" 0 " ಯಿಂದ ಶ್ರೀಮಂತರಾಗ್ಬೇಕೇ ? - How to Become Rich From Zero | C S Sudheer Exclusive

Поделиться
HTML-код
  • Опубликовано: 7 янв 2020
  • ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/ytkannada
    ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
    ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
    ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
    ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
    ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
    ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
    ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
    ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
    ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
    NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
    ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
    ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
    ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
    ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
    ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
    ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
    ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
    ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
    ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
    ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
    ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
    ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
    ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
    ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
    ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
    ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
    ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
    ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
    ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
    ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
    ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
    ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
    ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
    ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
    ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
    #ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

Комментарии • 1,5 тыс.

  • @journeywithdreamer6221
    @journeywithdreamer6221 4 года назад +162

    🙏💐ಸರ್ ತುಂಬಾ ಚೆನ್ನಾಗಿ ಹಣಕಾಸಿನ ಪಾಠವನ್ನು ತಿಳಿಸಿಕೊಟ್ಟಿದ್ದಕ್ಕೆ ಕೋಟಿ ಕೋಟಿ 🙏🙏🙏🙏 ನಮನಗಳು ಸರ್🙏🙏🙏🙏🙏💐🇮🇳

  • @sheshadrisheshu2628
    @sheshadrisheshu2628 4 года назад +4

    ತುಂಬಾ ಒಳ್ಳೆಯ ಮಾತು ನಿಮ್ಮ ಮಾತು ಕೇಳಿದ್ರೆ ಮೈ ರೋಮಾಂಚನ ಗೊಂಡು ಕಂಡಿತ ಯಾವುದೇ ಕೆಲಸ ಆಗಲಿ ನಾವು ಗುರಿ ಮುಟ್ಟುವ ತನಕ ಸತತ ಪ್ರಯತ್ನ ಮಾಡಬೇಕು ನಿಜ ಸರ್,ಸೂಪರ್

  • @veereshng8967
    @veereshng8967 3 года назад +3

    ನಿಮ್ಮ‌ ವಿಡಿಯೋ ನೋಡುವಾಗ ಮೈ ರೋಮಾಂಚನ ಆಗುತ್ತೆ ಸರ್ ಏನಾದ್ರು ಮಾಡಬೇಕು ಅನ್ನೋ ‌ಛಲ ಬರುತ್ತೆ.. ಆದರೆ ಈ ಕೊರೊನಾ‌ ಟೈಮ್ ನಲ್ಲಿ‌ ಏನ್ ಮಾಡೊದು ಅಂತ ಗೊತ್ತಾಗುತ್ತಿಲ್ಲ. ನನಗೆ 28 ವರ್ಷ ವಯಸ್ಸು.. ಇಲ್ಲಿಯವರೆಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿದೆ..‌ ಈಗ ಜೀವನ‌ ಜಿಗುಪ್ಸೆ ಆಗಿದೆ ಖಿನ್ನತೆ ಸಾಯಿಸ್ತಿದೆ. ಹೆಳ್ಕೋಳೊಕೆ ಆದರೂ ಸ್ವಲ್ಪ ಜಮೀನು ಇಲ್ಲ..‌ ನನ್ನ ಥರ ಬಹಳ ಜನ ಇದಾರೆ.. ಇದಕ್ಕೆ ನಿಮ್ಮ ಉಪದೇಶ ಏನು ಸರ್

  • @malludodamani3613
    @malludodamani3613 2 года назад +2

    ಯುವಕರಿಗೆ ಸ್ಫೂರ್ತಿ ಹಾಗೂ ನಂಬಿಕೆ ಆತ್ಮ ವಿಶ್ವಾಸ ನಿಮ್ಮ ತುಂಬುವಂತಹ ಮಾತುಗಳಿಗೆ ಧನ್ಯವಾದಗಳು🙏

  • @Basicdetails360
    @Basicdetails360 4 года назад +40

    ತುಂಬಾ ಧನ್ಯವಾದಗಳು ಸರ್
    ಮತ್ತಷ್ಟು ಮಾಹಿತಿ ನೀಡಿ ....
    ಹೀಗೆ ಸಾಗಲಿ ನಿಮ್ಮ ಪಯಣ...
    ಕನ್ನಡ ಭಾಷೆಯಲ್ಲಿ ಮಾಹಿತಿ ತಿಳ್ಸಿತಿದ್ದಿರ ಇದಕ್ಕೆ ನನ್ನ ನಮಸ್ಕಾರಗಳು

  • @shivoham99
    @shivoham99 4 года назад +9

    WILL, KNOWLEDGE, ACTION ACTION ACTION. BEAUTIFUL....

  • @LoveGuru-lz9gk
    @LoveGuru-lz9gk 4 года назад +2

    ನೀವು ನಮ್ಮಂತವರಿಗೆ ದಾರಿ ದೀಪ ನಿಮ್ಮ ಮಾತು ಕೇಳಿ ನಿಮ್ಮ ಮಾತಂಗೆ ನಡೆದುಕೊಂಡರೆ ನಮ್ಮ ದೇಶದಲ್ಲಿ ಯಾರು ಬಡವರಿರಲ್ಲ ಅಣ್ಣಾ ಧನ್ಯವಾದಗಳು ನಾನು ನಿಮ್ಮ ಅಭಿಮಾನಿ 🙏🙏🙏💐💐💐

  • @rupeshuv4051
    @rupeshuv4051 2 года назад +7

    Lovely sir hat's off to you thank you for your motivation and powerful ideas you changed my life

  • @pandeshat8527
    @pandeshat8527 3 года назад +3

    ಯುವ ಜನತೆ ಸೇರಿದಂತೆ ಎಲ್ಲರಿಗೂ ಅತ್ಯುತ್ತಮ ಮಾಹಿತಿ ಧನ್ಯವಾದಗಳು.

  • @basavarajabalaganur5391
    @basavarajabalaganur5391 4 года назад +4

    Thank you very much for your excellence video..it is making me to do something and I have decided to do excellence in future

  • @keshavgowda6
    @keshavgowda6 3 года назад

    Thank you sir olle margadharshana🙏🙏

  • @MrBvnagesh
    @MrBvnagesh 4 года назад

    Worth watching your video sir.... Thanks a lot for information

  • @shilpashilpa8083
    @shilpashilpa8083 4 года назад +6

    ಇದು ನಾವು ಓದುವಾಗ ನಮ್ಮ ಸಾರ್ ಈ ಕಾಥೆ ಹೇಳುತ್ತಿದ್ದರು ನೇನಪೀಸಿದಕೆ ತುಂಬಾ Thanks sir

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @mg_kiran_5445
      @mg_kiran_5445 4 года назад

      Hi

  • @santoshsankaller277
    @santoshsankaller277 4 года назад +12

    Lv u sir. U r the real teacher of practical life .But so many teacher teaches text book knowledge.There is no use in life . Keep it up & bless u

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @mandyavijay5062
    @mandyavijay5062 4 года назад

    Very nice inspiration ...it's good advise..A great door and effectual is opened unto me..

  • @santoshe6123
    @santoshe6123 4 года назад +14

    ತುಂಬಾ ಥ್ಯಾಂಕ್ಸ್ ಸರ್ ಇತರ ಸಲ್ಯೂಷನ್ ಕೊಟ್ಟಿದ್ದಕ್ಕ💐👍

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @geetakulkarni5480
      @geetakulkarni5480 4 года назад

      @@ffreedomappkannada ⁰⁰⁰⁹

  • @yes-go9tu
    @yes-go9tu 4 года назад +3

    ಸ್ಪೂರ್ತಿದಾಯಕ ಮಾತುಗಳು ಅದ್ಭುತ ದ್ವನಿ

  • @user-lo1cw8ti1s
    @user-lo1cw8ti1s 3 года назад +9

    ಸರಿಯಾದ ಮಾತು ಸರ್ ಒಳ್ಳೆಯ ಸಂದೇಶ ನೀಡಿದ ನಿಮಗೆ ಧನ್ಯವಾದಗಳು 🙏

  • @bhimasenacharyapuranik3423
    @bhimasenacharyapuranik3423 4 года назад

    Exllent sir Inspires to poor and also Idlely waiting unemployed youths

  • @peacefullifegoals3613
    @peacefullifegoals3613 3 года назад +2

    Thank you🙏💕 sir, it's the best motivational video for me. I like it

  • @athribhat2243
    @athribhat2243 4 года назад +19

    The best episode till date... Thanks for the story..

  • @sangameshhosapeti6531
    @sangameshhosapeti6531 4 года назад +5

    ಬಾಸ್ ನಮ್ಮ ಮೇಷ್ಟ್ರು ಈ ಕಥೆಯನ್ನು 2007 ರಲ್ಲಿ ಹೇಳಿದ್ರು ಅವರ ಹೆಸರು ಗಂಗಾಧರ್ ಗಿರಡಿ ಅಂತ

  • @manjuabhimanyu722
    @manjuabhimanyu722 4 года назад +2

    ಸೂಪರ್ ಅಣ್ಣ... ನಿಮ್ಮ ಮಾತುಗಳು ಎಂಥವರಿಗೂ ಸ್ಪೂರ್ತಿಯಾಗುತ್ತದೆ.. ಕಾಯಕವೇ ಕೈಲಾಸ..

  • @raghupathi611
    @raghupathi611 4 года назад

    Good Evening Sir
    Great
    Very good information
    Sure will call you for information
    Thanks

  • @jayarajsolarjayarajbabuhas5008
    @jayarajsolarjayarajbabuhas5008 3 года назад +4

    🙏nimma mathu keluthiddare ,Mony plant sikkanthaethu 👍👌 Thank you sir🙏

  • @rameshsavanur1495
    @rameshsavanur1495 4 года назад +3

    sir super ನಿಮ್ಮ ಎಲ್ಲಾ ವಿಡೀಯೋ ಗಿಂತ ಇದು ಸೂಪರ್..

  • @nikhilmkadur9768
    @nikhilmkadur9768 3 года назад +1

    Powerfull inspiring words sir.....👏

  • @somashekhar7708
    @somashekhar7708 2 года назад +1

    I have impressed your motivation speech, I am agreeing with the above. Thanking you Sir,

  • @bharathgowda6638
    @bharathgowda6638 4 года назад +3

    Sir ಏನು ಇಲ್ಲದೆ ಎನ್ ಬೇಕಾದ್ರು ಮಾಡಬೋದು ಅನ್ನೋದು ಗೊತ್ತಾಯ್ತು....but ನಂಗೆ ದಯವಿಟ್ಟು ನೀವು help ಮಾಡಲೇಬೇಕು ಏಕೆಂದರೆ buissness ನಲ್ಲಿ ಬೆಳೆಯಬೇಕು ಅಂತ ಅಹ್ ಹೋಗಿ ಸಾಲ ಮಾಡಿಕೊಂಡು ಮತ್ತೆ ಎದ್ದು ಹೇಗೆ ಬರೋದು ಅನ್ನೋದು ನ್ನ ಸ್ವಲ್ಪ ಹೇಳಿ ದಯವಿಟ್ಟು ಈ ತೊಂದರೆ ನ ತುಂಬಾ ಜನ ಅನುಭವಿಸುತ್ತಿದ್ದಾರೆ ಇದರಿಂದ ಅವರ ಆಸೆ ನ ಬಿಟ್ಟುಬಿಡ್ತಾರೆ....ಏನು ಇಲ್ಲದೇ ಅಥವಾ ಎಲ್ಲಾ ಇದ್ದು ಸಾಧನೆ ಮಾಡೋದಕ್ಕಿಂತ ಬಿದ್ದು ಏಳುವುದು ಕಷ್ಟ ಎಂಬುದು ನನ್ನ ಅಭಿಪ್ರಾಯ... ದಯವಿಟ್ಟು help me

  • @prakashnadig2471
    @prakashnadig2471 4 года назад +13

    Sir ,
    This is what exactly needed to our young generation at right time.
    Very very motivational and life enhancing guidelines to one and all, thanks a lot , plesae keep inspring our young generations.

    • @ffreedomappkannada
      @ffreedomappkannada  4 года назад

      Thanks!!!
      Subscribe to our RUclips Channel - bit.ly/2gjv2mu and hit the icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download

    • @NagarajNagaraj-zy9pd
      @NagarajNagaraj-zy9pd 2 года назад

      Phoe

  • @JoshettySanthosh
    @JoshettySanthosh 3 года назад +2

    Really inspiring words hatsoff to u sir

  • @monishanycmonisha6568
    @monishanycmonisha6568 4 года назад +5

    Tq so much Sir fr giving Gud suggestion to d ppl

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @onkarammavidya2522
    @onkarammavidya2522 4 года назад +5

    Respected sir, thank you sir for precious informative

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @suhashassan8990
    @suhashassan8990 4 года назад +4

    I love u speech sir..... great inspiration from you tnx lotttttt hats off sir

    • @ffreedomappkannada
      @ffreedomappkannada  4 года назад +1

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @charcoal56
    @charcoal56 4 года назад

    Thank you very much sir.

  • @sarafrazsalethoor4756
    @sarafrazsalethoor4756 4 года назад

    ನಿಮ್ಮ ಮಾತು ಕೇಳಿ ನನ್ನಲ್ಲಿ ತುಂಬಾ ಒಳ್ಳೆಯ ಧೈರ್ಯ, ಬಿಸಿನೆಸ್ ಮಾಡುವ ಬಗ್ಗೆ ಹುಮ್ಮಸ್ಸು, ಉತ್ಸಾಹ, ನನ್ನಲ್ಲಿ ಬಂದಿದೆ, ಥಾಂಕ್ ಯು ಸರ್

  • @nagarajanagesha4696
    @nagarajanagesha4696 4 года назад +52

    ಸುಧೀರ್ ಸಾರ್ nimma 29 December 2019 workshop nivi heliddiri nimma profession nalli yava riti beleyabeku anta heliddiri nanu basically electrician nanu ಈಗ electrical ups cctv wiring and installation ಇದರ ಬಗ್ಗೆ ತಿಳಿದಿದ್ದ ನಾನು ಅದರ ಬಗ್ಗೆ ಆಷ್ಟೂಂದು ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ ಈಗ ನಾನು ಎಲ್ಲ ಕೆಲಸಗಳನ್ನೂ ಗುತ್ತಿಗೆ ಆಧಾರದ ಮೇಲೆ ನಾನೇ ಮಾಡುತ್ತಿದ್ದನೆ ನನ್ನ ಜೀವನದಲ್ಲಿ ಪರಿಣಾಮಕಾರಿ ಯಾಗಿದೆ ಈಗ ನನಗೆ ಶಾಲೆಗೆ ಸಿಸಿಟಿವಿ ಅಳವಡಿಕೆ ಗುತ್ತಿಗೆ ಸಿಕ್ಕಿದೆ ಅದರಿಂದ ಒಂದು ವಾರದಲ್ಲಿ 50000 ಗಳಿಸಿದೆ ನಿಮ್ಮ financial freedom workshop ಗೆ ತುಂಬು ಹೃದಯದಿಂದ ಧನ್ಯವಾದಗಳು ಸಾರ್

    • @ffreedomappkannada
      @ffreedomappkannada  4 года назад +3

      Dear Nagaraj,
      ಒಳ್ಳೆಯದಾಗಲಿ ಇನ್ನು ಹೆಚ್ಚಿನ ಆದಾಯ ಪಡೆಯುವಂತಾಗಲಿ ಎಂದು ಹಾರೈಸುತ್ತೇವೆ!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @Nabhu
      @Nabhu 4 года назад

      Very happy to hear.

    • @vanihanumanthu9124
      @vanihanumanthu9124 4 года назад +1

      Great

    • @nandhishm2321
      @nandhishm2321 4 года назад

      Sir super

    • @poornimahareesh2481
      @poornimahareesh2481 4 года назад

      hi sir ....even i was looking for a person for the ups installation to start up business can i get ur name and number

  • @rajeshm1569
    @rajeshm1569 4 года назад +32

    ಫೈನಾನ್ಸಿಯಲ್ ಫ್ರೀಡಂ ವರ್ಕ್ ಶಾಪ್ ಮೈಸೂರಿನಲ್ಲಿ ಯಾವಾಗ ಆಯೋಜಿಸಲಾಗುತ್ತದೆ
    ತಿಳಿಸಿ.............🙏

  • @prasadlakshmaiah7502
    @prasadlakshmaiah7502 2 года назад

    Very nicely ideas sir, thank you 🙏

  • @bharathkumarkk2985
    @bharathkumarkk2985 3 года назад

    Super inspiration story thumba chenagi explanation madteera thumba ista ayithu

  • @ushadvg4330
    @ushadvg4330 4 года назад +17

    🙋‍♀️..sir..very accurate video at right time..inspirational thought..very nicely pinch to stubborn mind...thank you...

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @yallalingchandrashekarnaik1856
      @yallalingchandrashekarnaik1856 4 года назад

      Yes

  • @bharathaone3115
    @bharathaone3115 4 года назад +6

    sir i saw you by hand distance in Thirtahally last month in school function .

  • @sharanappasompur8361
    @sharanappasompur8361 4 года назад +1

    ತುಂಬಾ ಸ್ವಾರಸ್ಯಕರವಾದ ಮಾಹಿತಿಯನ್ನು ಕೊಟ್ಟಿದ್ದೀರಾ ತುಂಬು ಧನ್ಯವಾದಗಳು

  • @ssm8723
    @ssm8723 4 года назад

    Very powerful inspiration for all

  • @Rakesh791Shivanna
    @Rakesh791Shivanna 4 года назад +13

    Sir student ge olle idea .
    Thank you

    • @ffreedomappkannada
      @ffreedomappkannada  4 года назад +1

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @ramakrishmarama6558
      @ramakrishmarama6558 4 года назад

      Thanks
      A

  • @bhavanibhavani9465
    @bhavanibhavani9465 4 года назад +5

    Sir please halli hennu makkalu maduvanta udyogada bagge tilsi

  • @babubalajichittela9160
    @babubalajichittela9160 2 года назад

    Very good Explanation to UNHAPPY People. Thank you.

  • @sangeethask3521
    @sangeethask3521 4 года назад

    Motivating story.. Thk u

  • @NaveenKumar-gf2lj
    @NaveenKumar-gf2lj 4 года назад +4

    Awesome inspiration story. Really wonderful. Work is worship. Your Financial work shop is life super ship to reach finance goal, achieve , comeout of the financial problems. One of the best workshop.

  • @manjugangayi5424
    @manjugangayi5424 4 года назад +3

    Good speach sir ,Thank you

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @aftabzeshan1529
      @aftabzeshan1529 3 года назад

      @@ffreedomappkannada CTO

  • @bharathinr1825
    @bharathinr1825 2 года назад

    Thank you so much sir, you are marvelous,

  • @chayashree526
    @chayashree526 4 года назад

    ತುಂಬಾ ಒಳ್ಳೆಯ ವಿಚಾರ ಅಣ್ಣ ಧನ್ಯವಾದಗಳು

  • @user-ep8qr7th2y
    @user-ep8qr7th2y 4 года назад +42

    ಸರ್ ತಾವು ಹೇಳಿದ ಕಥೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠವಾಗಿತ್ತು

  • @shylajab.n5367
    @shylajab.n5367 4 года назад +6

    Thank you sir, I want to meet directly later once

    • @ffreedomappkannada
      @ffreedomappkannada  4 года назад

      Dear Shylaja,
      You can attend the financial freedom workshop indianmoney.com/workshop
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @ramanareddy5418
    @ramanareddy5418 4 года назад +1

    Artha maadkollovrge idondu motivation saaku sir great thank you sir

  • @gulimiprakash2006
    @gulimiprakash2006 4 года назад

    Excellent and very very usefully advise sir tq

  • @puninicesongs1654
    @puninicesongs1654 4 года назад +29

    Super story , it's inspired to all

    • @ffreedomappkannada
      @ffreedomappkannada  4 года назад +2

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @SankethInd
    @SankethInd 4 года назад +7

    Yes friedns ,his words r universal truth ,his words have very strong meaning, those words are basic foundation for every success in life.. thank u for sharing a universal policy as a video with us Sir.
    Thank u

    • @ffreedomappkannada
      @ffreedomappkannada  4 года назад +1

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @singwithsreedevi3639
    @singwithsreedevi3639 3 года назад +2

    Wow sir I inspired from your talks

  • @manjushrv6635
    @manjushrv6635 4 года назад +1

    Brother nimma matagalu nange tumba motivation madidvu Tqqqq soo much Brother...

  • @shivakumarbannur1493
    @shivakumarbannur1493 4 года назад +4

    Thank you sir, Thank you so much for your suggestions.

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @gangarajus6893
    @gangarajus6893 4 года назад +3

    Sir, Please make a video on 50 30 20 Rule
    Thank you!

  • @amithghorpade2462
    @amithghorpade2462 3 года назад

    Thanks for your inspirational speech sir

  • @naveenbubbly20
    @naveenbubbly20 4 года назад +2

    U r inspiration sir thanks for the. 🗣talk

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @bhavyashreerb2963
    @bhavyashreerb2963 4 года назад +7

    I'm so inspiring your speech sir tq so much sir

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @manohargowdakmgevents2961
      @manohargowdakmgevents2961 4 года назад

      Hi

    • @msms1200
      @msms1200 3 года назад

      Supr

  • @nagarajk1894
    @nagarajk1894 3 года назад +4

    Finally Need money,
    Without money No buisness.

  • @veenar1468
    @veenar1468 4 года назад +1

    *Wow...👌👌...jeevanada paata chenagi heli kottidiri Bro.....Nimge ananta koti dhanyavadagu Bro....manasiddare marga...lazyness eldidre yenadru achive madbahudu*...🙏🙏🙏

  • @MARMACHIKITSA
    @MARMACHIKITSA 4 года назад

    awesome....sir.good job ..thanks ur channel..sir

  • @santoshak9068
    @santoshak9068 4 года назад +31

    ಸರ್ ನಾನು ನನ್ನ ಕನಸನ್ನ ಮರಿಯಲ್ಲ... ಅದನ್ನ ಖಂಡಿತ ನನಸು ಮಾಡತಿನೇ.. ನಂತರ ನೀವು ಯಲ್ಲಿ ಇದ್ರು ಬಂಧು ಬೆಟ್ಟಿ ಆಗತೀನಿ ಸರ್

    • @bhimusgbhimusg8534
      @bhimusgbhimusg8534 3 года назад

      ನಾನು ಕುರಿ ಸಾಕುತ್ತಿದ್ದೇನೆ

  • @nagarajanagaraja4753
    @nagarajanagaraja4753 4 года назад +7

    Thank you sir

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @nandishlp8243
    @nandishlp8243 4 года назад +1

    I really happy for your good ideas

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @alonemahesh1604
    @alonemahesh1604 4 года назад +2

    sir 100%100 super sir nema video
    today my new life start sir
    & thank you sir

  • @asifaasi5101
    @asifaasi5101 4 года назад +4

    Super sir really inspiration motivation
    Yes sir i have dreams
    I have goal but I didn't reached
    Now I have realised u made me knowledge about future goal
    Thank u sir God bless u

  • @kamakshibellakki4231
    @kamakshibellakki4231 4 года назад +12

    ತುಂಬಾ ಒಳ್ಳೆ ಮಾತುಗಳು ಸರ್ ಜೀವನದಲ್ಲಿ ಕತ್ತೆ ಥರ ದುಡಿದು ಸುಮ್ನೆ ಕೆಲ್ಸಕ್ಕೆ ಬರ್ದೇ ಇರೋದಕ್ಕೆ ಖರ್ಚು ಮಾಡಿ ಇರೋ ಬರೋ ದುಡ್ಡೆಲ್ಲ ಕಳ್ಕೊಂಡು ಆದ್ರೂ ನಾನೆ ಗ್ರೇಟ್ ಅನ್ನೋರಿಗೆ ದುಡ್ಡು ಎಷ್ಟು ಮುಖ್ಯ ಹೇಗ್ ಉಳ್ಸ್ಕೊಬೇಕು ಅನ್ನೋದನ್ನ ಚನ್ನಾಗಿ ಹೇಳಿದೀರಾ

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @thejeshahj1966
    @thejeshahj1966 4 года назад

    Sir thank u so much.

  • @sadiqhbasha9958
    @sadiqhbasha9958 4 года назад +1

    Thank you so much sir

  • @sangethanithesh7593
    @sangethanithesh7593 4 года назад +5

    Really u r speech is great .same type I also developed now i am 70 year. But I achived more u r speech. Thank u

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @harshithas2241
    @harshithas2241 4 года назад +2

    Thanks for giving this to all

    • @ffreedomappkannada
      @ffreedomappkannada  4 года назад

      Thanks for your comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @rentospropertymanagementso4895
    @rentospropertymanagementso4895 3 года назад

    ತುಂಬಾ ಸ್ಫೂತಿದಾಯಕ ಕಥೆ. ಕಥೆಗಾಗಿ ಹಾಗೂ ತಮ್ಮ ಅದ್ಭುತವಾದ ಸಲಹೆಗಳಿಗಾಗಿ ಧನ್ಯವಾದಗಳು.

  • @kirankumarms8478
    @kirankumarms8478 4 года назад +19

    Sir.. very interesting to listen to your business ideas, I feel if you make work shops at main cities rather than only Bangalore so that the benefit of your work shops can be made useful by all parts of the state....

  • @hashirasir9456
    @hashirasir9456 4 года назад +3

    Super sir very good information

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @madhusudhan5693
    @madhusudhan5693 4 года назад +1

    Wonderfull information sir👌👍🙏

  • @kumarabkumar1286
    @kumarabkumar1286 4 года назад

    ದನೈವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ

  • @harnatha592
    @harnatha592 4 года назад +4

    Hi sir
    My name is Harnath I am a very lazey fallow. When I came to see you speach I was impressed from to on words I want follow u.

  • @UsmanUsman-ih3dh
    @UsmanUsman-ih3dh 3 года назад +4

    Thank you so much

  • @lalithaganesha4138
    @lalithaganesha4138 Год назад

    Good.good motivational vedieo..

  • @malappamudnur5625
    @malappamudnur5625 3 года назад

    Thank you so much sir 🌹🌹🙏🙏

  • @anuptj8600
    @anuptj8600 4 года назад +3

    ನಾನು ನಿಮ್ಮ ಮಾತನ್ನು ಕೇಳಿ ಫಿದಾ ಆಗಿಬಿಟ್ಟಿದೇನೆ ಸಾರ್,,, ಹಾಗೆ ನಿಮ್ಮ ಕೆಲವು video ಗಳನ್ನ ನೋಡಿದ್ದೆ,, ಬಹಳ ಅಗತ್ಯ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದೀರಿ,, ಇದು ಸೋಂಬೇರಿ ತನ ಇದ್ದ್ವರಿಗೆ ಮಾತ್ರ 😜🙏,, ಧನ್ಯವಾದಗಳು

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @shobhalvenkatesha2727
    @shobhalvenkatesha2727 4 года назад +3

    Best one.

  • @kiranm6910
    @kiranm6910 4 года назад +1

    Super information Sir.. thank u

  • @manoharamanu8507
    @manoharamanu8507 3 года назад +1

    superb informastion and msg sir......

  • @arunr6174
    @arunr6174 3 года назад +12

    Guru, ninu ene hellu "Karma" antha ondu irotte adru munde enu illa nanu ninu 0 nam Kate kellidre namanna srushti madiro brhama bandru enu madokke agolla 😉😉😉

  • @samiullakhan6542
    @samiullakhan6542 4 года назад +3

    Thank you

    • @ffreedomappkannada
      @ffreedomappkannada  4 года назад

      Welcome!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @ses9132
    @ses9132 4 года назад

    Tumba thanks sir very good information

  • @sridharaaithal9714
    @sridharaaithal9714 4 года назад +1

    wonderfull advice

  • @hmyogi9436
    @hmyogi9436 4 года назад +3

    Good massage air God bless you Life time

    • @ffreedomappkannada
      @ffreedomappkannada  4 года назад

      Thanks for the comment!
      Subscribe to our RUclips Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @prakashgowda1381
    @prakashgowda1381 4 года назад +3

    Nice speech sir.. 😍😍

  • @adaywithashakannadavlogs6726
    @adaywithashakannadavlogs6726 4 года назад +1

    Inspiring words sir tq

  • @Since-xv9pu
    @Since-xv9pu 4 года назад +1

    Liked ur speech ... confidential