ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ತನ್ನ ಆರಾಧ್ಯ ಶಕ್ತಿಯಾಗಿ ಪೂಜಿಸುತ್ತಿರುವ ಮುಸ್ಲಿಂ ವ್ಯಕ್ತಿ..ಅಜ್ಜನ ಕಾರ್ಣಿಕದ ಕಥೆ.!

Поделиться
HTML-код
  • Опубликовано: 4 апр 2021
  • ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ತನ್ನ ಆರಾಧ್ಯ ಶಕ್ತಿಯಾಗಿ ಪೂಜಿಸುತ್ತಿರುವ ಮುಸ್ಲಿಂ ವ್ಯಕ್ತಿ, 19 ವರ್ಷ ಶ್ರದ್ದಾ ಭಕ್ತಿಯಿಂದ ಪಾತ್ರಿಯಾಗಿ ಪೂಜೆ ಸಲ್ಲಿಸುತ್ತಿರುವ ಖಾಸಿಂ ಸಾಹಿಬ್, ಕೇರಳದಿಂದ ಹೊಟ್ಟೆಪಾಡಿಗಾಗಿ ತುಳುನಾಡಿಗೆ ಬಂದ ಮುಸ್ಲಿಂ ಕುಟುಂಬ, ಸಾಮರಸ್ಯಕ್ಕೆ ಸಾಕ್ಷಿಯಾದ ಮೂಲ್ಕಿ ಬಳ್ಕುಂಜೆ ಗ್ರಾಮದ ಕವತ್ತಾರು ಕೊರಗಜ್ಜ ಕ್ಷೇತ್ರ, ಮುಸ್ಲಿಂ ಸಮುದಾಯದಿಂದ ಆರಾಧಿಸಿಕೊಂಡು ಬರುತ್ತಿರುವ ಅಜ್ಜನ ಕಾರ್ಣಿಕದ ಅಪರೂಪದ ಕಥೆ..!, ಅಜ್ಜನ ಸೇವೆಗೋಸ್ಕರ ಸಸ್ಯಹಾರವನ್ನೇ ಸೇವನೆ ಮಾಡುತ್ತಿರುವ ಖಾಸಿಂ ಸಾಹಿಬ್..!
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Комментарии • 319