು ಅಂದು ಕಷ್ಟಪಟ್ಟಿ ಒಳ್ಳೆ ಸ್ಕೂಲು ಪ್ರೀಮಿಯಂ ಸ್ಕೂಲಿಗೆ ಹಾಕಿದೆ ಆದ್ರೆ ಏನ್ ಪ್ರಯೋಜನ ಸ್ಕೂಲ್ ನಮ್ಮನ್ನ ಟ್ಯೂಷನ್ಗ್ ಹಾಕು ಅಂತ ಹೇಳ್ತಾರೆ ಇಲ್ಲ ಅವರು ಸ್ಕೂಲ್ನಲ್ಲಿ ರೆಸ್ಪಾನ್ಸಿಬಿಲಿಟಿನೇ ತಗೋಳಲ್ಲ ಇದು ನಿಮಗೆ ಹೇಳಬೇಕು ಅಂದ್ರೆ ಪಬ್ಲಿಕ್ ಸ್ಕೂಲ್, ಪಬ್ಲಿಕ್ ಸ್ಕೂಲ್ ಹೇಳೋದಿಕ್ಕೆ ಲಕ್ಷ ಲಕ್ಷಗಟ್ಟಲೆ ಪೀಸ್ ತಗೊಂತಾರೆ ಆದರೆ ಮಕ್ಕಳು ಓದ್ತಾ ಇದ್ದಾರೋ ಇಲ್ವೋ ನೋಡೋದಿಲ್ಲ ಅದರದು ರೆಸ್ಪಾನ್ಸಿಬಿಲಿಟಿನು ತಗೊಳ್ಳೋದಿಲ್ಲ ಆದರೆ ಅವರಿಗೆ ದುಡ್ಡು ಬೇಕು ಅಂತಂದ್ರೆ ಮಾತ್ರ ರೆಸ್ಪಾನ್ಸಿಬಲ್ ಆಗಿ ನಮ್ಮ ಕೈಯಿಂದ ತಗೊಂಡ್ಬಿಡ್ತಾರೆ ನಾವೆಲ್ಲ ಹಳೆ ಕಾಲದಲ್ಲಿ ಸ್ಕೂಲಿಂದ ಟ್ರಿಪ್ ಹೋದರೆ ಸ್ಕೂಲು ಅವರು ನಮ್ಮ ಬಗ್ಗೆ ರೆಸ್ಪಾನ್ಸಿಬಿಲಿಟಿ ತೆಗೆದುಕೊಳ್ಳುತ್ತಿದ್ದರು ಮಕ್ಕಳನ್ನು ಚೆನ್ನಾಗಿ ನೋಡ್ಕೊಂತಿದ್ರು ಈಗ ಹೀಗೆ ಏನ್ ಕಾಲದಲ್ಲಿ ಅವರು ಏನಂತಾರೆ ಅಂದ್ರೆ ಏನಾದರೂ ಆದರೆ ಮಕ್ಕಳಿಗೆ ಏನಾದರೂ ಆದರೆ ಇಲ್ಲ ಮಕ್ಕಳೇನಾದರೂ ರೆಫರ್ಸ್ ಮಾಡಿದ್ರೆ ಟ್ರಿಪ್ಪಲ್ಲಿ ನಾವ್ ರೆಸ್ಪಾನ್ಸಿಬಲ್ ಅಲ್ಲ ಅಂತ ಹಾಗಾದ್ರೆ ಈ ಟೀಚರ್ಸ್ ಅಂತ ಇರೋದು ಯಾತಕ್ಕೆ ಇದು ಅವರು ಟ್ರಿಪ್ಪಿಗೆ ದುಡ್ಡು ಹೇಳೋದಿಲ್ಲ ತಗೊಂಡ್ ಮೇಲೆ ನಮಗೆ ಒಂದು ಪೇಪರ್ ನಲ್ಲಿ ಸಿಗ್ನೇ ಸಿಗ್ನೇಚರ್ ಹಾಕಕ್ ಹೇಳ್ತಾರೆ ಅದರರ್ಥ ಅವರು ಯಾವುದಕ್ಕೂ ರೆಸ್ಪಾನ್ಸಿಬಲ್ ಅಲ್ಲ ಅಂತೆ ಮತ್ತೆ ಇವರಿಗೆ ನಾವು ಏನಂತ ಕರೀಬೇಕು ಸ್ಕೂಲ್ ಆ ಟೀಚರ್ಸ್ ಇಲ್ಲ ಬಿಸಿನೆಸ್ ಪೀಪಲ್ ಇದೇ ತರನೇ ಹಾಸ್ಪಿಟಲ್ ನಲ್ಲಿ ನಾವಲ್ ಹೋಗ್ಬಿಟ್ರೆ ಸಾಕು ನಮ್ ಕೈಯಿಂದ ಎಷ್ಟು ಬಿಡ್ಸಕ್ಕಾಗುತ್ತೋ ಅಷ್ಟು ಗಿಟ್ಟಿಸಿಕೊಳ್ಳುತ್ತಾರೆ ಈಗಿನ ಕಾಲದಲ್ಲಿ ಹಾಸ್ಪಿಟಲ್ ಹೋದ್ರೆ ನಮಗೆ ಟ್ರೀಟ್ಮೆಂಟ್ ಕೊಡ್ತಾರೆ ವರ್ತು, ಇವರಂತೂ ಮಾಡೋದಿಲ್ಲ ಭಯ ರೋಗ ಬೇಗ ಗುಣ ಪಡಿಸಿ ಬಿಟ್ರೆ ಪೇಷನ್ಸ್ ಕಮ್ಮಿ ಆಗ್ಬಿಡ್ತಾರೆ ಅಂತ ಗುಣಪಡ್ಸೋದೇ ಇಲ್ಲ ನೀವು ಹೇಳಿದ ಪ್ರಕಾರ ತುಂಬಾ ಸರಿಯಾಗಿ ಹೇಳಿದ್ರಿ ಹೆಲ್ತ್ ಎಜುಕೇಶನ್ ಫ್ರೀ ಆಗಬೇಕು ಅವತ್ತೇ ಒಂದು ದೇಶ ಉದ್ದಾರ ಆಗೋದು

  • @gopalbhat6673
    @gopalbhat6673 2 года назад +1

    Reminded me of my Sister in-law and brother. With so much balance you have analysed. Your wife is your strength, a good daughter in law, even she looks similar to your mother !! (May be your narration made me feel like that !!)

    • @mmkvlogs
      @mmkvlogs  2 года назад

      🙏🏻🙏🏻🙏🏻

  • @unknownboydy
    @unknownboydy 2 года назад

    Nice bro tumba esta aytu amma bagge helidakke

  • @g.krishnamurthy2359
    @g.krishnamurthy2359 Год назад +1

    Nanna manassas maatu neevu tumba chennaagi helidiro thank-you sir

  • @ushaka7133
    @ushaka7133 2 года назад +2

    ತುಂಬಾ lakshnavaagiddaare.ಸತ್ತವರು ಎಲ್ಲಿಗೆ ಹೋಗುತ್ತಾರೆ ಅನ್ನುವ ಪ್ರಶ್ನೆಗೆ ಯಾರೋ ಉತ್ತರ ಕೊಟ್ಟಿದ್ದು ಇದ್ದವರ ಮನಸ್ಸಿನಲ್ಲಿ ಅಂತ.ನಿಜ ಅಲ್ಲವಾ? ನಿಮ್ಮ ಎಲ್ಲರ manassinalladdare

  • @vishalashetty7378
    @vishalashetty7378 2 года назад +1

    correct helidiri Sir, middle class na yella tayandaru yochisuvude adhe thmmindagi financial problem baradirali yendhu desease na vishaya heluvudilla, nice vlog brother

  • @chandrashekar8265
    @chandrashekar8265 2 года назад +1

    Este aga adru makkalige mother s a mother always No one can fill that place

  • @sunithaashok3276
    @sunithaashok3276 2 года назад +2

    Good msg ones again

  • @gangayya.budihalamath9538
    @gangayya.budihalamath9538 2 года назад +3

    ಈ ವಿಡಿಯೋ ನೊಡಿ ದುಖಃವಾಯಿತು.
    ಮತ್ತೆ ಬಾ ಅಮ್ಮಾ😥

    • @mmkvlogs
      @mmkvlogs  2 года назад

      😥😥😥🙏🏻

  • @venkateshnageshappa284
    @venkateshnageshappa284 2 года назад +1

    Hi good evening mr and mrs kamath nim matu nija we can understand your situation at that time your mother will see you every day be courage and bold do vlog and get success in life then your mother will be happy nice sharing of video nim tayi Stana tumvalu yarindalu sadhyavilla nalju matu helabahudu aste nice sharing of video nanu 14 years hiddaga nam father namanna bittu hodaru

  • @sweetyplk321
    @sweetyplk321 2 года назад +1

    True sir financial problems inda eshtu mentally himse aguthe ellargu anubava agiruthe ,
    Meditation madi ellru
    Cool madkolbeku problems ge solution idde iruthe .
    Ketta samaya bandaga sukhada samaya baruthe ☝🏻wait madi ellaru
    Namma mele namge nambike irbeku ☝🏻

  • @malathishenoy4486
    @malathishenoy4486 2 года назад +1

    Kamath nimma Amma tumba chanda iddaru,

  • @vinaybharadwaj1737
    @vinaybharadwaj1737 2 года назад +8

    Stay strong your mother blessings will be there with you always. She will see all your progress🙏

    • @mmkvlogs
      @mmkvlogs  2 года назад +1

      Thank u very much for ur kind words

  • @vanitaamin6850
    @vanitaamin6850 2 года назад +4

    Rest in peace Amma🙏🙏🙏🙏🙏🌹💐 she will always be with you all. Even my Amma passed away last year in December. Miss her so much. Stay blessed & safe 🙏🙏

  • @swarna1998
    @swarna1998 2 года назад +5

    Your mother looks very beautiful. God's decisions are different, we have to bow down to his order.
    Stay Strong 💪

  • @nalinibt7221
    @nalinibt7221 2 года назад +1

    Very very heart touching and useful to every one

  • @anniecastelino6621
    @anniecastelino6621 2 года назад +2

    Very true most Indians are like that .Well said.

  • @LakshmiLakshmi-ru2gk
    @LakshmiLakshmi-ru2gk 2 года назад +1

    True brother sincerity and discipline words should be searched in dictionary in our country. Thats the last thing we know. Your mother looks very beautiful♥️

  • @shanthiganesh5374
    @shanthiganesh5374 2 года назад +1

    Really good words. Correct education and medical is very expensive is true.

  • @28anya
    @28anya 2 года назад +1

    You've said something that hardly any person thinks of....That no country is truly advanced until it can provide reasonably-priced Healthcare. It's all empty talk.
    It's so sad to hear about your mother . God Bless you and your family

    • @mmkvlogs
      @mmkvlogs  2 года назад

      🙏🏻🙏🏻

  • @manjuprakash9115
    @manjuprakash9115 2 года назад +2

    Very well said Ritesh about health care importance. If this awareness was there much earlier, and the struggles had ended, your mother would have experienced joy and good health now. Her blessings are in abundance to you and your brother and Sneha. Your progress in life is the proof too. I guess, she is very much around you mentally. Very pretty, smart, and sacrificing mother 🙏🙏🙏🙏🙏Hats off to her.

    • @mmkvlogs
      @mmkvlogs  2 года назад +1

      🙏🏻🙏🏻🙏🏻

  • @shailakulkarni5774
    @shailakulkarni5774 2 года назад +10

    stay strong with positive happy memories of Amma

  • @koppadlapp8835
    @koppadlapp8835 2 года назад +5

    Thanks for sharing and educating..
    As you said "Education and medical" must be easily reachable to every citizen.. then it is a prograssive country..

  • @vijayash9355
    @vijayash9355 2 года назад +1

    Nija helidira sir.. Education and medical field olle business aagogide..yavude politics avru kuda idra bagge matadalla because ella politition du 1du education Center, 1hospital idde irutte.. Middle class bagge avr yake tale kedskotare

  • @GayathriGayathri-pm8fv
    @GayathriGayathri-pm8fv 2 года назад +1

    Yes sir nimma mathu 100kke100rastu sathya...eega hospitalge yake hogalla andre sneha akka helida hage estu chikkadannu astu udda madi haktare ade ondu dodda baya .egina dinagalalli anthu kelude beda .resent nanna ಅತ್ತೆ kooda hage ayithu e monthge 1yr ayithu death agi 50yr aste avarigu .avaru kuda acidity neglect madi jeevane hoyithu ega .heege hospitalge hodre yeno heli yeno madtare anno baya 😔hogiye bitru eega ..

  • @kampakampa886
    @kampakampa886 2 года назад +1

    So sad news sir nija kannali neeru banthu nanu kuda ide April 20 ke nanna appanannu kalkonde adhu kuda avara careless madidda karana heart prblm nnu gastric ntha think madiddu

  • @janetpereira3414
    @janetpereira3414 2 года назад +1

    Very true brother, education and medical facilities very very important

  • @priyanayak5088
    @priyanayak5088 2 года назад +1

    Yes mam.e vedio noduvaga nanna eyes full tear.amma eddare but avarannu nodu ta wddenne.but avara ase full fill maflike agata illa.

  • @bharatikodkani8817
    @bharatikodkani8817 2 года назад +1

    Your msg was very touching,especially ladies they hide their illnesses becoz of expenses,medical treatment has become very expensive,correct mag you gave to improve our medical system

  • @lornadsouza3000
    @lornadsouza3000 2 года назад +1

    Mr.and Mrs. Klamath I totally agree with you.

  • @mvbhaktha
    @mvbhaktha 2 года назад +4

    Mother’s are an epitome of sacrifice - hats off to all the mothers 🙏🏼🙏🏼🙏🏼🙏🏼 Om shanti 🙏🏼🙏🏼

  • @shriharichitnis1966
    @shriharichitnis1966 2 года назад +1

    True lines.Explained well.

  • @padmavathiramachandraih7075
    @padmavathiramachandraih7075 2 года назад +1

    Nanagu Saha ashte thumbane arogya sari Ella doctor hattira hodre yeshtondu test madoke baredu kodthare

  • @raghavendrabhat7943
    @raghavendrabhat7943 2 года назад +2

    I am very sorry. As you rightly said Education and Health should be the primary responsibility of the Government

  • @sharadhs5562
    @sharadhs5562 2 года назад +1

    Heart touching, no words to say anything, we can only feel the pain. 😢

  • @soniadsouzasoniadsouza6074
    @soniadsouzasoniadsouza6074 2 года назад +1

    Ritesh youtube nalli pastor Roshan Lobo message keli.

  • @larhavenugopallatha1770
    @larhavenugopallatha1770 2 года назад +2

    Miss you amma. Thumba bejar aitu. 🙏🙏🙏🙏🙏

  • @ಜಯಂತಿಹೆಬ್ಬಾರ್

    ಸೋ......ಸಾರೀ...ಸತ್ಯದ ಸಂಗತಿಯಾದ್ರೂ...ಸಹಿಸುವುದು ಕಷ್ಟ .

  • @sunithashenoy1558
    @sunithashenoy1558 2 года назад +1

    Hundred percent correct. Education and medical expenses should be within reachable limits. Good word

  • @gmsudhan2007
    @gmsudhan2007 2 года назад +1

    Nice video. You are right all middle class problem is same, first they have to purchase mediclaim policy, the children's first they have to arrange mediclaim policy for parents, middle class family always fight for saving money for these expenses. Just enjoy life, have always second income, work more to overcome these issues.

  • @pnadig
    @pnadig 2 года назад +1

    I can relate your story to my life also. Excellent and very mature vlog.

  • @abdullatheef5809
    @abdullatheef5809 2 года назад +1

    Sar kunapura Dalli nimma mane y'alli?

    • @mmkvlogs
      @mmkvlogs  2 года назад

      City olage, sry adress helokagalla

  • @lalithavs8910
    @lalithavs8910 2 года назад +1

    Nimma maatugalu aksharasaha nija.. ,🙏🙏

  • @LakshmiLakshmi-ru2gk
    @LakshmiLakshmi-ru2gk 2 года назад +1

    Thsts why alternative medicine systems are better

  • @geetapatil957
    @geetapatil957 2 года назад

    Correct . Good message

  • @nagarajajs9408
    @nagarajajs9408 2 года назад +1

    ಜನ ಔಷದಿ ಮತ್ತು ayushman good intiative. further improvement required. Intake to navodaya schools yo be increased.

  • @vyjayanthigr406
    @vyjayanthigr406 2 года назад +1

    Nimma maatu nija , dr balige hogalu hesitate maadida kelavu janarannu namma maneyallu kaledu kondiddeve , good message.

  • @nirmalaugargol9481
    @nirmalaugargol9481 3 месяца назад

    What u r telling is exactly right.

  • @renitalobo8507
    @renitalobo8507 2 года назад

    This is true Good message bro for middle class family bro god bless you

  • @shailashree9778
    @shailashree9778 2 года назад +1

    Yes nimma mathu100 ke 100% sathya.yakandre namma staff na relative ge Kmc MR nalli Sunday evening to Monday evening. 1lakh 35 thousand Rs.kulli kelsa madikodu edhru adhre jeva hoithu. Bill mathra hendathi ya thalege .erthara hospital nalli bill maduvaga badavaru yenmadabekku.😔😔😔

  • @VijayKumar-pd5hf
    @VijayKumar-pd5hf 2 года назад

    Matte amma nimma hotteli hutti barli anta aashistini. Akka. God bless u

  • @nagamanicp1190
    @nagamanicp1190 2 года назад +1

    Hawdu brother nanna thande nu thirekondu 20 year's sethu brother,,,,,,,
    And i miss you antey 🙏🙏🙏🙏😭😭😭😭

    • @mmkvlogs
      @mmkvlogs  2 года назад

      🙏🏻🙏🏻

  • @LakshmiLakshmi-ru2gk
    @LakshmiLakshmi-ru2gk 2 года назад +1

    Your mother is very beautiful💕💕💕

    • @mmkvlogs
      @mmkvlogs  2 года назад

      Thank you ❤️

  • @bhuvaneshbhuvanesh2224
    @bhuvaneshbhuvanesh2224 2 года назад +2

    Very rightly said.

  • @pdmang
    @pdmang 2 года назад +1

    Every word you have said is so so so true

  • @alwynamitharanha806
    @alwynamitharanha806 2 года назад +1

    ನೀವು ಇಲ್ಲಿಯವರೆಗೆ ಮಾಡಿದ ವಿಡೀಯೋದಲ್ಲಿ ನನಗೆ ಇಸ್ಟ್ಟ ಆದ ವಿಡಿಯೋ ಅಂದ್ರೆ ಇದೆ ಸರ್

  • @muktajoshi5133
    @muktajoshi5133 2 года назад +3

    Mother's love is pure no can give that love

  • @hemabetageri77
    @hemabetageri77 Год назад +1

    Very truly said

  • @ganeshshenoy79
    @ganeshshenoy79 2 года назад +6

    👍👏 Well said Rithesh. Healthcare and education to all must be the priority of the government. Healthcare education is important as well. May mayi's blessings be always with your family.

    • @mmkvlogs
      @mmkvlogs  2 года назад

      😔🙏🏻☺️

  • @asharpoojari5811
    @asharpoojari5811 2 года назад +2

    Mother love is pure... Miss u Amma

    • @mmkvlogs
      @mmkvlogs  2 года назад

      🙏🏻🙏🏻

  • @shambulingappaprincipalmdr5417
    @shambulingappaprincipalmdr5417 2 года назад

    Ritu sir You say 100% Correct. Parents Sacrifice their life for our Education.etc But When we Setteled . God pickup them this is very painful to ours. Sir I also face same as your life situation.

  • @Parashuraam-c2r
    @Parashuraam-c2r 2 года назад +2

    Sad. No words to comment

  • @vaniprabhu444
    @vaniprabhu444 2 года назад +1

    Yes.realy she was a sweet lady. I used to chat with her evreyday evening.i spoke to her in the evening and next day she was no more. I couldn't belive. It was realy shocking news. I don't want to recall this memory.

    • @mmkvlogs
      @mmkvlogs  2 года назад

      😔😔😔😔😔

  • @ganapatihegde1024
    @ganapatihegde1024 2 года назад

    Very sad. It is a terrible thing to lose a parent at a young age. May God give you the strength to bear this irreparable loss. My sure your mother instilled all good values and made the wonderful person you are.

  • @anuradhakini1255
    @anuradhakini1255 2 года назад +1

    OMG, what you told is true. Medical facilities (now Arogya card is there) and education are basic rights.
    My Childhood friend Prabha from Madikeri looked same as your mother. Hope it's not Prabha, she was a nice lady

    • @mmkvlogs
      @mmkvlogs  2 года назад

      Yes, prabha chi ti . Vardika jattari Ratna monu change kellale name.

  • @unwanted0907
    @unwanted0907 2 года назад +1

    I agree with you. This is what happens in today also in middle class and lower middle class families. Their generation and earlier generations have suffered a lot.

  • @prathimashreeram
    @prathimashreeram 2 года назад +5

    This is the story of all Middle class mother. Don't worry we all are your family now. 🙏

    • @mmkvlogs
      @mmkvlogs  2 года назад

      Thank u very much for ur kind words