ಗುರೂಜಿ ನನ್ನದು ಒಂದು ಪ್ರಶ್ನೆ natural ಆಗಿ ಶುಕ್ರವಾರ ಹುಟ್ಟಿದರೆ ಖಂಡಿತ ಅದೃಷ್ಟ ಎನ್ನಬಹುದು ಆದ್ರೆ ಈಗಿನ ಕಾಲದಲ್ಲಿ ಆಪರೇಷನ್ ನ್ನ ಬೇಕು ಅಂತ ಶುಕ್ರವಾರ, ಅಕ್ಷಯ ತೃತೀಯ ಅಂತ ದಿನಗಳಲ್ಲಿ ಮಾಡಿಸಿಕೊಂಡು ಮಕ್ಕಳು ಹುಟ್ಟಿದರೆ ಅದು ಅದೃಷ್ಟವಂತ ಮಕ್ಕಳ, ಇದರ ಬಗ್ಗೆ ಮಾಹಿತಿ ಕೊಡಿ ಗುರೂಜಿ
ಗುರೂಜಿ ನಾನು ಹುಟ್ಟಿದ್ದು ಶುಕ್ರವಾರ ಗುರೂಜಿ ನಾನು ತಂದೆ ಮನೆಯಲ್ಲಿದ್ದಾಗಲೂ ಅದೃಷ್ಟವೇ ಇದ್ದೆ, ಗಂಡನ ಮನೆಯಲ್ಲಿ ಹೋದಾಗಲೂ ಅದೃಷ್ಟವೇ ಆಗಿದ್ದೀನಿ ಆದರೆ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲ
ಗುರುಗಳೇ ನನ್ನ ಮಗಳು ಶುಕ್ರವಾರ ಸಂಜೆ ಐದು ಗಂಟೆ ನಂತರ ಹುಟ್ಟಿದ್ದಾಳೆ, ಆದರೆ ಅವಳಲ್ಲಿ ಮೊಂಡತನ ,ಹಟ, ಕೋಪ ಜಾಸ್ತಿ, ಮನೆಯಲ್ಲಿ ಯಾರ ಮಾತೂ ಕೇಳಲ್ಲ,ಇವಾಗ ಅವಳು ಒಬ್ಬತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ,ಓದಿದಲ್ಲೂ ಅಷ್ಟೇನೂ ಚೆನ್ನಾಗಿಲ್ಲ ಹಾಗಾಗಿ ನಮ್ಮ ಮನೆಯವರು ಅವಳ ಮದುವೆ ಬಗ್ಗೆ ಯೋಚನೆ ಮಾಡುತ್ತಿದ್ದಾರೆ, ಆದರೆ ನನಗೆ ಅವಳನ್ನು ಸೆಕೆಂಡ್ ಪಿಯುಸಿ ವರೆಗೂ ಓದಿಸಬೇಕು ಎನ್ನುವುದು ಇದೆ , ಎಷ್ಟು ತಿಳಿಹೇಳಿದರು ಮಾತು ಕೇಳುತ್ತಿಲ್ಲ ಏನ್ ಮಾಡ್ಲಿ ತಿಳಿಸಿ, ಪ್ಲೀಸ್ ರಿಪ್ಲೈ ಮಾಡಿ
Thank you sir volle information kottiddukke nanu mathe nan maglu ibru Friday ne sir huttirodu nivu heliddu Keli thumba Khushi ayithu sir thank you soo much.. 🙏🙏🙏🙏🙏🙏🙏
Nanu Friday ne huttidu adre naan huttidaginda nan tande tayige baree kasta ne yavude reethi success kanthila nan oble maglu nan inda avrige novu bitre enu ila enike ithara guruji
ನಮಸ್ತೆ ಗುರುಗಳೇ. ನನ್ ಮಗಳು ಜೂನ್ ಶುಕ್ರವಾರ 29.6.2012. ಮಧ್ಯಾಹ್ನ 12.48. ನಿಮಿಷ ಕೆ ಹುಟ್ಟಿರೋದು ಹೆಸರು ರೋಹಿಣಿ ಗುರೂಜಿ ಯಾರ್ ಜೊತೆಗೂ ಆಟಡಲ್ಲ ಒಬ್ಬಳೇ ಇರೋಕೆ ಇಷ್ಟ ಪಡ್ತಾಳೆ ಗುರೂಜಿ ತುಂಬಾ ಕೋಪ ಏನಾದ್ರು ಪರಿಹಾರ ಇದ್ರೆ ತಿಳ್ಸಿ ಗುರೂಜಿ ಧನ್ಯವಾದಗಳು ಗುರುಗಳೇ
Good afternoon gurugi nan magalu hesru Nithya avlu hutidu Monday 10_10 janisedalu avlu huti15_denak Nanu thumba me health problems aitu sati badkideni plz gurugi avlu janiseda dena hegide Anta heli plz gurugale yavaglu evening Adre altale gurugale enadru parihara edre Heli plz 9535414118 edu nan no gurugale daivitu telse guru gale nan samsara thumba kastdali ede
Hai guruji , I am happy i have 2 daughters ,1st girl date of birth 9-May 2014, time 10.30 am before or after I don't no but Friday is born. And second girl date of birth is 17 January 2019, time I don't no May be 11.30,Thursday, please tell both future in studies please guruji
ನನ್ನ ಮಗಳು ಹುಟ್ಟಿದ್ದು ಶುಕ್ರವಾರ ಗುರುಜಿ 25.2.2011 9.10am , ಆದರೆ 8 ತಿಂಗಳಲ್ಲಿ ಅಪ್ಪ ತೀರಿಕೊಂಡರು. bat ಅವರು susade ಮಾಡಿಕೊಂಡರು,ಇದಕ್ಕೆ ಕಾರಣ ಏನು ಗುರುಜಿ ಪ್ಲೀಸ್ ಉತ್ತರ ಕೊಡಿ.
Nanu matte nanna akk ibru Friday ne huttirodhu but nan tandege thumba ne kasta agthidhe ella rithinu duddge thumbane thondre agthidhe enmadbeku heli guruji Nam akkan name varalakshmi 1997 March 14th huttirodhu nan name Kanchana 23/10/1998 alli huttirodhu en samshe thilsi guruji dayamadi gurugale parihara thilisi 😭
ನಮಸ್ತೆ ಗುರುಗಳೇ ನನ್ನ ಮಗಳು ಶುಕ್ರವಾರ ಹುಟ್ಟಿದ್ದು ಆದರೆ ಅವಳು ಹುಟ್ಟಿದ ಮೇಲೆ 2 ವರ್ಷ ನನ್ನ ಪತಿಗೆ ಕೆಲಸಾನೇ ಇರಲಿಲ್ಲ ನಿಜ ಹೇಳಬೇಕಂದ್ರೆ ಅವಳು ಹೊಟ್ಟೆಯಲ್ಲಿರುವಾಗಲೇ ಇವರಿಗೆ ಕೆಲಸ ಕಡಿಮೆ ಕಡಿಮೆ ಆಗ್ತಾ ಬಂತು ಮಗಳು ಹುಟ್ಟಿದ ಮೇಲೆ ಕೆಲಸ ಪೂರ್ತಿ ನಿಂತೆ ಹೋಯಿತು. ಎಲ್ಲರೂ ಹೇಳ್ತಾರೆ ಶುಕ್ರವಾರ ಹೆಣ್ಣುಮಗು ಹುಟ್ಟಿದ್ರೆ ಅದೃಷ್ಟ ಅಂತ ಆದರೆ ನಂಗೆ ಯಾಕೆ ಹೀಗಾಯ್ತು ಅಂತ ತುಂಬಾನೇ ಬೇಜಾರಿದೆ.
ಗುರೂಜಿ ನಮ್ಮ ಮಗಳು ಶುಕ್ರವಾರ ಹುಟ್ಟಿದ್ದು 7/2/2003 ರೇವತಿ ನಕ್ಷತ್ರ ಅವಳು ಶುಕ್ರವಾರ ಹುಟ್ಟಿದ್ಲು ಅಂತ ವಾರಲಕ್ಷ್ಮಿ ಅಂತ ಹೆಸರು ಹಿಟ್ಟಿದಿವಿ ಅವಳು ಭವಿಷ್ಯ ಹೇಗಿದೆ ಹೇಳಿ ಗುರೂಜಿ

Sariyadha vivarane kotidhiri koti. Koti namanagalu nimage
ತುಂಬಾ ಧನ್ಯವಾದಗಳು ಗುರುಗಳೇ ನನ್ನ ಮಗಳು ಶುಕ್ರವಾರ ಹುಟ್ಟಿದ್ದು ಅವಳು ಹುಟ್ಟಿದ ಮೇಲೆ ನಮ್ಮ ಜೀವನದಲ್ಲಿ ತುಂಬಾ ಅದ್ರಷ್ಟ ಬಂತು 🙏🏻🙏🏻💯💯
🙏🙏
Same here sis Nan magalu kooda shukravara padyami dina laxmi devi taraha hutti bandidale
@@spandanasweetyspandu2157 ಹೌದ ಸಿಸ್ಟರ್ 👌🏻👌🏻❤
Sathyavada matu guruji namma mommagalu varamahalakshmi habbada denave huttedale avalu hutteda mele avara appa tumba adrushtavannu nodedare 🙏
Thanks guruji
Super Gurujii 😊
Thank you Guruji
ಗುರೂಜಿ ನಾನು ಹುಟ್ಟಿದ್ದು ಶುಕ್ರವಾರ ಗುರೂಜಿ ನಾನು ತಂದೆ ಮನೆಯಲ್ಲಿದ್ದಾಗಲೂ ಅದೃಷ್ಟವೇ ಇದ್ದೆ, ಗಂಡನ ಮನೆಯಲ್ಲಿ ಹೋದಾಗಲೂ ಅದೃಷ್ಟವೇ ಆಗಿದ್ದೀನಿ ಆದರೆ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲ
exactly same here
💯 nija akka
Same 💯
Guruji
ಗುರುಗಳೇ ನನ್ನ ಮಗಳು ಶುಕ್ರವಾರ ಸಂಜೆ ಐದು ಗಂಟೆ ನಂತರ ಹುಟ್ಟಿದ್ದಾಳೆ, ಆದರೆ ಅವಳಲ್ಲಿ ಮೊಂಡತನ ,ಹಟ, ಕೋಪ ಜಾಸ್ತಿ, ಮನೆಯಲ್ಲಿ ಯಾರ ಮಾತೂ ಕೇಳಲ್ಲ,ಇವಾಗ ಅವಳು ಒಬ್ಬತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ,ಓದಿದಲ್ಲೂ ಅಷ್ಟೇನೂ ಚೆನ್ನಾಗಿಲ್ಲ ಹಾಗಾಗಿ ನಮ್ಮ ಮನೆಯವರು ಅವಳ ಮದುವೆ ಬಗ್ಗೆ ಯೋಚನೆ ಮಾಡುತ್ತಿದ್ದಾರೆ, ಆದರೆ ನನಗೆ ಅವಳನ್ನು ಸೆಕೆಂಡ್ ಪಿಯುಸಿ ವರೆಗೂ ಓದಿಸಬೇಕು ಎನ್ನುವುದು ಇದೆ , ಎಷ್ಟು ತಿಳಿಹೇಳಿದರು ಮಾತು ಕೇಳುತ್ತಿಲ್ಲ ಏನ್ ಮಾಡ್ಲಿ ತಿಳಿಸಿ, ಪ್ಲೀಸ್ ರಿಪ್ಲೈ ಮಾಡಿ
ನಾನು ಹುಟ್ಟಿದ್ದು ಶುಕ್ರವಾರ ಆದರೆ ಒಂದು ದಿನ ಸುಖ ನೆಮ್ಮದಿ ಇಲ್ಲ
ರೀ ನಾವು ಶುಕ್ರವಾರ ಜನಿಸಿರುವ ಕಾರಣ ದೀಪ ಮಾತ್ರ ಆದರೆ ಬೆಳಗುವ ಬೆಳಕು ನಮಗಲ್ಲ
Bhavya
Yes
Nan magalu huttidu, sukravara adre 15 dina NICU li eddu thirkondlu
Sir tq guruji my birt day shukravaara with moolaa nakshatraa 🙏🙏🙏🙏
tau helidu satya gurugale nanu Saha ede Dina janasidene tau tilisidanteye nanage aagide dhanyavadagalu
🙏
ನನ್ನ ಮಗಳು ಶುಕ್ರವಾರ ಹುಟ್ಟಿದಾಳೆ.೧೦೦% ಸತ್ಯವಾದ ಮಾತು.
Nija 🙏🙏
Nnanna magalu sukravara guruji 🌹🙏🙏🙏🙏🙏🌷
👌👌sir
Thank you sir volle information kottiddukke nanu mathe nan maglu ibru Friday ne sir huttirodu nivu heliddu Keli thumba Khushi ayithu sir thank you soo much.. 🙏🙏🙏🙏🙏🙏🙏
🙏🙏
Yes guruji
Thanks guruji thanks
🙏🙏
Nise
🙏🏻🙏🏻👍🏻👍🏻
Nanu Friday ne huttidu adre naan huttidaginda nan tande tayige baree kasta ne yavude reethi success kanthila nan oble maglu nan inda avrige novu bitre enu ila enike ithara guruji
Nice sir
S Nija gurugale nam magalu shukruvara ne huttidale gurugale nivu heliddu sariyagide gurugale
ನನ್ನ ಮಗಳು ಶುಕ್ರವಾರ ಹುಟ್ಟಿದ್ದು ಅವಳ ಭವಿಷ್ಯ ಹೇಗಿದೆ ಅಂತ ಅವಳ ಹುಟ್ಟಿದ ಐದು ವರ್ಷಕ್ಕೆ ಅವರ ತಂದೆ ಮರಣ
Nan magalu Friday 1.20 ke huttiddu..idu shukravara or shanivara..?
🙏🙏
🙏🙏🙏🙏😊
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏
ನಾನು ಶುಕ್ರವಾರ ಹುಟ್ಟಿದ್ದು ಗುರುಗಳೇ ನನ್ನ ಹಣೆಬರಹ ತುಂಬಾ ಕೆಟ್ಟದಾಗಿದೆ ಸರ್
Moola nakhatrada bagge tilsi guruji.... 🙏🙏
Bahala valledu.... Tayi mahalakshmi huttirodu kooda moola nakshtra dalli
Namasthea guruji
Namaste
Thanks guruji😮😮😮😮😮
ನಾನೂ ಶುಕ್ರವಾರವೇ ಹುಟ್ಟಿದ್ದು🙏🙏🙏🙏🙏🙏😍
ನಮಸ್ತೆ ಗುರುಗಳೇ. ನನ್ ಮಗಳು ಜೂನ್ ಶುಕ್ರವಾರ 29.6.2012. ಮಧ್ಯಾಹ್ನ 12.48. ನಿಮಿಷ ಕೆ ಹುಟ್ಟಿರೋದು ಹೆಸರು ರೋಹಿಣಿ ಗುರೂಜಿ ಯಾರ್ ಜೊತೆಗೂ ಆಟಡಲ್ಲ ಒಬ್ಬಳೇ ಇರೋಕೆ ಇಷ್ಟ ಪಡ್ತಾಳೆ ಗುರೂಜಿ ತುಂಬಾ ಕೋಪ ಏನಾದ್ರು ಪರಿಹಾರ ಇದ್ರೆ ತಿಳ್ಸಿ ಗುರೂಜಿ ಧನ್ಯವಾದಗಳು ಗುರುಗಳೇ
Thank You So So Much Guruji 🙏🙏🙏
🙏🙏
Thank you so much
🙏
ನಾನು ಶುಕ್ರವಾರ ಹುಟ್ಟಿದ್ದು ಗುರೂಜಿ. ನನಗೆ ತಂದೆಯ ಮನೆಯಲ್ಲಿ ಸುಖ ಇಲ್ಲ ಆದರೆ ಗಂಡನ ಮನೆಯಲ್ಲಿ ಸುಖವಿದೆ
Nija guruji🙏🏻nanu friday huttidu
Namaste gurugale nan magalu sukravara huttiddale nanu sukravara huttiddene gurugale
Super guruji
🙏🙏
👌👌🙏🙏
Nija gurugale nanna magalu shukravaara huttirodu avalu banda melene nanu jevanadalli thumba chnnagi baluthiddene, 💐💐💐
👍🙏🙏🙏🙏🙏
100% nija Guruji
Good morning gurujii to get 💐💐💐🙏🙏
🙏🙏
Good afternoon gurugi nan magalu hesru Nithya avlu hutidu Monday 10_10 janisedalu avlu huti15_denak Nanu thumba me health problems aitu sati badkideni plz gurugi avlu janiseda dena hegide Anta heli plz gurugale yavaglu evening Adre altale gurugale enadru parihara edre Heli plz 9535414118 edu nan no gurugale daivitu telse guru gale nan samsara thumba kastdali ede
Thanks gurujji 🕉️✡️💐👏😌
Namaste Guruji. Nan eradane magalu friday evening 7:27pm huttidaale aval yogaa yoga hegiratte tilisi
ನಮ್ಮ ಮಗಳು ಶುಕ್ರವಾರ ಹುಟ್ಟಿರೋದು 100% ನಿಜ.
ನನ್ನ ಮಗಳು ಶುಕ್ರವಾರಹುಟ್ಟಿದ್ದು...adre ನಮ್ಗೆ ತುಂಬಾ ಕಷ್ಟ ede ಗುರುಗಳೇ... ಏನ್ ಮಾಡೋದು ಅಂತ ಹೇಳಿ ಗುರುಗಳೇ
ನನ್ನ ಮಗು ಕೃಷ್ಟ ಜನ್ಮಾಷ್ಟಮಿ ದಿನ ಉಟ್ಟಿರೋದು ಶುಕ್ರವಾರ 19/08/2022 ಟೈಮ್ 10:55 am ಗುರೂಜಿ ಅವಳ ಭವಿಷ್ಯ ಹೇಗಿದ್ದೆ ಹೇಳಿ ಗುರೂಜಿ
thank you so much guruji nanna dodda magalu Friday uttidu 10/10/2003 eiving 7,37 nanna adruasta guruji ega avalu nanna ammana thara nodikkluthale avala kanasu IAS madabeku egide avala jevana thilisi guruji 🙏🙏🙏🙏
Guruji....Tuesday moola nakshtradalli huttida Gandu maguvina bagge tilisi Gurugale.
🙏 gurugi, nam frnd Friday mrng 4am ga hutidale akindu feature heli gurugi,akindu marriage life heli gurugi
Aki 2001 July 27 hutidale
Howdhu Swamiji Nangu ondu hennu magu Sukravara janana nididhe lakshmi antane bavisidene Nodona nange Bandiro daridra Inna meladru Badalagutenoo
Gurooji 100% nija nanna matalu amavasye shukravarA badmi amavasye dinadandu huttiddu nanna maneyavarige appoint agide 2 mane kattideve
Guruji naanu huttidu shukravar nanna hesaru anjali
My daughter
My daughter also born Friday date 6th yes sir 🙏
Nanna maglu Friday huttirodu gurugale namge kastani jasti agede
Nan maglu 1.11.2019 shukravara madyana 1.20pm mula nakshatra gurugale mundin jeevand bage bhaya edde
Guruji neehu helerodhu neja amount hestu guruji nanna magalu 16 3 2016 time morning 5 55
Nanu sukravara uttidini onedinani nemmadi suka ellaa nange appana manele edini ennu maduve nu aagillaa nanu nodoke chanagidini vidyavante olle hudugi adru maduve agtillaa nan enda nanna tandhe taayi gu nemmadi ellaaa
Nanu shukravar vara lajshmi habbada divasa huttiddu nan thadde thayi ge nemadi ila gandana maneyali nemdi ila
Hai guruji , I am happy i have 2 daughters ,1st girl date of birth 9-May 2014, time 10.30 am before or after I don't no but Friday is born. And second girl date of birth is 17 January 2019, time I don't no May be 11.30,Thursday, please tell both future in studies please guruji
Howdu gurugale 🙏🙏🙏🙏🙏
🙏🙏
ಧನ್ಯವಾದ ಗಳು ಗುರುಗಳೇ ನನ್ನ ಮಗಳು ಒಬ್ಬಳು ಗುರುವಾರ ಮತ್ತೊಬ್ಬಳು SHUKRAVAR huttiddale
ಅವರು ಹುಟ್ಟಿದ ನಂತರವೇ ನಮ್ಮ jeevana sugamavagide
Eaga 25mathu 21varshavagide
Sir my elder son has born on Friday... how will be the boy child life will be if he is born on Friday
My son also born on Friday..Guruji is same apply for boys
Super information 👍
🙏🙏
Nanna magalu shukravara huttidale guruji good information
super information sir
Namaste
ನನ್ನ ಮಗಳು ಹುಟ್ಟಿದ್ದು ಶುಕ್ರವಾರ ಗುರುಜಿ 25.2.2011 9.10am , ಆದರೆ 8 ತಿಂಗಳಲ್ಲಿ ಅಪ್ಪ ತೀರಿಕೊಂಡರು. bat ಅವರು susade ಮಾಡಿಕೊಂಡರು,ಇದಕ್ಕೆ ಕಾರಣ ಏನು ಗುರುಜಿ ಪ್ಲೀಸ್ ಉತ್ತರ ಕೊಡಿ.
ಗುರೂಜಿ ನನ್ನ ಮಗಳು ಶುಕ್ರವಾರ 12/1/2018 ಮಧ್ಯಾಹ್ನ 12ಃ20ಕ್ಕೇ ಜನನ ಆದರೆ ಸೀಜಿರಿನ ಆಗಿದೆ ಗುರೂಜಿ pls ಹೇಳಿ 🙏🙏ಅದೃಷ್ಟನ ಗುರೂಜಿ
ನನ್ನ ಮಗಳು ಶುಕ್ರವಾರ ಸಾಯಂಕಾಲ 6.15 ಕ್ಕೆ ಹುಟ್ಟಿದ್ದು
Yes guruji nanna magalu friday huttiddu avalu huttida mele namage olleyadittu 6/5/2011 name vinamra m
Nanu sravana shukaravara hutti padubarda kasta anubvista edini, enu madodu gurugale
Sir nna maglu friday evening 7,5 nemeshakka huttidhle adre nmge thubha kastne aythu eega parrvgella avlige ega 6 years sir plz answer madi sir
Nanu matte nanna akk ibru Friday ne huttirodhu but nan tandege thumba ne kasta agthidhe ella rithinu duddge thumbane thondre agthidhe enmadbeku heli guruji Nam akkan name varalakshmi 1997 March 14th huttirodhu nan name Kanchana 23/10/1998 alli huttirodhu en samshe thilsi guruji dayamadi gurugale parihara thilisi 😭
Nanna magalu hutedhu Friday 28/11/2014 belegee 5:50 Nanna magala bagee tilise gurugale🙏🙏
Guruvar huttidavr bagge hele hennmakkl bagge
ಗುರುಗಳೇ
ನನ್ನ ಮಗ ಹುಟ್ಟಿದು 27-03-2023
ಬೆಳಿಗ್ಗೆ 5:51 ಗುರುಗಳೇ
Naanu Friday huttidu guruji appa amma maneli mahalakshmi anthane nanna baavisidare aadre gandana maneli nanna daridra lakshmi anthare
ನಮಸ್ತೆ ಗುರುಗಳೇ ನನ್ನ ಮಗಳು ಶುಕ್ರವಾರ ಹುಟ್ಟಿದ್ದು ಆದರೆ ಅವಳು ಹುಟ್ಟಿದ ಮೇಲೆ 2 ವರ್ಷ ನನ್ನ ಪತಿಗೆ ಕೆಲಸಾನೇ ಇರಲಿಲ್ಲ ನಿಜ ಹೇಳಬೇಕಂದ್ರೆ ಅವಳು ಹೊಟ್ಟೆಯಲ್ಲಿರುವಾಗಲೇ ಇವರಿಗೆ ಕೆಲಸ ಕಡಿಮೆ ಕಡಿಮೆ ಆಗ್ತಾ ಬಂತು ಮಗಳು ಹುಟ್ಟಿದ ಮೇಲೆ ಕೆಲಸ ಪೂರ್ತಿ ನಿಂತೆ ಹೋಯಿತು. ಎಲ್ಲರೂ ಹೇಳ್ತಾರೆ ಶುಕ್ರವಾರ ಹೆಣ್ಣುಮಗು ಹುಟ್ಟಿದ್ರೆ ಅದೃಷ್ಟ ಅಂತ ಆದರೆ ನಂಗೆ ಯಾಕೆ ಹೀಗಾಯ್ತು ಅಂತ ತುಂಬಾನೇ ಬೇಜಾರಿದೆ.
Me also😔
Nanna yeredu makkalu Friday ne huttidu thank you sir
🙏
ನಾನು ಶುಕ್ರವಾರ ಹುಟ್ಟಿದ್ದು
Nan magalu 16/12/2016 friday huttiddu.ega kashta edhe
Divya gs Friday amavasye Ali birth
ಗುರೂಜಿ ನಮ್ಮ ಮಗಳು ಶುಕ್ರವಾರ ರೇವತಿ ನಕ್ಷತ್ರ ಮೊದನೆಪದದಲ್ಲಿ ಹುಟ್ಟಿದ್ದಾಳೆ 2/10/2020 ರಂದು ಬೆಳಿಗ್ಗೆ 8.15ಕ್ಕ ನಮ್ಮ ಮಗಳ ಜನನ. ನಮ್ಮ ಮಗಳ ಭವಿಷ್ಯ ಹೇಗಿದೆ guruji
Evru iro kade davasa dhanya thumbiruththe, Arogya swalpa kadime, hanakaasu,vidye chennagiruththe. Hitha shathrugalu jaasthi.. maduve vilamba aguththe jathaka thorskoli.. Ellarannu bega nambidthale.. mosa hogthare echchara..beautiful & intelligent aagirthare.. manoranjana priyaru, kreede, sangeethadalli aasakthi hechchu🎉🎉🎉
🙏🙏🙏🙏🙏🙏
🙏🙏
Guruvara uttida hennu magala bagge heli
ಗುರೂಜಿ ನಮ್ಮ ಮಗಳು ಶುಕ್ರವಾರ ಹುಟ್ಟಿದ್ದು 7/2/2003 ರೇವತಿ ನಕ್ಷತ್ರ ಅವಳು ಶುಕ್ರವಾರ ಹುಟ್ಟಿದ್ಲು ಅಂತ ವಾರಲಕ್ಷ್ಮಿ ಅಂತ ಹೆಸರು ಹಿಟ್ಟಿದಿವಿ ಅವಳು ಭವಿಷ್ಯ ಹೇಗಿದೆ ಹೇಳಿ ಗುರೂಜಿ
Namma magalu normlagi shukravara belagge 4 .30 ge huttidu avalinda nam manege olledagide nam mane mahalakshmi namma magalu
Nann magal date of birth 11. 11. 2011 yashoda suresh kshatriya friday huttiddale 🙏🏻🙏🏻💐💐
Nanna malu shukravara huttiddale avala hesaru punya nanu kayodu lakshmi antha gurugale
Nan maga matte magalu ebbaru kooda shukravarane huttiddu guruji yavaga olledaguthe antha kaythidini guruji 🙏🏾🙏🏾
💯
Nan ondhu hennu maglu guruvara,ennoblu friday uttirodhu
Nan magalu Friday born. Yelladarallu super. College ge first. Adare mondi. Backtalk madtale. Helid matu kelalla.
Nimmanudi sathyaguruji
🙏🙏
Nanu huttiddu Friday gurugale jeevana sakagide
Nanu huttirodu shukravara kanniralle kai tholithididini nam appana aasthi namge kodthilla asthigoskara madve madilla. Nivu helida hage nam mane anna thamma appana aasthi uliskobeku antha thumba horata madhe 3.jana anna thamna mosagararru avru uddara agalla nange satthogbeku ansthide kanniralli kai tholithini devara mele nambike hortogide thumba mosa madidare
Guruji namma magalu shukravara hutidalu adare avara appa namma jothe illa ivaga enu madabeku