A Role model Of Thousands Of People In The Social Field | SKDRDP ಉತ್ತುಂಗಕ್ಕೆ ಏರಲು ಇವರ ಪಾತ್ರ ಅಪಾರ

Поделиться
HTML-код
  • Опубликовано: 15 окт 2024

Комментарии • 352

  • @ashwinijagannath3701
    @ashwinijagannath3701 4 месяца назад +1

    ಮಹಾನ್ ಕೆಲಸದ ಹಿಂದಿರುವ ಅದ್ಭುತ ಶಕ್ತಿಗೆ ವಂದನೆಗಳು 💐💐

  • @renukakamble8367
    @renukakamble8367 4 месяца назад +2

    ಬಡವರಿಗೆ ಸಹಾಯ ಮಾಡುತ್ತಿರುವ 🌹skdrdp 🌹 ಮನಪೂರ್ವಕ ಧನ್ಯವಾದಗಳು ಸರ್ 💐💐💐💐

  • @RenukaM-yi1ho
    @RenukaM-yi1ho 4 месяца назад +1

    ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆಯ ಬಗ್ಗೆ ಉತ್ತಮ ಮಾಹಿತಿ ಹೇಳ್ಳಿದ್ದೀರಿ ಸರ್ 🙏🏻🙏🏻ತುಂಬು ಹೃದಯದ ಧನ್ಯವಾದಗಳು 🎉🎉🙏🏻🙏🏻

  • @devarajn4648
    @devarajn4648 4 месяца назад

    ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆಯ ಬಗ್ಗೆ ಅತ್ಯಮೂಲ್ಯವಾದ ಹಾಗೂ ವಸ್ತುನಿಷ್ಠವಾದ ಮಾಹಿತಿಯನ್ನು ನೀಡಿರುವುದಕ್ಕೆ ತಮಗೆ ಅಭಿನಂದನೆಗಳು, ಸರ್

  • @RenukaM-yi1ho
    @RenukaM-yi1ho 4 месяца назад

    ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು 🙏🏻🙏🏻🎉🎉 ಚಿಂಚೋಳ್ಳಿ ತಾಲೂಕು ದೇಗಲ್ಮಡಿ ವಲಯ 🙏🏻🙏🏻

  • @BhavyaShree-p1y
    @BhavyaShree-p1y 4 месяца назад

    ಬಡವರ ಪಾಲಿಗೆ ಆಶಾ ಕಿರಣ 🎉 ಧನ್ಯವಾದಗಳು ಸರ್🎉 skdrdp

  • @ನಾಗೇಶ್ಎಸ್ದೇಲಟ್ಟು

    ನಮ್ಮ ಇ ಡಿ ಸರ್ ನಮ್ಮ ಹೆಮ್ಮೆ❤❤🎉
    ಈ ಯೋಜನೆಯಲ್ಲಿ ನಾನು ಒಬ್ಬ ಸದಸ್ಯನಾಗಿರುವುದೇ ನನ್ನ ಭಾಗ್ಯ❤

  • @shivasuvichara5332
    @shivasuvichara5332 4 месяца назад

    ಇವರು ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು ಇವರ ಮಾರ್ಗದರ್ಶನದಡಿ ಕಾರ್ಯನಿರ್ವಹಿಸಿದ ಹೆಮ್ಮೆ ನಮ್ಮದು

  • @sujathanb3318
    @sujathanb3318 4 месяца назад +1

    ನಮ್ಮ ಹೆಮ್ಮೆಯ ಇ ಡಿ ಸರ್

  • @Roopa.ARoopa
    @Roopa.ARoopa 4 месяца назад

    ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು ಪೂಜ್ಯರ ಕನಸನ್ನು ನನಸು ಮಾಡಿದ ಮಹನೀಯರು🙏🙏🙏

  • @SudhaneethiSudhaneethi663
    @SudhaneethiSudhaneethi663 4 месяца назад

    ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು 🙏🙏🙏

  • @subramanyaym2863
    @subramanyaym2863 4 месяца назад

    ನಮ್ಮ ಯೋಜನೆಯ ಹೀರೋ.ನಮ್ಮಂತಹ ಸಾವಿರಾರು ಕಾರ್ಯಕರ್ತರ ಅನ್ನದಾತರು.

  • @sharadaa1488
    @sharadaa1488 4 месяца назад

    ನಮ್ಮ ಹೆಮ್ಮೆಯ ಮಾರ್ಗದರ್ಶಕರು..🙏🙏

  • @suvaranaganapati8202
    @suvaranaganapati8202 4 месяца назад

    ನಮ್ಮ ಮಹಾ ಶಕ್ತಿ ನಮ್ಮ ಪ್ರೀತಿಯ ಮಾರ್ಗದರ್ಶಕರು 🙏

  • @ramakrishnanalavade5079
    @ramakrishnanalavade5079 4 месяца назад

    ನನ್ನ ಜೀವನ ದಾರಿದೀಪ ನಮ್ಮ ಗುರುಗಳು ನಮ್ಮ ಹೆಮ್ಮೆ

  • @savisavithadevadiga2579
    @savisavithadevadiga2579 4 месяца назад

    ಉತ್ತಮ ಮಾಹಿತಿ ಸರ್. ಏನು ಹೇಳಿದ್ದಿರೂ ಅದರಂತೆ ನಡೆದಿದ್ದಿರಿ. ನೀವು ಕಾರ್ಯಕರ್ತರ ಮೇಲೆ ಇಟ್ಟ ನಂಬಿಕೆಯೇ ಯೋಜನೆಗೆ ಶಕ್ತಿ.

  • @SmilingImpala-ge9li
    @SmilingImpala-ge9li Месяц назад

    ನಮ್ಮ ಹೆಮ್ಮೆಯ ಮಾರ್ಗದರ್ಶಕರು🙏🙏🙏🙏

  • @vishalabmallapur2076
    @vishalabmallapur2076 4 месяца назад

    ಪೂಜ್ಯರ ಆಶಯದ SKDRDP ಸಂಸ್ಥೆಯನ್ನು ಬೆಳೆಸಿ ಸಾವಿರರು ಜನರಿಗೆ ಉದ್ಯೋಗ ಅವಕಾಶ ದೊರಕಿಸಿಕೊಟ್ಟ ನಮ್ಮ ED ಸರ್🙏🏼 ನಮ್ಮ ಹೆಮ್ಮೆ🎉 ಮತ್ತು ಕಾರ್ಯಕರ್ತರಲ್ಲಿ ಉದ್ಯೋಗ ಕೌಶಲ್ಯ ತುಂಬಿ ಲಕ್ಷ ಲಕ್ಷ ಮನೆಯಲ್ಲಿ ಅಭಿವೃದ್ಧಿ ಯ ಬೀಜ ಬಿತ್ತಿ ಬೆಳೆಸಿ ಕಾಳಜಿಯಿಂದ ಪೋಷಿಸುತ್ತಿರುವ ನಮ್ಮ ಮಾದರಿ ನಾಯಕರು ಕೂಡಾ..🎉

  • @SubhashPC-ns7og
    @SubhashPC-ns7og 4 месяца назад

    ನಮ್ಮ ಯೋಜನೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಮಾನ್ಯ ED ಸರ್ ಮಾರ್ಗದರ್ಶನ ಬಹಳ ಅತ್ಯಮೂಲ್ಯ.

  • @shalinishashikanth3303
    @shalinishashikanth3303 4 месяца назад

    ನಮ್ಮ ಕಾರ್ಯ ನಿರ್ವಾಹಕ ನಿರ್ದೇಶಕರು ನಮ್ಮ ಹೆಮ್ಮೆ .ಇವರು ನಮಗೆ ಮಾರ್ಗದರ್ಶಕರು

  • @sirimillets3594
    @sirimillets3594 4 месяца назад

    ಶ್ರೇಷ್ಠ ಮಾರ್ಗದರ್ಶಕರು #sirimillet #skdrdp

  • @MALLIKARJUNKUMBAR-os6xu
    @MALLIKARJUNKUMBAR-os6xu 4 месяца назад +1

    ಉತ್ತಮ ದೆಯೋದ್ದೇಶ್ ದೊಂದಿಗೆ ಈ ದಿನ ಎಷ್ಟೋ ಜನರ ಬದುಕಿನ ಮುನ್ನುಡಿ ಯಾಗಿದ್ದೀರಿ ಸರ್ ಈ ರೀತಿಯ ಯೋಜನೆ ಯೋಚನೆ ಇಲ್ಲಿಯವರೆಗೂ ಯಾರೂ ಚಿಂತಿಸಿರಲಿಲ್ಲ ಅದರೊಟ್ಟಿಗೆ ಜನರ ಮೇಲಿನ ನಿಮ್ಮ ವಿಶ್ವಾಸ್ ಬಹಳ ದೊಡ್ಡದು ಸರ🙏🙏💐

  • @ashwiniasmi1244
    @ashwiniasmi1244 4 месяца назад

    ನಮ್ಮ ಹೆಮ್ಮೆಯ ಮಾರ್ಗದರ್ಶಕರು 💐

  • @shailajashailaja1993
    @shailajashailaja1993 4 месяца назад

    ನಮ್ಮ ಅನ್ನದಾತರು 💐💐🙏🙏

  • @dhanuyadav5403
    @dhanuyadav5403 4 месяца назад

    ನಮ್ಮ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಹೆಮ್ಮೆಯ ಮಂಜುನಾಥ್ ಸರ್

  • @vvp789
    @vvp789 4 месяца назад

    ಕಾರ್ಯಕರ್ತರಲ್ಲಿ ಇಟ್ಟ ಪ್ರೀತಿ, nimma ಜ್ಞಾನ.... ಅದೇ skdrdp

  • @krishnamurthy-tx7bz
    @krishnamurthy-tx7bz 4 месяца назад

    ನಮ್ಮ ಹೆಮ್ಮೆಯ ED ಸರ್ ... ಸಾಮಾಜಿಕ ಅಭಿವೃದ್ಧಿಯ ಹೀರೋ.. 🙏🙏🙏🙏

  • @sujathab4565
    @sujathab4565 4 месяца назад

    ನಮ್ಮ ಗೌರವಾನ್ವಿತ ನಿರ್ದೇಶಕರು ನಮ್ಮ ಹೆಮ್ಮೆಯ ಕಾರ್ಯ ನಿರ್ವಾಹಕರು,

  • @krishnabelavanaki8957
    @krishnabelavanaki8957 4 месяца назад

    ನಮ್ಮ ಕಾರ್ಯ ನಿರ್ವಾಹಕ ನಿರ್ದೇಶಕರು ನಮ್ಮ ಹೆಮ್ಮೆ 🙏🙏

  • @BhomikaShiraguppi
    @BhomikaShiraguppi 4 месяца назад

    ಅಭಿವೃದ್ಧಿ ಹರಿಕಾರ ನಮ್ಮ ಗುರುಗಳು

  • @rihanamujawer4324
    @rihanamujawer4324 4 месяца назад

    ನಮ್ಮ ಪಾಲಿನ ಅನ್ನ ದಾತರು ನಮ್ಮ ಹೆಮ್ಮೆ ದೇವರು

  • @Madhumati-d8w
    @Madhumati-d8w 4 месяца назад

    ನಮ್ಮ್ ಹೆಮ್ಮೆಯಾ sir 🙏🙏

  • @vinodnaik1259
    @vinodnaik1259 4 месяца назад +6

    ಇವರು ಒಂದು ದೊಡ್ಡ ಅದ್ಭುತ ಶಕ್ತಿ. ಇಡಿ ದೇಶಕ್ಕೆ ಇವರು great leader. ನಮ್ಮ ಮಾರ್ಗದರ್ಶಕರು, ನಮ್ಮ ಹೆಮ್ಮೆಯ ಗೌರವನ್ವಿತರು.ನಮ್ಮಂತ ಬಡ ಜನರಿಗೆ ಇವರೇ ಗುರುಗಳುಕೂಡ, ಸಾಕ್ಷಾತ್ ದೇವರು ಕೂಡ.🙏🙏🙏

    • @surekhas8982
      @surekhas8982 4 месяца назад +1

      🙏🙏🙏🙏

    • @pushpasathish8451
      @pushpasathish8451 4 месяца назад

      ಧರ್ಮಸ್ಥಳ ಸಂಘ ದಿಂದ ನಮ್ಮಂಥವರಿಗೆ ತುಂಬಾ ಉಪಕಟವಾಗ್ತ ಇದೆ

  • @sowmyabarthil5322
    @sowmyabarthil5322 4 месяца назад

    ನಮ್ಮ ಸಂಸ್ಥೆ ನಮ್ಮ ಹೆಮ್ಮೆ 🙏🙏

  • @shivaprasadrao6113
    @shivaprasadrao6113 4 месяца назад

    ಉತ್ತಮ ಮಾಹಿತಿ ಸರ್ ಯೋಜನೆ ಬೆಳೆಯುವ ವಳಿ ನಿಮ್ಮ ಮಾರ್ಗದರ್ಶನ ಹೆಗ್ಗಡೆ ಯವರ ಆಶೀರ್ವಾದ ಯೋ ಜ ನೆ ನಮ್ಮ ಹೆಮ್ಮೆ ಸರ್ 🙏🏻🙏🏻

  • @nagavenimanteswamynagaveni344
    @nagavenimanteswamynagaveni344 4 месяца назад

    ನಮ್ಮ ಯೋಜನೆಯ ಹೆಮ್ಮೆಯ
    ಮಾರ್ಗದರ್ಶಕರು
    H L ಮಂಜುನಾಥ್. ಸರ್🎉🙏🙏

  • @AdhithyaS-s7z
    @AdhithyaS-s7z 4 месяца назад

    ಅದ್ಬುತ ವಿವರಣೆ

  • @rajeshwaridheeresh7854
    @rajeshwaridheeresh7854 4 месяца назад

    ನಮ್ಮ ಸರ್ ನಮ್ಮ ಹೆಮ್ಮೆ

  • @basavarajdoddamani9583
    @basavarajdoddamani9583 4 месяца назад

    ನಮ್ಮ ಹೆಮ್ಮೆ 🙏💪

  • @PrashanthaG-hu1vn
    @PrashanthaG-hu1vn 4 месяца назад

    ನಾವೇ ಧನ್ಯರು, ನನ್ನ ಗುರುಗಳು ನನ್ನ ಹೆಮ್ಮೆ

  • @vishalakshivishalakshi1008
    @vishalakshivishalakshi1008 4 месяца назад

    ನಮ್ಮಾ skdrdp ಯ ಅದ್ಬುತ ಶಕ್ತಿ,ಬಡ ಜನರ ಬದುಕು, ಬದಲಿಸಿದ ಹರಿಕಾರ, ನಮ್ಮಾ ಹೆಮ್ಮೆಯ, ಮಾರ್ಗದರ್ಶಕರು L H, ಮಂಜುನಾಥ್ ಸರ್, 🙏🙏,

  • @surendranaik5160
    @surendranaik5160 4 месяца назад

    ಅದ್ಭುತ ನಾಯಕ, ಅಲ್ಲದೆ ಸಾಹಸ್ರರು ನಾಯಕರ ನಾಯಕ, ಹೆಮ್ಮೆಯ ED SIR 🙏🏻🙏🏻🙏🏻

  • @rameshrRameshr-cl3tk
    @rameshrRameshr-cl3tk 4 месяца назад

    ಬದುಕು ಬದಲಿಸಿದ ಭಾಗ್ಯಧಾತರು 🙏🙏

  • @BabySuvarna-sy6ce
    @BabySuvarna-sy6ce 4 месяца назад

    ನಮ್ಮ ಸರ್ ನಮಗೆ ಹೆಮ್ಮೆ

  • @manjulajain2656
    @manjulajain2656 4 месяца назад

    🙏ನಮ್ಮ ಗುರುಗಳು ನಮ್ಮ ಹೆಮ್ಮೆ 🙏

  • @shankarshettym7123
    @shankarshettym7123 4 месяца назад +3

    SKDRDP ಯ ನಿಜವಾದ ಹಿರೋ ನಮ್ಮ ಮಾರ್ಗದರ್ಶಕರು, ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು, ಬಡವರ ಅಭಿವೃದ್ಧಿಯ ಹರಿಕಾರ .....ನಮ್ಮ ಹೆಮ್ಮೆ...🎉🎉🎉

  • @yashavanthsalian1639
    @yashavanthsalian1639 4 месяца назад

    ಅದ್ಭುತ ವಿವರಣೆ

  • @shwethahonnimane9084
    @shwethahonnimane9084 4 месяца назад

    🙏🙏ನಮ್ಮ ಸರ್ ನಮ್ಮ ಹೆಮ್ಮೆ 🙏🙏

  • @venkataramuvenkataramu8009
    @venkataramuvenkataramu8009 4 месяца назад

    ನಮ್ಮ ಹೆಮ್ಮೆ ನಮ್ಮ ಯೋಜನೆ

  • @prashanthsuni8959
    @prashanthsuni8959 4 месяца назад

    ಜೈ ಗ್ರಾಮಾಭಿವೃದ್ಧಿ ಯೋಜನೆ

  • @ArunaAruna-xo3hb
    @ArunaAruna-xo3hb 4 месяца назад

    ನಿಜವಾದ ಬಡವರ ಅಭಿವೃದ್ಧಿಯ ಹರಿಕಾರ ಬಡವರ ಬದಕು ಬದಲಿಸಿದ ಸೂತ್ರದರ 🙏🙏ನಮ್ ಹೆಮ್ಮೆಯ ಗೌರವಾನ್ವಿತ ru🙏🙏

  • @mahanteshkotagi1688
    @mahanteshkotagi1688 4 месяца назад

    ನಮ್ಮ ಹೆಮ್ಮೆಯ ED ಅವರು, ಸಾವಿರಾರು ಕಾರ್ಯಕರ್ತರ ಪ್ರೇರಣಾ ಶಕ್ತಿ...❤🙏🏻

  • @chandrunayaka6017
    @chandrunayaka6017 4 месяца назад

    ನಮ್ಮ ಹೆಮ್ಮೆಯ ED sir...ನಮ್ಮ ಹೆಮ್ಮೆಯ ಮಾರ್ಗದರ್ಶಕರು🎉

  • @sunithamuddu9799
    @sunithamuddu9799 4 месяца назад

    ನಮ್ಮ ಗುರುಗಳು ನಮ್ಮ ಹೆಮ್ಮೆ ..

  • @ashwiniashu6556
    @ashwiniashu6556 4 месяца назад +1

    Ed sir ಅಂದ್ರೆ ed sir ಅಷ್ಟೇ.........

  • @yashodharkudmar5997
    @yashodharkudmar5997 4 месяца назад

    ನಮ್ಮ ಮಾರ್ಗದರ್ಶಕರು

  • @latashreemoger9845
    @latashreemoger9845 4 месяца назад +9

    "Backbone of Skdrdp "....one of the best human being ....

  • @VijjuKulal
    @VijjuKulal 4 месяца назад

    ನಮ್ಮ ಹೆಮ್ಮೆಯ ಗೌರವನ್ವಿತರು ಹಾಗೂ ನಮ್ಮ ಉತ್ತಮ ಮಾರ್ಗದರ್ಶಕರು,🙏🙏🙏

  • @surekhas8982
    @surekhas8982 4 месяца назад

    ನಮ್ಮ ಹೆಮ್ಮೆಯ ಮಾರ್ಗದರ್ಶಕರು, ಪ್ರೇರಕರು, ಸ್ಪೂರ್ತಿ ದಾಯಕರು 🙏🙏

  • @sadanandadevadiga2481
    @sadanandadevadiga2481 4 месяца назад

    ಯೋಜನೆಗೆ ಭದ್ರ ಬುನಾದಿ ಹಾಕಿರುವ ನಮ್ಮ ಸರ್ 👍🏻

  • @shyamalanaik4849
    @shyamalanaik4849 4 месяца назад

    ನಮ್ಮ ಗುರುಗಳು ನಮ್ಮ ಹೆಮ್ಮೆ

  • @sanjeevmarathi4895
    @sanjeevmarathi4895 4 месяца назад

    Skdrdp ರಿಯಲ್ ಹೀರೊ ನಮ್ಮ ED ಸರ್.. 👌🙏

  • @ashaparvathi5601
    @ashaparvathi5601 4 месяца назад

    ನಮ್ಮ ಯೋಜನೆ ನಮ್ಮ ಹೆಮ್ಮೆ.

  • @rathnarajeshyes7010
    @rathnarajeshyes7010 4 месяца назад

    Wonder full sir... Skdrdp... Respected sir

  • @rachithchakravarthy8010
    @rachithchakravarthy8010 4 месяца назад

    ಸಾವಿರ ಕನಸುಗಳ ಸರದಾರ❤

  • @SavitriGanagi
    @SavitriGanagi 4 месяца назад +1

    ಬಡವರ ಬಾಳಿಗೆ ಆಶಾಕಿರಣವದವರು ನಮ್ಮ್ ಹೆಮ್ಮೆಯ ಮಾರ್ಗದರ್ಶಕ್ರು ತುಂಬು ಹೃದಯದ ಧನ್ಯವಾದಗಳು ಸರ್

  • @poornimahosamani1004
    @poornimahosamani1004 4 месяца назад

    ಉತ್ತಮ ಕೆಲಸಕ್ಕೆ ಸರ್ವೋತ್ತಮ ವ್ಯಕ್ತಿಯ ಒಂದು ಬಲಿಷ್ಠ ಕೈ ಇದ್ದೇ ಇರುತ್ತೆ ಆ ಒಂದು ಕೈಯಿಂದ ಸಾವಿರಾರು ಜನರ ಬದುಕನ್ನು ಹಿಡಿದು ಮುನ್ನಡೆಸಲು ಸಹಾಯ ಆಗುತ್ತದೆ ಅಂತಹ ಕೈಯಲ್ಲಿ ಇವರ ಒಂದು ಕೈ ಮೇಲು ಇವರಿಗೆ ನನ್ನ ಅನಂತ ನಮನಗಳು🙏

  • @rukmininkhalli
    @rukmininkhalli 4 месяца назад

    ನಮ್ಮ ಸಂಸ್ಥೆ ನಮ್ಮ ಹೆಮ್ಮೆ ನಮ್ಮ e.d sir🙏🙏🙏

  • @vasanths3873
    @vasanths3873 4 месяца назад +1

    Skdrdp ಯ ದೊಡ್ಡ ಶಕ್ತಿ,, ಪೂಜ್ಯರ ಕನಸನ್ನು ನನಸು ಮಾಡಿದ ಮಹನೀಯರು 🙏🙏

  • @harishharisha3351
    @harishharisha3351 4 месяца назад

    ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ನೀಡಿ.. ಲಕ್ಷಾಂತರ ಬಡ ಜನರಿಗೆ ಅಭಿವೃದ್ಧಿಯ ಬೆಳಕು ನೀಡಿದವರು ನಮ್ಮ ED....sr

  • @malachandumalachandu683
    @malachandumalachandu683 4 месяца назад +1

    ಬಡವರ ಮನೆಗೆ ದೇವರು ನಮಗೆಲ್ಲ ಮಾರ್ಗದರ್ಶನ ನೀಡಿದ ಗುರುಗಳು🙏ನಮ್ಮ ಸಂಸ್ಥೆ ನಮ್ಮ ಹೆಮ್ಮೆ 🙏ಎಲ್ಲರ ಪಾಲಿನ ಆಶಾಕಿರಣ
    🌹 SKDRDP🌹ಧನ್ಯವಾದಗಳು sir 💐💐💐💐

  • @vvp789
    @vvp789 4 месяца назад

    ಯೋಜನೆ sustain ಮಾಡಿದ್ಹೇ nimma ಆಲೋಚನೆ 💐

  • @mukeshgatty5928
    @mukeshgatty5928 4 месяца назад

    ಎರಡನೇ ಎಪಿಸೋಡ್ ಗೆ ಕಾತುರದಿಂದ ಕಾಯುತ್ತಿದ್ದೇವೆ....ಸರ್

  • @LaxmiHiremani-h6v
    @LaxmiHiremani-h6v 4 месяца назад

    🙏🙏💐💐namma gurugalu namma heammea🙏🙏

  • @kavithabaje3162
    @kavithabaje3162 4 месяца назад +1

    ನಮ್ಮ ಹೆಮ್ಮೆಯ ಗೌರವಾನ್ವಿತರೂ ನಮ್ಮ ಮಾರ್ಗದರ್ಶಕರು,👏👏

  • @pramilak6967
    @pramilak6967 4 месяца назад

    ಸಂಸ್ಥೆ ನಮ್ಮ ಹೆಮ್ಮೆ

  • @rajeshwarivr7987
    @rajeshwarivr7987 4 месяца назад +1

    🙏🙏

  • @Manninamaatu
    @Manninamaatu 4 месяца назад

    ❤❤❤❤

  • @veenanaik5855
    @veenanaik5855 4 месяца назад +1

    🙏🏿🙏🏿

  • @prabhakarnaik9796
    @prabhakarnaik9796 4 месяца назад

    ನಿಜವಾದ ಬಡವರ ಬಂಧು🎉🎉

  • @Manninamaatu
    @Manninamaatu 4 месяца назад

    SKDRDP jaiho

  • @poornimashetty250
    @poornimashetty250 4 месяца назад

    Congratulations sir

  • @manasasunil4584
    @manasasunil4584 4 месяца назад

    ನಮ್ಮ ಈಡಿ ಅವರ ಮಾರ್ಗದರ್ಶನ ಅಂದು ಇಂದು ಎಂದೆಂದೂ ಅಜರಾಮರ

  • @suchithraalva1119
    @suchithraalva1119 4 месяца назад

    ನಿಮ್ಮ ಮಾಹಿತಿ ಉತ್ತಮ ವಾಗಿದೆ

  • @basavarajwadeyar6786
    @basavarajwadeyar6786 4 месяца назад

    ಅತ್ಯುತ್ತಮ ಮಾಹಿತಿ

  • @Manninamaatu
    @Manninamaatu 4 месяца назад +1

    ಬಾಳ ಅದ್ಭುತವಾದ ನಿರೂಪಕರು ಶ್ರೀ ಹರೀಶ್ ನಾಗರಾಜ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ಡಾ ಎಲ್ ಎಚ್ ಮಂಜುನಾಥ್ ಸರ್ ಅವರಿಗೆ ಕೂಡ ಧನ್ಯವಾದಗಳು ಸರ್ 🙏🙏🌹🌹👏👏🤝🤝🤝👌👌👌👏👍🌷🌷🌷🌷🌷🌹👌🌹🌹🤝🤝👏👏👏🌹🌱🤝🤝👌👌🌷🌷

  • @basavarajk2666
    @basavarajk2666 4 месяца назад

    ನಮ್ಮ ಕಾರ್ಯನಿರ್ವಾಹಕ ನಮ್ಮ ಹೆಮ್ಮೆ ಬ ಡವರ ಬಂಧು

  • @kamalaxikamalaxi5091
    @kamalaxikamalaxi5091 4 месяца назад

    ಕಾರ್ಯಕರ್ತರ ಸ್ಪೂರ್ತಿ ಇವರು ಪಾರದರ್ಶಕತೆಗೆ ಕನ್ನಡಿಯವರು ನಮ್ಮ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು ನಮ್ಮೆಲ್ಲರ ಹೆಮ್ಮೆ ಹೆಮ್ಮೆಯ ಕನ್ನಡಿಗ ಇವರು🙏🙏🙏🙏

  • @ishwaragoudadugglanagoudra8254
    @ishwaragoudadugglanagoudra8254 4 месяца назад

    ನಮ್ಮ ಹೆಮ್ಮೆಯ ಗೌರವಾನ್ವಿತ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏🙏

  • @sujatanagarale6651
    @sujatanagarale6651 4 месяца назад

    ನಮ್ಮ ಹೆಮ್ಮೆಯ ಗೌರವಾನ್ವಿತರೊ ನಮ್ಮ ಮಾರ್ಗದರ್ಶಕರು ED ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏🙏🙏

  • @ajithajith756
    @ajithajith756 4 месяца назад

    ಬಡವರ ಪಾಲಿನ ಆಶಾ ಕಿರಣ ಹಾಗೂ ನಮ್ಮ ಮಾರ್ಗದರ್ಶಕರುED sir

  • @Devilking6-v4m
    @Devilking6-v4m 4 месяца назад

    👏👏👏

  • @SushilaSushila-o1p
    @SushilaSushila-o1p 4 месяца назад

    ನಮ್ಮ ಹೆಮ್ಮೆಯ ಮಾರ್ಗದರ್ಶಕರು ಗ್ರೇಟ್ ಲೀಡರ್ 🙏🙏

  • @madevagowda113
    @madevagowda113 4 месяца назад

    ಉತ್ತಮ ಮಾಹಿತಿ

  • @indrammaindramma8927
    @indrammaindramma8927 4 месяца назад

    ನಮ್ಮ ಹೆಮ್ಮೆಯ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಕಾರ್ಯನಿರ್ವಾಹಕ ನಿರ್ದೇಶಕರು ನಮ್ಮ ಗುರುಗಳು ,🙏🙏🙏🙏🙏💐💐💐💐💐💐

  • @ramesham4589
    @ramesham4589 4 месяца назад +2

    ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದೀರಿ ತುಂಬು ಹೃದಯದ ಧನ್ಯವಾದಗಳು🎉🎉 ಹೆಬ್ಬಳ್ಳಿ ವಲಯ ನವಲಗುಂದ ತಾಲ್ಲೂಕು

  • @kavyalokesh4442
    @kavyalokesh4442 4 месяца назад

    💐💐💐ನಮ್ಮ id ಸರ್ 💐💐💐🙏🏼🙏🏼🙏🏼ನಮ್ಮ ಧರ್ಮಸ್ಥಳ

  • @manjulah605
    @manjulah605 4 месяца назад

    Namma margadharshakaru namma gurugalu.🌺🌺🙏🙏🌺🌺

  • @shrikantjulakattipikly7527
    @shrikantjulakattipikly7527 4 месяца назад

    ನಿಜವಾದ ಬಡವರ ಬಂಧು ಹರಿಕಾರ ಉತ್ತಮ ನಾಯಕರು ಮತ್ತು ಭಾಷಣಕಾರರು ಮಾತುಗಾರರು ನಮ್ಮಂತ ಬಡ ಕುಟುಂಬದ ರೂವಾರಿ ನೀವು ಸರ್ 💐💐💐💐💐🙏🙏🙏🙏🙏

  • @sulemandodmani5426
    @sulemandodmani5426 4 месяца назад

    ನಮ್ಮ ಹೆಮ್ಮೆಯ ed ಸರ್ 🙏