ವಿದ್ಯಾರ್ಥಿಗಳಿಗೆ ಕಿವಿಮಾತು/Messages to Students

Поделиться
HTML-код
  • Опубликовано: 30 ноя 2024

Комментарии • 37

  • @sangeetha5596
    @sangeetha5596 2 года назад +1

    ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @santhijagadeesh9401
    @santhijagadeesh9401 2 года назад +14

    ಇಂದಿನ ವಿದ್ಯಾರ್ಥಿಗಳು ನಿಮ್ಮ ಪ್ರವಚನ ನೋಡಿ ಕಲಿಯಬೇಕು ..... ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತಾರೆ

  • @manjulabn1947
    @manjulabn1947 2 года назад

    Tumba sogasaagide gurujii 👌🙏🙏

  • @sreenathkv3149
    @sreenathkv3149 2 года назад +8

    ಸೊಗಸಾದ ಪ್ರವಚನ ಗುರುಗಳೆ. ನಿಮಗೆ ನನ್ನ ಅನಂತಾನಂತ ವಂದನೆಗಳು. 🙏🙏🙏
    ಮತ್ತೊಂದು ಬೇಡಿಕೆ - ತಾವು ಸಮಯಮಾಡಿಕೊಂಡು ಆದಷ್ಟು ಬೇಗ ಪಾಂಚಜನ್ಯ ಭಗವದ್ಗೀತೆ ಪ್ರವಚನವನ್ನು ಮುಂದುವರಿಸಿ ನಮ್ಮನ್ನು ಆಶೀರ್ವದಿಸಿ 🙏🙏🙏

  • @lakshminagendra5130
    @lakshminagendra5130 2 года назад +5

    ನಮಗೆ ಶ್ರದ್ಧೆ, ಪ್ರೀತಿ, ವಿಶ್ವಾಸ,ತತ್ಪರತೆ, ಗುರುವಿನಲ್ಲಿ ಗೌರವ ದಿಂದ ಪಡೆ ದ ವಿದ್ಯೆ ಯಾವರೀತಿ ನಮ್ಮಲ್ಲಿ ಪ್ರಯೋಜನವಾಗುತ್ತದೆ. ಉತ್ತಮ ಕಥೆಯ ಮೂಲಕ ಅಭ್ಯಾಸ ದಿಂದ ಹೇಗೆ ಸಾಧ್ಯವಾಗಿಸಿ ಯಶಸ್ವಿ ಯಾದರು ಈರೀತಿ ಕೆಲವು ಉದಾಹರಣೆಗಳ ಮೂಲಕ ಚೆನ್ನಾಗಿ ವಿವರಿಸಿ , ಹೇಗೆ ಗುರಿಯನ್ನು ತಲುಪಲು ಸಾಧ್ಯ ಮತ್ತುಇಂದ್ರಿಯ ನಿಗ್ರಹ ವನ್ನು ಅರ್ಥಮಾಡಿಸಿದ್ದೀರಿ. ನಿಮಗೆ ನಮ್ಮ ಅನಂತ ಪ್ರಣಾಮಗಳು ಸ್ವಾಮೀಜಿ ಈ ರೀತಿಯ ನಮಗೆ ಪ್ರವಚನಗಳು
    ಬೇಕೆ ಬೇಕು.🙏🙏🙏🙏

  • @ManjunathManju-ez4wn
    @ManjunathManju-ez4wn 2 года назад +1

    ಓಂ ನಮಃ ಶಿವಾಯ 🙏🙏🙏💐💐🌸🌸🏵🏵🌹🌹🌺🌺🌻🌻🌼🌼🌷🌷🌷🌷🌷🌷🌷🌷🌷🌷🌷🌷🌷🌷🌷

  • @udayshetty9296
    @udayshetty9296 Год назад

    Hare krushnna

  • @manjularaghunath7756
    @manjularaghunath7756 2 года назад

    ನಿಮ್ಮ ಮೃದುವಾದ ಮಾತಿನಿಂದ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ತುಂಬಾ ‌ಸಹಕಾರಿಯಾಗುತ್ತದೆ, ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏

  • @seemakulkarni1438
    @seemakulkarni1438 2 года назад +2

    ತುಂಬಾ ಸುಂದರ, ಸರಳ ಶೈಲಿಯಲ್ಲಿ ಮಾರ್ಗದರ್ಶನ 👌👌
    ತುಂಬು ಹೃದಯದ ಧನ್ಯವಾದಗಳು ಸ್ವಾಮೀಜಿ 🙏🙏

  • @VinayKumar-cg4um
    @VinayKumar-cg4um 2 года назад

    Venkateshwara Swami paadaalu govindaa 🙏

  • @geetharajanb6413
    @geetharajanb6413 2 года назад

    Thumba Thumba Dhanyawada Guruji 🙏

  • @renukasr2309
    @renukasr2309 2 года назад

    PUJYA SRI SRIPADANGALAVARIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻

  • @shubhaarunkumar1523
    @shubhaarunkumar1523 2 года назад +3

    Very inspiring & enlightening 🙏🏻looking forward for many more such motivating lessons for life from you Guruji 🌼🙏🏻🌺thank you 💝

  • @lalithalalitha4587
    @lalithalalitha4587 2 года назад

    Acharya Devobhava 🙏🙏🙏🙏🙏🙏🙏🙏🙏🙏

  • @swarnalathavishwanath9206
    @swarnalathavishwanath9206 2 года назад +1

    ಸ್ಫೂರ್ತಿದಾಯಕವಾಗಿದೆ🙏🙏🙏

  • @smhugar6422
    @smhugar6422 2 года назад

    Pranam Swamiji. 🙏 🙏 🙏 🙏

  • @sudheerbengre9928
    @sudheerbengre9928 2 года назад

    Really inspiring one.. Pranams Swamiji

  • @meenakshis9864
    @meenakshis9864 2 года назад

    Gurugale namaskara Please gurugale
    I request you to continue Panchajanya
    Bhagavadgeeta pravachana
    Anxiously awaiting. Dayavittu gurugale 👏🏻👏🏻

  • @sreelakshminarayannarayan7329
    @sreelakshminarayannarayan7329 2 года назад

    ,🙏👏🕉🌷

  • @prathimadeshpande
    @prathimadeshpande 2 года назад

    🙏🙏🙏🏵🏵🏵🏵🏵🙏🙏🙏

  • @bhagavantharayanbiradara9761
    @bhagavantharayanbiradara9761 2 года назад

    🙏

  • @praveenpoojary5285
    @praveenpoojary5285 2 года назад

    🙏🙏

  • @sharathsharustyle
    @sharathsharustyle 2 года назад +7

    Bhuddi Weekly once pravachan kodi buddi ede tara....🙏🙏🙏🙏

  • @manishrao9898
    @manishrao9898 2 года назад +1

    Daily video beku gurugale

  • @VinayKumar-cg4um
    @VinayKumar-cg4um 2 года назад

    😆🙏

  • @shantinele
    @shantinele 2 года назад

    ಓಂ ನಮಃ ಶಿವಾಯ 🙏🙏🙏🙏🙏

  • @nadigseetharam1747
    @nadigseetharam1747 2 года назад

    🙏🙏🙏🙏

  • @sunilrnaik6776
    @sunilrnaik6776 2 года назад

    🙏

  • @vyshalikv3744
    @vyshalikv3744 2 года назад

    🙏🙏

  • @kshri4417
    @kshri4417 2 года назад

    🙏🙏🙏

  • @ammaamma8786
    @ammaamma8786 2 года назад

    🙏🙏🙏🙏

  • @ganapihegde437
    @ganapihegde437 2 года назад

    🙏🙏🙏🙏🙏

  • @sanathsubramanya.p5229
    @sanathsubramanya.p5229 Год назад

    🙏🙏🙏