ಸರ್ ಸೂಪರ್ ನಾವು ಕೊಪ್ಪಳ ಶಿಕ್ಷಕರ ರು. ನಾವು ಈ ತರ ದೊರದ ಹೆತ್ತಿನ ಜಾತ್ರೆ ನೋಡಕಾಗಲ್ಲ ಆದ್ರೆ ನಿಮ್ಮ ನಿಮ್ಮ ಚಾನಲ್ ನೋಡಿ ಬಹಳ ಖುಷಿ ಆತು ಅಲ್ಲದೆ ನಿಮ್ಮ ಶಂಭಾಷಣೆ ತುಂಬಾ ಚೆನಾಗಿದೆ ಸರ್ 🙏🙏
ಅಮರಾವತಿ ತಳಿ ಪರಿಚಯ ಮಾಡಿದ್ದು ತುಂಬಾ ಸಂತೋಷ ಸರ್. ಆರು ಎಂಟು ತಿಂಗಳ ಹಳ್ಳಿಕಾರ್ ಕರುಗಳು ಎಷ್ಟು ದರಕ್ಕೆ ಸಿಗುತ್ತವೆ ಸ್ವಲ್ಪ ಮಾಹಿತಿ ಕೊಡಿ.ನಿಮ್ಮ ಹಳ್ಳಿಕಾರ್ ಅಭಿಮಾನಕ್ಕೆ ಧನ್ಯವಾದಗಳು.
ನೋಡಿ ಸರ್ ಒರಿಗ್ ತಕ್ಕಂಗೆ ರೇಟ್ ಹೇಳಿ ಜಾಸ್ತಿ ರೇಟ್ ಹೇಳಿದ್ರೆ ಯಾವ ರೈತರು ಕೊಂಡುಕೊಳ್ಳುತ್ತಾರೆ ಹೋರಿ ತಕ್ಕಂಗೆ ರೇಟ್ ಹೇಳಿ ಅಂದ್ರೆ ರೈತರು ಕೊಂಡುಕೊಳ್ಳುತ್ತಾರೆ ಅದನ್ನು ಬಿಟ್ಟು ಜಾಸ್ತಿ ರೇಟ್ ಹೇಳಿದರೆ ಯಾರು ಕಂಡುಕೊಳ್ಳುವುದಿಲ್ಲ ಸರ್
Super sar
ತುಂಬಾ ಧನ್ಯವಾದಗಳು ಸರ್ ಜೈ ಹಳ್ಳಿಕಾರ್ ವಿಡಿಯೋ ತುಂಬಾ ಚೆನ್ನಾಗಿದೆ ಸರ್
ಒಳ್ಳೇ ಕೆಲಸ ಮುಂದುವರೆಸಿ ❤
Namma hallikar namma hemme❤
ಥ್ಯಾಂಕ್ ಯು ಸರ್ ನಿಮ್ದು ಊಟ ಆಯ್ತೇನ್ ಸಾರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರುತ್ತಿದೆ ನಿಮ್ಮ ಶ್ರಮಕ್ಕೆ ನಮ್ಮದೊಂದು ಲೈಕ್
ಸರ್ ಸೂಪರ್ ನಾವು ಕೊಪ್ಪಳ ಶಿಕ್ಷಕರ ರು. ನಾವು ಈ ತರ ದೊರದ ಹೆತ್ತಿನ ಜಾತ್ರೆ ನೋಡಕಾಗಲ್ಲ ಆದ್ರೆ ನಿಮ್ಮ ನಿಮ್ಮ ಚಾನಲ್ ನೋಡಿ ಬಹಳ ಖುಷಿ ಆತು ಅಲ್ಲದೆ ನಿಮ್ಮ ಶಂಭಾಷಣೆ ತುಂಬಾ ಚೆನಾಗಿದೆ ಸರ್ 🙏🙏
ಸೂಪರ್ ಸರ್ ❤❤❤
ನಿಮ್ಮ ವಿಡಿಯೊ ತುಂಬಾ ಇಷ್ಟವಾಗಿದೆ
🤴ಜೈ ಹಳ್ಳಿಕಾರ್🌾🤴
Ur video is super sir
ಸರ್ ನೀವು ಇವತ್ತು ವಿಡಿಯೋ ಎಷ್ಟೊತ್ತಿಗೆ ಹಾಕ್ತಿರಾ ಅಂತ ಕಾಯ್ತಾ ಇದ್ದೆ❤❤❤❤❤
Tumba chennagide anna video
ಬಹಳ ಕುಶಿ ಆಯ್ತು sir ನಿಮ್ಮನಾ ಮಾತಾಡ್ಸಿ ❤❤❤ ಜಾತ್ರೇ alli
ತುಂಬಾ ಚೆನ್ನಾಗಿ ವಿಡಿಯೋ ಮಾಡುಥರ
ಸೂಪರ್ ಸರ್
ಅಮರಾವತಿ ತಳಿ ಪರಿಚಯ ಮಾಡಿದ್ದು ತುಂಬಾ ಸಂತೋಷ ಸರ್. ಆರು ಎಂಟು ತಿಂಗಳ ಹಳ್ಳಿಕಾರ್ ಕರುಗಳು ಎಷ್ಟು ದರಕ್ಕೆ ಸಿಗುತ್ತವೆ ಸ್ವಲ್ಪ ಮಾಹಿತಿ ಕೊಡಿ.ನಿಮ್ಮ ಹಳ್ಳಿಕಾರ್ ಅಭಿಮಾನಕ್ಕೆ ಧನ್ಯವಾದಗಳು.
ಸರ್ ನಮ್ಮ ಊರು ಚನ್ನಪಟ್ಟಣ ಜನವರಿ 15 ನೇ ತಾರೀಕು ಕೆಂಗಲ್ ಬಾರಿ ದನಗಳ ಜಾತ್ರೆ ನಡೆಯುತ್ತದೆ ದಯವಿಟ್ಟು ನೀವು ಬರಬೇಕು ಸರ್ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿದೆ ಸರ್❤❤❤❤❤
Super anna❤ Jai hallikar ❤
ಸರ್ ಹಾಲು ಹಲ್ಲಿನ ಕರು ವಿಡಿಯೋ ಮಾಡಿ
Sir nimma information ge thumba thanks yake andre nav jatrege baroke agalla adike, nim videos mulaka kushi patidini
ಸರ್ ನಿಮ್ಮ ವೀಡಿಯೋ ಎಡಿಟಿಂಗ್, ಹಾಗೂ ಪರಸ್ಪರರ ನಡುವೆ ಮಾತುಗಳು, ರಾಸುಗಳನ್ನು ತೋರುವಿಕೆ ಅಧ್ಬುತ ಮಾನ್ಯರೇ
Super 🙏🙏🙏🙏🙏🙏
Super super ❤
Heloru Karetagi helidre keloru Karetagi kelthare alva sir yallru mobile nodi nodi laksha annodu alaksha agide but, shana ritrige tumba kashta agide,
ಸರ್ ನಮ್ ಚುಂಚನಕಟ್ಟೆ ಗೆ ಬನ್ನಿ ಸರ್ 🥰 ಜೈ ಹಳ್ಳಿಕಾರ್
ಜೈ ಹಳ್ಳಿಕಾರ್
👌🏼👍🏼
Super ❤❤
February nali talakayalabetta jathare ge bani bro....
Super anna
Sipar
Thank you sir
Evu halikara sir kendu hori gallu
0:42 nice sir
Sr..hi.... ಇಂತಹ ವಿಡಿಯೋಗಳು ನಮ್ಮ ರೈತರನ್ನು ಆಕರ್ಷಸುತ್ತವೆ....
Very good job
Super sir
Very nice sri
Super.sir.❤❤❤
Thank you 🙂
ಟಿ, ಓ, ರಮೇಶ್ ಯಾದವ್, ತುಂಬಾ ಇಷ್ಟ ಆಗಿದೆ ವಿಡಿಯೋ❤
Thanks
❤❤❤🎉🎉🎉🎉
🙏🏽🙏🏽
🎉super sir
Keep watching!
1000.̊🎉
❤❤❤❤❤super
Thanks! Keep watching!
ಸಣ್ಣ ಕರುಗಳನ್ನ ವಿಡಿಯೋ ಮಾಡಿ ಅಣ್ಣ
ಹಳ್ಳಿ ಕರ್ ಹಸುಗಳು ತೋರಿಸಿ
Hori Karagalu na video hake Anna
❤
videos thumba changi maduthidira..adrallu nivu Raithara sandrashana Madodu super sar. evathu kelvondu mediya doru bari doda doda Hori havrannu mathra videos gallana maduthary.
Very very informative sir
Thanks
ಸರ್ ನಮಸ್ತೆ ಹಸು ಕರು ವಿಡಿಯೋ ಮಾಡಿ
Karu galla vedio madi
Nice video sir
So nice
Tumba dubari ansuthe e jattre😂😂
Supar
Karu gala videos madi sir
Super
❤❤
Weighting for your videos sir
Hallikar Hasuu video madee sir
ಆಕಳು ತೋರಿಸಿ ಸರ್
Prize ediya sir
Sanna.karugala.vedeo.made.sir
Chunchanakatte jatre ge bartivi bro
Rithira ethu video madi sir
Nima falover
I am the first viewer of this video, nice🎉
Thank you for watching!
ನೋಡಿ ಸರ್ ಒರಿಗ್ ತಕ್ಕಂಗೆ ರೇಟ್ ಹೇಳಿ ಜಾಸ್ತಿ ರೇಟ್ ಹೇಳಿದ್ರೆ ಯಾವ ರೈತರು ಕೊಂಡುಕೊಳ್ಳುತ್ತಾರೆ ಹೋರಿ ತಕ್ಕಂಗೆ ರೇಟ್ ಹೇಳಿ ಅಂದ್ರೆ ರೈತರು ಕೊಂಡುಕೊಳ್ಳುತ್ತಾರೆ ಅದನ್ನು ಬಿಟ್ಟು ಜಾಸ್ತಿ ರೇಟ್ ಹೇಳಿದರೆ ಯಾರು ಕಂಡುಕೊಳ್ಳುವುದಿಲ್ಲ ಸರ್
ನೀವು ಮಾತಾಡಿಸುವ ವ್ಯಕ್ತಿಗೆ ಮೈಕ್ ಹಾಕಿ ಮಾತಾಡಿಸಿ . ಅವರ ಮಾತು ಕೆಲವೊಂದು ಸಲ ಸರಿಯಾಗಿ ಕೇಳಿಸುವುದಿಲ್ಲ.
ಹಾಯಾಕೆ ಹೊಡೆಯಾಕೆ ಬರತಾವೊ ಇಲ್ಲಾ ಸಮಾಧಾನವೋ ಕೇಳಿ
Nannu daily nim videos nodthine bro
Nim number send madi
Nale meet agthine...❤
Super sar
Super sir ❤
Super sir
Supar
Super
❤❤
❤️
Super sir.
Good sir🎉
❤❤❤