ವಿವಾಹ ಬಂಧನ 108

Поделиться
HTML-код
  • Опубликовано: 12 сен 2024
  • Description
    Hi all Welcome to Kari Cartoon TV
    ಈ ವಿಡಿಯೋ ದಲ್ಲಿ ಬರುವ ಸನ್ನಿವೇಶಗಳು ಯಾವುದೇ ವ್ಯಕ್ತಿ, ವ್ಯಕ್ತಿತ್ವ ಕ್ಕೆ ಸಮಂದಿಸಿದಲ್ಲ ಕೇವಲ
    ಕಾಲ್ಪನಿಕ ಮತ್ತು ಮನರಂಜನೆಗಾಗಿ ಮಾತ್ರ
    All the content provided in this video n channel is not about any person or life just imaginary & just for entertainment
    music by audionautix.com
    #uttarakarnatakacomedy
    #ಉತ್ತರಕರ್ನಾಟಕದಕಾಮಿಡಿ
    #KariCartoon
    #KariCartoonTV
    #Karikannada
    #northkannadacomedy
    #Northkarnatakacomedy
    #uttarakarnatakadacomedy
    #Parakkana jivanada kate
    #hitlerkalyanacartoon
    #Northkarnatakacartoon
    #cartoonvideos
    #cartooncomedy
    #cartooncomedyvideos
    #cartoonfunnyvideos
    #cartoonkannada
    #cartoon
    #uttarakarnatakafunny
    #uttarakarnatakacomedyvideos
    #uttarakarnatakacartooncomedyvideos
    #attejagala
    #hitlerkalyanacomedykannada
    #malnadcomedy
    #ukcomedy
    #Javaari comedy
    #😄comedy
    #kannadacomedy
    #shivaputra
    #funnykannda
    #Javari comedy
    #Kannada stories
    #Moral stories in Kannada
    #uttarakarnatakadacomedy stories
    ನನ್ನ channel ನಿಮಗೆ ಇಷ್ಟವಾಗಿದ್ದರೆ subscribe, bell button click ಮಾಡೋದು ಮರಿಬೇಡಿ ಹಾಗೂ video ಇಷ್ಟವಾಗಿದ್ದರೆ like, comment,share ಮಾಡೋದು ಮರಿಬೇಡಿ
    ಧನ್ಯವಾದಗಳು....
    Like/share/comment/Subscribe/click on bell icon & select all to get our latest video updates
    Thank you
    Copyright disclaimer under 107 of the copyright act 1976,allowance is made for
    "fair use policy" for purposes such as criticism, comment, news,reporting, teaching, scholarship and research.
    Fair use is a use permitted by copyright statue that might otherwise be infringing. Non-profit educational or personal use tips the balance in favour of fair use

Комментарии • 48

  • @akshitha2493
    @akshitha2493 25 дней назад +6

    ನೀವು ಪ್ರೀತಿಯ ಚಿಲುಮೆಯನ್ನು ಮುಗಿಸ ಬೇಡಿ ಮುಂದುವರಿಸಿ ಕಥೆ ತುಂಬಾ ಚೆನ್ನಾಗಿದೆ

  • @ShyamalaGaddi
    @ShyamalaGaddi 25 дней назад +5

    ಕತೆ ಮುಗಿಸ ಬೇಡಿ ತುಂಬಾ ಚೆನ್ನಾಗಿದೆ ಪ್ಲೀಸ್

  • @yashuyashu3794
    @yashuyashu3794 25 дней назад +5

    ಅಯ್ಯೋ ಪರಕ್ಕ ಪ್ರೀತಿಯ ಚಿಲುಮೆ ತುಂಬಾ ಚೆನ್ನಗಿತ್ತು ನಮಗೆ ಹನುಮಿ ಧ್ವನಿ ತುಂಬಾ ಇಷ್ಟ ಪರಕ್ಕ ಮುಂದೆ ಹನುಮಿಯನ್ನು ತಗೊಳ್ಳಿ ಪರಕ್ಕ😊😊

    • @karicartoon
      @karicartoon  25 дней назад

      Ok ಎಲ್ಲರು ಇರುತ್ತಾರೆ

  • @RoopaBadiger-hb9rq
    @RoopaBadiger-hb9rq 24 дня назад +1

    ಮುಗಿಸ್ ಬೇಡ್ರಿ ಶಾಂತಕ್ಕ ಕಥೆ ತುಂಬಾ ಚೆನ್ನಾಗಿದೆ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಮುಗಿಸ್ ಬೇಡಿ ಶಾಂತಕ್ಕ❤❤❤❤❤❤❤❤ ಮುಂದುವರಿಸಿ ಕಥೆನಾ ಜೈ ಭಜರಂಗಿ

  • @laxmiganiger7900
    @laxmiganiger7900 25 дней назад +3

    Super🎉🎉🎉🎉🎉❤❤❤❤

  • @user-jn4wl3hf8f
    @user-jn4wl3hf8f 25 дней назад +4

    ಏಕೆ ಪ್ರೀತಿಯ ಚಲುಮೆ ಮುಗಿಸ ಬೇಡಿ ಅದು ಚೆನ್ನಾಗಿದೆ ಸ್ಟೋರಿ ನಾವು ಅದನ್ನು ತುಂಬಾ ನೋಡಬೇಕು ಮಿಸ್ ಮಾಡ್ಕೋತೀವಿ 👌👌👌👌👌❤❤❤❤ ವಿವಾಹ ಬಂಧನ ಸ್ಟೋರಿ ಕೂಡ ತುಂಬಾ ಚೆನ್ನಾಗಿದೆ ಆದರೆ ಪ್ರೀತಿಯ ಚಲುಮೆ ಕೂಡ ಹಾಕಿ

    • @karicartoon
      @karicartoon  25 дней назад

      ಅದನ್ನು 4 ಗಂಟೆಗೆ 10 ಎಪಿಸೋಡ್ ಹಾಕಿ ಮುಗಿಸುತ್ತೇವೆ ಹೊಸ ಕಥೆ ಸ್ಟ್ರಾಟ್ ಮಾಡುತ್ತೇನೆ

  • @PreethiPreethi-vl7ff
    @PreethiPreethi-vl7ff 25 дней назад +5

    ಎಕೆ.ಪಾರಕ್ಕ.ಮೂಗಿಸಬೇಡ.ಪಾರಕ್ಕ...ಸುಪರ್❤❤❤❤

  • @user-cu3lg7dj8l
    @user-cu3lg7dj8l 25 дней назад +4

    Super story 👌👌👌👌👌👌

  • @jayashribadami5318
    @jayashribadami5318 25 дней назад +6

    ಪಾರಕ್ಕಾ ಈ ಕಥೆಲಿ ಈ ಮಾತು ಹೇಳೋದು ಸರಿನೊ ತಪ್ಪೋ ಗೊತ್ತಿಲ್ಲಾ ಆದರೆ ಹೇಳ್ಬೇಕು ಅನಸ್ತಿದೆ, ನಿಮ್ಮ ಕಥೆಗಳು ಕೇಳ್ತಾನ ಎಲ್ಲಾ ಕೆಲ್ಸಾ ಮಾಡೋಲು ನಾನು ಮತ್ತೆ ಈ ಕಥೆಗಳ ತರನೇ ನನ್ನ ಬದುಕಲ್ಲಿ ನಡೆದಿವೆ ಘಟನೆಗಳು, ಆದರೆ ಇವತ್ತು ಹೇಳ್ತಿರೋದು ಎಲ್ಲಾ ಹೆಣ್ಣು ಮಕ್ಕಳಿಗೆ ಸಂಬಂಧ ಪಟ್ಟಿದ್ದು ಏನು ಅಂದರೆ ಬಸ್ ಫ್ರೀ ಪ್ರಯಾಣ ನಾವು ಯಾರು ಯೋಚನೆ ಮಾಡದೆ ಇರೋ ಮಂತ್ರಿಗಳ ತೀರ್ಮಾನ ಇದರಲ್ಲಿ ಹೆಣ್ಣು ಮಕ್ಕಳ ಏನು ತಪ್ಪಿದೆ ಹೇಳಿ ಬಸ್ ಅತ್ತಿದರೆ ಸಾಕು ಬಾಯಿಗೆ ಬಂದಾಗೆ ಮಾತಾಡ್ತಾರೆ ರಿ ಕೆಲ್ಸಾ ಇಲ್ಲದೆ ಅಡ್ಡಾಡ್ತರೆ ಮಜಾ ಮಾಡೋಕ್ ಅಡ್ಡಾಡ್ತಾರೆ ಆಗೇ ಈಗೆ ಮಾತು ಕೇಳ್ತಿವೆ ನಾನು ವಾದ ಮಾಡಿದೀನಿ ಬಸ್ ಅಲ್ಲಿ ಅವಾಗ ಆ ಗಂಡಸರು ಸುಮ್ಮನೆ ಕೂತಿದ್ದಾರೆ ಆದರೆ ಇದು ದಿನಾ ಯಾರು ಕೆಲ್ಸಾ ಇಲ್ಲದೆ ಅಡ್ಡಾಡೋದಿಲ್ಲ ಅಲ್ವಾ ಬಸ್ ಅಲ್ಲಿ, ಇದೆ ಗಂಡಸರು ಯಾರರ ಸತ್ತರೆ, ತವರುಮನೆಗೆ ಹೋಗೋದಿದ್ರ ಬಸ್ ಫ್ರೀ ಇದೆ ಹೋಗು ಅಂತಾರೆ, ಯಾಕ್ ಆವರ ಮನೆ ಹೆಣ್ಣುಮಕ್ಕಳು ಅಷ್ಟೇ ಹೆಣ್ಣಾ, ಉಳಿದೂರು ಏನ್ ಇವರ ದೃಷ್ಟಿಲಿ, ಇದು ಎಲ್ಲಾ ಹೆಂಗಸರಿಗೂ ಬೇಸರದ ಸಂಗತಿ ಅದಕ್ಕಾಗಿ, ನಿಮಗೆ ನನ್ನ ಮಾತು ಏನು ಎಂದು ಅರ್ಥ ಆಗಿದೆ ಅಂದ್ಕೊಂತಿನಿ ಅದಕ್ಕಾಗಿ ಇದರ ಬಗ್ಗೇ ಒಂದು ಸಣ್ಣ ಕಥೆ ಆದರು ಪರವಾಗಿಲ್ಲ ಕೆಟ್ಟದಾಗಿ ಮಾತಾಡೋ ಬಾಯಿಗಳಿಗೆ ಒಂದು ಸ್ಟ್ರಾಂಗ್ ಕಥೆ ಮಾಡಿ ಆಕಿ ದಯವಿಟ್ಟು, ಇದು ಎಲ್ಲರಿಗೂ ಬೇಸರ ಆಗಿರೋದು ನಿಜಾ ಅನ್ಸಿದ್ರೆ comment ಮಾಡಿ

    • @karicartoon
      @karicartoon  25 дней назад +1

      Ok ಮಾಡ್ತೇನಿ

    • @jayashribadami5318
      @jayashribadami5318 25 дней назад

      Thanku so much sis 💐👍

    • @user-sg7vi1xj7t
      @user-sg7vi1xj7t 25 дней назад

      100% ನಿಜ ನಾನು ಈ ಥರಾ ಮಾತು ಕೇಳಿದಿನಿ

    • @jayashribadami5318
      @jayashribadami5318 25 дней назад

      ಬೇರೆಯವರ ಮನೆ ಹೆಣ್ಣುಮಕ್ಕಳಿಗೆ ಮಾತಾಡುವ ಹಕ್ಕು ನಮಗಿಲ್ಲ ಮಾತಾಡಬಾರದು, ಮಾತಾಡುವ ಮುನಃ ತಮ್ಮ ಮನೆ ಹೆಣ್ಣುಮಕ್ಕಳನ್ನು ನೆನಪ ಮಾಡ್ಕೋಬೇಕು,

  • @karilinga9858
    @karilinga9858 25 дней назад +2

    ಧನ್ಯವಾದಗಳು❤❤❤❤❤❤❤

  • @girijavhiremath8469
    @girijavhiremath8469 25 дней назад +2

    ❤❤❤❤❤❤

  • @VijayalakshmiMakai
    @VijayalakshmiMakai 25 дней назад +1

    Nice ❤❤

  • @shabazsuhebking1170
    @shabazsuhebking1170 25 дней назад +2

    🎉🎉🎉🎉🎉🎉🎉🎉

  • @laxmiganiger7900
    @laxmiganiger7900 24 дня назад +1

    🎉🎉🎉🎉🎉🎉❤❤❤❤

  • @vgaming890-bc7bc
    @vgaming890-bc7bc 25 дней назад +3

    ಅಕ್ಕ ಪ್ರೀತಿ ಚಿಲ್ಮೆ ಮುಗಿಸಬೇಡಿ ಅಕ್ಕ ತುಂಬಾ ಚೆನ್ನಾಗಿದೆ ಅಕ್ಕ

  • @ShrideviKulkarni-uv1dv
    @ShrideviKulkarni-uv1dv 25 дней назад +2

    Super seeta

  • @AbhiAvinash-d2r
    @AbhiAvinash-d2r 25 дней назад +2

    K parakka niv yav video hakidru nodtivi ❤❤🎉

  • @Abcdkalavvagoll
    @Abcdkalavvagoll 25 дней назад +2

    Preetiya chilume ennu swalpa mundavaradri parakka please

  • @PraveenKumar-dy6yr
    @PraveenKumar-dy6yr 25 дней назад +2

    Ayitu ri parakka video super 🎉🎉❤❤

  • @BasavarajBasavaraj-oi5nn
    @BasavarajBasavaraj-oi5nn 25 дней назад +2

    ಸೊಪರು👌👌👌👍👍👍🥰🥰❤️❤️❤️❤️❤️🎉🎉🎉🎉

  • @shruthishru6089
    @shruthishru6089 25 дней назад +2

    Super super super super super

  • @manjuranju8150
    @manjuranju8150 25 дней назад +2

    Nice

  • @preetamsangolli1732
    @preetamsangolli1732 25 дней назад +2

    Next comedy video haki

  • @siddharthbistannavar4916
    @siddharthbistannavar4916 25 дней назад +12

    ನೀವೇನಾದರೂ ಪ್ರೀತಿಯ ಚಿಲುಮೆ ಹಾಕಲಿಲ್ಲ ಅಂದರೆ ನಾನು ನಿಮ್ಮ ಚಾನೆಲ್ ನೆನೋಡಲ್ಲ

  • @KavitaH-l7c
    @KavitaH-l7c 25 дней назад +3

    🎉❤🎉❤❤

  • @vijayankalagi6910
    @vijayankalagi6910 25 дней назад +2

    Super ❤ happy 😊 raksha Bandhan 🎉

  • @chandrikaM-ft3jl
    @chandrikaM-ft3jl 25 дней назад +2

    Hosa kathe shurumadi parakka vivaha bandana 2 video hakiddakke thanks

  • @user-ml9xw6no1q
    @user-ml9xw6no1q 25 дней назад +2

    Plz mugis bedi parakka

  • @user-qs4ff8dt2v
    @user-qs4ff8dt2v 25 дней назад +2

    First like and comment paru 😘

  • @Anukotresh
    @Anukotresh 25 дней назад +1

    👌👌👌👌👌👌👌

  • @meenakshibd2575
    @meenakshibd2575 25 дней назад +3

    Akka.parvathige.maklagila.anu.jewna.sari.ogila.awlg.maklagila.bega mugsthidhira.mudhvarsi

    • @niharika5667
      @niharika5667 25 дней назад

      ಅದು ಬೇರೆ ಚಾನಲ್ story sis😊

  • @prathibhar1574
    @prathibhar1574 25 дней назад +3

    ಪ್ರೀತಿಯ ಚಿಲುಮೆ ಮುಗಿಸಬೇಡಿ ಪಾರಕ್ಕ ಪ್ಲೀಸ್

  • @pallavireddy5976
    @pallavireddy5976 25 дней назад +2

    Parakka hosa story name yenu

  • @siddharthbistannavar4916
    @siddharthbistannavar4916 25 дней назад +3

    ನೋಡೋದಿಲ್ಲ

  • @geetamurtale5319
    @geetamurtale5319 24 дня назад +1

    ಪ್ರೀತಿಯ ಚಿಲುಮೆ ಮುಗಿಸ ಬೇಡಿ

  • @VijayalakshmiMakai
    @VijayalakshmiMakai 25 дней назад +1

    Super story 👌👌👌👌👌👌

  • @basappa99mokhashi10
    @basappa99mokhashi10 25 дней назад +2

    ❤❤❤❤❤

  • @vivekm1024
    @vivekm1024 25 дней назад +2

    Super🎉🎉❤❤🎉🎉❤❤

  • @VijayalakshmiMakai
    @VijayalakshmiMakai 25 дней назад +1

    Next comedy video haki