ನನಗೆ ನಿಗುವದಿಲ್ಲ ಅಂದರು 80 ಟನ್ || Snk 13374 Sugarcane ✅

Поделиться
HTML-код
  • Опубликовано: 27 сен 2024
  • ನನಗೆ ನಿಗುವದಿಲ್ಲ ಅಂದರು 80 ಟನ್ || Snk 13374 Sugarcane ✅
    yourQuwries
    snk 13374 iluvari
    sugarcane 13374 80 ಟನ್
    kabbu iluvari in kannada
    13374 sugarcane hachuva vidhana
    snk ಕಲ್ಚವೇಷನ್
    kabbu nati maduva vidhan
    kabbu hachuva paddati
    wali village life kannada vlog
    ಈ video ನೋಡಿದ್ದಕ್ಕೆ ಧನ್ಯವಾದಗಳು 🙏
    #13374sugarcane
    #13374
    #sugarcane
    #agriculture
    #sugarcanefarming
    #organic
    #walivillagelifekannadavlog

Комментарии • 50

  • @dhareppahallur8055
    @dhareppahallur8055 Месяц назад +12

    Sir SNK 13374 ಕಬ್ಬಿಗೆ ಗಂಡಸುಳಿ ರೋಗ ಬಾಳ ಇದೆ. & ಮರಿ ಬಾಳ‌ ಕಡಿಮೆ ಒಡಿಯುತ್ತೆ. ನಮ್ಮದು 1 ಎಕರೆ ಇದೆ sir...

    • @rahulpatil3349
      @rahulpatil3349 Месяц назад +1

      Est tingalige rog bilataiti anna

    • @dhareppahallur8055
      @dhareppahallur8055 Месяц назад +1

      Kabbu hachchi 1 month dind benki rog star aagide anna & suli sayodu,
      After 3 to 4 month gandsuli rog start aagute anna...

    • @hanamagoudapatil885
      @hanamagoudapatil885 Месяц назад +1

      ಹೌದು ಬ್ರೋ ಈ ಕಬ್ಬು ಅಂತ ಪರಿ ರಿಸಲ್ಟ್ ಇಲ್ಲ

    • @dhareppahallur8055
      @dhareppahallur8055 Месяц назад +1

      ರೋಗ ಬಹಳ‌ ಇದೆ Bro. Full ನೀರು ಬೇಕು....

    • @rahulpatil3349
      @rahulpatil3349 Месяц назад

      @@dhareppahallur8055 ok anna

  • @DevendraPatil-x9d
    @DevendraPatil-x9d Месяц назад +1

    ಒಳ್ಳೆಯ ಮಾಹಿತಿ ಅಣ್ಣಾ ಜೈ ಅನ್ನದಾತ

  • @attevvagolshreeshailattevvagol
    @attevvagolshreeshailattevvagol Месяц назад +3

    ಸರ್ ಇದಕ್ಕೆ ಸುಳಿ ರೋಗ ಬಹಳ ಅಂತಾರಲ್ಲಾ ಸರ್

  • @AbhiSajjan-rv5eb
    @AbhiSajjan-rv5eb 20 дней назад

    Super.anna

  • @mahanteshdanagoud6200
    @mahanteshdanagoud6200 Месяц назад

    ಧನ್ಯವಾದಗಳು ಸರ್ 👌👌

  • @anandkaladagi5992
    @anandkaladagi5992 Месяц назад

    Sir navu jon valaga hacivi sir bari bandada iga 2ganike ide iga😊

  • @basuhajeri6603
    @basuhajeri6603 Месяц назад +3

    ಇದಕ್ಕೆ ಬೊಂಗಾ ರೋಗ ಜಾಸ್ತಿ ಅಂತಾರಲ್ ರೀ

    • @girish12balikai97
      @girish12balikai97 25 дней назад

      2/9/24 SNK announced declaration madidari sir..yeru purchased / sale and growth madabardu antha iga hakida kabbige bandra hege control madbyku..2)adara simtoms yenu antha tilesilla....wali sir nivadru video Madi..

  • @hanamagoudapatil885
    @hanamagoudapatil885 20 дней назад

    ಸರ್ಕಾರ ಈ ಕಬ್ಬನ್ನು ಬ್ಯಾನ್ ಮಾಡಿದೆ ಇದರ ಬಗ್ಗೆ ಮಾಹಿತಿ ಕೊಡಿ ಸರ್

  • @AlmelkarOrganicFarming
    @AlmelkarOrganicFarming Месяц назад

    ಸರ್ 265 ಕಬ್ಬಿನಲ್ಲಿ ಮೊದಲು ಮರಿಗಳ ಸಂಖ್ಯೆ ಜಾಸ್ತಿ ಇರುತ್ತೆ. ಕಬ್ಬು 8 ರಿಂದ 10 ಗಣಿಕೆ ಆದ ನಂತರ ಮರಿಗಳು ಸಾಯುತ್ತೆ. ದಯವಿಟ್ಟು ಪರಿಹಾರ ಹೇಳಿ

    • @hanamagoudapatil885
      @hanamagoudapatil885 20 дней назад

      ಕಬ್ಬಿನ ಮರಿಗಳು ಸಾಯದಿದ್ದರೆ ಕಬ್ಬು ಸಣ್ಣ ಆಗುತ್ತದೆ ಬ್ರದರ್

  • @sampathrajodeyar913
    @sampathrajodeyar913 Месяц назад

    4 feet ಸಾಲ ಬಿಟ್ಟು ಒಂದು ಕಣ್ಣಿನ ಬೀಜದಿಂದ ಬೀಜಕ್ಕೆ ಎಷ್ಟು ಗ್ಯಾಪ್ ಇಡಬೇಕು ಸರ್

  • @akashpatil3190
    @akashpatil3190 Месяц назад +1

    ನಮ್ಮ ಕಬ್ಬು ಇದ ಐತೆ

  • @padmannakattimani8505
    @padmannakattimani8505 Месяц назад

    Hello sir e kabbige gansule roga biddaiti an madoda helri plz. Arjunt

  • @subhashsingennavar5518
    @subhashsingennavar5518 15 дней назад

    SNk13374 ಇದೇನು ನಾಟಿ ಮಾಡಬಾರದು ಎಂದು ಹೇಳಿದ್ದಾರೆ ಸರ್

    • @walivillagelifekannadavlog2673
      @walivillagelifekannadavlog2673  14 дней назад

      ರೋಗನ್ನು ನಿವಾರಣೆ ಮಾಡತೇನಿ ಅಂದರೆ ಮಾಡಬಹುದು ಸರ್

  • @prakashgadeppanavar3200
    @prakashgadeppanavar3200 Месяц назад

    Munavalli. factory 13 rinda 14 month GE katava agutte😢😢😢

  • @annappaannappamm8868
    @annappaannappamm8868 Месяц назад

    ಜೂನ್ 14 ಕ ಪ್ಲಾಂಟೇಶನ್ ಮಾಡಿದ್ವಿ ಸರ್ ನಾವು ಮತ್ತೆ ಇದಕ್ಕ ಇವಾಗ ಕನಕಪುರ ತಿಪ್ಪಿ ಗೊಬ್ಬರ ಹಾಕಿರಿ ಮತ್ತೆ ರಾಸಾಯನಿಕ ಗೊಬ್ಬರವನ್ನು ಕೊಟ್ಟಿರಿ ಟಿ ಎ ಪಿ 19 20 ಏರಿಯಾ ಹುಮಿಕ್ ಸಿಡುಕು ಕೂಡ ಕೊಟ್ಟೂರು ಇವಾಗ 70 ದಿವಸ ಆಗಿತ್ತು ಇವಾಗ ಇವಾಗ ನಾವು ಓದಕ್ಕೆ ಮತ್ತೆ ಯಾವ ಯಾವ ಗೊಬ್ಬರಗಳನ್ನು ಸಿಂಪಡಣೆ ಮಾಡಬೇಕು ಅನ್ನೋದರ ಬಗ್ಗೆ ನಮಗೆ ತಿಳಿಸಿ ಕೊಡಿ ಸರ್

  • @manjunathbk986
    @manjunathbk986 Месяц назад

    Est feet salu bidbeku sir

  • @chanabasappagoudpatil2994
    @chanabasappagoudpatil2994 Месяц назад

    SNK 09293 best verty

  • @abubakarpatil8502
    @abubakarpatil8502 Месяц назад +1

    9 ತಿಂಗಳೂ ಮೇಲೆ ಹೋದರೆ ಏನ್ ಆಗುತ್ತೆ ಸಾರ್

  • @BabuNaik-fl2cl
    @BabuNaik-fl2cl Месяц назад

    Sir 2 days aithari ನಾವು snk ಹಚಿವರಿ

  • @rameshadahalli5990
    @rameshadahalli5990 Месяц назад

    Sir ನರಿ ಕಾಟ ಹೆಚ್ಚಾಗಿದೆ

  • @santoshsinghrajaput9798
    @santoshsinghrajaput9798 Месяц назад

    ಸರ್ ಕೂಳೆ ಬೆಳೆ ಹೇಗೆ ಬರುತ್ತದೆ

  • @basuappannavar409
    @basuappannavar409 Месяц назад

    Sir ಊರಮಲಗಿ ಇದ್ದಲ್ಲಿ ಹಚ್ಚಿದರೆ ಬೆಳೆಯುತ್ತಾ

    • @mrmr2790
      @mrmr2790 Месяц назад

      Cover agataiti bro

  • @chetanagalannavar5750
    @chetanagalannavar5750 Месяц назад

    ಟ್ಯಾನಿಕ

  • @ArvindNavi-wg2ek
    @ArvindNavi-wg2ek Месяц назад

    86032 is best