ಮನೋಜ್ರವರೆ, ಬಹಳ ಚೆನ್ನಾಗಿ ಉತ್ತರ ಕೊಟ್ಟಿರಿ. ನಿಮ್ಮ ಬರೆನೋಡಿ ನಮ್ಮ ಹಿರಿಯರು ಬರೆದಿರುವ ಗಾದೆ ನೆನಪಿಗೆ ಬಂತು - ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲಂತೆ!! ನಮ್ಮ ರಾಜ್‌ಕುಮಾರ್ರವರನ್ನು ಹೊಗಳಿ ಬರೆಯುವ ಶಕ್ತಿ ನನ್ನಲ್ಲಿಲ್ಲ ಎಂದು ಮಾತ್ರ ಹೇಳಬಲ್ಲೆ.
ನಿಜಕ್ಕೂ ಅಪರೂಪದ ಸಂದರ್ಶನ! ಡಾ. ರಾಜ್ ರವರು ಶ್ರೀಯುತ ಬಾಲಕೃಷ್ಣ ರವರನ್ನು ತಮ್ಮ ಗುರುಗಳಾಗಿ ಕಂಡು ಅನೇಕ ನಿದರ್ಶನಗಳನ್ನು ಹಂಚಿಕೊಂಡಿರುವ ಬಗೆ, ಅತ್ಯಂತ ಸ್ವಾರಸ್ಯಕರ! ಈ ಸಂದರ್ಶನಕ್ಕಾಗಿ ಅನಂತ ಧನ್ಯವಾದಗಳು!
ನಿಮ್ಮ ಮಾತಿಂದ ಬರುವ ಎಲ್ಲಾಕನ್ನಡ ಪದಗಳು ಒಂದೊಂದು ಮುತ್ತು.. ಕೇಳೋಕ್ಕೆ ಆನಂದ ಆಗುತ್ತೆ ನಮ್ಮ ಕನ್ನಡದ ಎಲ್ಲಾ ಅಭಿಮಾನಿಗಳು ಅಣ್ಣಾವ್ರು ಅಭಿಮಾನಿ ಆಗಿ ಹೇಳೋಕೆ ತುಂಬಾ ಹೆಮ್ಮೆ ಆಗುತ್ತೆ 💐💐💐💐💐💐💐💐💐ಜೈ ಕರ್ನಾಟಕ 💐💐💐
ನಾನು ಕ್ರಮೇಣ ಮೈಮರೆತು ಅಣ್ಣಾವ್ರು ಏನು ಹೇಳ್ತಾ ಇದ್ದಾರೆ ಎಂಬುದನ್ನು ಮರೆತು ಅವರ ಅಸ್ಖಲಿತ ಉಚ್ಛಾರವನ್ನಷ್ಟೇ ಕೇಳ್ತಾ ಹೋದೆ. ನಿಜವಾಗಿಯೂ ಎಷ್ಟು ಸೊಗಸು, ಸೊಬಗು ಅವರ ಕನ್ನಡ ಪದಗಳ ಸಿರಿವಂತಿಕೆ!!!❤
I am from kerala i can't understand kannada language but i know rajkumar sir he is completely human being , And his son Puneeth rajkumar 😢 i love so much that family
ಡಾಕ್ಟರ್ ರಾಜ್ ಕುಮಾರ್ ಅವರ ಬಾಯಿಂದ ಕನ್ನಡ ಮಾತುಗಳು ಕೇಳುತ್ತಾ ಇದ್ದರೆ ಅಮೃತ ಕುಡಿದಷ್ಟು ಸಂತೋಷವಾಗುತ್ತದೆ ನಮ್ಮ ಕರ್ನಾಟಕ ರತ್ನ ರಸಿಕರರಾಜ ನಟ ಸಾರ್ವಭೌಮ ಕನ್ನಡ ಕಣ್ಮಣಿ ನಮ್ಮ ಮುತ್ತುರಾಜ್ ನಮ್ಮ ಅಣ್ಣ
your kannada is honey ,clear and clarity, Cristal, you are talked without mistake in pronunciations no one seen so for ,you are World famous, familiar also
ಅಣ್ಣಾವ್ರ ಬಾಯಲ್ಲಿ ಕನ್ನಡ ಬಾಷೆ ಉಚ್ಛಾರಣೆ ಕೇಳಿದರೆ ಜೇನು ತುಪ್ಪ ಸವಿದಂತೆ ಮಧುರವಾಗಿದೆ. ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ. ಕಲೆ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ನೀವೇ ದಂತಕಥೆ. ಭಾರತಕೊಬ್ಬರೆ ರಾಜಕುಮಾರ. ಜೈ ಹಿಂದ್ ಜೈ ಕರ್ನಾಟಕ ಮಾತೆ.
We love you❤ very much Dr.ರಾಜ್ ಕುಮಾರ್.... Missing you in this era, life came back after watching this rare video clip, thanks for sharing, it made a lot of concern to all the fans
een guru idu, I have such a short term attention, but I wanted this to go on and on, what a talent, what a talent and what a man....such clean kannada, such flow of thoughts, such a sweet voice, such down to earth body language, such an handsome man....
I will not be wrong if I say, Dr Rajkumar like actors may take re-birth, but not an actor like Balakrishna. What an actor he was? Versatility word used to bow before him. He acted with a deficiency - inborn deafness, that makes him still greater. All his films worth seeing several times. Dr. Rajkumar is the greatest gift to our Karnataka both acting and singing. May their souls attain Sadhgathi.
ಯಾವುದೇ ನಾಟಕೀಯತೆಯಾಗಲೀ ಕೃತಕತೆಯಾಗಲೀ ಡಾ ರಾಜ್ ಕುಮಾರ್ ರವರ ಮಾತಿನಲಿ ಕಾಣೋಕೆ ಸಾಧ್ಯವೇ ಇಲ್ಲ ಇಷ್ಟು ಸರಳತೆ ವಿನಮ್ರತೆ ಇಡೀ ಭಾರತದ ಚಿತ್ರರಂಗದಲ್ಲೇ ರಾಜ್ ಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾರೂ ಸಿಗೋದಕ್ಕೇ ಸಾಧ್ಯವೇ ಇಲ್ಲ
ಒಂದೇ ಒಂದು ಇಂಗ್ಲಿಷ್ ಪದ ಉಪಯೋಗಿಸದೆ ಕನ್ನಡ ಮಾತಾಡುವ ರಾಜಕುಮಾರ್.
ಕನ್ನಡಕೊಬ್ಬರೇ ಅಲ್ಲ ಇಂಡಿಯಾಕೋಬ್ಬರೇ ರಾಜಕುಮಾರ್ 👏👏👌👌
ಈ ವಿಡಿಯೋದಲ್ಲಿ ಸೋಲ್ಜಾರ್ ಅನ್ನೋ ಪದ ಬಳಸಿದ್ದಾರೆ. ಸರಿಯಾಗಿ ನೋಡಿ.
@@vasanthgowdauvcbpurmosarallu kallu hudkoru neevu
ಮನೋಜ್ರವರೆ, ಬಹಳ ಚೆನ್ನಾಗಿ ಉತ್ತರ ಕೊಟ್ಟಿರಿ. ನಿಮ್ಮ ಬರೆನೋಡಿ ನಮ್ಮ ಹಿರಿಯರು ಬರೆದಿರುವ ಗಾದೆ ನೆನಪಿಗೆ ಬಂತು - ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲಂತೆ!!
ನಮ್ಮ ರಾಜ್‌ಕುಮಾರ್ರವರನ್ನು ಹೊಗಳಿ ಬರೆಯುವ ಶಕ್ತಿ ನನ್ನಲ್ಲಿಲ್ಲ ಎಂದು ಮಾತ್ರ ಹೇಳಬಲ್ಲೆ.
Nija
ಒಂದೇ ಒಂದು english matte bere word use maadde ಕನ್ನಡದಲ್ಲಿ maataduva ಕಲಾವಿದರು ಯಕ್ಷಗಾನ ಕಲಾವಿದರು.
ಆಹಾ!! ಆಹಾ!!! ಅಮೃತ ಹೇಗಿರುತ್ತೋ ಗೊತ್ತಿಲ್ಲ ಆದ್ರೆ ಈ ಮಾತುಗಳು ಕೊಡೊ ಕರ್ಣಾನಂದವೇ ಅಮೃತವೇನೋ ಅನಿಸುವಷ್ಟು ಆನಂದದಾಯಕ ವಾಗಿದೆ ❤❤🙏🙏❤❤
ಈಗಿರೋ ಹೀರೋ ಗಳು ನಂದು ನಾನು ಅಂತ ಮೆರಿತಾರೆ ಅದ್ರೆ ನಮ್ಮ ರಾಜಣ್ಣ ರಾಜಣ್ಣ ನೆ ಜೈ ರಾಜಣ್ಣ ಬಾಸ್ 🙏🙏🙏🙏🙏🙏❤️❤️❤️❤️❤️👌
ಕನ್ನಡದ ಪದಗಳನ್ನು, ಮುತ್ತಿನಂತೆ ಮಾತನಾಡುವ, ಕನ್ನಡದ ಕಣ್ಮಣಿ ಅಣ್ಣಾವ್ರು❤👌👌👌🙏
ಇದರ ಮೇಲೆ ಏನ್ comment ಹಾಕೋದು ಅಂತ ಯೋಚನೆ ಮಾಡಿ ಸುಮ್ಮನಾದೆ, ಯಾಕೆಂದರೆ ಅವರು ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ,ಅವರು ಬಾಳಿದ ಕಾಲದಲ್ಲಿ ನಾವೂ ಇದ್ದ್ವಿ,ಅನ್ನೋದೇ ಸುಕೃತ
Howdhu kannada ke raja kumar obre saatti
ಕರುನಾಡ ಚಕ್ರವರ್ತಿ ಎಂದೆಂದಿಗೂ ajaramara
ಕನ್ನಡ ಪದಗಳ ಅಂದ ಅನ್ನೋರು ಬಾಯಲ್ಲಿ ಚಂದ
ನಿಮ್ಮಂತಹ ದೇವರನ್ನ ಪಡೆದ ನಮ್ಮ ಕರ್ನಾಟಕ ನಾವೇ ಧನ್ಯರು
ನಿಜಕ್ಕೂ ಅಪರೂಪದ ಸಂದರ್ಶನ! ಡಾ. ರಾಜ್ ರವರು ಶ್ರೀಯುತ ಬಾಲಕೃಷ್ಣ ರವರನ್ನು ತಮ್ಮ ಗುರುಗಳಾಗಿ ಕಂಡು ಅನೇಕ ನಿದರ್ಶನಗಳನ್ನು ಹಂಚಿಕೊಂಡಿರುವ ಬಗೆ, ಅತ್ಯಂತ ಸ್ವಾರಸ್ಯಕರ! ಈ ಸಂದರ್ಶನಕ್ಕಾಗಿ ಅನಂತ ಧನ್ಯವಾದಗಳು!
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
💛♥️RAJ💛♥️ Ella banna seri namma Annavaru Appuuuuu 🫶❤🍫🍫🍒🍒🍓🍓♥️🍎🍎🌹🌹💃❤😍🤩🥰🥳❤💃💃💃💃💃💃💃💃💃💃💃💃💃💃💃💃💃💃💃💃💃💃💃💃💃💃💛💃💛💃💛💃💛💃💛💃🫶💃🫶💃💛💃💛💃💛💃😘
ನಿಮ್ಮ ಮಾತಿಂದ ಬರುವ ಎಲ್ಲಾಕನ್ನಡ ಪದಗಳು ಒಂದೊಂದು ಮುತ್ತು..
ಕೇಳೋಕ್ಕೆ ಆನಂದ ಆಗುತ್ತೆ
ನಮ್ಮ ಕನ್ನಡದ ಎಲ್ಲಾ ಅಭಿಮಾನಿಗಳು
ಅಣ್ಣಾವ್ರು ಅಭಿಮಾನಿ ಆಗಿ ಹೇಳೋಕೆ ತುಂಬಾ ಹೆಮ್ಮೆ ಆಗುತ್ತೆ 💐💐💐💐💐💐💐💐💐ಜೈ ಕರ್ನಾಟಕ 💐💐💐
Nija
😊👌
Nayana Nayana. Aha yenta sundavagi edira ....nodta edre 2 Kannu Salta Ella
ಥ್ಯಾಂಕ್ಸ್
olk*
ಒಂದೇ ಒಂದು ಆಂಗ್ಲ ಭಾಷೆಯ ಪದಗಳ ಬಳಕೆ ಯೇ ಇಲ್ಲ ಇವರು ನಿಜವಾದ ಕನ್ನಡಿಗ 💛❤
@@harishm2407thu sule magne
@@prasannaik-2917 jarani maga ninnu
Soldier 😂
ಎಂತಹ ಪ್ರೀತಿಯ ಮಾತುಗಳು .ಅಬಾ! ಈಗಿನ ದಿನಗಳಲ್ಲಿ ಸ್ನೇಹಿತರಿಗೆ ಈ ರೀತಿಯಲ್ಲಿ ಹೇಳುವವರು ಇಲ್ಲ ಎಂದೇ ಹೇಳಬಹುದು.ಡಾ.ರಾಜಕುಮಾರರನ್ನು ನಾನು ನೋಡಿದ್ದೇನೆ ಎನ್ನುವುದು ನನ್ನ ಪುಣ್ಯ
ನಿಜವಾದ ಕನ್ನಡಿಗ ಕನ್ನಡ ಮಾತನಾಡುವುದು ಅಂದರೆ ಇದಪ್ಪ ಜೈ ಪದ್ಮಭೂಷಣ
ಅಣ್ಣ ನೀವು ನಮ್ಮೆಲ್ಲರ ಕನ್ನಡದ ದೇವರು ಅಣ್ಣ 🙏🏿🙏🏿🙏🏿💚💚💚
ಕನ್ನಡನ ಇಷ್ಟು ಚೆನ್ನಾಗಿ ಮಾತಾಡುವ ಅಣ್ಣಾವ್ರ ಮಾತು ಕೇಳ್ತಿದ್ರೆ ಮಾತುಗಳೆ ಸಂಗೀತದ ತರಹ ❤
ಅಣ್ಣಾವ್ರ ಮಾತುಗಳು. ಎಷ್ಟೊಂದು ಚೆಂದ. ಕರ್ನಾಟಕದ ಕಣ್ಮಣಿ. ರಾಜಕುಮಾರ. 🙏🙏🙏❤️❤️
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ಮಾತು ಮುತ್ತು . ಮನಸ್ಸು ಮುತ್ತು . ಹೆಸರು ಕೂಡ ಮುತ್ತು . ಅಪ್ರತಿಮ ಸಾಧಕ🙏🏼🙏🏼🙏🏼
I am a malayali... But, kannada feels the most beautiful when Rajkumar speaks. His voice, diction and pronounciation is just amazing. Devru❤
ಅಣ್ಣ ನಿಮ್ಮಷ್ಟು ಸೊಗಸಾಗಿ ಕನ್ನಡ ಮಾತನಾಡುವವರು ಯಾರಾದರು ಇದ್ದಾರೆ ಯೆ? ನಿಮ್ಮ ಭಾಷೆ ಕೇಳುವುದಕ್ಕೆ ನನಗೆ ತುಂಬಾ ಇಷ್ಟ. ಕನ್ನಡಕ್ಕೆ ನೀವು ನಿಜವಾದ ರಾಜಕುಮಾರ.
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ಕನ್ನಡ ಭಾಷೆಯ ಋಷಿಮುನಿ ಎಂಥಣಿಸುತ್ತದೆ ❤️
ಅಪಾಜಿ ನಿಮ್ಮ ಭಕ್ತ ನಾನು nihu ನಮ್ಮನ್ನು ಬಿಟ್ ಓದ್ರಿ ಅಪ್ಪು ದೇವ್ರು ಕೂಡ ಬಿಟ್ ಓದ್ರು ಆಗ್ತಿಲ್ಲ ನಿಮ್ಮನ್ನು ಪಡೆದ ನಾವೇ ಪುಣ್ಯ ವಂತರು 🙏🏻🙏🏻👏🏻👏🏻👏🏻👏🏻😭😰😰😰😰😭❤❤💔💔💔
Anna devaru
ಕನ್ನಡ ಅಂದರೆ ರಾಜಣ್ಣ ರಾಜಣ್ಣ ಅಂದರೆ ಕನ್ನಡ ಅಬ್ಬಬ್ಬಬಾಆಆಅ ಅಪ್ಪಾಜಿ ದೇವರು ಅವರ ಮಾತು ಸವಿ ಹಾಲುಜೇನು ಅಪ್ಪಾಜಿ ಅವರ ಮಾತು ಕೇಳೋದೇ ಒಂದು ಸೌಭಾಗ್ಯ 😍😘👌❤👍🌹🌹🙏🙏🙏🙏🙏🙏🙏
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
Dp super
ನಾನು ಕ್ರಮೇಣ ಮೈಮರೆತು ಅಣ್ಣಾವ್ರು ಏನು ಹೇಳ್ತಾ ಇದ್ದಾರೆ ಎಂಬುದನ್ನು ಮರೆತು ಅವರ ಅಸ್ಖಲಿತ ಉಚ್ಛಾರವನ್ನಷ್ಟೇ ಕೇಳ್ತಾ ಹೋದೆ. ನಿಜವಾಗಿಯೂ ಎಷ್ಟು ಸೊಗಸು, ಸೊಬಗು ಅವರ ಕನ್ನಡ ಪದಗಳ ಸಿರಿವಂತಿಕೆ!!!❤
ನಿಮ್ಮ ಕನ್ನಡ ಬಹಳ ಕೂಡ... ❤️❤️👌👌
ಅಪರೂಪದ ಕೋಗಿಲೆಯ ಧ್ವನಿ ಕೇಳಿದ್ರೆ ಮನಸಿಗೆ ಹಿಂಪು.
ಕಲಾವಿದರ ಮಾತುಗಳು ಹೀಗಿರಬೇಕು.
ಈ video ಹಾಕಿದವರಿಗೆ ಧನ್ಯವಾದಗಳು.
ಇಂಪು ಹಿಂಪಲ್ಲ
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
Kshemisi, kannadadavanadaru baravanigeyalli tappayitu.
I am from kerala i can't understand kannada language but i know rajkumar sir he is completely human being , And his son Puneeth rajkumar 😢 i love so much that family
Thank you
Tq 🙏🙏🙏💐💐💐💐
Thanks
Thank you sooo much Sir
ಕನ್ನಡ ಸಾಹಿತ್ಯ ಅಣ್ಣನವರ ಮಾತುಗಳು
ಅವರ ನುಡಿ, ಪ್ರೀತಿ ಮತ್ತು ಕನ್ನಡಾಭಿಮಾನ ನಮಗೆ ಬಹಳ ಸ್ಪೂರ್ತಿ.
ಬಂಗಾರದ ಮಾತುಗಳನ್ನ ಬಂಗಾರದಂತೆ ಮಾತನಾಡುವ ಏಕೈಕ ವ್ಯಕ್ತಿ ಅಣ್ಣಾವ್ರು ❤️❤️❤️
👌👍🙏
ಡಾಕ್ಟರ್ ರಾಜ್ ಕುಮಾರ್ ಅವರ ಬಾಯಿಂದ ಕನ್ನಡ ಮಾತುಗಳು ಕೇಳುತ್ತಾ ಇದ್ದರೆ ಅಮೃತ ಕುಡಿದಷ್ಟು ಸಂತೋಷವಾಗುತ್ತದೆ ನಮ್ಮ ಕರ್ನಾಟಕ ರತ್ನ ರಸಿಕರರಾಜ ನಟ ಸಾರ್ವಭೌಮ ಕನ್ನಡ ಕಣ್ಮಣಿ ನಮ್ಮ ಮುತ್ತುರಾಜ್ ನಮ್ಮ ಅಣ್ಣ
ಖರೆ ಹೇಳಿದ್ರಿ
ರಾಜಕುಮಾರ್ ಕನ್ನಡ ಮಾತುಗಳು ಬರಿ 50 ವರ್ಷನ ಮಾನವ ಜನ್ಮ ಇರುತನಕ ವ್ಯಾಲಿಡಿಟಿ ಇದ್ದೆ ಇರುತ್ತೆ ಸರ್
Howdu❤️
Nijavada Mathugalu Kannada Badukide Andre avarinda
Kannadada Kanmani Annavru
ಕನ್ನಡ ಹಾಗೂ ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಬೆಳೆದಿದೆ ಅಂದರೆ ಅದಕ್ಕೆ ಕಾರಣ ಕರ್ತೃ ನನ್ನ ದೇವರು ರಾಜಣ್ಣ ಜೈ ರಾಜ ವಂಶ ಜೈ ಕನ್ನಡ
ಊಟ, ನೀರು ಏನೂ ಬೇಡ ಅಣ್ಣಾವ್ರ ಕನ್ನಡ ಭಾಷೆನ ಕೇಳ್ತಾನೆ ಇರ್ಬೇಕು ಅನ್ಸುತ್ತೆ.... ಒಟ್ಟೆ ತುಂಬಾ ಊಟ ಮಾಡಿದ ಅನುಭವ.... ❤ ಅಣ್ಣಾವ್ರು ❤
The one and only in the world, 100/ Successfull Actor and 101/ Successes Singer, That is Dr Raaj. Proud of India..
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
🙏🏼🥰
ಅಣ್ಣಾವ್ರು ನಮ್ಮಣ್ಣವ್ರು ನಮ್ಮ ಕನ್ನಡಿಗರು ಇನ್ನೂ ಎಷ್ಟೇ ಗರ್ವ ಪಟ್ಟರೂ ಸಾಲದು.. proud to be a fan of Dr.Raj..❤
Ohh God... I never seen such a fluent Kannada in my life... Dr. Rajkumar 🙏🏻😍
🌹ನಿಮ್ಮ ಈ ಸುಮಧುರವಾದ ಕನ್ನಡ ಭಾಷೆ ಕೇಳಲು ತುಂಬಾ ಸೊಗಸಾಗಿದೆ ಅಪ್ಪಾಜಿ 🌹ನಿಮಗೇ ನೀವೇ ಸಾಟಿ🌹ಜೈ ರಾಜವಂಶ
ಕಲ್ಮಶವಿಲ್ಲದ ಮನಸ್ಸು ,,,, ಮಗು ತರ.... 🙏🙏🙏🙏🙏🙏🙏❤️❤️❤️❤️❤️❤️
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ರಾಜಣ್ಣನ ಮಾತುಗಳು ಮುತ್ತುಗಳು
ಇವರ ಮಾತಿನಲ್ಲಿ ಪ್ರೀತಿ ಇದೆ ಮಮತೆ ಇದೆ ವಾತ್ಸಲ್ಯವಿದೆ ಜೊತೆಗೆ ಸಾರ್ಥಕತೆಯ ಮನೋಭಾವನೆಯುವಿದೆ
ಅವರು sofa ಮೇಲೆ ಕಾಲು ಮಡಚಿ ಕುಳಿತು , ಮಕ್ಕಳ ಹಾಗೆ ಸರಳವಾಗಿ ಮಾತಾಡುವ ಶೈಲಿ , ,, ನೋಡುತ್ತಾ ,ಕೇಳುತ್ತಾ,,,,, ಇರಬೇಕು
🤗🤗👌👌👏👏🙏🙏,,,,
ಆ ಕನ್ನಡ ಪದಗಳು ಕೇಳೋಕೆ ಚಂದ ಜೈ ರಾಜವಂಶ ಜೈ ರಾಜಣ್ಣ
ಕನ್ನಡದ ಸವಿರುಚಿ ಯನ್ನ ಅಣ್ಣಾವ್ರ ಬಾಯಿಯಲ್ಲಿ ಕೇಳುವುದೆ ಕಿವಿಗಳಿಗೆ ಕಣ್ಣುಗಳಿಗೆ ಒಂದು ಹಬ್ಬ
I have immense respect to Dr rajkumar, his acting skills very simple but brilliant no over acting no over expression a simple and humble person.
Thank you Sayed bhai
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
సుందర, సుమనోహర , సుకుమారా.......
వినయ , విధేయత , అద్వితీయత.......
రాజా.....మానసచోరా...........
నయనారవింద , గాన గంధర్వా...............
***** రాజ్ కుమారా...************
మిము వర్ణించుటకు భాష చాలదు .......
మేము మరచుటకు సాధ్యంకాదు..........
ధన్యోసిమి నరోత్తమ ...............
🙏🙏
👌👌👌🙏🙏🙏
Thank you bro
thank you very much
ಧನ್ಯವಾದಗಳು
Dr.Raj the legend of Indian cinemas should be honoured with baratha Rathna award
Yes
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ಅಣ್ಣಾವ್ರ ಬಾಯಲ್ಲಿ ನಲಿಯುವ ಕನ್ನಡವೇ ನೀನೇ ಧನ್ಯ......
Dr ರಾಜ್ ಕುಮಾರ್ 🙏
ನಮ್ಮ ರಾಜಣ್ಣ , ನಮ್ಮ ಹೆಮ್ಮೆ
A true legend 🙏
ಮಹಾನ್ ಚೇತನ
ಕನ್ನಡ ಚಿತ್ರ ರಂಗದ ಯಶಸ್ವಿ ನಟ ❤❤
ಕರ್ನಾಟಕ ರಾಜ್ಯ ಕಂಡ ಕನಸಿನ ರಾಜಕುಮಾರ 👑👑❤❤
your kannada is honey ,clear and clarity, Cristal, you are talked without mistake in pronunciations no one seen so for ,you are World famous, familiar also
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ಈ ವಿಡಿಯೋ ಹಂಚಿಕೊಂಡ ಆತ್ಮೀಯರೇ ನಿಮಗೂ 🙏🙏🙏
ಅಣ್ಣೋರ ಮಾತನ್ನು ಕೇಳೋದೇ ಒಂದು ಧ್ಯಾನವಿದ್ದಂತೆ! ನುಡಿದರೆ ಮುತ್ತಿನ ಹಾರದಂತೆ ❤
ಕನ್ನಡ ಸಾಹಿತ್ಯ ಎಷ್ಟು ಏನಾಗಿದೆ ಮಾತಾಡುತ್ತಾರೆ ನಮ್ಮ ಅಣಾವೃ ದೇವರು
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ಅಪ್ಪಾಜಿ ನಮಗೆ ಯಾವತ್ತೂ ಅವರು ಕನ್ನಡ ದ ಕಣ್ಮಣಿ ಯವರು ಅಪ್ಪಾಜಿ ಯವರು ಅವರ ನುಡಿ ಎಷ್ಟು ಕಿವಿ ಗೆ ಹಿಂಪು ನೊಡಲು ಕಣ್ಣಿಗೆ ತಂಪು
ಹಿಂಪು ಅಲ್ಲಪ್ಪ ಇಂಪು
ದೇವತಾ ಮನುಷ್ಯ 🙏 🙇♂️💖💞❤ಡಾ ರಾಜ್ ಕುಮಾರ್💥 ಜೈ ಅಣ್ಣಾವು 💝💯✨🐐👏ಕನ್ನಡ ಕಂದ❤💛 ಕನಾ೯ಟಕಕೆ ಒಬ್ಬರೇ ಅದು ಡಾ. ರಾಜ್ ಕುಮಾರ್ 🙏🙇♂️😍💫❤🐯💫⚡
I love you Dr Rajukumar sir🙏🙏🙏🙏👌👌👌❤️❤️❤️ Really l love you sir 👌👌 Jai Karnataka mathi ❤️❤️
ಎಂಥಾ ಅದ್ಬುತವಾದ ಕನ್ನಡ ಉಚ್ಛಾರಣೆ. ಆಹಾ ಇನ್ನೂ ಕೇಳಬೇಕು ಅನ್ನಿಸುತ್ತೆ
I am tamil but I love you sir your acting
Thank you
🙏🏼🥰
Anna ur voice so vaibration r u real god ❤️in Indian film
Entha swatchha Kannada...adbhutha
Most handsome, faithful, hounarable person,👍🙏👌👍
ಸರಳತೆ ಯ ರಾಜ ನಮ್ಮ ಮುತ್ತು ರಾಜ.
ಅಣ್ಣಾವ್ರ ಬಾಯಲ್ಲಿ ಕನ್ನಡ ಬಾಷೆ ಉಚ್ಛಾರಣೆ ಕೇಳಿದರೆ ಜೇನು ತುಪ್ಪ ಸವಿದಂತೆ ಮಧುರವಾಗಿದೆ. ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ. ಕಲೆ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ನೀವೇ ದಂತಕಥೆ. ಭಾರತಕೊಬ್ಬರೆ ರಾಜಕುಮಾರ. ಜೈ ಹಿಂದ್ ಜೈ ಕರ್ನಾಟಕ ಮಾತೆ.
ಇಡೀ ಜಗತ್ತಿಗೆ ಒಬ್ಬನೆ ರಾಜಣ್ಣ 🙏
We love you❤ very much Dr.ರಾಜ್ ಕುಮಾರ್.... Missing you in this era, life came back after watching this rare video clip, thanks for sharing, it made a lot of concern to all the fans
The 1& only Legend for ever Dr.Raj Namma Annavru
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
He is the identity of karnataka A TRUE LEGEND never dies...
ರಾಜಣ್ಣರ ಮಾತು.. ಮುತ್ತು..! ಮುತ್ತು..! 💛❤️
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
He is my dream model of perfect gentleman. Standing milestone in kannada movie industry.
ನಮ್ಮ ಕನ್ನಡ ಭಾಷೆಯ ಶ್ರೇಷ್ಠ ಉಚ್ಚಾರಣೆ ಕಲಾ ತಪಸ್ವಿ ನಮ್ಮ ಅಣ್ಣಾವ್ರ ಬಾಯಿಯಿಂದಲೇ ಕೊನೆಯದಾಗಿ ಬಂದಿದೆ ಅಂದ್ರೆ ಅತಿಶಯೋಕ್ತಿ ಎನಿಸದು.
ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ 🙏🙏🌹🌹
ವಿಶ್ವ ರತ್ನ ನಮ್ಮ ಅಣ್ಣವ್ರು ❤
ನಮ್ಮ ಕರುನಾಡಿನ ಹೆಮ್ಮೆಯ ರಾಜಣ್ಣ.
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
Such a humble human being. Down to earth. You always remain in every kannadiga's heart ❤️
ಇ ವಿಡಿಯೋನ ಇವತ್ತಿನ ನಾಯಕರು ನೋಡಿ ಹೇಗೇ ಕುಳಿತ್ಕೋಬೇಕು ಅಂತ ,,,,,ಡಾ. Raj evergreen
ಈ ರೀತಿ ಸ್ಪಷ್ಟ ಕನ್ನಡ ಮತ್ಯಾರ ಬಾಯಲ್ಲೂ ನಾನು ಕೇಳಿಲ್ಲ ❤
D boss maathaadthare appu boss maathaadthare
ಡಿ ಬಾಸ್ ಕನ್ನಡ ನನ್ ಶಾಟ ತರ ಇದೆ ಅವನಿಗೆ ಮಾತಾಡೋಕೆ ಆಗಲ್ಲ @@sharoonmurthy2271
Good joke😂
@@sharoonmurthy2271 Dboss holasu mathadthare 😅😅😅
@@sumanthshastri4056 bro avaga nanage arivu iralila ivaga nanage arivaagide dboss obba kachada nanna maga durahankari antha
ಕನ್ನಡ ಅಂದ್ರೆ ರಾಜಣ್ಣ ರಾಜಣ್ಣ ಅಂದ್ರೆ ಕನ್ನಡ ❤️💛🙏
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
Dr raj simplicity a great human of the planet earth
Divine voice
ನಮ್ಮ ರಾಜಕುಮಾರ👌👌🙏🙏
" This is Sandalwood "
Niswartha ❤️ Kutumba
But
eegina so called heros making it horrible.
Hoping those days will come back soon 🙏
Wonderful Sir, to see our Dr. Raj so close... And listen to his kannada...
ANNA NIMMA PADAGALIGE 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಮೇರು ಪರ್ವತ
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
Dr Rajkumar sir is the real ambassador of Karnataka, very fluent in kannada language
Very versatile and handsome hero of Indian film industry
ಸುವರ್ಣ ಯುಗದ ಯುಗ ಪುರುಷ 🙏
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
een guru idu, I have such a short term attention, but I wanted this to go on and on, what a talent, what a talent and what a man....such clean kannada, such flow of thoughts, such a sweet voice, such down to earth body language, such an handsome man....
Mature.. manikya
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ಎಷ್ಟು ಚನಾಗಿ ಮಾತಾಡ್ತಾರೆ ರಾಜ್ ಕುಮಾರ್ ಅವರು🙏🙌.ಯೋಗ ಪ್ರಾಣಾಯಾಮ ಮದೊಡನ ನೋಡಿ ನಾನು ಶುರು ಮಾಡಿದೆ,ಅದ್ಬುತ ಅನುಭವ ನಂಗೆ .😌💯
ಕನ್ನಡ ಕನ್ನಡಿಗ ಕರ್ನಾಟಕ = ಅಣ್ಣಾವ್ರು.
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
Shudda , crystal clear kannada
Nanna aaraadya daiva Dr rajkumar legend of Indian cinema
Kannadakkobbne Rajkumar ❤❤❤❤kannada kantiravaa ❤❤
We miss you Appu Sir and Dr.Rajkumar sir 😭😭😭😭🌷🌷🌷🌷🙏🙏🙏🙏🇮🇳🇮🇳🇮🇳🇮🇳
ಮುತ್ತು ರಾಜರ ಮುತ್ತಿನ ಕನ್ನಡ 🥰🥰🥰
ಭಾರತ ಕ್ಕೆಒಬ್ಬರೇ ರಾಜಕುಮಾರ
ಧನ್ಯವಾದಗಳು 🙏🕉️👍🕉️🌹 ಸರ್
ಮುತ್ತಿನಿಂದ ಪೋಣಿಸಿದ ಕನ್ನಡದ ಮಾತುಗಳು ಎಷ್ಟು ಚೆಂದ
ಕನ್ನಡ ಬಾವುಟಕ್ಕೆ ಎರಡೆ ಬಣ್ಣ 💛❤
ಕರ್ನಾಟಕಕ್ಕೆ ಒಬ್ಬರೇ ಅಣ್ಣ
ಅದು ನಮ್ಮ ಪ್ರೀತಿಯ ರಾಜಣ್ಣ ರಾಜಣ್ಣ ರಾಜಣ್ಣ
ನಮ್ಮ ಮನೆ ದೇವ್ರು ನಮ್ಮ ರಾಜಣ್ಣ ❤❤❤🥰🥰🥰🙏🙏🙏
Matchless simplicity.
I will not be wrong if I say, Dr Rajkumar like actors may take re-birth, but not an actor like Balakrishna. What an actor he was? Versatility word used to bow before him. He acted with a deficiency - inborn deafness, that makes him still greater. All his films worth seeing several times. Dr. Rajkumar is the greatest gift to our Karnataka both acting and singing. May their souls attain Sadhgathi.
Oh wow what a bliss to listen Dr Raj speak. Beay Gem kannada
ಅಣ್ಣಾವ್ರ ಮಾತುಗಳನ್ನು ಕೇಳುವುದೇ ಒಂದು ಸೊಗಸು........ ❤
ಜೈ ಜೈ ಕನ್ನಡಾಂಬೆ, ಇಂತಹ 'ರಾಜ'ಪುತ್ರರತ್ನವನ್ನು ಪಡೆದ ನೀನು ಧನ್ಯೆ.
ಯಾವುದೇ ನಾಟಕೀಯತೆಯಾಗಲೀ ಕೃತಕತೆಯಾಗಲೀ ಡಾ ರಾಜ್ ಕುಮಾರ್ ರವರ ಮಾತಿನಲಿ ಕಾಣೋಕೆ ಸಾಧ್ಯವೇ ಇಲ್ಲ ಇಷ್ಟು ಸರಳತೆ ವಿನಮ್ರತೆ ಇಡೀ ಭಾರತದ ಚಿತ್ರರಂಗದಲ್ಲೇ ರಾಜ್ ಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾರೂ ಸಿಗೋದಕ್ಕೇ ಸಾಧ್ಯವೇ ಇಲ್ಲ
Fantastic man,,,sweet voice holder,,,l love him very much,,
ನಿಮ್ಮ ಮಾತುಗಳು ದೀನಾ ಕೇಳುತಿರಬೇಕು ಅನ್ನಿಸುತಿದೆ ನನ್ನ ಪ್ರೀತಿಯ ರಾಜ
Evergreen appaji
rajkumar 👌👌👌👌👌👌👌👌