ಮೊದಲ ಗೌರವ ಮಂಜುನಾಥ್ ಸಂಗಳದ್ ಅವರಿಗೆ ಸಲ್ಲಬೇಕು...👌👍 "ನನ್ನ ಗೆಳತಿ.. ನನ್ನ ಗೆಳತಿ.." ಸೂಪರ್ ಹಿಟ್ ಹಾಡಿನ ಮೂಲ ಬರಹಗಾರ... ಗಾಯಕ... ಮಂಜುನಾಥ್ ಸಂಗಳದ್ ಅವರಿಗೆ ಅಭಿನಂದನೆಗಳು..💐✌️
ಪ್ರತಿಭೆ ಅನ್ನೋದು ಯಾರ ಸ್ವತ್ತು ಅಲ್ಲಾ ,ನಾವು ನಮ್ಮವರನ್ನು ಗುರುತಿಸಿ ಬೆಳೆಸೋದು ನಮ್ಮ ಕರ್ತವ್ಯ ಕನ್ನಡ ಇಂದು ನಾಳೆ ಅನ್ನೋ ಪರಿಸ್ಥಿತಿಯಲ್ಲಿ ಇದೆ ಕಾರಣ ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ ಹೀಗಿರುವಾಗ ಕನ್ನಡವೇ ಅವರ ಜೀವಾ ಇರುವಾಗ ಇಂಥವರನ್ನು ಮುಂದೆ ತರುವುದು ಎಲ್ಲ ಕನ್ನಡಿಗರ ಕಾರ್ಯ ಆಗಬೇಕು ಧನ್ಯವಾದಗಳು
Sir, ondu request e haadininda Enu award agli Athava ene sambhavane sikkidru e Manjunath ge serbeku please it's my request ,avrige sero Haage maadi, all the best Manjunathre great.
Manjunath sangalad super bro 🤜👌💐
He is a great poet by himself..creating song instantly..🎉
We should promote such folk singers ..their contribution to folk music and its survival..is immense...
🔥🔥song
Original hero Manjunath ge selute 🙏🙏✌️✌️
ಸುಪರ್
ಸೂಪರ್ ಸಾಂಗ್
Super bajanapa anna nanu bajana lover anna🔥🔥🔥
❤❤❤❤❤
❤️❤️👌
ಮೊದಲ ಗೌರವ ಮಂಜುನಾಥ್ ಸಂಗಳದ್ ಅವರಿಗೆ ಸಲ್ಲಬೇಕು...👌👍
"ನನ್ನ ಗೆಳತಿ.. ನನ್ನ ಗೆಳತಿ.." ಸೂಪರ್ ಹಿಟ್ ಹಾಡಿನ ಮೂಲ ಬರಹಗಾರ... ಗಾಯಕ... ಮಂಜುನಾಥ್ ಸಂಗಳದ್ ಅವರಿಗೆ ಅಭಿನಂದನೆಗಳು..💐✌️
ossam sir
ಮಂಜುನಾಥ ರವರೆ ನಿಮ್ಮ ಅನುಮತಿ ಇಲದೆ.ನಿಮ್ಮ ಹಾಡುಗಳನ್ನು ಕಾಫಿ ಮಾಡುವ ರಿಗೆ ಕಂಪ್ಲೀಟ್ ಮಾಡಿ
ಮಂಜುನಾಥ ಸೂಪರ್
ಮಂಜುನಾಥ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು
ಸೂಪರ್ ಮಂಜುನಾಥ್ ಧನ್ಯವಾದಗಳು
Tq TV9
Very very nice 👌👌👌👌
100% purity in voice
ಸೂಪರ್ ಸರ್ ಮಂಜುನಾಥ್
Thanks for TV 9
I am from Telangana.. Manjunath sir excellent lyrics writer and singer.. plz give chance to grow him
ನಿಮ್ಮ ಅಂತ ಪ್ರತಿಭೆಗಳು ನಮ್ಮ ಉತ್ತರ ಕರ್ನಾಟಕದಲ್ಲಿ
ನಮ್ಮಗೆ ಹೆಮ್ಮೆ
ಮಂಜುನಾಥ್ ಸಂಗಳದ್... !! ಸವಾಲ್ ಬಜನಿ ಸರದಾರ !! ಮೆಟ್ಟಿದ್ರ ಕನ್ನಡ ಮಣ್ಣ ಮೆಟ್ಟ್ಬೇಕ್.
ಪದ ಹಿಡ್ದ್ ಹಾಡ್ ಕಟ್ಟಿದ್ರ... ಈ ಸರದಾರ ನ್ ಹಂಗ್.. ಹಾಡ್ ಕಟ್ಟಿ ಹಾಡ್ಬೆಕು.
ಹುಡುಗನ್ ಮನ್ಸ್ .... ಹುಡುಗಿ ಸೊಗಸ..
ಅದನ್ನ ... ಈ ಮಂಜುನಾಥ್ ಹಾಡ್ ಕಟ್ಟಿ
ಹೇಳ್ಯಾರ ... ನಾವು ಕಂಡಂಗ ಕನಸ್..
ಹೌದೊ..... ಧಾರವಾಡ ಜಿಲ್ಲಾ,ಹುಬ್ಬಳ್ಳಿ ತಾಲ್ಲೂಕಿನ
ತಾರಿಹಾಳಿನ್ .... ಹುಲಿ 👌 👌 👌
ಅಸಿಲಿ... ಹಾಡ್ ಬಂದ ನಾಲ್ಕ ವರ್ಷ ಆಗೆತಿ !!
ಅದ್ ಬಜನಿ ತಂಡದ್ ಜೊಡಿ ಹಾಡಿದ್ ಐತಿ..
ಅದು ಸವಲ್ ಬಜನಿ ...ತಾಳದಗ ಐತಿ..👍
Tv9 🙏🙏🙏ಉತ್ತಮ ಸಮಾಜಕ್ಕಾಗಿ
Ivaga samadhan aitu yaro hadiddu yargo hesaru
Tq TV9
FROM Bijapur
Real Hero gotta maadidakke nimage tq TV9 and namma UK dalli halavu pratibe ive avu inna belakige bandilla aste
ನಮ್ಮ ಉತ್ತರ ಕರ್ನಾಟಕದ ಪ್ರತಿಭೆ
Prakash hebballi [ANNIGERI] sharanree
Ok
ಪ್ರತಿಭೆ ಅನ್ನೋದು ಯಾರ ಸ್ವತ್ತು ಅಲ್ಲಾ ,ನಾವು ನಮ್ಮವರನ್ನು ಗುರುತಿಸಿ ಬೆಳೆಸೋದು ನಮ್ಮ ಕರ್ತವ್ಯ ಕನ್ನಡ ಇಂದು ನಾಳೆ ಅನ್ನೋ ಪರಿಸ್ಥಿತಿಯಲ್ಲಿ ಇದೆ ಕಾರಣ ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ ಹೀಗಿರುವಾಗ ಕನ್ನಡವೇ ಅವರ ಜೀವಾ ಇರುವಾಗ ಇಂಥವರನ್ನು ಮುಂದೆ ತರುವುದು ಎಲ್ಲ ಕನ್ನಡಿಗರ ಕಾರ್ಯ ಆಗಬೇಕು
ಧನ್ಯವಾದಗಳು
Super munjunath awrige support madree
Tv9 ನೀವು ಇವತ್ತು ಒಂದು ಒಳ್ಳೆ e ಕೆಲಸ ಮಾಡಿದ್ದೀರಿ
ಮಂಜುನಾಥ ರವರೆ ಹಾಡು ತುಂಬಾ ಚೆನ್ನಾಗಿ ಬರೆದಿದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ
Super i like this song.....
Manjunata super song 👌
ಈ ಸಾಂಗ್ ನಮ್ಮ ಕನ್ನಡದ ದಶಕದ ಶ್ರೇಷ್ಠ ಸಾಂಗ್
The most controversial song of the year 2019 😂 🙏Uk mandi
Ultimate guru
super super ...
Lyrics are 10 times better than kannada film industry songs. All the best Anna.
🙏🙏🙏🙏👌👌👌👌👍👍👍👍 congrats brother excellent super song All the best brother 👌👌👌👌🙏🙏🙏💐💐💐💐💐💐💐💐
Very thank u tv9 i love tv9 im big fan
manjunath sir nimage tumbu dhanyavadagalu..nivu ide tara janapada hadugalannu rachisi uttara Karnatakada sogadu yella kade habbali..
Anna super e song na Ella credit nimge👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Bajanadahulli..Super💐💐💐💐💐
The great person
ಆದರೆ ಈ ಹಾಡನ್ನ ಮಂಜುನಾಥ ಸಂಗಳದ ಅವರೆ ಪಬ್ಲಿಷಿಂಗ್ ಮಾಡಿದಾರಾ ಅಥವಾ
Thanks tv9
Thanks to TV 9...to promote our manjunath sangalad
Manju sirra dhanyawadagalu sir, copy right madsi sir
Good song appi
It's time to talent of uttar Karnataka
Manjunath anna nimma hadu tumba impaagide. Ade reeti nimma mughda maatu mugdha manassu nimma jeevanankke olle dhari aagli.
A little boy with magic voice...! His contribution is very big.. to promote song this level...!
ನಿಮ್ಮ ಅನುಭವದಿಂದ ಮೂಡಿದ ಹಾಡುಗಳು ಎಲ್ಲಾ ದಿಕ್ಕುಗಳಿಗೂ ಹಬ್ಬಿವಂತಗಾಲೀ
salute you Manjunath sir, sharanree, 100 percent Jawari😊😘
Fantastic song
all the best Manjunath...
Tnq TV 9
memorable song
Namma Uttara Kannada song
Sir, ondu request e haadininda Enu award agli Athava ene sambhavane sikkidru e Manjunath ge serbeku please it's my request ,avrige sero Haage maadi, all the best Manjunathre great.
Dayavettu nanna request e song lyrics Manjunath avarrege Award segabekku plz
Likita from Bangalore
ಸೂಪರ್ ಹಾಡು
ನಮ್ಮ ಉತ್ತರ ಕರ್ನಾಟಕದ ಜಾನಪದ ಪ್ರತಿಭೆ.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಪ್ರತಿಭೆಗಳು ಇವೆ ಅವರಿಗೆ ವೇದಿಕೆ ಸಿಗಲಿ
Thank u tv9
what a voice kaka, super😘
ಮಂಜುನಾಥ ರವರೆ ಸೂಪರ್ ಆಗಿ ಹಾಡು bardiri ನಿಮಗೆ ದೇವರು ಒಳ್ಳೆಯದು ಮಾಡಲಿ
Super.Arujan.Manjunata singers.
Nice bro
Ok
Hi
I love viece
Superb
Super anna
Hands off to you manjunath sangalad sir
jai Manjunath Sangalad .
super sir
super
*Manjunath* All the best man 💐
Manjanna nijavaad kalaavid thanks anna. inta kalavidarannu gurtisabeku.
super sir
Superrrrrrrrrr anna
Original talent
Manjunath sir All the best devaru nimma hesru yallarigu gottagotara agli...
Super manjanna
Thanks to TV9 ...
Blockbuster Song
Thanks manjunath sir super song
All the best ...manjanna
well done tv9
Original Hero Manjunath 🙏
ಸೂಪರ್
God job
Really good job tv9
Super sir
👌👌👍👍
Super
Super bro
Hii anu
En guru talent
Real hero manjunat
Super.. make more song sir
Super Song Manjunath Sir, Hats off Sir
Thanks for Manjunath sir sing for best song
Majunata geleyan haduu
Namma ಹುಡುಗ 😍👌👌
Good
True talent....!!
Tq so much ..Tv9 chanal
Manjunath sir super Amazing
Power of North Karnataka 👌👌👌👌👍👍👍
maruthis maruthi sharanree