ಬರಗೂರಕ್ಕನ ಬಾಯಲ್ಲಿ ನೀರೂರಿಸುವ ಹೋಟಲ್ಗಳು - Baragurakkana bayalli Neerurisuva Hotelgalu

Поделиться
HTML-код
  • Опубликовано: 12 авг 2020
  • ಹೋಟೆಲ್ ಅನ್ನೋ ಪದ ಕೇಳಿದರೇನೇ ಒಂದು ತರಹದ ಉತ್ಸಾಹ ಬರೊತ್ತೆ. ಅಲ್ಲಿನ ವಿಶೇಷ ತಿನಿಸಿನ ಸುವಾಸನೆ ಇರಬಹುದು ಅಥವಾ ಅಲ್ಲಿಯ ಕಾಫಿಯ ಸವಿರುಚಿ ಇರಬಹುದು, ನಮ್ಮ ನಿಮ್ಮೆಲ್ಲರ ಮನಸ್ಸನ್ನು ಸೆಳೆಯುತ್ತೆ. ಇಂತಹ ತಾಣಗಳಿಗೆ ಬರೋ ಜನ, ಅವರ ನಡುವಿನ ಹರಟೆ, ಇವುಗಳಲ್ಲಿ ಎಷ್ಟೆಷ್ಟೋ ಹಾಸ್ಯಗಳು ಅಡಗಿರೊತ್ತೆ. ಬನ್ನಿ ಅದನ್ನೆಲ್ಲಾ ಕೇಳೋಣ, ನಕ್ಕು ನಲಿಯೋಣ.
    Hotels! the word itself sparks a lot of excitement for most of us. Be it a special dish or the aroma of coffee served there, it captivates us. Come with me, and let's enjoy some of the comical situations that happens at hotels and between various guests who visit them.

Комментарии •