👉ವರಮಹಾಲಕ್ಷ್ಮಿ ವ್ರತಕ್ಕೆ ಇಷ್ಟು ಇರಲೇಬೇಕು👉

Поделиться
HTML-код
  • Опубликовано: 6 сен 2024
  • ಲಕ್ಷ್ಮೀ ಮುಖ ಪದ್ಮ ಯಾವ ರೀತಿ ಇರಬೇಕು? ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇👇
    • ಹೊಸದಾಗಿ"ಲಕ್ಷ್ಮೀ ಮುಖ ಪದ...
    ಲಕ್ಷ್ಮೀ ವಿಸರ್ಜನೆ ಬಗ್ಗೆ ಮಾಹಿತಿ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ🙏 👇👇
    • ಆಷಾಢ #ಲಕ್ಷ್ಮೀಕಳಸವಿಸರ್ಜ...
    👉ವರಮಹಾಲಕ್ಷ್ಮಿ ವ್ರತಕ್ಕೆ ಇಷ್ಟು ಇರಲೇಬೇಕು👉 #varamahalakshmihabba #ವರಮಹಾಲಕ್ಷ್ಮಿವ್ರತ#varamahalakshmi ‪@Sanatanavaani29‬ #varamahalakshmirangoli #varamahalakshmifestival #varamahalakshmidecorationideas #varamahalakshmirangoli #varamahalakshmi2024 #varamahalakshmifestivaltimings #varamahalakahmivrat doubts #varamahalalahmihabbadasamagrigalu #varamahalakshmihabbayavaga #varamahalakshmihabbadate #varamahalakshmihabbadalist #varamahalakshmikalasha #varamahalakahmipooje #lakhmipooje #usefulinformationkannada #varamahalakshmisongskannada #varalakshmi #varamahalakshmisongskannada #varamahalakshmisareedraping #informativevideos #sanatanavaani#poojatipsinkannada #poojamahitiinkannada #pooja
    ನಿಮಗೆ ಈ ಮಾಹಿತಿ ಇಷ್ಟ ಆದರೆ ದಯವಿಟ್ಟು ಸನಾತನ ವಾಣಿ🙏 RUclips channel ನ Subscribe🔔 ಮಾಡಿ🙏‪@Sanatanavaani29‬

Комментарии • 141

  • @Sanatanavaani29
    @Sanatanavaani29  24 дня назад +2

    ವರಮಹಾಲಕ್ಷ್ಮೀ ವ್ರತದ ಎಲ್ಲಾ ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ🙏 ಧನ್ಯವಾದಗಳು😊
    ruclips.net/p/PLpMEWGNhW6eimHCyyNLTpuelaGSczimlz&si=Bo_84JeCvBGTrfjC

  • @jayanm5975
    @jayanm5975 Месяц назад

    Thank you soo much 🙏🏻🙏🏻

  • @Vin-ch8zc
    @Vin-ch8zc 22 дня назад

    Madam..periods adre habba yavaga madbahudu?...ekadashi upvasa madbahuda?...dayavittu tilisi...thanks

    • @Sanatanavaani29
      @Sanatanavaani29  22 дня назад

      @@Vin-ch8zc ಈ ವಿಡಿಯೋ ನೋಡಿ...ಹುಣ್ಣಿಮೆ ಗೆ ಮಾಡಬಹುದು.ruclips.net/video/UwnuQvDaZHA/видео.htmlsi=qC3PZYHJ05LYSVrg

  • @shwethas6321
    @shwethas6321 Месяц назад +3

    Mam bari blouse piece na kalsak darsbahudha....atva saree udsbeka

    • @Sanatanavaani29
      @Sanatanavaani29  Месяц назад

      @@shwethas6321 ಏನು ತೊಂದ್ರೆ ಇಲ್ಲ... ಉಡಿಸಬಹುದು.

  • @ashwiniganesh4477
    @ashwiniganesh4477 23 дня назад

    Tq sis abisheka da bagge heli plzz yava rethi madbeku

    • @Sanatanavaani29
      @Sanatanavaani29  23 дня назад

      @@ashwiniganesh4477 ಈ ವಿಡಿಯೋ ನೋಡಿ. ruclips.net/video/tJ9SYXhqpkA/видео.htmlsi=Zqwd9lKQ3FSRG1Im

  • @Vin-ch8zc
    @Vin-ch8zc 25 дней назад

    Mam poorvakke muka madi idbeka atava poorvadalli idabeka...if i keep god in east, god will be facing the west...is that ok?...plz reply mam...thanks

    • @Sanatanavaani29
      @Sanatanavaani29  25 дней назад

      @@Vin-ch8zc ಪೂರ್ವಕ್ಕೆ ಮುಖ ಇರಬೇಕು. Or ಉತ್ತರಕ್ಕೆ ಮುಖ ಇರಬೇಕು. If u kept god in West, god will be facing the east.

    • @Vin-ch8zc
      @Vin-ch8zc 23 дня назад

      @@Sanatanavaani29 that helped a lot mam...thanks a lot mam...happy festival🙏😊

    • @Sanatanavaani29
      @Sanatanavaani29  23 дня назад

      @@Vin-ch8zc hey... Thank u for u r wishes. 🥰 wish u the same god bless u n u r family.

    • @Vin-ch8zc
      @Vin-ch8zc 23 дня назад

      @@Sanatanavaani29 🙏😍

  • @bpunith6954
    @bpunith6954 Месяц назад

    Mam kalasha da bage swlpa oke video madi
    Pooja room alli 1 kalasha matte lakhmi pooje mado jagadalli one kalasha edbeku alwa

    • @Sanatanavaani29
      @Sanatanavaani29  Месяц назад

      @@bpunith6954 howdu... Next video barutte ನೋಡಿ.

  • @KavithaKavitha-xr7tp
    @KavithaKavitha-xr7tp Месяц назад

    Hi madam gandana maneli doora sambadikaru tirikod idare navu habba madbahudha.

    • @Sanatanavaani29
      @Sanatanavaani29  Месяц назад

      @@KavithaKavitha-xr7tp ನಿಮ್ಮ ಯಜಮಾನರ ಕಡೆ ಅಥವಾ ಅವರ ತಂದೆ ತಮ್ಮ, ಅಣ್ಣ ತೀರಿ ಕೊಂಡಿದ್ದರೆ ಸೂತಕ ಅಷ್ಟೇ. ಇಲ್ಲ ಅಂದರೆ ಮಾಡಿ

  • @sunithay7207
    @sunithay7207 Месяц назад

    Medam nam maneyalli devaru mane aduge maneyalli ide hall alli puje madabahuda or aduge maneyalliye pooje madabeka pls tilisi mam

    • @Sanatanavaani29
      @Sanatanavaani29  Месяц назад

      @@sunithay7207 ಅಡುಗೆ ಮನೆಯಲ್ಲಿ ಪೂಜೆ ಮಾಡಬಾರದು. ಇರಲಿ ಸ್ಥಳ ಇದ್ದರೆ ಬೇರೆ ಕಡೆ ಉತ್ತರ ಅಥವಾ ಪೂರ್ವಕ್ಕೆ ಮುಖಮಾಡಿ ದೇವಿ ಕೂರಿಸಿ.

  • @radharms123
    @radharms123 Месяц назад +1

    ❤❤❤

  • @basavarajkurthkoti230
    @basavarajkurthkoti230 24 дня назад

    Mam i am 3 month pregnant udi tubskolloke tumboke nadeyutat e pooje madbahuda😊

    • @Sanatanavaani29
      @Sanatanavaani29  24 дня назад

      @@basavarajkurthkoti230 ಮಾಡಬಹುದು.

  • @mouryashaarvivlogschannel5658
    @mouryashaarvivlogschannel5658 23 дня назад

    Varamahalakshmi habbadalli Satyanarayana pooje madbahuda tilisi madam

    • @Sanatanavaani29
      @Sanatanavaani29  23 дня назад

      ಖಂಡಿತ ಮಾಡಿ🙏
      ಈ ಮಾಹಿತಿ ನೋಡಿ ಹೇಳಿದಿನಿ ruclips.net/video/UwnuQvDaZHA/видео.htmlsi=izcIcWMKyJU32c-v

  • @poornimayadav8909
    @poornimayadav8909 24 дня назад

    Mam nange ondu confusion frst time lakshmi kuristhidivi adre devr mane poorvadalli ide paschima mukha ide evaga navu poorvada dikkinalli kurisi mukha paschimakke barutte hige kurisbahuda

    • @Sanatanavaani29
      @Sanatanavaani29  24 дня назад

      @@poornimayadav8909 ಉತ್ತರಕ್ಕೆ ಕೂರಿಸಿ.... ಅಥವಾ ಹೊರಗೆ ಇಟ್ರೆ ಸ್ವಲ್ಪ ಎತ್ತರ ಜಾಗದಲ್ಲಿ ಇಟ್ಟು ಮಾಡಿ.

    • @poornimayadav8909
      @poornimayadav8909 24 дня назад

      @@Sanatanavaani29 mam paschima da kade mukha madbahuda bennu poorvakade barutte

    • @Sanatanavaani29
      @Sanatanavaani29  24 дня назад

      @@poornimayadav8909 ಉತ್ತರಕ್ಕೆ ಆಗೋಲ್ಲ ಅಂದರೆ 3 rd option ಪಶ್ಚಿಮ. ಇಡಿ ಆಯ್ತು.

    • @poornimayadav8909
      @poornimayadav8909 24 дня назад

      @@Sanatanavaani29 tq so much mam

    • @Sanatanavaani29
      @Sanatanavaani29  24 дня назад

      @@poornimayadav8909 🙏

  • @HemaGowda-hp1iw
    @HemaGowda-hp1iw Месяц назад

    Mam Friday ge kursidre Sunday ge 5 pooje hege haguthe pls heli Kodi

    • @Sanatanavaani29
      @Sanatanavaani29  Месяц назад

      @@HemaGowda-hp1iw ವಿಡಿಯೋದಲ್ಲಿ ಹೇಳಿದಿನಿ plz ನೋಡಿ 🙏 ಶುಕ್ರವಾರ ಬೆಳಗ್ಗೆ ಸಂಜೆ 2 ಆರತಿ ಶನಿವಾರ 2 ಆರತಿ ಭಾನುವಾರ ಬೆಳಗ್ಗೆ 1 ಆರತಿ ಒಟ್ಟು 5

  • @chinnu4534
    @chinnu4534 Месяц назад

    Medam nanu last year bananti agirodrinda last year husband maneli lakshmi kursidru nanu e varsha lakshmi vrata madboda enu problem agalva e sarini 1year baby ede upavasa eddu habba madaboda

    • @Sanatanavaani29
      @Sanatanavaani29  Месяц назад

      @@chinnu4534 ಮಾಡಬಹುದು. ನೀವು ಹಣ್ಣು, ಅವಲಕ್ಕಿ ತೆಗೆದು ಕೊಂಡು ಮಾಡಿ ಅನ್ನ ತಿನ್ನಬೇಡಿ ಅಷ್ಟೇ 🙏

  • @diganth7777
    @diganth7777 Месяц назад

    Mam modalu namma maneyalli chikkadada Laxmi mukavada ittu ega swalpa dodda mukavada tanddidivi maneyalli eradu mukavada idabahuda pleace tilisi

    • @Sanatanavaani29
      @Sanatanavaani29  Месяц назад

      @@diganth7777 ಅದನ್ನ ಕೊಟ್ಟು ತರಬೇಕಿತ್ತು. ಈಗ ಅದನ್ನ ಪೂಜೆ ಗೆ ಬಳಸಿ. ಹಾಗೆ ಇಡಬೇಡಿ.

    • @diganth7777
      @diganth7777 Месяц назад

      Mam modalina mukavadavannu navaratriyalli balasabahuda pleace tilisi

    • @Sanatanavaani29
      @Sanatanavaani29  Месяц назад

      @@diganth7777 ಬಳಸಿಕೊಳ್ಳಿ

    • @diganth7777
      @diganth7777 Месяц назад

      Tumba danyavadagalu

  • @nagavenitj8591
    @nagavenitj8591 Месяц назад

    Mam kalsa ವಿಸರ್ಜನೆ yavag ಮಾಡ್ಬೇಕು mam

    • @Sanatanavaani29
      @Sanatanavaani29  Месяц назад

      @@nagavenitj8591 ಪೂರ್ತಿ ವಿಡಿಯೋ ನೋಡಿ ಹೇಳಿದಿನಿ

  • @nethrasridhar3966
    @nethrasridhar3966 Месяц назад

    Madam blouse piece border irode idbeka madam

    • @Sanatanavaani29
      @Sanatanavaani29  Месяц назад

      @@nethrasridhar3966 ಅವಶ್ಯಕತೆ ಇಲ್ಲ... ನಿಮ್ಮ ಅನುಕೂಲ ಇಡಿ.

  • @sowmyasowmya3632
    @sowmyasowmya3632 Месяц назад +3

    ಮೇಡಂ ನಾನು 4ವರ್ಷ ಹಬ್ಬ ಮಾಡಿದ್ದೆ 5ನೇ ವರ್ಷ ಗಂಡನ ಮನೇಲಿ ಸುತ್ಕ ಆಯ್ತು ಹಬ್ಬ ಮಾಡಲಿಲ್ಲ ಈ ವರ್ಷ ಮಾಡಬಹುದು solpa ತಿಳಿಸಿ ತುಂಬಾ ಗೊಂದಲ ಆಗಿದೆ

    • @Sanatanavaani29
      @Sanatanavaani29  Месяц назад +1

      @@sowmyasowmya3632 ಖಂಡಿತ ಮಾಡಬಹುದು. ಮಾಡಿ 🙏 ಮಾಡುತ್ತಾ ಬಂದರೆ ಅನಿವಾರ್ಯ ವಾಗಿ ಬಿಡಬೇಕು ಇಲ್ಲ ಅಂದರೆ ಮಾಡಲೇ ಬೇಕು ಮಾಡಿ.

    • @sowmyasowmya3632
      @sowmyasowmya3632 Месяц назад

      ತುಂಬಾ ಧನ್ಯವಾದಗಳು ಮೇಡಂ

  • @rekhaharrish925
    @rekhaharrish925 Месяц назад

    Madam nam mane devru mane west ede .
    So kalasha west ge barute😢

    • @Sanatanavaani29
      @Sanatanavaani29  Месяц назад

      @@rekhaharrish925 ಉತ್ತರಕ್ಕೆ ಕೂರಿಸಿ. ಪಶ್ಚಿಮಕ್ಕೆ ದೇವರು ಮನೆ ಇದ್ರೆ ದೇವರ ಮುಖ ಪೂರ್ವಕ್ಕೆ ಇರುತ್ತಲ?? ಸರಿಯಾಗಿ ನೋಡಿ ದೇವರು ಪೂರ್ವಕ್ಕೆ ನೋಡುತ್ತಿದ್ದರೆ ತೊಂದರೆ ಇಲ್ಲ 🙏

  • @sumabk2186
    @sumabk2186 27 дней назад

    Akka nanu 4.5 months pregnant edini… Varamahalakshmi Pooja madboda.. andre kalasa sthapane nanu madboda

    • @Sanatanavaani29
      @Sanatanavaani29  27 дней назад +1

      @@sumabk2186 ಮಾಡಬಹುದು... ನೀವು ಆರಾಮ ಇದ್ರೆ.

  • @sushmithamb1920
    @sushmithamb1920 Месяц назад

    Madam pooje room lo kalasa idthini
    Ivaga Laxmi kursvaglu kalasa idthivi alva 2kalasa idboda thilsi

    • @Sanatanavaani29
      @Sanatanavaani29  Месяц назад

      @@sushmithamb1920 ಇಲ್ಲ... ಇದು ವರಮಹಾಲಕ್ಷ್ಮಿ ಕಳಸ . ಲಕ್ಷ್ಮೀ ಪೂಜೆಗೆ ಕಳಸ ಇಡಲೇ ಬೇಕು.ನೀವು ದೇವರ ಮನೆಯಲ್ಲಿ ಇಡುವುದು ನಿಮ್ಮ ಮನೆ ದೇವರ ಕಳಸ ಹಾಗಾಗಿ ತೊಂದರೆ ಇಲ್ಲ. ಇಡಿ

  • @manjulavadavi275
    @manjulavadavi275 Месяц назад

    Madam shanivar belegge pooje visarjane madabahuda

    • @Sanatanavaani29
      @Sanatanavaani29  Месяц назад

      @@manjulavadavi275 ಮಾಡಬಹುದು 🙏

  • @chidanadabekari7233
    @chidanadabekari7233 Месяц назад +1

    Tq so much mam🙏

  • @kavyashreekavyam.p4068
    @kavyashreekavyam.p4068 Месяц назад

    Navu devarige hudiseda sares na navu hakikolabahuda. Navu hakiro jewellari akbahudha

    • @Sanatanavaani29
      @Sanatanavaani29  Месяц назад

      @@kavyashreekavyam.p4068 ಉಡಬಹುದು... ಒಡವೆ ಶುದ್ಧ ಮಾಡಿ ಹಾಕಬಹುದು.

  • @TourismYesh
    @TourismYesh Месяц назад

    Mam alankra 1 kalasa poojege 1 kalasa edabuda. Alankarake eta kalasake water or rice akabeka

    • @Sanatanavaani29
      @Sanatanavaani29  Месяц назад

      @@TourismYesh ನೀರು ಹಾಕಬಹುದು ಅಥವಾ ನಿಮ್ಮ ಇಷ್ಟ ಅಲಂಕಾರಕ್ಕೆ ನೀವು ಹೇಗೆ ಬೇಕು ಹಾಗೆ ಮಾಡಿಕೊಳ್ಳಿ 🙏

    • @TourismYesh
      @TourismYesh Месяц назад

      2 kalasa agutala edabuda

    • @Sanatanavaani29
      @Sanatanavaani29  Месяц назад

      @@TourismYesh ನಾನು ಇದರ ಬಗ್ಗೆ ವಿಡಿಯೋ ಹಾಕುತ್ತೇನೆ ಹೇಗೆ ಮಾಡುವುದು ಅಂತ🙏

    • @lavanyagowda9743
      @lavanyagowda9743 25 дней назад

      Devara maneyali ondu kalsa edtivi alva, hagadre alankara kalsa yavdu pooje kalsa yavdu

    • @Sanatanavaani29
      @Sanatanavaani29  25 дней назад

      @@lavanyagowda9743 ದೇವರ ಮನೆಯಲ್ಲಿ ಕಳಸ ಇಡುವ ಪದ್ಧತಿ ಇದ್ದರೆ ಇಡಬೇಕು. ಅದು commen ಇನ್ನೊಂದು ವರಮಹಾಲಕ್ಷ್ಮೀ ಕಳಸ. ಅಷ್ಟೇ. ಕೆಲವರು ಕೈ ಕಾಲು ಕಡ್ಡಿ ಎಲ್ಲಾ ಹಾಕುವವರು ಬೇಕಿದ್ರೆ ಗೊಂಬೆ ಬಳಸಿಕೊಳ್ಳಿ ಅಂತ

  • @manjulavadavi275
    @manjulavadavi275 Месяц назад

    Hi madam alankarakke steel stand use madabahuda

    • @Sanatanavaani29
      @Sanatanavaani29  Месяц назад

      @@manjulavadavi275 ಇಲ್ಲ.... ಮಾಡಬಾರದು. ವಿಡಿಯೋದಲ್ಲಿ ಹೇಳಿದಿನಿ ನೋಡಿ. ನೀವು ಅಲಂಕಾರಕ್ಕೆ ಗೊಂಬೆ ರೀತಿ ಮಾಡಿ ಕೂರಿಸುತ್ತೀರ ಅಂದರೆ ಮಾಡಿಕೊಳ್ಳಿ. ಆದರೆ ವರಮಹಾಲಕ್ಷ್ಮಿ ಪೂಜೆ ಗೆ ಬೇಡ

    • @manjulavadavi275
      @manjulavadavi275 Месяц назад

      @@Sanatanavaani29 thank you madam

  • @likhithh.r.511
    @likhithh.r.511 Месяц назад

    Mam varamahalakshmi poojeli nimbehannina dheepa hachchabahudha

    • @Sanatanavaani29
      @Sanatanavaani29  Месяц назад

      @@likhithh.r.511 ಇಲ್ಲ.. ಹಚ್ಚಬೇಡಿ 🙏 ಬರಿ ದೇವಸ್ಥಾನ ದಲ್ಲಿ ಹಚ್ಚಿ.. ದುರ್ಗೆ ಗೆ ಹಚ್ಚಬಹುದು 🙏

    • @likhithh.r.511
      @likhithh.r.511 Месяц назад

      @@Sanatanavaani29 Thank u for u r informatiom mam

  • @roja4733
    @roja4733 Месяц назад

    16 ne thariku ekadashi edi alva nivedye mado hagi ella anth helth edare adra baggi thilisi kodi

    • @Sanatanavaani29
      @Sanatanavaani29  Месяц назад +1

      @@roja4733 ಇವತ್ತು 5.30 ಮೇಲೆ ವಿಡಿಯೋ ಬರುತ್ತೆ ನೋಡಿ 🙏

    • @roja4733
      @roja4733 Месяц назад

      @@Sanatanavaani29 ok thank you akka

    • @Sanatanavaani29
      @Sanatanavaani29  Месяц назад

      @@roja4733 ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಸಿದ್ದೇನೆ.👇🙏 ruclips.net/video/DrlYjYGTq00/видео.htmlsi=hvhZojDmDnqJMyfD

  • @Manju-kh4mz
    @Manju-kh4mz 25 дней назад

    Mam mannun muka padma akbohuda

    • @Sanatanavaani29
      @Sanatanavaani29  25 дней назад

      @@Manju-kh4mz ಖಂಡಿತ ಹಾಕಬಹುದು. 🙏

  • @saraswathijk1546
    @saraswathijk1546 Месяц назад

    Thumb change supper

  • @NavyaReddy-yo9wq
    @NavyaReddy-yo9wq 28 дней назад

    Neer hakbeka or rice kelavaru neer hakbardu antare mam nan e varsha kalasa edtila arishina kalasi pooje madbahuda mudde madi and madalaki ettu adu devastana kodbahuda ettidu and avathe madalaki habbadali ettidu kodbahuda because nan kalasa edtila kodbahuda

    • @Sanatanavaani29
      @Sanatanavaani29  28 дней назад

      @@NavyaReddy-yo9wq ಕಳಸ ಅಂದರೆ ನೀರು ಇರಬೇಕು. ಕೆಲವರಲ್ಲಿ ಅಕ್ಕಿ ತುಂಬುವ ಪದ್ಧತಿ ಇರುತ್ತೆ ನಿಮ್ಮ ಮನೆಯಲ್ಲಿ ಯಾವ ರೀತಿ ಇದೇ ಆ ರೀತಿ ಮಾಡಿ. ನಿಮ್ಮಲ್ಲಿ ಪದ್ಧತಿ ಏನು ಇಲ್ಲ ಅಂದರೆ ನೀರು ತುಂಬಿ. ತೆಂಗಿನ ಕಾಯಿಗೆ ಅರಿಸಿನ ಹಚ್ಚಿ ಕಳಸಕ್ಕೆ ಕೂರಿಸಿ. ಮಡಿಲಕ್ಕಿ ಯನ್ನು ಪೂಜೆ ಮಾಡಿ ಕಳಸ ವಿಸರ್ಜನೆ ಎಲ್ಲ ಆದ ಮೇಲೆ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕೊಟ್ಟು ಬನ್ನಿ 🙏

    • @NavyaReddy-yo9wq
      @NavyaReddy-yo9wq 28 дней назад

      @@Sanatanavaani29 ok but e year kalasa edtila sis and kalasa Andre Sana chumbhu edbeka like devar mane Edo tara or middum bindige baruthe ala Ada eradu edbaeda . because nan obba vlogger helidu neer hakbardu antha adake

    • @Sanatanavaani29
      @Sanatanavaani29  28 дней назад +1

      @@NavyaReddy-yo9wq ಇಲ್ಲ.. Pa ಎರಡರಲ್ಲಿ ಯಾವುದಾದರೂ ನಿಮ್ಮ ಅನುಕೂಲ ಇಡಿ. ಇಲ್ಲ ಕಳಸ ಅಂದರೆ ಮೊದಲು ಬರುವುದು ನೀರು ಎಲ್ಲಿ ಕೇಳಿದರೂ ಕಳಸ ಅಂದರೆ ನೀರು, ತೆಂಗಿನ ಕಾಯಿ ಇಟ್ಟು ಮಾಡುವುದು 🙏

  • @sushmithamb1920
    @sushmithamb1920 Месяц назад

    Shaka vrutha andre enu antha thilsi thumba prashnegalive adare nenapaguthila

  • @nagavenitj8591
    @nagavenitj8591 Месяц назад

    Mam ide ಮೊದಲ ವರ್ಷ ಮಾಡ್ತಾ ಇರೋದು

  • @abhiramuabhiramu2714
    @abhiramuabhiramu2714 Месяц назад

    Mam nan husband Chikkamma thirkondidare 3 days aythu nam maneli Vara mahalakshmi vratha madbahuda

    • @Sanatanavaani29
      @Sanatanavaani29  Месяц назад

      @@abhiramuabhiramu2714 ನಿಮ್ಮ ಮನೆಯವರ ತಂದೆಯ ಕಡೆ ಸತ್ತಿದ್ದರೆ ಸೂತಕ ನಿಮಗೆ .ತಾಯಿಯ ಕಡೆ ಸತ್ತಿದ್ದರೆ ಸೂತಕ ಇರುವುದಿಲ್ಲ. ನೀವು 11 ದಿನದ ಕಾರ್ಯ ಮುಗಿಸಿ ಬರಿ ಪೂಜೆ ಮಾಡಬಹುದು. ಅಷ್ಟೇ ಹಬ್ಬ ಬರುವುದಿಲ್ಲ 🙏

    • @abhiramuabhiramu2714
      @abhiramuabhiramu2714 Месяц назад

      @@Sanatanavaani29 nan husband thande thammana hendathi sathirodu mam

    • @Sanatanavaani29
      @Sanatanavaani29  Месяц назад

      @@abhiramuabhiramu2714 ಹಾಗಿದ್ರೆ ಸೂತಕ ಇರುತ್ತೆ ನಿಮಗೆ 11 ನೇ ದಿನಕ್ಕೆ ಕಳೆದು ಕೊಂಡು ಪೂಜೆ ಮಾಡಿಕೊಳ್ಳಿ ಸಾಕು. 🙏

    • @abhiramuabhiramu2714
      @abhiramuabhiramu2714 Месяц назад

      1 varsha thumbu thanaka yav habbanu madbarda

    • @Sanatanavaani29
      @Sanatanavaani29  Месяц назад

      @@abhiramuabhiramu2714 howdu.. ಅಂದ್ರೆ ಹೊಸ ಬಟ್ಟೆ , function, ಹಬ್ಬ ಬೇಡ ಮನೆಲಿ ಸರಳ ಪೂಜೆ ಮಾಡ್ಕೊಳ್ಳೋದು.... ಹಬ್ಬದ ದಿನ ದೇವರಿಗೆ ದೀಪ ಹಚ್ಚಿ ಸಾಕು.

  • @nithyashreenithyashree1328
    @nithyashreenithyashree1328 Месяц назад

    Madam upavasa erabeka pooje maduvaru

    • @Sanatanavaani29
      @Sanatanavaani29  Месяц назад

      @@nithyashreenithyashree1328 ಬರಿ ಪೂಜೆ ಮಾಡಿದರೂ.. ವ್ರತ ಕಥೆ ಕೇಳಿದರೂ ಎಷ್ಟೋ ಪುಣ್ಯ ಬರುತ್ತದೆ ಅಂತ ಪುರಾಣ ದಲ್ಲೇ ಹೇಳಿದರೆ. ನಿಮಗೆ ಆದರೆ ಮಾಡಿ ಕನಿಷ್ಟ ಅನ್ನ ತಿನ್ನಬೇಡಿ. ಸಂಜೆ ಆದರೂ ಪೂಜೆ ಮಾಡಿ🙏

  • @pavithrahr2702
    @pavithrahr2702 Месяц назад

    Madam lakshmi vigraha illa gowri vigraha ittu abhisheka madabahudha thilisi..

    • @Sanatanavaani29
      @Sanatanavaani29  Месяц назад

      @@pavithrahr2702 ಒಂದು ಚಿಕ್ಕ ಹಿತ್ತಾಳೆ ವಿಗ್ರಹ ಆದ್ರೂ ಸರಿ ತಂದು ಇಡಿ ಮನೆಯಲ್ಲಿ .... ಇಲ್ಲ ಅಂದರೆ ಪೂಜೆ ಸಮಯದಲ್ಲಿ ಆವಾಹನೆ ಮಾಡುವಾಗ ಲಕ್ಷ್ಮೀ ಹೆಸರೇಳಿ ಮಾಡಿ🙏

  • @poornimagowda1526
    @poornimagowda1526 Месяц назад

    Madam Kai Kalu eduboda

    • @Sanatanavaani29
      @Sanatanavaani29  Месяц назад

      @@poornimagowda1526 ಇಲ್ಲ ಬೇಡ... Pooje ge ಮಾಡಿದ Kalashakke ಬೇಡ. Bekidre bere madkoli

  • @shwetap4257
    @shwetap4257 Месяц назад +2

    ಈ ವರ್ಷದ 2 ನೇ ಶುಕ್ರವಾರ 16 ನೇ ತಾರೀಕು ಸಿಗದಿದ್ರೆ, ಮುಂದಿನ ಯಾವ ಶುಕ್ರವಾರ ಮಾಡಬಹುದು ?

    • @Sanatanavaani29
      @Sanatanavaani29  Месяц назад +2

      @@shwetap4257 ಹುಣ್ಣಿಮೆ ದಿನ ಮಾಡಬಹುದು 🙏

    • @shwetap4257
      @shwetap4257 Месяц назад

      @@Sanatanavaani29 ಕ್ಷಮಿಸಿ ಹೆಣ್ಣುಮಕ್ಕಳಿಗೆ ಋತು ಚಕ್ರ ಇರೋದ್ರಿಂದ 1 ವಾರ ಸಿಗದ ಕಾರಣ 4 ನೇ ಶುಕ್ರವಾರ ಮಾಡಬಹುದಾ ?

  • @parvathim4674
    @parvathim4674 Месяц назад

    Madam sankastahara chaturthi bagge tilisi

    • @Sanatanavaani29
      @Sanatanavaani29  Месяц назад +1

      @@parvathim4674 ಈಗ ವಿಡಿಯೋ Upload ಮಾಡಿದಿನಿ👇👇👇 ruclips.net/video/JuIXBi2Wi5M/видео.htmlsi=MBqTo4xo3_p710r7

  • @shwethashwe2421
    @shwethashwe2421 Месяц назад

    Mam ನಮ್ಮ ದೇವರಮನೆ ಬಾಗಿಲು ಪಶ್ಚಿಮದ ಕಡೆ ಇದೆ 2yrs ಇಂದ ಪಶ್ಚಿಮದ ಕಡೆಗೆ ದೇವರಮನೇಲಿ ದೇವಿನ ಕುರುಸ್ತಿದ್ದೆ ಈಗ ದೇವರ ಮನೆ opposit ಕುರುಸ್ಬೋದ

    • @Sanatanavaani29
      @Sanatanavaani29  Месяц назад

      Opposite ಬೇಡ... ಉತ್ತರದ ಕಡೆಗೆ ಕೂರಿಸ ಬಹುದು

  • @sushmithamb1920
    @sushmithamb1920 Месяц назад

    Gejje vastra 21+2 andre egee madam arta agila

    • @Sanatanavaani29
      @Sanatanavaani29  Месяц назад

      @@sushmithamb1920 ಹತ್ತಿದು ಗೆಜ್ಜೆ ವಸ್ತ್ರ ಇರುತ್ತಲ ಅದನ್ನ count ಮಾಡಿ... ಒಟ್ಟು 21 ಬರಬೇಕು. ಮತ್ತು + 2 ಅಂದರೆ ಹತ್ತಿದು ಮಾಲೆಯಲ್ಲಿ 1 ರ ಹಾಗೆ 2 ತಗೊಳಿ. ಇದರ ಬಗ್ಗೆ ವಿಡಿಯೋ ಹಾಕುತ್ತೇನೆ 🙏

  • @TourismYesh
    @TourismYesh Месяц назад

    Madem alankaraje bandegege saree udese mato du kalasake tangenakaie etu pooje mada babada alankarada kalasake neru akabuda

    • @Sanatanavaani29
      @Sanatanavaani29  Месяц назад

      @@TourismYesh ನನ್ನ ಮುಂದಿನ ವಿಡಿಯೋ ದಲ್ಲಿ ತೋರಿಸಿ ಕೊಡುತ್ತೇನೆ.