ಹುಸ್ಕೂರು ಮದ್ದೂರಮ್ಮ ಜಾತ್ರೆ

Поделиться
HTML-код
  • Опубликовано: 7 окт 2024
  • ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೂಗಳತೆಯ ದೂರದಲ್ಲಿಯೇ ಇರುವ ವಿಶ್ವದ ಅತ್ಯಂತ ಎತ್ತರೆತ್ತರದ ಹತ್ತಾರು ಕುರ್ಜು(ತೇರು)ಗಳನ್ನು ಒಂದೇ ಕಡೆಯಲ್ಲಿ ನೋಡಬಹುದಾದ, ಹುಸ್ಕೂರಿನ ಅದ್ದೂರಿಯ ಶ್ರೀ ಮದ್ದೂರಮ್ಮನ ವಾರ್ಷಿಕ ಜಾತ್ರೆಯನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಂಡು ಆ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.
    ನಿಮ್ಮವನೇ ಉಮಾಸುತ

Комментарии •